- 90
- 352 597
Gelathi Dinachari
เข้าร่วมเมื่อ 7 ส.ค. 2024
ಟೈಲರಿಂಗ್ ಕ್ಲಾಸ್ ಶುರು ಮಾಡಬೇಕು ಅಂತ ಇದ್ರೆ||100% useful tips|| ಈ ಟೈಮಲ್ಲಿ ಕ್ಲಾಸ್ ಮಾಡಿ ತುಂಬಾ ಜನ ಬರ್ತಾರೆ||
ಟೈಲರಿಂಗ್ ಕ್ಲಾಸ್ ಶುರು ಮಾಡಬೇಕು ಅಂತ ಇದ್ರೆ||100% useful tips|| ಈ ಟೈಮಲ್ಲಿ ಕ್ಲಾಸ್ ಮಾಡಿ ತುಂಬಾ ಜನ ಬರ್ತಾರೆ||
มุมมอง: 367
วีดีโอ
ನಿಮ್ಮ ಪ್ರಶ್ನೆಗೆ ಇದೇ ನನ್ನ ಉತ್ತರ||ಇದನ್ನ ಟ್ರೈ ಮಾಡಿ ಯಾವಾಗಲೂ ಆಕ್ಟಿವ್ ಆಗಿ ಕೆಲಸ ಮಾಡುತ್ತೀರಾ||
มุมมอง 1K2 ชั่วโมงที่ผ่านมา
ನಿಮ್ಮ ಪ್ರಶ್ನೆಗೆ ಇದೇ ನನ್ನ ಉತ್ತರ||ಇದನ್ನ ಟ್ರೈ ಮಾಡಿ ಯಾವಾಗಲೂ ಆಕ್ಟಿವ್ ಆಗಿ ಕೆಲಸ ಮಾಡುತ್ತೀರಾ||
Time saving tips||4 ಬ್ಲೌಸ್ ಒಟ್ಟಿಗೆ ಕಟಿಂಗ್ ಮತ್ತು ಸ್ಟಿಚಿಂಗ್||ಎರಡೇ ಎರಡು ಗುಂಡು ಪಿನ್ ಇದ್ರೆ ಸಾಕು||
มุมมอง 6K4 ชั่วโมงที่ผ่านมา
Time saving tips||4 ಬ್ಲೌಸ್ ಒಟ್ಟಿಗೆ ಕಟಿಂಗ್ ಮತ್ತು ಸ್ಟಿಚಿಂಗ್||ಎರಡೇ ಎರಡು ಗುಂಡು ಪಿನ್ ಇದ್ರೆ ಸಾಕು|| Music: Mornings Musician: Jeff Kaale
ನಿಮ್ಮ ಸೀರೆ ಹೆಚ್ಚಿಗೆ ನೆರಿಗೆ ಬರ್ತಾ ಇಲ್ವಾ||ಇದೊಂದನ್ನ ಅಟ್ಯಾಚ್ ಮಾಡಿ ಸಾಕು||
มุมมอง 28K9 ชั่วโมงที่ผ่านมา
ನಿಮ್ಮ ಸೀರೆ ಹೆಚ್ಚಿಗೆ ನೆರಿಗೆ ಬರ್ತಾ ಇಲ್ವಾ||ಇದೊಂದನ್ನ ಅಟ್ಯಾಚ್ ಮಾಡಿ ಸಾಕು||
ಅಂಗಡಿ ಪೂಜೆ ಮಾಡೋಕೆ ಆಗ್ಲಿಲ್ಲ||ದೀಪಾವಳಿ ಹಬ್ಬದಲ್ಲಿ ಇಷ್ಟೆಲ್ಲಾ ಬಟ್ಟೆ ಸ್ಟಿಚ್ ಮಾಡಿದೆ||
มุมมอง 9589 ชั่วโมงที่ผ่านมา
ಅಂಗಡಿ ಪೂಜೆ ಮಾಡೋಕೆ ಆಗ್ಲಿಲ್ಲ||ದೀಪಾವಳಿ ಹಬ್ಬದಲ್ಲಿ ಇಷ್ಟೆಲ್ಲಾ ಬಟ್ಟೆ ಸ್ಟಿಚ್ ಮಾಡಿದೆ|| Music: Pixels Musician: Jeff Kaale
Trending puff sleeve design||ಬಫ್ ಸ್ಲೀವ್ ಸ್ಟಿಚ್ ಮಾಡುವಾಗ ಮಿಸ್ಟೇಕ್ ಆದ್ರೆ ಈ ರೀತಿ ಸರಿ ಮಾಡಿ||
มุมมอง 523วันที่ผ่านมา
Trending puff sleeve design||ಬಫ್ ಸ್ಲೀವ್ ಸ್ಟಿಚ್ ಮಾಡುವಾಗ ಮಿಸ್ಟೇಕ್ ಆದ್ರೆ ಈ ರೀತಿ ಸರಿ ಮಾಡಿ||
Trending blouse design for Deepavali||ಈ ಸೀರೆ ಬ್ಲೌಸ್ ಗೆ 800 ರಿಂದ 1200 rs ತಗೋಬಹುದು||
มุมมอง 7K14 วันที่ผ่านมา
Trending blouse design for Deepavali||ಈ ಸೀರೆ ಬ್ಲೌಸ್ ಗೆ 800 ರಿಂದ 1200 rs ತಗೋಬಹುದು|| Music: Pixels Musician: Jeff Kaale
ದೀಪಾವಳಿ ಅಮಾವಾಸ್ಯೆ ದಿನ ಅಂಗಡಿ ಪೂಜೆ ಈ ರೀತಿ ಮಾಡಿ||ಈ ಗಂಟನ್ನ ಕ್ಯಾಶ್ ಬಾಕ್ಸ್ ನಲ್ಲಿ ಇಡಿ ವರ್ಷಪೂರ್ತಿ ||
มุมมอง 82314 วันที่ผ่านมา
ದೀಪಾವಳಿ ಅಮಾವಾಸ್ಯೆ ದಿನ ಅಂಗಡಿ ಪೂಜೆ ಈ ರೀತಿ ಮಾಡಿ||ಈ ವಸ್ತುಗಳನ್ನು ಗಂಟು ಕಟ್ಟಿ ಕ್ಯಾಶ್ ಬಾಕ್ಸ್ ನಲ್ಲಿ ಇಡಬೇಕು ವರ್ಷಪೂರ್ತಿ ಬ್ಯುಸಿನೆಸ್ ತುಂಬಾ ಚೆನ್ನಾಗಿ ಆಗುತ್ತೆ|| ದೀಪಾವಳಿ ಅಂಗಡಿ ಪೂಜೆ th-cam.com/video/V1h Ankk50/w-d-xo.htmlsi=Kjwp-vQ0Lt0NTvVu ಕ್ಯಾಶ್ ಬಾಕ್ಸ್ ನಲ್ಲಿ ಈ ರೀತಿ ಇಡಿ ಸಾಕು th-cam.com/video/QCfPY1Y8ORg/w-d-xo.htmlsi=x9OWkX4o3MECOPyv
ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡಬಾರದು ನೆಗೆಟಿವಿಟಿ ಜಾಸ್ತಿ ಆಗುತ್ತೆ||
มุมมอง 24K21 วันที่ผ่านมา
ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡಬಾರದು ನೆಗೆಟಿವಿಟಿ ಜಾಸ್ತಿ ಆಗುತ್ತೆ||
trending boat neck design||ಬೋಟ್ ನೆಕ್ ಡಿಸೈನ್ ಬ್ಲೌಸ್ ಸ್ವಿಚಿಂಗ್||
มุมมอง 97921 วันที่ผ่านมา
trending boat neck design||ಬೋಟ್ ನೆಕ್ ಡಿಸೈನ್ ಬ್ಲೌಸ್ ಸ್ವಿಚಿಂಗ್|| Music: Mornings Musician: Jeff Kaale
Boat neck blouse cutting||ಫ್ರೆಂಟ್ ಅಲ್ಲಿ ನಾರ್ಮಲ್ ಡೀಪ್ ಇಟ್ಟು ಬ್ಲೌಸ್ ಕಟಿಂಗ್ ಈರೀತಿ ಮಾಡಬಹುದು||
มุมมอง 1.1K21 วันที่ผ่านมา
Boat neck blouse cutting||ಫ್ರೆಂಟ್ ಅಲ್ಲಿ ನಾರ್ಮಲ್ ಡೀಪ್ ಇಟ್ಟು ಬ್ಲೌಸ್ ಕಟಿಂಗ್ ಈರೀತಿ ಮಾಡಬಹುದು||
super tips for you||easy to wear easy to wash||2 ಕಪ್ಸ್ ಇದ್ರೆ ಸಾಕು ಎಷ್ಟೋಂದು ಬ್ಲೌಸ್ ಗಳಿಗೆ ಹಾಕಬಹುದು||
มุมมอง 77721 วันที่ผ่านมา
super tips for you||easy to wear easy to wash||2 ಕಪ್ಸ್ ಇದ್ರೆ ಸಾಕು ಎಷ್ಟೋಂದು ಬ್ಲೌಸ್ ಗಳಿಗೆ ಹಾಕಬಹುದು||
Complete plain blouse stitching||ಪ್ಲೇನ್ ಬ್ಲೌಸ್ ಸ್ವಿಚಿಂಗ್||ತುಂಬಾ ಈಜಿ ಮೆಥಡ್ ನಲ್ಲಿ||
มุมมอง 61121 วันที่ผ่านมา
Complete plain blouse stitching||ಪ್ಲೇನ್ ಬ್ಲೌಸ್ ಸ್ವಿಚಿಂಗ್||ತುಂಬಾ ಈಜಿ ಮೆಥಡ್ ನಲ್ಲಿ||
Try this stitching method||ಬಿಗಿನರ್ಸ್ ಅಂತೂ ಈ ತರ ಮಿಸ್ಟೇಕ್ ಮಾಡೇಮಾಡ್ತಾರೆ|ಶೋಲ್ಡರ್ ಡ್ರಾಪ್, ಸೈಡ್ ಫಿಟ್ಟಿಂಗ್
มุมมอง 2.9Kหลายเดือนก่อน
Try this stitching method||ಬಿಗಿನರ್ಸ್ ಅಂತೂ ಈ ತರ ಮಿಸ್ಟೇಕ್ ಮಾಡೇಮಾಡ್ತಾರೆ|ಶೋಲ್ಡರ್ ಡ್ರಾಪ್, ಸೈಡ್ ಫಿಟ್ಟಿಂಗ್
5 ರೂಪಾಯಿ ಧಾರದಲ್ಲಿ ಇಷ್ಟೆಲ್ಲಾ ಥ್ರೆಡ್ ವರ್ಕ್ ಮಾಡಬಹುದು 400 to 600 one blouse|mistake ಆದ್ರೆ ಈ ರೀತಿ ಸರಿಮಾಡಿ
มุมมอง 32Kหลายเดือนก่อน
5 ರೂಪಾಯಿ ಧಾರದಲ್ಲಿ ಇಷ್ಟೆಲ್ಲಾ ಥ್ರೆಡ್ ವರ್ಕ್ ಮಾಡಬಹುದು 400 to 600 one blouse|mistake ಆದ್ರೆ ಈ ರೀತಿ ಸರಿಮಾಡಿ
2nd day of Navratri||morning 5 to evening my routine||ನನ್ನ ಸಿಂಪಲ್ ಡಿಸೈನ್ ಬ್ಲೌಸ್ ಹೇಗಿದೆ ||
มุมมอง 649หลายเดือนก่อน
2nd day of Navratri||morning 5 to evening my routine||ನನ್ನ ಸಿಂಪಲ್ ಡಿಸೈನ್ ಬ್ಲೌಸ್ ಹೇಗಿದೆ ||
ಬ್ಲೌಸ್ ಗೆ ಕಪ್ಸ್ ಅಟ್ಯಾಚ್ ಮಾಡುವ easy method||ಮನೆಯಲ್ಲಿ ಸ್ಟಿಚಿಂಗ್ ಮಾಡುವವರಿಗೆ ನನ್ನದೊಂದು ಸಜೆಶನ್||
มุมมอง 686หลายเดือนก่อน
ಬ್ಲೌಸ್ ಗೆ ಕಪ್ಸ್ ಅಟ್ಯಾಚ್ ಮಾಡುವ easy method||ಮನೆಯಲ್ಲಿ ಸ್ಟಿಚಿಂಗ್ ಮಾಡುವವರಿಗೆ ನನ್ನದೊಂದು ಸಜೆಶನ್||
complete checking||50 ರೂಪಾಯಿಯಲ್ಲಿ ಸೀರೆ ಸರಿ ಹೋಯ್ತು||ಕಸ್ಟಮರ್ ಗೆ ಕೊಡುವುದಕ್ಕಿಂತ ಮೊದಲು ಈ ರೀತಿ ಚೆಕ್ ಮಾಡಿ||
มุมมอง 1.1Kหลายเดือนก่อน
complete checking||50 ರೂಪಾಯಿಯಲ್ಲಿ ಸೀರೆ ಸರಿ ಹೋಯ್ತು||ಕಸ್ಟಮರ್ ಗೆ ಕೊಡುವುದಕ್ಕಿಂತ ಮೊದಲು ಈ ರೀತಿ ಚೆಕ್ ಮಾಡಿ||
100% useful ಆಗುತ್ತೆ ಈ ಟಿಪ್ಸ್||ಟೈಲರಿಂಗ್ ಕ್ಲಾಸ್ ಮಾಡ್ಬೇಕು ಅಂತ ಇದ್ದಿರ||
มุมมอง 2.1Kหลายเดือนก่อน
100% useful ಆಗುತ್ತೆ ಈ ಟಿಪ್ಸ್||ಟೈಲರಿಂಗ್ ಕ್ಲಾಸ್ ಮಾಡ್ಬೇಕು ಅಂತ ಇದ್ದಿರ||
ನನ್ನ ಚಾನಲ್ ನಲ್ಲಿ ಇದನ್ನು ಹೇಗೆ ಮಾಡಿದಿರಾ ಅಂತ ಕೇಳ್ತಿದ್ರಿ ಅಲ್ವಾ.
มุมมอง 835หลายเดือนก่อน
ನನ್ನ ಚಾನಲ್ ನಲ್ಲಿ ಇದನ್ನು ಹೇಗೆ ಮಾಡಿದಿರಾ ಅಂತ ಕೇಳ್ತಿದ್ರಿ ಅಲ್ವಾ.
38 size Prince cut blouse cutting||ಪ್ರಿನ್ಸ್ ಕಟ್ ಬ್ಲೌಸ್ ಕಟಿಂಗ್||
มุมมอง 1.1Kหลายเดือนก่อน
38 size Prince cut blouse cutting||ಪ್ರಿನ್ಸ್ ಕಟ್ ಬ್ಲೌಸ್ ಕಟಿಂಗ್||
without measurement tape blouse cutting| 8 ನಿಮಿಷದಲ್ಲಿ ಕಟಿಂಗ್ ಮಾಡಿದೆ| ಟೇಪ್ ಬೇಡ ಅಳತೆ ಬ್ಲೌಸ್ ಇದ್ರೆ ಸಾಕು
มุมมอง 1.5Kหลายเดือนก่อน
without measurement tape blouse cutting| 8 ನಿಮಿಷದಲ್ಲಿ ಕಟಿಂಗ್ ಮಾಡಿದೆ| ಟೇಪ್ ಬೇಡ ಅಳತೆ ಬ್ಲೌಸ್ ಇದ್ರೆ ಸಾಕು
Front cross cutting blouse||100% perfect ಚೆಸ್ಟ್ ಶೇಪ್ ಸರಿಯಾಗಿ ಬರ್ತಾ ಇಲ್ಲ ಅಂದ್ರೆ ಈ ಕಟಿಂಗ್ ಟ್ರೈ ಮಾಡಿ.
มุมมอง 2.7Kหลายเดือนก่อน
Front cross cutting blouse||100% perfect ಚೆಸ್ಟ್ ಶೇಪ್ ಸರಿಯಾಗಿ ಬರ್ತಾ ಇಲ್ಲ ಅಂದ್ರೆ ಈ ಕಟಿಂಗ್ ಟ್ರೈ ಮಾಡಿ.
Basic tailoring class||ಇನ್ನು ಮುಂದೆ ನನ್ನ ಚಾನೆಲ್ ನಲ್ಲಿ ಟೈಲರಿಂಗ್ ಕ್ಲಾಸ್||
มุมมอง 6Kหลายเดือนก่อน
Basic tailoring class||ಇನ್ನು ಮುಂದೆ ನನ್ನ ಚಾನೆಲ್ ನಲ್ಲಿ ಟೈಲರಿಂಗ್ ಕ್ಲಾಸ್||
very easy cutting method||10 ನಿಮಿಷದಲ್ಲಿ ಕಟಿಂಗ್ ಮಾಡಬಹುದು||complete blouse cutting||
มุมมอง 32Kหลายเดือนก่อน
very easy cutting method||10 ನಿಮಿಷದಲ್ಲಿ ಕಟಿಂಗ್ ಮಾಡಬಹುದು||complete blouse cutting||
ಟೈಲರಿಂಗ್ ಕೆಲಸ ಮಾಡುವವರಿಗೆ|| Very useful basic tips|| ಇವತ್ತು ಯಾಕೋ ಕೆಲಸ ಮಾಡೋಕೆ ಮನಸ್ಸಿಲ್ಲ ||
มุมมอง 87Kหลายเดือนก่อน
ಟೈಲರಿಂಗ್ ಕೆಲಸ ಮಾಡುವವರಿಗೆ|| Very useful basic tips|| ಇವತ್ತು ಯಾಕೋ ಕೆಲಸ ಮಾಡೋಕೆ ಮನಸ್ಸಿಲ್ಲ ||
Working women protein food routine||ಈ ಕಾರಣಕ್ಕೆ ನಾನ್ ವೆಜ್ ತಿನ್ನೋದು ಬಿಟ್ಟೆ, ನೂರಾರು ರೂಪಾಯಿ ಖರ್ಚುಮಾಡಿ
มุมมอง 15Kหลายเดือนก่อน
Working women protein food routine||ಈ ಕಾರಣಕ್ಕೆ ನಾನ್ ವೆಜ್ ತಿನ್ನೋದು ಬಿಟ್ಟೆ, ನೂರಾರು ರೂಪಾಯಿ ಖರ್ಚುಮಾಡಿ
costly blouse alteration||ಹೇಗೆ ಸರಿ ಮಾಡಿದ್ದೀನಿ ನೋಡಿ||ಅಮ್ಮನ ಹಳೇ ಸೀರೆ ಮಗಳಿಗೆ ಹೊಸ ಫ್ರಾಕ್.
มุมมอง 5Kหลายเดือนก่อน
costly blouse alteration||ಹೇಗೆ ಸರಿ ಮಾಡಿದ್ದೀನಿ ನೋಡಿ||ಅಮ್ಮನ ಹಳೇ ಸೀರೆ ಮಗಳಿಗೆ ಹೊಸ ಫ್ರಾಕ್.
Work blouse cutting||ಇಷ್ಟು ಒಳ್ಳೆ ಸೀರೆ ಬೆಂಕಿ ಕಿಡಿ ಬಿದ್ದಿದೆ||ಕಟಿಂಗ್ ಟೇಬಲ್ ಬಗ್ಗೆ ಮಾಹಿತಿ ಕೇಳಿದ್ರಲ್ಲ||
มุมมอง 4.6Kหลายเดือนก่อน
Work blouse cutting||ಇಷ್ಟು ಒಳ್ಳೆ ಸೀರೆ ಬೆಂಕಿ ಕಿಡಿ ಬಿದ್ದಿದೆ||ಕಟಿಂಗ್ ಟೇಬಲ್ ಬಗ್ಗೆ ಮಾಹಿತಿ ಕೇಳಿದ್ರಲ್ಲ||
Simple Monday routine||ನನ್ನ wardrobe ಮಾತ್ರ ತೋರ್ಸಲ್ಲ||ನಿಮ್ಮೆಲ್ಲರ ಕಾಮೆಂಟ್ಸ್ ನೋಡಿ ಖುಷಿಯಾಯ್ತು.
มุมมอง 1.5K2 หลายเดือนก่อน
Simple Monday routine||ನನ್ನ wardrobe ಮಾತ್ರ ತೋರ್ಸಲ್ಲ||ನಿಮ್ಮೆಲ್ಲರ ಕಾಮೆಂಟ್ಸ್ ನೋಡಿ ಖುಷಿಯಾಯ್ತು.
This not new old 30 years iwill do like this
Madamm niuo yalli kalitidira tailaring
ಅಕ್ಕ ದಯವಿಟ್ ನಾನು ಕೇಳಿರೋ ಪ್ರೆಸ್ನೆಗೆ ಉತ್ತರ ಹೇಳಿ ಅಕ್ಕ
ಅಕ್ಕ ಈ ಉಂಡೆ ಪಿರ್ಜ್ ನಲಿ ಇದ್ಭಾವ್ದ ಅಕ್ಕ
ನೆರಳಿನಲ್ಲಿ ಒಣಗಿಸಿ use ಮಾಡಿ ಏನು ಆಗೋದಿಲ್ಲ,
ಅಕ್ಕ48ದಿನದಪೂಜೆಗೆ ಎಷ್ಟು ದಿನಕ್ಕೆ ದೇವರ ಸಮಾನ ತೊಲಿಬೇಕು ಅಕ್ಕ ಹೇಳಿ ಅಕ್ಕ
ಒಂದು ವಾರಕ್ಕೆ ಅಥವಾ 15 ದಿನಕ್ಕೆ clean ಮಾಡಬಹುದು
Hi akka monne Hena tagondu hoguvaga nanage gottillade manege hittu tindi tagondu satta hena da munde bande namma akka pakkdavaru helatidaru tarabaradu anta gottillade tande nanu munde yen aadaru problm agutta akka edake yen parihar ediya 4/11/24 ge nadeda vishaya akka
ಏನು ಆಗೋದಿಲ್ಲ ಹೆದರ ಬೇಡಿ
@@GelathiDinacharitq akka tumba bhaya agatittu monne ne kelona anakonde kelasa jasti agiralilla akka
365 karatika masada dalli somawara deepa haccho bagge video madiraa akaa
Nanu ondu seerege madsidini 😇
Mam nange ene madbeku andru tumba besara agutte mam edakke parihara heli
Mam nange yavaglu kelasa madoke bejar agutte
Namgu hage hotte urkond saitare especially nam relatives
Thank you so much mam. Nanu maneli stitch madthidini. Class madbeku antha plan ide. Nim video thumba help aythu
Akka ನಾನು ಶರ್ಟ್ ಹೊಳಿತಾ ಇದೀನಿ ಆದ್ರೆ ನಾನು ಬೇಸಿಕ್ ಇಂದ ಕಲೀಬೇಕಾ ಅತ್ವ ಯಾವತರ ಹೇಳಿ akka
Sis ನಾನು ಈಗ ಹೋಗ್ತಿದೀನಿ ಅಲ್ಲಿ ತುಂಬಾ ಅಮೌಂಟ್ ಜಾಸ್ತಿ ಮತ್ತೆ ತುಂಬಾ ಲೇಟ್ ಮಾಡ್ತಾರೆ ಅದುಕ್ಕೆ ಬೇರೆ ಕಡೆ ಹೋಗ್ಬೇಕು ಅಂದು ಕೊಡ್ಡಿದೀನಿ sis ನಿಮ್ಮ ಅಭಿಪ್ರಾಯ ತಿಳಿಸಿ😊 ನಾನು ಇದನ್ನೇ ಕಲಿಯೋಕ್ಕೆ ಕೆಲ್ಸಾ ಬಿಟ್ಟೆ ಒಂದು ವಾರ ರಜೆ ಹಾಕಿದ್ರು ಆದ್ರೆ extra class ತಗೊಳಲ್ಲ amount ಕಡಿಮೆ ಮಾಡಲ್ಲ ತುಂಬಾ ಕಿರಿ ಕಿರಿ ಆಗುತ್ತೆ sis
Hi sis tifan ಆಯ್ತಾ 😊sis ನೀವು online class vidio ಮಾಡ್ತೀನಿ ಅಂತ ಹೇಳಿದಿರಲ್ಲ ಯಾವಾಗ ಮಾಡ್ತೀರಾ 😊
Akka ನೀವೇ ಆನ್ಲೈನ್ ಕಾಲ್ ಮಾಡಿ akka ನಾವು ಜಾಯಿನ್ ಆಗ್ತಿವಿ ಪ್ಲೀಸ್
ಅಮ್ಮ ನನಗೆ 50 ವರುಷ ನಾನು two ಡಿಗ್ರಿ ಮುಗ್ಸಿ ಕೆಲಸ ಸಿಕ್ಕಿಲ್ಲ ನನ್ ಗಂಡ ಒಳ್ಳೆ ಪೋಸ್ಟ್ ಆದರೂ ನಾನು ಮಾನ ಮರ್ಯಾದೆಯನ್ನು ಬಿಟ್ಟು ಕೆಲ ಮನೆಗೆ ಹೋಗಿ ಬಟ್ಟೆ ಹೋಲಿತಿನಿ ಕೊಡಿ ಅಂತ್ ಕೇಳುತ್ತೇನೆ ಆದರೂ ಯಾರು ಕೊಡಲಿಲ್ಲ ಆದರೂ ಏನಾದರೂ ಮಾಡಲೇ ಬೇಕು ನೀವ್ ಕೆಲ ಬಟ್ಟೆ ಕಟ್ಟು ಮಾಡುವ ಮೆಥಡ್ ನಾನು ಈ ಪ್ಲಾನ್ ಮಾಡಿ ಬಟ್ಟೆ ಹೊಲಿದು ಕೊಟ್ಟೆ ಆದ್ರೂ ಯಾಕೋ ಬಟ್ಟೆ ನನಗೆ ಬರಲ್ಲ ಮತ್ತೆ ನಾನು ಹೊಳೆದ blouse bra ಹಾಕುವ ಅಗತ್ಯ ಇಲ್ಲ ಅಷ್ಟು ನೀಟ್ ಆಗಿ ಇರುತ್ತೆ
Estondu vishya thilkondidira sister... Adre kelvarige hane barane chenagiralla... En parihara madkondru sari hogalla...
ತುಂಬಾ ತುಂಬಾ ಧನ್ಯವಾದಗಳು ಮೇಡಂ ನನ್ನ ಕಷ್ಟಕ್ಕೆ ಪರಿಹಾರ ಕೊಟ್ಟಿದ್ದಕ್ಕೆ ನಿಮಗೆಷ್ಟು ಅಭಿನಂದನೆಗಳು ಸಾಲದ🙏🙏🙏🙏🙏🙏🙏🙏🙏
7:58 ಸೂಪರ್ ಟಿಪ್ಸ್
ಹೌದು ಮೆಡಮ್ ನನಗುಈ ರಿೀತಿ ಆಗ್ತಇದೇ ಮಾಡ್ತಿನಿ
ನಾನು ಬೇಗ ಕೆಲಸ ಮಾಡೋಣ ಅಂತ ಹೋಗುತ್ತೆನೆ ಬೇಗ ಕೆಲಸ ಮಾಡೋಕೆ ಸಾಧ್ಯ ಆಗಲ್ಲ ಅದಕ್ಕೂ ಈ ನೆಗೆಟಿವಿಟಿನೆಕಾರಣನಮೆಡಂ
Howdu
@GelathiDinachari ಥ್ಯಾಂಕ್ ಯು ಮ್ಯಾಮ್ ಈ ವಿಡಿಯೋ ಮಾಡಿದ್ದಕ್ಕೆ
Nimma nagumuka noduvudakke chenda gelati santoshavaguttade ❤❤
ಹೃತ್ಪೂರ್ವಕ ಧನ್ಯವಾದಗಳು ನಿಮಗೆ
Neeu hunsur
ಥ್ಯಾಂಕ್ಯೂ ಸೋ ಮಚ್
Super gelati
ಥ್ಯಾಂಕ್ ಯು ಸಿಸ್ಟರ್
ನಾನು ಸ್ಟಿಚ್ ಮಾಡುತ್ತೇನೆ ಆಧರೆ ಬ್ಲೌಸ್ ಯರು ಕೊಡೊಧಿಲ್ಲ. ಹಾಗೇ ಹೊಟ್ಟೆಕಿಚ್ಚು ಪಾಡುತ್ತಾರೆ. ನಮ್ಮ ಸಂಬಧಿಕರೇ ಜಾಸ್ತಿ
ಹೌದು ಸಿಸ್ಟರ್ ಸಂಬಂಧಿಕರು ತುಂಬಾ ಕೆಟ್ಟ ರೀತಿಯ ಯೋಚನೆಗಳು ಮಾಡುವರು.
ನಂದೇ Frist view sis❤ motivation ಅನೋದ್ದು ನಿಮ್ಮ ಒಂದುದು vidio ದಲ್ಲೂ ಇರುತ್ತೆ sis ಯಾವಾಗಲೂ ನೀವು ಎಲ್ಲಾ ಒಳ್ಳೇದೇ ಆಗುತ್ತೆ ಸರಿ ಹೋಗುತ್ತೆ ಅಂತಾನೆ.ಹೇಳ್ತೀರಾ ಅದು ತುಂಬಾ ಇಷ್ಟ ಆಗುತ್ತೆ😊 Thank you so much sis 🙏 love you 😊
Tq so much sister🙏🙏🙏
ನನಿಗೂ ಅಷ್ಟೇ akka ಶರ್ಟ್ ಹೊಳೀತೀನಿ ಆದ್ರೆ ಹೊಲಿಯೋಕೆ ಆಗೋದಿಲ್ಲ ಯಾಕೆ ಅಂತ ಗೊತ್ತಿಲ್ಲ
ಇದನ್ನ fallow ಮಾಡಿ ನೀವು ಆಕ್ಟಿವ್ ಆಗ್ತೀರ.
Ninage Bere kelasavillava sullu helutti.
ಮೇಡಂ ನಾನು ಮನೆಯಲ್ಲಿ ಟೈಲರಿಂಗ್ ಕೆಲಸ ಮಾಡುತ್ತೇನೆ ನನಗೂ ಹುಷಾರು ಇರುವುದಿಲ್ಲ ಮನೆಯಲ್ಲಿ ಯಾರಿಗಾದರೂ ಹುಷಾರು ತಪ್ಪುತ್ತದೆ ಏನು ಮಾಡಬೇಕು ಅಂತ ಗೊತ್ತಾಗುತ್ತಿಲ್ಲ ಮೇಡಂ ಏನಾದರೂ ಉತ್ತರ ಹೇಳಿ ಮೇಡಂ ಪ್ಲೀಸ್ ಬಟ್ಟೆಗಳು ಬಹಳಷ್ಟು ಬರ್ತವೆ ಆದರೆ ಬರಲಿಕ್ಕೆ ಆಗುತ್ತಿಲ್ಲ ಯಾವುದಾದರೂ ತೊಂದರೆ ಬಂದೇ ಬರುತ್ತದೆ ಪ್ಲೀಸ್ ಹೇಳಿ ಮೇಡಂ
ದೃಷ್ಟಿ ಆಗಿರ ಬಹುದು
ದೃಷ್ಟಿ ನಿವಾರಣೆಗೆ ಏನು ಮಾಡಬೇಕು ಹೇಳಿ ಮೇಡಂ
Sis nange ondu blouse stich madoke 2 hours agutte hege madodu bega stich enadru tips heli
But nange4 ors 😢
ಆಯ್ತು
ನಿಮ್ದು ಯಾವ ಮೆಷಿನ್, leg or power
@@GelathiDinachari small machine adke motor hakidini sis adru astu time agutte
40mi saku sis stich madbodu
ನಾನು ಈ ರೀತಿ ಎರಡು ಮೂರು ಸೀರೆಗೆ ಮಾಡಿಸಿಕೊಂಡಿದ್ದೇನೆ
Very useful vedio for beginners.. Thank you so much sister🙏🙏🙏
Tq sister🙏🙏
Houdu akka ide problem agide tq
👌👌👌👌
👌👌👌
Thanks🥰ಅಕ್ಕ 👌👌👌👌ಇನ್ಫಾರ್ಮಶನ್ 🥰
ಥ್ಯಾಂಕ್ ಯು ಸಿಸ್ಟರ್
Suppose if length of the sarry is short , what to do mam? How to make use of those sarries?Let me know.
ಇದು ಸುಳ್ಳು ನಾನು ನಂಬಲ್ಲ
ಇದನ್ನು ಎಲ್ಲರೂ ಮಾಡ್ತಾರೆ ಹೊಸದೇನೂ ಇಲ್ಲ
Hawdu 😂😂😂
, super akka 👌
Hi nanu ide tara attach madsidini
Mam shop open madbeku ankondidini
ಮಾಡಿ All the best 🙏👍
Super
Nice information sister🎉
Ma'am nann magalu upsc exam kodaliddale adarlli avalige success sigalu yavudadaru vrat pooje heli please please 🙏🙏🙏🙏🙏❤️maa
ಹೌದು ಹೇಳಿ mam
9 guruvaragala shiradi Sai Baba vratha madabahudu nimage nambike iddare matra yavudadru Sai mandiradalli Shri Sai vratha book siguttade nodkondu madbahudu nimma magalige all the best nanna kadeyinda Om Sai Ram 💚🌹🙏 e video madidavru nanu vrathada bagge helde antha bejaru madikollabedi please 🙏
Super sister❤
ಹಾಯ್ ಗೆಳತಿ ನಾನು ಇದೇ ತರ ಟಿಪ್ಸ್ ಪಾಲೋ ಮಾಡ್ತೀನಿ ಧನ್ಯವಾದಗಳು
Hi.akka. ತವರುಮನೆ ಯಿಂದ katari tarbeka ಬೇಡವ pls reply me
Tarbardu
Thank you gelathi nan question ge ist begha reply madiddake
ಧನ್ಯವಾದಗಳು ಸಿಸ್ಟರ್ 🙏
Supper mam
ಧನ್ಯವಾದಗಳು 🙏