TSS Ltd
TSS Ltd
  • 115
  • 254 647
ಟೆಂಡರ್ ಮೂಲಕ ರೈತರ ಹಿತರಕ್ಷಣೆಗೆ ಟಿ.ಎಸ್.ಎಸ್. ಕಟಿಬದ್ದ
ಸಹಕಾರಿ ತತ್ವದ ಅಡಿಯಲ್ಲಿ ರೈತರ ಹಿತಕಾಯಲು ಕಟಿಬದ್ಧವಾಗಿ, ಗ್ರಾಮೀಣ ರೈತರ ಸರ್ವತೋಮುಖ ಅಭಿವೃದ್ಧಿಯ ಧ್ಯೇಯದೊಂದಿಗೆ ಶತಮಾನಗಳನ್ನು ಪೂರೈಸಿಕೊಂಡು ಯಶಸ್ವಿಯಾಗಿ ಮುಂದುವರೆಯುತ್ತಿದೆ. ಕೃಷಿಕರ ಜೀವನ ಮಟ್ಟ ಸುಧಾರಿಸಲು ಅನೇಕ ಮಾದರಿ ಕಾರ್ಯಗಳನ್ನು ಮಾಡುವ ಮೂಲಕ ಟಿ.ಎಸ್.ಎಸ್ ಜನಮನದ ಜೀವನಾಡಿ ಎಂದೆನಿಸಿದೆ.
ಸಹಕಾರಿ ಸಂಸ್ಥೆಯಾಗಿ ರೈತರ ಬೆಳೆಗಳಿಗೆ ಮಾರಾಟ ವ್ಯವಸ್ಥೆ ಕಲ್ಪಿಸಿದ್ದಲ್ಲದೇ ಸ್ವಂತ ಖರೀದಿಯನ್ನೂ ಮಾಡುವ ಮೂಲಕ ಟಿ.ಎಸ್.ಎಸ್ ರೈತರ ಬೆಳೆಗಳಿಗೆ ಉತ್ತಮ ದರ ಸಿಗುವಂತೆ ಮಾಡುತ್ತಿದೆ. ರೈತರ ಬೆಳೆಗೆ ಸಮರ್ಪಕ ಬೆಲೆ ಸಿಗದೇ ಹೋದಾಗ ತಾನೇ ಸ್ವತಃ ಖರೀದಿಸಿ ಪ್ರೋತ್ಸಾಹಿಸಿದ್ದಲ್ಲದೇ ಹೆಚ್ಚಿನ ಮೊತ್ತದ ಟೆಂಡರ್ ಬರೆದು ಬೆಲೆ ಸ್ಥಿರತೆ ಸಾಧಿಸುವಲ್ಲಿಯೂ ಕೊಡುಗೆ ನೀಡಿದೆ.
ಟಿ.ಎಸ್.ಎಸ್. ಸ್ವತಃ ಅಡಿಕೆ ಟೆಂಡರ್ ಬರೆಯತೊಡಗಿದ ನಂತರ, ಟೆಂಡರ್ ಹಾಕಿ ಖರೀದಿಸಿದ ಮಹಸೂಲನ್ನು ಮಾರಲು ಹಲವಾರು ಮಾರುಕಟ್ಟೆ ಕಾರ್ಯತಂತ್ರಗಳನ್ನು ರೂಪಿಸಿ ಯಶಸ್ಸು ಪಡೆಯಿತು. ಇದರ ಪರಿಣಾಮವಾಗಿ ಬಂದ ಲಾಭಾಂಶವನ್ನು ಅಡಿಕೆ ವಿಕ್ರಿ ಮಾಡುವ ರೈತರಿಗೆ ನೀಡಲು ನಿರ್ಧರಿಸಿ ಇತರ ಟೆಂಡರ್ ಬರೆಯುವ್ ವ್ಯಾಪಾರಿಗಳಿಗಿಂತ 500 ರಿಂದ 2000 ರೂಪಾಯಿವರೆಗೆ ಹೆಚ್ಚಿನ ಟೆಂಡರ್ ಬರೆಯ ತೊಡಗಿತು. ಇದರ ಪರಿಣಾಮವಾಗಿ ಸಂಘಡ ಟೆಂಡರ್ ಮತ್ತು ಇತರ ವ್ಯಾಪಾರಿಗಳು ಬರೆದ ಎರಡನೇ ಟೆಂಡರ್ ನಡುವೆ ಬಹಳ ವ್ಯತ್ಯಾಸವಾಗಿ ರೈತರಿಗೆ ಹೆಚ್ಚಿನ ಬೆಲೆ ಸಿಗುವಂತಾಯಿತು. ಹೀಗೆ ಕಳೆದ ಐದು ವರ್ಷದಲ್ಲಿ ಟಿ.ಎಸ್.ಎಸ್. ಖರೀದಿಯಿಂದ ಎರಡನೇ ಟೆಂಡರ್ ನಲ್ಲಾದ ಒಟ್ಟಾರೆ ವ್ಯತ್ಯಾಸವನ್ನು ನೋಡುವುದಾದರೆ.
2018-19 ರಲಿ 428.83 ಲಕ್ಷ ರೂಪಾಯಿ, 2019-20ರಲ್ಲಿ 536.90 ಲಕ್ಷ ರೂಪಾಯಿ, 2020-21ರಲ್ಲಿ 604.73 ಲಕ್ಷ ರೂಪಾಯಿ, 2021-22ರಲ್ಲಿ 777.54 ಲಕ್ಷ ರೂಪಾಯಿ. ಹಾಗೆ 2022-23ರಲ್ಲಿ 452.37 ಲಕ್ಷ ರೂಪಾಯಿಗಳಷ್ಟು ಹಣ ಟಿ.ಎಸ್.ಎಸ್ ಬರೆದ ಟೆಂಡರ್ ಹಾಗು ಎರಡನೇ ಟೆಂಡರ್ ನಡುವೆ ವ್ಯತ್ಯಾಸ ವಾಗಿದೆ. ಅರ್ಥಾತ್ ಕಳೆದ ಐದು ವರ್ಷದಲ್ಲಿ 2800.37ಲಕ್ಷ ರೂಪಾಯಿ ಅಂದರೆ 28.0037 ಕೋಟಿ ರೂಪಾಯಿಗಳಷ್ಟು ರೈತರಿಗೆ ಹೆಚ್ಚಿನ ಲಾಭವಾಗಲು ಕಾರಣವಾಗಿದೆ.
มุมมอง: 705

วีดีโอ

ಸದಸ್ಯರ ಮಕ್ಕಳ ಶಿಕ್ಷಣಕ್ಕೆ ಟಿ.ಎಸ್.ಎಸ್. ಧನಸಹಾಯ
มุมมอง 692ปีที่แล้ว
ಗ್ರಾಮೀಣ ರೈತರ ಜೀವನಾಡಿಯಾಗಿ ಶತಮಾನೋತ್ಸವದ ಸಂಭ್ರಮದಲ್ಲಿ ತೋಟಗಾರ್ಸ್ ಸೇಲ್ ಸೊಸೈಟಿಯು ಯಶಸ್ವಿಯಾಗಿ ಮುಂದುವರೆಯುತ್ತಿದೆ. ತನ್ನ ಸದಸ್ಯ ಕೃಷಿಕರ ಸರ್ವಾಂಗೀಣ ಉನ್ನತಿಗೆ ಪ್ರಾಶಸ್ತ್ಯ ನೀಡಿ ಅವರ ಸಂಕಷ್ಟಗಳನ್ನು ಪರಿಹರಿಸುತ್ತ ಅವರ ಭವಿಷ್ಯವನ್ನು ಭದ್ರಗೊಳಿಸುತ್ತ ಮುನ್ನಡೆಯುತ್ತಿದೆ. ರೈತರಿಗೆ ಅಗತ್ಯವಿರುವ ಎಲ್ಲ ಸೌಲಭ್ಯಗಳನ್ನೂ ಒದಗಿಸಿ ಅವರ ಕುಂದು ಕೊರತೆ ನಿವಾರಿಸುವುದಲ್ಲದೇ ಬೇರೆ ಬೇರೆ ರೂಪದಲ್ಲಿ ಕೃಷಿಕರಿಗೆ ಆರ್ಥಿಕ ಸಹಾಯವನ್ನೂ ಮಾಡುತ್ತಿದೆ. ಟಿ.ಎಸ್.ಎಸ್ ಮಾಡಿರುವ ಇಂತಹ ಮಾದರಿ ಕ...
ರೈತರ ಉತ್ಪಾದನೆ ಹೆಚ್ಚಿಸಲು ಟಿ.ಎಸ್.ಎಸ್. ದೃಢ ಹೆಜ್ಜೆ; ತಜ್ಞರ ಮೂಲಕ ವೈಜ್ಞಾನಿಕ ಸಲಹೆ..
มุมมอง 709ปีที่แล้ว
ನೂರುವಸಂತಗಳನ್ನು ಪೂರೈಸಿಕೊಂಡು ಯಶಸ್ವಿಯಾಗಿ ಮುನ್ನುಗ್ಗುತ್ತಿರುವ ತೋಟಗಾರ್ಸ್ ಸೇಲ್ ಸೊಸೈಟಿಯು ಸುಸ್ಥಿರ ಸಹಕಾರಿ ತತ್ವದ ಅಡಿಯಲ್ಲಿ ರೈತರ ಬದುಕನ್ನು ಉನ್ನತಿಗೇರಿಸುವ ಕಾರ್ಯವನ್ನು ಮಾಡುತ್ತಿದೆ. ತನ್ನ ಸದಸ್ಯ ಕೃಷಿ ಕುಟುಂಬಗಳ ಜೀವನ ಮಟ್ಟ ಸುಧಾರಿಸುವ ನಿಟ್ಟಿನಲ್ಲಿ ಮಾದರಿ ಯೋಜನೆಗಳನ್ನು ಜಾರಿಗೆ ತರುವ ಮೂಲಕ ಗ್ರಾಮೀಣ ರೈತ ಸಮುದಾಯಕ್ಕೆ ಭರವಸೆಯ ಆಶಾ ಕಿರಣವಾಗಿ ನಿಲ್ಲುತ್ತದೆ. ರೈತರಿಗೆ ತಮ್ಮ ಬೆಳೆ ನಿರ್ವಹಣೆಗೆ ಅಗತ್ಯವಿರುವ ವೈಜ್ಞಾನಿಕ ಸಲಹೆ ಸೂಚನೆಗಳನ್ನು ಸಂಘದ ವತಿಯಿಂದಲೇ ನೀಡಲಾಗ...
ಕಾನೂನು ವ್ಯಾಪ್ತಿಯಲ್ಲಿ ಬಡ್ಡಿ ರಿಯಾಯತಿ ಮೂಲಕ ರೈತರ ಬೆಂಬಲಕ್ಕೆ ಟಿ .ಎಸ್.ಎಸ್
มุมมอง 662ปีที่แล้ว
ಸುಸ್ಥಿರ ಸಹಕಾರಿ ತತ್ವದ ಅಡಿಯಲ್ಲಿ ಕೃಷಿ ಸಮುದಾಯದ ಸರ್ವಾಂಗೀಣ ಉನ್ನತಿಯ ಗುರಿಯೊಂದಿಗೆ 1923ರಲ್ಲಿ ಸ್ಥಾಪಿತವಾದ ತೋಟಗಾರ್ಸ್ ಸೇಲ್ ಸೊಸೈಟಿಯು ಶತಮಾನೋತ್ತರವಾಗಿ ಯಶಸ್ವಿಯಾಗಿ ಮುಂದುವರೆಯುತ್ತಿದೆ. ಆಯಾ ಕಾಲಕ್ಕೆ ತಲೆದೋರಿದ ರೈತರ ಸಂಕಷ್ಟಗಳನ್ನು ನೀಗಿಸುತ್ತ ಅವರ ಸಮಸ್ಯೆಗಳಿಗೆ ಶಾಶ್ವತ ಪರಿಹಾರವನ್ನು ಒದಗಿಸುತ್ತ ಕೃಷಿಕರ ಶ್ರೇಯೋಭಿವೃದ್ಧಿಗೆ ಅವಿರತವಾಗಿ ಶ್ರಮಿಸುತ್ತಿದೆ. ರೈತ ಸಮುದಾಯದ ಆರ್ಥಿಕ ಸಮಸ್ಯೆಗಳಿಗೆ ಟಿ.ಎಸ್.ಎಸ್ ಅನೇಕ ಯೋಜನೆಗಳ ಮೂಲಕ ಸಹಾಯ ಹಸ್ತ ಚಾಚುತ್ತಿದೆ‌. ಇನ್ನು ಸಾಲ...
ಬೋನಸ್ ಕೊಡುಗೆಯ ಮೂಲಕ ಕೃಷಿಕರ ಪ್ರೋತ್ಸಾಹಕ್ಕೆ ಟಿ.ಎಸ್.ಎಸ್. ಒತ್ತು..
มุมมอง 340ปีที่แล้ว
ಗ್ರಾಮೀಣ ರೈತರ ಅಭ್ಯುದಯವನ್ನೇ ಗುರಿಯಾಗಿಸಿಕೊಂಡು ಶತಮಾನೋತ್ತರ ಸಂಸ್ಥೆಯಾಗಿ‌ ಟಿ.ಎಸ್.ಎಸ್ ಮುಂದುವರೆಯುತ್ತಿದೆ. ಈ ಯಶಸ್ವೀ ಪ್ರಯಾಣದಲ್ಲಿ ರೈತರ ಉನ್ನತಿಗೆ ಅನೇಕ ರೈತ ಸ್ನೇಹಿ ಯೋಜನೆಗಳನ್ನು ಜಾರಿಗೆ ತಂದಿದ್ದು ಆ ಮೂಲಕ ಕೃಷಿಕರ ಬದುಕಿನ‌ ಸಂಕಷ್ಟಗಳನ್ನು ನಿವಾರಿಸಲಾಗುತ್ತಿದೆ. ಅಂತಹ ಯೋಜನೆಗಳಲ್ಲಿ ತನ್ನ ಸದಸ್ಯರಿಗೆ ಬೋನಸ್ ನೀಡಿರುವುದೂ ಒಂದು. ಸದಸ್ಯರು ಅಡಿಕೆ ವಿಕ್ರಿ ಮಾಡುವುದನ್ನು ಉತ್ತೇಜಿಸುವ ಸಲುವಾಗಿ ಈ ಯೋಜನೆ ಪ್ರಾರಂಭಿಸಲಾಗಿದೆ. ಸಂಘದೊಡನೆ ನಿರಂತರವಾಗಿ ಪ್ರಾಮಾಣಿಕವಾಗಿ ಅಡಿಕ...
ಸದಸ್ಯರ ವ್ಯಾಪಾರ ಪ್ರೋತ್ಸಾಹಿಸಿ ಮಹಸೂಲಿನ ಮೇಲೆ ಹಮಾಲಿ ಟಿ.ಎಸ್.ಎಸ್.ನಿಂದಲೇ ಭರಣ..
มุมมอง 881ปีที่แล้ว
ಕಳೆದ ಒಂದು ಶತಮಾನದಿಂದ ಸುಸ್ಥಿರ ಸಹಕಾರಿ ತತ್ವದ ಅಡಿಯಲ್ಲಿ ಕಾರ್ಯನಿರತ ವಾಗಿರುವ ತೋಟಗಾರ್ಸ್ ಸೆಲ್ ಸೊಸೈಟಿಯು ಆಯಾ ಕಾಲಕ್ಕೆ ತಲೆದೋರಿದ ರೈತರ ಸಮಸ್ಯೆಗಳಿಗೆ ಪರಿಹಾರ ಒದಗಿಸುತ್ತ ಮುಂದುವರೆಯುತ್ತಿದೆ. ರೈತರಿಗೆ ಅನುಕೂಲವಾಗುವ ದೃಷ್ಟಿಯಿಂದ ಹಲವಾರು ಯೋಜನೆಗಳನ್ನು ಜಾರಿಗೆ ತರುಬ ಮೂಲಕ ರೈತರ ಜೀವನ ಮಟ್ಟ ಸುಧಾರಿಸಲು ಅಗತ್ಯ ಕ್ರಮಗಳನ್ನು ಕೈಗೊಂಡಿದೆ. ಅಂತಹ ರೈತಪರ ಯೋಜನೆಗಳಲ್ಲಿ ರೈತರ ಮಹಸೂಲಿನ ಮೇಲೆ ನೀಡಿದ ಹಮಾಲಿ‌ ವೆಚ್ಚವೂ ಒಂದು. ರೈತರು ತಮ್ಮ ಮಹಸೂಲನ್ನು ವ್ಯಾಪಾರ ಮಾಡಲು ಸಂಘಕ್ಕೇ ತ...
ಆರೋಗ್ಯ ವಿಭಾಗದಲ್ಲಿ ರೈತ ರಕ್ಷಾ ಕವಚದಿಂದ ಸದಸ್ಯರ ಸಮುನ್ನತಿ..
มุมมอง 635ปีที่แล้ว
ರೈತರ ಸರ್ವಾಂಗೀಣ ಅಭಿವೃದ್ಧಿಯನ್ನೇ ಧ್ಯೇಯವಾಗಿಸಿಕೊಂಡು ಕಳೆದ 100 ವರ್ಷಗಳಿಂದ ತೋಟಗಾರ್ಸ್ ಸೇಲ್ ಸೊಸೈಟಿಯು ಕಾರ್ಯ ನಿರತವಾಗಿದೆ. ಈ ಶತಮಾನಗಳ ಪ್ರಯಾಣದಲ್ಲಿ ಹಲವಾರು ರೈತಪರ ಯೋಜನೆಗಳನ್ನು ಟಿ.ಎಸ್‌ಎಸ್ ಜಾರಿಗೆ ತಂದಿದೆ. ಅವುಗಳಲ್ಲಿ ಟಿ‌.ಎಸ್.ಎಸ್. ರೈತ ರಕ್ಷಾ ಕವಚ ಯೋಜನೆ ಅತ್ಯಂತ ಪ್ರಮು ವಾದದ್ದು. ಪ್ರಕೃತಿ ವಿಕೋಪ, ಅನಿರೀಕ್ಷಿತ ವೈದ್ಯಕೀಯ ವೆಚ್ಚಗಳ ಸಮಸ್ಯೆಯಿಂದಾಗಿ ರೈತರು ಅತೀವ ಬಾಧೆ ಅನುಭವಿಸುತ್ತಿದ್ದ ರು. ಇದರಿಂದಾಗಿ ಆರ್ಥಿಕ ಮುಗ್ಗಟ್ಟು ತಲೆದೋರಿ ಜೀವನ ದುಸ್ತರವಾಗುತ್ತಿತ್ತು...
ಸದಸ್ಯರ ಜೊತೆಗೆ ಪ್ರಾಥಮಿಕ ಸಹಕಾರಿ ಸಂಘಗಳಿಗೂ ಟಿ.ಎಸ್.ಎಸ್. ಸಹಾಯ ಹಸ್ತ ..
มุมมอง 454ปีที่แล้ว
ಸುಸ್ಥಿರ ಸಹಕಾರಿ ತತ್ವದ ಅಡಿಯಲ್ಲಿ ಸ್ಥಾಪಿತವಾಗಿ ರೈತರ ಸರ್ವತೋಮು ಅಭಿವೃದ್ಧಿಯ ಗುರಿಯೊಂದಿಗೆ ಕಳೆದ ನೂರು ವಸಂತಗಳನ್ನು ಪೂರೈಸಿ ತೋಟಗಾರ್ಸ್ ಸೇಲ್ ಸೊಸೈಟಿಯು ಕಾರ್ಯನಿರತವಾಗಿದೆ. ಕಾಲ ಕಾಲಕ್ಕೆ ಎದುರಾದ ಕೃಷಿಕರ ಸಮಸ್ಯೆಗಳನ್ನು ನೀಗಿಸುವುದರ ಜೊತೆಗೆ ತನ್ನ ಅಡಿಯಲ್ಲಿ ಕಾರ್ಯ ನಿರ್ವಹಿಸುವ ಇತರ ಸಹಕಾರಿ ಸಂಘಗಳ ಅಭಿವೃದ್ಧಿಗೂ ಟಿ.ಎಸ್.ಎಸ್. ಪ್ರತ್ಯಕ್ಷ ಹಾಗು ಪರೋಕ್ಷವಾಗಿ ಕೊಡುಗೆ ನೀಡುತ್ತಿದೆ. ಆ ಮೂಲಕ ಸಹಕಾರಿ ತತ್ವದ ನೈಜ ಅನುಷ್ಟಾನವಾಗಲು ಕಾರಣೀಭೂತವಾಗುತ್ತಿದೆ. ಸರ್ವಾಂಗೀಣ ಶೋಷಣೆ ರ...
ಕಿರಾಣಿ ಸೇರಿ ರೈತರ ದಿನನಿತ್ಯದ ಅಗತ್ಯಕ್ಕೆ ಟಿ.ಎಸ್.ಎಸ್. ಪ್ರೋತ್ಸಾಹಧನ
มุมมอง 1.2Kปีที่แล้ว
ರೈತ ಸಮುದಾಯದ ಉನ್ನತಿಯನ್ನೇ ಗುರಿಯಾಗಿಸಿಕೊಂಡು ಕಳೆದ ಒಂದು ಶತಮಾನದಿಂದ ಕಾರ್ಯನಿರತವಾಗಿರುವ ಟಿ‌.ಎಸ್.ಎಸ್. ಕೃಷಿಕರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸಲು ಅನೇಕ ಕಾರ್ಯಗಳನ್ನು ಮಾಡಿದೆ. ರೈತರ ಮೂಲಭೂತ ಅಗತ್ಯತೆಗಳನ್ನು ನೀಗಿಸಲು ಎಲ್ಲಾ ವಸ್ತುಗಳೂ ಒಂದೇ ಸೂರಿನಡಿ ಸಿಗುವಂತೆ ಸೂಪರ್ ಮಾರ್ಕೆಟ್ ಸೌಲಭ್ಯವನ್ನೂ ಆರಂಭಿಸಿದೆ. ರೈತರಿಗೆ ಅನುಕೂಲವಾಗಲೆಂದು ಎಂಆರ್ಪಿ ಬೆಲೆಯಲ್ಲಿಯೂ ಕಡಿಮೆ ಮಾಡಿದ್ದಲ್ಲದೇ ಖರೀದಿ ಮೇಲೆ ಪ್ರೋತ್ಸಾಹ ಧನವನ್ನೂ ನೀಡಿ ರೈತರಿಗೆ ಹೆಚ್ಚಿನ ಉಳಿತಾಯವಾಗುವಂತೆ ಮಾಡುತ...
ರೈತರ ದುಃಖದ ಸಮಯದಲ್ಲಿ ಕೌಟುಂಬಿಕ ಜವಾಬ್ದಾರಿ ಮೆರೆಯುವ ಟಿ.ಎಸ್.ಎಸ್
มุมมอง 514ปีที่แล้ว
ಸಹಕಾರಿ ತತ್ವದ ಅಡಿಯಲ್ಲಿ ರೈತರ ಸರ್ವಾಂಗೀಣ ಅಭಿವೃದ್ಧಿಯನ್ನೇ ಗುರಿಯಾಗಿಸಿಕೊಂಡು ಕಳೆದ ಹತ್ತು ದಶಕಗಳಿಂದ ಕಾರ್ಯ ನಿರ್ವಹಿಸುತ್ತಿರುವ ತೊಟಗಾರ್ಸ್ ಸೇಲ್ಸ್ ಸೊಸೈಟಿಯು ಒಂದು ಸಹಕಾರಿ ಸಂಘವಾಗಿ ರೈತರ ಬದುಕನ್ನು ಉನ್ನತಿಗೇರಿಸಲು ಏನೆಲ್ಲಾ ಮಾಡಬಹುದು ಎಂಬುದಕ್ಕೆ ಮಾದರಿಯಾಗಿ ನಿಲ್ಲುತ್ತದೆ. ಸಹಕಾರಿ ಸಂಘವಾದರೂ ತನ್ನ ಸದಸ್ಯರನ್ನು ಕುಟುಂಬದ ಸದಸ್ಯರಂತೆ ಸಲಹುವ ಕಾರ್ಯವನ್ನು ಟಿ.ಎಸ್.ಎಸ್. ಮಾಡುತ್ತಿದೆ. ರೈತರ ಬದುಕನ್ನು ಉನ್ನತಿಗೇರಿಸಲೆಂದೇ ಟಿ.ಎಸ್.ಎಸ್. ಹಲವಾರು ಯೋಜನೆಗಳನ್ನು ಜಾರಿಗೆ ತಂ...
ಕೃಷಿಯ ಬೆನ್ನೆಲುಬು ಹೈನುಗಾರಿಕೆಗೆ ಟಿ.ಎಸ್.ಎಸ್.ನಿಂದ ಅಧಿಕ ಪ್ರೋತ್ಸಾಹ..
มุมมอง 854ปีที่แล้ว
ಸುಸ್ಥಿರ ಸಹಕಾರಿ ತತ್ವದ ಅಡಿಯಲ್ಲಿ ರೈತರ, ತೋಟಿಗರ ಬದುಕನ್ನು ಅತ್ಯುನ್ನತ ಮಟ್ಟಕ್ಕೇರಿಸುವ ನಿಟ್ಟಿನಲ್ಲಿ ಟಿ.ಎಸ್.ಎಸ್. ಸಂಸ್ಥೆ ಕಳೆದ ಹತ್ತು ದಶಕಗಳಿಂದ ಕಾರ್ಯನಿರತವಾಗಿದೆ. ಸದಸ್ಯರ ಅಗತ್ಯತೆಗಳನ್ನು ನೀಗಿಸುವತ್ತ ಟಿ.ಎಸ್.ಎಸ್. ಕೈಗೊಂಡಿರುವ ಯೋಜನೆಗಳು ಹಲವು. ಅಂಥವುಗಳಲ್ಲಿ ಅಗತ್ಯವಿರುವ ರೈತ ಕುಟುಂಬದ ಪಶುಗಳಿಗೆ ಕೃತಕ ಗರ್ಭಧಾರಣೆ ಮಾಡಿಸಲು ನೆರವು ನೀಡಿದ್ದೂ ಒಂದು. ಹೈನುಗಾರಿಕೆ ಗ್ರಾಮೀಣ ಕೃಷಿ ಬದುಕಿನ ಜೀವಾಳ. ಆಹಾರೋತ್ಪನ್ನಗಳು, ಕೃಷಿಗೆ ಬೇಕಾದಂತಹ ಗೊಬ್ಬರ, ಅಡುಗೆ ಅನಿಲ ಹೀಗೆ ರ...
ರೈತರಿಗೆ ಟಿ.ಎಸ್.ಎಸ್.ನಿಂದ ಸ್ಪರ್ಧಾತ್ಮಕ ದರದಲ್ಲಿ ಅಗತ್ಯ ವಸ್ತುಗಳ ಪೂರೈಕೆ..
มุมมอง 666ปีที่แล้ว
ರೈತ ಸಮುದಾಯದ ಉನ್ನತಿಯನ್ನೇ ಗುರಿಯಾಗಿಸಿಕೊಂಡು ಕಳೆದ ಒಂದು ಶತಮಾನದಿಂದ ಕಾರ್ಯನಿರತವಾಗಿರುವ ಟಿ‌.ಎಸ್.ಎಸ್. ಕೃಷಿಕರ ಸಂಕಷ್ಟಗಳಿಗೆ ಶಾಶ್ವತ ಪರಿಹಾರ ಒದಗಿಸಲು ಅನೇಕ ಕಾರ್ಯಗಳನ್ನು ಮಾಡಿದೆ. ರೈತರ ಮೂಲಭೂತ ಅಗತ್ಯತೆಗಳನ್ನು ನೀಗಿಸಲು ಎಲ್ಲಾ ವಸ್ತುಗಳೂ ಒಂದೇ ಸೂರಿನಡಿ ಸಿಗುವಂತೆ ಸೂಪರ್ ಮಾರ್ಕೆಟ್ ಸೌಲಭ್ಯವನ್ನೂ ಆರಂಭಿಸಿದೆ. ರೈತರಿಗೆ ಅನುಕೂಲವಾಗಲೆಂದು ಎಂಆರ್ಪಿ ಬೆಲೆಯಲ್ಲಿಯೂ ಕಡಿಮೆ ಮಾಡಿದ್ದಲ್ಲದೇ ಖರೀದಿ ಮೇಲೆ ಪ್ರೋತ್ಸಾಹ ಧನವನ್ನೂ ನೀಡಿ ರೈತರಿಗೆ ಹೆಚ್ಚಿನ ಉಳಿತಾಯವಾಗುವಂತೆ ಮಾಡುತ...
ಸದಸ್ಯರ ಹಿತರಕ್ಷಣೆಯ ಜೊತೆಗೆ ಸಾಮಾಜಿಕ ಕಳಕಳಿಯತ್ತಲೂ ಟಿ.ಎಸ್.ಎಸ್ ದೃಷ್ಟಿ..
มุมมอง 492ปีที่แล้ว
ಸದಸ್ಯರ ಹಿತರಕ್ಷಣೆಯ ಜೊತೆಗೆ ಸಾಮಾಜಿಕ ಕಳಕಳಿಯತ್ತಲೂ ಟಿ.ಎಸ್.ಎಸ್ ದೃಷ್ಟಿ..
ಸದಸ್ಯರ ಒಳಿತಿನ ಜೊತೆಗೆ ಹಿತ ಕಾಯಲು ಟಿ.ಎಸ್.ಎಸ್ ಬದ್ದ...
มุมมอง 715ปีที่แล้ว
ಸದಸ್ಯರ ಒಳಿತಿನ ಜೊತೆಗೆ ಹಿತ ಕಾಯಲು ಟಿ.ಎಸ್.ಎಸ್ ಬದ್ದ...
ವ್ಯಾಪಾರಿ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ ಟಿ.ಎಸ್.ಎಸ್
มุมมอง 732ปีที่แล้ว
ವ್ಯಾಪಾರಿ ಮಾರುಕಟ್ಟೆಯಲ್ಲಿ ತನ್ನದೇ ಛಾಪು ಮೂಡಿಸಿದ ಟಿ.ಎಸ್.ಎಸ್
ರೈತರ ಬೆಳೆ ದರ ಸ್ಥಿರತೆಗೆ ಟಿ.ಎಸ್.ಎಸ್.ನಿಂದ ಸಿದ್ಧಸೂತ್ರ..
มุมมอง 699ปีที่แล้ว
ರೈತರ ಬೆಳೆ ದರ ಸ್ಥಿರತೆಗೆ ಟಿ.ಎಸ್.ಎಸ್.ನಿಂದ ಸಿದ್ಧಸೂತ್ರ..
ವ್ಯವಹಾರ ಕುಶಲತೆಯಿಂದ ಟಿ.ಎಸ್.ಎಸ್ ಸ್ಥಿರಾಸ್ಥಿಯಲ್ಲಿ ಗಣನೀಯ ಸಾಧನೆ...
มุมมอง 1.1Kปีที่แล้ว
ವ್ಯವಹಾರ ಕುಶಲತೆಯಿಂದ ಟಿ.ಎಸ್.ಎಸ್ ಸ್ಥಿರಾಸ್ಥಿಯಲ್ಲಿ ಗಣನೀಯ ಸಾಧನೆ...
ರೈತೋಪಯೋಗಿ ಕಾರ್ಯ; ಸದಸ್ಯರ ಠೇವಿನಲ್ಲಿ ದಾಖಲೆಯ ಏರಿಕೆ...
มุมมอง 1.1Kปีที่แล้ว
ರೈತೋಪಯೋಗಿ ಕಾರ್ಯ; ಸದಸ್ಯರ ಠೇವಿನಲ್ಲಿ ದಾಖಲೆಯ ಏರಿಕೆ...
ಭವಿಷ್ಯಕ್ಕಾಗಿ ನಿಧಿಗಳ ಕ್ರೋಡೀಕರಣದಲ್ಲಿ ಟಿ.ಎಸ್.ಎಸ್ ಸದಾ ಮುಂದು
มุมมอง 721ปีที่แล้ว
ಭವಿಷ್ಯಕ್ಕಾಗಿ ನಿಧಿಗಳ ಕ್ರೋಡೀಕರಣದಲ್ಲಿ ಟಿ.ಎಸ್.ಎಸ್ ಸದಾ ಮುಂದು
ರೈತೋತ್ಪನ್ನಗಳ ಮಾರಾಟದಲ್ಲೂ ಟಿ.ಎಸ್.ಎಸ್ ಮೇಲುಗೈ...
มุมมอง 707ปีที่แล้ว
ರೈತೋತ್ಪನ್ನಗಳ ಮಾರಾಟದಲ್ಲೂ ಟಿ.ಎಸ್.ಎಸ್ ಮೇಲುಗೈ...
ದುಡಿಯುವ ಬಂಡವಾಳದಲ್ಲಿ ಟಿ.ಎಸ್.ಎಸ್ ಸಾಧಿಸಿದ ಪ್ರಗತಿಯ ಮುನ್ನೋಟ ಇಲ್ಲಿದೆ...
มุมมอง 857ปีที่แล้ว
ದುಡಿಯುವ ಬಂಡವಾಳದಲ್ಲಿ ಟಿ.ಎಸ್.ಎಸ್ ಸಾಧಿಸಿದ ಪ್ರಗತಿಯ ಮುನ್ನೋಟ ಇಲ್ಲಿದೆ...
ರೈತರ ವಿಶ್ವಾಸಕ್ಕೆ ಪಾತ್ರವಾದ ಟಿ.ಎಸ್.ಎಸ್ ದಾಖಲೆಯ ವಹಿವಾಟು ..
มุมมอง 1.5Kปีที่แล้ว
ರೈತರ ವಿಶ್ವಾಸಕ್ಕೆ ಪಾತ್ರವಾದ ಟಿ.ಎಸ್.ಎಸ್ ದಾಖಲೆಯ ವಹಿವಾಟು ..
ಕಳೆದ ಐದು ವರ್ಷದ ಟಿಎಸ್ಎಸ್ ಸಾಧನಾ ಪಥದ ಮುನ್ನೋಟ..
มุมมอง 2.2Kปีที่แล้ว
ಕಳೆದ ಐದು ವರ್ಷದ ಟಿಎಸ್ಎಸ್ ಸಾಧನಾ ಪಥದ ಮುನ್ನೋಟ..
ಗೋಪೂಜೆ ಸಂಭ್ರಮ - ವರ್ಷ ದಿವೇಕರ್, ಕರೆಮನೆ #TSS
มุมมอง 1.1K2 ปีที่แล้ว
ಗೋಪೂಜೆ ಸಂಭ್ರಮ - ವರ್ಷ ದಿವೇಕರ್, ಕರೆಮನೆ #TSS
ವಂದೇ ಗೋ ಮಾತರಂ - ಶ್ರೀಧರ್ ಕೆ ಹೆಗಡೆ ಸಿದ್ದಾಪುರ #TSS
มุมมอง 1.2K2 ปีที่แล้ว
ವಂದೇ ಗೋ ಮಾತರಂ - ಶ್ರೀಧರ್ ಕೆ ಹೆಗಡೆ ಸಿದ್ದಾಪುರ #TSS
ಮಹೇಶ್ ಜಿ. ಭಟ್, ಗೊರೆಬೈಲು #TSS
มุมมอง 4982 ปีที่แล้ว
ಮಹೇಶ್ ಜಿ. ಭಟ್, ಗೊರೆಬೈಲು #TSS
ನಮ್ಮ ಮನೆಯ ಗೋಪೂಜೆ - ವಸುಮತಿ ಭಟ್, ಹೊಸಳ್ಳಿ #TSS
มุมมอง 8072 ปีที่แล้ว
ನಮ್ಮ ಮನೆಯ ಗೋಪೂಜೆ - ವಸುಮತಿ ಭಟ್, ಹೊಸಳ್ಳಿ #TSS
ಗೋವೆ ಕೃಷಿಕನ ಜೀವನಾಡಿ, ಗೋಮಾತೆಯೆ ನಮ್ಮೆಲ್ಲರ ತಾಯಿ - ವಿನಾಯಕ ಪಿ. ಭಟ್, ಸಿದ್ದಾಪುರ #TSS
มุมมอง 1K2 ปีที่แล้ว
ಗೋವೆ ಕೃಷಿಕನ ಜೀವನಾಡಿ, ಗೋಮಾತೆಯೆ ನಮ್ಮೆಲ್ಲರ ತಾಯಿ - ವಿನಾಯಕ ಪಿ. ಭಟ್, ಸಿದ್ದಾಪುರ #TSS
ವಿಶ್ವನಾಥ್ ವಿ. ಗೌಡರ್, ತಾರ್ಗಲ್ #TSS
มุมมอง 2352 ปีที่แล้ว
ವಿಶ್ವನಾಥ್ ವಿ. ಗೌಡರ್, ತಾರ್ಗಲ್ #TSS
ಪುರುಷೋತ್ತಮ ಎನ್. ಹೆಗಡೆ, ಸಾಲ್ಕಣಿ #TSS
มุมมอง 3452 ปีที่แล้ว
ಪುರುಷೋತ್ತಮ ಎನ್. ಹೆಗಡೆ, ಸಾಲ್ಕಣಿ #TSS

ความคิดเห็น