- 6
- 86 337
Ravichandra naganna
India
เข้าร่วมเมื่อ 20 ต.ค. 2015
Proud Kannadiga💛❤ Mysurean 👑
Inspiration - #Kuvempu #Tejaswi #Dr_Raj #HDK
Unconditional love towards western ghats 🌄⛺ & Malenadu 🌱🌿🌾
Trekking 🏕 Roaming 🏍 Books 📚
Biking is my passion.. Will do a video of my travel but wont blog in it..
Im a Kannadiga First ❤💛 and Then also im an kannadiga itself 💕
Inspiration - #Kuvempu #Tejaswi #Dr_Raj #HDK
Unconditional love towards western ghats 🌄⛺ & Malenadu 🌱🌿🌾
Trekking 🏕 Roaming 🏍 Books 📚
Biking is my passion.. Will do a video of my travel but wont blog in it..
Im a Kannadiga First ❤💛 and Then also im an kannadiga itself 💕
BANDAJE FALLS TREKKING - ಬಂಡಾಜೆ ಜಲಪಾತ ಚಾರಣ
A trek to mind blowing bandaje falls through a lush shola grass lands and a deep forest.. 6 km (one side) Trek starts at Rani jhari view point ends at Bandaje aka (Takkemarana halla).. While we going we can observe plenty of wild species sounds.. Trek is bit easy while going, But coming back is very tuff.. pls carry water, glucose and food.. There's no water till end to end..
ನಯನ ಮನೋಹರ ಬಂಡಾಜೆ ಜಲಪಾತ ಚಾರಣಕ್ಕೆ ಹೋಗುವ ದಾರಿಯು ಹಚ್ಚಹಸುರಿನ ಶೋಲಾ ಹುಲ್ಲುಗಾವಲು ಅರಣ್ಯ ಪ್ರದೇಶ ಹಾಗೂ ದಟ್ಟಾರಣ್ಯ ಪ್ರದೇಶಗಳಿಂದ ಕೂಡಿದೆ.. 6 ಕಿ.ಮೀ. ಚಾರಣವು ರಾಣಿ ಝರಿ ನೋಟದ ಸ್ಥಳದಿಂದ ಪ್ರಾರಂಭವಾಗುತ್ತದೆ.. ಹಾದಿಯುದ್ದಕ್ಕೂ ಪಶ್ಚಿಮ ಘಟ್ಟದ ಜೀವ ಸಂಕುಲಗಳ ವೈವಿಧ್ಯತೆ ಹಾಗೂ ವನ್ಯಜೀವಿಗಳ ವೈವಿಧ್ಯಮಯ ಕೂಗುಗಳು ನಿಮ್ಮನ್ನು ಬೆರಗುಗೊಳಿಸುತ್ತವೆ.. ಚಾರಣಕ್ಕೆ ಹೋಗುವಾಗ ಸಾಕಷ್ಟು ನೀರು, ಆಹಾರ, ಗ್ಲುಕೋಸ್ ತೆಗೆದುಕೊಂಡು ಹೋಗಲೇಬೇಕು.. ನಿಮಗೆ ಶುರುವಿನಿಂದ ಕೊನೆಯ ತನಕ ಎಲ್ಲೂ ಸಹ ನೀರು ಸಿಗುವುದಿಲ್ಲ.. ಹೋಗಬೇಕಾದರೆ ಸಲ್ಪ ಸುಲಭವಾಗಿ ಕಾಣುವ ದಾರಿ, ವಾಪಾಸ್ ಬರುವಾಗ ಅಷ್ಟೇ ತ್ರಾಸದಾಯಕವು ಹೌದು.. ದಯವಿಟ್ಟು ಪ್ಲಾಸ್ಟಿಕ್ ಇನ್ನಿತರೇ ನಿಮ್ಮ ವಸ್ತುಗಳನ್ನು ಅಲ್ಲಿ ಎಸೆಯಬೇಡಿ.. ಸಾಧ್ಯವಾದರೆ ಅಲ್ಲಿರುವ ಒಂದಷ್ಟು ಪ್ಲಾಸ್ಟಿಕ್ ಕಸವನ್ನು ನೀವೇ ಸ್ವಚ್ಛ ಮಾಡಿ ವಾಪಾಸ್ ತನ್ನಿ..
ನಯನ ಮನೋಹರ ಬಂಡಾಜೆ ಜಲಪಾತ ಚಾರಣಕ್ಕೆ ಹೋಗುವ ದಾರಿಯು ಹಚ್ಚಹಸುರಿನ ಶೋಲಾ ಹುಲ್ಲುಗಾವಲು ಅರಣ್ಯ ಪ್ರದೇಶ ಹಾಗೂ ದಟ್ಟಾರಣ್ಯ ಪ್ರದೇಶಗಳಿಂದ ಕೂಡಿದೆ.. 6 ಕಿ.ಮೀ. ಚಾರಣವು ರಾಣಿ ಝರಿ ನೋಟದ ಸ್ಥಳದಿಂದ ಪ್ರಾರಂಭವಾಗುತ್ತದೆ.. ಹಾದಿಯುದ್ದಕ್ಕೂ ಪಶ್ಚಿಮ ಘಟ್ಟದ ಜೀವ ಸಂಕುಲಗಳ ವೈವಿಧ್ಯತೆ ಹಾಗೂ ವನ್ಯಜೀವಿಗಳ ವೈವಿಧ್ಯಮಯ ಕೂಗುಗಳು ನಿಮ್ಮನ್ನು ಬೆರಗುಗೊಳಿಸುತ್ತವೆ.. ಚಾರಣಕ್ಕೆ ಹೋಗುವಾಗ ಸಾಕಷ್ಟು ನೀರು, ಆಹಾರ, ಗ್ಲುಕೋಸ್ ತೆಗೆದುಕೊಂಡು ಹೋಗಲೇಬೇಕು.. ನಿಮಗೆ ಶುರುವಿನಿಂದ ಕೊನೆಯ ತನಕ ಎಲ್ಲೂ ಸಹ ನೀರು ಸಿಗುವುದಿಲ್ಲ.. ಹೋಗಬೇಕಾದರೆ ಸಲ್ಪ ಸುಲಭವಾಗಿ ಕಾಣುವ ದಾರಿ, ವಾಪಾಸ್ ಬರುವಾಗ ಅಷ್ಟೇ ತ್ರಾಸದಾಯಕವು ಹೌದು.. ದಯವಿಟ್ಟು ಪ್ಲಾಸ್ಟಿಕ್ ಇನ್ನಿತರೇ ನಿಮ್ಮ ವಸ್ತುಗಳನ್ನು ಅಲ್ಲಿ ಎಸೆಯಬೇಡಿ.. ಸಾಧ್ಯವಾದರೆ ಅಲ್ಲಿರುವ ಒಂದಷ್ಟು ಪ್ಲಾಸ್ಟಿಕ್ ಕಸವನ್ನು ನೀವೇ ಸ್ವಚ್ಛ ಮಾಡಿ ವಾಪಾಸ್ ತನ್ನಿ..
มุมมอง: 85 402
วีดีโอ
Sunset view point of #Kerala
มุมมอง 155ปีที่แล้ว
its the undefined destination of Kerala near Korome. the makkiyad meenmutty waterfalls sunset view point is really mind blowing.. you need to visit once.. shot on @DJI mini 2 with support of @Apple 12
Ride to Charmadi from Mysore via Bisile 🌧🌦☔️
มุมมอง 3672 ปีที่แล้ว
Ride to Charmadi from Mysore Via Bisile 🌦☔️ ಆ ರತಿಯೇ ಧರೆಗಿಳಿದಂತೆ 🏔🗻 ಪಶ್ಚಿಮ ಘಟ್ಟದ ಚಾರ್ಮಾಡಿ ಎಂಬ ಸುಂದರ ಸ್ವರ್ಗಾನುಭವದ ಘಾಟಿಯ ವಿಹಂಗಮ ನೋಟ 🌦🌤☔️ ನನ್ನ ಡ್ರೋನ್ ಕ್ಯಾಮೆರಾದಲ್ಲಿ … ⛰🍃🌱🌳 Drone - @DJI Mini2 Phone - @Apple 12 Action camera - @GoPro Hero 8 Bike - @royalenfield classic 350 #Charmadi #DjiMini2 #Mudigere #Chikkamagalur #CharmadiGhat #KarnatakaTourism #WestrenGhats #NammaKarnataka #Belthangady #GhatsOfKa...
Munnar The Green Heaven
มุมมอง 2642 ปีที่แล้ว
#Munnar the Green heavenly tea hill station situated in Gods own country Kerala.. Its really mesmerizing.. You just cant get ur eye out of that view of tea plantations.. in this summer U witness some variety colour flowers.. especially the purple flower in that green hills are astonished..
My Birthday ride in Coorg - Bekal - Someshwar - Agumbe - Sahyadri Malenadu
มุมมอง 1075 ปีที่แล้ว
ಕರಾವಳಿ ತೀರದಲ್ಲಿ ಸಹ್ಯಾದ್ರಿಯ ಸೊಬಗಲ್ಲಿ ಮಲೆನಾಡ ಮಡಿಲಲ್ಲಿ #Karavali #Kerala #Kasaragodu #Someshwara #Malenadu #Agumbe #Sahyadri #NityaHaridwarna Sorry rishab Anna 😐 Video credits - Shaakuntale 😋
Onde vedio na madidu..... Mathe vlogs ye bitila... Madolva bro vlogs
Amazing vlog 🎉🎉 Natural
Broo trekking ge ticket booking madbekaa
Nice bosuu❤
ಗುರು ನೀವು ಬಂಡಾಜೆ ಗೆ ಹೋಗುವ ಮಾರ್ಗದಲ್ಲಿ ಸ್ವಲ್ಪ ದೂರ ಎರಡು ರೋಡು ಡಿವೈಡ್ ಆಗುತ್ತಲ್ಲ ಕೆಳಗಡೆ ಹೋದ್ರೆ ಬಂಡಾಜೆ ಅದೇ ರೋಡಲ್ಲಿ ಸ್ಟ್ರೈಟ್ ಹೋದ್ರೆ ಬಂಡಾಜೆ ಯಿಂದ ಕೆಳಗಡೆ ಇಳಿಯಬಹುದು....
Sir how to book for trekking?
pls contact the local homestays.. there"s no official booking
very nice, keep it up, bere vloggers olle mentle gala thara adtare
Drone shot was awesome 👍👍
thank you
Super trekking place and memorable place
Mungaru male movie nenpu bantu. Beautiful falls. Thanks
thank you
ಟ್ರೆಕ್ಕಿಂಗ್ ಮುಗ್ಸಿ ಬರ್ತೀರೋ ಗ್ಯಾಂಗ್ ನಮ್ ಕೆ ಆರ್ ಪುರಂ ಅವರಾ..🤭 ಸೂಪರ್ಬ್ ನಿಮ್ ವ್ಲಾಗ್.....👌❤
howdu
thank you madam
Yav month alli edhu
june mid
DISTANC ಬ್ರೋ
12kms to n fro
Bandaje arbi Beltangadi Dakshina kannada❤
Bro trek maadoke book maadbeka? Atva direct entry naa?
neev alli local home stay book madkondre help agatte.. i recommend Durgadahalli homestay
Bro its better if u mention all the rules and price index
there is no official entry fee.. But rules change frequently because of weather & nuisance from some outside people.. nearby Homestays are best for all recent enquiries..
Bro ticket fees yestu bro
last year fees irlilla.. ee year eno madidarante.. vicharisabeku
ಬ್ರೊ ಯಾವ ತಿಂಗಳಲ್ಲಿ ಹೋದ್ರೆ ಒಳ್ಖೆದು
june to november
ಗುರು ಎಂಟ್ರಿ ಫೀಸ್ ಎಷ್ಟು ಇದೆ
last year free ittu.. ee year gottilla..
Anna treking yestu kilomiter agutte anna
one side 6kms.. eradu kade seri 12 kms agatte.. hogbekadre almost easy.. vapas barbekadre tumba tough ide..
Nice video, what is the trekking distance?
10 kms.. Reaching the falls is easy.. hiking back is tuff side..
Starting naale straight hoodre shivana baagelu seguute bro. Nav hogedeevi
yes.. bur alli hodre vapas baro route due to fog miss agatte anta navu oglilla..
Navu hodaaga notification board haakerlila so by miss aa rootnaale hoodve
Can we camp there bro
nope.. now forest dept not allowing to trek.. ban till june.. till monsoon
Sir is there any stays available at sunkasale.. If any can you please guide me withthis as we have planned for a trek this weekend from chennai. It will be useful if you share anything related to stay as we are completely new to that place . Thanks in advance
there are many home stays... you can search in google maps.. trek in early morning.. or else you cant be able bear the hot sun..
Entry fee idiya bro
nope... no fee
@@MysoreRider tqu we planning this week so asked
have an safe trek.. @@writers___quotes
@@MysoreRider tqu bro any suggestions?
@@MysoreRider chikkamagalore and bandaje plan idre kalsi bro please
Which month are you going
Wow.. ravi u jave done graet job
thank you
Brother how many km trekking.
💚❣️ಉತ್ತಮ ಮಾಹಿತಿ Wonderful vlog keep doing👌🏼
ಧನ್ಯವಾದಗಳು
This video is smooth, informative, calm, and peaceful. Good one❤
thank you so much 😇🌱🙏
Difficulty level compared to the likes of netravati and tadaimonal trek?
its difficult while hiking back..
ನಮ್ಮೂರು
ಸ್ವರ್ಗ ಸದೃಶ 😇🙏🌱☘
Guru nin tumba innocent ansutte 😂😂😂 yk andre balehannu tindbitu isidre bale gida beliyolla😂😂😂
thanks for info
Beautifully picturised
thank you 🙏🙏
Bro home stay ge estoth ge check in nd check out adri details kodi plz ❤
Durgadahalli homestay cnt.7795754335
Super ag madidira brother ❤
thank you 😀
ಬಾಳೆ ಹಣ್ಣು ಹಾಕಿ ಬಾಳೆ ಬೆಳೆಯೋರ್ 😂 (ಜಸ್ಟ್ for ಜೋಕ್ )😂
Wow ❤❤
thank you 🌱🍃
ತುಂಬಾ ಚೆನ್ನಾಗಿದೆ thanks
Thank you 😊
Nice👍👏😊
thank you
So beautiful ❤️
thank you so much 😀😇
Shubodaya
shubhadina 😀
Which camera are you using bro?
iphone, GOpro and dji mini 3 pro
Munche ne book maabeka trek madoke?
booking, fee enu illa.. avoid weekends
Very nice
thank you 😀😇
Yavanu guru aunu video last alli astu edge alli kutidane. Miss agi hoge hakkondre yenu anta. Konege aa place kooda close agatte..
those two are a team.. naavu ee kade banni andru awru kelskolo thara irlilla..
Nice bro thanks 🙏
thank you
10 ವರ್ಷ ಗಳ ಹಿಂದೆ ನಾವು ಇಲ್ಲಿಗೆ ಹೋಗಿದ್ದೆವು. ಬೇರೆ route . ಉಜಿರೆ ಚಾರ್ಮಾಡಿ ಮಾರ್ಗ ವಾಗಿ ಮುಂಡಾಜೆ ಮೂಲಕ... ಕಾಡಿ ನ ಒಳಗೆ 3 ಬೃಹತ್ ಬೆಟ್ಟಗಳನ್ನು ಹತ್ತಿ ಇಳಿದು ಸುಮಾರು 5 ಕಿ.ಮೀ. ಚಾರಣ ಮಾಡಿದ್ದೆವು. ತುಂಬಾ ರೋಮಾಂಚಕ ಅದ್ಭುತ ವಾದ ಅನುಭವ ಅದಾಗಿತ್ತು.
ಹೌದು ಆ ಮಾರ್ಗವು ಸಹ ಬಹಳ ಸುಂದರ ಹಾಗೂ ಕುತೂಹಲಕಾರಿಯಾಗಿದೆ.. ಆದರೆ ನಾವು ಅರಣ್ಯ ಇಲಾಖೆಯ ಕೆಲವು ನೀತಿ ನಿಯಮಗಳಿಂದಾಗಿ ಅಲ್ಲಿಗೆ ಹೋಗಲಾಗಲಿಲ್ಲ
ನಾನೂ ಮೈಸೂರಿಗ.ನಮ್ಮ ಮೈಸೂರಿನವರ ಚಾರಣ ಮತ್ತದರ ವಿಡಿಯೋ ನೋಡಿ ಸಂತೋಷವಾಯಿತು. ಬಂಡಾಜೆ ಜಲಪಾತದ ಹರಿವು ಒಂದು ದೃಶ್ಯ ಕಾವ್ಯ. ಪರಿಸರದ ಬಗೆಗಿನ ನಿಮ್ಮ ಕಾಳಜಿ ಅಭಿನಂದ ನಾರ್ಹ. ಸಾಹಸ,ಧೈರ್ಯ,ಸೌಂದರ್ಯ ಪ್ರಜ್ಞೆ,ಛಲ,ಎದೆಗಾರಿಕೆ, ಇತ್ಯಾದಿಗಳನ್ನು ಬೇಡುವ ಚಾರಣ ಒಂದು ಕಷ್ಟಸಾಧ್ಯವಾದ ಹವ್ಯಾಸ.ಇವೆಲ್ಲವನ್ನೂ ಮೈಗೂಡಿಸಿ ಕೊಂಡ ಚಾರಣಿಗರು ಪುಣ್ಯವಂತರೇ ಸರಿ. ಮುಂದಿನ ಎಲ್ಲಾ ಚಾರಣಗಳಿಗೆ ಶುಭವಾಗಲಿ.
Nice
thank you