Dr. Raghavendra Rao
Dr. Raghavendra Rao
  • 428
  • 71 021
Poem. ಹೊಸ ಬೆಳಕು . ( ರಚನೆ ಮತ್ತು ವಾಚನ : ಡಾ. ರಾಘವೇಂದ್ರ ರಾವ್)
**ಹೊಸ ಬೆಳಕು**
🌷===🌷==🌷===🌷
ಹೊಸ ಬೆಳಕಿಗೆ ಜಗದೊಳಿತಿಗೆ
ಹೊಸತಾಗಿದೆ ಜೀವನ/
ಹೊಂಗನಸಿನ ಪಿಸು ಮಾತಿಗೆ
ಹೊಸ ವರುಷವೆ ಕಾರಣ //೧//
ಹೊಸ ಬಾನಿಗೆ ಹೊಸ ಭೂಮಿಗೆ
ಹೊಸ ಬಣ್ಣದ ಓಕುಳಿ/
ಹೊಸ ಹರೆಯದ ಹೊಸಜೋಡಿಗೆ
ಚಳಿಗಾಲದ ಕಚಗುಳಿ //೨//
ಹೊಸ ಹೂವಿನ ಮಕರಂದಕೆ
ಹೊಸ ದುಂಬಿಯ ಕಾತರ/
ಹೊಸ ತಾವರೆ ಕಣ್ತೆರೆಯಲು
ಬಂದಾಯಿತು ನೇಸರ //೩//
ಹೊಸ ಹೂವಿದು ಹೊಸ ಹಣ್ಣಿದು
ಹೊಸ ಮಣ್ಣಿನ ಕಣ್ಣಿದು/
ಹೊಸ ಚಿಗುರಿನ ಹೊಸ ಬಳ್ಳಿಗೆ
ಹೊಸ ತರುವಿನ ನಂಟಿದು //೪//
ಹೊಸ ಗಾಳಿಯು ಹೊಸ ಹೂವಿನ
ಹೊಸ ಪರಿಮಳಕೆಳಸಿದೆ/
ಹೊಸ ಬಾಳಿನ ಹೊಸ ಬಯಕೆಗೆ
ಹೊಸ ಮುನ್ನುಡಿ ಬರೆದಿದೆ//೫//
ಹಳತೆಲ್ಲವು ಹೊಸತಾಗಲು
ಹೊಸ ಕಾಲವೆ ಬಂದಿದೆ/
ನೆಲ ಮುಗಿಲಿನ ನಂಟುಳಿಸಲು
ಹೊಸ ಬೆಳಕನೆ ತಂದಿದೆ//೬//
ರಚನೆ : ರಾರಾ.
( ಡಾ. ರಾಘವೇಂದ್ರ ರಾವ್ )
🌷===🌷==🌷===🌷
มุมมอง: 135

วีดีโอ

Music. ಮೊಸರ ಕಡೆಯುವಾಗ _( ಭಾವಗೀತೆ) _ ಪಲ್ಲವಿ ತುಂಗ.
มุมมอง 2499 ชั่วโมงที่ผ่านมา
ಭಾವಗೀತೆ: ರಚನೆ : ರಾರಾ. ಹಾಡಿದವರು : ಪಲ್ಲವಿ ತುಂಗ. ಚಿತ್ರ ಸಂಯೋಜನೆ : ಪರಿಮಳ ಅವಭೃತ.ಕೆ. ಮೊಸರ ಕಡೆಯುವಾಗ 🌷 🌷 🌷 🌷 ಕಡಗೋಲ ಹಗ್ಗವನು ಕೈಯಲ್ಲಿ ಹಿಡಿದೆಳೆದು ಮೊಸರನ್ನು ಕಡೆಯುವಳು ಸಂತೋಷದಿಂದ/ ಬೆಣ್ಣೆಯನು ತೆಗೆಯುತ್ತ ಮನದಲ್ಲೆ ಹಾಡುವಳು! ಕೊರಳನ್ನೆ ತಬ್ಬುವನು ಯಶೋದೆ ಕಂದ//೧// ಹೆಜ್ಜೆಯನು ಬಲ್ಲವಳು ತಿರುಗದೆಯೆ ತಿಳಿಯುವಳು ಬಂದವನು ಬೇರಲ್ಲ ! ಶ್ರೀಕೃಷ್ಣನೆಂದು/ ಗೋವಳರ ಜೊತೆಯಲ್ಲಿ ಗೋಕುಲವ ತಿರುತಿರುಗಿ ದೂರುಗಳ ಮಾಲೆಯನೆ ತಂದಿರುವನೆಂದು//೨// ಹೋದಲ್ಲಿ ಬಂದಲ್ಲಿ ಬಗೆಬಗೆಯ ಚೇಷ್...
Education. ಉಪನಿಷತ್ತಿನ ಬೆಳಕು ( ಭಾಗ _ ೨ ) ಈಶಾವಾಸ್ಯೋಪನಿಷತ್ತು. _ ಡಾ. ರಾಘವೇಂದ್ರ ರಾವ್.
มุมมอง 240วันที่ผ่านมา
ಕುರ್ವನ್ನೇವೇಹ ಕರ್ಮಾಣಿ..... ಯಸ್ತು ಸರ್ವಾಣಿ ಭೂತಾನಿ........ ( ಈಶಾವಾಸ್ಯೋಪನಿಷತ್ತು ) ಉಪನ್ಯಾಸಕರು : ಡಾ. ರಾಘವೇಂದ್ರ ರಾವ್.
Education. ವಿದುರೋಪದೇಶ _ ‌ಡಾ. ರಾಘವೇಂದ್ರ ರಾವ್.
มุมมอง 17014 วันที่ผ่านมา
ವಿದುರೋಪದೇಶ ( ವಿದುರನೀತಿ ) ಶ್ರೀಮನ್ಮಹಾಭಾರತದ ಉದ್ಯೋಗ ಪರ್ವ .... ಧೃತರಾಷ್ಟ್ರನಿಗೆ ವಿದುರನಿಂದ ರಾಜನೀತಿಯ ಉಪದೇಶ. ಉಪನ್ಯಾಸಕರು : ಡಾ. ರಾಘವೇಂದ್ರ ರಾವ್.
Education. ಉಪನಿಷತ್ತಿನ ಬೆಳಕು. ಭಾಗ _ ೧ ( ಈಶಾವಾಸ್ಯೋಪನಿಷತ್ತು ) _ ಡಾ. ರಾಘವೇಂದ್ರ ರಾವ್.
มุมมอง 13821 วันที่ผ่านมา
ವೇದದ ಸಾರಭೂತವಾದ ಭಾಗಗಳೇ ಉಪನಿಷತ್ತುಗಳು. ಉಪನಿಷತ್ತು ಎಂದರೆ ಗುರುವಿನ ಸಮೀಪದಲ್ಲಿ ಕುಳಿತು ಕೇಳಬೇಕಾದ ರಹಸ್ಯತಮ ವಿದ್ಯೆ ಎಂಬ ಅರ್ಥವೂ ಇದೆ. ( ಈಶಾವಾಸ್ಯೋಪನಿಷತ್ತು) ಉಪನ್ಯಾಸಕರು : ಡಾ. ರಾಘವೇಂದ್ರ ರಾವ್.
ಕಥೆ : ರಂಗಮಂಚ ( ಕತೆಗಾರರು : ಡಾ. ರಾಘವೇಂದ್ರ ರಾವ್ )
มุมมอง 167หลายเดือนก่อน
ರೇಡಿಯೋ ಮಣಿಪಾಲ್ ನಿಂದ ಪ್ರಸಾರವಾದ ಸ್ವರಚಿತ ಕಥೆ : ರಂಗಮಂಚ.
Education. ಮಂಕುತಿಮ್ಮನ ಕಗ್ಗ _ ಪ್ರಣತಿ ರಾವ್.
มุมมอง 48หลายเดือนก่อน
ಮಂಕುತಿಮ್ಮನ ಕಗ್ಗ , ಸಂಸ್ಕೃತ ಸುಭಾಷಿತಗಳು
Education. ಪ್ರಾರ್ಥನಾ ಶ್ಲೋಕಗಳು _ ಭೂಮಿಕಾ ರಾವ್.
มุมมอง 182หลายเดือนก่อน
ಮಂಕುತಿಮ್ಮನ ಕಗ್ಗ , ಸರ್ವಜ್ಞನ ವಚನ , ಸಂಸ್ಕೃತ ಸುಭಾಷಿತಗಳು.
Music. ಬಾಲ ಮಾರೇ...... ( ರಾಗ _ ಬಿಹಾಗ್ ) ಪ್ರಣಾದ ರಾವ್.
มุมมอง 202 หลายเดือนก่อน
ಅಭಿಜ್ಞಾನ ಕಲಾಧಾಮ _ ಸಂಗೀತೋತ್ಸವ. ಬಾಲ ಮಾರೇ..... ( ರಾಗ _ ಬಿಹಾಗ್ ) ಪ್ರಣಾದ ರಾವ್.
Music. ಪ್ರಣತೆ ಇದೆ ಬತ್ತಿ ಇದೆ.... ( ಅಲ್ಲಮಪ್ರಭುವಿನ ವಚನ ) ಪ್ರಣಾದ ರಾವ್.
มุมมอง 1522 หลายเดือนก่อน
ಅಲ್ಲಮಪ್ರಭುವಿನ ವಚನ. ಪ್ರಣತೆ ಇದೆ ಬತ್ತಿ ಇದೆ ಜ್ಯೋತಿ ಬೆಳಗುವಡೆ.....
Music. ದೇಖೋ ಸಖಿ..... ( ರಾಗ _ ಬಿಹಾಗ್ ) ಪ್ರಣಾದ ರಾವ್.
มุมมอง 672 หลายเดือนก่อน
ಅಭಿಜ್ಞಾನ ಕಲಾಧಾಮ _ ಸಂಗೀತೋತ್ಸವ.
Music. ಜಾಗೋ ಬಿಜ ರಾಜಕುವರ..... ( ರಾಗ _ ಭೈರವ ) ಪ್ರಣತಿ ರಾವ್.
มุมมอง 1302 หลายเดือนก่อน
ಅಭಿಜ್ಞಾನ ಕಲಾಧಾಮ _ ಸಂಗೀತೋತ್ಸವ. ಗಾನ _ ಪ್ರಣತಿ ರಾವ್. ತಬಲಾ _ ಶ್ರೀ ಗುರುದತ್ತ ನಾಯಕ್. ಹಾರ್ಮೋನಿಯಂ _ ಪ್ರಣಾದ ರಾವ್.
Education. ವೈಷ್ಣವ ಜನ ತೋ...... ಪ್ರಣಾದ ರಾವ್.
มุมมอง 1963 หลายเดือนก่อน
ವೈಷ್ಣವ ಜನ ತೋ...... ಪ್ರಣಾದ ರಾವ್.
Education. ಗಾಂಧಿಯ ನೆನಪಿನಲ್ಲಿ..... ಪ್ರಣಾದ ರಾವ್ , ಪ್ರಣತಿ ರಾವ್.
มุมมอง 3053 หลายเดือนก่อน
ಗಾಂಧಿಯ ನೆನಪಿನಲ್ಲಿ..... ಪ್ರಣಾದ ರಾವ್ ಪ್ರಣತಿ ರಾವ್.
Education. ಚಾಣಕ್ಯ ನೀತಿ ( ಭಾಗ _ ೧ ) ಉಪನ್ಯಾಸಕರು : ಡಾ. ರಾಘವೇಂದ್ರ ರಾವ್.
มุมมอง 3803 หลายเดือนก่อน
Education. ಚಾಣಕ್ಯ ನೀತಿ ( ಭಾಗ _ ೧ ) ಉಪನ್ಯಾಸಕರು : ಡಾ. ರಾಘವೇಂದ್ರ ರಾವ್.
Education. ಗಣಪತಿ ದರ್ಶನ ( ಭಾಗ _ ೨. ಲೇಖಕ ಗಣೇಶ ) ಡಾ. ರಾಘವೇಂದ್ರ ರಾವ್.
มุมมอง 3353 หลายเดือนก่อน
Education. ಗಣಪತಿ ದರ್ಶನ ( ಭಾಗ _ ೨. ಲೇಖಕ ಗಣೇಶ ) ಡಾ. ರಾಘವೇಂದ್ರ ರಾವ್.
Education. ಗಣಪತಿ ದರ್ಶನ ( ಭಾಗ _ ೧ ) ಡಾ. ರಾಘವೇಂದ್ರ ರಾವ್.
มุมมอง 6043 หลายเดือนก่อน
Education. ಗಣಪತಿ ದರ್ಶನ ( ಭಾಗ _ ೧ ) ಡಾ. ರಾಘವೇಂದ್ರ ರಾವ್.
Education. ಅಧ್ಯಾಪಕರಿಗೆ ಶುಭಾಶಯ ಪತ್ರ ... ( ರಚನೆ : ಪರಿಮಳಾ ಅವಭೃತ )
มุมมอง 493 หลายเดือนก่อน
Education. ಅಧ್ಯಾಪಕರಿಗೆ ಶುಭಾಶಯ ಪತ್ರ ... ( ರಚನೆ : ಪರಿಮಳಾ ಅವಭೃತ )
Education. ವಚನ ಮಂಜರಿ....( ಗಮಕ ವಾಚನ ವ್ಯಾಖ್ಯಾನ) ವಿದ್ವಾನ್ ಶಂಭು ಭಟ್, ಡಾ. ರಾಘವೇಂದ್ರ ರಾವ್.
มุมมอง 2214 หลายเดือนก่อน
Education. ವಚನ ಮಂಜರಿ....( ಗಮಕ ವಾಚನ ವ್ಯಾಖ್ಯಾನ) ವಿದ್ವಾನ್ ಶಂಭು ಭಟ್, ಡಾ. ರಾಘವೇಂದ್ರ ರಾವ್.
Music. ಕೃಷ್ಣನಿಗಾಗಿ ಕಾದು... ( ಭಾವಗೀತೆ ) ಪಲ್ಲವಿ ತುಂಗ. ರಚನೆ : ರಾರಾ.
มุมมอง 9594 หลายเดือนก่อน
Music. ಕೃಷ್ಣನಿಗಾಗಿ ಕಾದು... ( ಭಾವಗೀತೆ ) ಪಲ್ಲವಿ ತುಂಗ. ರಚನೆ : ರಾರಾ.
Music. ಸುಖಾಚೇ ಜೇ ಸುಖ ( ಸಂಗೀತಾಭ್ಯಾಸ ) ಪ್ರಣಾದ ರಾವ್.
มุมมอง 1034 หลายเดือนก่อน
Music. ಸುಖಾಚೇ ಜೇ ಸು ( ಸಂಗೀತಾಭ್ಯಾಸ ) ಪ್ರಣಾದ ರಾವ್.
Education. ವಚನ ಸಾಹಿತ್ಯದ ಸೊಗ ( ಗಮಕ ವಾಚನ ವ್ಯಾಖ್ಯಾನ) ವಿದ್ವಾನ್ ಶಂಭು ಭಟ್ , ಡಾ. ರಾಘವೇಂದ್ರ ರಾವ್.
มุมมอง 3064 หลายเดือนก่อน
Education. ವಚನ ಸಾಹಿತ್ಯದ ಸೊಗ ( ಗಮಕ ವಾಚನ ವ್ಯಾಖ್ಯಾನ) ವಿದ್ವಾನ್ ಶಂಭು ಭಟ್ , ಡಾ. ರಾಘವೇಂದ್ರ ರಾವ್.
Education. ವಂದೇ ಮಾತರಂ ( ರಾಷ್ಟ್ರಭಕ್ತಿಯ ದಿವ್ಯಮಂತ್ರ )
มุมมอง 4874 หลายเดือนก่อน
Education. ವಂದೇ ಮಾತರಂ ( ರಾಷ್ಟ್ರಭಕ್ತಿಯ ದಿವ್ಯಮಂತ್ರ )
Education. ಸ್ವಾತಂತ್ರ್ಯದ ಬೆಳಕಿನಲ್ಲಿ.... ಶ್ರೀ ಚಂದ್ರಶೇಖರ ನಾವಡ, ಶ್ರೀಮತಿ ಪಲ್ಲವಿ ತುಂಗ
มุมมอง 1094 หลายเดือนก่อน
Education. ಸ್ವಾತಂತ್ರ್ಯದ ಬೆಳಕಿನಲ್ಲಿ.... ಶ್ರೀ ಚಂದ್ರಶೇಖರ ನಾವಡ, ಶ್ರೀಮತಿ ಪಲ್ಲವಿ ತುಂಗ
Music. ಸ್ವಾತಂತ್ರ್ಯದ ಬೆಳಕಿನಲ್ಲಿ _ ರಾಷ್ಟ್ರಭಕ್ತಿ ಗೀತೆ _ ಶ್ರೀಮತಿ ಪಲ್ಲವಿ ತುಂಗ.
มุมมอง 884 หลายเดือนก่อน
Music. ಸ್ವಾತಂತ್ರ್ಯದ ಬೆಳಕಿನಲ್ಲಿ _ ರಾಷ್ಟ್ರಭಕ್ತಿ ಗೀತೆ _ ಶ್ರೀಮತಿ ಪಲ್ಲವಿ ತುಂಗ.
Speech. ಭಾರತದ ಸ್ವಾತಂತ್ರ್ಯ ಗೀತೆ ( ಭಾಗ _ ೩ ) ಭಾಷಣ _ ಪ್ರಣತಿ ರಾವ್.
มุมมอง 1194 หลายเดือนก่อน
Speech. ಭಾರತದ ಸ್ವಾತಂತ್ರ್ಯ ಗೀತೆ ( ಭಾಗ _ ೩ ) ಭಾಷಣ _ ಪ್ರಣತಿ ರಾವ್.
Speech. ಭಾರತದ ಸ್ವಾತಂತ್ರ್ಯ ಗೀತೆ.( ಭಾಗ _ ೨ ) ( ಭಾಷಣ _ ಪ್ರಣತಿ ರಾವ್. )
มุมมอง 1174 หลายเดือนก่อน
Speech. ಭಾರತದ ಸ್ವಾತಂತ್ರ್ಯ ಗೀತೆ.( ಭಾಗ _ ೨ ) ( ಭಾಷಣ _ ಪ್ರಣತಿ ರಾವ್. )
Speech.‌ ಭಾರತದ ಸ್ವಾತಂತ್ರ್ಯ ಗೀತೆ ( ಭಾಷಣ - ಪ್ರಣತಿ ರಾವ್ )( ಭಾಗ _ ೧ )
มุมมอง 3054 หลายเดือนก่อน
Speech.‌ ಭಾರತದ ಸ್ವಾತಂತ್ರ್ಯ ಗೀತೆ ( ಭಾಷಣ - ಪ್ರಣತಿ ರಾವ್ )( ಭಾಗ _ ೧ )
Music. ಸ್ವಾತಂತ್ರ್ಯದ ಬೆಳಕಿನಲ್ಲಿ..... ಹಾಡಿದವರು : ಪಲ್ಲವಿ ತುಂಗ. ( ರಚನೆ : ರಾರಾ )
มุมมอง 5514 หลายเดือนก่อน
Music. ಸ್ವಾತಂತ್ರ್ಯದ ಬೆಳಕಿನಲ್ಲಿ..... ಹಾಡಿದವರು : ಪಲ್ಲವಿ ತುಂಗ. ( ರಚನೆ : ರಾರಾ )
Education. ದ್ರೋಣಾಚಾರ್ಯ ( ಭಾಗ _ ೬ ) ಉಪನ್ಯಾಸಕರು : ಡಾ. ರಾಘವೇಂದ್ರ ರಾವ್.
มุมมอง 3104 หลายเดือนก่อน
Education. ದ್ರೋಣಾಚಾರ್ಯ ( ಭಾಗ _ ೬ ) ಉಪನ್ಯಾಸಕರು : ಡಾ. ರಾಘವೇಂದ್ರ ರಾವ್.

ความคิดเห็น

  • @sharmasandhya70
    @sharmasandhya70 3 วันที่ผ่านมา

    Super madam🙏

    • @pallavithunga992
      @pallavithunga992 3 วันที่ผ่านมา

      ವಂದನೆಗಳು. 🙏

  • @sadashivarao1140
    @sadashivarao1140 4 วันที่ผ่านมา

    ಶ್ರೀಮತಿ ಪಲ್ಲವಿ ತುಂಗ ಅವರು ವಿದ್ವಾನ್ ಶ್ರೀ ಚಂದ್ರಶೇಖರ ಕೆದ್ಲಾಯರ ಸುಪುತ್ರಿ.

  • @savithrikhegde1606
    @savithrikhegde1606 8 วันที่ผ่านมา

    100 ವರ್ಷ ಸಾರ್ಥಕ್ಯ ಬದುಕನ್ನು ನಡೆಸುವ ಕರ್ಮ ಮಾರ್ಗವನ್ನು ತೋರಿಸಿಕೊಟ್ಟ ತಮಗೆ ತುಂಬು ಹೃದಯದ ಪ್ರೀತಿಪೂರ್ವಕ ಧನ್ಯವಾದಗಳು.

  • @Sakroji1947
    @Sakroji1947 21 วันที่ผ่านมา

    ಸರ್ ನಮಸ್ಕಾರ ಚೆನ್ನಾಗಿ ಹೇಳಿರುವಿರಿ. ನಾನೂ ಓದಿರುವೆ ಅನು ಸಕ್ರೋಜಿ ಪುಣೆ.

    • @dr.raghavendrarao1644
      @dr.raghavendrarao1644 17 วันที่ผ่านมา

      @@Sakroji1947 ವಂದನೆಗಳು ನಿಮಗೆ 🙏🙏

  • @shambhubhat1821
    @shambhubhat1821 29 วันที่ผ่านมา

    ಹೆಜ್ಜೆ ಹೆಜ್ಜೆಗೂ ಕುತೂಹಲ ಮೂಡಿಸುತ್ತಿರುವ ಕಥೆ. ಸಣ್ಣ ಕತೆಗಳಲ್ಲೂ ನಿನ್ನ ಹೆಗ್ಗುರುತು ಮೂಡಲಿ. 👏👏👏👏👏

    • @dr.raghavendrarao1644
      @dr.raghavendrarao1644 29 วันที่ผ่านมา

      @@shambhubhat1821 ಧನ್ಯವಾದಗಳು 🙏🙏

  • @dr.narasimhayyabhatsamskritam
    @dr.narasimhayyabhatsamskritam หลายเดือนก่อน

    ತುಂಬಾ ಚೆನ್ನಾಗಿದೆ ಮಿತ್ರ! ಧನ್ಯವಾದಗಳು 🙏

    • @dr.raghavendrarao1644
      @dr.raghavendrarao1644 หลายเดือนก่อน

      @@dr.narasimhayyabhatsamskritam ವಂದನೆಗಳು 🙏🙏

  • @ramakrishnashibaruraya1194
    @ramakrishnashibaruraya1194 2 หลายเดือนก่อน

    ಅಭಿನಂದನೆಗಳು ಪ್ರಣಾದ

    • @dr.raghavendrarao1644
      @dr.raghavendrarao1644 2 หลายเดือนก่อน

      @@ramakrishnashibaruraya1194 ಧನ್ಯವಾದಗಳು 🙏🙏

  • @veekshan_udupi
    @veekshan_udupi 3 หลายเดือนก่อน

    👌🏻👌🏻Pranada

  • @anukiran1735
    @anukiran1735 3 หลายเดือนก่อน

    Very well explained. Thank you sir

  • @dmmarathe9043
    @dmmarathe9043 4 หลายเดือนก่อน

    ಗಾಯನ ವ್ಯಾಖ್ಯಾನ ಚೆನ್ನಾಗಿದೆ.ಮುಂದಿನ ಕಾವ್ಯ ಭಾಗ ಎಲ್ಲಿ ಸಿಗುತ್ತದೆ

    • @dr.raghavendrarao1644
      @dr.raghavendrarao1644 4 หลายเดือนก่อน

      @@dmmarathe9043 ವಂದನೆಗಳು 🙏🙏 ವೀಡಿಯೋ ಚಿತ್ರೀಕರಣ ಆಗಲಿಕ್ಕಿದೆ.

  • @shambhubhat1821
    @shambhubhat1821 4 หลายเดือนก่อน

    अद्भुत

  • @dr.nagarajranga2159
    @dr.nagarajranga2159 4 หลายเดือนก่อน

    Excellent rendition and explanation!!👏👏👏

    • @dr.raghavendrarao1644
      @dr.raghavendrarao1644 4 หลายเดือนก่อน

      @@dr.nagarajranga2159 ವಂದನೆಗಳು 🙏🙏

  • @geethasamak9769
    @geethasamak9769 4 หลายเดือนก่อน

    Very nice. Well done

    • @dr.raghavendrarao1644
      @dr.raghavendrarao1644 4 หลายเดือนก่อน

      @@geethasamak9769 ವಂದನೆಗಳು 🙏🙏

  • @raghavendraacharyamanipal
    @raghavendraacharyamanipal 4 หลายเดือนก่อน

    Shudhsarang? Nice

    • @dr.raghavendrarao1644
      @dr.raghavendrarao1644 4 หลายเดือนก่อน

      @@raghavendraacharyamanipal ವಂದನೆಗಳು 🙏🙏

  • @sadashivahegde8256
    @sadashivahegde8256 4 หลายเดือนก่อน

    Super

    • @dr.raghavendrarao1644
      @dr.raghavendrarao1644 4 หลายเดือนก่อน

      @@sadashivahegde8256 ವಂದನೆಗಳು 🙏🙏

  • @radhakrishnabj9607
    @radhakrishnabj9607 4 หลายเดือนก่อน

    👌👌

  • @shambhubhat1821
    @shambhubhat1821 4 หลายเดือนก่อน

    Waah

  • @sumanadprakash252
    @sumanadprakash252 4 หลายเดือนก่อน

    Thumba 👌CHENNAGI HADIDDHI ,, all the best BHOOMIKA , GOD BLESS YOU TO MORE CHANCES IN FUTURE LIFE👌👏SHRUTHI BADDHAVAGI hadiddhiya🎊🙌🙌

  • @divyashreevenkatesh3264
    @divyashreevenkatesh3264 4 หลายเดือนก่อน

    🙏🏻

  • @rekhasharma9406
    @rekhasharma9406 4 หลายเดือนก่อน

    Super

  • @jayanthirao5233
    @jayanthirao5233 4 หลายเดือนก่อน

    Thumba Chanda aagide

  • @poonambhat1998
    @poonambhat1998 4 หลายเดือนก่อน

    Uttamam

  • @lalithabitra3481
    @lalithabitra3481 4 หลายเดือนก่อน

    ತುಂಬಾ ಚೆಂದದ ಪ್ರಸ್ತುತಿ.

  • @swathirao2357
    @swathirao2357 4 หลายเดือนก่อน

    Super👏

  • @lalithabitra3481
    @lalithabitra3481 4 หลายเดือนก่อน

    ತುಂಬಾ ಚೆನ್ನಾಗಿ ವಿವರಣೆ ನೀಡಿರುವಿರಿ. ಶುಭವಾಗಲಿ.

    • @dr.raghavendrarao1644
      @dr.raghavendrarao1644 4 หลายเดือนก่อน

      @@lalithabitra3481 ವಂದನೆಗಳು 🙏🙏

  • @kidsofindiateamwork
    @kidsofindiateamwork 5 หลายเดือนก่อน

    👏👏👏👍✌🙋‍♂️Superb Best Wishes🎉to You.

  • @kidsofindiateamwork
    @kidsofindiateamwork 5 หลายเดือนก่อน

    🙏🙏👏👏👍

  • @suchi.s283
    @suchi.s283 5 หลายเดือนก่อน

    ತುಂಬಾ ಚೆನ್ನಾಗಿದೆ 😍

  • @soumyaprakash9045
    @soumyaprakash9045 5 หลายเดือนก่อน

    👌👌🙏🙏

  • @sarojaacharya3811
    @sarojaacharya3811 5 หลายเดือนก่อน

    Very nice. We are looking Drona from a different angle thank you

  • @sadashivarao1140
    @sadashivarao1140 5 หลายเดือนก่อน

    ಪರಶುರಾಮ ದೇವರಿಂದ ಕಳರಿಪಯಟ್ಟು ಸಮರಕಲೆಯನ್ನು ಕಲಿತು, ಅದನ್ನು ಕೇರಳ, ಕರ್ನಾಟಕದ ಕರಾವಳಿಯಾದ್ಯಂತ ಪ್ರಚುರಪಡಿಸಿದ ಹೆಗ್ಗಳಿಕೆ ದ್ರೋಣಾಚಾರ್ಯರದು.

  • @sadashivarao1140
    @sadashivarao1140 5 หลายเดือนก่อน

    ಅತ್ಯಂತ ಸ್ಪಷ್ಟವಾಗಿ ವಿವರಣೆ ನೀಡಿದ್ದಾರೆ...

  • @deekshad4310
    @deekshad4310 6 หลายเดือนก่อน

    Full explanation madi sir

  • @ramakrishnashibaruraya1194
    @ramakrishnashibaruraya1194 6 หลายเดือนก่อน

    ಚೆನ್ನಾಗಿದೆ.. ಶಿಬರೂರಾಯ ಕೋಡಿಕಲ್ ಮಂಗಳೂರು

  • @aswathnarayan9004
    @aswathnarayan9004 6 หลายเดือนก่อน

    ಬಹಳ ಸೊಗಸಾದ ವಿವರಣೆ. ಸೊಗಸಾಗಿದೆ ಶೂದ್ರಕನ ಕಾಲದ ಬಗೆಗಿನ ವೈಚಾರಿಕ ಉಪನ್ಯಾಸ. ಅಭಿನಂದನೆಗಳು.🎉🎉😊😊

  • @ramakrishnashibaruraya1194
    @ramakrishnashibaruraya1194 6 หลายเดือนก่อน

    ಚೆನ್ನಾಗಿ ಮೂಡಿ ಬಂದಿದೆ.... ಶಿಬರೂರಾಯ ಮಂಗಳೂರು ಕೋಡಿಕಲ್

  • @ramakrishnashibaruraya1194
    @ramakrishnashibaruraya1194 6 หลายเดือนก่อน

    ಚೆನ್ನಾಗಿದೆ

  • @yogeshagondagayya7769
    @yogeshagondagayya7769 7 หลายเดือนก่อน

    👌👌👌👌👌

  • @ramakrishnashibaruraya1194
    @ramakrishnashibaruraya1194 7 หลายเดือนก่อน

    ಶುಶ್ರಾವ್ಯ ಪದ್ಯ, ಅಭಿನಂದನೆಗಳು ಪ್ರಣಾದ

  • @dr.sudarshanbharatiyabenga9159
    @dr.sudarshanbharatiyabenga9159 7 หลายเดือนก่อน

    HARIOM ...very apt expression of the poet...at this point of parva kaala!!!...many more to hit the sky from your stable of shooting horses!! Bravo!!!!

  • @poornimakedlaya1756
    @poornimakedlaya1756 8 หลายเดือนก่อน

    Sogasagide

  • @poornimakedlaya1756
    @poornimakedlaya1756 8 หลายเดือนก่อน

    Super

  • @pramilaarur6233
    @pramilaarur6233 8 หลายเดือนก่อน

    ಸುಂದರವಾದ ಭಾವಗೀತೆ , ಚೆನ್ನಾಗಿ ಹಾಡಿದ್ದೀರಿ

  • @dr.sudarshanbharatiyabenga9159
    @dr.sudarshanbharatiyabenga9159 8 หลายเดือนก่อน

    Harey Krishna ...may your lot increase Dr.ji for enlighhtening the public on such rarest of the rare concepts

  • @sharmasandhya70
    @sharmasandhya70 9 หลายเดือนก่อน

    Super mam❤

    • @pallavithunga992
      @pallavithunga992 9 หลายเดือนก่อน

      Thank you so much.🙏🙏🙏

  • @archanahebbar6557
    @archanahebbar6557 9 หลายเดือนก่อน

    👌🙏👏👏👏

  • @pallavithunga992
    @pallavithunga992 9 หลายเดือนก่อน

    👍🙏🙏💐

  • @archanahebbar6557
    @archanahebbar6557 9 หลายเดือนก่อน

    👌🙏👏👏👏

  • @niranjanbhat5280
    @niranjanbhat5280 9 หลายเดือนก่อน

    ಅದ್ಭುತವಾದ ಉಪನ್ಯಾಸ ಸರ್.

  • @sadashivarao1140
    @sadashivarao1140 10 หลายเดือนก่อน

    ಮನಮುಟ್ಟುವ ಮಾತುಗಳು.