- 16
- 18 313
ARUNN NURSERY
India
เข้าร่วมเมื่อ 6 ก.ย. 2024
ತೈವಾನ್ ಸೀಬೆ & ಜಪಾನ್ ರೆಡ್ ಡೈಮಂಡ್ ಸೀಬೆ ಗಿಡಗಳು ಕಡಿಮೆ ಲಭ್ಯವಿದೆ|Taiwan guava & Japan Red Diamond guava
ನಮ್ಮಲ್ಲಿ ತೈವಾನ್ ಸೀಬೆ ತಳಿಗಳು ಮತ್ತು ಜಪಾನ್ ಡೈಮಂಡ್ ಸೀಬೆ ಗಿಡಗಳು ಅತ್ಯಂತ ಕಡಿಮೆ ದರದಲ್ಲಿ ಲಭ್ಯವಿದೆ.
ನಮ್ಮ ನರ್ಸರಿ ಯಶಸ್ವಿಯಾಗಿ 30ನೇ ವರ್ಷ ಪೂರೈಸಿದ ಈ ಸಂದರ್ಭದಲ್ಲಿ, ನಮ್ಮಲ್ಲಿ ಒಂದು ಸಾವಿರ ಜಪಾನ್ ರೇಟ್ ಡೈಮಂಡ್ ಸೀಬೆ ಗಿಡಗಳನ್ನು ಕೊಂಡಲ್ಲಿ ನೂರು ತೈವಾನ್ ಸೀಬೆ ಗಿಡಗಳು ಸಂಪೂರ್ಣ ಉಚಿತ.
ನಮ್ಮಲ್ಲಿ ಮೂರು ವಿಧ ಜಾತಿಯ ಆಪಲ್ ಕಡ್ಡಿ ಮತ್ತು ಗಿಡಗಳು ದೊರೆಯುತ್ತದೆ.
ಸಾಮಾನ್ಯವಾಗಿ ಆಪಲ್ ಗಿಡಗಳು ಪ್ರತಿವರ್ಷದ ನವೆಂಬರ್ ತಿಂಗಳಿಂದ ಹಿಡಿದು ಜನವರಿ ತಿಂಗಳ ವರೆಗೆ ಕಡ್ಡಿಗಳು ಲಭ್ಯವಿರುತ್ತದೆ, ನಂತರದ ದಿನಗಳಲ್ಲಿ ನಿಮಗೆ ಆಪಲ್ ಗಿಡಗಳು (ಪಾಕೆಟ್ ಸಸಿಗಳು)ಸಿಗುತ್ತವೆ.
ಆಪಲ್ ಗಿಡದ ಬುಕ್ಕಿಂಗ್ಗಾಗಿ ಕೆಳಕಂಡ ನಂಬರ್ಗೆ ಸಂಪರ್ಕಿಸಿ.
ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ನಾಟಿ ಮತ್ತು ಹೈಬ್ರಿಡ್ ತೆಂಗಿನ ಗಿಡಗಳು, ಸ್ಪೈಸಸ್ (ಸಾಂಬಾರ) ಗಿಡಗಳು, ಅಡಿಕೆ ಗಿಡಗಳು, ಹೂವಿನ ಗಿಡಗಳು ಮತ್ತು ಅಲಂಕಾರಿಕ ಗಿಡಗಳು ದೊರೆಯುತ್ತದೆ.
ಅರುಣ್ ನರ್ಸರಿ
9972146795/9620563911
ರೈಲ್ವೆ ನಿಲ್ದಾಣದ ಎದುರು, ಶ್ರವಣಬೆಳಗೊಳ
ಕರ್ನಾಟಕ.
We have different varieties of fruits plants, coconut plants arecanut plants, spices plants, flowering plants and ornamental plants available.
ARUNN NURSERY
9972146795/9620563911
Opp. Railway station, shravanabelagola
Karnataka.
#guava #reddiamondguavaplants #reddiamondguava
#taiwanguavaplants #ತೈವಾನ್ಸೀಬೆ #taiwanguava #taiwanguavaplants #taiwanguavaplantsnursery #guavaplant #guavaplantsnursery #taiwannursery

มุมมอง: 202
วีดีโอ
ಆಪಲ್ ಗಿಡಗಳು ಲಭ್ಯವಿದೆ|Apple plants available|#appleplant #appleplants #ಆಪಲ್ #benefitsofapple #apple
มุมมอง 3014 วันที่ผ่านมา
ನಮ್ಮಲ್ಲಿ ಮೂರು ವಿಧ ಜಾತಿಯ ಆಪಲ್ ಕಡ್ಡಿ ಮತ್ತು ಗಿಡಗಳು ದೊರೆಯುತ್ತದೆ. ಸಾಮಾನ್ಯವಾಗಿ ಆಪಲ್ ಗಿಡಗಳು ಪ್ರತಿವರ್ಷದ ನವೆಂಬರ್ ತಿಂಗಳಿಂದ ಹಿಡಿದು ಜನವರಿ ತಿಂಗಳ ವರೆಗೆ ಕಡ್ಡಿಗಳು ಲಭ್ಯವಿರುತ್ತದೆ, ನಂತರದ ದಿನಗಳಲ್ಲಿ ನಿಮಗೆ ಆಪಲ್ ಗಿಡಗಳು (ಪಾಕೆಟ್ ಸಸಿಗಳು)ಸಿಗುತ್ತವೆ. ಆಪಲ್ ಗಿಡದ ಬುಕ್ಕಿಂಗ್ಗಾಗಿ ಕೆಳಕಂಡ ನಂಬರ್ಗೆ ಸಂಪರ್ಕಿಸಿ. ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ನಾಟಿ ಮತ್ತು ಹೈಬ್ರಿಡ್ ತೆಂಗಿನ ಗಿಡಗಳು, ಸ್ಪೈಸಸ್ (ಸಾಂಬಾರ) ಗಿಡಗಳು, ಅಡಿಕೆ ಗಿಡಗಳು, ಹೂವಿನ ಗಿಡಗಳು ಮತ...
ಆಪಲ್ ಗಿಡಗಳು ದೊರೆಯುತ್ತದೆ|Apple plants nursery|#appleplant #applefarming #ಆಪಲ್‌ಗಿಡ #ಆಪಲ್‌ನರ್ಸರಿ
มุมมอง 7K22 วันที่ผ่านมา
ನಮ್ಮಲ್ಲಿ ಮೂರು ವಿಧ ಜಾತಿಯ ಆಪಲ್ ಕಡ್ಡಿ ಮತ್ತು ಗಿಡಗಳು ದೊರೆಯುತ್ತದೆ. ಸಾಮಾನ್ಯವಾಗಿ ಆಪಲ್ ಗಿಡಗಳು ಪ್ರತಿವರ್ಷದ ನವೆಂಬರ್ ತಿಂಗಳಿಂದ ಹಿಡಿದು ಜನವರಿ ತಿಂಗಳ ವರೆಗೆ ಕಡ್ಡಿಗಳು ಲಭ್ಯವಿರುತ್ತದೆ, ನಂತರದ ದಿನಗಳಲ್ಲಿ ನಿಮಗೆ ಆಪಲ್ ಗಿಡಗಳು (ಪಾಕೆಟ್ ಸಸಿಗಳು)ಸಿಗುತ್ತವೆ. ಆಪಲ್ ಗಿಡದ ಬುಕ್ಕಿಂಗ್ಗಾಗಿ ಕೆಳಕಂಡ ನಂಬರ್ಗೆ ಸಂಪರ್ಕಿಸಿ. ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ನಾಟಿ ಮತ್ತು ಹೈಬ್ರಿಡ್ ತೆಂಗಿನ ಗಿಡಗಳು, ಸ್ಪೈಸಸ್ (ಸಾಂಬಾರ) ಗಿಡಗಳು, ಅಡಿಕೆ ಗಿಡಗಳು, ಹೂವಿನ ಗಿಡಗಳು ಮತ...
Apple plants for sale|ಆಪಲ್ ಗಿಡಗಳು ದೊರೆಯುತ್ತದೆ. #appleplant #applefarming #appleplantsnursery
มุมมอง 7923 วันที่ผ่านมา
ನಮ್ಮಲ್ಲಿ ಮೂರು ವಿಧ ಜಾತಿಯ ಆಪಲ್ ಕಡ್ಡಿ ಮತ್ತು ಗಿಡಗಳು ದೊರೆಯುತ್ತದೆ. ಸಾಮಾನ್ಯವಾಗಿ ಆಪಲ್ ಗಿಡಗಳು ಪ್ರತಿವರ್ಷದ ನವೆಂಬರ್ ತಿಂಗಳಿಂದ ಹಿಡಿದು ಜನವರಿ ತಿಂಗಳ ವರೆಗೆ ಕಡ್ಡಿಗಳು ಲಭ್ಯವಿರುತ್ತದೆ, ನಂತರದ ದಿನಗಳಲ್ಲಿ ನಿಮಗೆ ಆಪಲ್ ಗಿಡಗಳು (ಪಾಕೆಟ್ ಸಸಿಗಳು)ಸಿಗುತ್ತವೆ. ಆಪಲ್ ಗಿಡದ ಬುಕ್ಕಿಂಗ್ಗಾಗಿ ಕೆಳಕಂಡ ನಂಬರ್ಗೆ ಸಂಪರ್ಕಿಸಿ. ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ನಾಟಿ ಮತ್ತು ಹೈಬ್ರಿಡ್ ತೆಂಗಿನ ಗಿಡಗಳು, ಸ್ಪೈಸಸ್ (ಸಾಂಬಾರ) ಗಿಡಗಳು, ಅಡಿಕೆ ಗಿಡಗಳು, ಹೂವಿನ ಗಿಡಗಳು ಮತ...
ಪಂಚತರಂಗಿಣಿ |ಒಂದು ಎಕರೆ 12 ವಿವಿಧ ಬೆಳೆ |ನಿರಂತರ ಆದಾಯ|ಸಮಗ್ರ ಹಾಗೂ ಸಾವಯವ ಕೃಷಿಕ|Farm visit by ARUNN NURSERY
มุมมอง 2.2Kหลายเดือนก่อน
ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ವಿಜೇತ, ಸಮಗ್ರ ಹಾಗೂ ಸಾವಯವ ಕೃಷಿಕ ಶ್ರೀ ಕೆ.ಎಸ್.ರಾಜೇಗೌಡ. ಇವರು ತಮ್ಮ ಜಮೀನಿನಲ್ಲಿ ನೂರಾರು ತರಹದ ಗಿಡಗಳನ್ನು ಬೆಳೆಸಿದ್ದಾರೆ. ಜೇನು, ಕೋಳಿ, ಅಜೋಲಾ ಮೀನು ಹಾಗೂ ವಿವಿಧ ಕೃಷಿ ಚಟುವಟಿಕೆಯಿಂದ ಇವರು ನಿರಂತರ ಆದಾಯವನ್ನು ಗಳಿಸುತ್ತಿದ್ದಾರೆ. ಇವರು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಇತರೇ ರೈತರಿಗೆ ಮಾದರಿಯಾಗಿದ್ದಾರೆ. ಜೊತೆಗೆ ತಮ್ಮ ಕೃಷಿ ಸಾಧನೆಯಿಂದ ಹಲವಾರು ಪ್ರಶಸ್ತಿ, ಗೌರವಗಳಿಂದ ಸನ್ಮಾನಿತರಾಗಿದ್ದು, ಮುಖ್ಯವಾಗಿ ಜಿಲ್ಲಾಮಟ್ಟದ ಪ್ರ...
ಪ್ರಗತಿಪರ ರೈತ,ಸಮಗ್ರ ಹಾಗೂ ಸಾವಯವ ಕೃಷಿಕ | ತರಹೇವಾರಿ ಗಿಡಗಳು | ನಿರಂತರ ಆದಾಯ | Farm visit by ARUNN NURSERY
มุมมอง 2.7Kหลายเดือนก่อน
ಜಿಲ್ಲಾ ಮಟ್ಟದ ಪ್ರಗತಿಪರ ರೈತ ಪ್ರಶಸ್ತಿ ವಿಜೇತ, ಸಮಗ್ರ ಹಾಗೂ ಸಾವಯವ ಕೃಷಿಕ ಶ್ರೀ ಕೆ.ಎಸ್.ರಾಜೇಗೌಡ. ಇವರು ತಮ್ಮ ಜಮೀನಿನಲ್ಲಿ ನೂರಾರು ತರಹದ ಗಿಡಗಳನ್ನು ಬೆಳೆಸಿದ್ದಾರೆ. ಜೇನು, ಕೋಳಿ, ಅಜೋಲಾ ಮೀನು ಹಾಗೂ ವಿವಿಧ ಕೃಷಿ ಚಟುವಟಿಕೆಯಿಂದ ಇವರು ನಿರಂತರ ಆದಾಯವನ್ನು ಗಳಿಸುತ್ತಿದ್ದಾರೆ. ಇವರು ಸಾವಯವ ಪದ್ಧತಿಯನ್ನು ಅಳವಡಿಸಿಕೊಂಡು ಇತರೇ ರೈತರಿಗೆ ಮಾದರಿಯಾಗಿದ್ದಾರೆ. ಜೊತೆಗೆ ತಮ್ಮ ಕೃಷಿ ಸಾಧನೆಯಿಂದ ಹಲವಾರು ಪ್ರಶಸ್ತಿ, ಗೌರವಗಳಿಂದ ಸನ್ಮಾನಿತರಾಗಿದ್ದು, ಮುಖ್ಯವಾಗಿ ಜಿಲ್ಲಾಮಟ್ಟದ ಪ್ರ...
Coconut plants|ತೆಂಗಿನ ಸಸಿಗಳು #coconutseedlings #coconutplants #coconutnursery #ತೆಂಗಿನಗಿಡ #ತೆಂಗಿನಸಸಿ
มุมมอง 34หลายเดือนก่อน
ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ನಾಟಿ ಮತ್ತು ಹೈಬ್ರಿಡ್ ತೆಂಗಿನ ಗಿಡಗಳು, ಸ್ಪೈಸಸ್ (ಸಾಂಬಾರ) ಗಿಡಗಳು, ಅಡಿಕೆ ಗಿಡಗಳು, ಹೂವಿನ ಗಿಡಗಳು ಮತ್ತು ಅಲಂಕಾರಿಕ ಗಿಡಗಳು ದೊರೆಯುತ್ತದೆ. ಅರುಣ್ ನರ್ಸರಿ 9972146795/9620563911 ರೈಲ್ವೆ ನಿಲ್ದಾಣದ ಎದುರು, ಶ್ರವಣಬೆಳಗೊಳ ಕರ್ನಾಟಕ. We have different varieties of fruits plants, coconut plants arecanut plants, spices plants, flowering plants and ornamental plants available. ARUNN NURSERY 997...
ಮೈಸೂರಿಗೆ ವಿವಿಧ ಜಾತಿಯ ಗಿಡಗಳ ಲೋಡಿಂಗ್ | ಕಸಿ ಮೆಣಸು, ಶ್ರೀಗಂಧ, ಸಿಲ್ವರ್, ತೆಂಗು, ಅಡಿಕೆ, ಡುರಿಯನ್, ಗುಲ್ಮಾರ್.
มุมมอง 1292 หลายเดือนก่อน
ಇಂದು ಮೈಸೂರಿಗೆ ವಿವಿಧ ಜಾತಿಯ ಗಿಡಗಳ ಲೋಡಿಂಗ್ ನಡೆಯಿತು. ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ನಾಟಿ ಮತ್ತು ಹೈಬ್ರಿಡ್ ತೆಂಗಿನ ಗಿಡಗಳು, ಸ್ಪೈಸಸ್ (ಸಾಂಬಾರ) ಗಿಡಗಳು, ಅಡಿಕೆ ಗಿಡಗಳು, ಹೂವಿನ ಗಿಡಗಳು ಮತ್ತು ಅಲಂಕಾರಿಕ ಗಿಡಗಳು ದೊರೆಯುತ್ತದೆ. ಅರುಣ್ ನರ್ಸರಿ 9972146795/9620563911 ರೈಲ್ವೆ ನಿಲ್ದಾಣದ ಎದುರು, ಶ್ರವಣಬೆಳಗೊಳ ಕರ್ನಾಟಕ. We have different varieties of fruits plants, coconut plants arecanut plants, spices plants, flowering plants a...
ಜಾಯಿಕಾಯಿ | Nutmeg.ARUNN NURSERY 9972146795. #nutmegs #ಜಾಯಿಕಾಯಿ #nutmegnursery #ಜಾಯಿಕಾಯಿಗಿಡ
มุมมอง 722 หลายเดือนก่อน
ಜಾಯಿಕಾಯಿ ಗಿಡಗಳು ದೊರೆಯುತ್ತವೆ. #ಜಾಯಿಕಾಯಿ #ಜಾಯಿಕಾಯಿಗಿಡ #nutmeg #nutmegs #nutmegnursery #nutmegplants #nutmegfarming #ಜಾಯಿಕಾಯಿ ನರ್ಸರಿ ಅರುಣ್ ನರ್ಸರಿ (estd. 1995) 9972146795. ರೈಲ್ವೆ ನಿಲ್ದಾಣದ ಎದುರು, ಶ್ರವಣಬೆಳಗೊಳ. ಹಾಸನ ಜಿಲ್ಲೆ. ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ನಾಟಿ ಮತ್ತು ಹೈಬ್ರಿಡ್ ತೆಂಗಿನ ಗಿಡಗಳು, ಸಾಂಬಾರ(ಸ್ಪೈಸಸ್) ಗಿಡಗಳು ಅಲಂಕಾರಿಕ ಮತ್ತು ಹೂವಿನ ಗಿಡಗಳು ದೊರೆಯುತ್ತದೆ.
Coconut plants | ತೆಂಗಿನ ಸಸಿ | #coconutplant #coconut #coconutnursery #ತೆಂಗಿನಕಾಯಿ #ನರ್ಸರಿ #ತೆಂಗಿನಗಿಡ
มุมมอง 7172 หลายเดือนก่อน
Coconut plants available. ತೆಂಗಿನ ಸಸಿಗಳು ದೊರೆಯುತ್ತದೆ. ARUNN Nursery,shravanabelagola.(Karnataka) 9972146795 / 9620563911. We have multiple varieties of fruits plants, spices plants, coconut & arecanut plants, indoor plants, ornamental and flowering plants. We started our nursery @1995. #coconut #coconutnursery #coconutplant #farming #ತೆಂಗಿನಕಾಯಿ #ತೆಂಗಿನ ಸಸಿಗಳು
Taiwan lemon plants available. ARUNN Nursery, shravanabelagola. 9972146795 #lemon #plants
มุมมอง 8523 หลายเดือนก่อน
Taiwan lemon plants (all season) available. ARUNN Nursery,shravanabelagola. 9972146795 / 9620563911. We have multiple varieties of fruits plants, spices plants, coconut & arecanut plants, indoor plants, ornamental and flowering plants. We started our nursery @1995. #taiwan #lemon #plants #farming #ನಿಂಬೆ #agriculture
ಜಾಯಿಕಾಯಿ ಬೇಸಾಯ ಪದ್ಧತಿ ಹಾಗೂ ತಳಿಗಳು | ಸಾಂಬಾರ ಬೆಳೆ ಸರಣಿ ಸಂಚಿಕೆಗಳು | EP-02 | ARUNN NURSERY
มุมมอง 1.9K3 หลายเดือนก่อน
ಜಾಯಿಕಾಯಿ ಕೃಷಿ / Nutmeg farming EP-01 link th-cam.com/video/MkU-AeKsrFs/w-d-xo.htmlsi=VGAV6RzBYSl8_8RS ARUNN NURSERY ರೈಲ್ವೆ ನಿಲ್ದಾಣದ ಎದುರು, ಶ್ರವಣಬೆಳಗೊಳ 9972146795/9620563911 ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ಸ್ಪೈಸಸ್ (ಸಾಂಬಾರ) ಗಿಡಗಳು, ಅಲಂಕಾರಿಕ ಹಾಗೂ ಹೂವಿನ ಗಿಡಗಳು, ನಾಟಿ ಹಾಗೂ ಹೈಬ್ರಿಡ್ ತೆಂಗು, ಅಡಿಕೆ ಗಿಡಗಳು ಮತ್ತು ಅರಣ್ಯ ಜಾತಿಯ ಗಿಡಗಳು ದೊರೆಯುತ್ತದೆ.
Coconut Plants
มุมมอง 6193 หลายเดือนก่อน
All varieties fruits plants spices plants coconut, arecanut plants plants, show and ornamental plants available at wholesale and retail Contact. 9972146795 / 9620563911
ಜಾಯಿಕಾಯಿ | Nutmeg | ಸಾಂಬಾರ ಕೃಷಿ ಮಾಹಿತಿ ಸರಣಿ ಸಂಚಿಕೆಗಳು | SPICES Farming | EP-01 | ARUNN Nursery
มุมมอง 1.3K3 หลายเดือนก่อน
ಸಾಂಬಾರ(Spices) ಕೃಷಿ ಬಗ್ಗೆ ವಿಶೇಷ ಸರಣಿ ಸಂಚಿಕೆ | ಜಾಯಿಕಾಯಿ(Nutmeg) ಕೃಷಿ. ಅರುಣ್ ನರ್ಸರಿ. 9972146795/9620563911 ಸ್ಥಳ :- ರೈಲ್ವೆ ನಿಲ್ದಾಣದ ಎದುರು, ಶ್ರವಣಬೆಳಗೊಳ. ಚನ್ನರಾಯಪಟ್ಟಣ ತಾಲೂಕು, ಹಾಸನ ಜಿಲ್ಲೆ. ನಮ್ಮಲ್ಲಿ ವಿವಿಧ ಜಾತಿಯ ಹಣ್ಣಿನ ಗಿಡಗಳು, ಸಾಂಬಾರ(ಸ್ಪೈಸಸ್)ಗಿಡಗಳು, ನಾಟಿ ಹಾಗೂ ಹೈಬ್ರಿಡ್ ತೆಂಗಿನ ಗಿಡಗಳು, ಅಡಿಕೆ ಗಿಡಗಳು, ಅಲಂಕಾರಿಕ ಹಾಗೂ ಹೂವಿನ ಗಿಡಗಳು ದೊರೆಯುತ್ತದೆ.
There is option of home delivery to mandya karnataka
Available madam
ಸರ್ ನಿಮ್ಮಲ್ಲಿ ಹೈಬ್ರಿಡ್ ಸಸಿಗಳು ಸಿಕ್ತವ ಸರ್ ಎಷ್ಟು ವೆರೈಟಿ ಫ್ರೂಟ್ಸ್ ಗಿಡಗಳಿದಾವೆ ಸರ್ ನಿಮ್ಮಲ್ಲಿ, ಟೆರೇಸ್ ನಲ್ಲಿ ಬೆಳೆಯುವಂತ ಗಿಡಗಳು ಬೇಕು ಸರ್ ನಮಗೆ
ಹೆಚ್ಚಿನ ಮಾಹಿತಿಗಾಗಿ ಮೇಲೆ ನಮೂದಿಸಿರುವ ನಂಬರ್ ಗೆ ಕರೆ ಮಾಡಿ ಮೇಡಂ
Yake astu music 😢
Background li music run aagta idre nodoke swalpa feel chennagirutte anta.......
Background li music run aagta idre nodoke swalpa feel chennagirutte anta.....
Apple bidathe Navilu bidalla 😂
Nursery address heli sir
ARUNN NURSERY Opp.railway station , shravanabelagola. Channarayapattana taluk Hassan district.
10 ke 1 dorset
Yes sir Dorset is 10% of the total plants......
2 year plant price sir
Hi sir, Please call to above mentioned number for the details
100 price sir
Please call to above mentioned number for details
Really very very disturbing musicninda matugalu sariyagi arthavagta illa
❤
10 gida tagondre en price sir
Call me for price details ...
ನಿಮ್ಮ ಮಾತಿಗಿಂತ ಹಿನ್ನೆಲೆ ಸಂಗೀತವೇ ಜೋರಾಗಿ ಕೇಳುತ್ತೆ , ಮಾತಾಡುವಾಗ ಹಿನ್ನೆಲೆ ಸಂಗೀತದ ಅವಶ್ಯಕತೆ ಇದೆಯಾ?
ಮುಂದಿನ ದಿನಗಳಲ್ಲಿ ಈ ರೀತಿಯಾದ ಲೋಪವಾಗದಂತೆ ಸರಿಪಡಿಸುತ್ತೇವೆ, ತೊಂದರೆಗಾಗಿ ಕ್ಷಮಿಸಿ...
Hi sir super sir
Sir if we want 1 or 2 apple plants can you courier to us
Min. 10pc sir
Background music is disturbing
Very clean & nice nursery also your voice is clear & clean👍👍
Apple price estu
Qty jaasti iddaga rate kammi irutte..... For details please contact 9972146795/9620563911
Sir ಅಡಿಕೆ ಸೋಸಿ ಯಲ್ಲಿ ಯಾವ ತಳಿ ಉತ್ತಮ ಅದರ ಬಗ್ಗೆ ನು ವಿಡಿಯೋ ಮಾಡಿ
ಖಂಡಿತ 👍, ಮುಂದಿನ ದಿನಗಳಲ್ಲಿ ಮಾಡುತ್ತೇವೆ...
ರೈತರಿಗೆ ತುಂಬಾ ಚೆನ್ನಾಗಿ ಮಾಹಿತಿ ಕೊಡುತ್ತಿದ್ದಾರೆ, ಇನ್ನು ಹೆಚ್ಚು videos ಮಾಡಿ
@lokeshgowda5891 ಖಂಡಿತ👍 ಮುಂದಿನ ದಿನಗಳಲ್ಲಿ ಮಾಡುತ್ತೇವೆ.....
Address please
Whose address?? Nursery or farmer??
Nursery address ARUNN NURSERY Opp.railway station, shravanabelagola-573135 9972146795/9620563911
ಕಸಿ ಮಾಡಿದ ಜಾಯಿ ಕಾಯಿ ಗಿಡದ ಬೆಲೆ. ???
ಥ್ಯಾಂಕ್ಸ್ ಸರ್
Sir plants rate
Plants rates varies depends on varieties
Bayalu seemege Yaava variety sooktha?
ತುಂಬಾ ಸೂಪರ್ ಆಗಿ ಮಾಡಿದ್ದೀರಾ ಸರ್ ನಿಮ್ಮ ಶ್ರಮ ಕ್ಕೆ ಬೆಲೆ ಇದೆ 🙏🙏🙏🙏❤️❤️🌹🌹🌹🌹🌹ಒಳ್ಳೇದು ಆಗ್ಲಿ ಸರ್
Address please
Whose address? Farmer or nursery?
@ARUNNNURSERY nursery
Nursery with location please
maps.app.goo.gl/NtH8vnJK2qj3V2jk6
@@chandrashekarnekkanti834 ARUNN NURSERY Opp.railway station, shravanabelagola -573135 9972146795/9620563911
ತುಂಬಾ ಥ್ಯಾಂಕ್ಸ್ ಸರ್ ನಿಮ್ಮಲ್ಲಿ ತಂದ ಗಿಡಗಳೆಲ್ಲ ತುಂಬಾ ಅದ್ಭುತವಾಗಿದೆ ಸರ್ 🙏
Good information👏
Soft wood graft andre hege sir, v; graft sir,
Howdu V graft....
Soft wood graft andre hege sir
Nice🎉
Arun sir ge thumba experience idhe...
Nice job
Very informative