Samyukta Karnataka
Samyukta Karnataka
  • 2 661
  • 946 710
SK 28 11 2024
Follow us
Official website: samyuktakarnataka.in/
e Paper : epaper.samyukthakarnataka.com/
Subscribe to TH-cam Channel:
th-cam.com/users/SamyukthaKarnataka2021
🗞️ JOIN ಸಂಯುಕ್ತ ಕರ್ನಾಟಕ WHATSAPP GROUP 👇🏻
chat.whatsapp.com/CPYe5veNrMOBE4TbZ6x9a5
ತಾಜಾ ಸುದ್ದಿಗಾಗಿ: ಸಂಯುಕ್ತ ಕರ್ನಾಟಕ Download App @ playstore: ‌play.google.com/store/apps/details?id=com.samyuktakarnataka.app
มุมมอง: 65

วีดีโอ

ಇಂದು ಪ್ರಿಯಾಂಕಾ ಗಾಂಧಿ ಮೇಲೇನೇ ಎಲ್ಲರ ಕಣ್ಣು!!
มุมมอง 2.3K21 ชั่วโมงที่ผ่านมา
ಇತ್ತೀಚಿಗೆ ನಡೆದ ಉಪ ಮಚುನಾವಣೆಯಲ್ಲಿ ವಯನಾಡ್ ಕ್ಷೇತ್ರದ ನೂತನ ಸಂಸದೆಯಾಗಿ ಆಯ್ಕೆಗೊಂಡ ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ವಾದ್ರಾ ಅವರು ಇಂದು ಲೋಕಸಭೆಯಲ್ಲಿ ಸಂಸದೆಯಾಗಿ ಪ್ರಮಾಣವನ್ನು ಸ್ವೀಕರಿಸಿದರು. #PRIYANKA GANDHI WADRA,#WAYANAD,#MP,#LOKSABHE,#RAHUL GANDHI,#SONIA GANDHI,#SPEAKER,#KERALA,#CULTURAL SARI,#CONGRESS,#OM BIRLA,#SAMYUKTA KARNATAKA,#OATH
ಹಾರ್ಮೋನ್ಸ್ ಇಂಬ್ಯಾಲನ್ಸ್ ನಿಂದ ಬಳಲುವವರಿಗೆ ಇಲ್ಲಿದೆ ಪರಿಹಾರ
มุมมอง 1592 ชั่วโมงที่ผ่านมา
ಈ ಸಂಚಿಕೆಯಲ್ಲಿ ಮುಖ್ಯವಾಗಿ ಮೂರು ಪ್ರಾಣಾಯಾಮಗಳ ಬಗ್ಗೆ ವಿವರಿಸಲಾಗಿದ್ದು, ಈ ಪ್ರಾಣಾಯಾಮಗಳನ್ನು ಯಾರು ಮಾಡಬೇಕು? ಮತ್ತು ಅದರಿಂದಾಗುವ ಪ್ರಯೋಜನಗಳೇನು? ಎಂಬ ಡೀಟೇಲ್ ಇಲ್ಲಿದೆ. ಯೋಗಗುರು ಶ್ರೀ ಪ್ರಕಾಶ್ ಮತ್ತು ಪದ್ಮನಾಭ ಕೆದಿಲಾಯ ಅವರು "ಯೋಗಪಾಠ"ದಲ್ಲಿ ವಿವರಿಸಿದ್ದಾರೆ. #YOGA,#PATHANJALI,#YOGASHRAMA,#HEALTH,#PRAKASH GURUJI,#YOGAMUDRE,#HEALTH TIPS,#BANGALORE,#YOGA DAY,#SAMYUKTA KARNATAKA,#PRANAYAMA,#HARMONS IMBLANCE,#WOMEN
SK 27 11 2024
มุมมอง 792 ชั่วโมงที่ผ่านมา
Follow us Official website: samyuktakarnataka.in/ e Paper : epaper.samyukthakarnataka.com/ Subscribe to TH-cam Channel: th-cam.com/users/SamyukthaKarnataka2021 🗞️ JOIN ಸಂಯುಕ್ತ ಕರ್ನಾಟಕ WHATSAPP GROUP 👇🏻 chat.whatsapp.com/CPYe5veNrMOBE4TbZ6x9a5 ತಾಜಾ ಸುದ್ದಿಗಾಗಿ: ಸಂಯುಕ್ತ ಕರ್ನಾಟಕ Download App @ playstore: ‌play.google.com/store/apps/details?id=com.samyuktakarnataka.app
ಗ್ಯಾಸ್ಟಿçಕ್, ವೀಸಿಂಗ್ ಸಮಸ್ಯೆ ಇರೋರಿಗೆ ಹೇಳಿಮಾಡಿಸಿದಂತಿದೆ ಈ ಪ್ರಾಣಾಯಾಮ
มุมมอง 1672 ชั่วโมงที่ผ่านมา
ಪ್ರತಿಯೊಬ್ಬರೂ ನಿತ್ಯವೂ ಪ್ರಾಣಾಯಾಮಗಳನ್ನು ಏಕೆ ಮಾಡಬೇಕು? ಮತ್ತು ಅದರಿಂದಾಗುವ ಪ್ರಯೋಜನಗಳೇನು? ಎಂಬ ಬಗ್ಗೆ ಪತಂಜಲಿ ಯೋಗಾಶ್ರಮ ಟ್ರಸ್ಟ್ನ ಶ್ರೀ ಪ್ರಕಾಶ್ ಗುರೂಜಿ ಮತ್ತು ಇನ್ನೋರ್ವ ಯೋಗಗುರು ಪದ್ಮನಾಭ ಗುರೂಜಿ ಅವರು ಈ ಸಂಚಿಕೆಯಲ್ಲಿ ಬಹಳ ಸರಳವಾಗಿ ತೋರಿಸಿಕೊಟ್ಟಿದ್ದಾರೆ. #YOGA,#PATHANJALI,#YOGASHRAMA,#HEALTH,#PRAKASH GURUJI,#YOGAMUDRE,#HEALTH TIPS,#BANGALORE,#YOGA DAY,#SAMYUKTA KARNATAKA
ದಿನನಿತ್ಯದ ನಿಮ್ಮ ಟೆನ್ಶನ್ ಹೋಗಲಾಡಿಸಲು ಹೀಗೆ ಮಾಡಿ
มุมมอง 2224 ชั่วโมงที่ผ่านมา
ಹಂಪಿನಗರದಲ್ಲಿರುವ ಪತಂಜಲಿ ಯೋಗಾಶ್ರಮ ಟ್ರಸ್ಟ್ನ ಗುರೂಜಿಯವರಾದ ಶ್ರೀ ಪ್ರಕಾಶ್ ಗುರೂಜಿ ಮತ್ತು ಇನ್ನೋರ್ವ ಯೋಗಗುರು ಪದ್ಮನಾಭ ಗುರೂಜಿ ಅವರು, ಯೋಗಾಸನದಲ್ಲಿ ಬರುವ ಮುದ್ರೆಗಳ ಬಗ್ಗೆ ಆಸನದ ಸಮೇತ ಸಂಪೂರ್ಣ ಮಾಹಿತಿ ಒದಗಿಸಿದ್ದಾರೆ. #YOGA,#PATHANJALI,#YOGASHRAMA,#HEALTH,#PRAKASH GURUJI,#YOGAMUDRE,#HEALTH TIPS,#BANGALORE,#YOGA DAY
ಪರೀಷೆಯಲ್ಲಿ ಕಡ್ಲೆಕಾಯಿ ವ್ಯಾಪಾರಸ್ಥರ ಪರಿಪಾಟಲು
มุมมอง 2524 ชั่วโมงที่ผ่านมา
ಪರೀಷೆಯಲ್ಲಿ ಕಡ್ಲೆಕಾಯಿ ವ್ಯಾಪಾರಸ್ಥರ ಪರಿಪಾಟಲು #KADALE KAI PARISHE,#BASAVANAGUDI,#BANGALORE HABBA,#BULL TEMPLE,#GROUND NUTS,#FESTIVAL,#BASAVA,#SAMYUKTA KARNATAKA
SK 26 11 2024
มุมมอง 844 ชั่วโมงที่ผ่านมา
Follow us Official website: samyuktakarnataka.in/ e Paper : epaper.samyukthakarnataka.com/ Subscribe to TH-cam Channel: th-cam.com/users/SamyukthaKarnataka2021 🗞️ JOIN ಸಂಯುಕ್ತ ಕರ್ನಾಟಕ WHATSAPP GROUP 👇🏻 chat.whatsapp.com/CPYe5veNrMOBE4TbZ6x9a5 ತಾಜಾ ಸುದ್ದಿಗಾಗಿ: ಸಂಯುಕ್ತ ಕರ್ನಾಟಕ Download App @ playstore: ‌play.google.com/store/apps/details?id=com.samyuktakarnataka.app
ಜೆಡಿಎಸ್‌ನ ಅವನತಿ ಮುಸ್ಲಿಮರಿಂದ ಶುರುವಾಯಿತೆ?
มุมมอง 4524 ชั่วโมงที่ผ่านมา
ಸಂಯುಕ್ತ ಕರ್ನಾಟಕ ಸುದ್ದಿ ವಿಶ್ಲೇಷಣೆ #JDS,#HKD,#HD DEVEGOWDA,#NIKHIL KUMARASWAMY,#CM IBRAHIM,#MUSLIM,#BJP,#DOWN FALL,#SAMYUKTA KARNATAKA
ಅಂದು ಮದ್ರಾಸ್‌ನಲ್ಲಿದ್ದ ಕನ್ನಡ ಚಿತ್ರರಂಗವನ್ನು ಬೆಂಗಳೂರಿಗೆ ಕರೆ ತಂದವರು ಯಾರು?
มุมมอง 1084 ชั่วโมงที่ผ่านมา
ಅಂದು ಡಾ.ರಾಜ್‌ಕುಮಾರ್ ಸೇರಿದಂತೆ ಇಡೀ ಕನ್ನಡ ಚಿತ್ರರಂಗವೇ ಮದ್ರಾಸ್‌ನಲ್ಲಿದ್ದಾಗ, ಬೆಂಗಳೂರಿಗೆ ಕರೆತಂದರಲು ಹೋರಾಟ ಮಾಡಿದ ಮೊದಲ ವ್ಯಕ್ತಿ ನಾನು.. ಹೀಗಂತ ಕನ್ನಡ ಚಳವಳಿ ವಾಟಾಳ್ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು ಹೇಳಿದರು. ಕನ್ನಡ ರಾಜ್ಯೋತ್ಸವ ಹಿನ್ನೆಲೆ ಸಂಯುಕ್ತ ಕರ್ನಾಟಕ ಡಿಜಿಟಲ್ ಮೀಡಿಯಾದ ವೀಕ್ಷಕರಿಗಾಗಿ ಇತ್ತೀಚಿಗೆ ನಡೆಸಲಾದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಬರೀ ಬೂಟಿನ ಏಟಲ್ಲ, ಬಂದೂಕಿನ ಏಟು ಬಿದ್ದರೂ ನನ್ನ ರಕ್ತದ ಕಣ ಕಣದಲ್ಲೂ ಕನ್ನಡವೇ ಇರೋದು ಎಂದರು...
SK 25 11 2024
มุมมอง 987 ชั่วโมงที่ผ่านมา
SK 25 11 2024
ನಾನು ಮನಸ್ಸು ಮಾಡಿದ್ದಿದ್ರೆ 10 ಸಾವಿರ ಕೋಟಿ ಒಡೆಯನಾಗುತ್ತಿದ್ದೆ!!
มุมมอง 1247 ชั่วโมงที่ผ่านมา
ಹೀಗಂತ ಕನ್ನಡ ಚಳವಳಿ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು ಹೇಳಿದ್ದಾರೆ. ಕನ್ನಡ ರಾಜ್ಯೋತ್ಸವ ಹಿನ್ನೆಲೆ ಸಂಯುಕ್ತ ಕರ್ನಾಟಕ ಡಿಜಿಟಲ್ ಮೀಡಿಯಾ ವೀಕ್ಷಕರಿಗಾಗಿ ಇತ್ತೀಚಿಗೆ ನಡೆಸಲಾದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಇಂದು ರಾಜಕಾರಣದಲ್ಲಿ ಪ್ರಾಮಾಣಿಕತೆ ಎಂಬುದು ಸಂಪೂರ್ಣ ಮರೆಯಾಗಿದೆ ಅಂತಾ ಬೇಸರಿಸಿಕೊಂಡರು. #VATAL NAGARAJ,#KANNADA,#RAJYOTSAVA,#CM SIDDU,#GOVERNOR,#MUDDA CASE,#VATAL PROTEST,#SAMYUKTA KARNATAKA
ಭಾಷಣದ ವೇಳೆ ಅಡ್ಡಿಪಡಿಸಿದ್ದಕ್ಕೆ ವೇದಿಕೆಯ ಮೇಲೆ ಕಿರುಚಾಡಿದ ಸಚಿವ ಕೆ.ಜೆ.ಜಾರ್ಜ್!!
มุมมอง 1837 ชั่วโมงที่ผ่านมา
ಸಚಿವ ಕೆ.ಜೆ.ಜಾರ್ಜ್ ಅವರ ಭಾಷಣಕ್ಕೆ ಯುವಕರು ಅಡ್ಡಿಪಡಿಸಿದಾಗ ತುಸು ತಾಳ್ಮೆ ಕಳೆದುಕೊಂಡAತೆ ಕಂಡು ಬಂದ ಸಚಿವ ಕೆ.ಜೆ.ಜಾರ್ಜ್ ಅವರು ಕೂಗಾಡಿದ ಪ್ರಸಂಗ ಚಿಕ್ಕಮಗಳೂರಿನ ಎಐಟಿ ವೃತ್ತದ ಬಳಿ ನೂತನ ವಕ್ಕಲಿಗರ ಭವನ ಉದ್ಘಾಟನಾ ಕಾರ್ಯಕ್ರಮದ ಸಂದರ್ಭದಲ್ಲಿ ನಡೆದಿದೆ. #MINISTER,#K.J. GEORGE,#ENERGY MINISTER,#CHIKKAMAGALURU,#OKALIGA,#NIRMALANADANATHA SWAMIJI,#CLASH,#SAMYUKTA KARNATAKA
ನಮ್ಮ ರಾಜ್ಯ ಹಾಳಾಗೋದಕ್ಕೆ ಈ ಮುಖ್ಯಮಂತ್ರಿಯೇ ಕಾರಣ
มุมมอง 3047 ชั่วโมงที่ผ่านมา
ಪ್ರಜಾಪ್ರಭುತ್ವ ಎಂಬುದು ನಶಿಸಿಹೋಗಿ ಇಂದು ನಿರಂಕುಶಪ್ರಭುತ್ವದ ಛಾಯೆ ಆವರಿಸಿದೆ. ರಾಜಕೀಯವಾಗಿ ನಮ್ಮ ರಾಜ್ಯ ಈ ಮಟ್ಟಕ್ಕೆ ಹಾಳಾಗೋದಕ್ಕೆ ಈ ಮುಖ್ಯಮಂತ್ರಿಯೇ ಕಾರಣ ಎಂದು ಕನ್ನಡ ಚಳವಳಿ ಪಕ್ಷದ ರಾಜ್ಯಾಧ್ಯಕ್ಷ ವಾಟಾಳ್ ನಾಗರಾಜ್ ಅವರು ಕಿಡಿ ಕಾರಿದ್ದಾರೆ. ಕನ್ನಡ ರಾಜ್ಯೋತ್ಸವದ ಅಂಗವಾಗಿ ಸಂಯುಕ್ತ ಕರ್ನಾಟಕ ಡಿಜಿಟಲ್ ಮೀಡಿಯಾದ ವೀಕ್ಷಕರಿಗಾಗಿ ಇತ್ತೀಚಿಗೆ ನಡೆಸಲಾದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಮುಖ್ಯಮಂತ್ರಿಯೋರ್ವರ ಹೆಸರು ಹೇಳಿ ಹರಿ ಹಾಯ್ದಿದ್ದಾರೆ. #VATAL NAGARAJ,#KANN...
ಹಾದಿ ಬೀದೀಲಿ ಬಂದೌರಿಂದ್ ಅರ್ಜಿ ತಗೊಂಡ್ ಸಿಎಂನ ಕಿತ್ಹಾಕೋಕಾಗಲ್ಲ
มุมมอง 5007 ชั่วโมงที่ผ่านมา
ನಮ್ಮ ರಾಜ್ಯದಲ್ಲಿ ಕನ್ನಡ ವಿರೋಧಿ ವಾತಾವರಣವಿದ್ದು, ಇಂದು ಕರ್ನಾಟಕದಲ್ಲೇ ಕನ್ನಡ ಯಾರಿಗೂ ಬೇಡವಾಗಿದೆ! ಹೀಗಂತ ಕನ್ನಡ ಹೋರಾಟಗಾರ ವಾಟಾಳ್ ನಾಗರಾಜ್ ಅವರು ತಮ್ಮ ನೋವು ತೋಡಿಕೊಂಡಿದ್ದಾರೆ. ಕನ್ನಡ ರಾಜ್ಯೋತ್ಸವ ನಿಮಿತ್ತ ಸಂಯುಕ್ತ ಕರ್ನಾಟಕ ಡಿಜಿಟಲ್ ಮೀಡಿಯಾದ ವತಿಯಿಂದ ನಡೆಸಲಾದ ವಿಶೇಷ ಸಂದರ್ಶನದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆ ಎದುರಿಸುತ್ತಿರುವ ಮತ್ತು ಕನ್ನಡಿಗರು ಎದುರಿಸುತ್ತಿರುವ ಸಮಸ್ಯೆಗಳನ್ನು ಎಳೆ ಎಳೆಯಾಗಿ ಬಿಡಿಸಿಟ್ಟಿದ್ದಾರೆ. #VATAL NAGARAJ,#KANNADA,#RAJYOTSAVA,...
SK 24 11 2024
มุมมอง 469 ชั่วโมงที่ผ่านมา
SK 24 11 2024
SK 23 11 2024
มุมมอง 17712 ชั่วโมงที่ผ่านมา
SK 23 11 2024
ವಕ್ಫ್: ಇಬ್ಬಗೆ ನೀತಿ ಬಯಲು, ಉಪ ಚುನಾವಣೇಲಿ ಬಿಜೆಪಿಗೆ ಸೋಲು
มุมมอง 33312 ชั่วโมงที่ผ่านมา
ವಕ್ಫ್: ಇಬ್ಬಗೆ ನೀತಿ ಬಯಲು, ಉಪ ಚುನಾವಣೇಲಿ ಬಿಜೆಪಿಗೆ ಸೋಲು
ಕಾಂಗ್ರೆಸ್‌ನವರು ಹಣದ ಹೊಳೆ ಹರಿಸಿ ಗೆದ್ದಿದ್ದಾರೆ
มุมมอง 28312 ชั่วโมงที่ผ่านมา
ಕಾಂಗ್ರೆಸ್‌ನವರು ಹಣದ ಹೊಳೆ ಹರಿಸಿ ಗೆದ್ದಿದ್ದಾರೆ
ಈ ತಪ್ಪುಗಳಿಂದಾಗಿ ನಮಗೆ ಸೋಲಾಗಿದೆ!!
มุมมอง 1K12 ชั่วโมงที่ผ่านมา
ಈ ತಪ್ಪುಗಳಿಂದಾಗಿ ನಮಗೆ ಸೋಲಾಗಿದೆ!!
ನನಗೆ ಸೋಲಾಗುವುದಕ್ಕೆ ಒಂದು ಸಮುದಾಯದ ಮತದಾರರು ಕೈ ಕೊಟ್ಟಿರುವುದೇ ಕಾರಣ.
มุมมอง 29K12 ชั่วโมงที่ผ่านมา
ನನಗೆ ಸೋಲಾಗುವುದಕ್ಕೆ ಒಂದು ಸಮುದಾಯದ ಮತದಾರರು ಕೈ ಕೊಟ್ಟಿರುವುದೇ ಕಾರಣ.
`ಪೈಲ್ವಾನ್' `ಸೈನಿಕ'ರ ಫೈಟ್‌ನಲ್ಲಿ ಬಲಿಪಶುವಾದರೆ ಭರತ-`ಅಭಿಮನ್ಯು'?
มุมมอง 29012 ชั่วโมงที่ผ่านมา
`ಪೈಲ್ವಾನ್' `ಸೈನಿಕ'ರ ಫೈಟ್‌ನಲ್ಲಿ ಬಲಿಪಶುವಾದರೆ ಭರತ-`ಅಭಿಮನ್ಯು'?
ಮಹಾಜನ್ ವರದಿಯಿಂದ ಕರ್ನಾಟಕಕ್ಕೆ ಅಪಾಯವಿದೆ
มุมมอง 6814 ชั่วโมงที่ผ่านมา
ಮಹಾಜನ್ ವರದಿಯಿಂದ ಕರ್ನಾಟಕಕ್ಕೆ ಅಪಾಯವಿದೆ
SK 22 11 2024
มุมมอง 6014 ชั่วโมงที่ผ่านมา
SK 22 11 2024
ಸಚಿವ ಜಮೀರ್ ಹೇಳಿಕೆ ಚನ್ನಪಟ್ಟಣದ ಚಿತ್ರಣವನ್ನೇ ಬದಲಿಸಿತೆ?
มุมมอง 2.1K14 ชั่วโมงที่ผ่านมา
ಸಚಿವ ಜಮೀರ್ ಹೇಳಿಕೆ ಚನ್ನಪಟ್ಟಣದ ಚಿತ್ರಣವನ್ನೇ ಬದಲಿಸಿತೆ?
ಒಮ್ಮೆ ವಕ್ಫ್ ಆಸ್ತಿ ಅಂತಾ ಘೋಷಿಸಿದರೆ ಅದನ್ ಬದ್ಲಾಯಿಸೋಕೆ ಕೋರ್ಟ್ಗೂ ಸಾಧ್ಯವಿಲ್ಲ!!
มุมมอง 2.8K14 ชั่วโมงที่ผ่านมา
ಒಮ್ಮೆ ವಕ್ಫ್ ಆಸ್ತಿ ಅಂತಾ ಘೋಷಿಸಿದರೆ ಅದನ್ ಬದ್ಲಾಯಿಸೋಕೆ ಕೋರ್ಟ್ಗೂ ಸಾಧ್ಯವಿಲ್ಲ!!
ಸನಾತನ ಹಿಂದೂ ಧರ್ಮಕ್ಕೆ ಪೆಟ್ಟು ಬಿದ್ದರೆ ಸರ್ವನಾಶವಾದೀತು ಎಚ್ಚರ!!
มุมมอง 82816 ชั่วโมงที่ผ่านมา
ಸನಾತನ ಹಿಂದೂ ಧರ್ಮಕ್ಕೆ ಪೆಟ್ಟು ಬಿದ್ದರೆ ಸರ್ವನಾಶವಾದೀತು ಎಚ್ಚರ!!
SK 21 11 2024
มุมมอง 7516 ชั่วโมงที่ผ่านมา
SK 21 11 2024
16 ಹಗರಣಗಳಲ್ಲಿ ಬಿಜೆಪಿಯೋರು ಒಬ್ಬೊಬ್ಬರೇ ಒಳಗ್ ಹೋಗ್ತಾರೆ!!
มุมมอง 13316 ชั่วโมงที่ผ่านมา
16 ಹಗರಣಗಳಲ್ಲಿ ಬಿಜೆಪಿಯೋರು ಒಬ್ಬೊಬ್ಬರೇ ಒಳಗ್ ಹೋಗ್ತಾರೆ!!
ಇವರು ತಮ್ಮಲ್ಲಿರೋ ಪ್ರತಿಭೆಗೆ ಸದಾ ಸಾಣೆ ಹಿಡಿಯುತ್ತಿರಬೇಕು
มุมมอง 11916 ชั่วโมงที่ผ่านมา
ಇವರು ತಮ್ಮಲ್ಲಿರೋ ಪ್ರತಿಭೆಗೆ ಸದಾ ಸಾಣೆ ಹಿಡಿಯುತ್ತಿರಬೇಕು

ความคิดเห็น

  • @Lillirose.jVictor
    @Lillirose.jVictor 17 ชั่วโมงที่ผ่านมา

    ಅನ್ಯಾಯಗಳನ್ನು ತಡೆಗಟ್ಟಿ ದೇಶದಲ್ಲಿ ಎಲ್ಲ ಜಾತಿ ಧರ್ಮಗಳನ್ನು ಈಕೆಯಿಂದ ತಗೆದುಕೊಂಡು ಹೋಗುವಂತೆ ಭಾರತ ದೇಶದ ಚೊಚ್ಚಲು ಮಗಳಾಗಿದ್ದಾಳೆ ಪ್ರಿಯಾಂಕ ಗಾಂಧಿ ಕಾಂಗ್ರೆಸ್

  • @IfhatMukashi-gr9ll
    @IfhatMukashi-gr9ll วันที่ผ่านมา

    Super sir

  • @incharapatil1718
    @incharapatil1718 วันที่ผ่านมา

    Nanna ganda edetara madtidane sir nanna nanna maguna tirugi nodtilla sir avnu here hengasinajote akrama sambanda etkondidane avlne hendati Tara nodkontidane avlne care mhadkanta Nan maglige nange ondu tuttu Anna akoku yochne mhadtane adre etkondirolne change. Nodkanta avllna byadige mane mhadi ettidane avla maguvina karchu nodkontidane avlige prati ondrallu help mhadtidare but Nan maglu nodkololla sir nyaya kodsi sir

  • @9945565395
    @9945565395 วันที่ผ่านมา

    Bare sullu

  • @user-vinod9
    @user-vinod9 2 วันที่ผ่านมา

    Satyameva jayate, jai karnataka, kannada bharat Ratna vatal nagaraj sir , siddaramayya cm kannada , annaramayya

  • @user-vinod9
    @user-vinod9 2 วันที่ผ่านมา

    Karnataka gold vatal

  • @user-vinod9
    @user-vinod9 2 วันที่ผ่านมา

    Karnataka abhimaana, kannada, nayaka , vatal nagaraj sir,

  • @janardanaadiga5948
    @janardanaadiga5948 2 วันที่ผ่านมา

    Amazing program

  • @HidayathSharif-ds5ef
    @HidayathSharif-ds5ef 2 วันที่ผ่านมา

    Yogeshwar got 105000 votes .MUSLIMS voters 25 or 30 thousand votes .read voters r gowdas.s c and s t

  • @sridharmurthy7973
    @sridharmurthy7973 2 วันที่ผ่านมา

    ಹುಚ್ಚು ನಾಯಿ ನ ಅಧ್ಯಕ್ಷನನ್ನಾಗಿ ಮಾಡಿದ ಪಾಪದ ಫಲ, ಜೊತೆಗೆ ಒಂದು ಸಮುದಾಯವನ್ನ ನಾಶಮಾಡಲು ಮಾಡಬಾರದ ಕುತಂತ್ರ ಗಳನ್ನ ಮಾಡಲು "ಕೈ" ಜೋಡಿಸಿ, ಅವಕಾಶವಾದಿ ಯಾಗಿ ಪ್ರಭಲ ಸಮುದಾಯದ ಮತ್ತೊಬ್ಬ BJP ಹಿರಿಯನಾಯಕ ಆತನೂ ಪರಿವಾರವಾದಿ ಅನ್ನು ಒಳಕ್ಕೆ ಹಾಕಿಕೊಂಡು ಮೆರೆದ ಪಾಪದ ಫಲ ಸರ್ವನಾಶಪ್ರಾರಂಭ. ಇದು BJP ಪರಿವಾರವಾದಿ ನಾಯಕನಿಗೂ ಸಾಯುವುದರ ಒಳಗೆ ತಟ್ಟುತ್ತೆ. ಪಾಪದ ಕೊಡ ತುಂಬುತ್ತಿದೆ.

  • @sudarshanps80
    @sudarshanps80 3 วันที่ผ่านมา

    Pappu ninge rajakiya bedda..aramage manelle iru

  • @Lb08186
    @Lb08186 3 วันที่ผ่านมา

    Hi Thu Thu,See PVT, School,s, College,s Somany in Karnataka, Bangalore City 1970 Started, You Says Kannada Language,but Background Roll,Calls Moving,😅😅 Vittal Party , Congress, BJP'S, JDS, Involved Backet Maffia 😅😅

  • @vinuvinu323
    @vinuvinu323 4 วันที่ผ่านมา

    ನಾನು ಮೊದಲೇ ಹೇಳಿದ್ದೆ ನಿನ್ನ ಸೋಲು ಖಚಿತ ಹಂತ

  • @emmar2272
    @emmar2272 4 วันที่ผ่านมา

    ನಿಖಿಲ್ ಕುಮಾರಸ್ವಾಮಿ: "ಚನ್ನಪಟ್ಟಣ ವಿಧಾನಸಭಾ ಕ್ಷೇತ್ರದಲ್ಲಿ ಮುಸ್ಲಿಮರು ನಮಗೆ ಬೆಂಬಲ ನೀಡದೆ ಇರುವುದರಿಂದ ಸೋಲುವಂತಾಯಿತು." ಹೀಗೆ ನಿಖಿಲ್ ಕುಮಾರಸ್ವಾಮಿ ಹೇಳಿರುವುದರ ಮೂಲಕ ರಾಮನಗರ ಹಾಗೂ ಚನ್ನಪಟ್ಟಣದಲ್ಲಿ ಜೆ.ಡಿ.ಎಸ್ ಗೆಲ್ಲಲು ಮುಸ್ಲಿಮರು ಕಾರಣರಾಗಿದ್ದರು ಎಂಬ ಸತ್ಯವನ್ನು ಒಪ್ಪಿಕೊಂಡರು.

  • @ಕನ್ನಡನಮ್ಮಹೆಮ್ಮೆ
    @ಕನ್ನಡನಮ್ಮಹೆಮ್ಮೆ 4 วันที่ผ่านมา

    Nikil el idiyappaaa,,, muslim soolemakla keyyoke hoganappaa

  • @ಕನ್ನಡನಮ್ಮಹೆಮ್ಮೆ
    @ಕನ್ನಡನಮ್ಮಹೆಮ್ಮೆ 4 วันที่ผ่านมา

    Soole maklu vote bekilla anna.... Nav idivi

  • @krishnavenivenkatesh1845
    @krishnavenivenkatesh1845 4 วันที่ผ่านมา

    Adbuthavagide Utthama vicharadhare 🙏🏻🙏🏻

  • @santunikil
    @santunikil 4 วันที่ผ่านมา

    ಧನ ಕಡಿಯುರ್ ಒಂದಾಗಿದರೆ ಧನ ಸಾಕೂರ್ ಒಂದಾಗಿಲ್ಲ

  • @HaneefBeedhi
    @HaneefBeedhi 4 วันที่ผ่านมา

    ಯಾವುದೇ ಜಾತಿ ಯನ್ನು ಹೀಯಲಿಸ ಬಾರದು ಮಿಂಚಿ ಹೋದ ಮಾತಿಗೆ ಚಿಂತಿಸಿ ಫಲವಿಲ್ಲ

  • @vedhamurthyms1290
    @vedhamurthyms1290 4 วันที่ผ่านมา

    Channapattanadalli obru hidugalu ella ella muslimgale erodu

  • @khalandarSha123
    @khalandarSha123 4 วันที่ผ่านมา

    ನೀವು ಇನ್ನೂ ಮುಂದೆ ಚುನಾವಣೆಗೆ ನಿಲ್ಲ ಬೇಡಿ ನಿಮಗೆ ಲಕ್ ಇಲ್ಲ

  • @jayalaxmi248
    @jayalaxmi248 5 วันที่ผ่านมา

    modalu b t lalita nna

  • @jayalaxmi248
    @jayalaxmi248 5 วันที่ผ่านมา

    ದೇಶಕ್ಕೆ ರಾಜ್ಯಕ್ಕೆ ಒಳ್ಳೆಯದಾಗಲಿ

  • @ayubjan4842
    @ayubjan4842 5 วันที่ผ่านมา

    Nima appa nenga Bali kodterodu nenu politics ga un fit

  • @mvkandagalrajoor608
    @mvkandagalrajoor608 5 วันที่ผ่านมา

    ನಿಮ್ಮ ಸೋಲಿಗೆ ನಿಮ್ಮ ಮನೆಯ ಹಿರಿಯರ ರಾಜನೀತಿಯ ಕಾರಣ

  • @ZoharaPanjikkal
    @ZoharaPanjikkal 5 วันที่ผ่านมา

    ಯಾವ ಸಮುದಾಯ ಹೇಳಪ್ಪ

  • @ZoharaPanjikkal
    @ZoharaPanjikkal 5 วันที่ผ่านมา

    ನಿಮ್ಮ ಸರ್ಕಾರ ರೈತರ ಸರ್ಕಾರ, ಬಡವರಿಗೆ ಏನು ಕೊಟ್ಟಿಲ್ಲ, ಬಿಜೆಪಿ ಸರ್ಕಾರ ಸಿರಿಮಂತರಿಗೆ ಮಾತ್ರ

  • @ZoharaPanjikkal
    @ZoharaPanjikkal 5 วันที่ผ่านมา

    Yake lodabeku

  • @keshavamugulursrinivasiyen5502
    @keshavamugulursrinivasiyen5502 5 วันที่ผ่านมา

    Sullu purana. Yetha thande thata Maga. Hopeless and useless

  • @srivatsakn4413
    @srivatsakn4413 5 วันที่ผ่านมา

    ಇನ್ನೂ ಮತ್ತಷ್ಟು.ಇನ್ನಷ್ಟು ಆ ಸಮುದಾಯವನ್ನು ಓಲೈಸಿ ಓಲೈಸಿ ಸೋತರೂ ಇನ್ನೂ ನಿಮಗೆ ಬುದ್ಧಿ ಬಂದಿಲ್ಲ. ಮುಸ್ಲಿಂ ಸಮುದಾಯ ಕೈಕೊಟ್ಟಿದ್ದಾರೆ ಅಂತಾ ಹೇಳಲೂ ನಿಮಗೆ ಧೈರ್ಯ ಇಲ್ಲ.

  • @srinivasavenkataramanappa4430
    @srinivasavenkataramanappa4430 5 วันที่ผ่านมา

    ನಿಮ್ಮ ಅಪ್ಪ ಹೇಳಿದ್ದಾರೆ ಮುಸ್ಲಿಂ ಮತದವರನ್ನು ನಂಬಿ ಕೊಂಡು ರಾಜಕೀಯ ಮಾಡಲ್ವ ಎಂದು. ಅಂದ ಮೇಲೆ ಈಗ ಮುಸ್ಲಿಂ ಮತದವರನ್ನು ನಿನ್ನ ಸೊಲಿಗಾಗಿ ನಿಂದಿಸುವುದು ಎಷ್ಟು ಸರಿ. ನಿಮ್ಮ ಕುಟುಂಭದವರ ಸ್ವಾರ್ಥ ರಾಜಕೀಯಕ್ಕೆ ಚನ್ನಪಟ್ಟಣದ ಮತದಾರರು ಸರಿಯಾದ ಬುದ್ಧಿ ಕಲಿಸಿದ್ದಾರೆ.

  • @guru-rm3vr
    @guru-rm3vr 5 วันที่ผ่านมา

    Turakaru duddu Thagonduru vote Akilla

  • @Ismailumar2
    @Ismailumar2 5 วันที่ผ่านมา

    ನಿಮ್ಮಪ್ಪ ಮಾಡಿ ದೊಡ್ಡ ತಪ್ಪು ಪಂಚರ್ ಅಂಗಡಿ ಮಾಡಿ ನಿಮ್ ಕಂದಾಯ ಬಗ್ಗೆ ಹೇಳಿದರು 😂😂😂😂

  • @PremnathPrem-l9p
    @PremnathPrem-l9p 5 วันที่ผ่านมา

    Enudurankarahogilaningesabaravotubedaanduavaradanemotusamanuyakebayalietkondriapapamaga

  • @Aaradhya454
    @Aaradhya454 5 วันที่ผ่านมา

    Bide anna next jaya nimade

  • @ahamedshakir7840
    @ahamedshakir7840 5 วันที่ผ่านมา

    ನೀವು ಬಿಜೆಪಿ ಜೊತೆ ಮೈತ್ರಿ ಆಗಿದ್ದೀರಿ ಆ ಕಾರಣದಿಂದ ಒಂದು ಸಂಪ್ರದಾಯ ನಿಮಗೆ ಮತ ಹಾಕಿಲ್ಲ ಬಿಜೆಪಿ ಎಷ್ಟರ ಮಟ್ಟಿಗೆ ಭಯೋತ್ಪಾದಕ ಎಂದು ಎಲ್ಲರಿಗೂ ತಿಳಿದಿದೆ

  • @userjdjududjjju
    @userjdjududjjju 5 วันที่ผ่านมา

    ಒಂದು ಜಾತಿ ಒಂದು ಧರ್ಮ ಇದರ ನೆಲೆಯಲ್ಲಿ ರಾಜಕೀಯ ಮಾಡುವುದು ವೇಶ್ಯಾವಾಟಿಕೆ ಸಮಾನ

  • @raguragu2382
    @raguragu2382 5 วันที่ผ่านมา

    ಮು0ದಿನ,ಸಲ,ಗೆಲುತೀಯ

  • @abdulrasheedthekkar9224
    @abdulrasheedthekkar9224 5 วันที่ผ่านมา

    15.dina.ninna.hinde.bandavaru.ninna.kuthigege.choorihakidaralappa?

  • @progressivefarmers8956
    @progressivefarmers8956 5 วันที่ผ่านมา

    ಅಣ್ಣಾ ನೀನು ಇನ್ನುಮುಂದೆ ನಿಲ್ಲಲೇ ಬೇಡ ಅಣ್ಣಾ ನೀನು ಆರಿಸಿ ಬರಲ್ಲಾ

    • @geethaan8992
      @geethaan8992 5 วันที่ผ่านมา

      @@progressivefarmers8956 🤣🤣🤣🤣🤣🤣🤣🤣🤣 ಮುಂದಿನ ಸಲ ರಾಮನಗರದಲ್ಲಿ ಡಿಕೆ ಶಿವಕುಮಾರ್ ಅಥವಾ ಡಿಕೆ ಸುರೇಶ್ ಇಬ್ಬರಲ್ಲಿ ಒಬ್ಬರು ನಿಂತರೆ ಯೋಗೇಶ್ವರ್ ಗೆ ಟಿಕೆಟ್ ಕೊಡ್ತಾರ.

  • @shivannashivanna5061
    @shivannashivanna5061 5 วันที่ผ่านมา

    ಮೊದಲು ನಿಮ್ಮ ಕುಟುಂಬ ಜಾತಿರಾಜಕಾರಣ ಮಾಡೋದು,ಕುತಂತ್ರ ರಾಜಕಾರಣ ಮಾಡೋದು ಬಿಡಲಿ.....😊😊😊

    • @guru-rm3vr
      @guru-rm3vr 5 วันที่ผ่านมา

      Nimavana dengidara sulemagane siddaramullkhan hellu boolimagane avanu jathi rajakarana Madthiriodhu

  • @gbasavaraj2094
    @gbasavaraj2094 5 วันที่ผ่านมา

    28 training tago anna

  • @manjunathaneeralagi3004
    @manjunathaneeralagi3004 5 วันที่ผ่านมา

    ಯಾವುದು ಇಲ್ಲ ಮಗನೇ ನೀನು ಆ ಕ್ಷೇತ್ರದಲ್ಲಿ ಯಾವಾಗ ಹೋಗೀ ಕೇಲಸ ಮಾಡೀದಿಯಾ.ಸುಳ್ಳ .ಕುಮಾರಣ್ಣ, ದೇವೇ ಗೌಡ ಅಂತ ಒಕ್ಕಲಿಗ ಅಂತ ಅಳೂದೂ ಇಲಕ್ಷಣ ಟೈಮಲಿ..

  • @lalsabnadaf2752
    @lalsabnadaf2752 5 วันที่ผ่านมา

    ನಿರೀಕ್ಷಿತ ಮಾತುಗಳು ಹೇಳಿದ್ದಾರೆ

  • @imransab8205
    @imransab8205 5 วันที่ผ่านมา

    Yava paksha anna

  • @sridharmurthy7973
    @sridharmurthy7973 5 วันที่ผ่านมา

    BSY, ಇವರಪ್ಪನನ್ನ ಮೀರಿಸುವ ವ್ಯಕ್ತಿ ಅಯೋಗ್ಯ ರಾಜ್ಯ BJP ಯನ್ನನಾಶಮಾಡಿದರು. ಅಶೋಕ್ ಒಳಕ್ಕೆ ಹಾಕಿಕೊಂಡು ಪ್ರಭಲ ಸಮುದಾಯ ಅಂತ ಹೆದರಿಸಿಕೊಂಡು ರಾಜಕೀಯ ಮಾಡ್ತಿರಲ್ಲ ನಿಮ್ಮ ಜನ್ಮಕ್ಕೆ ಬೆಂಕಿ ಹಾಕ, ಜನಸೇವಕರ?

  • @sridharmurthy7973
    @sridharmurthy7973 5 วันที่ผ่านมา

    ಕುಣಿಲಾರದ ----- ಗೆ ನೆಲ ಡೊಂಕು! ಜಾತಿ card ಇಟ್ಕೊಂಡು BSY & team ಪ್ರಭಲ ಸಮುದಾಯ, ಸ್ವಾಮೀಜಿಗಳೆಲ್ಲ road ಗೆ ಇಳಿತಾರೆ BSY - ಲಿಂಗಯುತರಿಗೆ - ವೀರಶೈವರಿಗೆ ಕೆಳಕ್ಕೆ ಇಳಿಸಿದರೆ ಎಷ್ಟು ವರ್ಷ ಈ ನಾಟಕ ಆಡ್ತೀರಾ? ಒಂದು ಅಲ್ಪ ಸಮುದಾಯವನ್ನ, ಎಲ್ಲಸಮುದಾಯ, ಧರ್ಮಗಳನ್ನ ಜೊತೆಯಲ್ಲಿ ತೆಗೆದುಕೊಂಡು ಹೋಗುವ, ಸಭ್ಯ, ಸೌಮ್ಯ ವನ್ನ ನಾಶ ಮಾಡಲು ಹೋರಟ ನೀವು ಉದ್ದಾರ ಆಕ್ತಿರ, ಹಾಳಾಗಿ ಹೋಗ್ತಿರ!!!

  • @janardhanareddy3655
    @janardhanareddy3655 5 วันที่ผ่านมา

    Go Assan best or film field Or stay home Real state your Millan doller keep it

  • @mohammedskere6193
    @mohammedskere6193 5 วันที่ผ่านมา

    Solige karana Muslimarannu nambi Rajakaranadalli ella Yemba kumaraswamy yawara ondhu maathu

  • @bheemareddy5951
    @bheemareddy5951 5 วันที่ผ่านมา

    Nin obne yuvaka na😂😂