G shivaraj vlogs
G shivaraj vlogs
  • 25
  • 246 031
ಗದಗ Gadag|jagadguru ಬಸವಣ್ಣ |puttaraja gavayigalu Ancient temple ಉತ್ತರ ಕರ್ನಾಟಕ
ಗದಗ Gadag|jagadguru ಬಸವಣ್ಣ |puttaraja gavayigalu Ancient temple ಉತ್ತರ ಕರ್ನಾಟಕ
ಬಸವಣ್ಣ ಜನಿಸಿದ್ದು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿಯಲ್ಲಿ ತಂದೆ ಮಾದರಸ ತಾಯಿ ಮಾದಲಂಬಿಕೆ ಬಸವೇಶ್ವರ ಭಾರತದ 12 ನೇ ಶತಮಾನದ ಕನ್ನಡದ ಒಬ್ಬ ತತ್ವಜ್ಞಾನಿ ಕಲಚೂರಿ ಅರಸನ ಬಿಜ್ಜಳ ಆಸ್ಥಾನದಲ್ಲಿ ಮಂತ್ರಿಯಾಗಿದ್ದರು ಮತ್ತು ಸಾಮಾಜಿಕ ಸುಧಾರಕರಾಗಿದ್ದರು ಶಿವ ಕೇಂದ್ರೀಕೃತ ಭಕ್ತಿ ಚಳುವಳಿಯಲ್ಲಿ ಕನ್ನಡ ಕವಿಯಾಗಿದ್ದರು ಬಸವಣ್ಣ ವಚನಗಳ ಮೂಲಕ ಸಾಮಾಜಿಕ ಅರಿವು ಹರಡಿದರು ಬಸವಣ್ಣರು ಲಿಂಗ ತಾರತಮ್ಯ ಸಾಮಾಜಿಕ ತಾರತಮ್ಯ ಮೂಢನಂಬಿಕೆಗಳನ್ನು ನಿರಾಕರಿಸಿದರು ಇಷ್ಟಲಿಂಗ ಹಾರವನ್ನು ಪರಿಚಯಿಸಿದರು (ಶಿವ ಲಿಂಗ) ಶಿವನ ಒಂದು ಭಕ್ತಿ ಒಂದು ನಿರಂತರ ಜ್ಞಾಪನೆ ಎಂದು ಇದನ್ನು ಎಲ್ಲರು ಧರಿಸಿ ಪೂಜಿಸಬಹುದು. ತನ್ನ ಸಾಮ್ರಾಜ್ಯದ ಮುಖ್ಯಮಂತ್ರಿಯಾಗಿ ಅವರು ಅನುಭವ ಮಂಟಪ (ಅಥವಾ ಆಧ್ಯಾತ್ಮಿಕ ಅನುಭವದ ಭವನ ಇಲ್ಲಿ ಎಲ್ಲಾ ಸಾಮಾಜಿಕ-ಆರ್ಥಿಕ ಹಿನ್ನೆಲೆಯ ಪುರುಷ ಮತ್ತು ಮಹಿಳೆಯರು ಆಧ್ಯಾತ್ಮಿಕ ಮತ್ತು ಪ್ರಾಪಂಚಿಕ ಪ್ರಶ್ನೆಗಳನ್ನು ಮುಕ್ತವಾಗಿ ಚರ್ಚಿಸಲು ಸ್ವಾಗತಿಸಿತು ಬಸವಣ್ಣನವರ ಜೊತೆ ೭೭೦ ಅಮರಗಣಂಗಳು ಇದ್ದರೆಂದು ಮತ್ತು ೧,೯೬,೦೦೦ ಶರಣರಿದ್ದರೆಂದು ಐತಿಹಾಸಿಕ ಪುರಾವೆಗಳಿವೆ.
ಗದಗ್ ಜಿಲ್ಲೆಯು ಪುರಾತನ ಕವಿಗಳಿಗೆ ಪ್ರಸಿದ್ಧ. ಕುಮಾರವ್ಯಾಸ ಪಂಪ ಲಕ್ಷ್ಮೀಶ ಮೂಲತಃ ಗದಗದವರು. ಆಧುನಿಕ ಕವಿಗಳಾದ ಆಲೂರು ವೆಂಕಟರಾಯ ಚೆನ್ನವೀರ ಕಣವಿ ಕೂಡ ಇದೇ ಜಿಲ್ಲೆಗೆ ಸೇರಿದವರು. ಧಾರ್ಮಿಕ ಪ್ರಾಮುಖ್ಯತೆಯುಳ್ ಇಲ್ಲಿನ ಎರಡು ಮುಖ್ಯ ದೇವಸ್ಥಾನಗಳೆ೦ದರೆ ತ್ರಿಕೂಟೇಶ್ವರ ದೇವಾಲಯ ಮತ್ತು ವೀರನಾರಾಯಣನ ದೇವಸ್ಥಾನ.
ಗದಗ ಪಟ್ಟಣದಲ್ಲಿ ಅತೀ ಹೆಚ್ಚಿನ ಮುದ್ರಣಾಲಯಗಳಿದ್ದವು.ಮುದ್ರಣ ಕ್ಷೇತ್ರದಲ್ಲಿ ಕರ್ನಾಟಕದಲ್ಲೇ ಗದಗನ್ನು ಮೀರಿಸಿದವರಿರಲಿಲ್ಲ. ಗದಗ ಪಟ್ಟಣ ಬದನೇಕಾಯಿ ಬಜಿ ಒಗ್ಗರಣೆ ಗಿರ್ಮಿಟ್ ಮತ್ತು ಮೆಣಸಿನಕಾಯಿ ಮಿರ್ಚಿಗೆ ತುಂಬ ಖ್ಯಾತಿಪಡೆದುಕೊಂಡಿದೆ.
ಭೀಷ್ಮ ಕೆರೆ ಇಲ್ಲಿನ ಅತ್ಯಂತ ದೊಡ್ಡದಾದ ಮತ್ತು ಪುರಾತನ ಕೆರೆಯಾಗಿದೆ. ಗದಗ ಪುರಾತನ ಕಾಲದಲ್ಲಿ ಕೃತಪುರ ಎಂದು ಖ್ಯಾತಿಗಳಿಸಿತ್ತು. ಭಾರತ ರತ್ನ ಭೀಮಸೇನ ಜೋಶಿ ಇಲ್ಲಿಯವರೇ. ಗದುಗಿನ ಅನೇಕ ಜನ ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದಲ್ಲಿ ಹೆಸರು ಗಳಿಸಿದ್ದಾರೆ
Your Quieres
#gadag #Gshivarajvlogs #indianyoutuber#travelblogger#indianyoutuber#kannadayoutubechannel#karnatakatourism#indiantourism#indianboytraveller#placesnearbangalore##dayoutingfrombangalore#onedayouting#kannadatravelvlog#placeswithin100kmfrombangalore
You can follow me on social media TH-cam - th-cam.com/channels/geL.html... Facebook profile.php?... instagram shivarajgoo...
Shivaraj a gali
มุมมอง: 682

วีดีโอ

@Cricket ನಮ್ಮ ಮೊದಲ ಜಯ
มุมมอง 207ปีที่แล้ว
@Cricket ನಮ್ಮ ಮೊದಲ ಜಯ
T k Falls Bangalore | Thottikallu Falls Bangalore | Thottikallu falls #Gshivarajvlogs
มุมมอง 2.1K2 ปีที่แล้ว
T k Falls Bangalore | Thottikallu Falls Bangalore | Thottikallu falls #Gshivarajvlogs For Business and Support Contact : gshivaraj46@gmail.com Google Map Link- Don't miss any of my travel videos, Do subscribe to my channel. Also follow me on Instagram for updates. ತೊಟ್ಟಿಕಲ್ಲು ಜಲಪಾತವು ಬೆಂಗಳೂರು ನಗರ ಜಿಲ್ಲೆಯ ಕನಕಪುರ ರಸ್ತೆಯಿಂದ ಬೆಂಗಳೂರಿನ ಸಮೀಪವಿರುವ ಸ್ಥಳವಾಗಿದೆ, ಇದು ತೊಟ್ಟಿಕಲ್ಲು ಜಲಪಾತ ಎಂದು ಕರೆಯಲ್ಪಡುವ ಜಲಪಾ...
Mysuru Lokaranjan Aqva World | One Day Trip In Mysuru | #Gshivarajvlogs
มุมมอง 5132 ปีที่แล้ว
Mysuru Lokaranjan Aqva World | One Day Trip In Mysuru | #Gshivarajvlogs For Business and Support, Contact : Gshivaraj46@gmail.com The underwater zoo in Mysore Lokaranjan Aqua World Mysore is the Karnataka’s first underwater tunnel aquarium in Mysuru ಲೋಕರಂಜನ್ ಆಕ್ವಾ ವರ್ಲ್ಡ್ Mysore Tourism Karnataka Tourism Wow Google map location: goo.gl/maps/ZCJfze2JZW26PoSDA Your Quieres Mysuru Mysore palace my...
Bangalore Fort | Tippu Sulatan Palace | K R Market | Bengaluru Toursim | Bengaluru #Gshivarajvlogs
มุมมอง 3072 ปีที่แล้ว
Bangalore Fort | Tippu Sulatan Palace | K R Market | Bengaluru Toursim | Bengaluru #Gshivarajvlogs @DrBro For Business and Support, Contact : Gshivaraj46@gmail.com Google map location: goo.gl/maps/CQKY16vLe6J4LpGa9 ಬೆಂಗಳೂರು ಕೋಟೆಯ ದೃಢೀಕೃತ ಇತಿಹಾಸವನ್ನು 1537 ರಲ್ಲಿ ಗುರುತಿಸಲಾಗಿದೆ, ವಿಜಯನಗರ ಸಾಮ್ರಾಜ್ಯದ ಮುಖ್ಯಸ್ಥ ಕೆಂಪೇಗೌಡ I (ಚಿತ್ರ), ಆಧುನಿಕ ಬೆಂಗಳೂರಿನ ಸ್ಥಾಪಕ ಎಂದು ವ್ಯಾಪಕವಾಗಿ ಪರಿಗಣಿಸಲ್ಪಟ್ಟರು, ಮಣ್ಣಿನ ಕೋಟೆಯನ್ನು...
Rangoli Garden in Bangalore - Model Village and One Day Trip
มุมมอง 9162 ปีที่แล้ว
Rangoli Garden Bangalore || Rangoli Garden ||Model Village || One Day Trip Near Bangalore #Gshivarajvolgs For Business and Support Contact : gshivaraj46@gmail.com Yes there is a Unique Village in Bangalore / Bengaluru Artificially created by man . Artificial model village called RANGOLI GARDENS . ಮಾದರಿ ಪಾರಂಪರಿಕ ಗ್ರಾಮ a model village is a must watch for every one... In today's generation childre...
Gudibande Fort | Nearby Lakes | One Day Trip | #Gshivarajvlogs
มุมมอง 15K2 ปีที่แล้ว
Gudibande Fort | Nearby Lakes | One Day Trip | #Gshivarajvlogs
Srinivasa Sagar Dam Chikkaballapur | Near 80 Km From Bangalore.
มุมมอง 195K2 ปีที่แล้ว
Srinivasa Sagar Dam Chikkaballapur | Near 80 Km From Bangalore.
Kethanahalli Falls | Vivekanananda Falls | Chikkaballapura | ಚಿಕ್ಕಬಳ್ಳಾಪುರ #Gshivarajvlogs
มุมมอง 14K2 ปีที่แล้ว
Kethanahalli Falls | Vivekanananda Falls | Chikkaballapura | ಚಿಕ್ಕಬಳ್ಳಾಪುರ #Gshivarajvlogs
Bhoga Nandeeshwar Temple | Nandi Hills | Chikkaballapur | ಪುರಾತನ ದೇವಸ್ಥಾನ
มุมมอง 2.4K2 ปีที่แล้ว
Bhoga Nandeeshwar Temple | Nandi Hills | Chikkaballapur | ಪುರಾತನ ದೇವಸ್ಥಾನ
KAIWARA & KAILASAGIRI HILL | Places Near Bangalore | Kaivara | Kailasagiri hill Chintamani
มุมมอง 5K2 ปีที่แล้ว
KAIWARA & KAILASAGIRI HILL | Places Near Bangalore | Kaivara | Kailasagiri hill Chintamani
Kanakgiri Park | Vijay Nagar | kanakgiri |Bangalore Park| ಕನಕಗಿರಿ ಪಾರ್ಕ್ #Gshivarajvlogs
มุมมอง 9032 ปีที่แล้ว
Kanakgiri Park | Vijay Nagar | kanakgiri |Bangalore Park| ಕನಕಗಿರಿ ಪಾರ್ಕ್ #Gshivarajvlogs
Boya Mic | Best Mic For Youtube | Best Mic For Youtube videos | In ಕನ್ನಡ #Gshivarajvlogs
มุมมอง 872 ปีที่แล้ว
Boya Mic | Best Mic For TH-cam | Best Mic For TH-cam videos | In ಕನ್ನಡ #Gshivarajvlogs
Manchanabele Dam ||ಮಂಚನಬೆಲೆ ಜಲಾಶಯ|Dodda Alada Mara Bangalore |Bigg Banyan Tree.
มุมมอง 6K2 ปีที่แล้ว
Manchanabele Dam ||ಮಂಚನಬೆಲೆ ಜಲಾಶಯ|Dodda Alada Mara Bangalore |Bigg Banyan Tree.
Lalbagh Flower Show 2022 || Lalbagh Flower Show|lalbagh
มุมมอง 3312 ปีที่แล้ว
Lalbagh Flower Show 2022 || Lalbagh Flower Show|lalbagh
janapada Loka | Exploring The Folk World | ಚನ್ನಪಟ್ಟಣ #Gshivarajvlogs
มุมมอง 9592 ปีที่แล้ว
janapada Loka | Exploring The Folk World | ಚನ್ನಪಟ್ಟಣ #Gshivarajvlogs

ความคิดเห็น

  • @eprohoda
    @eprohoda ปีที่แล้ว

    you made insane jbo-

  • @ವೀಣಾp
    @ವೀಣಾp ปีที่แล้ว

    👍

  • @mandyanagaraj
    @mandyanagaraj ปีที่แล้ว

    Nice video

  • @rahulyadagiriboys
    @rahulyadagiriboys ปีที่แล้ว

    ಸೂಪರ್

  • @RaviTt-h5y
    @RaviTt-h5y ปีที่แล้ว

    Nice all video

  • @chinnur2030
    @chinnur2030 ปีที่แล้ว

    ನೈಸ್ bro

  • @nagarajum7243
    @nagarajum7243 ปีที่แล้ว

    Super ❤❤

  • @rajguru8400
    @rajguru8400 ปีที่แล้ว

    Super sir🎉🎉

  • @kshareeshahareesh3332
    @kshareeshahareesh3332 ปีที่แล้ว

    Nice

  • @prakashbadigerukbijapur
    @prakashbadigerukbijapur ปีที่แล้ว

    ಸೂಪರ್ 👌👌🌺

  • @MayappaJabagonde
    @MayappaJabagonde ปีที่แล้ว

    Wow❤❤

  • @AnnaTangi
    @AnnaTangi ปีที่แล้ว

    Nice video ❤

  • @pramodjain6663
    @pramodjain6663 ปีที่แล้ว

    👌🏻

  • @Maso-tb2ro
    @Maso-tb2ro ปีที่แล้ว

    Nice

  • @lovelyradha7058
    @lovelyradha7058 ปีที่แล้ว

    Nice👌👌

  • @harineedevi1098
    @harineedevi1098 ปีที่แล้ว

    Nice video sharing

  • @ShruthiSaviruchi
    @ShruthiSaviruchi ปีที่แล้ว

    Super 👍

  • @shruthishruthi3385
    @shruthishruthi3385 ปีที่แล้ว

    😊

  • @DJFASHION722
    @DJFASHION722 ปีที่แล้ว

    Colourfull super

  • @shilpaps1243
    @shilpaps1243 ปีที่แล้ว

    ಅಪ್ಪು,👌🎉🎉🎉🎉

  • @shilpaps1243
    @shilpaps1243 ปีที่แล้ว

    ಅಂದವಾದ ಜಾಗ...👌👌

  • @Smartkanndiga
    @Smartkanndiga ปีที่แล้ว

    Nice bro

  • @Thanishkakannadavlogs
    @Thanishkakannadavlogs ปีที่แล้ว

    Nice sir

  • @vanimuniraj8002
    @vanimuniraj8002 ปีที่แล้ว

    This week is the place is good for visiting pls reply me

    • @gshivarajvlogs
      @gshivarajvlogs ปีที่แล้ว

      While rainy season it's good to visite

    • @gshivarajvlogs
      @gshivarajvlogs ปีที่แล้ว

      Have u subscribed my channel

  • @ವೀಣಾp
    @ವೀಣಾp ปีที่แล้ว

    Super bro

  • @dattumadiwal107
    @dattumadiwal107 ปีที่แล้ว

    Super sir❤

  • @rajratnaproduction
    @rajratnaproduction ปีที่แล้ว

    ವಾವ್ ಸೂಪರ್ ❤❤

  • @shreekanthjackson5282
    @shreekanthjackson5282 ปีที่แล้ว

    ಸೂಪರ್ ಸರ್ ❤

  • @JayachandraJD
    @JayachandraJD ปีที่แล้ว

    Super sir

  • @sachintjtj626
    @sachintjtj626 ปีที่แล้ว

    Super brother

  • @rakshithatc2665
    @rakshithatc2665 ปีที่แล้ว

    Nice Explanation shivraj sir.

  • @Cric18M
    @Cric18M ปีที่แล้ว

    ಯಾವ ಊರು ನಿಮ್ದು

  • @nancynash9050
    @nancynash9050 ปีที่แล้ว

    It's written in Tamil right next pillar to the nandhi

  • @nancynash9050
    @nancynash9050 ปีที่แล้ว

    Constructed by the great cholas

  • @nancynash9050
    @nancynash9050 ปีที่แล้ว

    Most dirty est place i ever seen in Bangalore

  • @rafiahmed8058
    @rafiahmed8058 ปีที่แล้ว

    Good information thanks brother I love my state and my native place

  • @ramramesh3134
    @ramramesh3134 ปีที่แล้ว

    Thanks 👍🇮🇳 bro My uru anantapur

  • @krishnas5160
    @krishnas5160 2 ปีที่แล้ว

    Bro its over village

  • @subhadranr7653
    @subhadranr7653 2 ปีที่แล้ว

    ಇತ್ತೀಚಿನ ಫೋಟೋನಾ? Safety ಇದೇಯಾ?

    • @gshivarajvlogs
      @gshivarajvlogs 2 ปีที่แล้ว

      ಹ್ಮ್ಮ್ ಇವಾಗ ಫೋಟೋದಲ್ಲಿ ಕಾಣುವಷ್ಟು ನೀರು ಇರೋದೋ ಚೆನ್ನಾಗಿದೆ ಪ್ಲೇಸ್

  • @nandiniraju4073
    @nandiniraju4073 2 ปีที่แล้ว

    Nice video

  • @dckannadavlogs2521
    @dckannadavlogs2521 2 ปีที่แล้ว

    Super

    • @gshivarajvlogs
      @gshivarajvlogs 2 ปีที่แล้ว

      ತುಂಬಾ ಧನ್ಯವಾದಗಳು ಸರ್

  • @asharaghunath553
    @asharaghunath553 2 ปีที่แล้ว

    Worth watching🙏🙏

  • @RajuLicRajuLic
    @RajuLicRajuLic 2 ปีที่แล้ว

    Beautiful

  • @sharantcare
    @sharantcare 2 ปีที่แล้ว

    Which place

  • @sharantcare
    @sharantcare 2 ปีที่แล้ว

    Supper bro

  • @chandrashekark3837
    @chandrashekark3837 2 ปีที่แล้ว

    ಸುಪರ್ sir.ಮನಮೋಹಕ ಅತೀ ಸುಂದರವಾದ ರಮಣೀಯ ಜೆಲಾಸೆಯ ಮತ್ತುಎಸ್ಟೋ ಜೆನರಿಗೆ ಪರಿಚಯವೇ ಇಲ್ಲದ ಕಾರಣ ತಮ್ಮವಿಡಿಯೋ ತುಂಬಾ ಒಳ್ಳೆಯ ಮಾಹಿತಿ ನೀಡಿದೇ .ಇದೆ ರೀತಿ ತೆರೆಮರೆಯ ಪ್ರಸಿದ್ದವಾದ ಸ್ಥಳಗಳ ಮಾಹಿತಿ ಕೊಡುತ್ತೀರಿ.ಧನ್ಯವಾದಗಳು👌👍❤️❤️❤️❤️❤️❤️❤️ .ತುಂಬಾ ದನ್ಯೇವಾದಗಳು👍👌🙏🙏🙏🙏🙏🙏🌹🌹🌹🌹🌹

    • @gshivarajvlogs
      @gshivarajvlogs 2 ปีที่แล้ว

      ಹೃದಯಪೂರ್ವಕ ಧನ್ಯವಾದಗಳು ಸರ್

  • @fayaz125
    @fayaz125 2 ปีที่แล้ว

    Thanks.. Please show land marks on turnings.. Eatable r not avilable.. what about hotels.. Etc.. Thanks for showing.. One day is not enough to enjoy.. Is there any Lodge fecelity to stay at night...

    • @gshivarajvlogs
      @gshivarajvlogs 2 ปีที่แล้ว

      Hotels are available in chintamani

  • @fayaz125
    @fayaz125 2 ปีที่แล้ว

    Very attractive place clean and clear temple. For peace of mind.. It cool and calm place.. Thanks for showing this place..

    • @gshivarajvlogs
      @gshivarajvlogs 2 ปีที่แล้ว

      Thanks for be hearted wishes

  • @dasarathguptha80dasarathgu5
    @dasarathguptha80dasarathgu5 2 ปีที่แล้ว

    3 back iam visit place

  • @vidyashetty7410
    @vidyashetty7410 2 ปีที่แล้ว

    Visited last Sunday enjoyed a lot

    • @gshivarajvlogs
      @gshivarajvlogs 2 ปีที่แล้ว

      Yes, mam it is good place for one day trip journey