Bannanje govindacharya pratishtana
Bannanje govindacharya pratishtana
  • 242
  • 621 921
Bannanje Govindacharyara||ಜನ್ಮಾರಾಧನೆ 2024|| ಲೇಖಕಿಯ ಸಂಕಟಗಳು: ಶ್ರೀಮತಿ ವೀಣಾ ಬನ್ನಂಜೆ ಸುಮ್ಮನೆ
ದಿನಾಂಕ: 03.08.2024
ಸ್ಥಳ : ಗಾಯನ ಸಮಾಜ, ಕೆ. ಆರ್ ರೋಡ್, ಬೆಂಗಳೂರು.
ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ), ಬೆಂಗಳೂರು
9845164690, 9845089047
มุมมอง: 4 607

วีดีโอ

Bannanje Govindacharyara||ಜನ್ಮಾರಾಧನೆ 2024||“ಭಾರತ ಮಾರುತಿ" ಏಕವ್ಯಕ್ತಿ ತಾಳಮದ್ದಲೆ:ಶ್ರೀ ದಿವಾಕರ ಹೆಗಡೆ & ತಂಡ
มุมมอง 8153 หลายเดือนก่อน
ದಿನಾಂಕ: 03.08.2024 ಸ್ಥಳ : ಗಾಯನ ಸಮಾಜ, ಕೆ. ಆರ್ ರೋಡ್, ಬೆಂಗಳೂರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ), ಬೆಂಗಳೂರು 9845164690, 9845089047
Bannanje Govindacharyara||ಜನ್ಮರಾಧನೆ 2024||ಆಚಾರ್ಯರು,ಸತ್ಯಕಾಮ,ಅಜ್ಜ-ಕರ್ಣಾಟಕದ ಋಷಿಗಳು: ಅವಧೂತ ವಿನಯ ಗುರೂಜಿ
มุมมอง 7K3 หลายเดือนก่อน
ದಿನಾಂಕ: 03.08.2024 ಸ್ಥಳ : ಗಾಯನ ಸಮಾಜ, ಕೆ. ಆರ್ ರೋಡ್, ಬೆಂಗಳೂರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ), ಬೆಂಗಳೂರು 9845164690, 9845089047
Bannanje Govindacharyara|| ಜನ್ಮಾರಾಧನೆ 2024|| ಆಚಾರ್ಯರ ಆತ್ಮಕಥನದ ಒಳನುಡಿ: ಶತಾವಧಾನಿ ಡಾ. ಆರ್. ಗಣೇಶ
มุมมอง 10K3 หลายเดือนก่อน
ದಿನಾಂಕ: 03.08.2024 ಸ್ಥಳ : ಗಾಯನ ಸಮಾಜ, ಕೆ. ಆರ್ ರೋಡ್, ಬೆಂಗಳೂರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ), ಬೆಂಗಳೂರು 9845164690, 9845089047
Bannanje Govindacharyara|| ಜನ್ಮಾರಾಧನೆ 2024|| ಆಚಾರ್ಯರೊಂದಿಗೆ ನೆನಪುಗಳು: ಶ್ರೀ ಪಾದೆಕಲ್ಲು ವಿಷ್ಣು ಭಟ್ಟರು
มุมมอง 3.6K3 หลายเดือนก่อน
ದಿನಾಂಕ: 03.08.2024 ಸ್ಥಳ : ಗಾಯನ ಸಮಾಜ, ಕೆ. ಆರ್ ರೋಡ್, ಬೆಂಗಳೂರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ), ಬೆಂಗಳೂರು 9845164690, 9845089047
Bannanje Govindacharyara|| ಜನ್ಮಾರಾಧನೆ 2024||ಪುಟ್ಟ ಕಟ್ಟಿನೊಳಗೆ ಆಚಾರ್ಯರ ಪರಿಚಯ: ಶ್ರೀ ಪ್ರಕಾಶ ಮಲ್ಪೆ, ಉಡುಪಿ
มุมมอง 1.8K3 หลายเดือนก่อน
ದಿನಾಂಕ: 03.08.2024 ಸ್ಥಳ : ಗಾಯನ ಸಮಾಜ, ಕೆ. ಆರ್ ರೋಡ್, ಬೆಂಗಳೂರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ), ಬೆಂಗಳೂರು 9845164690, 9845089047
Bannanje Govindacharyara|| ಜನ್ಮರಾಧನೆ 2024|| ಸ್ವಾಗತ & ಪ್ರಸ್ತಾವನೆ: ಶ್ರೀ ಮಲ್ಲೇಪುರಂ ಜಿ ವೆಂಕಟೇಶ
มุมมอง 7313 หลายเดือนก่อน
ದಿನಾಂಕ: 03.08.2024 ಸ್ಥಳ : ಗಾಯನ ಸಮಾಜ, ಕೆ. ಆರ್ ರೋಡ್, ಬೆಂಗಳೂರು. ಬನ್ನಂಜೆ ಗೋವಿಂದಾಚಾರ್ಯ ಪ್ರತಿಷ್ಠಾನ (ರಿ), ಬೆಂಗಳೂರು 9845164690, 9845089047
ಭಾರತದ 2ನೇ ದೀಪಾವಳಿ|| ಶ್ರೀ ರಾಮ ಪ್ರತಿಷ್ಠಾಪನೆ: 22.01.2024|| ಶ್ರೀ ಗಿರಿಧರ ಮತ್ತು ಶೀಮತಿ ಸುಧಾ
มุมมอง 41410 หลายเดือนก่อน
22-01-2023, ನರಸಿಂಹ ಪುರಂದರ ಅಶ್ರಮ ಸಮೀಪದ ಆವರಣ, ಸಾರಥಿ ನಗರ ಎನ್ನಾರ್ ಸ್ಕೂಲ್ ಸಮೀಪ, ಅಂಜನಾಪುರ ಜೆ.ಪಿ. ನಗರ, 8ನೇ ಹಂತ, ಬೆಂಗಳೂರು - 560108
ಭಾರತದ 2ನೇ ದೀಪಾವಳಿ|| ಶ್ರೀ ರಾಮ ಪ್ರತಿಷ್ಠಾಪನೆ: 22.01.2024|| ಶ್ರೀರಾಮ ನಮ್ಮ ಇತಿಹಾಸ: ಶ್ರೀ ರೋಹಿತ ಚಕ್ರತೀರ್ಥ
มุมมอง 80310 หลายเดือนก่อน
22-01-2023, ನರಸಿಂಹ ಪುರಂದರ ಅಶ್ರಮ ಸಮೀಪದ ಆವರಣ, ಸಾರಥಿ ನಗರ ಎನ್ನಾರ್ ಸ್ಕೂಲ್ ಸಮೀಪ, ಅಂಜನಾಪುರ ಜೆ.ಪಿ. ನಗರ, 8ನೇ ಹಂತ, ಬೆಂಗಳೂರು - 560108
ಭಾರತದ 2ನೇ ದೀಪಾವಳಿ|| ಶ್ರೀ ರಾಮ ಪ್ರತಿಷ್ಠಾಪನೆ: 22.01.2024|| ಶ್ರೀ ಅನಂತ ಕುಲಕರ್ಣಿ
มุมมอง 12410 หลายเดือนก่อน
22-01-2023, ನರಸಿಂಹ ಪುರಂದರ ಅಶ್ರಮ ಸಮೀಪದ ಆವರಣ, ಸಾರಥಿ ನಗರ ಎನ್ನಾರ್ ಸ್ಕೂಲ್ ಸಮೀಪ, ಅಂಜನಾಪುರ ಜೆ.ಪಿ. ನಗರ, 8ನೇ ಹಂತ, ಬೆಂಗಳೂರು - 560108
ಭಾರತದ 2ನೇ ದೀಪಾವಳಿ|| ಶ್ರೀ ರಾಮ ಪ್ರತಿಷ್ಠಾಪನೆ: 22.01.2024|| ಶ್ರೀಮತಿ ಅರುಂಧತಿ ವಶಿಷ್ಠ
มุมมอง 12710 หลายเดือนก่อน
22-01-2023, ನರಸಿಂಹ ಪುರಂದರ ಅಶ್ರಮ ಸಮೀಪದ ಆವರಣ, ಸಾರಥಿ ನಗರ ಎನ್ನಾರ್ ಸ್ಕೂಲ್ ಸಮೀಪ, ಅಂಜನಾಪುರ ಜೆ.ಪಿ. ನಗರ, 8ನೇ ಹಂತ, ಬೆಂಗಳೂರು - 560108
ಭಾರತದ 2ನೇ ದೀಪಾವಳಿ|| ಶ್ರೀ ರಾಮ ಪ್ರತಿಷ್ಠಾಪನೆ: 22.01.2024|| ಶ್ರೀರಾಮ ನಮ್ಮ ಸಂಸ್ಕೃತಿ: ಶ್ರೀ ಜಿ. ಬಿ. ಹರೀಶ
มุมมอง 16310 หลายเดือนก่อน
22-01-2023, ನರಸಿಂಹ ಪುರಂದರ ಅಶ್ರಮ ಸಮೀಪದ ಆವರಣ, ಸಾರಥಿ ನಗರ ಎನ್ನಾರ್ ಸ್ಕೂಲ್ ಸಮೀಪ, ಅಂಜನಾಪುರ ಜೆ.ಪಿ. ನಗರ, 8ನೇ ಹಂತ, ಬೆಂಗಳೂರು - 560108
ಭಾರತದ 2ನೇ ದೀಪಾವಳಿ|| ಶ್ರೀ ರಾಮ ಪ್ರತಿಷ್ಠಾಪನೆ: 22.01.2024|| ಶ್ರೀ ಶಂಕರ ಶಾನುಭಾಗ ಮತ್ತು ತಂಡ
มุมมอง 28410 หลายเดือนก่อน
22-01-2023, ನರಸಿಂಹ ಪುರಂದರ ಅಶ್ರಮ ಸಮೀಪದ ಆವರಣ, ಸಾರಥಿ ನಗರ ಎನ್ನಾರ್ ಸ್ಕೂಲ್ ಸಮೀಪ, ಅಂಜನಾಪುರ ಜೆ.ಪಿ. ನಗರ, 8ನೇ ಹಂತ, ಬೆಂಗಳೂರು - 560108
Bannanje Govindacharya|| ಪುಣ್ಯಾರಾಧನೆ-2023|| ಆಶೀರ್ವಚನ- ಶ್ರೀ ಶಿವರಾತ್ರಿ ದೇಶಿಕೇಂದ್ರ ಮಹಾಸ್ವಾಮಿಗಳು
มุมมอง 65311 หลายเดือนก่อน
13-12-2023, ಇಂಡಿಯನ್ ಇನ್ಸಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್ ಸಭಾಂಗಣ, ಬಿ.ಪಿ. ವಾಡಿಯಾ ರಸ್ತೆ ಬಸವನಗುಡಿ, ಬೆಂಗಳೂರು.
Bannanje Govindacharya|| ಪುಣ್ಯಾರಾಧನೆ-2023|| ಆಚಾರ್ಯರ ಕವಿತೆ- ಕೆಂಗಣ್ಣಿನವನ- ಶ್ರೀಮತಿ ಅರುಂಧತಿ ವಸಿಷ್ಠ
มุมมอง 16011 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಆಚಾರ್ಯರ ಕವಿತೆ- ಕೆಂಗಣ್ಣಿನವನ- ಶ್ರೀಮತಿ ಅರುಂಧತಿ ವಸಿಷ್ಠ
Bannanje Govindacharya|| ಪುಣ್ಯಾರಾಧನೆ-2023|| ಉಪನ್ಯಾಸ: ಸನಾತನ ಧರ್ಮ- ಕು|| ಹಾರಿಕಾ ಮಂಜುನಾಥ
มุมมอง 1.9K11 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಉಪನ್ಯಾಸ: ಸನಾತನ ಧರ್ಮ- ಕು|| ಹಾರಿಕಾ ಮಂಜುನಾಥ
Bannanje Govindacharya|| ಪುಣ್ಯಾರಾಧನೆ-2023|| ಪುರಸ್ಕೃತರ ಕುರಿತು- ಶತಾವಧಾನಿ|| ರಾ. ಗಣೇಶ
มุมมอง 1K11 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಪುರಸ್ಕೃತರ ಕುರಿತು- ಶತಾವಧಾನಿ|| ರಾ. ಗಣೇಶ
Bannanje Govindacharya|| ಪುಣ್ಯಾರಾಧನೆ-2023|| ಆಚಾರ್ಯರ ಕವಿತೆ- ಎರಡು ಕಣ್ಣಿನ ಕುರುಡ- ಶ್ರೀಮತಿ ಅರುಂಧತಿ ವಸಿಷ್ಠ
มุมมอง 21711 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಆಚಾರ್ಯರ ಕವಿತೆ- ಎರಡು ಕಣ್ಣಿನ ಕುರುಡ- ಶ್ರೀಮತಿ ಅರುಂಧತಿ ವಸಿಷ್ಠ
Bannanje Govindacharya|| ಪುಣ್ಯಾರಾಧನೆ-2023|| ಪುರಸ್ಕೃತರ ಮಾತು- ಶ್ರೀ ಬಿ ಎನ್ ಶಶಿಕಿರಣ್
มุมมอง 71511 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಪುರಸ್ಕೃತರ ಮಾತು- ಶ್ರೀ ಬಿ ಎನ್ ಶಶಿಕಿರಣ್
Bannanje Govindacharya|| ಪುಣ್ಯಾರಾಧನೆ-2023|| ಬನ್ನಂಜೆ ಪುರಸ್ಕಾರ-2023
มุมมอง 12411 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಬನ್ನಂಜೆ ಪುರಸ್ಕಾರ-2023
Bannanje Govindacharya|| ಪುಣ್ಯಾರಾಧನೆ-2023|| ಆಚಾರ್ಯರ ಕವಿತೆ - ಅಕ್ಕ ಬರಬೇಡಕ್ಕ - ಶ್ರೀಮತಿ ಅರುಂಧತಿ ವಸಿಷ್ಠ
มุมมอง 18211 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಆಚಾರ್ಯರ ಕವಿತೆ - ಅಕ್ಕ ಬರಬೇಡಕ್ಕ - ಶ್ರೀಮತಿ ಅರುಂಧತಿ ವಸಿಷ್ಠ
Bannanje Govindacharya|| ಪುಣ್ಯಾರಾಧನೆ-2023|| ಸ್ವಾಗತ ಮತ್ತು ಪ್ರಸ್ತಾವನೆ- ಶ್ರೀ ಮಲ್ಲೇಪುರಂ ಜಿ. ವೆಂಕಟೇಶ
มุมมอง 9811 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಸ್ವಾಗತ ಮತ್ತು ಪ್ರಸ್ತಾವನೆ- ಶ್ರೀ ಮಲ್ಲೇಪುರಂ ಜಿ. ವೆಂಕಟೇಶ
Bannanje Govindacharya|| ಪುಣ್ಯಾರಾಧನೆ-2023|| ಪ್ರಾರ್ಥನೆ - ಶ್ರೀಮತಿ ಅರುಂಧತಿ ವಸಿಷ್ಠ
มุมมอง 17811 หลายเดือนก่อน
Bannanje Govindacharya|| ಪುಣ್ಯಾರಾಧನೆ-2023|| ಪ್ರಾರ್ಥನೆ - ಶ್ರೀಮತಿ ಅರುಂಧತಿ ವಸಿಷ್ಠ
Bannanje Govindacharya||೮೦ರ ಸಂಭ್ರಮ|| ಉದ್ಘಾಟನೆ: ಸ್ಪಂದನ
มุมมอง 1.8Kปีที่แล้ว
Bannanje Govindacharya||೮೦ರ ಸಂಭ್ರಮ|| ಉದ್ಘಾಟನೆ: ಸ್ಪಂದನ
Bannanje Govindacharya||೮೦ರ ಸಂಭ್ರಮ|| ತ್ರಿಮತ ಚರ್ಚೆ: ತತ್ವವಾದ
มุมมอง 4.6Kปีที่แล้ว
Bannanje Govindacharya||೮೦ರ ಸಂಭ್ರಮ|| ತ್ರಿಮತ ಚರ್ಚೆ: ತತ್ವವಾದ
Bannanje Govindacharya||೮೦ರ ಸಂಭ್ರಮ|| ಚಿತ್ರಾನುಭವ
มุมมอง 1.6Kปีที่แล้ว
Bannanje Govindacharya||೮೦ರ ಸಂಭ್ರಮ|| ಚಿತ್ರಾನುಭವ
Bannanje Govindacharya||೮೦ರ ಸಂಭ್ರಮ|| ಸರ್ವ ಧರ್ಮ ಸಮ್ಮೇಳನ: ಸಮನ್ವಯ
มุมมอง 1.1Kปีที่แล้ว
Bannanje Govindacharya||೮೦ರ ಸಂಭ್ರಮ|| ಸರ್ವ ಧರ್ಮ ಸಮ್ಮೇಳನ: ಸಮನ್ವಯ
Bannanje Govindacharya|| ಬನ್ನಂಜೆ ಸಂಭ್ರಮ-೩|| ನೃತ್ಯ ನಾಟಕ: ಪಾಂಚಾಲಿ: ಶ್ರೀಮತಿ ಜಯಶ್ರೀ & ಶ್ರೀ ಸತ್ಯನಾರಾಯಣ
มุมมอง 263ปีที่แล้ว
Bannanje Govindacharya|| ಬನ್ನಂಜೆ ಸಂಭ್ರಮ-೩|| ನೃತ್ಯ ನಾಟಕ: ಪಾಂಚಾಲಿ: ಶ್ರೀಮತಿ ಜಯಶ್ರೀ & ಶ್ರೀ ಸತ್ಯನಾರಾಯಣ
Bannanje Govindacharya|| ಬನ್ನಂಜೆ ಸಂಭ್ರಮ-೩|| ನಮ್ಮ ಮುಖ್ಯಪ್ರಾಣರ ನಲ್ನುಡಿ: ಶ್ರೀ ಬನ್ನಂಜೆ ಗೋವಿಂದಾಚಾರ್ಯ
มุมมอง 3.1Kปีที่แล้ว
Bannanje Govindacharya|| ಬನ್ನಂಜೆ ಸಂಭ್ರಮ-೩|| ನಮ್ಮ ಮುಖ್ಯಪ್ರಾಣರ ನಲ್ನುಡಿ: ಶ್ರೀ ಬನ್ನಂಜೆ ಗೋವಿಂದಾಚಾರ್ಯ
Bannanje Govindacharya|| ಬನ್ನಂಜೆ ಸಂಭ್ರಮ-೩|| ಅತಿಥಿವರ್ಯರ ಭಾಗವತ ಸಂದೇಶ: ಶ್ರೀ ರಾಮಭದ್ರಾಚಾರ್ಯಜೀ ಮಹಾರಾಜ್
มุมมอง 2.1Kปีที่แล้ว
Bannanje Govindacharya|| ಬನ್ನಂಜೆ ಸಂಭ್ರಮ-೩|| ಅತಿಥಿವರ್ಯರ ಭಾಗವತ ಸಂದೇಶ: ಶ್ರೀ ರಾಮಭದ್ರಾಚಾರ್ಯಜೀ ಮಹಾರಾಜ್

ความคิดเห็น

  • @venkataramanaupadhya5277
    @venkataramanaupadhya5277 5 วันที่ผ่านมา

    ಇವರು ಹೇಳುವಂತೆ ರಾಮೇಶ್ವರಂ ನಲ್ಲಿರುವ ರಾಮಶಿಲೆ ಎಂದು ಹೇಳುವ ತೇಲು ಬಂಡೆಗಳು ಮತ್ತು ಮಲ್ಪೆಯ ತೋನ್ಸೆಪಾರ್ ದ್ವೀಪದ ಸಿಹಿನೀರಿನ ಬಾವಿ ಇವೆರಡೂ ವಿವರಿಸಲಾಗದ ನಿಗೂಢವೇನಲ್ಲ. ವಿದ್ವಾಂಸರಿಗೂ ಸಾಮಾನ್ಯ ಜ್ಞಾನದ ಕೊರತೆ ಇರುವುದು ಸಹಜ.

  • @ganeshavaidya9220
    @ganeshavaidya9220 10 วันที่ผ่านมา

    🕉️💐🪷💐🪷💐🪷🙏🙏🙏

  • @lakshmivasantkodlekere6782
    @lakshmivasantkodlekere6782 15 วันที่ผ่านมา

    ನಮಸ್ಕಾರ, ಅರ್ಧ ವೀಡಿಯೊ ಕೇಳಿಸ್ತಾ ಇಲ್ಲ,ಸಾಧ್ಯವಾದರೆ ಕೇಳುವಂತೆ ಮಾಡಬೇಕಾಗಿ ವಿನಂತಿ

  • @UshaHs-j6r
    @UshaHs-j6r 16 วันที่ผ่านมา

    Super

  • @UshaHs-j6r
    @UshaHs-j6r 17 วันที่ผ่านมา

    Bahalachanda but swalpa kashtaede

  • @shashikalavr3484
    @shashikalavr3484 17 วันที่ผ่านมา

    Babaji 🙏🙏🙏

  • @UshaHs-j6r
    @UshaHs-j6r 21 วันที่ผ่านมา

    Supt

  • @lathar8716
    @lathar8716 22 วันที่ผ่านมา

    ತೀರ್ಥರೂಪರು, ಅಭೂತಪೂರ್ವ ಜ್ಞಾನಿಗಳು.. ನಮಸ್ಕಾರಗಳು 🙏🙏🙏

  • @suryanarayanaraokulkarni5895
    @suryanarayanaraokulkarni5895 หลายเดือนก่อน

    Nanna Masagurugalada Bannaje Garugala Padaravindagalige aanamanagalu

  • @vpmanoharvp9897
    @vpmanoharvp9897 หลายเดือนก่อน

    Vidhyavachaspathi Padmashree Abhinava Pandithacharya Bannanje Govindacharya.🚩

  • @bharathideshpande8833
    @bharathideshpande8833 หลายเดือนก่อน

    ಅಧ್ಬುತ ಸಣ್ಣ ಹುಡುಗಿಯ ಅಪಾರ ಜ್ಞಾನ ಭಕ್ತಿ ಕಂಡು ಸಂತೋಷ್ ವಾಯಿತು. ನಮ್ಮ ಧರ್ಮ ಜಾಗೃತ ಆಗಲೇಬೇಕು.

  • @padmajav1718
    @padmajav1718 หลายเดือนก่อน

    Thank you so much for this video or audio, channel,i am follower of bannanje acharya,avara padangalige namo namha.🙏🙏🙏🙏

  • @shivaraj44
    @shivaraj44 หลายเดือนก่อน

    💐🙏🏼

  • @SudarshanUdupa
    @SudarshanUdupa หลายเดือนก่อน

    Bannaje govindacharya , his analysis about our dharma is no bhootho na bhavisyathe.

  • @preckm7078
    @preckm7078 หลายเดือนก่อน

    🙏 ಕೃಷ್ಣಂ ವಂದೇ ಜಗದ್ಗುರುಂ 🙏

  • @chammu84
    @chammu84 หลายเดือนก่อน

    🙏🙏🙏

  • @vijayaac238
    @vijayaac238 หลายเดือนก่อน

    🙏🙏🙏🙏🙏🙏❤❤👌👌❤❤

  • @prashanthchipraguthi7256
    @prashanthchipraguthi7256 หลายเดือนก่อน

    Om namma bhakthiya preethiya gurugalu

  • @prashanthchipraguthi7256
    @prashanthchipraguthi7256 หลายเดือนก่อน

    Om 🕉 Om shivaaya Om 🕉

  • @healthtv369
    @healthtv369 หลายเดือนก่อน

    th-cam.com/users/live6shOTwBjDRM?si=n-PQm4GRifctIG1v

  • @prasannakurugod
    @prasannakurugod หลายเดือนก่อน

    ಬನ್ನಂಜೆ ಅವರ ಪ್ರವಚನ ಅರ್ಥ ಮಾಡಿಕೊಳ್ಳೋದು ಬಹಳ ಕಷ್ಟ. ಬಹಳ ಸಲ, ಅರ್ಥ ಆಗೋದೇ ಇಲ್ಲ.

  • @madhusudanrao7500
    @madhusudanrao7500 หลายเดือนก่อน

    Discourse of Govindacharya is interesting and convincing.

  • @vishwaghnaachary3517
    @vishwaghnaachary3517 2 หลายเดือนก่อน

    ಸತ್ಯಮೇವ

  • @lathakodi-p9y
    @lathakodi-p9y 2 หลายเดือนก่อน

    ಕಲಿಯುಗದ ಕಳ್ಳ ಸನ್ಯಾಸಿ

  • @vyoshen4563
    @vyoshen4563 2 หลายเดือนก่อน

    Tri pada andare 3 words alva?

  • @vyoshen4563
    @vyoshen4563 2 หลายเดือนก่อน

    Savitur namaka Narayana seve. Gayatri chandus

  • @ashokermunja5721
    @ashokermunja5721 2 หลายเดือนก่อน

    🙏🌷🌷🌷🌷🌷🌷🌷🙏

  • @ashokermunja5721
    @ashokermunja5721 2 หลายเดือนก่อน

    🙏🌷🌷🌷🌷🌷🌷🌷🙏

  • @SeetharamGore
    @SeetharamGore 2 หลายเดือนก่อน

    🙏🙏

  • @annaidu583
    @annaidu583 2 หลายเดือนก่อน

    ನಾನು ನಮ್ಮ ಬನ್ನಂಜೆ ಆಚಾರ್ಯರ 80 ರ ಸಂಭ್ರಮಕ್ಕೆ ಸಾಕ್ಷಿಯಾಗಿದ್ದೀನಿ ದಯಾನಂದ ಕಾಲೇಜಿನಲ್ಲಿ ನಡೆದ ಈ ಸಂಭ್ರಮ ಅವಿಸ್ಮರಣೀಯ ಆಚಾರ್ಯರಿಗೆ ಅನಂತಾನಂತ ಪ್ರಣಾಮಗಳು 🙏🙏🙏🙏🙏

  • @dileepaha
    @dileepaha 2 หลายเดือนก่อน

    GIPA has been doing good work for the society by disseminating such ancient knowledge through learned men. But first they should listen and understand it. In this discourse AcArya has explained the feminine forms referred to by the GAyatree mantra and clearly mentioned that depicting the GAyatree form(feminine) of the Lord with 5 heads is out of ignorance. But GIPA has used the same flawed picture of GAyatree for the cover page of this video 🤦🏻‍♂️

  • @nandakumar3173
    @nandakumar3173 2 หลายเดือนก่อน

    ಆಚಾರ್ಯ ರು ಬದುಕಿಗೆ ಬೆಳಕು

  • @sathyaprema3053
    @sathyaprema3053 2 หลายเดือนก่อน

    🙏🙏🙏🙏🙏🙏👌👌👌

  • @udayvs3056
    @udayvs3056 2 หลายเดือนก่อน

    Advaitha is ultimate reality Dwaitha is the right path... Advaitha is Inner experience Dwaitha is external practice. Both have their own place. One is physical Truth Other metaphysical Truth.

  • @snehasthuthi8622
    @snehasthuthi8622 2 หลายเดือนก่อน

    ಗುರುಗಳ ಮಾತು ಅಮೃತದಂತೆ ಅರಿಯುವ ಮನಗಳಿಗೆ, ಹಾಗೂ ಶಿಷ್ಯಂದಿರಿಗೆ.. ಆಧ್ಯಾತ್ಮದ ಹಸಿವಲ್ಲಿ ಇದ್ದವರಿಗೆ ತುಂಬ ಸುಂದರವಾಗಿ ಅರ್ಥಪೂರ್ಣವಾಗಿ ಅರ್ಥ ಆಗ್ತದೆ.. ಈ ಜಗದ ಮೋಹದಲ್ಲೆ ಬಿದ್ದು ಸಾಯುವ ಮೂರ್ಖರಿಗೆ, ಗೂಬೆಗಳಿಗೆ ಎಂದೂ ಗುರುಗಳ ಮಾತು ಅರ್ಥ ಆಗುವುದಿಲ್ಲ..! ಜೈ ಗುರುದೇವ 🙏🙏🙏🌹💐

  • @vimala4158
    @vimala4158 2 หลายเดือนก่อน

    ಅಕ್ಕಾ ದಯಮಾಡಿ ಈ ಹೊತ್ತಿಗೆ ಎಲ್ಲಿ ಲಭ್ಯ ತಿಳಿಸಿ ದಯಮಾಡಿ 🙏🏻🙏🏻🙏🏻🙏🏻

  • @vimala4158
    @vimala4158 2 หลายเดือนก่อน

    ವೀಣಕ್ಕಾ ನಿಮಗೆ ಚರಣಾರವಿಂದಗಳು 🙏🏻🙏🏻🙏🏻🙏🏻🙏🏻🙏🏻 ನಿಮ್ಮ ಈ ಸೇವೆಗೆ ಪ್ರಣಾಮಗಳು 🌹❤🌹🚩

  • @nagarajurc8658
    @nagarajurc8658 2 หลายเดือนก่อน

    🙏

  • @jyothishivalli6451
    @jyothishivalli6451 3 หลายเดือนก่อน

    Great effort akka, Dhanyavadha to Sri.Ganesh ji

  • @mappaji
    @mappaji 3 หลายเดือนก่อน

    ನಿಮಗೆ ಭಗವಂತ ಶ್ರೀ ರಕ್ಷೆ ನೀಡಿ ಕಾಪಾಡಲಿ. ಕೃಷ್ಣಂ ವಂದೇ ಜಗದ್ಗುರು.

  • @sumukharao5595
    @sumukharao5595 3 หลายเดือนก่อน

    ಬನ್ನಂಜೆ ಯವರು ಪವಮಾನ ಮಂಡಲದ ಬಗ್ಗೆ ಭಾಷ್ಯ ರಚಿಸಿದ್ದರೋ...ಇಲ್ಲವೋ..ಯಾರಿಗಾದರೂ ಗೊತ್ತಿದ್ದರೆ ತಿಳಿಸಿ ದಯವಿಟ್ಟು..

  • @pallavichennabasappa5330
    @pallavichennabasappa5330 3 หลายเดือนก่อน

    ಬುಕ್ಸ್ ಎಲ್ಲಿ ಸಿಗುತ್ತೆ ಅಮ್ಮ ಇದು??

  • @pradeepkarnam7055
    @pradeepkarnam7055 3 หลายเดือนก่อน

    Jai Sri Krishna'

  • @TVSRAO
    @TVSRAO 3 หลายเดือนก่อน

    Govindacharyara vandane❤

  • @bharadwajbs1427
    @bharadwajbs1427 3 หลายเดือนก่อน

    Uttamavada bhashana

    • @prakashmalpe2007
      @prakashmalpe2007 3 หลายเดือนก่อน

      ಧನ್ಯವಾದಗಳು

  • @kusumadharmaji1844
    @kusumadharmaji1844 3 หลายเดือนก่อน

    ಅಬ್ಬಾ ! ಅಪ್ಪನ ಕವಿತೆ ಮಗಳು ಕವಿತಾಳ ಧ್ವನಿಯಲ್ಲಿ ಹಾಡಿದ ಗಾನ ಅದ್ಭುತ 🙏🙏🙏🙏🙏