GADINAADA KRANTI
GADINAADA KRANTI
  • 1 573
  • 13 342 263
ವಿಜಯಪುರದಲ್ಲಿ‌ ಪಾಲಿಕೆಯಿಂದ ಕಟ್ಟಡ ತೆರವು ಕಾರ್ಯ. ಬಿಗಿ ಪೊಲೀಸ್ ಭದ್ರತೆ | Building clearance | Vijayapura
#GadinaadaKranti #Vijayapura #buildingdemolition
Join this channel to get access to perks:
th-cam.com/channels/Wx8IwMc2JQ6JNqBFZvBH0g.htmljoin
ವಿಜಯಪುರದಲ್ಲಿ‌ ಪಾಲಿಕೆಯಿಂದ ಕಟ್ಟಡ ತೆರವು ಕಾರ್ಯ. ಬಿಗಿ ಪೊಲೀಸ್ ಭದ್ರತೆ
Building clearance work by Corporation in Vijayapura. Tight police security
#vijayapura #vijayapuraairport #vijayapuranewstoday #vijayapuraborewellnews #vijayapurarailwaystation #vijayapurasuddino1 #vijayapuranagin #vijayapuranews #vijayapurakarnataka #vijayapurakaraga #vijayapuraelectionnews2024 #vijayapurafood #vijayapuraborewell #vijayapuratouristplaces #buildingclearance #zombiedefensebuildingclearance #buildingdemolishvijayapura #buildingdemolishvijayapura #buildingdemolishvijayapuratemple #buildingdemolishvijayapurahouse
"ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ಜನತೆಯ ಮೆಚ್ಚುಗೆಯ ಡಿಜಿಟಲ್ ಚಾನಲ್ ಇದ್ದು, ವಿಜಯಪುರ ಜಿಲ್ಲೆಯಲ್ಲಿನ ಪ್ರಮುಖವಾದ ದೈನಂದಿನ ರಾಜಕೀಯ, ವಾಣಿಜ್ಯ, ಅಪರಾಧ ಸೇರಿದಂತೆ ಪ್ರಚಲಿತ ಸುದ್ದಿಗಳನ್ನು ವಿಕ್ಷಕರುಗಳಾದ ತಮ್ಮೆದುರು ಪ್ರಸ್ತುತ ಪಡಿಸುತ್ತಿರುವ ಚಾನಲ್ ಇದಾಗಿದೆ.
ಅಷ್ಟೇ ಅಲ್ಲದೇ ನಮ್ಮ ತಂಡ ಜಿಲ್ಲೆಯ ಹುದುಗಿ ಹೋಗಿರುವ ಇತಿಹಾಸವನ್ನು ಹೆಕ್ಕಿ ತೆಗೆಯುವ ಪ್ರಯತ್ನ, ಎಲೆಮರದ ಕಾಯಿಯಂತಿರುವ ಸಾಧಕರ ಪರಿಚಯ, ಸಾಹಿತಿಗಳ ಬದುಕು - ಬರಹಗಳು, ರಾಜಕೀಯದ ವಿಶ್ಲೇಷಣೆಗಳು ಸೇರಿದಂತೆ ಇನ್ನೀತರ ದೈನಂದಿನ ಸುದ್ದಿಗಳನ್ನು ನಿಮ್ಮ ಅಂಗೈಯಲ್ಲಿ ತೋರಿಸುವ ನಮ್ಮ "ಗಡಿನಾಡ ಕ್ರಾಂತಿ" ತಂಡದ ಪ್ರಯತ್ನ ನಿರಂತರವಾಗಿದೆ.
ಅಲ್ಲದೇ "ಗಡಿನಾಡ ಕ್ರಾಂತಿ" ಆರ್ ಎನ್ ಐ ನೊಂದಾಯಿತ ಕನ್ನಡ ಪತ್ರಿಕೆಯೂ ಆಗಿದ್ದು, ವಿಜಯಪುರದಿಂದ ದಿನನಿತ್ಯ ಪ್ರಕಟವಾಗುತ್ತದೆ.
--------------------------------------------------------------
"Gadinaada Kranti" is a digital channel appreciated by the people of Gnannagari Vijayapur district, this is a channel that presents the most important daily politics, commerce, crime and current news in Vijayapur district to the viewers.
A part from that, our team's effort to dig up the embedded history of the district, introduction of the pros like leaf tree, literary life - writers, analysis of politics and other daily news, our "Gadinaada Kranti" team is continuously trying to show you the daily news.
Also "Gadinaada Kranti" is an RNI registered Kannada newspaper published daily from Vijayapura.
-: Reach Us :-
E-mail - gadinaadakranti@gmail.com
Facebook - gadinaadakranti
Twitter - gadinaadakranti?s=08
Web - gadinaadakranti.com/
What's App Channel - Follow the Gadinaada kranti (ಗಡಿನಾಡ ಕ್ರಾಂತಿ) channel on WhatsApp: whatsapp.com/channel/0029Va4D97V5fM5h6FwzlC3t
มุมมอง: 6 792

วีดีโอ

ಪೇಜಾವರ ಶ್ರೀಗಳ ವಿರುಧ್ಧ ವಿಜಯಪುರ ಕಾಂಗ್ರೆಸ್ ಮುಖಂಡ ವಾಗ್ದಾಳಿ | Pejawar Shri | Vijayapura @gadinaadakranti
มุมมอง 1.3K2 ชั่วโมงที่ผ่านมา
#GadinaadaKranti #SMPatilganihar #pejawarswamiji Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ಪೇಜಾವರ ಶ್ರೀಗಳ ವಿರುಧ್ಧ ವಿಜಯಪುರ ಕಾಂಗ್ರೆಸ್ ಮುಖಂಡ ವಾಗ್ದಾಳಿ. Vijayapur Congress leader lashed out against Mr. Pejavara. #pejawarswamijinews #pejawarswamijivijayapura #smpatilganiharslamstopejawarswamiji #smpatilganiharreactspejawarswamijistatement #pejawarswa...
ಯತ್ನಾಳ್ ಪತ್ರ ಎಂಬಿ ಪಾಟೀಲ್ ಉತ್ತರ. | M B Patil | Yatnal | Politics @gadinaadakranti
มุมมอง 9K7 ชั่วโมงที่ผ่านมา
#GadinaadaKranti #basanagoudapatilyatnal #mbpatil Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ಯತ್ನಾಳ್ ಪತ್ರ ಎಂಬಿ ಪಾಟೀಲ್ ಉತ್ತರ Yatnal Patra MB Patil Answer ವಿಜಯಪುರ ನಗರ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ದೇಹಲಿಗೆ ತೆರಳಿ, ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಅವರಿಗೆ ಮನವಿ ಸಲ್ಲಿಸಿ, ಮಾತನಾಡಿರುವುದರ ಬಗ್ಗೆ ವಿಜಯಪುರದಲ್ಲಿ ರಾಜ್ಯ ಸಚಿವ ಎಂಬಿ ಪಾಟೀಲ್ ಅವರು ಪ್ರತಿಕ್ರಿಯೆ ನೀಡಿದರು. V...
ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ್ ಕೂಚಬಾಳ ಮಾಧ್ಯಮಗೋಷ್ಠಿ | R S Patil Kuchabal @gadinaadakranti
มุมมอง 2.1K7 ชั่วโมงที่ผ่านมา
#GadinaadaKranti #Vijayapura #RSPatilKuchabal ಬಿಜೆಪಿ ಜಿಲ್ಲಾಧ್ಯಕ್ಷ ಆರ್. ಎಸ್. ಪಾಟೀಲ್ ಕೂಚಬಾಳ ಮಾಧ್ಯಮಗೋಷ್ಠಿ. BJP District President R. S. Patil Koochaba's media conference. #rspatilkuchabalpressmeettoday # #RSPatilKuchabalnews #rspatilkuchabalspeech #rspatilspeechatvijayapura #rspatilbjpdistrictpresident #bjpdistrictpresidentrspatil #vijayapurabjppresident "ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪುರ ಜಿಲ್ಲೆಯ ...
ಕೂಡಲ ಸಂಗಮ ಶ್ರೀಗಳ ಎದುರೇ ಪಂಚಮಸಾಲಿ ನಾಯಕರ ವಿರುದ್ಧ ಕಾಶಪ್ಪನವರ ವಾಗ್ದಾಳಿ.| Kashappanavar| Yatnal | Politics
มุมมอง 3.6K9 ชั่วโมงที่ผ่านมา
#GadinaadaKranti #basanagoudapatilyatnal #vijayanandkashappanavar Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ಕೂಡಲ ಸಂಗಮ ಶ್ರೀಗಳ ಎದುರೇ ಪಂಚಮಸಾಲಿ ನಾಯಕರ ವಿರುದ್ಧ ಕಾಶಪ್ಪನವರ ವಾಗ್ದಾಳಿ. Kashappan's rant against Panchamasali leaders in front of Kudala Sangam Shri. #vijayanandkashappanavaronyatnal #panchamasalicommunity #vijayanandonyatnal #panchamasalirese...
ಸಚಿವ ಸ್ಥಾನ ಸಿಗದಿದ್ದಕ್ಕೆ ಸಂಸದ ಜಿಗಜಿಣಗಿ ಮೊದಲ ಪ್ರತಿಕ್ರಿಯೆ | Ramesh Jigajinagi | @gadinaadakranti
มุมมอง 25K14 ชั่วโมงที่ผ่านมา
#GadinaadaKranti #Vijayapura #rameshjigajinagi Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ಸಚಿವ ಸ್ಥಾನ ಸಿಗದಿದ್ದಕ್ಕೆ ಸಂಸದ ಜಿಗಜಿಣಗಿ ಮೊದಲ ಪ್ರತಿಕ್ರಿಯೆ. MP Gigajinagi's first reaction to not getting a ministerial position. #rameshjigajinaginews #rameshjigajinagitodaynews #rameshjigajinagireactsmissingminister #mpvijayapura #rameshjigajinagilatestnews ...
ವಿಜಯಪುರದಲ್ಲಿ ಪೇಜಾವರ ಶ್ರೀ ಮಹತ್ವದ ಸುದ್ದಿಗೋಷ್ಠಿ | Pejawar Swamiji | Vijayapura @gadinaadakranti
มุมมอง 625วันที่ผ่านมา
#GadinaadaKranti #Vijayapur #pejawarswamiji Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ಅಯೋಧ್ಯೆಯಲ್ಲಿ ಬಿಜೆಪಿ ಸೋತಿದ್ದೇಕೆ. ವಿಜಯಪುರದಲ್ಲಿ ಪೇಜಾವರ ಶ್ರೀ ಮಾಧ್ಯಮಗೋಷ್ಠಿ. Why did BJP lose in Ayodhya? Mr. Page's media conference at Vijayapura. #pejawarswamijireactsrammandir #pejawarswamijireactsayodhyabjploss #ayodhyapolitics #pejawarswamijivisitvijayapura #...
ತೆಪ್ಪ ದುರಂತದ‌ ಸ್ಥಳಕ್ಕೆ ಸಚಿವ ಶಿವಾನಂದ ಪಾಟೀಲ್ ಭೇಟಿ. ಪ್ರತಿಕ್ರಿಯೆ | Shivananda Patil | raft disaster.
มุมมอง 10Kวันที่ผ่านมา
#GadinaadaKranti #Vijayapura #shivanandpatil Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin Minister Shivananda Patil visited the site of the raft disaster. #ministershivanandpatil #shivanandpatilvisitkolharbackriverincident #kolharincident #krishnariverbackwaterincident #shivanandpatilreacts #shivananfpatiltodaynews #shivananfpatillivevideo #shiva...
ತೆಪ್ಪ ದುರಂತದ ಬಗ್ಗೆ ವಿಜಯಪುರ ಎಸ್ ಪಿ ಅವರಿಂದ ಸಂಪೂರ್ಣ ಮಾಹಿತಿ | Krishna River Back water | SP Vijayapur
มุมมอง 11Kวันที่ผ่านมา
#GadinaadaKranti #krishnariver #spvijayapura Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ತೆಪ್ಪ ದುರಂತದ ಬಗ್ಗೆ ವಿಜಯಪುರ ಎಸ್ ಪಿ ಅವರಿಂದ ಸಂಪೂರ್ಣ ಮಾಹಿತಿ Full information about the raft tragedy from SP Vijayapur. #krishnariverbackwaterincident #krishnariverincident #krishnariver6peopleincident #6peopleincidentkrishnariver #spvijayapurainformed #spvijayap...
ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಬಗ್ಗೆ ಶಾಸಕ ಯತ್ನಾಳ್ ಮಹತ್ವದ ಹೇಳಿಕೆ | Basanagouda Yatnal @gadinaadakranti
มุมมอง 59K14 วันที่ผ่านมา
#GadinaadaKranti #Vijayapura #basanagoudapatilyatnal Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ರಾಜ್ಯ ಬಿಜೆಪಿಯಲ್ಲಿ ಬದಲಾವಣೆ ಬಗ್ಗೆ ಶಾಸಕ ಯತ್ನಾಳ್ ಮಹತ್ವದ ಹೇಳಿಕೆ. MLA Yatnal's important statement about change in Karnataka state BJP. #basanagoudapatilyatnalreactskarnatakabjp #basanagoudapatilyatnaltodaynews #basanagoudapatilyatnallivenews #basanagoudap...
ಸಿಎಂ ಬದಲಾವಣೆ ವಿಚಾರ. ಶಿವಾನಂದ ಪಾಟೀಲ್ ಪ್ರತಿಕ್ರಿಯೆ. | cm change | DKS | Siddaramaiah | Shivanand patil
มุมมอง 10K14 วันที่ผ่านมา
#GadinaadaKranti #cmchange #shivanandpatil Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ಸಿಎಂ ಬದಲಾವಣೆ ವಿಚಾರ. ಸಚಿವ ಶಿವಾನಂದ ಪಾಟೀಲ್ ಪ್ರತಿಕ್ರಿಯೆ.. CM change issue. Minister Sivananda Patil's response. #shivanandapatilreacts #shivanandpatiltodaynews #shivanandpatillatestnews #shivanandpatilreactcmchange #shivanandpatilspeech #shivanandpatilpolitics #cm...
ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಟಿ. | MP Govinda Karajola's press conference @gadinaadakranti
มุมมอง 1.1K14 วันที่ผ่านมา
#GadinaadaKranti #Vijayapura #govindkarjol Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ಸಂಸದ ಗೋವಿಂದ ಕಾರಜೋಳ ಸುದ್ದಿಗೋಷ್ಟಿ. MP Govinda Karajola's press conference. #govindkarjol #govindkarjoltodaynews #govindkarjolchitradurga #govindkarjolnomination #govindkarjolgoback #govindkarjolspeechinassembly #govindkarjolspeech #govindkarjolmpticket #govindka...
ವಕ್ಪ್ ಆಸ್ತಿ ವಿಚಾರದಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡರು | Congress leaders | Yatnal
มุมมอง 2.9K14 วันที่ผ่านมา
#GadinaadaKranti #smpatilganihar #basanagoudapatilyatnal Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ವಕ್ಪ್ ಆಸ್ತಿ ವಿಚಾರದಲ್ಲಿ ಯತ್ನಾಳ್ ವಿರುದ್ಧ ವಾಗ್ದಾಳಿ ನಡೆಸಿದ ಕಾಂಗ್ರೆಸ್ ಮುಖಂಡರು. Congress leaders lashed out at Yatnal over Wakp property issue. #waqfboard #basanagoudapatilyatalreactswaqfboard #smpatillashedoutyatnal #vijayapuracongressleader #smpatilg...
ವಿಜಯಪುರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ. ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಭಾಷಣ | BJP Protest Vijayapura
มุมมอง 2.5K14 วันที่ผ่านมา
#GadinaadaKranti #Vijayapura #bjpprotest Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ವಿಜಯಪುರದಲ್ಲಿ ಬಿಜೆಪಿ ಬೃಹತ್ ಪ್ರತಿಭಟನೆ. ಜಿಲ್ಲಾಧ್ಯಕ್ಷ ಆರ್ ಎಸ್ ಪಾಟೀಲ್ ಭಾಷಣ. Massive BJP protest in Vijayapur. District President RS Patil's speech. #vijayapurabjpprotest #rspatilkuchabalspeech #vijayapuratodaynews #vijayapuratodanews "ಗಡಿನಾಡ ಕ್ರಾಂತಿ" ಜ್ಞಾನನಗರಿ ವಿಜಯಪು...
ವಿಜಯಪುರದಲ್ಲಿ ಮೆಡಿಕಲ್ ಕಾಲೇಜ್.! ಆರೋಗ್ಯ ಸಚಿವರಿಂದ ಮಹತ್ವದ ಹೇಳಿಕೆ | Dinesh Gundurao Visit Vijayapura
มุมมอง 7K14 วันที่ผ่านมา
#GadinaadaKranti #Vijayapura #dineshgundurao Join this channel to get access to perks: th-cam.com/channels/Wx8IwMc2JQ6JNqBFZvBH0g.htmljoin ವಿಜಯಪುರದಲ್ಲಿ ಮೆಡಿಕಲ್ ಕಾಲೇಜ್.! ಆರೋಗ್ಯ ಸಚಿವರಿಂದ ಮಹತ್ವದ ಹೇಳಿಕೆ. Medical College in Vijayapur. An important statement from the Minister of Health. #dineshgunduraovisitdistricthospitalvijayapura #healthministerdineshgundurao #districthospitalvijayapura #dineshgun...
ವಿಜಯಪುರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಹೇಳಿಕೆ.| Dinesh Gundurao | Vijayapura | Politics
มุมมอง 5K14 วันที่ผ่านมา
ವಿಜಯಪುರದಲ್ಲಿ ಆರೋಗ್ಯ ಸಚಿವ ದಿನೇಶ್ ಗುಂಡೂರಾವ್ ಮಹತ್ವದ ಹೇಳಿಕೆ.| Dinesh Gundurao | Vijayapura | Politics
ನಕಲಿ ದಾಖಲೆ ಸೃಷ್ಟಿಸುವ ಖದೀಮರ ಬಂಧನದ ಬಗ್ಗೆ ಮಾಹಿತಿ ನೀಡಿದ ಎಸ್ ಪಿ. ಪೂರ್ಣ ವಿಡಿಯೋ | Land Mafia Vijayapura
มุมมอง 3.6K14 วันที่ผ่านมา
ನಕಲಿ ದಾಖಲೆ ಸೃಷ್ಟಿಸುವ ಖದೀಮರ ಬಂಧನದ ಬಗ್ಗೆ ಮಾಹಿತಿ ನೀಡಿದ ಎಸ್ ಪಿ. ಪೂರ್ಣ ವಿಡಿಯೋ | Land Mafia Vijayapura
ವಿಜಯಪುರ ಜನ ಜಾಗೃತರಾಗಿದ್ದಾರೆ. ಯತ್ನಾಳ್ ಅದ್ಬುತ ಭಾಷಣದ ಪೂರ್ಣ ವಿಡಿಯೋ.| Yatnal Full Speech @gadinaadakranti
มุมมอง 19K14 วันที่ผ่านมา
ವಿಜಯಪುರ ಜನ ಜಾಗೃತರಾಗಿದ್ದಾರೆ. ಯತ್ನಾಳ್ ಅದ್ಬುತ ಭಾಷಣದ ಪೂರ್ಣ ವಿಡಿಯೋ.| Yatnal Full Speech @gadinaadakranti
ಇದು ನಮ್ಮ ದೇಶ ರೀ ಯತ್ನಾಳ್. ಜಮೀರ್ ಅಹಮ್ಮದ್ ವಾಗ್ದಾಳಿ. | BZ Zameer Ahmad Khan on Yatnal @gadinaadakranti
มุมมอง 4.5K14 วันที่ผ่านมา
ಇದು ನಮ್ಮ ದೇಶ ರೀ ಯತ್ನಾಳ್. ಜಮೀರ್ ಅಹಮ್ಮದ್ ವಾಗ್ದಾಳಿ. | BZ Zameer Ahmad Khan on Yatnal @gadinaadakranti
ಸಂಸದ ಜಿಗಜಿಣಗಿ‌ ಹಾಗೂ ನಾನು ಜಗಳಾ ಮಾಡಿಲ್ಲ. ಯತ್ನಾಳ್ ಸ್ಪಷ್ಟನೆ. Yatnal | Jigajinagi @gadinaadakranti
มุมมอง 6K14 วันที่ผ่านมา
ಸಂಸದ ಜಿಗಜಿಣಗಿ‌ ಹಾಗೂ ನಾನು ಜಗಳಾ ಮಾಡಿಲ್ಲ. ಯತ್ನಾಳ್ ಸ್ಪಷ್ಟನೆ. Yatnal | Jigajinagi @gadinaadakranti
ಯತ್ನಾಳ್ ವಿರುದ್ಧ SDPI ಮುಖಂಡರ ವಾಗ್ದಾಳಿ | Basanagouda Patil Yatnal | SDPI | Vijayapura @gadinaadakranti
มุมมอง 21K14 วันที่ผ่านมา
ಯತ್ನಾಳ್ ವಿರುದ್ಧ SDPI ಮುಖಂಡರ ವಾಗ್ದಾಳಿ | Basanagouda Patil Yatnal | SDPI | Vijayapura @gadinaadakranti
ವಿಜಯಪುರದಲ್ಲಿ ಬಾಬುರಾಜೇಂದ್ರ ನಾಯಕ ಮಾಧ್ಯಮಗೋಷ್ಠಿ | Baburajendra Naik | Vijayapur @gadinaadakranti
มุมมอง 2.4K21 วันที่ผ่านมา
ವಿಜಯಪುರದಲ್ಲಿ ಬಾಬುರಾಜೇಂದ್ರ ನಾಯಕ ಮಾಧ್ಯಮಗೋಷ್ಠಿ | Baburajendra Naik | Vijayapur @gadinaadakranti
ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಖಾನ್ ಗೆ ಎಚ್ಚರಿಕೆ ನೀಡಿದ ಶಾಸಕ ಯತ್ನಾಳ್.| Yatnal | Zameer | Shivanand Patil
มุมมอง 34K21 วันที่ผ่านมา
ಶಿವಾನಂದ ಪಾಟೀಲ್, ಜಮೀರ್ ಅಹ್ಮದ್ ಖಾನ್ ಗೆ ಎಚ್ಚರಿಕೆ ನೀಡಿದ ಶಾಸಕ ಯತ್ನಾಳ್.| Yatnal | Zameer | Shivanand Patil
ಧರ್ಮಗುರು ತನ್ವೀರ ಪೀರಾ ಹಾಸ್ಮಿ, ಸಚಿವ ಜಮೀರ್ ಭೇಟಿ. ವಿದ್ಯಾರ್ಥಿನಿಗೆ ಧನ ಸಹಾಯ | Zameer Ahmed Visit Vijayapura
มุมมอง 12K21 วันที่ผ่านมา
ಧರ್ಮಗುರು ತನ್ವೀರ ಪೀರಾ ಹಾಸ್ಮಿ, ಸಚಿವ ಜಮೀರ್ ಭೇಟಿ. ವಿದ್ಯಾರ್ಥಿನಿಗೆ ಧನ ಸಹಾಯ | Zameer Ahmed Visit Vijayapura
ವಿಜಯಪುರಕ್ಕೆ ಬಂದು ಯತ್ನಾಳ್ ವಿರುದ್ಧ ಜಮೀರ್ ವಾಗ್ದಾಳಿ | BZ Zameer Ahmed Khan | Yatnal | vijayapura
มุมมอง 66K21 วันที่ผ่านมา
ವಿಜಯಪುರಕ್ಕೆ ಬಂದು ಯತ್ನಾಳ್ ವಿರುದ್ಧ ಜಮೀರ್ ವಾಗ್ದಾಳಿ | BZ Zameer Ahmed Khan | Yatnal | vijayapura
ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ | Yatnal | BJP Protest Vijayapur
มุมมอง 3.6K21 วันที่ผ่านมา
ಯತ್ನಾಳ್ ನೇತೃತ್ವದಲ್ಲಿ ಬಿಜೆಪಿ ಕಾರ್ಯಕರ್ತರಿಂದ ಬೃಹತ್ ಪ್ರತಿಭಟನೆ | Yatnal | BJP Protest Vijayapur
ವಿಜಯಪುರದಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಸಕ್ಕರೆ ಸಚಿವರ ವಿರುದ್ಧ ಯತ್ನಾಳ್ ವಾಗ್ದಾಳಿ. | Yatnal Speech on Protest
มุมมอง 23K21 วันที่ผ่านมา
ವಿಜಯಪುರದಲ್ಲಿ ಬಿಜೆಪಿ ಪ್ರತಿಭಟನೆಯಲ್ಲಿ ಸಕ್ಕರೆ ಸಚಿವರ ವಿರುದ್ಧ ಯತ್ನಾಳ್ ವಾಗ್ದಾಳಿ. | Yatnal Speech on Protest
ವಿಜಯಪುರಲ್ಲಿ ಜಿಲ್ಲಾಡಳಿತದಿಂದ ಯೋಗ ದಿನಾಚರಣೆ. ಯತ್ನಾಳ್ ಭಾಗಿ. | Yoga Day | Vijayapura | Yatnal | Politics
มุมมอง 7K21 วันที่ผ่านมา
ವಿಜಯಪುರಲ್ಲಿ ಜಿಲ್ಲಾಡಳಿತದಿಂದ ಯೋಗ ದಿನಾಚರಣೆ. ಯತ್ನಾಳ್ ಭಾಗಿ. | Yoga Day | Vijayapura | Yatnal | Politics
ನನಗೆ ರಾಜ್ಯಾಧ್ಯಕ್ಷ ಸ್ಥಾನ ಬೇಕು. ಲೋಕಸಭೆ ಚುನಾವಣೆ ಬಳಿಕ ಯತ್ನಾಳ್ ಬೇಡಿಕೆ |Yatnal | BSY | Vijayendra Politics
มุมมอง 37K21 วันที่ผ่านมา
ನನಗೆ ರಾಜ್ಯಾಧ್ಯಕ್ಷ ಸ್ಥಾನ ಬೇಕು. ಲೋಕಸಭೆ ಚುನಾವಣೆ ಬಳಿಕ ಯತ್ನಾಳ್ ಬೇಡಿಕೆ |Yatnal | BSY | Vijayendra Politics
ಕೃಷ್ಣಾ ತೀರದ ಗುತ್ತಿಗೆದಾರರ ಕೂಗು | Shouts of Krishnatheer contractors | Protest @gadinaadakranti
มุมมอง 1.9K21 วันที่ผ่านมา
ಕೃಷ್ಣಾ ತೀರದ ಗುತ್ತಿಗೆದಾರರ ಕೂಗು | Shouts of Krishnatheer contractors | Protest @gadinaadakranti

ความคิดเห็น

  • @lalitayarnaal
    @lalitayarnaal ชั่วโมงที่ผ่านมา

    ಹೇಳೂದು ಆಚಾರ ತಿನ್ನೋದು ಬದನೇಕಾಯಿ 😂😂. 60ವರ್ಷಗಟ್ಟಲೆ ಕಾಂಗಿಗಳು n ಕಮ್ಯುನಿಸ್ಟ್ ರು ಹಿಂದೂ ಧರ್ಮಕ್ಕಾಗಿ ಏನು ಮಾಡೀರಿ. ಈಗ ಆಡಳಿತ ಸಿಕ್ಕಿಲ್ಲ ಅಂದಾಗ ಏನೇನೋ ತೆಗಿತೀರಿ. ಗ್ಯಾರಂಟಿ ಭಾಗ್ಯದಿಂದ ಮನೆ ಮನೆಯಲ್ಲಿ ಜಗಳ ಸುರು ಆಗ್ಯಾವ ಸರಕಾರಕ್ಕ ಅದೆಲ್ಲಾ ಕೊಡಾಕ ದುಡ್ಡು ಇಲ್ಲಾ ದಿವಾಳಿ ಆಗಾಕ ಹತ್ತಯತಿ 🙄.

  • @manjunathholdur4204
    @manjunathholdur4204 3 ชั่วโมงที่ผ่านมา

    Jai BRP

  • @muragendramath7353
    @muragendramath7353 12 ชั่วโมงที่ผ่านมา

    ಸಮಾಧಾನ

  • @AshokR-sr7di
    @AshokR-sr7di 19 ชั่วโมงที่ผ่านมา

    ಕಾಂಗ್ರೆಸ್ ಸರಕಾರ ಕಿತ್ತ ತಗಿಬೇಕು ಕಾಂಗ್ರೆಸ್ ಸರ್ಕಾರ ಎಲ್ಲಿ ಹೋಯಿತು ಮಾತ ಎಲ್ಲಿ ಕೊಟ್ರೆ ಜನರಿಗೆ 2,000 ಎಲ್ಲಿ ಆಕಳಿಕೆ ಇರಲ್ಲ ಯಾಕೆ ಮೋದಿ ಸರಕಾರ ಬಿಜೆಪಿ ಸರ್ಕಾರ ಇಂದು ಬಸನಗೌಡ ಪಾಟೀಲ್ ಬಿಜಾಪುರ ಎಂದು ಹುಲಿ ಬಸನಗೌಡ ಪಾಟೀಲ ಮೋದಿ ಸರ್ಕಾರ ಬಿಜೆಪಿ

  • @AshokR-sr7di
    @AshokR-sr7di 19 ชั่วโมงที่ผ่านมา

    ಬಿಜೆಪಿ ಸರ್ಕಾರ ಹಿಂದು ಹುಲಿ ಬಸನಗೌಡ ಪಾಟೀಲ್ ಹಿಂದುಳಿ ಜೈ ಶ್ರೀ ರಾಮ್

  • @hanamanthhavannavar6732
    @hanamanthhavannavar6732 21 ชั่วโมงที่ผ่านมา

    ಧರ್ಮದ ಸ್ವಾಮೀಜಿ ಅವರೂ ಜಾತಿ ಸ್ವಾಮಿ ಅಲ್ಲ ಮೊದ್ಲ ನಾಲಾಯಕ್ ರಾಹುಲ್ ಗಾಂಧಿಗೆ ಹೇಳು ರೋ ಹಿಂದೂ ಧರ್ಮದ ಬಗ್ಗೆ ಮಾತಾಡ ರಿ ಸುಮ್ಮ್ ಇರಬೇಕ್ಕೂ ಹೇಳು

  • @mahanteshmalipatil5718
    @mahanteshmalipatil5718 23 ชั่วโมงที่ผ่านมา

    70ವರ್ಷ khangress ಆಳಿದವರು ಬಡತನ ನಿರ್ಮೂಲನೆ ಆಗಿದೆಯಾ

  • @kumarhalaki1890
    @kumarhalaki1890 วันที่ผ่านมา

    Jai brp🚩🚩🚩🚩🚩🚩

  • @siddunagur1527
    @siddunagur1527 วันที่ผ่านมา

    Jai BRP yatnal ji 🔥🔥🚩🚩

  • @BasanthiBasanthi-kr3kh
    @BasanthiBasanthi-kr3kh 3 วันที่ผ่านมา

    Jai brp

  • @channamallikarjunpujari8006
    @channamallikarjunpujari8006 3 วันที่ผ่านมา

    ಇದು ನಮ್ಮ ಉತ್ತರ ಕರ್ನಾಟಕ ನಾಯಕ ಅಂದ್ರ❤

  • @anuradhakulkarni7390
    @anuradhakulkarni7390 3 วันที่ผ่านมา

    I am also sir's student. Very proud of him. Very strict...sweater hakkondu hodra baitidru..abhyasa maadangilla sweater hakkondu doulu madteeri anta baitidru. hingagi thandige nadakkota tuitionge hogtidvi. I could score highest to district in 10th in 1992 because of his teaahing only

  • @narendranreddy1155
    @narendranreddy1155 3 วันที่ผ่านมา

    Le ninu yava sime mla nangantu jothagtila tax keltira tax katavrge enu madtidira nivu first adana eli minister

  • @avvannagwatagi2850
    @avvannagwatagi2850 3 วันที่ผ่านมา

    ನಮ್ಮ ಜಿಲ್ಲಾ ಅಧ್ಯಕ್ಷರು ನಮ್ಮ ಹೆಮ್ಮೆ

  • @SangameshBalegar
    @SangameshBalegar 3 วันที่ผ่านมา

    Hucha kashappanavar

  • @umeshrudramuni6140
    @umeshrudramuni6140 3 วันที่ผ่านมา

    Jay pachima sali Jay chennamma Jaya mrityunjay Swamiji koti Naman Jay BrpBoss Huli Jay Kashyap banvari Jay ❤❤❤❤❤

  • @mutturajudrmutturaj6305
    @mutturajudrmutturaj6305 3 วันที่ผ่านมา

    Nin kodaaoppa saku

  • @aniltalikoti7374
    @aniltalikoti7374 3 วันที่ผ่านมา

    Jai BRP

  • @sidduukkali5234
    @sidduukkali5234 3 วันที่ผ่านมา

    ಅಣ್ಣಾವರೆ ಎಲ್ಲಾರು ಒಂದಾಗಿ ಹೋರಾಟ ಮಾಡಿ ಇಲ್ಲ ಅಂದರೆ 2 A ಸಿಗುವುದಿಲ್ಲ ಅದಿಕಾರ ಇದ್ಧಾಗ ಮಾಡಿ ನಾ ಹೆಚ್ಚು ನಿ ಹೆಚ್ಚು ಅಂದು ಹೋಗಬೇಡಿ ಇದು ನನ್ನ ಕಳಕಳಿಯ ವಿನಂತಿ ಜೈ ಪಂಚಮಸಾಲಿ

  • @rajuraaz4574
    @rajuraaz4574 3 วันที่ผ่านมา

    Tunni jai Basanagoud R patil yatnal

  • @deepachalavadi5220
    @deepachalavadi5220 3 วันที่ผ่านมา

    Good question congratulations super channel

  • @ShivanandbabuShivanadbabu
    @ShivanandbabuShivanadbabu 3 วันที่ผ่านมา

    Jai bjp

  • @sathishkumarms1353
    @sathishkumarms1353 4 วันที่ผ่านมา

    ಜೈ... ಪಂಚಮಸಾಲಿ,,,,, ಮೀಸಲಾತಿ ಅನಿವಾರ್ಯ, ಕಾಶಪ್ಪನವರ ಆದಷ್ಟು ಶೀಘ್ರವಾಗಿ ಸಚಿವ ಸ್ಥಾನ ಲಭೀಸಲಿ ಹಾಗೂ ಮಾದರಿ ರಾಜಕಾರಣಿ ಖ್ಯಾತಿ ನಿಮಗೀರಲಿ.

  • @yashwanth.m.s9
    @yashwanth.m.s9 4 วันที่ผ่านมา

    Ayo shatve nin reservation bekilla tika muchkond nam hindu hen maklu mele kalla madve mulla saabi soolemaklu adunna nimappange huridre nilso noduva

  • @anilchd203
    @anilchd203 4 วันที่ผ่านมา

    ಜೈ ಯತ್ನಾಳ್

  • @vishwanatjaawati3081
    @vishwanatjaawati3081 4 วันที่ผ่านมา

    ನೀನು ಲೋಕಸಭಾ ಸದಸ್ಯ ಆಗಿದ್ದು ನಿನ್ನ ಸೌಭಾಗ್ಯ ಸಾಕು ವಿಜಯಪುರ ಜಿಲ್ಲೆಗೆ ಕೊಡುಗೆ ಏನು ಹತ್ತು ವರ್ಷಗಳ ಕಾಲ ನಿನ್ನ ದರ್ಶನ ಇಲ್ಲ

  • @gurushantmc4763
    @gurushantmc4763 5 วันที่ผ่านมา

    For doing work ministership is not mandatory. Do good to vijayapur. Don't demand post. Learn a lesson from other more talented people in your party.We have voted only for Modiji. Think wisely.

  • @mahadevjabar2724
    @mahadevjabar2724 5 วันที่ผ่านมา

    ಧನಾ ಕೊಯ್ದು, ಛಾಪಲಿ ಹೋಲಿಯೋದು, ಅಂಥಾ ಮಾದಿಗ ಜನಾಂಗ, ಹಿಯಾಳಿಸಿ ಮಾತಾಡ ಬಾರದು.... ಹಿರಿಯರೇ...

  • @ravikumarbadiger2881
    @ravikumarbadiger2881 5 วันที่ผ่านมา

    Mutya ni mp aagida dodda mata ena mantri togondu yen madti sum enjoy madkota hoga

  • @user-pk5mc3ef3v
    @user-pk5mc3ef3v 5 วันที่ผ่านมา

    Super 😅😅

  • @HSBiradar-ls7wf
    @HSBiradar-ls7wf 5 วันที่ผ่านมา

    Jigaji Sahebare you are Great Siddappaga Nachai Ella Nalayaka C.M. Unfit for C.M.

  • @user-xv4zk8bw5y
    @user-xv4zk8bw5y 6 วันที่ผ่านมา

    ಬಸನಗೌಡ ಪಾಟೀಲ 🌹🙏🙏🙏🌹r

  • @user-dk8dd3xm7f
    @user-dk8dd3xm7f 6 วันที่ผ่านมา

    jigajinagi

  • @RatikantBanasode
    @RatikantBanasode 6 วันที่ผ่านมา

    ಅವರು ಹಣ ಕೊಟ್ಟರೂ ನೀವು ಮನೆ ತುಂಬಕೊಂಡು ಕುಂತ್ರಿ

  • @user-dk8dd3xm7f
    @user-dk8dd3xm7f 6 วันที่ผ่านมา

    Super Ramesh

  • @basavarajbiradar11
    @basavarajbiradar11 6 วันที่ผ่านมา

    Kelasa madri Ella talukige

  • @Anjappa-fy7tc
    @Anjappa-fy7tc 6 วันที่ผ่านมา

    Super pic sir ❤❤❤❤

  • @krishnanayak4525
    @krishnanayak4525 6 วันที่ผ่านมา

    Sir nivu mantrikintalu powerfull

  • @shrishailkumbar163
    @shrishailkumbar163 6 วันที่ผ่านมา

    Last Bamper chance aagide...chennagiri mantri aagi yenan maadtiri...Nimma Atmiya bembaligaru Appu Pattanashetti Avarige MLC maadi punyaakatagori...

  • @gopalarabhavi8977
    @gopalarabhavi8977 7 วันที่ผ่านมา

    ಜೈ ಸಿದ್ದರಾಮಯ್ಯ

  • @the.learning_trading930
    @the.learning_trading930 10 วันที่ผ่านมา

    Nan. ಮನೆತನ. .......😢😢😢😢😢

  • @channabasappanm5747
    @channabasappanm5747 10 วันที่ผ่านมา

    ತೀರ್ಕನ ಕನಸು

  • @Ambareesh.Ambi9900
    @Ambareesh.Ambi9900 11 วันที่ผ่านมา

    Dr ಅಂಬೇಡ್ಕರ್ ಅವರು ಹೇಳಿದ್ದು ನಿಜಾನೆ

  • @Ambareesh.Ambi9900
    @Ambareesh.Ambi9900 11 วันที่ผ่านมา

    ಲೋ ಲೌಡ್.... ಏನ ಕಷ್ಟ ಪಟ್ಟು ದುಡದ್ದೀರಾ ನೀವು ವಕ್ಫ್ ಬೋರ್ಡ್ ಆಸ್ತಿ ನಾ 😂😂😂😂

  • @venkannanaik6071
    @venkannanaik6071 11 วันที่ผ่านมา

    Honourable Shivanand Patil district in charge minister attended this tragedy very swiftly He had gone to the village met affected families personally & he said he will do his best to compensate the affected families & he will give them sympathies and moral courage to face this tragic event. It shows his commitment to tragic disaster

  • @RameshPoojary1
    @RameshPoojary1 11 วันที่ผ่านมา

    Aap log bafhun hai aap log nalayak hai kyonki bhrashtachar karnevaalanko satta se hatana

  • @SachinPatil-wq7vr
    @SachinPatil-wq7vr 11 วันที่ผ่านมา

    Obra dc yen madyar ... Jumnal hittanalli ashram sambamd sutra irlard ward na nagtan yaar madyar yak madyar helri

  • @SachinPatil-wq7vr
    @SachinPatil-wq7vr 11 วันที่ผ่านมา

    Waqf government inda rokka tagotar vapas yenu kodalla.... Muzrai inda rokka tagotar yenu kodalla yak andra ast daani galu adar.. ast idra nim madrasa na govt school thara madri alli yak seperate school seperate syllabus

  • @shivananddoddamani7045
    @shivananddoddamani7045 12 วันที่ผ่านมา

    ಬಹಳ ಒಳ್ಳೆಯ ವಿಶ್ಲೇಷಣೆ

  • @BasuChogule-cv1kp
    @BasuChogule-cv1kp 12 วันที่ผ่านมา

    Right sir....