![Anubhava Mantapa Bengaluru](/img/default-banner.jpg)
- 64
- 17 744
Anubhava Mantapa Bengaluru
เข้าร่วมเมื่อ 11 พ.ย. 2023
ಪ್ರಭುಲಿಂಗ ಲೀಲೆಯ ಪ್ರಬುದ್ಧ ವಾಚನ ವ್ಯಾಖ್ಯಾನ ಕಾರ್ಯಕ್ರಮ ಪ್ರೇರಣೆಗೆ ಶಿವನಿಗೆ ಶರಣಾರ್ಥಿ. ಚಾಮರಸನು ಭಾಮಿನಿ ಷಟ್ಪದಿಯ ಈ ಕಾವ್ಯವನ್ನು ಗಮಕಿ ಶ್ರೀಮತಿ ಬಿಎನ್ ಪ್ರಭಾ, Smt Lakshmi Jaiprakash ರವರ ಸುಮಧುರ ಕಂಠ, Dr ಎನ್ ಕೆ ರಾಮಶೇಷನ್ ರವರ ವ್ಯಾಖ್ಯಾನ ಭಗವಂತ ಹೊರಡಿಸಿದ್ದಾನೆ. ಕಾಳಿದಾಸ, ಹರಿಹರನ ರಗಳೆ, ಕೈಲಾಸಂ, ಬೆಳೆಗೆರೆ ಕೃಷ್ಣ ಶಾಸ್ತ್ರಿಗಳು, ಬಾಣ ಭಟ್ಟ, ಕುಮಾರ ವ್ಯಾಸ, ಆಂಡಾಲ್ ತಿರುಪ್ಪಾವೈ, ದಂಡಿ , ಎಲ್ಲರನ್ನೂ ಉಲ್ಲೇಖಿಸಿ ಅಮೋಘ ವ್ಯಾಖ್ಯಾನ. ನಿವೃತ್ತಿ ವೇಳೆ ಅತ್ಯಂತ ಅಮೂಲ್ಯವಾದ ವಾಕ್ ಗಳನ್ನು ಕೇಳುವ ಸೌಭಾಗ್ಯ ಹಾಗೂ ಇದನ್ನು ಸಮಾಜಕ್ಕೆ ಸಮರ್ಪಿಸುವ ಕಾರ್ಯ ಅತ್ಯುತ್ತಮ ಅವಕಾಶ. ಈ ಕಾರ್ಯಕ್ರಮಗಳನ್ನು ಮಾಡಲು ಅತ್ಯಂತ ಆಸಕ್ತಿ ಹಾಗೂ ಬದ್ಧತೆ ಯಿಂದ ಕಾರ್ಯದಲ್ಲಿ ಸಹಕರಿಸುತ್ತಿರುವ ಅಣ್ಣ Dr ಎಂ ಜಿ ನಾಗರಾಜ, ಅಕ್ಕ ಶ್ರೀಮತಿ ಎಂ ಜಿ ಪದ್ಮ, ಭಾವ ಶ್ರೀ ಜಿಎಂ ವಿರೂಪಾಕ್ಷ, ಪತ್ನಿ ಶ್ರೀಮತಿ ಎಂ ಶಾಮಲಾ ದೇವಿ, ಮಿತ್ರ ಶ್ರೀ ಕೆ ಬೀ ಭಾಸ್ಕರಯ್ಯ, ಬೆಂಗಳೂರು ವಿವಿ ಪ್ರೊ ಶಶಿಕಲಾ, ಪ್ರೊ ಎಣ್ಣೆ ಕಟ್ಟೆ ಚಿಕ್ಕಣ್ಣ, ಶ್ರೀ ಜಯಶಂಕರ ಸ್ವಾಮಿ, ಕುಮಾರ ವ್ಯಾಸ ಮಂಟಪದ ಶ್ರಿಮತಿ ರಶ್ಮಿ ಉಮಾ ಶಂಕರ, ಶ್ರಿಮತಿ ಪ್ರತಿಮಾ ರಾಜನ್, ಶ್ರಿಮತಿ ಇಂದ್ರಾಣಿ, ಶ್ರೀ ವೆಂಕಟೇಶ ನಾಯ್ಡು, ಶ್ರಿಮತಿ ಕಮಲಮ್ಮ ಮತ್ತು ಸರ್ವರೂ ಭಗವದ್ ಕೃಪೆ ಯನ್ನು ಸಾಕ್ಷಾತ್ಕಾರ ಗೊಳಿಸಿದ್ದಾರೆ. ಸರ್ವರಿಗೂ ಋಣಿ.
Raghavanka Somanatha Charitra prathama sthala 1Srilakshmi Chandramohan, Lakshmi Jaiprakash 25 jul 24
Raghavanka Somanatha Charitra prathama sthala 1Srilakshmi Chandramohan, Lakshmi Jaiprakash 25 jul 24
มุมมอง: 20
วีดีโอ
Raghavanka Somanatha charitra prathama sthala 2 Srilakshmi Chandramohan, Lakshmi Jaiprakash 25Jul 24
มุมมอง 185 ชั่วโมงที่ผ่านมา
Raghavanka Somanatha charitra prathama sthala 2 Srilakshmi Chandramohan, Lakshmi Jaiprakash 25Jul 24
Raghavanka Harischandra Kavya 9B Vishveshwara sakshathkara BN Prabha and Meerabai Phadke 15 Jul 2024
มุมมอง 45วันที่ผ่านมา
Raghavanka Harischandra Kavya 9B Vishveshwara sakshathkara BN Prabha and Meerabai Phadke 15 Jul 2024
Raghavanka Harischandra Kavya 9A vishveshwara sakshathkara BN Prabha, Meerabai Phadke 14 Jul 2024
มุมมอง 73วันที่ผ่านมา
Raghavanka Harischandra Kavya 9A vishveshwara sakshathkara BN Prabha, Meerabai Phadke 14 Jul 2024
Raghavanka Harischandra Kavya Sandhi 8 Vaachana BN Prabha Vyakhyana Meerabai Phadke 10 Jul 24
มุมมอง 2314 วันที่ผ่านมา
Raghavanka Harischandra Kavya Sandhi 8 Vaachana BN Prabha Vyakhyana Meerabai Phadke 10 Jul 24
Raghavanka Harischandra Kavya Sandhi 7B Vaachana BN Prabha Vyakhyana Meerabai Phadke 9Jul 24
มุมมอง 3514 วันที่ผ่านมา
Raghavanka Harischandra Kavya Sandhi 7B Vaachana BN Prabha Vyakhyana Meerabai Phadke 9Jul 24
Ragavanka Harischandra Kavya Sandhi 6B, 7A Vaachana BN Prabha Vyakhyana Meerabai Phadke 8 Jul 24
มุมมอง 7914 วันที่ผ่านมา
Ragavanka Harischandra Kavya Sandhi 6B, 7A Vaachana BN Prabha Vyakhyana Meerabai Phadke 8 Jul 24
Raghavanka Veeresha Charite 2D Final. Vachana Dr Manjula Marate Vyakhyana Rathna Murthy 6 Jul 24
มุมมอง 8914 วันที่ผ่านมา
Raghavanka Veeresha Charite 2D Final. Vachana Dr Manjula Marate Vyakhyana Rathna Murthy 6 Jul 24
Shiva Dandaka composed and rendered by Smt Rathna Murthy 6 Jul 2024
มุมมอง 3214 วันที่ผ่านมา
Shiva Dandaka composed and rendered by Smt Rathna Murthy 6 Jul 2024
Raghavanka Veeresha Charite 2C Vachana Dr Manjula Marate Vyakhyana Rathna Murthy 4July 24
มุมมอง 12921 วันที่ผ่านมา
Raghavanka Veeresha Charite 2C Vachana Dr Manjula Marate Vyakhyana Rathna Murthy 4July 24
Raghavanka Harischandra Kavya Sandhi 6A Vachana BN Prabha Vyakyana Meerabai Phadke 1 July 2024
มุมมอง 22121 วันที่ผ่านมา
Raghavanka Harischandra Kavya Sandhi 6A Vachana BN Prabha Vyakyana Meerabai Phadke 1 July 2024
Raghavanka Veeresha Charite Sandhi 2B Vaachana Lakshmi Jaiprakash Vyakhyana Rathna Murthy 1Jul 24
มุมมอง 7421 วันที่ผ่านมา
Raghavanka Veeresha Charite Sandhi 2B Vaachana Lakshmi Jaiprakash Vyakhyana Rathna Murthy 1Jul 24
Raghavanka Veeresha Charite Sandhi 2 A, vaachana Rathna Murthy Vyakhyana Lakshmi Jaiprakash 30Jun24
มุมมอง 9021 วันที่ผ่านมา
Raghavanka Veeresha Charite Sandhi 2 A, vaachana Rathna Murthy Vyakhyana Lakshmi Jaiprakash 30Jun24
Raghavanka Veeresha Charite Sandhi 1E Vaachana Lakshmi Jaiprakash Vyakhyana Rathna Murthy 28 Jun 24
มุมมอง 22921 วันที่ผ่านมา
Raghavanka Veeresha Charite Sandhi 1E Vaachana Lakshmi Jaiprakash Vyakhyana Rathna Murthy 28 Jun 24
Raghavanka veeresha charite sandhi 1D vachana Lakshmi Jai Prakash, vyakhyana Rathna Murthy 27 Jun 24
มุมมอง 10728 วันที่ผ่านมา
Uddanda Shatpadi of Raghavanka
Raghavanka Veeresha charite 1C, Vachana Lakshmi jai Prakash vyakhyana Rathna Murthy 26 Jun 24
มุมมอง 9728 วันที่ผ่านมา
Raghavanka Veeresha charite 1C, Vachana Lakshmi jai Prakash vyakhyana Rathna Murthy 26 Jun 24
Raghavanka Harischandra Kavya Sandhi 5B Vachana BN Prabha Vyakyana Meerabai Phadke 26 Jun 24
มุมมอง 4528 วันที่ผ่านมา
Raghavanka Harischandra Kavya Sandhi 5B Vachana BN Prabha Vyakyana Meerabai Phadke 26 Jun 24
Raghavanka Harischandra Kavya Sandhi 5A vachana BN Prabha Vyakhyana Meerabai Phadke 25 Jun 24
มุมมอง 60หลายเดือนก่อน
Raghavanka Harischandra Kavya Sandhi 5A vachana BN Prabha Vyakhyana Meerabai Phadke 25 Jun 24
Raghavanka veeresha charite Sandhi 1B vachana Lakshmi Jaiprakash Vyakhyana Srilakshmi Mohan 25Jun24
มุมมอง 116หลายเดือนก่อน
Raghavanka veeresha charite Sandhi 1B vachana Lakshmi Jaiprakash Vyakhyana Srilakshmi Mohan 25Jun24
Raghavanka Veeresha Charite Sandhi 1A vachana Lakshmi JaiPrakash Vyakhyana Srilakshmi Mohan 25Jun24
มุมมอง 437หลายเดือนก่อน
Raghavanka Veeresha Charite Sandhi 1A vachana Lakshmi JaiPrakash Vyakhyana Srilakshmi Mohan 25Jun24
Raghavanka Harischandra kavya Sandhi 4B Vaachana BN Prabha Vyakhyana Meerabai Phadke 19 Jun24
มุมมอง 59หลายเดือนก่อน
Raghavanka Harischandra kavya Sandhi 4B Vaachana BN Prabha Vyakhyana Meerabai Phadke 19 Jun24
Raghavanka Harischandra kavya Sandhi 4A vaachana BN Prabha Vyakhyana Meerabai Phadke 18 Jun 24
มุมมอง 45หลายเดือนก่อน
Raghavanka Harischandra kavya Sandhi 4A vaachana BN Prabha Vyakhyana Meerabai Phadke 18 Jun 24
Raghavanka Harischandra kavya Sandhi 3B vaachana BN Prabha Vyakhyana Meera Phadke 17 Jun 24
มุมมอง 82หลายเดือนก่อน
Raghavanka Harischandra kavya Sandhi 3B vaachana BN Prabha Vyakhyana Meera Phadke 17 Jun 24
Raghavanka Harischandra kavya Sandhi 3A Vaachana BN Prabha Vyakhyana Meerabai Phadke 13Jun 24
มุมมอง 163หลายเดือนก่อน
Raghavanka Harischandra kavya Sandhi 3A Vaachana BN Prabha Vyakhyana Meerabai Phadke 13Jun 24
Raghavanka Harischandra kavya Sandhi 2 vaachana BN Prabha Vyakhyana Meerabai Phadke 11 Jun 24
มุมมอง 236หลายเดือนก่อน
Raghavanka Harischandra kavya Sandhi 2 vaachana BN Prabha Vyakhyana Meerabai Phadke 11 Jun 24
Raghavanka Harischandra Kavya Sandhi 1 Vaachana BN Prabha, Vyakhyana Meerabai Phadke 10 Jun 24
มุมมอง 197หลายเดือนก่อน
Raghavanka Harischandra Kavya Sandhi 1 Vaachana BN Prabha, Vyakhyana Meerabai Phadke 10 Jun 24
Prabhulinga Leele Gati 14,2, Gati 15 Vaachana Lakshmi Jaiprakash Vyakhyana Ramasheshan, 28 May 24
มุมมอง 64หลายเดือนก่อน
Prabhulinga Leele Gati 14,2, Gati 15 Vaachana Lakshmi Jaiprakash Vyakhyana Ramasheshan, 28 May 24
Prabhulinga Leele Gati 14 part 1 contd Vaachana Lakshmi Jaiprakash Vyakhyana Ramasheshan 27 May 24
มุมมอง 344หลายเดือนก่อน
Prabhulinga Leele Gati 14 part 1 contd Vaachana Lakshmi Jaiprakash Vyakhyana Ramasheshan 27 May 24
Prabhulinga Leele Gati 14 Part 2 vaachana Lakshmi Jaiprakash Vyakhyana Ramasheshan 27 May 24
มุมมอง 92หลายเดือนก่อน
Prabhulinga Leele Gati 14 Part 2 vaachana Lakshmi Jaiprakash Vyakhyana Ramasheshan 27 May 24
Prabhu Linga Leele Gati 13,2; 14,1 Vaachana Lakshmi Jaiprakash Vyakhyana Ramasheshan 26 May 24
มุมมอง 1.1Kหลายเดือนก่อน
Prabhu Linga Leele Gati 13,2; 14,1 Vaachana Lakshmi Jaiprakash Vyakhyana Ramasheshan 26 May 24
ಇಂದಿನ ವಿಶ್ವೇಶ್ವರ ಸಾಕ್ಷಾತ್ಕಾರ ಭಾಗ ಎರಡು ಅಮೋಘ ಅಮೋಘ
ಮತ್ತೊಮ್ಮೆ ಬುಕ್ ಓದಿದ ಆಗೇ ಆಯ್ತು ಧನ್ಯವಾದಗಳು
🙏🏿🙏🏿
ವಾಚನ ವ್ಯಾಖ್ಯಾನ ಎರಡೂ ತುಂಬಾ ಚೆನ್ನಾಗಿ ಮೂಡಿ ಬಂದಿದೆ 👏👏👏
ವೀರಭದ್ರನ ವಡಪು ಸಖತ್ತಾಗಿದೆ.ನಾಗರತ್ನ ತುಂಬಾ ಚೆನ್ನಾಗಿ ಹೇಳಿದ್ದೀರಿ.ಧನ್ಯವಾದಗಳು
ವ್ಯಾಖ್ಯಾನ ಚೆನ್ನಾಗಿದೆ
❤very nice ಮಂಜುಳಾ
🙏ಜೈ ವೀರಭದ್ರ🙏
ಹೃದಯಸ್ಪರ್ಶಿಯಾಗಿ....ಎಲ್ಲರ ಮನ ಮುಟ್ಟುವಂತ...ಮೈ ರೋಮಾಂಚನ ಗೊಳಿಸುವ .ಲಕ್ಷ್ಮೀಯವರ...ಕಾವ್ಯವಾಚನ...ಕಿವಿಗೆ ಇಂಪನ್ನು ...ಹೃದಯದಲ್ಲಿ ಮಹಾಭಾವವನ್ನು ಜಾಗೃತಗೊಳಿಸಿ...ಸ್ವಾಮಿಯ ಸಾಮೀಪ್ಯ ದಲ್ಲಿ...ಸಾಯುಜ್ಯವನ್ನು ಹೊಂದಿದ ಅನುಭವ ಕೊಟ್ಟಿತು. ಶ್ರೀಲಕ್ಷ್ಮಿ ಆಂಟಿಯ...ವ್ಯಾಖ್ಯಾನ ಹೃನ್ಮನ ತಣಿಸಿತು. ಶಿವನ ಪರಂಜ್ಯೋತಿ ವಿವರಣೆ... ಹಿಮಾಲಯದ ಶೃಂಗಗಳ ವ್ಯಾಖ್ಯಾನ...ಕೈಲಾಸ ಪರ್ವತದ ಅಧ್ಬುತ ವಿವರಣೆ...ಶಿವನ ಒಡ್ಡೋಲಗದಲ್ಲಿ.... ಆ ಮಹಸ್ವಾಮಿಯ ಕಡೆಗಣ್ಣ ನೋಟಕ್ಕೆ ಕಾಯುತ್ತಿರುವ ...ಎಲ್ಲ ಭಕ್ತರ ಹಪಾಹಪಿ...ತಮ್ಮ ತಮ್ಮ ಕೌಶಲ್ಯ ತೋರಿಸಿ.. ಆ ಮಹಾಶಿವನ ...ಒಂದು ಪ್ರೇಮಭರಿತ ನೋಟಕ್ಕಾಗಿ ಕಾಯುವ...ಸರಸ್ವತಿ.. ನಂದಿ...ನಾರದ...ಮಹಾಶಯರು....ಪರಶಿವನ ಒಡ್ಡೋಲಗದಲ್ಲಿ...ನಾವು ಕೂಡ ಅವನ ನೋಟಕ್ಕೆ ಕಾಯುತ್ತಿದ್ದೇವೆ ...ಎಂಬ ಭಾವ ತಂದು...ಮಹಾಸ್ವಾಮಿಯ ಪದತಲದಲ್ಲಿ... ಶಿರ ..ನಮಗರಿವಿಲ್ಲದೆ... ಭಾಗಿದಂತಹ ಅನುಭವ...ತುಂಬಾ ಚೆನ್ನಾಗಿ ಅರ್ಥವನ್ನು ಹೃದಯಕ್ಕೆ ಮುಟ್ಟುವಂತೆ...ಭಕ್ತಿಯ ಪರಾಕಾಷ್ಠೆಯಿಂದ...ಸಮರ್ಪಣಾ ಭಾವದಿಂದ...ಸಣ್ಣ ಮಗುವಿನ ಮುಗ್ಧತೆಯಿಂದ...ಧನ್ಯತಾ ಭಾವದಿಂದ ..ಖುಷಿ ಖುಷಿಯಿಂದ ಕಟ್ಟಿ ಕೊಟ್ಟಿದ್ದೀರಾ... ನಿಮ್ಮ ಕಂಠದಿಂದ ಆಂಟಿ. ನಿಮಗಿಬ್ಬರಿಗೂ ...ಸರಸ್ವತಿಯ ಕೃಪೆಯಿಂದ ನೀವು ಹೊಂದಿದ ಜ್ಞಾನ ಭಂಡಾರಕ್ಕೂ... ಶಿರ ಸಾಷ್ಟಾಂಗ ಪ್ರಣಾಮಗಳು...ಜ್ಞಾನ ಸುಧೆ ಹೀಗೆ ಹೆಚ್ಚು ಹೆಚ್ಚು ಹರಿಯಲಿ. ನಿಮಗೆ ಭಗವಂತನ ಸಂಪೂರ್ಣ ಅನುಗ್ರಹ ಸಿಗಲಿ. ಹರ ಹರ ಮಹಾದೇವ 🙏
Well sung and we'll explained
Excellent introduction by Dr MG Nagaraja on Uddanda shatpadi of Raghavanka
ಅಮೋಘವಾದ ಈ ಕಾವ್ಯದ ಗಮಕ ವಾಚನ ಹಾಗೂ ವ್ಯಾಖ್ಯಾನ ಸುಂದರ ಹಾಗೂ ಸರಳವಾಗಿ ಮೂಡಿಬಂದಿದೆ.
This is wonderful rendition and very appropriate explanation Nimage nanna sharanugalu. sureshbabu chilugodu from Shanghai china
What a gifted artiste is Smt Lakshmi Jaiprakash. What an excellence in gamaka. God bless.
ಅಮೇರಿಕಾ ಮತ್ತು ಯುರೋಪ್ ಜಗತ್ತನ್ನು ತಿನ್ನುವ ಪರಾವಲಂಬಿಗಳು. ವಸಾಹತುಶಾಹಿಗಳು ಪ್ರಪಂಚದಾದ್ಯಂತ ಮುಗ್ಧ ನಾಗರಿಕರನ್ನು ಲೂಟಿ ಮಾಡಿದರು, ಮೋಸ ಮಾಡಿದರು ಮತ್ತು ಕಟುಕಿದರು. ನಿಮ್ಮ ವಿಶ್ಲೇಷಣೆ ತುಂಬಾ ನಿಜ, ಭಾರತೀಯರು ಷಂಡರು ಮತ್ತು ಬೂಟ್ ನೆಕ್ಕುವ ಮೂರ್ಖರು.
🙏🙏🙏
ಶನೀಶ್ಚರ ಸರಿಯಾದ ಪದ ವೆಂದು ಹೇಳಿರುವರು (ಶನೀಶ್ವರ ಅಲ್ಲವಂತೆ)
FYI, Sri Mutthuswami Deekshithar has composed Ruth’s on Shaneeswara
ವಿದ್ಯಾಭೂಷಣ ಅವರತ್ರ ಹಾಡಿಸಿ sir 🙏
entahaa paripoorna vyakthitva... swamigalu..
ಧನ್ಯವಾದಗಳು
ಸುಶ್ರಾವ್ಯ ವಾದ ವಚನ ಗಾಯನ 👌🙏🏼 ಒಳ್ಳೆಯ ವಚನ ವ್ಯಾಖ್ಯಾನ ಇಂತಹ ಜ್ಞಾನ ಕ್ಕೆ ನನ್ನ 🙏🏼🙏🏼
Life in multiverse ✍️ by Bapuji Dashrath bhai patel Vishwa parivartak ishwariya vidyalaya ahamadabad gujrat
ನಿಮ್ಮ ಪಾದರವಿಂದಗಳಿಗೆ ಅನಂತಕೋಟಿ ಸಾಷ್ಟಾಂಗ ನಮಸ್ಕಾರಗಳು. ಅವರು ಆಡುತ್ತಿದ್ದ ಭಾಷೆಯನ್ನೇ ನೀವು ಬಳಸಿದ್ದೀರಲ್ಲ. ಭಾಷೆಯ ಪ್ರಭುತ್ವ ನಿಮ್ಮಂಥವರಿಗೆ ಮಾತ್ರ ಸಾಧ್ಯ.
🌹🌹🌹
ಮನುವಾದಿ ಮನಸ್ಥಿತಿ ಬದಲಾಗಬೇಕಿದೆ
ಆ ಮಹಾನುಭಾವರ ಬಗ್ಗೆ ಏಷ್ಟು ಹೇಳಿದರು ಕಮ್ಮಿ. ಅವರೆಲ್ಲಿ ಹೋಗಿದಾರೆ. ನಮ್ಮೆಲ್ಲ ಮಾತುಗಳನ್ನು ಕೇಳುತ್ತಾ ಇದ್ದಾರೆ.
Excellent
The narration is reflecting the ' Yella yogadagaaythe ' in the form of voice. The spiritual connection between Sri Swamy and Sastry is beyond the imagination of the common man. Excellent presentation by Sri Ramasheshan sir. BMR Reddy
🙏🙏
ಎಲ್ಲಾ ಪುಸ್ತಕದಲ್ಲಿರೋದೇ ಆಯ್ತು... ಇವರು ತಮ್ಮ ಅನುಭವ ಹೇಳೋದು ಏನು?
ಸುಮ್ನಿರಿ ಅಣ್ಣ. ಪುಸ್ತಕ ಓದಿಲ್ಲದೆ ಇರೋರು ನನಂತೋರು ಕೆಳ್ತಿವಿ.
Yegdage yella ithe andare yogdalli ella ide yendu Martha mukunduru swamygalu dodda thapaswigalu namaste mukunduru swamy
Excellent
ಬೆಳಗೆರೆ ಶಾಸ್ತ್ರಿಗಳ ' ಯೇಗ್ದಾಗೆಲ್ಲಾ ಐತೆ' ಕೃತಿಯಲ್ಲಿ ಓದಿದ್ದೇನೆ
Very good Narration by Shri Ramaseshan. Thanks a lot.
ಸ್ವಾಮಿಗಳು ನಡೆದಾಡಿದ ಜಾಗ ದೇವನೂರು ಕಬ್ಬಿನಹಳ್ಳ ಹೇಮಗಿರಿ ಬೆಟ್ಟ. ಸಕ್ರೆಪಟ್ಟಣ ಕರಡಿಗವಿಮಠ ಮುಂತಾದ ಊರುಗಳು ಹಳ್ಳಿಗಳು ಸುತ್ತಮುತ್ತ ಇವೆ. ಇನ್ನೊಂದು ನೀರುಗುಂಡಿ ಮಠ ಅಂತ ಇದೇ. ಅದು ಕೂಡ ಮುಕುಂದೂರು ಸ್ವಾಮಿಗಳು ಇದ್ದಂತಹ ಜಾಗ.
ಮಾಯಾಗೊಂಡನಹಳ್ಳಿ ಅಲ್ಲ ಮಾರಗೊಂಡನಹಳ್ಳಿ.
ಅದ್ಭುತವಾಗಿದೆ.....ಧನ್ಯವಾದಗಳು....
ಈಗಲೂ ಬೋಳನಹಳ್ಳಿಯಲ್ಲಿ ಮುಕುಂದೂರು ಸ್ವಾಮಿಗಳು ಶ್ರೀ ಆಂಜನೇಯನೊಂದಿಗೆ ಸಂವಾದಿಸಿದ ಮೂರ್ತಿ ಮತ್ತು ದೇವಸ್ಥಾನವಿದೆ. ತಿಂಮೇಗೌಡರ ಮನೆಯು ಕೂಡ ಅಲ್ಲೇ ಇದೇ. ಹಾಗೆ ಸಂರಕ್ಷಣೆ ಕೂಡ ಮಾಡಲಾಗಿದೆ. ಬೆಳಗೆರೆ ಕೃಷ್ಣಶಾಸ್ತ್ರಿಗಳು ವಾಸವಾಗಿದ್ದ ಕೊಠಡಿಯನ್ನು ಸಹ ನೋಡಬಹುದು. ಅಷ್ಟು ಸರಳ ಜೀವನ ಮಾಡಿದ ಕೃಷ್ಣಶಾಸ್ತ್ರಿಗಳು ಮತ್ತು ಮುಕುಂದೂರು ಸ್ವಾಮಿಗಳು.
ಬಾಣಾವಾರದಿಂದ ಜಾವಗಲ್ ಮಾರ್ಗವಾಗಿ ಹೋದರೆ ಮಾರಗೊಂಡನಹಳ್ಳಿ ಅನ್ನುವ ನಾಮಫಲಕ ಬಲಭಾಗಕ್ಕೆ ಸಿಗುತ್ತದೆ. ಅಲ್ಲಿಂದ ಸ್ವಲ್ಪ ದೂರ ಹೋದರೆ ನಿಮಗೆ ಮಾರಗೊಂಡನಹಳ್ಳಿ ತಲುಪುತ್ತಿರ. ಜೀವನದಲ್ಲಿ ಒಮ್ಮೆಯಾದರೂ ಮುಕುಂದೂರು ಸ್ವಾಮಿಗಳ ದರ್ಶನ ಮಾಡಲೇಬೇಕು. ಅಂಥಾ ಪುಣ್ಯ ಸ್ಥಳ ಪಾರಮಾರ್ಥಿಕರಿಗೆ. ಸರ್ವ ಜನಾಂಗದವರನ್ನೂ ಸಮಾಭಾವದಿಂದ ನೋಡಿದ ಚೈತನ್ಯ ಮೂರ್ತಿ ನಮ್ಮ ನಿಮ್ಮೆಲ್ಲರ ಮುಕುಂದೂರು ಸ್ವಾಮಿಗಳು. ನೀವು ಅವರ ಮೂರ್ತಿಯ ಮುಂದೆ ಕೂತರೆ ಸಾಕು ಎಂತಹ ಅನುಭೂತಿ ಮತ್ತು ಸಮಾಧಾನ ಸಿಗುತ್ತದೆ ಎಂಬುದನ್ನು ಅನುಭವಿಸಿಯೇ ತಿಳಿಯಬೇಕು. ಕುಂದಲಿನಿ ಜಾಗೃತ ಮಾಡಿಕೊಳ್ಳುವ ಸಾಧಕರಿಗಂತೂ ಹೇಳಿ ಮಾಡಿಸಿದ ಜಾಗ...!! ನನಗಂತೂ ಆ ಸ್ಥಳದಲ್ಲಿ ಆದಂಥ ಅನುಭವ ಅಂತಿದ್ದಹುದಲ್ಲ. ಸ್ವಾಮಿಗಳೊಂದಿಗೆ ಅನುಸಂಧಾನ ಮಾಡುವುದಾದರೆ ಅದರ ಆನಂದವೇ ಬೇರೆ. ಅಂದುಕೊಡಿದ್ದನ್ನೆಲ್ಲ ಈಡೇರಿಸುವ ಚೈತತ್ಯ ಮೂರ್ತಿ ಶ್ರೀ ಮುಕುಂದೂರು ಮಹಾ ಸ್ವಾಮಿಗಳು.
`ಕುಂಡಲಿನಿ ` ಪದ ತಪ್ಪಾಗಿ ಕುಂದಲಿನಿ ಆಗಿದೆ ಕ್ಷಮಿಸಿ.
ದೇವನೂರು ಮಾರ್ಗದಿಂದ ಮುಂದೆ ಚಿಕ್ಕಜ್ಜಿಕಟ್ಟೆ ಮಾರ್ಗವಾಗಿ ಹೋದರೆ ಮಾರಗೊಂಡನಹಳ್ಳಿ `ಮುಕುಂದೂರು ಸ್ವಾಮಿಗಳ ` ದಿವ್ಯ ಚೇತನದ ಗದ್ಫುಗೆ ಸಿಗುತ್ತದೆ. ಆ ಹಳ್ಳಿಗೆ ಮಾರ್ಗನಹಳ್ಳಿ ಅಂತಲೂ ಕರೀತಾರೆ.
ಮುಕಂದೂರು ಸ್ವಾಮಿಗಳ ಕುರಿತ ಬೆಳಗೆರೆ ಕೃಷ್ಣಶಾಸ್ತ್ರಿ ಅವರ ಕೃತಿ ಓದಿದ್ದೇನೆ.ಅದ್ಭುತ ಅನುಭಾವ ತುಂಬಿದ ಗ್ರಂಥ. ಧನ್ಯವಾದಗಳು ಸಾರ್ 👏👏🌹🌹🌅
ಯಾವ ಹೂಸ ಸ್ವ ಅನುಭವ ಇಲ್ಲ ಎಲ್ಲಾ ಯೇಗ್ದಾಗೆಲ್ಲ ಐತೆ ಪುಸ್ತಕದ ವಿವರಣೆ ಅಷ್ಟೇ.
Madam nivu yoga sadhane maduttiddira? Nimage siddhi agideya? Agiddare yoga sadhakarige margadashrana maduttira please?🙏🙏🙏
🙏🙏🙏🙏🙏
Thank you for excellent explanation.. Jai Mukunduru swamy galu
ಸ್ವಾಮಿ ನಾನು ಕೂಡ ಯೇಗ್ದಾಯಲ್ಲ ಐತೆ ಓದಿದ್ದೆ. ನಿಮ್ಮಂತವರಿಂದ ಆನೇಕ ವಿಚಾರಗಳನ್ನು ತಿಳಿಸಿದ್ದಕ್ಕೆ ಧನ್ಯವಾದಗಳು.
Mayagondanahalli alla maragondnahalli.
I respect Shani but not worship.
ಚಲೋ. ಅಭಿನಂದನೆಯು. 🌷🙏
ಧನ್ಯಾಸ್ಮಿ .
ಪಂಡಿತರ ಪಾವನ ಚರಣಗಳಿಗೆ ನಮೋನಮ: ಇಂಥ ವಿಚಾರಗಳು ಬರ್ತಿರಲಿ. ಮೌಲ್ಯಗಳ ಕುರಿತಾದ ಪಾಠಗಳು ಈಗ ಇಲ್ಲವೇ ಇಲ್ಲ. ಸಮಾಜಕ್ಕೆ ಇಂಥವರ ಮಾರ್ಗದರ್ಶನ ಅಗತ್ಯವಾಗಿದೆ.