
- 59
- 8 717
Jigalebailu 🍒ಬಣ್ಣಗಳ ಹಣ್ಣುಗಳ ಲೋಕ
เข้าร่วมเมื่อ 20 ก.พ. 2024
ನಮಸ್ತೆ ಸ್ನೇಹಿತರೇ ನಾನು ನಮ್ಮ ತೋಟದಲ್ಲಿ ಬೆಳೆದ ಹಣ್ಣುಗಳ ಬಗ್ಗೆ, ಮನೋರಂಜನೆ, ಪ್ರಕ್ರತಿ ಸೌಂದರ್ಯ ದ ಬಗ್ಗೆ ವಿಡಿಯೋ ಮಾಡಿ ಹಾಕುತ್ತಿದ್ದೇನೆ. ಇಷ್ಟ ಆದ್ರೆ ಲೈಕ್ ಮಾಡಿ, ಶೇರ್ ಮಾಡಿ, ಸಬ್ ಸ್ಕ್ರೈಬ್ ಮಾಡಿ. ನಿಮ್ಮ ಒಂದು ಲೈಕ್ ನನಗೆ ಇನ್ನಷ್ಟು ವಿಡಿಯೋ ಮಾಡಲು ನನಗೆ ಪ್ರೊತ್ಸಾಹ ಸಿಗುತ್ತದೆ.
##.#.###.
##.#.###.
วีดีโอ
ಬೆಳೆಯುವ ಸಿರಿ ಮೊಳಕೆಯಲ್ಲಿ..... Arabhi Samaga 👌🥰
มุมมอง 343 หลายเดือนก่อน
ಬೆಳೆಯುವ ಸಿರಿ ಮೊಳಕೆಯಲ್ಲಿ..... Arabhi Samaga 👌🥰
Super 👌
😍😍😍
yammi
😂😂😂😂
💞💞💞💞
Road song super
Super....
,👌🏼🙏🏼
ಸೂಪರ್
😂
😂
Nice
Thanks
ಒಳ್ಳೆ song edit ಮಾಡಿದ್ದೀ😢😢😢
Congratulation🎉
❤ yammi
ಚಿಕ್ಕ ಚಿಕ್ಕ ಸಿಮೆಂಟ್ ಉಂಡೆ..ಆರ್ಸೋಕೆ ತುಂಬಾ ಕಷ್ಟ ಆಗುತ್ತೆ..ಕೇಳಿದ್ರೆ ,ಬೇಕಿದ್ರೆ ತಗೊಳ್ಳಿ ಇಲ್ಲಾ ದಾರಿ ಮೇಲೆ ಎಸೆದು ಹೋಗಿ ದನ ತಿನುತ್ತೆ ಅಂತಾರೆ.1 ಕೆಜಿ ಅಕ್ಕಿ ಗೆ 15 rs... ದುಡ್ಡು ದುಡ್ಡು ತಾನೆ..
hassan dist alur ಆಗ್ತಿರೋ ವಂಚನೆ..ಕಲಬೆರಕೆ.
Yammi....fruits
ಸೂಪರ್....
Super👌🏿
waw super
ಇದು ಒಂದು ಡ್ರೈ ಫ್ರೂಟ್ಸ್. ಇದರ ಹೊರಗಿನ ಓಡು ಗಟ್ಟಿಯಾಗಿದ್ದರೂ ಕೂಡಾ ಒಳಗಿನ ನಟ್ ಬಾದಾಮಿ ತಿಂದಷ್ಟೇ ಅನುಭವ ಕೊಟ್ಟಿದೆ.
ಇದು ಸಪೋಟ ಜಾತಿಗೆ ಸೇರಿದ ಒಂದು ಹಣ್ಣು. ಒಳಗಿನ ಪಲ್ಪ್ ಎಳನೀರಿನ ಒಳಗಿರುವ ಪಲ್ಪ್ ತಿಂದಷ್ಟು ರುಚಿ ಯಾಗಿಯೂ, ಸಿಹಿಯಾಗಿಯೂ ಇದೆ.
ಇದು ಒಂದು ಪೈನಾಪಲ್ ಜಾತಿಯ ಹಣ್ಣು. ಇದು ತುಂಬಾ ನ್ಯೂಟ್ರಿಯಂಟ್ ಹೊಂದಿದೆ. ಬಾಳೆಹಣ್ಣು, ಹಲಸಿನಹಣ್ಣು ಒಟ್ಟಿಗೆ ತಿಂದ ಅನುಭವ. ತುಂಬಾ ಸ್ವೀಟ್ ಆಗಿದೆ.
ಇದು ಅಂಜೂರದ ಹಣ್ಣು. ಇದು ದೇಹದಲ್ಲಿ ಹಿಮೊಗ್ಲೋಬಿನ್ ಅಂಶ ಕಮ್ಮಿ ಆದವರಿಗೆ ಈ ಹಣ್ಣು ಹೆಚ್ಚು ಅನುಕೂಲಕರ.
ಇದೊಂದು ಹುಳಿಯಾದ ಹಣ್ಣು. ಇದು 4-5ಜಾತಿ ಹಣ್ಣಿನ ರುಚಿ, ಪರಿಮಳ ಇದೆ. ಇದನ್ನು ಜ್ಯೂಸ್ ಮಾಡಿ ಕುಡಿದರೆ ತುಂಬಾ ಒಳ್ಳೆಯದು. ಪಿತ್ತದಿಂದ ತಲೆನೋವಿಗೆ ಈ ಹಣ್ಣಿನ ಜ್ಯೂಸ್ ರಾಮಬಾಣ.
ಈ ಹಣ್ಣು ತುಂಬಾ ಸ್ವೀಟ್ ಆಗಿದೆ. ತುಂಬಾ ಕೊಲ್ಡ್ ಆಗಿ,ಸಿಹಿಯಾಗಿದೆ.
ನಿಮ್ಮನೇಲಿ ಇಷ್ಟೊಂದ್ ಹಣ್ಣುಗಳು ಇದೆ ಅಂತ ಗೊತ್ತೆ ಇರಲಿಲ್ಲ... ಸೂಪರ್
It's look tasty
Thanks a lot
yammi... super....