- 56
- 21 208
Actor Kiran
India
เข้าร่วมเมื่อ 13 พ.ย. 2011
Kiran Naik is an award-winning actor and passionate theatre artist. With almost 20 years of experience on the stage, he has also acted in various Hindi, Kannada, Tamil, and Telugu feature films, where he is best known for his contribution towards strong supporting roles. Some of his films include award-winning Mythiri, Jatta, Chowkabara, and Mr. Joe B Carvalho etc.
ಮೇಘ ಜಕಾತಿ ಅವರ ಮನದಾಳದ ಮಾತು
ಮೇಘ ಜಕಾತಿ ಅವರು ಬಾಲ್ಯದಿಂದ ಹಲವಾರು ನಾಟಕಗಳಲ್ಲಿ ಅಭಿನಯ ಮಾಡುತ್ತಾ ತದನಂತರದಲ್ಲಿ ಕಾಲೇಜು ದಿನಗಳಲ್ಲಿ ರಂಗಭೂಮಿಯಲ್ಲಿ ಆಸಕ್ತಿ ಹೊಂದು ಹಲವಾರು ನಾಟಕಗಳಲ್ಲಿ ಸಣ್ಣಪುಟ್ಟ ಪಾತ್ರಗಳನ್ನು ಮಾಡುತ್ತಾ ನಟಿಯಾಗಿ ರಂಗಭೂಮಿಯಲ್ಲಿ ಬೇರೆ ಬೇರೆ ವಿಭಾಗಗಳಲ್ಲಿ ಕೆಲಸ ಮಾಡಿರುತ್ತಾರೆ.
ಧಾರಾವಾಹಿ ಸಿನಿಮಾ ವಿಶೇಷವಾಗಿ ಕಾರ್ಟೂನ್ ಗಳಿಗೆ ಧ್ವನಿಯನ್ನು ಕೊಡುವ ಮೂಲಕ ಪ್ರಚಲಿತದಲ್ಲಿರುವ ಮೇಘ ಜಕಾತಿ ಅವರು
ಇವರು ಭಾರತದ ಪ್ರಮುಖ ನಟಿಯರಿಗೆ ಧ್ವನಿಯನ್ನು ಕೊಟ್ಟಿರುತ್ತಾರೆ.
ಇವರಿಗೆ ಮನದಾಳದ ಮಾತು ಕಾರ್ಯಕ್ರಮಕ್ಕೆ ಸ್ವಾಗತ ಸುಸ್ವಾಗತ.
#actor #karnataka #drama #movie #kannadadrama #kannadacinema #tamilcinema #hindicinema #malayalammovie #telagu #sandalwood #nayanthara #samantha #dubbingartist #dubbing #dubbing #cartoon #hollywood #serial
ಧಾರಾವಾಹಿ ಸಿನಿಮಾ ವಿಶೇಷವಾಗಿ ಕಾರ್ಟೂನ್ ಗಳಿಗೆ ಧ್ವನಿಯನ್ನು ಕೊಡುವ ಮೂಲಕ ಪ್ರಚಲಿತದಲ್ಲಿರುವ ಮೇಘ ಜಕಾತಿ ಅವರು
ಇವರು ಭಾರತದ ಪ್ರಮುಖ ನಟಿಯರಿಗೆ ಧ್ವನಿಯನ್ನು ಕೊಟ್ಟಿರುತ್ತಾರೆ.
ಇವರಿಗೆ ಮನದಾಳದ ಮಾತು ಕಾರ್ಯಕ್ರಮಕ್ಕೆ ಸ್ವಾಗತ ಸುಸ್ವಾಗತ.
#actor #karnataka #drama #movie #kannadadrama #kannadacinema #tamilcinema #hindicinema #malayalammovie #telagu #sandalwood #nayanthara #samantha #dubbingartist #dubbing #dubbing #cartoon #hollywood #serial
มุมมอง: 220
วีดีโอ
ಮೇಘ ಜಕಾತಿ ಅವರ ಮನದಾಳದ ಮಾತು
มุมมอง 26219 ชั่วโมงที่ผ่านมา
ಮೇಘ ಜಕಾತಿ ಅವರು ಹಲವಾರು ಧಾರವಾಹಿ ನಾಟಕ ಮತ್ತು ಸಿನಿಮಾಗಳಲ್ಲಿ ನಟಿಸಿದ್ದಾರೆ. ತಂತ್ರಜ್ಞರಾಗಿ ಕೆಲಸ ಮಾಡಿರುತ್ತಾರೆ. ಬಹುಮುಖ್ಯವಾಗಿ ಈಗ ಅವರು ಸುಮಾರು ಕಲಾವಿದರಿಗೆ ಧ್ವನಿಯನ್ನು ಕೊಟ್ಟಿರುತ್ತಾರೆ. ಪರಭಾಷಾ ಚಿತ್ರಗಳಿಗೆ ಧ್ವನಿಯನ್ನು ಕೊಟ್ಟಿರುತ್ತಾರೆ. ಚಿತ್ರಗಳಿಗಷ್ಟೇ ಅಲ್ಲದೆ ಧಾರವಾಹಿ ಕಾರ್ಟೂನ್ ಕಾರ್ಪೋರೇಟರ್ ಡಾಕ್ಯೂಮೆಂಟರಿ ಹೀಗೆ ಹಲವಾರು ಪ್ರೀತಿಯಲ್ಲಿ ಧ್ವನಿಯನ್ನು ಕೊಟ್ಟಿರುತ್ತಾರೆ. ಇವರಿಗೆ ಮನದಾಳದ ಮಾತು ಕಾರ್ಯಕ್ರಮಕ್ಕೆ ಸ್ವಾಗತ ಸುಸ್ವಾಗತ ಧನ್ಯವಾದಗಳು: ಕೆ ವಿ ಸುಬ್ಬಣ...
ಶ್ರೀ ರಘು ಪಾಂಡೇಶ್ವರ್ ಆವರ ಮನದಾಳದ ಮಾತು
มุมมอง 283วันที่ผ่านมา
ರಘು ಪಾಂಡೇಶ್ವರ ಅವರು ಸುಮಾರು ನಾಟಕಗಳನ್ನು ನಿರ್ದೇಶನ ಮಾಡಿ ಸಾವಿರಾರು ಪ್ರದರ್ಶನಗಳನ್ನು ಕಂಡಿದೆ. ಇವರು ಬಹುಮುಖ್ಯವಾಗಿ ಕುಂದ ಕನ್ನಡದಲ್ಲಿ ಅಂದರೆ ಕುಂದಾಪುರದ ಕನ್ನಡದಲ್ಲಿ ನಾಟಕಗಳನ್ನು ಮಾಡುತ್ತಾರೆ. ನಾಟಕಗಳಲ್ಲದೆ ಹಲವಾರು ಧಾರಾವಾಹಿಗಳಲ್ಲಿ ಸಿನಿಮಾಗಳಲ್ಲಿ ಪಾತ್ರಗಳನ್ನು ಮಾಡಿರುತ್ತಾರೆ ಇವರು ಮಾಡಿರುವ ಸಿನಿಮಾಗಳು ಉಳಿದವರು ಕಂಡಂತೆ, ಕಾಂತಾರ, ಗಾಡ್ ಪ್ರಾಮಿಸ್, ಹೀಗೆ ಹಲವಾರು ಸಿನಿಮಾಗಳಲ್ಲಿ ಅಭಿನಯಿಸಿದ್ದಾರೆ. ಒಟ್ಟೊಟ್ಟಿಗೆ ನಾಟಕಗಳನ್ನು ಮಾಡುತ್ತಾ ಸಿನಿಮಾ ಧಾರಾವಾಹಿಗಳಲ್ಲೂ ಅ...
ಭಾಗ 7 ಡಿಂಗ್ರಿ ನರೇಶ್ ಅವರ ಮನದಾಳದ ಮಾತು
มุมมอง 54514 วันที่ผ่านมา
ಡಿಂಗ್ರೀ ನರೇಶ್ ಅವರು ಬಾಲ್ಯದಿಂದಲೇ ಹೋರಾಟದ ಹಾಡು, ನಾಟಕ, ಜನಪದ ಗೀತೆ ಹೀಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ನೀನಾಸಂನಲ್ಲಿ ತರಬೇತಿ ಪಡೆದು ಜನಮನದಾಟ ತಂಡದಲ್ಲಿ ಮುಖ್ಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ನಂತರದ ದಿನಗಳಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದಲ್ಲಿ ಹತ್ತು ಹಲವಾರು ನಾಟಕಗಳನ್ನು ಮಾಡಿರುವ ಇವರು ಆಮೇಲೆ ಮು ಮಾಡಿದ್ದು ಬೆಂಗಳೂರಿನತ್ತ. ಹಲವಾರು ಸಿನಿಮಾಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. #drama...
ಭಾಗ 6 ಡಿಂಗ್ರಿ ನರೇಶ್ ಅವರ ಮನದಾಳದ ಮಾತು
มุมมอง 39721 วันที่ผ่านมา
ಡಿಂಗ್ರೀ ನರೇಶ್ ಅವರು ಬಾಲ್ಯದಿಂದಲೇ ಹೋರಾಟದ ಹಾಡು, ನಾಟಕ, ಜನಪದ ಗೀತೆ ಹೀಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ನೀನಾಸಂನಲ್ಲಿ ತರಬೇತಿ ಪಡೆದು ಜನಮನದಾಟ ತಂಡದಲ್ಲಿ ಮುಖ್ಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ನಂತರದ ದಿನಗಳಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದಲ್ಲಿ ಹತ್ತು ಹಲವಾರು ನಾಟಕಗಳನ್ನು ಮಾಡಿರುವ ಇವರು ಆಮೇಲೆ ಮು ಮಾಡಿದ್ದು ಬೆಂಗಳೂರಿನತ್ತ. ಹಲವಾರು ಸಿನಿಮಾಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. #drama ...
ಭಾಗ 5 ಶ್ರೀ ಡಿಂಗ್ರಿ ನರೇಶ್ ಅವರ ಮನದಾಳದ ಮಾತು
มุมมอง 16521 วันที่ผ่านมา
ಡಿಂಗ್ರೀ ನರೇಶ್ ಅವರು ಬಾಲ್ಯದಿಂದಲೇ ಹೋರಾಟದ ಹಾಡು, ನಾಟಕ, ಜನಪದ ಗೀತೆ ಹೀಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ನೀನಾಸಂನಲ್ಲಿ ತರಬೇತಿ ಪಡೆದು ಜನಮನದಾಟ ತಂಡದಲ್ಲಿ ಮುಖ್ಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ನಂತರದ ದಿನಗಳಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದಲ್ಲಿ ಹತ್ತು ಹಲವಾರು ನಾಟಕಗಳನ್ನು ಮಾಡಿರುವ ಇವರು ಆಮೇಲೆ ಮು ಮಾಡಿದ್ದು ಬೆಂಗಳೂರಿನತ್ತ. ಹಲವಾರು ಸಿನಿಮಾಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. #drama #...
ಭಾಗ - 4 ಶ್ರೀ ಡಿಂಗ್ರಿ ನರೇಶ್ ಅವರ ಮನದಾಳದ ಮಾತು
มุมมอง 51221 วันที่ผ่านมา
ಡಿಂಗ್ರೀ ನರೇಶ್ ಅವರು ಬಾಲ್ಯದಿಂದಲೇ ಹೋರಾಟದ ಹಾಡು, ನಾಟಕ, ಜನಪದ ಗೀತೆ ಹೀಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ನೀನಾಸಂನಲ್ಲಿ ತರಬೇತಿ ಪಡೆದು ಜನಮನದಾಟ ತಂಡದಲ್ಲಿ ಮುಖ್ಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ನಂತರದ ದಿನಗಳಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದಲ್ಲಿ ಹತ್ತು ಹಲವಾರು ನಾಟಕಗಳನ್ನು ಮಾಡಿರುವ ಇವರು ಆಮೇಲೆ ಮು ಮಾಡಿದ್ದು ಬೆಂಗಳೂರಿನತ್ತ. ಹಲವಾರು ಸಿನಿಮಾಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. #drama #a...
ಭಾಗ - 3 ಶ್ರೀ ಡಿಂಗ್ರಿ ನರೇಶ್ ಅವರ ಮನದಾಳದ ಮಾತು
มุมมอง 50121 วันที่ผ่านมา
ಡಿಂಗ್ರೀ ನರೇಶ್ ಅವರು ಬಾಲ್ಯದಿಂದಲೇ ಹೋರಾಟದ ಹಾಡು, ನಾಟಕ, ಜನಪದ ಗೀತೆ ಹೀಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ನೀನಾಸಂನಲ್ಲಿ ತರಬೇತಿ ಪಡೆದು ಜನಮನದಾಟ ತಂಡದಲ್ಲಿ ಮುಖ್ಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ನಂತರದ ದಿನಗಳಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದಲ್ಲಿ ಹತ್ತು ಹಲವಾರು ನಾಟಕಗಳನ್ನು ಮಾಡಿರುವ ಇವರು ಆಮೇಲೆ ಮು ಮಾಡಿದ್ದು ಬೆಂಗಳೂರಿನತ್ತ. ಹಲವಾರು ಸಿನಿಮಾಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. #drama #ac...
ಶ್ರೀ ಡಿಂಗ್ರಿ ನರೇಶ್ ಅವರ ಮನದಾಳದ ಮಾತು
มุมมอง 18521 วันที่ผ่านมา
ಡಿಂಗ್ರಿ ನರೇಶ್ ಅವರ ಮನದಾಳದ ಮಾತು ಕಾರ್ಯಕ್ರಮದ ಮುಖ್ಯ ಭಾಗಗಳು.. #drama #actor #karnataka #ninasam #ninasam #actor #interview #janumanadata #ಊರುಕೇರಿ #ಬದುಕು ಬಯಲು #ಓದಿರಿ
ಶ್ರೀ ಡಿಂಗ್ರೀ ನರೇಶ್ ಅವರ ಮನದಾಳದ ಮಾತು ಭಾಗ - 2
มุมมอง 82921 วันที่ผ่านมา
ಡಿಂಗ್ರೀ ನರೇಶ್ ಅವರು ಬಾಲ್ಯದಿಂದಲೇ ಹೋರಾಟದ ಹಾಡು, ನಾಟಕ, ಜನಪದ ಗೀತೆ ಹೀಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ನೀನಾಸಂನಲ್ಲಿ ತರಬೇತಿ ಪಡೆದು ಜನಮನದಾಟ ತಂಡದಲ್ಲಿ ಮುಖ್ಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ನಂತರದ ದಿನಗಳಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದಲ್ಲಿ ಹತ್ತು ಹಲವಾರು ನಾಟಕಗಳನ್ನು ಮಾಡಿರುವ ಇವರು ಆಮೇಲೆ ಮು ಮಾಡಿದ್ದು ಬೆಂಗಳೂರಿನತ್ತ. ಹಲವಾರು ಸಿನಿಮಾಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. #drama #act...
ಶ್ರೀ ಡಿಂಗ್ರೀ ನರೇಶ್ ಅವರ ಮನದಾಳದ ಮಾತು ಭಾಗ-1
มุมมอง 1.3K21 วันที่ผ่านมา
ಡಿಂಗ್ರೀ ನರೇಶ್ ಅವರು ಬಾಲ್ಯದಿಂದಲೇ ಹೋರಾಟದ ಹಾಡು, ನಾಟಕ, ಜನಪದ ಗೀತೆ ಹೀಗೆ ಸಕ್ರಿಯವಾಗಿ ತೊಡಗಿಸಿಕೊಂಡವರು. ನೀನಾಸಂನಲ್ಲಿ ತರಬೇತಿ ಪಡೆದು ಜನಮನದಾಟ ತಂಡದಲ್ಲಿ ಮುಖ್ಯ ಪಾತ್ರವನ್ನು ಮಾಡಿ ಪ್ರೇಕ್ಷಕರ ಮನ್ನಣೆಗೆ ಪಾತ್ರರಾಗಿದ್ದಾರೆ. ನಂತರದ ದಿನಗಳಲ್ಲಿ ಕೋಟಗಾನಹಳ್ಳಿ ರಾಮಯ್ಯ ಅವರ ನಿರ್ದೇಶನದಲ್ಲಿ ಹತ್ತು ಹಲವಾರು ನಾಟಕಗಳನ್ನು ಮಾಡಿರುವ ಇವರು ಆಮೇಲೆ ಮು ಮಾಡಿದ್ದು ಬೆಂಗಳೂರಿನತ್ತ. ಹಲವಾರು ಸಿನಿಮಾಗಳಲ್ಲಿ ನಟರಾಗಿ ತಂತ್ರಜ್ಞರಾಗಿ ಕೆಲಸ ಮಾಡಿ ಸೈ ಎನಿಸಿಕೊಂಡಿದ್ದಾರೆ. #drama #acto...
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ -11
มุมมอง 562หลายเดือนก่อน
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ -11
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ -9
มุมมอง 286หลายเดือนก่อน
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ -9
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತು ಭಾಗ - 8
มุมมอง 204หลายเดือนก่อน
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತು ಭಾಗ - 8
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ -7
มุมมอง 316หลายเดือนก่อน
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ -7
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ 5
มุมมอง 321หลายเดือนก่อน
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತುಗಳು ಭಾಗ 5
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತು ಭಾಗ - 3
มุมมอง 282หลายเดือนก่อน
ಶ್ರೀ ಗಣಪತಿ ಗೌಡ ಅವರ ಮನದಾಳದ ಮಾತು ಭಾಗ - 3
ಭೂತಾಯಿಯ ಬಯಕೆಗಳೆಲ್ಲ ಮಣ್ಣ ಮಕ್ಕಳಿಗಷ್ಟೇ ಗೊತ್ತು 🌳
มุมมอง 205หลายเดือนก่อน
ಭೂತಾಯಿಯ ಬಯಕೆಗಳೆಲ್ಲ ಮಣ್ಣ ಮಕ್ಕಳಿಗಷ್ಟೇ ಗೊತ್ತು 🌳
ದೇವರಾಜ್ ಪೂಜಾರಿ ಅವರ ನಿರ್ದೇಶನದ ಚಲನಚಿತ್ರ "ಮತ್ಸ್ಯಗಂಧ" ಸಂಗೀತ: ಪ್ರಶಾಂತ ಸಿದ್ದಿ
มุมมอง 3323 หลายเดือนก่อน
ದೇವರಾಜ್ ಪೂಜಾರಿ ಅವರ ನಿರ್ದೇಶನದ ಚಲನಚಿತ್ರ "ಮತ್ಸ್ಯಗಂಧ" ಸಂಗೀತ: ಪ್ರಶಾಂತ ಸಿದ್ದಿ
ಪಿಕಳಾರ ಹಕ್ಕಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದು
มุมมอง 387 หลายเดือนก่อน
ಪಿಕಳಾರ ಹಕ್ಕಿ ಗೂಡು ಕಟ್ಟಿ ಮೊಟ್ಟೆ ಇಟ್ಟಿದ್ದು
ಒಳ್ಳೆ ಮಾಹಿತಿಯ ಬಗೆಗಿನ ಇಂಟರ್ವ್ಯೂವ್ sir 👌🏻👌🏻
❤
ಮೇಘಜಖಾತಿ ನಿಜ್ವಾಗ್ಲೂ ನಿಮ್ಮ ಮಾತುಗಳಂತೂ 🔥🔥 ಝಕಾಸ್.. ಎಷ್ಟೋ ವಿಷಯಗಳನ್ನು ತಿಳ್ಕೋಂಡೆ..
Hi... Megha I feel that pain which you have inside your heart, for sure you will reach the place where you wanted to be but it's just a matter of time, actually this industry wants such talents like you, be ready yourself one fine day it will hug you, honest efforts never go die. Till that get more enlightenment and never loose hopes.
Thank you Sir
👏👏
🎉🎉🎉megha mam
Multi-talented artist
🤞🏻👍🏻
Super🎉🎉
❤
😂😂
ತೆರೆಮೇಲೆ ನೋಡುವುದು ಬೇರೆ ನಿಜ ಜೀವನದ ಜೊತೆ ಹೋರಾಡಿ ನಡೆದವರನು ನೋಡುವುದು ಬೇರೆ .. ಕಿರಣ್ ಸರ್ ನಿಮ್ಮೀ ಸಾಧಿಸಲು ಸವೆಸಿರುವವರ ಪರಿಚಯಿಸುವ ಪಯಣ ಚೆನ್ನಾಗಿದೆ ಹೀಗೇ ಮುಂದುವರೆಯಲಿ ಸರ್💐
👏🏻👍🏻🎉
👏🏻👏🏻👏🏻
👏🏻🎉
👏🏻👏🏻
🎉🎉
👍🏻✨
👏🏻👏🏻🎉
👏🏻
Very interesting life journey sir🎉👍🏻 ಪಾತೆರುನ ಶೈಲಿ ಮಸ್ತ್ ಎಡ್ಡೆ ಇತ್ತ್ಂಡ್ ✨
Super sir ತೆರೆಯ ಮೇಲೆ ಕಾಣಿಸುವ ನಟರ ಬದುಕಿನ ಹಿಂದಿನ ಶ್ರಮದ ಹಾದಿಯ ತಲುಪಿಸುವುದು ಅದ್ಭುತ.
❤
Super🎉
ನಿಜಕ್ಕೂ ಅದ್ಭುತ ಪ್ರಯತ್ನ ನರೇಶ್ ನಿನ್ನ ರಂಗಪಯಣದ ಹಾದಿ ನಟರಾಗುವ ಹಂಬಲದಿಂದ ದಾರಿ ಹುಡುಕಿ ಹೊರಟಿರುವ ಅದೆಷ್ಟೋ ಹುಡುಗರಿಗೆ ಪ್ರೇರಣೆ. ತುಂಬಾ ಖುಷಿಯಾಯಿತು ಕಲಾವಿದರ ಅನುಭವ ಕಥನಗಳಿಗೆ ಸೂಕ್ತ ವೇದಿಕೆ ರೂಪಿಸಿರುವ ಕಿರಣ್ ನಾಯಕರಿಗೆ ಅಭಿನಂದನೆಗಳು.
🎉🎉🎉🎉🎉🎉
🎉
ಬಡ ಕಲಾವಿದರ ಒಡಲಾಳದ ಅನುಭವಗಳ ಕಥನಗಳು ಮುಂದೊಂದು ದಿನ ನಮ್ಮ ಗೆಲುವಿಗೆ ಮೆಟ್ಟಿಲುಗಳಾಗಲಿವೆ.. ನಮ್ಮ ನೋವುಂಡ ದಿನಗಳು ಮುಂದಿನ ತಲೆಮಾರಿನ ಕೆಲವರಿಗಾದರೂ ಆಸರೆಯಾದರೆ ನಮ್ಮ ಪರಿಶ್ರಮ ಸಾರ್ಥಕವಾಗುತ್ತದೆ.. ನಮ್ಮ ನೋವು,ನಲಿವುಗಳು ಗೆಲುವಿನ ನಗೆಬೀರುವ ಧೃಡ ಹೆಜ್ಜೆಗಳಾಗಲಿ...
Man ki baat...😂 all the best karadi seena🎉
💐💐💐ಮನದ ಮಾತು ಸೊಗಸಾಗಿ ಮೂಡಿ ಬಂತು 👏👏
Nice sir
nicr❤❤🎉🎉
🎉🎉🎉
👌🏻👍🏻
Good sir
ಅದ್ಭುತ ಮಾತುಗಳು ಗೆಳೆಯ
ಆತ್ಮೀಯ ಗೆಳೆಯ ಡಿಂಗ್ರಿ ಜೀವನವೇ ಒಂದು ರೋಚಕವಾಗಿದೆ.ಬೆಳಿಬೆಕು,ಬದುಕಬೇಕು,ಬದುಕಲು ಹೆಗಲಾಗಿ ನಿಂತ್ಕೊಬೇಕು ಅನ್ನೋ ಔದಾರ್ಯ ಇದ್ಯಲ್ಲ..ಇವನನ್ನ ಪ್ರೀತಿಸೊಕೆ ಕಾರಣ,ನಾನು ಸತ್ತ ಮೇಲೆ ನನ್ನ ಹೆಣನಾ ಹೊರಲೇಬೇಕು ಅಂತ ಆಸೆ ಪಡುವ ಗೆಳೆಯ ನಾನು..ನಿನ್ನ ಬೆಳವಣಿಗೆ ಇನ್ನೊಬ್ಬರಿಗೆ ದೀಪವಾಗಲಿ ಮಗ.❤🎉
😍😍😍😍
All the best Anna Kurnool district adoni ♥️ Super Anna 😊
Super sir ❤
Super sir❤
ತುಂಬಾ ಚಂದ ಆಗಿದೆ ನರೇಶ್ ಅವರ ಸಂದರ್ಶನ 💐💐💐🎉🎉🎉
Thumba channagide sir❤
ಅದ್ಬುತ ಮಾತುಗಳು
👌👌🙏
❤❤
ತುಂಬಾ ಚೆನ್ನಾಗಿ ಅನುಭವ ಹೇಳಿದ್ದೀರಾ ನರೇಶ್. ಒಳ್ಳೆಯದಾಗಲಿ. ಆ ಕಲಾ ಮಾತೆ ಎಂದಿಗೂ ನಿಮ್ಮ ಕೈ ಬಿಡದಿರಲಿ
👌👌👌
Sir nivu adbhuta actor, nimage valledagli
Fire 🔥