Tarle Talkies
Tarle Talkies
  • 75
  • 792 911

วีดีโอ

ಒಂದು ಚಿಪ್ಸಿನ ಕಥೆ😂🔥 Kannada Funny Meme Review #tarletalkies #memesreview #funny
มุมมอง 9K21 วันที่ผ่านมา
ಮಸ್ತಾಗಿರೋ MEMES, MISS ಮಾಡ್ದೆ ನೋಡಿ😅 || Funny Memes Review || Tarle Talkies DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs Copyright Disclaimer Under Section 107 of the Copy...
ಮಾತೃಭಾಷೆ ಬಿಟ್ಟೋರು ಮೂರು ಬಿಟ್ಟೋರು💛❤️🔥 || Kannada Funny Meme Review #tarletalkies #memesreview #funny
มุมมอง 12K21 วันที่ผ่านมา
ಮಾತೃಭಾಷೆ ಬಿಟ್ಟೋರು ಮೂರು ಬಿಟ್ಟೋರು💛❤️🔥 || Kannada Funny Meme Review #tarletalkies #memesreview #funny
ಮೂವಿ ಗೆಸ್ ಮಾಡೋ ಆಟದಲ್ಲಿ ಗೆದ್ದವರು ಯಾರು ?|Tarle Talkies
มุมมอง 1.6Kหลายเดือนก่อน
DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs Copyright Disclaimer Under Section 107 of the Copyright Act 1976, allowance is made for "fair use" for purposes such as crit...
Guess The Movie Challenge || Couple Challenge || Tarle Talkies
มุมมอง 3.9Kหลายเดือนก่อน
ಮಸ್ತಾಗಿರೋ MEMES, MISS ಮಾಡ್ದೆ ನೋಡಿ😅 || Funny Memes Review || Tarle Talkies DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs Copyright Disclaimer Under Section 107 of the Copy...
ಬಘೀರ ಸಿನಿಮಾ COPY ನಾ?|Bagheera Movie Review|Sri Murali|Prashanth Neel| Hombale films
มุมมอง 8K2 หลายเดือนก่อน
#bagheera #hombalefilms #srimuruli #prashanthneel #drsuri #rukminivasanth in this video we talk about good and bad aspects of the recently released kannada movie "Bagheera".
ಒಂದು ಮೊಟ್ಟೆಯ ಕಥೆ😂 || Kannada Funny Memes Review || @TarleTalkies
มุมมอง 21K2 หลายเดือนก่อน
ಮಸ್ತಾಗಿರೋ MEMES, MISS ಮಾಡ್ದೆ ನೋಡಿ😅 || Funny Memes Review || Tarle Talkies DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs Copyright Disclaimer Under Section 107 of the Copy...
ಈ ಟಚ್ಚಲಿ ಏನೋ ಇದೆ 😜 || Biggboss Memes Review🥰 || Kannada Memes Review #jagdish #biggboss #bbk11
มุมมอง 11K2 หลายเดือนก่อน
ಮಸ್ತಾಗಿರೋ MEMES, MISS ಮಾಡ್ದೆ ನೋಡಿ😅 || Funny Memes Review || Tarle Talkies DISCLAIMER*: Please don't go out of your way to or hate on anyone I talk about in my videos, this channel is to entertain people and I usually focus on joking about what the people are doing not the individual themselves, please don't go spreading hate it's all for laughs Copyright Disclaimer Under Section 107 of the Copy...
Martin First Day First Show Experience| ಹಿಂಗಾದ್ರೆ ಕನ್ನಡ ಸಿನಿಮಾ ಉದ್ದಾರ| #martin #dhruvasarja #aparjun
มุมมอง 22K2 หลายเดือนก่อน
#martin #dhruvasarja #aparjun #martinfirstdayfirstshow In this video we speak about the horrible experience we gone through during Martin First day first show at a PVR.
ಮರಳಿ ಬಾರದ ಊರಿಗೆ ಅಣ್ಣಾ ಹೋಗವ್ನೆ ಹೋಗವ್ನೆ....😂|| Funny Memes Review || @TarleTalkies
มุมมอง 29K2 หลายเดือนก่อน
ಮರಳಿ ಬಾರದ ಊರಿಗೆ ಅಣ್ಣಾ ಹೋಗವ್ನೆ ಹೋಗವ್ನೆ....😂|| Funny Memes Review || @TarleTalkies
ಕೊತ್ತಂಬರಿ ಸೊಪ್ಪಿಗಿರೋ ಬೆಲೆ ಮೆಡಲ್ ಗೆ ಇಲ್ಲ😂|| Funny Memes Review || @TarleTalkies
มุมมอง 11K2 หลายเดือนก่อน
ಕೊತ್ತಂಬರಿ ಸೊಪ್ಪಿಗಿರೋ ಬೆಲೆ ಮೆಡಲ್ ಗೆ ಇಲ್ಲ😂|| Funny Memes Review || @TarleTalkies
Biggboss ❌Bigg Loss✅|Kannnada Meme review| Tarle talkies
มุมมอง 15K2 หลายเดือนก่อน
Biggboss ❌Bigg Loss✅|Kannnada Meme review| Tarle talkies
ನಮ್ಮ ಹೊಟ್ಟೆ ಎಷ್ಟು ಉರಿಸ್ತಾರೋ😂|| Funny Memes Review || @TarleTalkies
มุมมอง 20K3 หลายเดือนก่อน
ನಮ್ಮ ಹೊಟ್ಟೆ ಎಷ್ಟು ಉರಿಸ್ತಾರೋ😂|| Funny Memes Review || @TarleTalkies
ಎಲ್ಲೆಲ್ಲೂ ಇವರದೇ ಹವಾ - ಏನ್ರೀ ಮೀಡಿಯಾ 😂|| Funny Memes Review || @TarleTalkies
มุมมอง 29K3 หลายเดือนก่อน
ಎಲ್ಲೆಲ್ಲೂ ಇವರದೇ ಹವಾ - ಏನ್ರೀ ಮೀಡಿಯಾ 😂|| Funny Memes Review || @TarleTalkies
ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ🤣| Funny Memes Review || Tarle Talkies
มุมมอง 19K3 หลายเดือนก่อน
ಓಡ್ರೋ ಓಡ್ರೋ ಇದು ಸರ್ಜಾ ಅಡ್ಡ🤣| Funny Memes Review || Tarle Talkies
ಭೀಮ ಮೂವಿ ನಿಜ್ವಾಗ್ಲೂ ಚೆನ್ನಾಗಿದ್ದೀಯಾ || Funny Memes Review || Bheema Movie Review || Tarle Talkies
มุมมอง 15K4 หลายเดือนก่อน
ಭೀಮ ಮೂವಿ ನಿಜ್ವಾಗ್ಲೂ ಚೆನ್ನಾಗಿದ್ದೀಯಾ || Funny Memes Review || Bheema Movie Review || Tarle Talkies
ಮಸ್ತಾಗಿರೋ MEMES, MISS ಮಾಡ್ದೆ ನೋಡಿ😅 || Funny Memes Review || Tarle Talkies @DhanrajAchar
มุมมอง 20K4 หลายเดือนก่อน
ಮಸ್ತಾಗಿರೋ MEMES, MISS ಮಾಡ್ದೆ ನೋಡಿ😅 || Funny Memes Review || Tarle Talkies @DhanrajAchar
ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ😇 || Kannada memes Reaction | Tarle Talkies #memesreaction #darshan
มุมมอง 48K5 หลายเดือนก่อน
ಇಡೀ ರಾಜ್ಯವೇ ಖುಷಿ ಪಡೋ ಸುದ್ದಿ😇 || Kannada memes Reaction | Tarle Talkies #memesreaction #darshan
kalki Movie Review|ಸಿನಿಮಾನ ಹಿಂಗೂ ಮಾಡಬೋದ ?|Kannada| #kalki2898ad #prabhas #amithabbachan #moviereview
มุมมอง 2.4K6 หลายเดือนก่อน
kalki Movie Review|ಸಿನಿಮಾನ ಹಿಂಗೂ ಮಾಡಬೋದ ?|Kannada| #kalki2898ad #prabhas #amithabbachan #moviereview
ಇದ್ಯಾವ್ ಸೀಮೆ ಮೂವಿ ಗುರು😅|Family star⭐❌ Family Rod✅|Reacting @Heymonthh
มุมมอง 10K6 หลายเดือนก่อน
ಇದ್ಯಾವ್ ಸೀಮೆ ಮೂವಿ ಗುರು😅|Family star⭐❌ Family Rod✅|Reacting @Heymonthh
ಇವ್ರೆಲ್ಲಾ ಎಂತಾ ಅಭಿಮಾನಿಗಳು|Reacting to @MysoreMango Roast| #darshan #renukaswamydeathcase
มุมมอง 50K6 หลายเดือนก่อน
ಇವ್ರೆಲ್ಲಾ ಎಂತಾ ಅಭಿಮಾನಿಗಳು|Reacting to @MysoreMango Roast| #darshan #renukaswamydeathcase
Kalki 2898 AD Trailer Reaction| Kannada |Prabhas|Amitabh Bachchan| Kamal Haasan |Deepika |Nag Ashwin
มุมมอง 7876 หลายเดือนก่อน
Kalki 2898 AD Trailer Reaction| Kannada |Prabhas|Amitabh Bachchan| Kamal Haasan |Deepika |Nag Ashwin
KOTEE Trailer Reaction| Daali Dhananjaya | Param #kannadamovies #sandalwood #kfi #koteemovie
มุมมอง 5276 หลายเดือนก่อน
KOTEE Trailer Reaction| Daali Dhananjaya | Param #kannadamovies #sandalwood #kfi #koteemovie
ಏನೋ ಮಾಡೋಕೆ ಹೋಗಿ ಏನೋ ಆಯ್ತು😥 | Horror Video Reaction | Kannada Reaction | Tarle Talkies
มุมมอง 3.5K7 หลายเดือนก่อน
ಏನೋ ಮಾಡೋಕೆ ಹೋಗಿ ಏನೋ ಆಯ್ತು😥 | Horror Video Reaction | Kannada Reaction | Tarle Talkies
Reacting to Chaitrada Chandrama movie Roast | Kannada Roast | Tarle Talkies | @darshandarshu4555
มุมมอง 56K7 หลายเดือนก่อน
Reacting to Chaitrada Chandrama movie Roast | Kannada Roast | Tarle Talkies | @darshandarshu4555
AutoRamanna Roast Reaction || Kannada Reaction || Tarle Talkies @darshandarshu4555
มุมมอง 26K7 หลายเดือนก่อน
AutoRamanna Roast Reaction || Kannada Reaction || Tarle Talkies @darshandarshu4555
ರಕ್ಷಿತಾ ಬೆಕ್ಕು 🐱 ಮೊಟ್ಟೆ ಇಟ್ಟಿದಿಯಂತೆ ಕಣಣ್ಣೋ 😅| Kannada memes Reaction | Tarle Talkies
มุมมอง 8K8 หลายเดือนก่อน
ರಕ್ಷಿತಾ ಬೆಕ್ಕು 🐱 ಮೊಟ್ಟೆ ಇಟ್ಟಿದಿಯಂತೆ ಕಣಣ್ಣೋ 😅| Kannada memes Reaction | Tarle Talkies
ಅಂಕಲ್ ಮಕ್ಳುನ ಹೊಡಿತಿವಿ ಸುಬ್ಬಿ|RCB Vs CSK Match Analysis| #rcb #rcbfans #ipl2024 #ipl #csk
มุมมอง 7899 หลายเดือนก่อน
ಅಂಕಲ್ ಮಕ್ಳುನ ಹೊಡಿತಿವಿ ಸುಬ್ಬಿ|RCB Vs CSK Match Analysis| #rcb #rcbfans #ipl2024 #ipl #csk
Kannada Troll Reaction|ಎಲ್ಲಾ ಗಂಡಂದಿರು ಹಿಂಗೆನಾ?|Rakshak Bullet| #kannadamemes #kannadatrolls #kannada
มุมมอง 13K9 หลายเดือนก่อน
Kannada Troll Reaction|ಎಲ್ಲಾ ಗಂಡಂದಿರು ಹಿಂಗೆನಾ?|Rakshak Bullet| #kannadamemes #kannadatrolls #kannada
Troll song Reaction|ಇದು ಉಪೇಂದ್ರ ಇಂದ ಮಾತ್ರ ಸಾಧ್ಯ|UI Movie|UPENDRA|#UITheMovie #upendra #uimovie
มุมมอง 118K9 หลายเดือนก่อน
Troll song Reaction|ಇದು ಉಪೇಂದ್ರ ಇಂದ ಮಾತ್ರ ಸಾಧ್ಯ|UI Movie|UPENDRA|#UITheMovie #upendra #uimovie

ความคิดเห็น

  • @RAMESH-xn8gy
    @RAMESH-xn8gy 2 ชั่วโมงที่ผ่านมา

    Trulu aguthe

  • @RAMESH-xn8gy
    @RAMESH-xn8gy 2 ชั่วโมงที่ผ่านมา

    Ui

  • @RAMESH-xn8gy
    @RAMESH-xn8gy 2 ชั่วโมงที่ผ่านมา

    Done

  • @RAMESH-xn8gy
    @RAMESH-xn8gy 2 ชั่วโมงที่ผ่านมา

    Reels and catatu

  • @raghavendrat.g.6458
    @raghavendrat.g.6458 3 ชั่วโมงที่ผ่านมา

    Kambandha kambanda newzealand song

  • @narasimhamurthyh8695
    @narasimhamurthyh8695 6 ชั่วโมงที่ผ่านมา

    💙ಉppi anna🫀

  • @kksking4005
    @kksking4005 วันที่ผ่านมา

    🔥🔥🔥

  • @RaJesh-19824
    @RaJesh-19824 วันที่ผ่านมา

    Mmmsago

  • @marutikalliguddi3050
    @marutikalliguddi3050 วันที่ผ่านมา

    ಗಂಡ ಹೆಂಡತಿ ಜಗಳದಲ್ಲಿ ಕೂಸು ಬಡವ ಆಯ್ತು ಅನ್ನೋ ಗಾದೆ UI movie ನೋಡಿದಮೇಲೆ uppi sir ಮೂವಿಂದ ನಿರ್ಮಾಪಕರು ಶ್ರೀಮಂತ ಆದ್ರೂ yake ಅಂದ್ರೇ movie ಅರ್ಥ ಆಗಿಲ್ಲ ಮತ್ತೆ ಮತ್ತೆ ನೋಡಿ ಅಷ್ಟೇ 😂

  • @ArunPapanna-ed2kp
    @ArunPapanna-ed2kp 2 วันที่ผ่านมา

    U I ಸಿನಿಮಾ ನೋಡಿದೆ ನನಗೆ focus ಬಂದಿದ್ದು ಈ ಸಿನಿಮಾ ಸತ್ಯ ಮತ್ತು ಸತ್ಯದ ಮುಕವಾಡ ಹಾಕಿದ ಸುಳ್ಳು ಮೋಸದ (ಕಲ್ಕಿ) ಬಗ್ಗೆ. ಸತ್ಯಕ್ಕೆ ಯಾವತ್ತು ಬೆಲೆ ಇಲ್ಲ ಆದರೆ ಸತ್ಯದ ಮುಕವಾಡಕ್ಕೆ ಬೆಲೆ ಹೆಚ್ಚು, ಸಮಾಜದಲ್ಲಿ ಸತ್ಯ ಹೇಳಲು ಮುಂದಾದರೆ ಸತ್ಯ ಸಾಯುತದೆ ಅದೆ ಜಾತಿ,ಧರ್ಮ,IPL big loss ಇಂತಹ ನಶೆಯಲ್ಲಿನ ಸತ್ಯದ ಮುಕವಾದಕ್ಕೆ ಸಮಾಜ ತೆಲಾಡುತ್ತದೆ ತೆಲಾಡುತ್ತಿದೆ ಇದರ ಮದ್ಯೆ ನಮ್ಮನ್ನು ಆಳುವವರಿಗೆ ಇದೆ ಬೇಕು ನಿಮ್ಮನ್ನ ನೀವು ಜಾಗರೊಕರಾಗದೆ ಇದ್ದರೆ ನಾಳೆ ನಮಗೆ ಒಂದು ಲಂಗೊಟಿ ಮತ್ತು ಮಾಸ್ಕ ನಲ್ಲಿ ಇಡುತ್ತಾರೆ. ಒಟ್ಟಾರೆಯಾಗಿ ಸಮಾಜ reel ಅಲ್ಲಿ real ನ ಒಪ್ಪತ್ತಾರೆ. real ನಲ್ಲಿ reel ನ ಒಪ್ಪತ್ತಾರೆ. ಆದರೆ real ನ real ಆಗಿ ಒಪ್ಪಲ್ಲ ಅನ್ನೊ focus ಅನ್ನು ನಾನು ಕಂಡುಕೊಂಡೆ.

  • @satishg846
    @satishg846 2 วันที่ผ่านมา

    ❤ super 💯❤❤❤

  • @KingkhadarKing
    @KingkhadarKing 2 วันที่ผ่านมา

    I love uppi sir

  • @KingkhadarKing
    @KingkhadarKing 2 วันที่ผ่านมา

    Uppi sir your king

  • @AvinashrnayakNayak
    @AvinashrnayakNayak 2 วันที่ผ่านมา

    Memes fans attendance here

  • @LohithAppi
    @LohithAppi 3 วันที่ผ่านมา

    🍻🍻

  • @thekindhearted21
    @thekindhearted21 3 วันที่ผ่านมา

    average movie... Super was super

  • @iranagoudampatil619
    @iranagoudampatil619 3 วันที่ผ่านมา

    😂😂

  • @ravikumar4877
    @ravikumar4877 3 วันที่ผ่านมา

    😂❤UI❤😂

  • @prathapgowda2481
    @prathapgowda2481 3 วันที่ผ่านมา

    🎉🎉🎉🎉🎉🎉🎉🎉

  • @krishnahadimani6931
    @krishnahadimani6931 3 วันที่ผ่านมา

    Nimge ondu suggestion Sadya adre mysore mango avru video matadiddare avra video review madi

  • @ningarajunitre
    @ningarajunitre 3 วันที่ผ่านมา

    It's a simple movie and easy to understand but can't follow

  • @Ravee_sha_06
    @Ravee_sha_06 3 วันที่ผ่านมา

    10:07 adu Baktha Kumbara Movie

  • @mppujeri2350
    @mppujeri2350 3 วันที่ผ่านมา

    ಸಿಂಪಲ್ ನಮ್ಮಲ್ಲಿರುವ ಕೆಟ್ಟ ಆಲೋಚನೆಗಳು ಮತ್ತು ಒಳ್ಳೆಯ ಆಲೋಚನೆಗಳ ನಡುವೆ ನಡೆಯುವ ಸಂಘರ್ಷದ ಬಗ್ಗೆ ತಿಳಿಸಿದ್ದಾರೆ ಮತ್ತು ಇನ್ನು ಬಹಳಷ್ಟು ಜನರಿಗೆ ಸತ್ಯ ಅಂದ್ರೆ ಆಗಲ್ಲ

  • @backpackdairiesyadhu4942
    @backpackdairiesyadhu4942 3 วันที่ผ่านมา

    Brother idu nan review: Upendra-naanu + Uppi 2-neenu + 👌= UI Andre, Neevu + Naavu sariyagi, nam kelsa madkondu niyathagi correct aagi idre 👌 film climax thara irthivi illa Andre namge nimge UI aste 😇😇😇

  • @SanthuKambli
    @SanthuKambli 3 วันที่ผ่านมา

    ❤❤❤❤❤❤

  • @watchuwant2764
    @watchuwant2764 3 วันที่ผ่านมา

    Please rate in IMDB

  • @_shashi_kumar_1439
    @_shashi_kumar_1439 3 วันที่ผ่านมา

    ❤️❤️ಭಕ್ತ ಕುಂಬಾರ ಮೂವೀ ❤️❤️

  • @AbhiAbhi-fl6rh
    @AbhiAbhi-fl6rh 3 วันที่ผ่านมา

    Max movie review madi bro

  • @Building-e3c
    @Building-e3c 3 วันที่ผ่านมา

    U Iಸಿಂಪೆಲ್ ಮೂವಿ ಸ್ಟೋರಿ. ಒಂದು ಮೂವಿ ರಿಲೇಸ್ ಆಗುತ್ತೆ ಅದರ ಹೇಸರು U I ಈ ಮೂವಿ ಬಗ್ಗೆ ಅಲವು ಅಭಿಪ್ರಾಯ ಇರುತ್ತೆ. ವಿರೋಧವು ಇರುತ್ತೆ. ರಿವ್ಯೂವಾಗೋಸ್ಕರ ಒಬ್ಬ ಪತ್ರಕರ್ತ ಈ ಮೂವಿ ಮಾಡಿರುವ ಉದ್ದೇಶ ಹಾಗೂ full ಕಥೆ ಗೋಸ್ಕರ ಡೇರೆಕ್ಟಾರ್ ಬರೆದಿರುವ ಕಥೆ ಹುಡುಕುತ್ತ ಹೋಗುತ್ತಾನೆ. ಅಲ್ಲಿ ಕತೆಯನ್ನು ಬರದು ಸುಟ್ಟು ಅಕಿರುವ ವಿಷಯ ಸಿಗುತ್ತೆ. ಸುಟ್ಟು ಅಕಿರುವಂತಹ ಕತೆಯನ್ನು ರಿಪೋರ್ಟರ್ ತೆಗೆದು ನೋಡುವಾಗ ರಿಪೋರ್ಟರ್ಗೆ ಫುಲ್ ಕ್ಲಿಯರ್ ಆಗಿ ಅರ್ಥ ಆಗುತ್ತೆ. ಕಥೆ :---- ಪಿಕ್ ಪಾಕೆಟ್ ಮಾಡುತ್ತಿದ್ದ ಒಬ್ಬ ರಾಜ್ಯ ಅಳುತಿರುತ್ತಾನೆ. ಒಂದು ಹೆಂಗಸು ಸಾಮೂವಿಕ ಅತ್ಯಾಚಾರ ಆಗಿ ಅವಳಿಗೆ ನ್ಯಾಯ ದೊರಕುವುದಿಲ್ಲ. ಅದೇ ಹೆಂಗಸು ಒಂದು ದಿನ ರಾತ್ರಿ ಅನ್ನೆರಡು ಕಲ್ಕಿ ಐದು ನಿಮಿಷ ಮುಂಚೆ ಇವರಿಗೆ ಜನುಮ ಕೊಡುತ್ತಾಳೆ. ಕಲ್ಕಿ ಹೆರಿಗೆ ಅಲ್ಲಿ ಇರುವವರಿಗೆ ತಿಳಿದಿರುವುದಿಲ್ಲ. ಹಾಗೆ ಒಂದು ದಂಪತಿಗಳು ಕಲ್ಕಿಯನ್ನು ಕದ್ದು ತೆಗೆದು ಜಿತಾದಾಳುವಾಗಿ ಸಾಕುತ್ತಾರೆ. ಸತ್ಯಾ ಜನರ ಸಮಸ್ಯೆಗೆ ಸ್ವಂದಿಸುತ್ತ ಎಲ್ಲಾರನ್ನು ಮೆಚ್ಚಿಸುತ್ತ ಜನಗಳ ನಡುವೆ ಬದುಕಿರುತ್ತಾನೆ. ಕಲ್ಕಿ ಜಿತಾದಳು ಆಗಿ ಕೆಲಸ ಮಾಡುತಿದ್ದ ಮಾಲೀಕನನ್ನು ಕೊಂದು ಸತ್ಯನನ್ನು ಕತ್ತಲೆಯ ಕೋಣೆಲಿ ಕೂಡಿತ್ತು ನಾನೆ ಸತ್ಯಾ ನನ್ನ ಅವತಾರ ಕಲ್ಕಿ ಭಗವಾನ್ ಅಂತ ಜನಗಳಿಗೆ ತಿಳಿಸುತ್ತಾನೆ. ಪಿಕ್ ಪಾಕೆಟ್ ಆಗಿದ್ದ ರಾಜಕಾರಣಿಗೆ ಕೇಂದ್ರ ಮಂತ್ರಿ ಆಶೆ ತೋರಿಸಿ ಜನಗಳ ಒಪ್ಪಿಗೆಯಿಂದ ರಾಜ್ಯ ಅಳುತ್ತಾನೆ. ಕಲ್ಕಿ ಉದ್ದೇಶ ಏನೆಂದರೇ ತನ್ನ ತಾಯಿಯ ಸಾಮೂವಿಕ ಅತ್ಯಾಚಾರ ಇದೆ ಜನಗಳು ಆಯ್ಕೆ ಮಾಡಿದ್ದ ರಾಜಕಾರಣಿಗಳು ಪ್ರಕರಣ ಮುಚ್ಚಿ ಅಕಿರುತ್ತಾರೆ ಆದ್ದರಿಂದ ಕಲ್ಕಿಗೆ ಈ ಜನಗಳಿಗೆ ಬೇಕದ್ದದ್ದು ಸ್ವಾರ್ಥ ಈ ಸ್ವಾರ್ಥಕ್ಕೋಸ್ಕರ ಪಿಕ್ ಪಾಕೆಟ್ ಮಾಡುವವನ ಕೈಯಲ್ಲಿ ರಾಜ್ಯ ಕೊಟ್ಟಿದ್ದಾರೆ. ಜನಗಳಿಗೆ ಒಳ್ಳೆಯ ವಿಚಾರ ಇಡಿಸುವುದಿಲ್ಲ. ನೀವು ನೀವೇ ಜಗಳ ಅಡಿ ಸಾಯಿರಿ ಅಂತ ಧರ್ಮ ಧರ್ಮ ಮದ್ಯೆ ಜಾತಿ ಜಾತಿ ಮದ್ಯೆ ದ್ವೇಷ ಮಾಡುವ ಹಾಗೆ ಕಲ್ಕಿ ಮಾಡುತ್ತಾನೆ. ಸತ್ಯ ಕತ್ತಲೆಯ ಕೊನೆಯಿಂದ ತುಂಬಾ ಕಷ್ಟ ಪಟ್ಟು ಹೊರಗೆ ಬರುತ್ತಾನೆ. ಅಷ್ಟೋತ್ತಿಗೆ ಜಾತಿ ಜಾತಿ ಮದ್ಯೆ ಧರ್ಮ ಧರ್ಮ ಮದ್ಯೆ ಜನಗಳು ಬಡೆದಡಿಕೊಂಡು ಇರುತ್ತಾರೆ. ಸತ್ಯ ಬಂದಮೇಲೆ ಕಲ್ಕಿ ಬೇರೆ ಸತ್ಯ ಬೇರೆ ಎಂದು ಗೊತ್ತಾಗುತ್ತೆ. ಧರ್ಮ ಜಾತಿ ಇದೆಲ್ಲ ಸುಳ್ಳು ದೇವರು ಮೊದಲು ಅ ಮೇಲೆ ಮಾನವ ಧರ್ಮ ಅನ್ನೋದು ಹುಟ್ಟು ಅಕಿದ್ದೆ ಮನುಷ್ಯ ಸತ್ಯ ಹೇಳಿದ ಮಾತಿಗೆ ಎಲ್ಲರೂ ಸತ್ಯನಾ ಕಡೆಗೆ ನಡೆಯುತ್ತಾರೆ. ಇದನ್ನು ಅರೆತ ಕಲ್ಕಿ ಜನಗಳ ಮುಂದೆ ದೊಡ್ಡ ದೇವರ ಫೋಟೋ ಹಾಗೂ ಧರ್ಮದ ಬರಹ ನೆಲದಲ್ಲಿ ಆಯಿಸುತ್ತಾನೆ ಜಾತಿ ಧರ್ಮ ಇಲ್ಲ ಅಂತ ಹೇಳಿದವರು ಇದನ್ನು ತುಳೀರಿ ಅನ್ನುತ್ತಾನೆ. ಯಾರು ಕೂಡ ಅದನ್ನು ತುಳಿಯಲು ಮುಂಬರುವುದಿಲ್ಲ. ಆಗ ಸತ್ಯ ಬಂದು ನಾನು ನನ್ನನ್ನು ಸೃಷ್ಟಿ ಮಾಡಿದವನನ್ನು ನಂಬುತ್ತೇನೆ ಆದರೆ ಜನಗಳು ಮಾಡಿದ ದೇವರನ್ನು ನಂಬುದಿಲ್ಲ ಎಂದು ನೆಲದಲ್ಲಿ ಆಸಿದ ಫೋಟೋವನ್ನು ತುಳಿಯುತ್ತನೆ. ಜನಗಳ ಮನಸಲ್ಲಿ ಈ ಧರ್ಮ ಜಾತಿ ಎಂಬುವ ವಿಶ ಸತ್ಯನನ್ನು ಒಡೆದು ಸಾಯುಸುತ್ತಾರೆ. ಇನ್ನು ಉಳಿದಿರುವುದು ಖಾಲಿ ಅಸತ್ಯ ಸತ್ಯ ಇಲ್ಲದ ಜಗತ್ತು ಏಗಿರುತ್ತೆ ಎಂಬುವುದು ಮುಂದೆ ತೋರಿಸಲಾಗಿದೆ. ಕೊನೆಗೆ ಡೇರೆಕ್ಟಾರ್ ಕಥೆ ಬರೆದದ್ದು ಈ ರೀತಿ ಕೊಂಡೋಯುತ್ತಿದೆ ಈಗೆ ಮುಂದೆ ಹಾಗಬಾರದು ನಾನು ಜನಗಳಿಗೆ ತೋರಿಸಬೇಕಾದ ಕಥೆ ಇದಲ್ಲ ಅಂತ ಬರೆದಿರುವುದನ್ನು ಸುಟ್ಟು ಅಕುತ್ತಾನೆ.

  • @ammumedia8825
    @ammumedia8825 3 วันที่ผ่านมา

    9:14 Dr Raj Kumar sir movie Bhakta kumbara movie

  • @saranappas2684
    @saranappas2684 3 วันที่ผ่านมา

    ಸೂಪರ್ ಮೂವಿ ui ಉಪ್ಪಿ ಬಾಸ್

  • @UPP..HARISH
    @UPP..HARISH 3 วันที่ผ่านมา

    U I UPPI ANNA super happy Love Love 🎉🎉❤❤👀🧠🧠🧠👌👌👍👏👏💪💪🙏🙏🧠🧠🧠🧠💕💕💕🧠🧠🧠🧠👌👌👀

  • @NothingSomething-o5c
    @NothingSomething-o5c 3 วันที่ผ่านมา

    Super Anna Attige For my request ❤❤ you both 😂😂😂

  • @FYIKAnnada
    @FYIKAnnada 3 วันที่ผ่านมา

    ಈ ನೀಮ್ಮ video ge focus ಸಿಕ್ತು 😅

  • @ChandraCs21
    @ChandraCs21 3 วันที่ผ่านมา

    ಶಿವಲಿಂಗ ಮೇಲೆ ಕಾಲು ಹಾಕೋದು,,, ಬಕ್ತಕುಂಬರ movie,,,

  • @NOOBKANNADA-ic9fc
    @NOOBKANNADA-ic9fc 4 วันที่ผ่านมา

    08.39 to 08.51 😂

  • @ganeshgani2980
    @ganeshgani2980 4 วันที่ผ่านมา

    𝗨𝗽𝗲𝗻𝗱𝗿𝗮 ಅವರು 𝗗𝗶𝗿𝗲𝗰𝘁𝗶𝗼𝗻 𝗚𝗹𝗮𝗺𝗼𝘂𝗿 ಯಾವತ್ತು ಕಡಿಮೆ ಆಗಲ್ಲ ಅಂತ ಮತೊಮ್ಮೆ ನಿರೂಪಿಸಿದ್ದಾರೆ...😎😎🔥🔥🔥🔥🫡🫡 ನಾವು ಸತ್ತ ಪ್ರಜೆಗಳಲ್ಲ ಅಂತ ನಿರೂಪಿಸಿ....😔😔 ಈ ಸಿನಿಮಾದಲ್ಲಿ ಎಲ್ಲರಿಗೂ 𝗗𝗶𝗿𝗲𝗰𝘁 ಆಗಿ ಉಗ್ದಿದಾರೆ..ಅರ್ಥ ಮಾಡ್ಕೊಂಡು, ಒರೆಸ್ಕೊಂಡು ಬದಲಾಗಿ,, ಇಲ್ಲ ಸುಳ್ಳಿನ ಸುಳ್ಳಿನ ಭ್ರಮ ಲೋಕದಲ್ಲಿ ಬದುಕಿ..😒😒😒 ಧಿಕ್ಕಾರಕ್ಕಿಂತ, ಅಧಿಕಾರಕ್ಕೆ ನಿಮ್ಮ( 𝗩𝗢𝗧𝗘 ) ಗೆ ಬೆಲೆ ಜಾಸ್ತಿ.. ರಾಜಕಾರಣಿಗಳಿಗೆ 𝗩𝗼𝘁𝗲 ಹಾಕಿ ಅವ್ರ ವಿರುದ್ಧ ಹೋರಾಡೊ ಬದಲು, ನಮ್ಮ 𝗩𝗼𝘁𝗲 ಸರಿಯಾಗಿ ಹಾಕಿ ಅಧಿಕಾರನ ನಮ್ಮಲೇ ಇಟ್ಕೋಳೋಣ.(𝗣𝗿𝗮𝗷𝗮𝗸𝗲𝗲𝘆𝗮) 𝗨𝗜 ಸಿನಿಮಾನ ರಿವ್ಯೂ ಮಾಡೋದಲ್ಲ, ರೇಟಿಂಗ್ ಕೊಡೋದಲ್ಲ. ನಮ್ಮಲ್ಲಿರುವ ಸುಳ್ಳಿನ ಅಂಧಕಾರದಲ್ಲಿ ಮುಳುಗಿರುವ ಸತ್ಯನ 𝗗𝗶𝗰𝗼𝗱𝗲 ಮಾಡ್ಕೊಳೋದೆ ಸಿನಿಮಾ...❤️❤️ ಜಿಡ್ಡು ಹಿಡಿದಿರೋ ಮೆದುಳನ್ನ ಕ್ಲೀನ್ ಮಾಡ್ಕೊಂಡು ಸುಳ್ಳಿನ ಪ್ರಪಂಚವನ್ನ ನೋಡಿ, ನೋಡಿ ಬೇಸತ್ತಿರುವ ಕಣ್ಣಿನ ಪೊರೆಯನ್ನ ಕಳಚಿ 𝗙𝗼𝗰𝘂𝘀 ಮಾಡಿ ನಮ್ಮಲ್ಲಿ ನಡೆಯುವ ದಿನ ನಿತ್ಯದ ನಗ್ನ ಸತ್ಯನ ಅರ್ಥ ಮಾಡ್ಕೊಂಡು ನೋಡೋ ಸಿನಿಮಾ...❤️❤️ #𝗨𝗶𝘁𝗵𝗲𝗺𝗼𝘃𝗶𝗲 ರಾಜಕಾರಣಿಗಳು ಕೊಡೊ ಸುಳ್ಳು ಆಶ್ವಾಸನೆಗಳು,ಜಾತಿ ಧರ್ಮದ ಬಗ್ಗೆ ಬೆಂಕಿ ಹಚ್ಚಿ , ಇದರಿಂದ ಜನರನ್ನ ಬೇರೆ ಕಡೆ 𝗗𝗶𝘃𝗲𝗿𝘁 ಮಾಡಿ ಬಕ್ರ ಮಾಡಿ, ಟ್ಯಾಕ್ಸ್ ಹಣನ ಲೂಟಿ ಮಾಡೋದು.... ನಮ್ಮ ಜನಗಳು ಬೇಕಾಗಿರೋದ್ಕೆ ( ಉತ್ತಮ ಶಿಕ್ಷಣ, ಆರೋಗ್ಯ )𝗙𝗼𝗰𝘂𝘀 ಮಾಡಲ್ಲ,, ಬೇರೆಯವರ 𝘁𝗿𝗼𝗹𝗹𝘀, 𝗥𝗲𝗲𝗹𝘀,ಬೇರೆಯವರ ವಿಷಯ ನೋಡಿ 𝗘𝗻𝗷𝗼𝘆 ಮಾಡಿ ಜಾಸ್ತಿ 𝗙𝗼𝗰𝘂𝘀 ಮಾಡ್ತಿದಾರೆ.. ನಮ್ಮ ಸತ್ತ ಪ್ರಜೆಗಳಿಗೆ ಜಾತಿ, ಧರ್ಮ, ಬೇಕು, ಅಭಿವೃದ್ಧಿ ಬೇಡ..ಎಲ್ಲಾ ತರ ವಿಷಯವನ್ನ 𝗧𝗼𝘂𝗰𝗵 ಮಾಡೋಕು ಧಮ್ ಬೇಕು, ಈ ತರ ಸಿನಿಮಾ ಮಾಡಿ, ಜನಗಳನ್ನ ಎಚ್ಚರಿಸುತ್ತಿರುವ 𝗨𝗽𝗲𝗻𝗱𝗿𝗮 ರವರಿಗೆ 👏👏👏 𝗠𝗼𝗯𝗶𝗹𝗲 ನ ಆದಷ್ಟು ಒಳ್ಳೇದಕ್ಕೆ ಉಪಯೋಗಿಸಿ.. ದಯವಿಟ್ಟು ಎಲ್ಲರು ಚಿತ್ರಮಂದಿರದಲ್ಲಿ 𝟮 𝗵𝗼𝘂𝗿 𝗠𝗼𝗯𝗶𝗹𝗲 ನ 𝗦𝘄𝗶𝘁𝗰𝗵 ಆಫ್ ಮಾಡಿ, 𝗙𝗼𝗰𝘂𝘀 ಮಾಡಿ ನೋಡಿ.. ಎಚ್ಚರಿಸೋ ತುಂಬಾ ವಿಷಯಗಳಿದೆ..ಸಿನಿಮಾ ನೋಡಿ ಅರ್ಥ ಮಾಡ್ಕೊಳಿ.. ಅದನ್ನ ಬಿಟ್ಟು ಅರ್ಥ ಆಗಿಲ್ಲ ಅಂತ ಉಡಾಫೆ ತರ ಮಾತಾಡ್ಬೇಡಿ... ಯೋಚಿಸಿ,ನಿಜ ಜೀವನದ 𝗦𝗮𝘁𝘆𝗮 ಬೇಕಾ...???? ಭ್ರಮ ಲೋಕದ 𝗞𝗮𝗹𝗸𝗶 ರೂಪದ ರಾಜಕಾರಣಿಗಳು ಬೇಕಾ...???? ಕೊನೆಯದಾಗಿ: ಜನಗಳು ಬದಲಾದರೆ ಬದಲಾವಣೆ.... ಇಲ್ದಿದ್ರೆ 𝗞𝗮𝗹𝗸𝗶 ರೂಪದ ರಾಜಕಾರಣಿಗಳು ಕ್ಲೈಮಾಕ್ಸ್ ಲಿ ತೋರಿಸಿದಂತೆ ಪುಟಗೋಸಿಲಿ ನಿಲ್ಲಿಸ್ತಾರೆ 🤣🤣🤣 ಬದಲಾವಣೆಗೆ ನಿಮ್ಮ ಅಧಿಕಾರ (𝗩𝗼𝘁𝗲) ಮುಖ್ಯ... ಇನ್ನಾದರೂ ಬದಲಾಗಿ, ಬದಲಾಯಿಸಿ... 👍

  • @narayanasm3626
    @narayanasm3626 4 วันที่ผ่านมา

    UI❤️👌👌👌👌

  • @prakashrao6538
    @prakashrao6538 4 วันที่ผ่านมา

    Best movie 🤯😱

  • @rakeshgm9608
    @rakeshgm9608 4 วันที่ผ่านมา

    ಏನಿಲ್ಲ ಏನಿಲ್ಲ 😂😂😂😂 ಫೋಕಸ್ ಮಾಡಿ ನೋಡಿದೋರಿಗೆ ಏನಿಲ್ಲ 😂😂😂 ಫೋಕಸ್ ಮಾಡದೆ ನೋಡಿದಿರಿಗೆ ಏನೇನೂ ಇಲ್ಲ 😂😂😂😂❤

  • @G1Entertainments6561
    @G1Entertainments6561 4 วันที่ผ่านมา

    ಉಪ್ಪಿ ಸರ್ ಗುರಿ ಸಿನಿಮಾ ವರತು ಬೇರೇನೇ ಇದೆ ಬರಿ ಹಿಟ್ಟು ಫ್ಲಾಪ್ ಅಷ್ಟೇ ಅಲ್ಲ

  • @NarsimhamurthyMK-ji4uc
    @NarsimhamurthyMK-ji4uc 4 วันที่ผ่านมา

    ❤❤❤UI❤❤❤

  • @manjunathnayak9092
    @manjunathnayak9092 4 วันที่ผ่านมา

    ಒಂದು ಲೈನ್ ನಲ್ಲಿ ಹೇಗೆ ಹೇಳಬೇಕು ಅಂತ ಅಂದ್ರೆ ಸತ್ಯ ಹಾಗೂ ಭ್ರಮೆಯ ವಾದ-ವಿವಾದ 😮❤❤

  • @Shashank265
    @Shashank265 4 วันที่ผ่านมา

    Tarle talkies❎ Husband wife talkies✅😅😅

  • @RaghuMcr-t8y
    @RaghuMcr-t8y 4 วันที่ผ่านมา

    Uppi direction typical But reality, Movie Super

  • @basavarajm3932
    @basavarajm3932 4 วันที่ผ่านมา

    UI 🔥🔥🔥 prajakeeya vote akri 👈❤

  • @abhishekacharya1005
    @abhishekacharya1005 4 วันที่ผ่านมา

    Physc movie

  • @hanuraju73
    @hanuraju73 4 วันที่ผ่านมา

    ಸೂಪರ್ ಮೂವಿ ui 👌👌👌👌👌👌🌹👌🌹👌❤️❤️❤️❤️🌹

  • @amith4964
    @amith4964 4 วันที่ผ่านมา

    Movie story simple ide.. Janakke reality beda, adke artha agalla.