- 822
- 624 778
ನಮ್ಮ ಲಕ್ಷ್ಮೇಶ್ವರ#nammaLaxmeshwar#NAMMAKARNATAKA
India
เข้าร่วมเมื่อ 29 ก.ย. 2022
NAMMA LAKSHMESHWAR
PULIGERI ಪುಲಿಗೇರಿ
ಜಾತ್ಯಾತೀತ ಪಕ್ಷಾತೀತ ಸರ್ವ ಜನಾಂಗದ ಶಾಂತಿಯ ತೋಟ
ಮಾನವ ಧರ್ಮಕೆ ಜಯವಾಗಲಿ ಧರ್ಮದಿಂದಲೇ ವಿಶ್ವಕ್ಕೆ ಶಾಂತಿ
ನಮ್ಮ ಲಕ್ಷ್ಮೇಶ್ವರ ಯೂಟ್ಯೂಬ್ ಚಾನೆಲ್ ಗೆ ಸ್ವಾಗತ ಸ್ಥಳೀಯ ಸುದ್ದಿಗಳು ಐತಿಹಾಸಿಕ ಸ್ಥಳಗಳು
ಜಾಹೀರಾತುಗಳಿಗೆ ಸಂಪರ್ಕಿಸಿ 9036660039
9036660089
ಅಲ್ತಾಫ್ ಹುಸೇನ ಅ ಹವಾಲ್ದಾರ್
#india
#karnataka
#gadag
#Laxmeshwar
#Hulgeri Bana
#Desai Bana
#Peth Bana
#Basti Bana
#Hire Bana
#Someshawar temple
#Jumma Masjid
#muktimandir
#kodiyallama temple
#Dood Peeran dargha
#Dood Peeran gavi
#ammbabhavani temple
#jain Basdi
#jain Temple
#vittaldevar temple
#ತ್ರಿಕೋಟಿ ಲಿಂಗ
#Karnataka NewsLive
#KannadaNewsChannel #LiveNews #Latest News
#KarnatakaLatest News #NewsinKannada
#KannadaNewsToday #Kannada NewsHeadlines
#mediamaster
#charitre
#mallujamkhandicomedy #youtubersearning
#earningapp
#earningplatform
#youtubeearning
#earningfromyoutube #top10youtubersearning
#honestyoutubeearning
#kannadatop10youtube
#top10apps
#kalamadhyama
#Deshavidesha
#techinkannada
#drbro
#comedy
#kannadayoutubers

ಲಕ್ಷ್ಮೇಶ್ವರ ಅಗಸ್ತ್ಯ ತೀರ್ಥ ಪುಣ್ಯಕ್ಷೇತ್ರದ ಜಾತ್ರಾ ಮಹೋತ್ಸವ ಇದೆ ಜನವರಿ 14 ಮತ್ತು 15ರಂದು ನಡೆಯಲಿದ್ದು
#ನಮ್ಮಲಕ್ಷ್ಮೇಶ್ವರ #news #gadag #ನ್ಯೂಸ್1ಕನ್ನಡlive
ಲಕ್ಷ್ಮೇಶ್ವರ
ಇತಿಹಾಸ ಪ್ರಸಿದ್ಧ ಅಗಸ್ತ್ಯರ್ಥ ಜಾತ್ರೆಗೆ
ಸುಣ್ಣ ಬಣ್ಣ ಹಚ್ಚಿ ಸಿದ್ಧತೆ
ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಇತಿಹಾಸ ಪ್ರಸಿದ್ಧವಾದ
ಅಗಸ್ತ್ಯ ತೀರ್ಥ ಪುಣ್ಯಕ್ಷೇತ್ರದ ಜಾತ್ರಾ ಮಹೋತ್ಸವ ಇದೆ ಜನವರಿ 14 ಮತ್ತು 15ರಂದು ನಡೆಯಲಿದ್ದು
ದೇವಸ್ಥಾನದಲ್ಲಿ ಸುಣ್ಣ ಬಣ್ಣ ಹಚ್ಚಿ ಸಕಲ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದೆ
ಆದರೆ ಪವಿತ್ರ ಪುಣ್ಯ ಕ್ಷೇತ್ರದಲ್ಲಿ ಸ್ನಾನ ಮಾಡಲು ಬರುವ ಭಕ್ತರಿಗೆ ಬಾವಿಯಲ್ಲಿ
ನೀರಿನ ಪ್ರಮಾಣ ಕಡಿಮೆ ಇರುವುದರಿಂದ
ಪುರಸಭೆಯವರು ಬಾವಿಗೆ ಹೆಚ್ಚು ನೀರು ಬಿಡಲು ಕ್ರಮ ಕೈಗೊಳ್ಳಬೇಕು ಎಂದು
ದೇವಸ್ಥಾನದ ಭಕ್ತರಾದ ಭೂದೇಶ್ ಮುಳಗುಂದ ಅವರು ಪುರಸಭೆ ಅಧಿಕಾರಿಗಳನ್ನು ಒತ್ತಾಯಿಸಿದ್ದಾರೆ

มุมมอง: 119
วีดีโอ
ಲಕ್ಷ್ಮೇಶ್ವರ ನಗರದಲ್ಲಿ 11/01/25 ರಂದು ವಿದ್ಯುತ್ ನಿಲುಗಡೆ ಕುರಿತು ಪ್ರಕಟಣೆ ಲಕ್ಷ್ಮೇಶ್ವರ
มุมมอง 5782 ชั่วโมงที่ผ่านมา
ಲಕ್ಷ್ಮೇಶ್ವರ ನಗರದಲ್ಲಿ 11/01/25 ರಂದು ವಿದ್ಯುತ್ ನಿಲುಗಡೆ ಕುರಿತು ಪ್ರಕಟಣೆ ಲಕ್ಷ್ಮೇಶ್ವರ ನಗರದಲ್ಲಿ 11 ಕೆ ವಿ ಮಾರ್ಗದ ತುರ್ತು ಕಾಮಗಾರಿ ಕೈಗೊಳ್ಳವ ಸಲುವಾಗಿ ದಿನಾಂಕ 11.1.2025 ರಂದು ಮುಂಜಾನೆ 9 ಗಂಟೆಯಿಂದ ಸಾಯಂಕಾಲ 6 ಗಂಟೆವರೆಗೆ ಲಕ್ಷ್ಮೇಶ್ವರ ಪಟ್ಟಣದ ಹಿರೇಬಣ ಪೇಠಬಣ ಹುಲಿಗೇರಿಬಣ ದೇಸಾಯಿಬಣ ಹೊಸ ಬಸ್ ಸ್ಟ್ಯಾಂಡ್ ಹಳೆ ಬಸ್ ಸ್ಟ್ಯಾಂಡ್ ಪಂಪ ಸರ್ಕಲ್ ಮತ್ತು ದೂದ ನಾನಾ ದರ್ಗಾದ ಸುತ್ತಮುತ್ತಲಿನ ಪ್ರದೇಶ ಹಾಗೂ ಆಡ್ರಕಟ್ಟಿ ಗ್ರಾಮದಲ್ಲಿ ವಿದ್ಯುತ್ ಪೂರೈಕೆ ಸ್ಥಗಿತಗೊಂಡಿರುತ್ತದೆ
ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಕಾರ್ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ
มุมมอง 5412 ชั่วโมงที่ผ่านมา
ಲಕ್ಷ್ಮೇಶ್ವರ ಬ್ರೇಕಿಂಗ್ ನ್ಯೂಸ್ ಶಾಸಕರ ಕಾರು ಚಾಲಕ ಆತ್ಮಹತ್ಯೆ ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಕಾರ್ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.ಲಕ್ಷ್ಮೇಶ್ವರ ಬ್ರೇಕಿಂಗ್ ನ್ಯೂಸ್ ಶಾಸಕರ ಕಾರು ಚಾಲಕ ಆತ್ಮಹತ್ಯೆ ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ಶಿರಹಟ್ಟಿ ಮತಕ್ಷೇತ್ರದ ಶಾಸಕ ಡಾ.ಚಂದ್ರು ಲಮಾಣಿ ಅವರ ಕಾರ್ ಚಾಲಕ ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ. ಸುನೀಲ್ ಚವ್ಹಾ...
ಲಕ್ಷ್ಮೇಶ್ವರ ನಗರದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಾಲೆಯ 300 ಮಕ್ಕಳಿಂದ ತಾಯಂದಿರ ಪಾದಪೂಜೆ ಕಾರ್ಯಕ್ರಮ ನೆರವೇರಿತು
มุมมอง 1K14 ชั่วโมงที่ผ่านมา
ಲಕ್ಷ್ಮೇಶ್ವರ ನಗರದ ಶ್ರೀ ತಾಯಿ ಪಾರ್ವತಿ ಮಕ್ಕಳ ಬಳಗ ಶಾಲೆಯ 300 ಮಕ್ಕಳಿಂದ ತಾಯಂದಿರ ಪಾದಪೂಜೆ ಮತ್ತು ಉಡಿ ತುಂಬುವ ಕಾರ್ಯಕ್ರಮ ನೆರವೇರಿತು ಈ ಸಂದರ್ಭದಲ್ಲಿ ಮಕ್ಕಳು ತಮ್ಮ ತಾಯಂದಿರ ಪಾದಪೂಜೆಯನ್ನು ಮಾಡಿದರು ಆಡಳಿತ ಮಂಡಳಿಯವರು ತಾಯಂದಿರಿಗೆ ಉಡಿ ತುಂಬಿ ಗೌರವಿಸಿದರು ತಾಯಂದಿರು ಪಾದ ಪೂಜೆ ಮಾಡುವಾಗ ಭಾವುಕರಾದರು ಈ ಸಮದಲ್ಲಿ ಶಾಸಕ ಡಾಕ್ಟರ್ ಚಂದ್ರು ಲಮಾಣಿ ಸಂತೋಷ್ ಗೋಗಿ ಆಡಳಿತ ಮಂಡಳಿಯವರು ಶಿಕ್ಷಕರು ಶಿಕ್ಷಕಿಯರು ಈ ಸಂದರ್ಭದಲ್ಲಿ ಹಾಜರಿದ್ದರು
ಗದಗ ಜಿಲ್ಲಾ ಪೊಲೀಸ್ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಹೊಸ ವರ್ಷದ ಆಚರಣೆಗಳು ಕಾನೂನಿನ ನಿಯಮಗಳಿಗೆ ಒಳಪಟ್ಟು ನಡೆಯಬೇಕು
มุมมอง 537วันที่ผ่านมา
ಗದಗ ಜಿಲ್ಲಾ ಪೊಲೀಸ್ ಲಕ್ಷ್ಮೇಶ್ವರ ಪೊಲೀಸ್ ಠಾಣೆ ಹೊಸ ವರ್ಷದ ಆಚರಣೆಗಳು ಕಾನೂನಿನ ನಿಯಮಗಳಿಗೆ ಒಳಪಟ್ಟು ನಡೆಯಬೇಕು ಶಾಂತಿ ಸುವ್ಯವಸ್ಥೆ ಸೌಹಾರ್ದತೆ ಮತ್ತು ಅಹಿತಕರ ಘಟನೆಗಳು ಜರುಗದಂತೆ ಮಾನವ ಸಮಾಜಕ್ಕೆ ತೊಂದರೆ ಉಂಟಾಗದಂತೆ ಕ್ರಮವಹಿಸಿ ತಮ್ಮ ಉತ್ತಮ ಉತ್ತರದಾಯಿತ್ವವನ್ನು ತೋರುವುದು ಲಕ್ಷ್ಮೇಶ್ವರ ಪೋಲಿಸ್ ಠಾಣಾ ವ್ಯಾಪ್ತಿಯಾದ್ಯಂತ ರಾತ್ರಿ 10 ಗಂಟೆಯೊಳಗೆ ಎಲ್ಲಾ ಅಂಗಡಿ/ ಮಾಲುಗಳು ಮುಚ್ಚಬೇಕು ಹಾಗೂ ಮಾನವ ಸಮಾಜಕ್ಕೆ ಕಿರಿಕಿರಿಯಾಗುವಂತಹ ಶಬ್ದ /ಕರ್ಕಶ ಶಬ್ದಗಳನ್ನು ಮಾಡುವಂತಿಲ್ಲ. ಹೊ...
ಬಿಸಿಎನ್ ವಿಜಲ್ ವಿದ್ಯಾ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ
มุมมอง 207วันที่ผ่านมา
ಬಿಸಿಎನ್ ವಿಜಲ್ ವಿದ್ಯಾ ಸಂಸ್ಥೆ ಹಾಗೂ ಶಿಕ್ಷಣ ಇಲಾಖೆ ಸಹಯೋಗದೊಂದಿಗೆ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಸವಣೂರು ರಸ್ತೆಯಲ್ಲಿ ಬರುವ ಬಿಸಿಎನ್ ಕಾಲೇಜಿನಲ್ಲಿ ಬಿಸಿಎನ್ ವಿಜಲ್ ವಿದ್ಯಾ ಸಂಸ್ಥೆ ಹಾಗೂ ತಾಲೂಕ ಶಿಕ್ಷಣ ಇಲಾಖೆಯ ಸಹಯೋಗದಲ್ಲಿ ತಾಲೂಕಿನ ಎಲ್ಲ ಎಸ್ ಎಸ್ ಎಲ್ ಸಿ ವಿದ್ಯಾರ್ಥಿಗಳಿಗೆ ಒಂದು ದಿನದ ಕಾರ್ಯಗಾರ ನಡೆಯಿತು ಕಾರ್ಯಕ್ರಮವನ್ನು ಸಸಿಗೆ ನೀರು ಹಾಕುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಿದ ಶಾಸಕ ಡಾ ...
ಅಗಡಿ ಎಂಜಿನಿಯರಿಂಗ್ ಕಾಲೇಜೀನಲ್ಲಿ 21ನೇ ಸಂಸ್ಥಾಪನಾ ದಿನಾಚರಣೆ
มุมมอง 179วันที่ผ่านมา
ಅಗಡಿ ಎಂಜಿನಿಯರಿಂಗ್ ಕಾಲೇಜೀನಲ್ಲಿ 21ನೇ ಸಂಸ್ಥಾಪನಾ ದಿನಾಚರಣೆ ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದ ಹೆಸರಾಂತ ಶ್ರೀಮತಿ ಕಮಲಾ ಮತ್ತು ಶ್ರೀ ವೆಂಕಪ್ಪ ಎಂ.ಅಗಡಿ ಎಂಜಿನಿಯರಿಂಗ್ ಕಾಲೇಜಿನಲ್ಲಿ 21ನೇ ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವು ಸಂಭ್ರಮದಿಂದ ಕಾಲೇಜಿನ ಆವರಣದಲ್ಲಿ ನಡೆಯಿತು . ಸಸಿ ಗಿಡಕ್ಕೆ ನೀರು ಹಾಕುವ ಮುಖಾಂತರ ಕಾರ್ಯಕ್ರಮವನ್ನು ಉದ್ಘಾಟಿಸಲಾಯಿತು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಜಿ ಎಂಟರ್ಟೈನ್ಮೆಂಟ್ ಎಂಟರ್ಪ್ರೈಸಸನ. ಮುಕುಂದ ಗಲಗಲಿ, ಹರ್ಷವರ್ಧನ...
ಗದಗ ಅಂಬೇಡ್ಕರ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಪ್ರತಿಭಟನೆ
มุมมอง 12014 วันที่ผ่านมา
*ಗದಗ ಬ್ರೇಕಿಂಗ್* ಅಂಬೇಡ್ಕರ ವಿರುದ್ಧ ಹೇಳಿಕೆ ನೀಡಿರುವ ಕೇಂದ್ರ ಗೃಹ ಮಂತ್ರಿ ಅಮಿತ್ ಶಾ ವಿರುದ್ಧ ಪ್ರತಿಭಟನೆ ಗದಗ ನಗರದ ಸ್ಲಂ ನಿವಾಸಿಗಳಿಂದ ಪ್ರತಿಭಟನೆ ಗದಗ ನಗರದ ಮಹಾತ್ಮಗಾಂಧಿ ವೃತ್ತದಲ್ಲಿ ಧಿಕ್ಕಾರ ಕೂಗಿ ಧರಣಿ ಸಂಪುಟದಿಂದ ವಜಾ ಮಾಡುವಂತೆ ಸ್ಲಂ ನಿವಾಸಿಗಳ ಆಗ್ರಹ ಪ್ರತಿಭಟನೆಯಲ್ಲಿ ಸ್ಲಂ ನಿವಾಸಿಗಳ ಜಿಲ್ಲಾಧ್ಯಕ್ಷ ಇಮ್ತಿಯಾಜ ಮಾನ್ವಿ ನೇತೃತ್ವದಲ್ಲಿ ಪ್ರತಿಭಟನೆ ಅಮಿತ್ ಶಾ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ಹೋರ ಹಾಕಿದ ಪ್ರತಿಭಟನಕಾರರು ಪ್ರತಿಭಟನೆಯಲ್ಲಿ ಸ್ಲಂ ನಿವಾಸಿಗಳು ನೂ...
ಶ್ರೀಮತಿ ಕವಿತಾ ಮಿಶ್ರಾ ಅವರ ರೈತರ ದಿನಾಚರಣೆ ಸಮಾರಂಭ ರೈತರಿಗೆ ಕೃಷಿ ಬಗ್ಗೆ ತಿಳಿವಳಿಕೆ ನೀಡಿದರು
มุมมอง 12114 วันที่ผ่านมา
#ನಮ್ಮಲಕ್ಷ್ಮೇಶ್ವರ #worldfrmarday
ಲಕ್ಷ್ಮೇಶ್ವರ ಪುರಸಭೆಯ ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ
มุมมอง 39314 วันที่ผ่านมา
ಲಕ್ಷ್ಮೇಶ್ವರ ಪುರಸಭೆಯ ನಾಮ ನಿರ್ದೇಶಿತ ಸದಸ್ಯರಿಗೆ ಸನ್ಮಾನ
ಲಕ್ಷ್ಮೇಶ್ವರ ಸನ್ಮಾನ್ಯ ಶ್ರೀ ಗಂಗಣ್ಣ, ಮಲ್ಲೇಶಪ್ಪ,ಮಹಾಂತಶೆಟ್ಟರ ರವರ 77ನೇ ಹುಟ್ಟುಹಬ್ಬ ಆಚರಣೆ
มุมมอง 29114 วันที่ผ่านมา
ಶಿರಹಟ್ಟಿ ಮತ ಕ್ಷೇತ್ರದ ಮಾಜಿ ಜನಪ್ರಿಯ ಶಾಸಕರು ಸನ್ಮಾನ್ಯ ಶ್ರೀ ಗಂಗಣ್ಣ, ಮಲ್ಲೇಶಪ್ಪ,ಮಹಾಂತಶೆಟ್ಟರ ರವರ 77ನೇ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ವನ್ನು ಅಭಿಮಾನಿಗಳಿದ ಸಂಭ್ರಮದಿಂದ ಆಚರಣೆ ಲಕ್ಷ್ಮೇಶ್ವರ ಪಟ್ಟಣದ ಶ್ರೀ ಗಂಗಣ್ಣ, ಮಲ್ಲೇಶಪ್ಪ,ಮಹಾಂತಶೆಟ್ಟರ ರವರ 77ನೇ ಹುಟ್ಟುಹಬ್ಬ ಮತ್ತು ವಿವಾಹ ವಾರ್ಷಿಕೋತ್ಸವ ವನ್ನು ಅಭಿಮಾನಿಗಳಿದ ಸಿಹಿ ತಿನ್ನಿಸುವ ಮುಖಾಂತರ ಸಂಭ್ರಮದಿಂದ ಆಚರಿಸಿದರು ಈ ಸಂದರ್ಭದಲ್ಲಿ ಗಂಗಾಧರ ಮೆಣಸಿನಕಾಯಿ, ಉಳುವೇಶ್ ಪಾಟೀಲ್. ಪ್ರವೀಣ್ ಬೊಮ್ಮಲೆ, ಪರಶುರ...
ಅನಾಹುತ ಸಂಭವಿಸುವ ಮುನ್ನ ಸೇತುವೆ ನಿರ್ಮಾಣ ಮಾಡಿ ಪು.ಬಡ್ನಿ ಗ್ರಾಮಸ್ಥರ ಒತ್ತಾಯ
มุมมอง 50621 วันที่ผ่านมา
ಅನಾಹುತ ಸಂಭವಿಸುವ ಮುನ್ನ ಸೇತುವೆ ನಿರ್ಮಾಣ ಮಾಡಿ ಪು.ಬಡ್ನಿ ಗ್ರಾಮಸ್ಥರ ಒತ್ತಾಯ ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ತಾಲೂಕಿನಲ್ಲಿ ಬರುವ ಪುಟ್ಟಗಾವ್ ಬಡ್ನಿ ಹಳ್ಳದ ಸೇತುವೆಯ ಕಳೆದ ಮಳೆಗಾಲ ಸಂದರ್ಭದಲ್ಲಿ ಸಂಪೂರ್ಣ ಕೊಚ್ಚಿಕೊಂಡು ಹೋಗಿ ಸಂಪರ್ಕ ಸಹ ಬಂದಾಗಿತ್ತು ಈ ಸಮಯದ ಪು ಬಡ್ನಿ ಗ್ರಾಮಕ್ಕೆ ಅಂದಿನ ಜಿಲ್ಲಾಧಿಕಾರಿ ವೈಶಾಲಿ ಎಂ ಎಲ್ ಅವರು ಭೇಟಿ ನೀಡಿ ಕೊಚ್ಚಿಕೊಂಡು ಹೋಗಿದ್ದ ಸೇತುವೆಗೆ ತಾತ್ಕಾಲಿಕವಾಗಿ ಮಣ್ಣು ಹಾಕಿ ವಾಹನ ಸಂಚಾರ ಪ್ರಾರಂಭಿಸಿದರು ಆದರೆ ಇಲ್ಲಿಯವರೆಗೂ ಪುನಃ ಸೇತುವೆಯ ...
ಗದಗ್ ಟಾಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುವ ವೇಳೆ ಕಾಲಿಗೆ ಹೊತ್ತಿದ ಬೆಂಕಿ ರಸ್ತೆ ತಡೆ ಹೋರಾಟದಲ್ಲಿ ಹೈಡ್ರಾಮಾ
มุมมอง 30728 วันที่ผ่านมา
ಗದಗ್ ಟಾಯರಿಗೆ ಬೆಂಕಿ ಹಚ್ಚಿ ಪ್ರತಿಭಟನೆ ಮಾಡುವ ವೇಳೆ ಕಾಲಿಗೆ ಹೊತ್ತಿದ ಬೆಂಕಿ ರಸ್ತೆ ತಡೆ ಹೋರಾಟದಲ್ಲಿ ಹೈಡ್ರಾಮಾ
ಲಕ್ಷ್ಮೇಶ್ವರ ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ಬೃಹತ್ ಪ್ರತಿಭಟನೆ
มุมมอง 29928 วันที่ผ่านมา
#ನಮ್ಮಲಕ್ಷ್ಮೇಶ್ವರ #news #ಪಂಚಮಸಾಲಿ ಲಕ್ಷ್ಮೇಶ್ವರ ಬ್ರೇಕಿಂಗ್ ಬೆಳಗಾವಿಯಲ್ಲಿ ಪಂಚಮಸಾಲಿ ಸಮಾಜದವರ ಮೇಲೆ ನಡೆದ ಲಾಠಿ ಚಾರ್ಜ್ ಖಂಡಿಸಿ ರಾಜ್ಯ ಸರ್ಕಾರದ ವಿರುದ್ಧ ಪಂಚಮಸಾಲಿ ಸಮಾಜದಿಂದ ಬೃಹತ್ ಪ್ರತಿಭಟನೆ ಹೌದು ಗದಗ ಜಿಲ್ಲೆಯ ಲಕ್ಷ್ಮೇಶ್ವರ ಪಟ್ಟಣದಲ್ಲಿ ರಾಜ್ಯ ಸರ್ಕಾರದ ವಿರುದ್ಧ ಪಂಚಮಸಾಲಿ ಸಮಾಜದಿಂದ ಬೃಹ ಪ್ರತಿಭಟನೆ ನಡೆಯಿತು ಪಟ್ಟಣದ ಹಾವಳಿ ಆಂಜನೇಯ ದೇವಸ್ಥಾನದಿಂದ ನಡೆದ ಪ್ರತಿಭಟನಾ ಮೆರವಣಿಗೆಯು ಪಾದಗಟ್ಟಿ ಪುರಸಭೆ ಶಿಗ್ಲಿ ನಾಕಾ ಮುಖಾಂತರ ಸಾಗಿ ಹೊಸ ಬಸ್ ನಿಲ್ದಾಣದ ಮುಂಭಾಗದಲ...
ಬೀರೇಶ್ವರ ಕಾರ್ತಿಕೋತ್ಸವ ಹಾಗೂ ಜಗದ್ಗುರು ಶ್ರೀ ಶ್ರೀ ಶ್ರೀನಿರಂಜನಾನಂದಪುರಿ ಮಹಾಸ್ವಾಮೀಜಿಯವರ ತುಲಾಭಾರ ಕಾರ್ಯಕ್ರಮ
มุมมอง 120หลายเดือนก่อน
ಬೀರೇಶ್ವರ ಕಾರ್ತಿಕೋತ್ಸವ ಹಾಗೂ ಜಗದ್ಗುರು ಶ್ರೀ ಶ್ರೀ ಶ್ರೀನಿರಂಜನಾನಂದಪುರಿ ಮಹಾಸ್ವಾಮೀಜಿಯವರ ತುಲಾಭಾರ ಕಾರ್ಯಕ್ರಮ
ಗದಗ ಸ್ಲಂ ನಿವಾಸಿಗಳಿಂದ ಡಿಸೆಂಬರ್ 13ರಂದು ಸುವರ್ಣಸೌಧದ ಮುಂದೆ ಪ್ರತಿಭಟನೆ
มุมมอง 138หลายเดือนก่อน
ಗದಗ ಸ್ಲಂ ನಿವಾಸಿಗಳಿಂದ ಡಿಸೆಂಬರ್ 13ರಂದು ಸುವರ್ಣಸೌಧದ ಮುಂದೆ ಪ್ರತಿಭಟನೆ
ಶಿಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಮತದಾರಿಗೆ ಅಭಿನಂದನಾ ಸಮಾವೇಶ
มุมมอง 245หลายเดือนก่อน
ಶಿಗಾಂವಿ- ಸವಣೂರು ವಿಧಾನಸಭಾ ಕ್ಷೇತ್ರ ಉಪಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆ ಮತದಾರಿಗೆ ಅಭಿನಂದನಾ ಸಮಾವೇಶ
ಲಕ್ಷ್ಮೇಶ್ವರ ಪಟ್ಟಣದಿಂದ ಮಾಡಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಂಪೂರ್ಣ ಡಾಂಬರೀಕರಣ ಕಿತ್ತುಕೊಂಡು ಹೋಗಿದೆ
มุมมอง 339หลายเดือนก่อน
ಲಕ್ಷ್ಮೇಶ್ವರ ಪಟ್ಟಣದಿಂದ ಮಾಡಳ್ಳಿ ಗ್ರಾಮಕ್ಕೆ ಸಂಪರ್ಕಿಸುವ ರಸ್ತೆಯಲ್ಲಿ ಸಂಪೂರ್ಣ ಡಾಂಬರೀಕರಣ ಕಿತ್ತುಕೊಂಡು ಹೋಗಿದೆ
ಪತ್ರಿಕಾ ಮಾಧ್ಯಮದವರಿಗೆ ಪುರಸಭೆಯಿಂದ ಭವನ ನೀಡಬೇಕು ಎಂದು ಕರ್ನಾಟಕ ಪ್ರೆಸ್ ಕ್ಲಬ್ ಲಕ್ಷ್ಮೇಶ್ವರ ತಾಲೂಕಾ ಘಟಕ
มุมมอง 235หลายเดือนก่อน
ಪತ್ರಿಕಾ ಮಾಧ್ಯಮದವರಿಗೆ ಪುರಸಭೆಯಿಂದ ಭವನ ನೀಡಬೇಕು ಎಂದು ಕರ್ನಾಟಕ ಪ್ರೆಸ್ ಕ್ಲಬ್ ಲಕ್ಷ್ಮೇಶ್ವರ ತಾಲೂಕಾ ಘಟಕ
ಗದಗ ಆನ್ಲೈನ್ ಆಟದಿಂದ ನೇಣಿಗೆ ಶರಣಾದ ವ್ಯಕ್ತಿ: ಡೆತ್ ನೋಟ್ ನಲಿ ಶಿರಹಟ್ಟಿ ಶಾಸಕರಿಗೆ ಮನವಿ?
มุมมอง 418หลายเดือนก่อน
ಗದಗ ಆನ್ಲೈನ್ ಆಟದಿಂದ ನೇಣಿಗೆ ಶರಣಾದ ವ್ಯಕ್ತಿ: ಡೆತ್ ನೋಟ್ ನಲಿ ಶಿರಹಟ್ಟಿ ಶಾಸಕರಿಗೆ ಮನವಿ?
ಭಾರಿ ಕುತೂಹಲ ಮೂಡಿಸಿದ್ದ, ಶಿಗ್ಗಾವಿ ರಣಕಣದಲ್ಲಿ ಕೊನೆಗೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ
มุมมอง 681หลายเดือนก่อน
ಭಾರಿ ಕುತೂಹಲ ಮೂಡಿಸಿದ್ದ, ಶಿಗ್ಗಾವಿ ರಣಕಣದಲ್ಲಿ ಕೊನೆಗೂ ಕಾಂಗ್ರೆಸ್ ಜಯಭೇರಿ ಭಾರಿಸಿದೆ
ಜೀವನ ಬೆಳಕು ಕಲಾತಂಡ ಇವರಿಂದ ಜನಪದ ಕಾರ್ಯಕ್ರಮ ಜಾತಿ ಜಾತಿ ಅಂತ ಜಗಳಕ ನಿಂತಿರಿ ಜಾತಿ ಒಳಗ ನೀತಿ ಪಾಠ ಬಿಟ್ಟು ನಿಂತೀರಿ
มุมมอง 302หลายเดือนก่อน
ಜೀವನ ಬೆಳಕು ಕಲಾತಂಡ ಇವರಿಂದ ಜನಪದ ಕಾರ್ಯಕ್ರಮ ಜಾತಿ ಜಾತಿ ಅಂತ ಜಗಳಕ ನಿಂತಿರಿ ಜಾತಿ ಒಳಗ ನೀತಿ ಪಾಠ ಬಿಟ್ಟು ನಿಂತೀರಿ
ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಹಾಗೂ ಧರ್ಮಸಭೆ ಪ.ಪೊ ಶ್ರೀ ಅದೃಶ ಕಾಡಸಿದ್ದೇಶ್ವರ ಮಹಾಸ್ವಾಮಿಗಳು
มุมมอง 686หลายเดือนก่อน
ಶ್ರೀ ಸೋಮೇಶ್ವರ ದೇವಸ್ಥಾನದಲ್ಲಿ ಲಕ್ಷ ದೀಪೋತ್ಸವ ಹಾಗೂ ಧರ್ಮಸಭೆ ಪ.ಪೊ ಶ್ರೀ ಅದೃಶ ಕಾಡಸಿದ್ದೇಶ್ವರ ಮಹಾಸ್ವಾಮಿಗಳು
ಸೋಮೇಶ್ವರ ಲಕ್ಷ ದೀಪೋತ್ಸವಕ್ಕೆ ಎಲ್ಲರಿಗೂ ಸುಸ್ವಾಗತ
มุมมอง 440หลายเดือนก่อน
ಸೋಮೇಶ್ವರ ಲಕ್ಷ ದೀಪೋತ್ಸವಕ್ಕೆ ಎಲ್ಲರಿಗೂ ಸುಸ್ವಾಗತ
ಸೋಮೇಶ್ವರ ಲಕ್ಷ ದೀಪೋತ್ಸವಕ್ಕೆ ಎಲ್ಲರಿಗೂ ಸುಸ್ವಾಗತ
มุมมอง 458หลายเดือนก่อน
ಸೋಮೇಶ್ವರ ಲಕ್ಷ ದೀಪೋತ್ಸವಕ್ಕೆ ಎಲ್ಲರಿಗೂ ಸುಸ್ವಾಗತ
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ ಶರಣು ಗೋಡಿ
มุมมอง 607หลายเดือนก่อน
ಗದಗ ಜಿಲ್ಲೆ ಲಕ್ಷ್ಮೇಶ್ವರ ತಾಲ್ಲೂಕಿನಲ್ಲಿ ಅಕ್ರಮ ಮರಳು ಸಾಗಾಟ ಎಗ್ಗಿಲ್ಲದೆ ನಡೆಯುತ್ತಿದೆ ಶರಣು ಗೋಡಿ
ಈ ಬಾರಿ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಪಠಾಣ್ ನೂರಕ್ಕೆ ನೂರು ಗೆಲ್ತಾರೆ ಸಿ.ಎಂ.ಸಿದ್ದರಾಮಯ್ಯ ಘೋಷಣೆ
มุมมอง 1822 หลายเดือนก่อน
ಈ ಬಾರಿ ಶಿಗ್ಗಾವಿ-ಸವಣೂರು ಕ್ಷೇತ್ರದಲ್ಲಿ ಪಠಾಣ್ ನೂರಕ್ಕೆ ನೂರು ಗೆಲ್ತಾರೆ ಸಿ.ಎಂ.ಸಿದ್ದರಾಮಯ್ಯ ಘೋಷಣೆ
ಲಕ್ಷ್ಮೇಶ್ವರ ಚಾಪುಡಿ ಅಡ್ಡ ಮೇಲೆ ಆಹಾರ ಭದ್ರತಾ ಇಲಾಖೆ ಅಧಿಕಾರಿಗಳ ದಾಳಿ ಕಲಬೆರಕೆ ಟೀ ಪುಡಿ ವಶ
มุมมอง 8822 หลายเดือนก่อน
ಲಕ್ಷ್ಮೇಶ್ವರ ಚಾಪುಡಿ ಅಡ್ಡ ಮೇಲೆ ಆಹಾರ ಭದ್ರತಾ ಇಲಾಖೆ ಅಧಿಕಾರಿಗಳ ದಾಳಿ ಕಲಬೆರಕೆ ಟೀ ಪುಡಿ ವಶ
ಧಾರವಾಡ ಮಾತಿಗೆ ಮಾತು ಬೆಳೆದು ಗುಂಡು ಹಾರಿಸಿದ ಪ್ರಕರಣವೊಂದು ಸಂಭವಿಸಿದೆ
มุมมอง 1782 หลายเดือนก่อน
ಧಾರವಾಡ ಮಾತಿಗೆ ಮಾತು ಬೆಳೆದು ಗುಂಡು ಹಾರಿಸಿದ ಪ್ರಕರಣವೊಂದು ಸಂಭವಿಸಿದೆ
ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ಸ್ಟ್ಯಾಂಡ್‌ದಲ್ಲಿ ಕಳುವಾಗಿದ್ದ ಅಟೋ ಪತ್ತೆ ಹಚ್ಚಿದ ಪೊಲೀಸರು
มุมมอง 4852 หลายเดือนก่อน
ಲಕ್ಷ್ಮೇಶ್ವರ ಪೊಲೀಸ್ ಠಾಣಾ ವ್ಯಾಪ್ತಿಯ ಆಟೋ ಸ್ಟ್ಯಾಂಡ್‌ದಲ್ಲಿ ಕಳುವಾಗಿದ್ದ ಅಟೋ ಪತ್ತೆ ಹಚ್ಚಿದ ಪೊಲೀಸರು
My school ❤
My high school ❤
❤
Tq u ajja
ಜಿಲ್ಲೆ ಗದಗ
Mukalan hasi ivarige yaak beku ri ivarige online game adodu?
ಲಕ್ಷ ದೀೋತ್ಸವದ ಕಾರ್ಯಕ್ಕೆ ಸೇರಿರುವ ಹಣ ಲಕ್ಷ್ಮೇಶ್ವರ ದ ರಸ್ತೆ, ಆಸ್ಪತ್ರೆಗೆ ವಿನಿಯೋಗ ಮಾಡಿದ್ರೆ ನಮ್ಮೂರು ಇನ್ನೂ ಅಭಿವೃದ್ದಿ ಹೊಂದುತ್ತದೆ.
Laga hoditana Phatan. Hindu galu vandagiddare kurubarannu bittu.
Dodd sulle maga aahara adhikari , swlp lancha kotre sumne kudo sulle maga iva enu lancha kottilen adk daali madisudan😂😂
Very good information
Samana puara katta madre ennobba a s i sabsulaimaganu hengai eddanai
Yava cm adhikaradalli thanike agilla
❤❤
Wel done sir 🎉🎉🎉
🎉
❤
Om Gam Ganapatayenamha. Ganapati Bappa Moraya🙏🙏🙏🙏🙏🙏🙏🙏🙏🙏🙏
ನೀಟಾಗಿ ಸ್ಲೋ ಆಗಿ ಹೇಳ್ಬೇಕು ನ್ಯೂಸ್ ನಾ.
FIRDOSH ADUR KING OF LAXMESHWAR
DC sir ಬರ್ತಾರಂದ್ರೆ public ಗೆ ತಿಳಿಸಬೇಕು ಡಿಸಿ ಮುಂದೆ PROBLEMS FACE TO FACE ಹೇಳಿ solution ಹುಡುಕಬೇಕು. ಅದುಬಿಟ್ಟು TMC staff ಅಷ್ಟೆ DC ಮುಂದೆ ಸಾಚ ಆದ್ರೆ . ನಮ್ಮ ಊರು ಮುಂದೇನು develope ಇಲ್ಲದಿರೋ ಹಾಗೆ ಉಳಿಯುತ್ತೆ.
Om shree sai ram
Om Sai Ram
,basvanna
Be careful all🙏
Ma brother kiran❤
ಅಪರಾಧಿಯನ್ನು ಬಿಟ್ಟು ಅಪರಾಧವನ್ನು ಬಹಿರಂಗಗೊಳಿಸಿರುವವರ ಬೆನ್ನುಬಿದ್ದಿರುವ ಕುಮಾರಸ್ವಾಮಿಯವರ ನಡೆನುಡಿಯೇ ಅವರಿಗೆ ದೌರ್ಜನ್ಯಕ್ಕೊಳಗಾಗಿರುವ ಸಂತ್ರಸ್ತರ ಬಗ್ಗೆ ಯಾವುದೇ ಕಾಳಜಿ ಇಲ್ಲವೆಂಬುದನ್ನು ಸ್ಪಷ್ಟಪಡಿಸುತ್ತದೆ. #PrajwalRevanna #Kumaraswamy #jds
ಆ ಬೋಳಿಮಗ ಲಾಡಿ ಯಾಕ್ ಬಿಚ್ಚಿದಾ ಅಂತ ಅನ್ನೋದು ಬಿಟ್ಟು ಪೆನ್ ಡ್ರೈವ್ ಯಾಕ್ ಹಂಚಿದಾ ಅಂತ ಡಿಸ್ಕಸ್ ಮಾಡ್ತಾವ್ರೆ ಗುಲಾಮರು ✍️
Good ❤❤❤❤ sir
ಆನಂದ ಅಣ್ಣವರು ಗೇಲುವು ಕಚಿತ
ಹಲ್ಕಾ ಕಚಡಾ ನನ್ ಮಗನೇ ಕನ್ನಡ ಕಲಿಯಲು ಹೇಳು ಮಗಳಿಗೆ. Waste fellow as followed by his father.
Jai BJP
ಬ್ರಮೆ 😅😅😅😅😅😅
❤🎉🎉 cograjal s brother
🎉🎉🎉🎉
Do the vehicle arrangements during amavasya to yalvigi to darga and vice versa for free of cost only for Muslim community people if possible instead of spending Excess amount for auto .
ಸಣ್ಣ ಹುಡುಗರು ಕತೆ ಹೇಳಿದ ಅಯಿತು. ನೀರೂ ಕೊಡಿ ಅವರಿಗೆ
ಬಾರಿ ದೊಡ್ಡ ಮೊತ್ತದ ಹಣ 😂😂
Supar baiya
ಪ್ರಾರ್ಥನೆ ಫಲಿಸಿತು 🙏
Greatest remarkable contribution in education field is establishing Engineering college in rural area by the Agadi family .
Congratulations laxmeshwar 🎉
Thank you
ಸನ್ಮಾನ್ಯ ಮುಖ್ಯಮಂತ್ರಿ ಸಿದ್ಧರಾಮಯ್ಯನವರು....... ಕರ್ನಾಟಕದ ಜನರಿಗೆ ತುಂಬಾ ಒಳ್ಳೆ ಕೆಲಸ ಮಾಡಿದ್ದಾರೆ.......ಅವರಿಗೆ ತುಂಬು ಹೃದಯದ ಧನ್ಯವಾದಗಳು 😢.......ಜೈ ಕರ್ನಾಟಕ ಜೈ ಸಿದ್ದರಾಮಯ್ಯ.🎉🎉🎉🎉
Super job 🎉
Jeevanve iste corparation chi tu
All the best❤
Wel come sir 🙏
WC sir ji 🎉
ಗಣರಾಜ್ಯೋತ್ಸವದ ಬಗ್ಗೆ ಚೆನ್ನಾಗಿ ಅರ್ಥಗರ್ಭಿತವಾಗಿ ತಿಳಿಸಿಕೊಟ್ಟಿದ್ದೀರಿ ಧ ನ್ಯವಾದಗಳು ಗಣ ರಾಜ್ಯೋತ್ಸವದ ಶುಭಾಶಯಗಳು
Best of luck 🎉🎉🎉🎉🎉
🎉❤