- 242
- 942 022
Akeshavlogs
India
เข้าร่วมเมื่อ 15 ก.พ. 2023
ನಮಸ್ಕಾರ ಸ್ನೇಹಿತರೆ..
''ಕಿಚನ್ ಟಾಕ್ಸ್ ಅಂಡ್ ಲಾಗ್ಸ್ '' ಒಂದು ಕನ್ನಡ ಯೂಟ್ಯೂಬ್ ಚಾನೆಲ್ ಆಗಿದೆ. ಇಲ್ಲಿ ನಾನು ಅಡುಗೆ, ಪೂಜೆ, ಸೌಂದರ್ಯ, ಆರೋಗ್ಯ, ಜೀವನಶೈಲಿ ಸೇರಿದಂತೆ ಹಲವು ವಿಷಯಗಳಿಗೆ ಸಂಬಂಧಿಸಿದ ವಿಡಿಯೋಗಳನ್ನು ಮಾಡುತ್ತೇನೆ.
kitchen talks and vlogs is a kannada channel, here I make videos Related to cooking, worship, beauty, health, lifestyle, cooking house tips and more.
#kitchen
#kitchentips
#kitchentricks
#kitchentipsandtricks
#kitchentipsinkannada
#kitchentipsintelugu

jasmine and kanakambaram garland tips | ಸುಲಭ ವಿಧಾನದಲ್ಲಿ ಮಲ್ಲಿಗೆ ಕನಕಾಂಬರ ದಿಂಡು ರೆಡಿ ಮಾಡಿ..!
ಸುಲಭ ವಿಧಾನದಲ್ಲಿ ಮಲ್ಲಿಗೆ ಕನಕಾಂಬರ ದಿಂಡು ರೆಡಿ ಮಾಡಿ..!
ಕಳಸಕ್ಕೆ ಹಾಕಿದರೂ ಸರಿ ತಲೆಗೆ ಮುಡಿದರೂ ಸರಿ ಸುಂದರವಾಗಿ ಕಾಣುತ್ತೆ..!
ಕಳಸಕ್ಕೆ ಹಾಕಿದರೂ ಸರಿ ತಲೆಗೆ ಮುಡಿದರೂ ಸರಿ ಸುಂದರವಾಗಿ ಕಾಣುತ್ತೆ..!
มุมมอง: 92
วีดีโอ
how to clean sticky oily vessels | ಎಣ್ಣೆ ಕ್ಯಾನ್, ಎಣ್ಣೆ ಬಾಟೆಲ್ ಜಿಡ್ಡಾಗಿದೆ ಅಂತ ಕಷ್ಟ ಕಷ್ಟಪಡಬೇಡಿ..!
มุมมอง 89Kหลายเดือนก่อน
how to clean sticky oily vessels ಎಣ್ಣೆ ಕ್ಯಾನ್, ಎಣ್ಣೆ ಬಾಟೆಲ್ ಜಿಡ್ಡಾಗಿದೆ ಅಂತ ತೊಳೆಯಲು ಕಷ್ಟ ಕಷ್ಟಪಡಬೇಡಿ.. ಬಿಸಾಡಲೂ ಬೇಡಿ..! ಈ ರೀತಿ ಸುಲಭವಾಗಿ ಮೊದಲಿತರ ಮಾಡಬಹುದು..!
kitchen tiles cleaning tips | ಹಬ್ಬಕ್ಕೆ ಜಿಡ್ಡಾಗಿರುವ ಟೈಲ್ಸ್ ಕ್ಲೀನಿಂಗ್ ಮಾಡೋಕೆ ಟೆನ್ಶನ್ನಾ..!
มุมมอง 316หลายเดือนก่อน
ಹಬ್ಬಕ್ಕೆ ಜಿಡ್ಡಾಗಿರುವ ಟೈಲ್ಸ್ ಕ್ಲೀನಿಂಗ್ ಮಾಡೋಕೆ ಟೆನ್ಶನ್ನಾ..! ಈ ಲಿಕ್ವಿಡ್ ಒಂದಿದ್ದರೆ ಸಾಕು ಕ್ಲೀನಿಂಗ್ ಸುಲಭವಾಗಿ ಬಿಡುತ್ತೆ..!
how to folding pre pleated saree| ಸ್ಯಾರಿ ಪ್ರೀ ಪ್ಲೀಟಿಂಗ್ ಮಾಡಿದಾಗ ಈತರ ಫೋಲ್ಡಿಂಗ್ ಮಾಡಿ...!
มุมมอง 195หลายเดือนก่อน
ಸ್ಯಾರಿ ಪ್ರೀ ಪ್ಲೀಟಿಂಗ್ ಮಾಡಿದಾಗ ಈತರ ಫೋಲ್ಡಿಂಗ್ ಮಾಡಿ...! Saree Pleating and Box Folding
Tips and Tricks for pre pleating a saree| ಹೀಗೆ ಸ್ಯಾರಿ ಪ್ರೀ ಪ್ಲೀಟಿಂಗ್ ಮಾಡಿದ್ರೆ ಫಟಾಫಟ್ ಸೀರೆ ಉಡಬಹುದು..!
มุมมอง 296หลายเดือนก่อน
ಹೀಗೆ ಸ್ಯಾರಿ ಪ್ರೀ ಪ್ಲೀಟಿಂಗ್ ಮಾಡಿದ್ರೆ ಫಟಾಫಟ್ ಸೀರೆ ಉಡಬಹುದು..! ಫಂಕ್ಷನ್ ಗೆ ಹೋಗುವಾಗ ಗಡಿಬಿಡಿ ಬೇಡ..! ಹಿಂದಿನ ದಿನವೇ ಹೀಗೆ ರೆಡಿ ಮಾಡಿಬಿಡಿ..!
ವರ್ಷಾನುಗಟ್ಟಲೆ ರೇಷ್ಮೆ ಸೀರೆ ಹಾಳಾಗದಂತೆ ಈ ರೀತಿ ಮೆಂಟೈನ್ ಮಾಡಿ...!
มุมมอง 286หลายเดือนก่อน
ವರ್ಷಾನುಗಟ್ಟಲೆ ರೇಷ್ಮೆ ಸೀರೆ ಹಾಳಾಗದಂತೆ ಈ ರೀತಿ ಮೆಂಟೈನ್ ಮಾಡಿ...! ಕಲರ್ ಅಂಟಿಕೊಳ್ಳಲ್ಲ, ಬಾರ್ಡರ್ ಹಾಳಾಗಲ್ಲ, ಸ್ಮೆಲ್ಲೂ ಬರೋಲ್ಲ..!
ನಾನು ಕಬೋರ್ಡ್ ನಲ್ಲಿ ಸೀರೆಗಳನ್ನು ಹೀಗೆ ಆರ್ಗನೈಸ್ ಮಾಡುತ್ತೇನೆ..?
มุมมอง 148หลายเดือนก่อน
ನಾನು ಕಬೋರ್ಡ್ ನಲ್ಲಿ ಸೀರೆಗಳನ್ನು ಹೀಗೆ ಆರ್ಗನೈಸ್ ಮಾಡುತ್ತೇನೆ..? ಸಿಲ್ಕ್ ಸ್ಯಾರಿ, ಡಿಸೈನರ್ ಸ್ಯಾರಿ, ಕಾಟನ್ ಸ್ಯಾರಿ ಯಾವುದೂ ಗಜಿಬಿಜಿ ಆಗಲ್ಲ..!
ಖುದ್ದು ಮನೆಯಲ್ಲಿ ತಯಾರಿಸಿದ ಈ ಎಣ್ಣೆ ತಲೆಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತೆ..!
มุมมอง 622 หลายเดือนก่อน
ಖುದ್ದು ಮನೆಯಲ್ಲಿ ತಯಾರಿಸಿದ ಈ ಎಣ್ಣೆ ತಲೆಕೂದಲಿನ ಸಮಸ್ಯೆಗಳನ್ನು ನಿವಾರಿಸುತ್ತೆ..! ಒಮ್ಮೆ ತಯಾರಿಸಿಕೊಂಡ್ರೆ ಎರಡ್ಮೂರು ತಿಂಗಳು ಬರುತ್ತೆ..!
ಇನ್ಮುಂದೆ ಮನೆಯಲ್ಲಿ ಪಾತ್ರೆ ತೊಳೆಯಲು ಈ ವಸ್ತುವನ್ನು ಬಳಸಿ...!
มุมมอง 3912 หลายเดือนก่อน
ಇನ್ಮುಂದೆ ಮನೆಯಲ್ಲಿ ಪಾತ್ರೆ ತೊಳೆಯಲು ಈ ವಸ್ತುವನ್ನು ಬಳಸಿ...! ಈ ಐಟಂನಿಂದಾಗುವ ಪ್ರಯೋಜನಗಳು ಇಲ್ಲಿವೆ ನೋಡಿ..!
ಬೆಂಡೆಕಾಯಿಯನ್ನು ಕತ್ತರಿಸುವಾಗ ಈ ವಿಧಾನವನ್ನು ಅನುಸರಿಸಿದೆ ಅಂಟುವಿಕೆ ಕಡಿಮೆಯಾಗುತ್ತೆ..!
มุมมอง 1984 หลายเดือนก่อน
ಬೆಂಡೆಕಾಯಿಯನ್ನು ಕತ್ತರಿಸುವಾಗ ಈ ವಿಧಾನವನ್ನು ಅನುಸರಿಸಿದೆ ಅಂಟುವಿಕೆ ಕಡಿಮೆಯಾಗುತ್ತೆ..! ಬೆಳ್ಳುಳ್ಳಿನ ನಡುವೆ ಆಲೂಗಡೆಯನ್ನು ಇಟ್ಟರೆ ಈ ಸಮಸ್ಯೆಗೆ ಬ್ರೇಕ್ ಬೀಳುತ್ತೆ..!
ಗಂಜಿ ಬಸಿಯುವಾಗ ಈ ಸಲ ಟ್ರಿಕ್ ಬಳಸಿ..!ಒಂಚೂರು ಕಷ್ಟ ಇರೋಲ್ಲ..! ಬಿಸಿಯು ತಾಗೋಲ್ಲ..!
มุมมอง 844 หลายเดือนก่อน
ಗಂಜಿ ಬಸಿಯುವಾಗ ಈ ಸಲ ಟ್ರಿಕ್ ಬಳಸಿ..! ಒಂಚೂರು ಕಷ್ಟ ಇರೋಲ್ಲ..! ಬಿಸಿಯು ತಾಗೋಲ್ಲ..! ಬೇಕರಿಯಿಂದ ತಂದ ಬ್ರೆಡ್ ಪ್ಯಾಕ್ ಈತರ ಲಾಕ್ ಮಾಡಿ..!
ಮನೆಲಿರೋ ಬಾಟರ್ ಬಾಟಲ್ ಅನ್ನು ವೇಸ್ಟ್ ಅಂತಾ ಬಿಸಾಡೋ ಮುಂಚೆ ಯೋಚನೆ ಮಾಡಿ..!
มุมมอง 2034 หลายเดือนก่อน
ಮನೆಲಿರೋ ಬಾಟರ್ ಬಾಟಲ್ ಅನ್ನು ವೇಸ್ಟ್ ಅಂತಾ ಬಿಸಾಡೋ ಮುಂಚೆ ಯೋಚನೆ ಮಾಡಿ..! ಈ ವಿಡಿಯೋ ನೋಡಿದ ಮೇಲೆ ನಿಮ್ಮ ಆಲೋಚನೆ ಬದಲಾಗುತ್ತೆ..!
ಅಕ್ಕಿ ಚೀಲ/ಡಬ್ಬದಲ್ಲಿ ಈ ಟ್ಯಾಬ್ಲೆಟ್ ಹಾಕಿ..! ಹುಳಗಳ ಕಾಟ ತಪ್ಪುತ್ತೆ..!
มุมมอง 684 หลายเดือนก่อน
ಅಕ್ಕಿ ಚೀಲ/ಡಬ್ಬದಲ್ಲಿ ಈ ಟ್ಯಾಬ್ಲೆಟ್ ಹಾಕಿ..! ಹುಳಗಳ ಕಾಟ ತಪ್ಪುತ್ತೆ..!
ಈ ಸಲ ಕಿಟಕಿಯ ಕರ್ಟನ್ ಹಾಕುವಾಗ ಈತರನೂ ಟ್ರೈ ಮಾಡಿ..!
มุมมอง 374 หลายเดือนก่อน
ಈ ಸಲ ಕಿಟಕಿಯ ಕರ್ಟನ್ ಹಾಕುವಾಗ ಈತರನೂ ಟ್ರೈ ಮಾಡಿ..! ಬರೀ ಸೋಪಿನಲ್ಲಿ ಮಾತ್ರವಲ್ಲ ಈ ಹಿಟ್ಟಿನಿಂದಲೂ ಪಾತ್ರೆ ತೊಳಿಬೋದು..!
ಟೂತ್ ಪೇಸ್ಟ್ ಬಿಸಾಡುವ ಸ್ಟೇಜ್ ಗೆ ಬಂದಾಗ ಈ ವೀಡಿಯೋ ನೋಡಿ..!ಸಣ್ಣ ಟ್ರಿಕ್ಸ್ ಆದರೂ ಹೆಚ್ಚು ಉಪಯೋಗಕ್ಕೆ ಬರುತ್ತೆ
มุมมอง 1264 หลายเดือนก่อน
ಟೂತ್ ಪೇಸ್ಟ್ ಬಿಸಾಡುವ ಸ್ಟೇಜ್ ಗೆ ಬಂದಾಗ ಈ ವೀಡಿಯೋ ನೋಡಿ..! ಸಣ್ಣ ಟ್ರಿಕ್ಸ್ ಆದರೂ ಹೆಚ್ಚು ಉಪಯೋಗಕ್ಕೆ ಬರುತ್ತೆ
ಉಜ್ಜುವುದೇ ಬೇಡ ಬರೀ ಕುದಿಸಿದರೆ ಸಾಕು ಪಾತ್ರೆ ಪಳ ಪಳ ಅನ್ನುತೆ..! ಈತರ ಕಪ್ಪಾಗಿರೋ ಪಾತ್ರೆ ತೊಳೆಯೋದು ಕಷ್ಟನೇ ಅಲ್ಲಾ
มุมมอง 6794 หลายเดือนก่อน
ಉಜ್ಜುವುದೇ ಬೇಡ ಬರೀ ಕುದಿಸಿದರೆ ಸಾಕು ಪಾತ್ರೆ ಪಳ ಪಳ ಅನ್ನುತೆ..! ಈತರ ಕಪ್ಪಾಗಿರೋ ಪಾತ್ರೆ ತೊಳೆಯೋದು ಕಷ್ಟನೇ ಅಲ್ಲಾ
ಸಿಂಕ್ ಸುತ್ತಾ ಉಪ್ಪಿನ ಕಲೆ ಕಟ್ಟಿದ್ದರೆ ಹೀಗೆ ಸುಲಭವಾಗಿ ಕ್ಲೀನ್ ಮಾಡಿ
มุมมอง 7034 หลายเดือนก่อน
ಸಿಂಕ್ ಸುತ್ತಾ ಉಪ್ಪಿನ ಕಲೆ ಕಟ್ಟಿದ್ದರೆ ಹೀಗೆ ಸುಲಭವಾಗಿ ಕ್ಲೀನ್ ಮಾಡಿ
ಈ ನಾಲ್ಕು ವಸ್ತುಗಳಿಂದ ಮನೆಯಲ್ಲೇ ತಯಾರಿಸಿ ಕೆಮಿಕಲ್ ಫ್ರಿ ರೀಫಿಲ್..!ಎಳೆ ಮಗು ಇದ್ದರೂ ನಿಶ್ಚಿಂತೆಯಿಂದ ಬಳಸಬಹುದು..!
มุมมอง 1045 หลายเดือนก่อน
ಈ ನಾಲ್ಕು ವಸ್ತುಗಳಿಂದ ಮನೆಯಲ್ಲೇ ತಯಾರಿಸಿ ಕೆಮಿಕಲ್ ಫ್ರಿ ರೀಫಿಲ್..!ಎಳೆ ಮಗು ಇದ್ದರೂ ನಿಶ್ಚಿಂತೆಯಿಂದ ಬಳಸಬಹುದು..!
ಬಟ್ಟೆ ಚೆನ್ನಾಗಿದೆ ಆದ್ರೆ ಎಲೆಸ್ಟಿಕ್ ಹೋಗಿದೆ ಅಂತಾ ಬಿಸಾಕ್ಬೇಡಿ..!ಅದನ್ನು ಈ ರೀತಿ ಬಳಸಬಹುದು..!
มุมมอง 985 หลายเดือนก่อน
ಬಟ್ಟೆ ಚೆನ್ನಾಗಿದೆ ಆದ್ರೆ ಎಲೆಸ್ಟಿಕ್ ಹೋಗಿದೆ ಅಂತಾ ಬಿಸಾಕ್ಬೇಡಿ..!ಅದನ್ನು ಈ ರೀತಿ ಬಳಸಬಹುದು..!
ಮನೆಯಲ್ಲಿ ಸ್ಕೂಲ್ ಗೆ ಹೋಗುವ ಮಕ್ಕಳಿದ್ದರೆ ಈ ವಸ್ತು ಇರಲೇಬೇಕು..!
มุมมอง 575 หลายเดือนก่อน
ಮನೆಯಲ್ಲಿ ಸ್ಕೂಲ್ ಗೆ ಹೋಗುವ ಮಕ್ಕಳಿದ್ದರೆ ಈ ವಸ್ತು ಇರಲೇಬೇಕು..!
ಇದು ಕೆಲಸಕ್ಕೆ ಬರಲ್ಲ ಅಂತಾ ಬಿಸಾಕ್ಬೇಡಿ..?
มุมมอง 1036 หลายเดือนก่อน
ಇದು ಕೆಲಸಕ್ಕೆ ಬರಲ್ಲ ಅಂತಾ ಬಿಸಾಕ್ಬೇಡಿ..?
ಪಾಕೇಟ್ ಕವರ್ ಅನ್ನು ಈ ರೀತಿಯಲ್ಲೇ ಕತ್ತರಿಸಬೇಕು..! ಆಗ ಪ್ರಾಣಿಗಳಿಗೆ ಹಾನಿಯಾಗೋದು ಕಡಿಮೆಯಾಗುತ್ತೆ
มุมมอง 1506 หลายเดือนก่อน
ಪಾಕೇಟ್ ಕವರ್ ಅನ್ನು ಈ ರೀತಿಯಲ್ಲೇ ಕತ್ತರಿಸಬೇಕು..! ಆಗ ಪ್ರಾಣಿಗಳಿಗೆ ಹಾನಿಯಾಗೋದು ಕಡಿಮೆಯಾಗುತ್ತೆ
ಮಲ್ಲಿಗೆ ಹೂವನ್ನು ಸೂಜಿಯಿಂದ ಪೋಣಿಸೋದು ಬೇಡಾ..! ಸುತ್ತೋದು ಬೇಡಾ..! ಈ ರೀತಿ ಕಟ್ಟಿನೋಡಿ ದಿಂಡು ತರನೇ ಬರುತ್ತೆ..!
มุมมอง 5636 หลายเดือนก่อน
ಮಲ್ಲಿಗೆ ಹೂವನ್ನು ಸೂಜಿಯಿಂದ ಪೋಣಿಸೋದು ಬೇಡಾ..! ಸುತ್ತೋದು ಬೇಡಾ..! ಈ ರೀತಿ ಕಟ್ಟಿನೋಡಿ ದಿಂಡು ತರನೇ ಬರುತ್ತೆ..!
ಎಡವಟ್ಟಾಗದಂತೆ ಕೇವಲ 100 ರೂಪಾಯಿಯಲ್ಲೇ ವಾಷಿಂಗ್ ಮೆಷಿನ್ ಡ್ರಮ್ ಹೀಗೆ ಕ್ಲೀನ್ ಮಾಡಿ..!
มุมมอง 1637 หลายเดือนก่อน
ಎಡವಟ್ಟಾಗದಂತೆ ಕೇವಲ 100 ರೂಪಾಯಿಯಲ್ಲೇ ವಾಷಿಂಗ್ ಮೆಷಿನ್ ಡ್ರಮ್ ಹೀಗೆ ಕ್ಲೀನ್ ಮಾಡಿ..!
ಗಾಜಿನ ಐಟಂ ತೊಳೆಯುವಾಗ ಆ ಸಮಸ್ಯೆ ಆಗಬಾರದು ಅಂದ್ರೆ ಈ ಟಿಪ್ ಫಾಲೋ ಮಾಡಿ
มุมมอง 1407 หลายเดือนก่อน
ಗಾಜಿನ ಐಟಂ ತೊಳೆಯುವಾಗ ಆ ಸಮಸ್ಯೆ ಆಗಬಾರದು ಅಂದ್ರೆ ಈ ಟಿಪ್ ಫಾಲೋ ಮಾಡಿ
ಸ್ಟೀಲ್ ಪಾತ್ರೆ ಕಪ್ಪಾಗಿದೆಯೇ..? ಸ್ಯಾಂಡ್ ಪೇಪರ್ ಮೂಲಕ ಹೀಗೆ ಕ್ಲೀನ್ ಮಾಡಿ..!
มุมมอง 1187 หลายเดือนก่อน
ಸ್ಟೀಲ್ ಪಾತ್ರೆ ಕಪ್ಪಾಗಿದೆಯೇ..? ಸ್ಯಾಂಡ್ ಪೇಪರ್ ಮೂಲಕ ಹೀಗೆ ಕ್ಲೀನ್ ಮಾಡಿ..!
ಈರುಳ್ಳಿಗೆ ನಿಂಬೆ ರಸ ಹಚ್ಚುವುದರಿಂದ ಈ ಸಮಸ್ಯೆ ಬರಲ್ಲ..!
มุมมอง 347 หลายเดือนก่อน
ಈರುಳ್ಳಿಗೆ ನಿಂಬೆ ರಸ ಹಚ್ಚುವುದರಿಂದ ಈ ಸಮಸ್ಯೆ ಬರಲ್ಲ..!
ವೇಸ್ಟ್ ಅಂತಾ ಬಿಸಾಡೋ ಮೆಟಲ್ ಗಳಿದ್ದರೆ ಸಾಕು ಆರ್ಗನೈಸರ್ ಆಗಿ ಬಳಸಬಹುದು..!
มุมมอง 1297 หลายเดือนก่อน
ವೇಸ್ಟ್ ಅಂತಾ ಬಿಸಾಡೋ ಮೆಟಲ್ ಗಳಿದ್ದರೆ ಸಾಕು ಆರ್ಗನೈಸರ್ ಆಗಿ ಬಳಸಬಹುದು..!
ಮೊಬೈಲ್ ಚಾರ್ಜರ್ ವೈಯರ್ ಮಕ್ಕಳ ಬಾಯಿಗೆ ಸಿಗದ ಹಾಗೆ ಹೀಗೆ ಬಟ್ಟೆ ಗ್ಲಿಪ್ ಹಾಕಿ..!
มุมมอง 318 หลายเดือนก่อน
ಮೊಬೈಲ್ ಚಾರ್ಜರ್ ವೈಯರ್ ಮಕ್ಕಳ ಬಾಯಿಗೆ ಸಿಗದ ಹಾಗೆ ಹೀಗೆ ಬಟ್ಟೆ ಗ್ಲಿಪ್ ಹಾಕಿ..!
ನಿಮ್ಮ ಮಗುವಿನ ಪ್ಯಾಂಟ್ ಪದೇ ಪದೇ ಜಾರುತ್ತಿದ್ದರೆ ಈತರ ಮಾಡಿ..!
มุมมอง 1178 หลายเดือนก่อน
ನಿಮ್ಮ ಮಗುವಿನ ಪ್ಯಾಂಟ್ ಪದೇ ಪದೇ ಜಾರುತ್ತಿದ್ದರೆ ಈತರ ಮಾಡಿ..!
Very useful video Thank you
Super 👍 congratulations 🙏
Saree ge saree fu fall colour hattide hege wash madabeku heli plz
ಅಯೋ,, ವಿಮ್ ಸೋಪ್ ನಲ್ಲಿ ಸ್ಟೀಲ್ ಬ್ರಷ್ ನಿಂದ ಚೆನ್ನಾಗಿ ಉಜ್ಜಿ ಉಜ್ಜಿ ತೊಳೆದರೆ ಆಯಿತು. ಇಷ್ಟೆಲ್ಲಾ ಯಾಕ್ ಬೇಕಮ್ಮ. ನಾವೆಲ್ಲಾ ಇಷ್ಟು ದಿನ ತೊಳೆದಿಲ್ವ
Thank you , super
Not even 1% stain removed
Mam saree ಅರಿಶಿನ ಅಗಿದೆ ಏನ್ madaddu. Dry wash ge kotre hoguttha mam? ,madve saree mam
Nice explanation ❤
Thank you. I was also struggling. I will follow your instructions.
Mam time set madi start adamele matte time set madabahude hege
ಗಾಜಿನ ಬಾಟಲ್ ಈ ತರ ತೊಳೆಯಬಹುದಾ ಮ್ಯಾಮ್
Kadle hittu upayogsi bere ella ramayana beda
Shantaa 1 taas tikini en shentaa noo aagila
Randi en shentaa noo aaglagyad en heldi nodoo
Super
Wecanalsouseusedteapowderndvn.hhuli
😅
Adar badalu sunflower oil use maadbeedi adee paatregella antgollutte coconut oil use maadi
Ittu alla,hittu
😂
Plastic bisadude better
Yes
Don't use hot water to dip plastic. It's dangerous to health ..first of all we shd avoid using plastic. And you are using hot water to soak that bottle.
20ವರ್ಷ ಹಳಿದು ಮದುವೆ ಯಲ್ಲಿ ಹಾಕಿದ ದೊಡ್ಡ ಸೀರೆಅಂದ್ರೇರೇಷ್ಮೆ ಸೀರೆ ಇದೆ ವಾಶ್ ಹೇಗೆ ಮಾಡೋದು ತಿಳಿಸಿಕೊಡಿ dhahnyavaadagalu.
ಇಷ್ಟು ಮಾಡುವ ಬದ್ಲು ಸ್ಟೀಲ್ ಬ್ರಶ್ ನಲ್ಲಿ ತೊಳೆದರೆ clean ಆಗುತ್ತೆ
ಸೂಪರ್...
Thanks for the video. I will try this method. All these days I was struggling to clean oil cans and Deepas.🎉😊
ಮ್ಯಾಮ್ ಒಂದು ಸಹಾಯ ಆಗಬೇಕಿತ್ತು.ರೇಷ್ಮೆ ಸೀರೆಯ ಮೇಲೆ ಡಾಂಬರ್ ಗುಳಿಗೆ ಇಟ್ಟು ಅದರ ಮೇಲೆ ಆ ಡಾಂಬರ್ ಗುಳಿಗೆ ರವಿಸಿ ಕಲೆ ಆಗಿದೆ ಅದನ್ನು ಹೋಗಲಾಡಿಸುವುದು ಹೇಗೆ ತಿಳಿಸಬಹುದಾ ದಯವಿಟ್ಟು
In my home bed is there
That water can use for wood bed
Hello Madam Namaste Deepavali jora kàyta irtini madam nim vlog ge France inda
Super nammadu kitchen platform black kadapa bande adu tumba jiddu aage se anna cleen yava reeti maadabeku heli
Akondu balasiruva battena Mane orisalu balasa bahuda sister im sushma
Mam male kaladalli batte mele kappu chukki agide eg wash madodu
Good tips
Hi madam .. Dry wash ge kotru oil hogilla....oil hege remove madodu thorsi madam...
Super 👍👍
This is not useful I hav tried
Silk saree ge work agutta
Super sis
Thank you very much
Super sister im sushma
Hi sushma how r u tq dr
Medam mysore silk saree du pink blouse mele green colour hattige hege tegeyuvudu
Madam nim video ge kaytirtini Hegidri Madam
Thank you
Hai madam super 👍🏿👍🏿
Link haki
Yest dina aytu nim voice kelde tumba dina aytu Hegidira neevu
Madam yell hogidri madam
Saree mettage agide yen madbeku medam
Color cloth ge agiro kalena henge remove madbodu
👌
❤❤❤❤