- 237
- 2 872 229
Sugarcane Kalpavruksh Group
India
เข้าร่วมเมื่อ 1 ก.พ. 2015
ಶುಗರಕೇನ್ ಕಲ್ಪವೃಕ್ಷ ಗ್ರುಪ್ ಇದು ಒಂದು ಕಬ್ಬು ಬೆಳೆಗಾರರಿಗೆ ಒಂದು ಮಾರ್ಗದರ್ಶನ ಕೊಡುವ ಗ್ರುಪ್ ಆಗಿದ್ದು ಇದರಲ್ಲಿ ವಿಜ್ಞಾನಿಗಳು ಪ್ರಗತಿ ಪರ ರೈತರು ಕೃಷಿ ಅಧಿಕಾರಿಗಳು ಒಂದು ಮಾರ್ಗದರ್ಶನ ಮಾಡುತ್ತಿದ್ದಾರೆ ಇದರ ಸರಿಯಾದ ಉಪಯೋಗ ಮಾಡಿಕೊಂಡು ಒಂದು ಉತ್ತಮ ಗುಣಮಟ್ಟದ ಕಬ್ಬು ಬೆಳೆಯಿರಿ ಹಾಗೂ ಒಳ್ಳೆಯ ಇಳುವರಿ ಪಡೆಯಿರಿ...🙏🏽🙏🏽
Sugarcane Kalpavruksh Group is a mentorship group for sugarcane growers in which scientists and pro-agronomic agriculture officials are guided to grow better sugarcane and get good yields.
Sugarcane Kalpavruksh Group is a mentorship group for sugarcane growers in which scientists and pro-agronomic agriculture officials are guided to grow better sugarcane and get good yields.
ಹಚ್ಚಿದ ಕಬ್ಬಿಗೆ ಮಣ್ಣು ಏರಿಸುವ ವಿಧಾನ
ಹಚ್ಚಿದ ಕಬ್ಬಿಗೆ ಮಣ್ಣು ಏರಿಸುವ ವಿಧಾನ
Sudhir Katti, Bellad Bagewadi - 9449563517
Subscribe to our channel: th-cam.com/users/sugarcanekalpavrukshgroup
ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ.
#SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agronomia #agricultural #agropecuaria #agricoltura #nature #agricultor #agronomiabruta #agronegocio #agrolife #naturaleza #campo

มุมมอง: 2 535
วีดีโอ
ಸುಧೀರ ಕತ್ತಿ ಅವರ ತೋಟದಲ್ಲಿ ಡಾ. ಸಂಜೀವ ಮಾನೆ ಅವರಿಂದ ಕಬ್ಬಿನ ಇಳುವರಿ ಬಗ್ಗೆ ಮಾರ್ಗದರ್ಶನ🙏
มุมมอง 4.4K14 วันที่ผ่านมา
ಸುಧೀರ ಕತ್ತಿ ಅವರ ತೋಟದಲ್ಲಿ ಡಾ. ಸಂಜೀವ ಮಾನೆ ಅವರಿಂದ ಕಬ್ಬಿನ ಇಳುವರಿ ಬಗ್ಗೆ ಮಾರ್ಗದರ್ಶನ🙏 Part 1: ಎಕರೆಗೆ 100 ಟನ್‌ಗಿಂತ ಹೆಚ್ಚು ಕಬ್ಬು ಬೆಳೆದ ಸುಧೀರ್ ಕತ್ತಿ ಅವರ ತೋಟದಲ್ಲಿ ವಿಶೇಷ ಕಾರ್ಯಕ್ರಮ th-cam.com/video/eSxQQ7FsRPw/w-d-xo.html Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sug...
ಎಕರೆಗೆ 100 ಟನ್‌ಗಿಂತ ಹೆಚ್ಚು ಕಬ್ಬು ಬೆಳೆದ ಸುಧೀರ್ ಕತ್ತಿ ಅವರ ತೋಟದಲ್ಲಿ ವಿಶೇಷ ಕಾರ್ಯಕ್ರಮ
มุมมอง 6K14 วันที่ผ่านมา
ಎಕರೆಗೆ 100 ಟನ್‌ಗಿಂತ ಹೆಚ್ಚು ಕಬ್ಬು ಬೆಳೆದ ಸುಧೀರ್ ಕತ್ತಿ ಅವರ ತೋಟದಲ್ಲಿ ವಿಶೇಷ ಕಾರ್ಯಕ್ರಮ 0:00:00 - ಕ್ಷೇತ್ರ ಭೇಟಿ 0:08:39 - ಕಾರ್ಯ ಉದ್ಘಾಟನೆ 0:09:10 - ಶ್ರೀ ಸುಧೀರ ಕತ್ತಿ ಭಾಷಣ 0:12:44 - ಶ್ರೀ ಆರ್. ಬಿ. ನಾಯ್ಕರ ಭಾಷಣ 0:22:01 - ಡಾ. ಮಂಜುನಾಥ ಚೌರಡ್ಡಿ ಭಾಷಣ 0:50:43 - ಶ್ರೀ ಮಹಾದೇವ ಪಟಗುಂದಿ ಭಾಷಣ 1:06:08 - ಡಾ. ಎಸ್. ಎಸ್. ನೂಲಿ ಭಾಷಣ 1:37:56 - ಊಟ 1:38:06 - ಅಂತ್ಯ Sudhir Katti, Bellad Bagewadi - 9449563517 Subscribe to our channel...
ಒಂದು ಎಕರೆ ಜಮೀನಿನಲ್ಲಿ 120 ಟನ್ ಕಬ್ಬು ಬೆಳೆದ ರೈತ ವಿಶೇಷ ವರದಿ
มุมมอง 16K21 วันที่ผ่านมา
ಒಂದು ಎಕರೆ ಜಮೀನಿನಲ್ಲಿ 120 ಟನ್ ಕಬ್ಬು ಬೆಳೆದ ರೈತ ವಿಶೇಷ ವರದಿ Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agronomia #agricultural #agropecuaria #agrico...
Effective Use of Metribuzin 70% WP in Inter-Crop for Weed Control | ಅಂತರ ಬೆಳೆಯಲ್ಲಿ ಕಳೆಗಳ ನಿರ್ವಹಣೆ
มุมมอง 4.3Kหลายเดือนก่อน
Effective Use of Metribuzin 70% WP in Inter-Crop for Weed Control | ಅಂತರ ಬೆಳೆಯಲ್ಲಿ ಕಳೆಗಳ ನಿರ್ವಹಣೆ Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agr...
ಎಕರೆಗೆ 120 ಟನ್ ಕಬ್ಬು ನಿರೀಕ್ಷೆಯಲ್ಲಿ ನಡೆದ ಬಂದ ದಾರಿ
มุมมอง 31Kหลายเดือนก่อน
ಎಕರೆಗೆ 120 ಟನ್ ಕಬ್ಬು ನಿರೀಕ್ಷೆಯಲ್ಲಿ ನಡೆದ ಬಂದ ದಾರಿ Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. 00:00 - ಎಕರೆಗೆ 120 ಟನ್ ಕಬ್ಬು ನಿರೀಕ್ಷೆಯಲ್ಲಿ 00:52 - ಕಬ್ಬುಸಮೇತ ಹಸಿರೆಲೆ ಗೊಬ್ಬರ 01:53 - ಐದು ಫೂಟ ಸಾಲಿನಲ್ಲಿ ಎರಡನೇ ಸಲ ಹಸಿರೆಲೆ ಗೊಬ್ಬರ 03:24 - ಐದು ಫೂಟ್ ಸಾಲು 03:45 - ಕಾಂಪೋಸ್ಟ್ ಹಾಗೂ ರಸಗೊಬ್ಬರ ಹಾಕುತ್ತಿರುವ...
ಕೌಜಲಗಿ ಗ್ರಾಮದ ರೈತರ ಕ್ಷೇತ್ರಗಳಿಗೆ ಬೆಟ್ಟಿ ನೀಡಿದ್ದು
มุมมอง 9K2 หลายเดือนก่อน
ಕೌಜಲಗಿ ಗ್ರಾಮದ ರೈತರ ಕ್ಷೇತ್ರಗಳಿಗೆ ಬೆಟ್ಟಿ ನೀಡಿದ್ದು Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agronomia #ag...
Guidance from Farmers to Farmers | ರೈತರಿಂದ ರಿಂದ ರೈತರಿಗೆ ಮಾರ್ಗದರ್ಶನ
มุมมอง 13K2 หลายเดือนก่อน
Guidance from Farmers to Farmers | ರೈತರಿಂದ ರಿಂದ ರೈತರಿಗೆ ಮಾರ್ಗದರ್ಶನ Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #f...
Boost Sugarcane Yield with Right Planting Direction | ಸರಿಯಾದ ನೆಡುವ ದಿಕ್ಕಿನಿಂದ ಕಬ್ಬಿನ ಇಳುವರಿ ಹೆಚ್ಚಿಸಿ
มุมมอง 24K2 หลายเดือนก่อน
Boost Sugarcane Yield with the Right Planting Direction | ಸರಿಯಾದ ನೆಡುವ ದಿಕ್ಕಿನಿಂದ ಕಬ್ಬಿನ ಇಳುವರಿ ಹೆಚ್ಚಿಸಿ Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura...
ಕಬ್ಬಿನಲ್ಲಿ ಉತ್ತಮ ಇಳುವರಿ ಪಡೆಯಲು ಸಂಜೀವನಿ 2 ನೇ ಸ್ಪ್ರೇ ಮಾಡುವ ವಿಧಾನ
มุมมอง 13K2 หลายเดือนก่อน
ಕಬ್ಬಿನಲ್ಲಿ ಉತ್ತಮ ಇಳುವರಿ ಪಡೆಯಲು ಸಂಜೀವನಿ 2 ನೇ ಸ್ಪ್ರೇ ಮಾಡುವ ವಿಧಾನ Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಉಸ್ ಸಂಜೀವನ ಡಾ. ಸಂಜೀವ ಮಾನೆ ಗ್ರುಪ್, ಅಷ್ಟಾ ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt...
ಎಕರೆಗೆ 101.5 ಟನ್ ಕಬ್ಬು ಬೆಳೆದ ಸೋಮನ್ನ ದಳವಾಯಿ, ಕೌಜಲಗಿ ಇವರ ಕ್ಷೇತ್ರೋತ್ಸವ ಹಾಗೂ ರೈತರಿಗೆ ಮಾರ್ಗದರ್ಶನ🙏
มุมมอง 24K3 หลายเดือนก่อน
ಎಕರೆಗೆ 101.5 ಟನ್ ಕಬ್ಬು ಬೆಳೆದ ಸೋಮನ್ನ ದಳವಾಯಿ, ಕೌಜಲಗಿ ಇವರ ಕ್ಷೇತ್ರೋತ್ಸವ ಹಾಗೂ ರೈತರಿಗೆ ಮಾರ್ಗದರ್ಶನ🙏 Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agronomi...
ಭೂಮಿಯ ಫಲವತ್ತತೆ ಹೆಚ್ಚಿಸುವುದು ಮತ್ತು ಕಬ್ಬಿನ ಸಸಿ ಹಚ್ಚುವ ವಿಧಾನ
มุมมอง 13K4 หลายเดือนก่อน
ಭೂಮಿಯ ಫಲವತ್ತತೆ ಹೆಚ್ಚಿಸುವುದು ಮತ್ತು ಕಬ್ಬಿನ ಸಸಿ ಹಚ್ಚುವ ವಿಧಾನ Sudhir Katti, Bellad Bagewadi - 9449563517 Subscribe to our channel: th-cam.com/users/sugarcanekalpavrukshgroup ಶುಗರ ಕೇನ್ ಕಲ್ಪವೃಕ್ಷ ಗ್ರುಪ್, ಬೆಲ್ಲದ ಬಾಗೇವಾಡಿ. #SugarcaneKalpavrukshGroup #sugarcane #CompostFertilizerUnit #agriculture #farming #agricultura #agro #farmer #tractor #agri #farm #fendt #agronomia #agricultural #agropecuaria #agri...
ಕಬ್ಬಿನ ಒಣ ರವದಿ(ಎಲೆಗಳು) ತಗೆಯುವುದರಿಂದ ಲಾಭಗಳು
มุมมอง 7K4 หลายเดือนก่อน
ಕಬ್ಬಿನ ಒಣ ರವದಿ(ಎಲೆಗಳು) ತಗೆಯುವುದರಿಂದ ಲಾಭಗಳು
ಕಬ್ಬು ಹಚ್ವಲು ಬೀಜದ ಅಯ್ಕೆಬಹಳ ಮುಖ್ಯ Co 86032 Neera ತಳಿಯ ತರುಗಳನ್ನು ಆಯ್ಕೆಮಾಡುತ್ತಿರುವದು
มุมมอง 3.7K5 หลายเดือนก่อน
ಕಬ್ಬು ಹಚ್ವಲು ಬೀಜದ ಅಯ್ಕೆಬಹಳ ಮುಖ್ಯ Co 86032 Neera ತಳಿಯ ತರುಗಳನ್ನು ಆಯ್ಕೆಮಾಡುತ್ತಿರುವದು
Green manure | ಹಸಿರು ಗೊಬ್ಬರ #agricultura #sugarcane #agri #manure #greenmanure
มุมมอง 2.8K5 หลายเดือนก่อน
Green manure | ಹಸಿರು ಗೊಬ್ಬರ #agricultura #sugarcane #agri #manure #greenmanure
ಕಬ್ಬಿನ ಅಧೀಕ ಇಳುವರಿ ಪಡೆಯುವುದರ ಬಗ್ಗೆ ಡಾ. ಸಂಜೀವ ಮಾನೆ ಯವರಜೊತೆ ಸಂಭಾಷಣೆ #sugarcane #farming #highyield
มุมมอง 9K5 หลายเดือนก่อน
ಕಬ್ಬಿನ ಅಧೀಕ ಇಳುವರಿ ಪಡೆಯುವುದರ ಬಗ್ಗೆ ಡಾ. ಸಂಜೀವ ಮಾನೆ ಯವರಜೊತೆ ಸಂಭಾಷಣೆ #sugarcane #farming #highyield
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 2
มุมมอง 2.1K5 หลายเดือนก่อน
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 2
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 1
มุมมอง 6K6 หลายเดือนก่อน
ಎಕರೆಗೆ 100 ಟನ್ ಅಧಿಕ ಕಬ್ಬಿನ ಇಳುವರಿಯ ಸುಧಾರಿತ ಬೇಸಾಯ, ಮರಡಿಶಿವಾಪೂರದಲ್ಲಿ ರೈತರಿಗೆ ಮಾರ್ಗದರ್ಶನ Part 1
ಕುಳೆ ಕಬ್ಬಿನಲ್ಲಿ ಎಕರೆಗೆ ಎಷ್ಟು ಕಬ್ಬುಗಳಿರಬೇಕೆಂಬ್ ಸಂಖ್ಯಾಶಾಸ್ತ್ರ
มุมมอง 10K7 หลายเดือนก่อน
ಕುಳೆ ಕಬ್ಬಿನಲ್ಲಿ ಎಕರೆಗೆ ಎಷ್ಟು ಕಬ್ಬುಗಳಿರಬೇಕೆಂಬ್ ಸಂಖ್ಯಾಶಾಸ್ತ್ರ
ಮಷೀನ್ ಮುಖಾಂತರ ಬೂಸ್ಟರ್ ಡೋಜ ರಸ ಗೊಬ್ಬರ (Fertilizer) ಹಾಕುವ ವಿಧಾನ
มุมมอง 10K8 หลายเดือนก่อน
ಮಷೀನ್ ಮುಖಾಂತರ ಬೂಸ್ಟರ್ ಡೋಜ ರಸ ಗೊಬ್ಬರ (Fertilizer) ಹಾಕುವ ವಿಧಾನ
ಎಕರೆಗೆ 100+ ಟನ್ ಇಳುವರಿ ಕಬ್ಬು ಬೆಳೆಯಲು ಭೂಮಿ ತಯಾರಿ, ಹಚ್ಚುವ ವಿಧಾನ, ಸಂಖ್ಯಾ ಶಾಸ್ತ್ರ, ಹಾಗೂ ಸಸ್ಯ ಸಂರಕ್ಷಣೆ.
มุมมอง 12K9 หลายเดือนก่อน
ಎಕರೆಗೆ 100 ಟನ್ ಇಳುವರಿ ಕಬ್ಬು ಬೆಳೆಯಲು ಭೂಮಿ ತಯಾರಿ, ಹಚ್ಚುವ ವಿಧಾನ, ಸಂಖ್ಯಾ ಶಾಸ್ತ್ರ, ಹಾಗೂ ಸಸ್ಯ ಸಂರಕ್ಷಣೆ.
ಕುಳೆ ಕಬ್ಬಿಗೆ ರಸಗೊಬ್ಬರ ಮತ್ತು ಮೈಕ್ರೋನ್ಯೂಟ್ರಿಯಂಟ್ ಹಾಕುವ ವಿಧಾನ, Fertilizer and Micronutrient Application
มุมมอง 11K10 หลายเดือนก่อน
ಕುಳೆ ಕಬ್ಬಿಗೆ ರಸಗೊಬ್ಬರ ಮತ್ತು ಮೈಕ್ರೋನ್ಯೂಟ್ರಿಯಂಟ್ ಹಾಕುವ ವಿಧಾನ, Fertilizer and Micronutrient Application
ಕಬ್ಬಿನ ಭೂಮಿ ತಯಾರಿಕೆ ಮತ್ತು ನಾಟಿ ವ್ಯವಸ್ಥೆ | Sugarcane Land Preparation Technique.
มุมมอง 7K10 หลายเดือนก่อน
ಕಬ್ಬಿನ ಭೂಮಿ ತಯಾರಿಕೆ ಮತ್ತು ನಾಟಿ ವ್ಯವಸ್ಥೆ | Sugarcane Land Preparation Technique.
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಆಗಿದೆ 🎋🙏🏻
มุมมอง 12K11 หลายเดือนก่อน
2 ಎಕರೆ 15 ಗುಂಟಗೆ 270 ಟನ್ನ ಕಬ್ಬು ಆಗಿದೆ 🎋🙏🏻
ಕಬ್ಬಿನಲ್ಲಿ ಮಣ್ಣು ಏರಿಸುವ ಸರಿಯಾದ ವಿಧಾನ 🎋 | Proper way of Earthing up in Sugarcane 🎋
มุมมอง 21K11 หลายเดือนก่อน
ಕಬ್ಬಿನಲ್ಲಿ ಮಣ್ಣು ಏರಿಸುವ ಸರಿಯಾದ ವಿಧಾನ 🎋 | Proper way of Earthing up in Sugarcane 🎋
ಕಬ್ಬನ್ನು ಕಟಾವು ಮಾಡಿದ ನಂತರ ಕೋಲಿ ಕಟಾವು ಹಾಗೂ ರವದಿ ನಿರ್ವಹಣೆ ಮಾಡುವದು
มุมมอง 22K11 หลายเดือนก่อน
ಕಬ್ಬನ್ನು ಕಟಾವು ಮಾಡಿದ ನಂತರ ಕೋಲಿ ಕಟಾವು ಹಾಗೂ ರವದಿ ನಿರ್ವಹಣೆ ಮಾಡುವದು
ರೈತರ ಬಗ್ಗೆ ಮಾತನಾಡಿದ ಕರ್ನಾಟಕ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ | Agriculture Minister N. Chaluvaraya Swamy
มุมมอง 71711 หลายเดือนก่อน
ರೈತರ ಬಗ್ಗೆ ಮಾತನಾಡಿದ ಕರ್ನಾಟಕ ಕೃಷಿ ಸಚಿವ ಎನ್.ಚಲುವರಾಯ ಸ್ವಾಮಿ | Agriculture Minister N. Chaluvaraya Swamy
ಕೃಷಿ ಮೇಳ ಮತ್ತು ಜಾನುವಾರ ಜಾತ್ರಾ ಮಹೋತ್ಸವ, ಬೈಲಹೊಂಗಲ -2023| Krishi Mela and Cattle Fair, Bailhongal -2023
มุมมอง 2.1K11 หลายเดือนก่อน
ಕೃಷಿ ಮೇಳ ಮತ್ತು ಜಾನುವಾರ ಜಾತ್ರಾ ಮಹೋತ್ಸವ, ಬೈಲಹೊಂಗಲ -2023| Krishi Mela and Cattle Fair, Bailhongal -2023
ಶುಗರ್ ಕೇನ್ ಕಲ್ಪವೃಕ್ಷ ಗ್ರುಪ್ಪಿನ ಸದಸ್ಯರ ಕ್ಷೇತ್ರ ವೀಕ್ಷಣೆ Sugarcane Kalpavruksh Group Member Field Visit
มุมมอง 9Kปีที่แล้ว
ಶುಗರ್ ಕೇನ್ ಕಲ್ಪವೃಕ್ಷ ಗ್ರುಪ್ಪಿನ ಸದಸ್ಯರ ಕ್ಷೇತ್ರ ವೀಕ್ಷಣೆ Sugarcane Kalpavruksh Group Member Field Visit
ಪ್ರಗತಿ ಪರ ರೈತರು ನಮ್ಮ ತೋಟಕ್ಕೆ ಬೆಟ್ಟಿ ಕೊಟ್ಟಿದ್ದರು🎋| Progressive Farmers Visited Our Sugarcane Farm🎋
มุมมอง 9Kปีที่แล้ว
ಪ್ರಗತಿ ಪರ ರೈತರು ನಮ್ಮ ತೋಟಕ್ಕೆ ಬೆಟ್ಟಿ ಕೊಟ್ಟಿದ್ದರು🎋| Progressive Farmers Visited Our Sugarcane Farm🎋
Super🎋
Power tiller bagge 1 vidieo madi dayavittu riatarige adara bagge sariyagi mahiti ella yellaru tractor ne use madtare edrabagge heli hage rate nu heli sir....
42:04 👌👌sir
Distance between row to row ??
5 ft
ತಳಿ ಯಾವುದು ಸರ
y ou are giveing good inform ation to all farmers mane sir
Variety yenu?
ಇದೆ ತರಹ ಕಬ್ಬಿನಲ್ಲಿ ಮಷೀನ್ ಗಳ ಉಪಯೋಗ ಮಾಡಿ
ಜನವರಿ ಮಂಥ್ ಅಲ್ಲಿ ಕಬ್ಬು ಹಚ್ಚಿದರೆ ಒಳ್ಳೆಯದ ಹೇಳಿ sir
ನಂದು ಎರಡು ಎಕರೆ ಕಬ್ಬು ಇದೆ ಸರ್ 180 ಟನ್ ಆಗಬಹುದು
Sir ನಿಮ್ಮಲ್ಲಿ ಕಬ್ಬಿನ ಸಸಿ ಸಿಗಬಹುದಾದ
ಸರ್ ಪ್ರತಮ ಸಂಜಿವಿನಿ ಸ್ಪ್ರೇ ಯಾವಾಗ ಎಷ್ಟ ದಿನಕ್ಕೆ ಹೋಡಿಬೇಕು ಅಂತ್ತಾ ಹೇಳಿಲ್ಲಾ ಸರ್ ನಿವು
👍👍ok
ಸರ್ ಒಳ್ಳೆಯ ಕೆಲಸ ❤❤😊
ಬುಕ್ ನಮಗೆ ಬೆಕುಸರ್ ಎಲ್ಲಿಸಿಗುತ್ತೆ ಸರ್
ಸರ್ sound ಜೋರಾಗಿ ಇಲ್ಲಾ ಸ್ವಲ್ಪ ಮುಂದಿನ ವಿಡೋಗಳಲ್ಲಿ ಜೋರಾಗಿ ಮಾತನಾಡಿ
ಹೀಗೆ ಮಾಡಿದರೆ ಮಡ್ಡಿ ಭೂಮಿಯಲ್ಲಿ ನೀರು ಹತ್ತಲ್ಲ
Sir chalo ಮಣ್ಣು ಪರೀಕ್ಷೆ yelli ಮಾಡತಾರಿ, yest ಕರ್ಚು barutte ರಿ?
Nooli sir 90%ಕಬ್ಬಿಗಿ kodalri sir gov... ಬರಿ ತರಕಾರಿಗಿ ettari
ಸರ್ ನಮ್ಮ ಹೊಲದಲ್ಲಿ ಹಸರಾಣಿ ಬಳ್ಳಿ ಇದೆ ಕಸದ ಔಷದಿ ಸ್ಪ್ರೇ ಮಾಡಿದಾಗ ಹೋಗುತ್ತೆ ಮತ್ತೆ ಹುಟ್ಟುತೆ ದಯಮಾಡಿ ಎನ್ ಮಾಡಬೇಕು ತಿಳಿಸಿ
Can+boran mix ಕೊಡ್ಲಾಕ್ ನಡಿತೈಟ್ರಿ?
ನಿಮ್ಮ ಮಾಹಿತಿಗೆ ನನ್ನ 🙏🙏
🙏🙏
ಒಳ್ಳೆಯ ಮಾಹಿತಿ ಧನ್ಯವಾಗಳು ಸರ 🙏🙏
ಅತ್ಯುತಮ ಮಾಹಿತಿ ಇದೆ. ರೈತರಿಗೆ ,ವಿಶೇಷವಾಗಿ ಯುವ ರೈತರಿಗೆ ಇದು ಒಳ್ಳೆಯ ಮಾರ್ಗದರ್ಶನ ನಿಮ್ಮ ತಂಡಕ್ಕೆ ರೈತಪರವಾಗಿ ತುಂಬಾ ಧನ್ಯವಾದಗಳು.
❤🎉
th-cam.com/users/shortsvAJEtkJ0e4c?si=wssmk7y2J9MeGKYY
Sir nimma mobel number kalisi air thank you sir
Sudhir Katti - 9449563517
Kabin. Jamindalli.kabbu.lavani.madabahude
Super sir 🎉🎉🎉
Thank you 🙏🏻
Superb sir
Thank you 🙏🏻
Super🎋 sir
Super sir ❤❤🎉🎉🎉
Thank you so much 🙏🏻
ಸರ್ ನನಗೂ ಪುಸ್ತಕ ಬೇಕಾಗಿದೆ ಏನು ಮಾಡಬೇಕು.
Contact Madi Sudhir Katti - 9449563517
Super🎋 sir
Super🎋 sir
Thank you 🙏🏻
ಸರ್ ನಿಮ್ಮ WhatsApp ಗ್ರೂಪ್ ಲಿಂಕ್ ಹಾಕಿ.. ನಾವು ಸೇರ್ಪಡೆ ಆಗಬೇಕು..
Contact madi Sudhir Katti - 9449563517
ಸರ್ ನಿಮ್ಮ whatsapp ಗ್ರೂಪ್ ಲಿಂಕ್ ಹಾಕಿ ನಾವು ಸೇರ್ಪಡೆ ಆಗುತ್ತೇವೆ
🙏 ಸರ್ ನಾವು ಹಾವೇರಿ ರೈತರು ಮೆಟ್ರೋಬುಝಿನ್ ಸ್ಪ್ರೇ ಎಲ್ಲ ರೀತಿಯ ಕಬ್ಬಿನ ತಳಿಗೂ ಸ್ಪ್ರೇ ಮಾಡಬಹುದಾ ಅಥವಾ ನಿರ್ದಿಷ್ಟ ವಾದಂತ ತಳಿಗಲಿವೆಯ ಏಕೆಂದರೆ ತಾವು ಯಾವಾಗಲು ರೆಕಾಮೆಂಡ್ ಮಾಡುವದು 86032 ತಳಿ ಮಾತ್ರ ನಾವು ಬೇರೆ ತಳಿ ಕಬ್ಬು ಹಚ್ಚಿದ್ದರು ಸ್ಪ್ರೇ ಮಾಡಬಹುದಾ ದಯವಿಟ್ಟು ತಿಳಿಸಿ ಸರ್ 🙏🙏
Sudher
Sir e ella product elli sigtav ri
💐🙏 ರೈತರಿಗೆ ಒಳ್ಳೆಯ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ಸರ್ ಸುದೀರ್ ಸರ್ 🙏
Congratulations sir
🙏💐💐💐👍