Vihara Plus
Vihara Plus
  • 111
  • 608 395
Kurinjal Trek | ಕುರಿಂಜಾಲು ಚಾರಣ
#viharaplus #kurinjalhike #kuringal
ಕುರಿಂಜಾಲು ಅಥವಾ ಕುರಿಂಗಲ್ಲು ಶಿಖರವು ತನ್ನ ವಿಶಿಷ್ಟ ರಚನೆಯಿಂದಾಗಿ ಗಮನ ಸೆಳೆಯುವ ಶಿಖರ. ಕುದುರೆಮುಖ ರಾಷ್ಟ್ರೀಯ ಉದ್ಯಾನವನ ವ್ಯಾಪ್ತಿಯಲ್ಲಿ ಬರುವ ಆಕರ್ಷಕ ಗುಡಡವಿದು. ಇಲ್ಲಿಗೆ ಹೋಗುವುದು ಅಷ್ಟೇನೂ ಕಷ್ಟವಿಲ್ಲದ ಚಾರಣ, ಮಳೆಗಾಲದಲ್ಲಿ ಭಾರಿ ಜಿಗಣೆಗಳಿಂದ ಕೂಡಿರುವ ದಾರಿಯಾದರೆ ಬೇಸಿಗೆಯಲ್ಲಿ ಆ ಕಿರಿಕಿರಿ ಇರುವುದಿಲ್ಲ.
ನಾವು ಎಂದಿನಂತೆ ಆನ್‌ಲೈನ್‌ನಲ್ಲೇ ಈ ಚಾರಣದ ಬುಕ್ಕಿಂಗ್ ಮಾಡಿ ಬಳಿಕ ಕುದುರೆಮುಖ ಟೌನ್‌ಶೀಪ್‌ನಲ್ಲಿರುವ ವಲಯ ಅರಣ್ಯಾಧಿಕಾರಿ ಕಚೇರಿಗೆ ಹೋಗಿ ಗೈಡ್‌ನ ಶುಲ್ಕವನ್ನೂ ಪಾವತಿಸಿ, ಅಗತ್ಯವಾದ ದಾಖಲೆಗಳನ್ನು ಸಲ್ಲಿಸಿಕೊಂಡು ರಶೀದಿ ಪಡೆದು ಅಲ್ಲಿಂದ ಮತ್ತೆ ಭಗವತಿ ಕ್ಯಾಂಪ್‌ಗೆ ಆಗಮಿಸಿದೆವು. ಭಗವತಿ ಕ್ಯಾಂಪ್‌ನಲ್ಲಿ ನಮ್ಮ ರಶೀದಿ ತೋರಿಸಿ, ಬಂದಿದ್ದ ಕಾರ್‌ ಅಲ್ಲೇ ನಿಲ್ಲಿಸಿ ಚಾರಣ ಆರಂಭಿಸಿದೆವು.
ಚಿಕ್ಕಮಗಳೂರು ಜಿಲ್ಲೆಯಲ್ಲಿ ಬರುವ ಈ ಚಾರಣ ಸುಲಭ ಯಾಕೆಂದರೆ ಹಸಿರು ಹಾದಿಯುದ್ದಕ್ಕೂ ನಿಮಗೆ ಎತ್ತರದ ಮರಗಳ ನೆರಳು ಸಿಗುತ್ತದೆ. ಕೊನೆಯ ಒಂದು ಕಿ.ಮೀ ಮಾತ್ರವೇ ತೆರೆದ ಹುಲ್ಲುಗಾವಲಿನಲ್ಲಿ ಪಯಣ. ಸಮುದ್ರಮಟ್ಟದಿಂದ 1159 ಮೀಟರ್‌ ಎತ್ತರದಲ್ಲಿರುವ ಕುರಿಂಗಲ್ಲು ಬಹಳಷ್ಟು ಚಾರಣಿಗರಿಗೆ ಸದಾ ಸ್ಮರಣೀಯ.
มุมมอง: 237

วีดีโอ

108 kayi ganapathi homa | 108 ಕಾಯಿ ಗಣಪತಿ ಹೋಮ
มุมมอง 4.6K2 หลายเดือนก่อน
#ganahoma #viharaplus #ganapatibappamorya 108 coconut Ganapathi Havana held at vate Haridas Sharma residence on 17th Nov, 2024. music courtesy: @Ncv-No Copyright Vibes / ncvnocopyrightvibesshuvoghosh Instagram :💬 shuvo_ghosh056 Facebook :💬 Shuvo.Ghosh465479... For more videos subscribe to viharaplus channel
Gadaikallu View/Balipa Resort Trip
มุมมอง 1.2K3 หลายเดือนก่อน
#Gadaikallu #BalipaResort #viharaplus This video is about a fun trip to Balipa Resort near Belthangady Taluk, where we spent one full day. It was engaging with adventure games, swimming in pool, later visit to Gadai kallu view point, mud games in muddy farmland, then refreshing at flowing river water. details of resort: sunrockbaliparesort.com/ subscribe and share ViharaPlus channel
ಒಂದೂರು..35 ಮಂದಿ...ಒಂದೇ ಮನೆಯಲ್ಲಿ ಊಟ! Beauty of Big Joint Family
มุมมอง 4404 หลายเดือนก่อน
#westernghats #malekudiyas #viharaplus ಪಶ್ಚಿಮ ಘಟ್ಟದ ತೆಕ್ಕೆಯಲ್ಲಿರುವ ಒಂದೂರು...ಅಲ್ಲಿ 35ಕ್ಕೂ ಹೆಚ್ಚು ಮಂದಿ ವಾಸ..ಐದೋ ಆರೋ ಮನೆಗಳು...ಎಲ್ಲರೂ ಬಂಧುಗಳೇ...ಊಟ ಮಾತ್ರ ಒಂದೇ ಮನೆಯಲ್ಲಿ..ಇಂತಹ ಒಗ್ಗಟ್ಟಿನ ಬಾಳ್ವೆ ಇರುವ ಊರು ನೋಡಿದ ವಿಡಿಯೋಕಥೆ ನಿಮ್ಮ ಮುಂದೆ...
Kavyashri + Shriraksha hegde | ಕಾವ್ಯಶ್ರೀ ಅಜೇರು ಶ್ರೀರಕ್ಷಾ ಹೆಗ್ಡೆ ಯಕ್ಷಗಾನ ಹಾಡು Part-2
มุมมอง 1104 หลายเดือนก่อน
#kavyashriajeru #shreeraksha #yakshagana ಯಕ್ಷಗಾನ ತಾಳಮದ್ದಳೆ ʼರಾಮಾಂಜನೇಯʼ ಪ್ರಸಂಗದಿಂದ ಆಯ್ದ ಹಾಡುಗಳು. ಭಾಗವತರು ತೆಂಕುತಿಟ್ಟಿನ ಕಾವ್ಯಶ್ರೀ ಅಜೇರು ಹಾಗೂ ಬಡಗು ತಿಟ್ಟಿನ ಶ್ರೀರಕ್ಷಾ ಹೆಗ್ಡೆ ಇದೇ ಪ್ರಸಂಗದ Part 1 th-cam.com/video/pj66HPUntSQ/w-d-xo.htmlsi=SNGbW6NuQIstbnkM subscribe and share Vihara Plus channel
Kavyashri + Shriraksha hegde | ಕಾವ್ಯಶ್ರೀ ಅಜೇರು ಶ್ರೀರಕ್ಷಾ ಹೆಗ್ಡೆ ಯಕ್ಷಗಾನ ಹಾಡು Part-1
มุมมอง 2525 หลายเดือนก่อน
#kavyashriAjeru #ShrirakshaHegde#ViharaPlus ಯಕ್ಷಗಾನ ತಾಳಮದ್ದಳೆ ʼರಾಮಾಂಜನೇಯʼ ಪ್ರಸಂಗದಿಂದ ಆಯ್ದ ಹಾಡುಗಳು. ಭಾಗವತರು ತೆಂಕುತಿಟ್ಟಿನ ಕಾವ್ಯಶ್ರೀ ಅಜೇರು ಹಾಗೂ ಬಡಗು ತಿಟ್ಟಿನ ಶ್ರೀರಕ್ಷಾ ಹೆಗ್ಡೆ ಇದೇ ಪ್ರಸಂಗದ ಮೊದಲ ಭಾಗ ಇಲ್ಲಿದೆ. th-cam.com/video/IecJX3R_f5c/w-d-xo.htmlsi=o_75mPgy6V4km9Tv subscribe and share Vihara Plus channel some yakshagana related content here th-cam.com/video/11Ll3WSVpAY/w-d-xo.htmlsi=J0bN_TJHs2rejDZo...
pluck mangos of your choice! ನಿಮಗೆ ಬೇಕಾದ ಮಾವು ನೀವೇ ಕೊಯ್ಯಿರಿ
มุมมอง 6948 หลายเดือนก่อน
#gkvk #mangoes #bangalore ನಿಮಗೆ ಬೇಕಾದ ಮಾವಿನ ಕಾಯಿಗಳನ್ನು ನೀವೇ ಆಯ್ದು ಕೊಯ್ದುಕೊಳ್ಳುವ ಅವಕಾಶ ಇಲ್ಲಿದೆ ನೋಡಿ. ಬೆಂಗಳೂರು ಹೆಬ್ಬಾಳದಲ್ಲಿರುವ ಗಾಂಧಿ ಕೃಷಿ ವಿಜ್ಞಾನ ಕೇಂದ್ರಕ್ಕೆ ಈಗ ಹೋದರೆ ನಿಮಗೆ ಬೇಕಾದಂತಹ ಮಾವಿನ ಕಾಯಿಗಳನ್ನು ನೀವೇ ಕೊಯ್ದು ಬುಟ್ಟಿ ತುಂಬಿಸಿ ನ್ಯಾಯಯುತ ದರ ಪಾವತಿಸಿ ಮನೆಗೆ ತರಬಹುದು. subscribe VIHARA PLUS
Kuthlur Village | ಕುತ್ಲೂರು
มุมมอง 1.3K10 หลายเดือนก่อน
#kuthlur #westernghats #naxal Kuthluru is a small village near naravi, Karnataka. It is in nestled in western ghats, villagers are simple and ardent agriculturists. These are tribal community called Malekudiyas. This video features a trip to kuthluru village and a nearby hill. Thanks and keep supporting by sharing the video. VIHARA PLUS
VALIKUNJA HIKE
มุมมอง 381ปีที่แล้ว
#Valikunja #Ajjikunja #ViharaPlus Ajjikunja or Valikunja(1089 mtr) is a hill in western ghats, unique in its view. Trekking to Valikunja is moderately tough. We can take permission from Karkala Forest office. Permission is a must. maps.app.goo.gl/ooxvzvVsHDKHjc4A6
King of Kings picnic point
มุมมอง 2Kปีที่แล้ว
#kingofkingsResort #ViharaPlus #picnic king of kings picnic point is situated in brahmavara of udupi district. Its unique and popular. This video shows how a team can spend whole day in this beautiful island. subscribe #ViharaPlus channel
Kallugudda Trek | Western Ghat In Monsoon
มุมมอง 372ปีที่แล้ว
#viharaplus #westernghats #hiking Western ghats known for its prestine rain forests. We in this video show the beauty of western ghats, karnataka region during onset of monsoon subscribe & share
Ettinabhuja Trek | ಎತ್ತಿನ ಭುಜ ಚಾರಣ
มุมมอง 359ปีที่แล้ว
#Ettinabhuja #viharaplus #ಎತ್ತಿನಭುಜ
Enchi crunchi | Edible cups | vihara plus
มุมมอง 333ปีที่แล้ว
#enchicruchi #ediblecup #ViharaPlus This documentary is about the environment-friendly innovative edible cups. This is developed in the brand name EnchiCrunchi Mr.Deekshit from Mangalore and his team has developed this cup. These are made from rice, ragi and other healthy millets and Maida is kept very minimum. Contact Deekshit for more information: 7019529363
Andaru Parva | VIHARA PLUS | ಅಂಡಾರು ಪರ್ವ
มุมมอง 1.1Kปีที่แล้ว
#ಅಂಡಾರುಪರ್ವ #AndaruParva #Valikunja ಅಜೆಕಾರಿನ ಅಂಡಾರು ಎಂಬಲ್ಲಿ. ಪಶ್ಚಿಮ ಘಟ್ಟದ ದಟ್ಟ ಕಾನನದ ನಡುವೆ ವರ್ಷಕ್ಕೊಮ್ಮೆ ಊರಿನ ಜನ ತೆರಳಿ ನಾಗ, ಬ್ರಹ್ಮ, ಕೊಡಮಣಿತ್ತಾಯ, ಇತ್ಯಾದಿ ಪರಿವಾರ ದೈವಗಳಿಗೆ ಪೂಜೆ ಮಾಡುತ್ತಾರೆ. ಇದು ಪ್ರಾಚೀನ ಕಾಲದಿಂದಲೇ ನಡೆದು ಬಂದಿರುವ ಅಚರಣೆ. ಅಂಡಾರಿನ ಕೊಡಮಣಿತ್ತಾಯ ದೈವದ ನೇಮೋತ್ಸವಕ್ಕೆ ಒಂದು ವಾರ ಮೊದಲೇ ಈ ಕಟ್ಟುಕಟ್ಟಳೆ ನಡೆಯುತ್ತದೆ. ಅಂಡಾರಿನ ಗರಡಿಮನೆಯಲ್ಲಿ ನವಕ ಪ್ರಧಾನ ಹೋಮ, ಪರ್ವ ಆಚರಣೆಯೊಂದಿಗೆ ಕೊನೆಯಲ್ಲಿ ಅನ್ನ ಸಂತರ್ಪಣೆ ನಡೆಯುತ್ತದೆ....
Ombattu Gudda -Part 2 | Vihara Plus | ಒಂಭತ್ತು ಗುಡ್ಡ ಭಾಗ 2
มุมมอง 9142 ปีที่แล้ว
#OmbattuGudda #KannikayaGundiFalls #ViharaPlus Ombattu Gudda is a 970 mtr peak in western ghat sakleshpura range, in the borderline of chikmagalore and hassan districts. Ombattu Gudda trek is a difficult trail to tread. Ombattu Gudda literally translates to Nine Hill. Its named so because of the nine domes of the hills that are visible from the top. Ombattu Gudda trek or Trekking on the Nine Hi...
Ombattu Gudda | Vihara Plus | ಒಂಭತ್ತು ಗುಡ್ಡ
มุมมอง 2K2 ปีที่แล้ว
Ombattu Gudda | Vihara Plus | ಒಂಭತ್ತು ಗುಡ್ಡ
MERUTHI HILL | MERTHI BETTA | VIHARA PLUS
มุมมอง 1.4K2 ปีที่แล้ว
MERUTHI HILL | MERTHI BETTA | VIHARA PLUS
Vihara Plus | Flute Concert | Kala Tarangini
มุมมอง 1872 ปีที่แล้ว
Vihara Plus | Flute Concert | Kala Tarangini
CHINMAY KALLADKA | JABALI NANDINI | VIHARA PLUS
มุมมอง 7252 ปีที่แล้ว
CHINMAY KALLADKA | JABALI NANDINI | VIHARA PLUS
SUREWORKS OPENING | VIHARA PLUS
มุมมอง 1.8K2 ปีที่แล้ว
SUREWORKS OPENING | VIHARA PLUS
BHAMI KONDA | ಭಾಮಿಕೊಂಡ | Vihara Plus
มุมมอง 6712 ปีที่แล้ว
BHAMI KONDA | ಭಾಮಿಕೊಂಡ | Vihara Plus
Flute Recital | ವೇಣುವಾದನ | Vihara Plus
มุมมอง 3612 ปีที่แล้ว
Flute Recital | ವೇಣುವಾದನ | Vihara Plus
Monsoon Trek | Western Ghats | Rain Trek | VIHARA PLUS
มุมมอง 6212 ปีที่แล้ว
Monsoon Trek | Western Ghats | Rain Trek | VIHARA PLUS
Kudubi Holi Documentary | VIHARA PLUS
มุมมอง 4.8K2 ปีที่แล้ว
Kudubi Holi Documentary | VIHARA PLUS
hosamoole ganesh bhat bhagavathike | VIHARA PLUS | ಯಕ್ಷಗಾನ ಹಾಡು
มุมมอง 10K2 ปีที่แล้ว
hosamoole ganesh bhat bhagavathike | VIHARA PLUS | ಯಕ್ಷಗಾನ ಹಾಡು
Nature Song | Relax Your Mind | VIHARA PLUS
มุมมอง 2062 ปีที่แล้ว
Nature Song | Relax Your Mind | VIHARA PLUS
Jungle Man | VIHARA PLUS | ಈ ಅಜ್ಜನಿಗೆ ಕಾಡೇ ಪರಮಸುಖ !
มุมมอง 4532 ปีที่แล้ว
Jungle Man | VIHARA PLUS | ಈ ಅಜ್ಜನಿಗೆ ಕಾಡೇ ಪರಮಸು !
Puthige Raghurama Holla Bhagavathike | VIHARA PLUS
มุมมอง 22K3 ปีที่แล้ว
Puthige Raghurama Holla Bhagavathike | VIHARA PLUS
Unique Yakshagana Artist | Yakshagana Memento | VIHARA PLUS
มุมมอง 8703 ปีที่แล้ว
Unique Yakshagana Artist | Yakshagana Memento | VIHARA PLUS
Banottu Shiva Temple | VIHARA PLUS | ಕಾಲಗರ್ಭದಲ್ಲಿ ಸೇರಿದ್ದ ಉಮಾಶಿವ ದೇವಳ ಮತ್ತೆ ಪ್ರತ್ಯಕ್ಷ!
มุมมอง 8853 ปีที่แล้ว
Banottu Shiva Temple | VIHARA PLUS | ಕಾಲಗರ್ಭದಲ್ಲಿ ಸೇರಿದ್ದ ಉಮಾಶಿವ ದೇವಳ ಮತ್ತೆ ಪ್ರತ್ಯಕ್ಷ!

ความคิดเห็น

  • @madhusudhanrsmadhu4934
    @madhusudhanrsmadhu4934 11 ชั่วโมงที่ผ่านมา

    Nammannu kapadida parshurama namo namaha

  • @malaayana-555
    @malaayana-555 4 วันที่ผ่านมา

    Nice video, very informative. Thank you .

  • @maarundathi3501
    @maarundathi3501 5 วันที่ผ่านมา

    Namaste ❤❤❤❤

  • @fatimullMoulana
    @fatimullMoulana 21 วันที่ผ่านมา

    ನೀಲಯ್ಯ ಯಾರ ಜೊತೆ ಮಾತಾಡೋದು ಕಮ್ಮಿ, ಅವನ ಮಾತಾಡಿಸಿದ್ದು ನೀವು ಗ್ರೇಟ್ 😂

  • @krishnasampigethaya3804
    @krishnasampigethaya3804 หลายเดือนก่อน

    Wish anaghaa a great future

  • @Manish-b6l
    @Manish-b6l หลายเดือนก่อน

    SIR DSLR CAMERA charges entrance charges yestu sir? 10-20mm lens adare yestu? 18-200mm lens adare yestu sir charges ?

  • @Sirii159
    @Sirii159 หลายเดือนก่อน

    🙏🙏🙏

  • @VijayKumar-jt6cx
    @VijayKumar-jt6cx หลายเดือนก่อน

    Sir please share ombattu gudda guides number. Please reply.

  • @renukasahara9906
    @renukasahara9906 หลายเดือนก่อน

    ಯಕ್ಷಗಾನದ ಹಾಡಿನ ಛಾಯೆ ತುಂಬಿ ತುಳುಕುತ್ತಿದೆ

  • @renukasahara9906
    @renukasahara9906 หลายเดือนก่อน

    ಇಂದಿನ ಭಾಗವತರು ಅನುಸರಿಸಬೇಕು.

  • @ramanandavishwajnaacharya7179
    @ramanandavishwajnaacharya7179 หลายเดือนก่อน

    🙏🥰

  • @SadanandasheetySadanandasheety
    @SadanandasheetySadanandasheety 2 หลายเดือนก่อน

  • @damodarkadri9109
    @damodarkadri9109 2 หลายเดือนก่อน

    ತುಂಬಾ ಚೆನ್ನಾಗಿದೆ ಚಿತ್ರೀಕರಣ ವೇಣು...❤

  • @gunajeramachandrabhat
    @gunajeramachandrabhat 2 หลายเดือนก่อน

    ಕುರಿಂಜಾಲಿಗೆ ಚಾರಣ ಕುತೂಹಲ ಕೆರಳಿಸಿದೆ.

  • @Samvahanakannada
    @Samvahanakannada 2 หลายเดือนก่อน

    ವಾವ್ ಭಾರಿ ಚೆನ್ನಾಗಿದೆ. ವೇಣು ಸರ್

  • @vijaykumarkashimath7499
    @vijaykumarkashimath7499 2 หลายเดือนก่อน

    🎉🎉🎉🎉🎉

  • @Repl-it
    @Repl-it 2 หลายเดือนก่อน

    Tumbha channagide. Congrats

  • @girij131
    @girij131 2 หลายเดือนก่อน

    👏👌

  • @VSPcreationmairkala
    @VSPcreationmairkala 2 หลายเดือนก่อน

    😍👍🙏

  • @pushpalatha2584
    @pushpalatha2584 2 หลายเดือนก่อน

    🙏🙏

  • @bhatvenkatesh5595
    @bhatvenkatesh5595 2 หลายเดือนก่อน

    108ಕಾಯಿ ಗಣಪತಿ ಹವನ ಬಂಧು ಬಳಗ ದವರ ಸಹಕಾರದಿಂದ ಯಾವುದೇ ಲೋಪ ಆಗಿದ ರೀತಿಯಲ್ಲಿ ಸಂಯೋಜನೆ ಮಾಡಿದ ವಾಟೆ ಶರ್ಮಾ ಮನೆಯವರೀಗೆ ಅಭಿನಂದನೆಗಳು

    • @sharmavate5703
      @sharmavate5703 2 หลายเดือนก่อน

      ಎಲ್ಲಾ ಬಂಧು ಮಿತ್ರರ ಸಹಕಾರದಿಂದ ಇದು ಸಾಧ್ಯವಾಯಿತು.. ಎಲ್ಲರಿಗೂ ಕೃತಜ್ಞತೆಗಳು 🙏

  • @Yakshamrtha
    @Yakshamrtha 2 หลายเดือนก่อน

    Super 😍😍🙏

    • @ViharaPlus
      @ViharaPlus 2 หลายเดือนก่อน

      Thank you so much 😀

  • @thimmannabhat126
    @thimmannabhat126 2 หลายเดือนก่อน

    ಗಣಪತೆಯೇ ನಮಃ 🙏🙏🙏

  • @ushalakshmi1463
    @ushalakshmi1463 2 หลายเดือนก่อน

    🙏🙏

  • @ashwinishankar7649
    @ashwinishankar7649 2 หลายเดือนก่อน

    🙏🏻🙏🏻

  • @machimale6437
    @machimale6437 2 หลายเดือนก่อน

    ಒಳ್ಳೆಯ ಕಾರ್ಯಕ್ರಮ

  • @krishnamurthyhunagund1049
    @krishnamurthyhunagund1049 2 หลายเดือนก่อน

    Excellent. God bless her and best wishes.

  • @gopalgujaran9939
    @gopalgujaran9939 2 หลายเดือนก่อน

    Supar

  • @prashanthadiga5633
    @prashanthadiga5633 3 หลายเดือนก่อน

    ಮಹಾಪ್ರಾಣ ಉಚ್ಚಾರಣೆ ಇನ್ನೂ ಚೆನ್ನಾಗಿ ಬರಲಿ. ಬಳಿತ್ಥಾ ಸೂಕ್ತ ದಲ್ಲಿ ಯದೀಮುಪ ಎನ್ನುವ ಎರಡನೇ ಅಂತ, ಮೂರನೇ ಮಂತ್ರ ದಲ್ಲಿ ಎರಡನೇ ಅಂತವಾಗಿ ಪುನರಾವರ್ತಿತ ವಾಗಿದೆ. ವಸ್ತುತಃ ಅಲ್ಲಿ ಯದೀಮನು ಪ್ರದಿವೋ ಎಂದಾಗಬೇಕಿತ್ತು. ಏನೇ ಇರಲಿ ಅನಘಾಳಿಗೆ ಉತ್ತಮ ಭವಿಷ್ಯ ಸಿಗಲಿ, ದೇವರ ಅನುಗ್ರಹ ವಿರಲಿ👌🏽👌🏽🙏🏼🙏🏼👏🏼👏🏼

  • @BapiBiswas-v3i
    @BapiBiswas-v3i 3 หลายเดือนก่อน

    👁️🇮🇳👁️🔱🤙🪷🌺

  • @harshithgowda2699
    @harshithgowda2699 3 หลายเดือนก่อน

    Training centre in with city

  • @rashmik671
    @rashmik671 3 หลายเดือนก่อน

    Looks great❤

  • @VijayKumar-jt6cx
    @VijayKumar-jt6cx 3 หลายเดือนก่อน

    Sir can you please share the guides phone number? Also I heard there are two routes to trek ,can you please share the details?

  • @Broken-Heart-Kannada
    @Broken-Heart-Kannada 3 หลายเดือนก่อน

    th-cam.com/users/shortsVHIL14IZn6o?si=vH7OE4SfF8l5V6EF

  • @neeshajaink6053
    @neeshajaink6053 3 หลายเดือนก่อน

    ತುಂಬಾ ಚೆನ್ನಾಗಿದೆ. Family picnic ಗೆ ಹೇಳಿ ಮಾಡಿಸಿದ ಜಾಗ. ಅದೂ ನನ್ನ ಊರಲ್ಲೇ ಇರುವುದು ಏನೋ ಒಂದು ಖುಷಿ. ಈ ಒಂದು ವೀಡಿಯೋ ಗೆ ಧನ್ಯವಾದಗಳು ವೇಣು

  • @sathisha7843
    @sathisha7843 3 หลายเดือนก่อน

    Very nice

  • @subhashini6702
    @subhashini6702 3 หลายเดือนก่อน

    Nice

  • @Gaming-x2k1
    @Gaming-x2k1 4 หลายเดือนก่อน

    Thanks

  • @jagadeeshlonde9019
    @jagadeeshlonde9019 4 หลายเดือนก่อน

    ❤❤❤❤❤❤❤🎉🎉🎉

  • @sathishira109
    @sathishira109 4 หลายเดือนก่อน

    Nice place

  • @mandarab.m3504
    @mandarab.m3504 4 หลายเดือนก่อน

    ❤❤❤🎉

  • @shreepadhashreepadha5383
    @shreepadhashreepadha5383 4 หลายเดือนก่อน

    Gayatreee helboda ?

  • @kempahanumaiahvlogs
    @kempahanumaiahvlogs 4 หลายเดือนก่อน

  • @kempahanumaiahvlogs
    @kempahanumaiahvlogs 4 หลายเดือนก่อน

    Next level adventure ❤

    • @ViharaPlus
      @ViharaPlus 4 หลายเดือนก่อน

      ಧನ್ಯವಾದಗಳು

  • @kempahanumaiahvlogs
    @kempahanumaiahvlogs 4 หลายเดือนก่อน

    ❤👌

  • @kempahanumaiahvlogs
    @kempahanumaiahvlogs 4 หลายเดือนก่อน

    I am your biggest subscriber i am expecting like this trekking videos more from you sir

    • @ViharaPlus
      @ViharaPlus 4 หลายเดือนก่อน

      Sure. But busy with work. Will keep uploading once free.thanks for response

  • @kempahanumaiahvlogs
    @kempahanumaiahvlogs 4 หลายเดือนก่อน

    Its really amezing wonderful trekk you are done ❤

    • @ViharaPlus
      @ViharaPlus 4 หลายเดือนก่อน

      Thanks a lot 😊

  • @kempahanumaiahvlogs
    @kempahanumaiahvlogs 4 หลายเดือนก่อน

    Hi team Please do Aramane gudda trekk. which is near to Ombattu Gudda

    • @ViharaPlus
      @ViharaPlus 4 หลายเดือนก่อน

      Its in our list..

  • @manjunathbhat1925
    @manjunathbhat1925 4 หลายเดือนก่อน

    ನಮೋನ್ನಮಃ🙏🙏🙏🙏🙏

  • @SathyabhamaS-ke9ez
    @SathyabhamaS-ke9ez 4 หลายเดือนก่อน

    ಅತ್ಯದ್ಭುತ 2:34