Department of Stamps and Registration, Karnataka
Department of Stamps and Registration, Karnataka
  • 65
  • 697 819

วีดีโอ

ಇ-ಆಸ್ತಿ ಖಾತಾ ಕಡ್ಡಾಯ_ ಸದನದಲ್ಲಿ ಮಾನ್ಯ ಸಚಿವರಿಂದ ಮಹತ್ವದ ಮಾಹಿತಿ.
มุมมอง 48K9 ชั่วโมงที่ผ่านมา
ಸ್ವತ್ತುಗಳ ನೋಂದಣಿಗೆ ಇ-ಆಸ್ತಿ ಖಾತಾ ಕಡ್ಡಾಯಕ್ಕೆ ಸಂಬಂಧಿಸಿದಂತೆ ಸದನದಲ್ಲಿ ಶ್ರೀ ಕೃಷ್ಣಭೈರೆಗೌಡ, ಮಾನ್ಯ ಕಂದಾಯ ಸಚಿವರಿಂದ ಮಹತ್ವದ ಮಾಹಿತಿ.
"ಬಗರ್‌ ಹುಕುಂ" ನೋಂದಣಿಯಲ್ಲಿ ಗಮನಿಸಬೇಕಾದ ಅಂಶಗಳು | Regarding BAGAR HUKUM
มุมมอง 3.3K14 วันที่ผ่านมา
"ಬಗರ್‌ ಹುಕುಂ" ನೋಂದಣಿಯಲ್ಲಿ ಗಮನಿಸಬೇಕಾದ ಅಂಶಗಳು | Regarding BAGAR HUKUM
ಉಪ ಗುತ್ತಿಗೆ ನೋಂದಣಿ ಸಂಬಂಧಿತ | Related to SUB-LEASE Registration
มุมมอง 1.3K14 วันที่ผ่านมา
ಉಪ ಗುತ್ತಿಗೆ ನೋಂದಣಿ ಸಂಬಂಧಿತ | Related to SUB-LEASE Registration
ಹಕ್ಕು ಒತ್ತೆ ಪತ್ರ ನೋಂದಣಿ ಕುರಿತು | Related to DTD Registration
มุมมอง 1.9K14 วันที่ผ่านมา
ಹಕ್ಕು ಒತ್ತೆ ಪತ್ರ ನೋಂದಣಿ ಕುರಿತು | Related to DTD Registration
ಪರಿತ್ಯಾಜನ ಪತ್ರ ನೋಂದಣಿ ಸಂಬಂಧಿತ | Regarding Relinquishment Deed
มุมมอง 2.1K14 วันที่ผ่านมา
ಪರಿತ್ಯಾಜನ ಪತ್ರ ನೋಂದಣಿ ಸಂಬಂಧಿತ | Regarding Relinquishment Deed
First Agreement for Sale of Flat/Site | ಹೊಸ ನಿವೇಶನ / ವಸತಿ ಕಟ್ಟಡ ಖರೀದಿ ಒಪ್ಪಂದ ನೋಂದಣಿ ಕುರಿತು
มุมมอง 2.1K14 วันที่ผ่านมา
First Agreement for Sale of Flat/Site | ಹೊಸ ನಿವೇಶನ / ವಸತಿ ಕಟ್ಟಡ ಖರೀದಿ ಒಪ್ಪಂದ ನೋಂದಣಿ ಕುರಿತು
ಕಾವೇರಿ 2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶದ ಸಂಯೋಜನೆ
มุมมอง 8K3 หลายเดือนก่อน
ಕಾವೇರಿ 2 ತಂತ್ರಾಂಶದೊಂದಿಗೆ ಇ-ಆಸ್ತಿ ತಂತ್ರಾಂಶದ ಸಂಯೋಜನೆ
ತಿಕೋಟಾ ಉಪ ನೋಂದಣಿ ಕಚೇರಿಯ ಕಾರ್ಯವ್ಯಾಪ್ತಿ
มุมมอง 2.6K4 หลายเดือนก่อน
ತಿಕೋಟಾ ಉಪ ನೋಂದಣಿ ಕಚೇರಿಯ ಕಾರ್ಯವ್ಯಾಪ್ತಿ
Anywhere Registration: Introduction | ಎನಿವೇರ್‌ ರಿಜಿಸ್ಟ್ರೇಷನ್‌: ಪರಿಚಯ
มุมมอง 6K4 หลายเดือนก่อน
Anywhere Registration: Introduction | ಎನಿವೇರ್‌ ರಿಜಿಸ್ಟ್ರೇಷನ್‌: ಪರಿಚಯ
ಕಾವೇರಿ 2: ದಸ್ತಾವೇಜುಗಳ ನೋಂದಣಿ ಹಾಗೂ ಪ್ರಮಾಣ ಪತ್ರಗಳಿಗೆ ಅರ್ಜಿಸಲ್ಲಿಸಲು ಸ್ವಂತ ಲಾಗಿನ್‌ ಬಳಸಿ.
มุมมอง 4.6K4 หลายเดือนก่อน
ಕಾವೇರಿ 2: ದಸ್ತಾವೇಜುಗಳ ನೋಂದಣಿ ಹಾಗೂ ಪ್ರಮಾಣ ಪತ್ರಗಳಿಗೆ ಅರ್ಜಿಸಲ್ಲಿಸಲು ಸ್ವಂತ ಲಾಗಿನ್‌ ಬಳಸಿ.
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ್‌ ಧೃಡೀಕರಣ | Aadhaar Authentication for Document Registration
มุมมอง 4.6K4 หลายเดือนก่อน
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ್‌ ಧೃಡೀಕರಣ | Aadhaar Authentication for Document Registration
2004ರ ವರ್ಷದ ಹಿಂದಿನ ಋಣಬಾರ ಪ್ರಮಾಣಪತ್ರಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ
มุมมอง 7K5 หลายเดือนก่อน
2004ರ ವರ್ಷದ ಹಿಂದಿನ ಋಣಬಾರ ಪ್ರಮಾಣಪತ್ರಗಳಿಗೆ ಆನ್ಲೈನ್ ಅರ್ಜಿ ಸಲ್ಲಿಕೆ |Online Application for Encumbrance Certificates Prior 2004
2004ರ ಪೂರ್ವದ ದೃಢೀಕೃತ ದಾಖಲೆ(CC)ಗಳಿಗೆ ಅರ್ಜಿ ಸಲ್ಲಿಕೆ ವಿಧಾನ
มุมมอง 6K5 หลายเดือนก่อน
2004ರ ಪೂರ್ವದ ದೃಢೀಕೃತ ದಾಖಲೆ(CC)ಗಳಿಗೆ ಅರ್ಜಿ ಸಲ್ಲಿಕೆ ವಿಧಾನ | Online Application for Certified Copy Prior 2004
ನಿಮ್ಮ ಸ್ವತ್ತಿನ ಮೌಲ್ಯ ತಿಳಿಯಿರಿ | Know your Valuation
มุมมอง 5K5 หลายเดือนก่อน
ನಿಮ್ಮ ಸ್ವತ್ತಿನ ಮೌಲ್ಯ ತಿಳಿಯಿರಿ | COMING SOON: Know your Valuation
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ ದೃಢೀಕರಣ | Aadhaar authentication on document registration
มุมมอง 7K5 หลายเดือนก่อน
ದಸ್ತಾವೇಜುಗಳ ನೋಂದಣಿಯಲ್ಲಿ ಆಧಾರ ದೃಢೀಕರಣ | Aadhaar authentication on document registration
ವಿವಾಹ ನೋಂದಣಿಗೆ ಅನಿವಾಸಿ ಭಾರತೀಯರ ವಿಳಾಸ ನಮೂದು
มุมมอง 6K5 หลายเดือนก่อน
ವಿವಾಹ ನೋಂದಣಿಗೆ ಅನಿವಾಸಿ ಭಾರತೀಯರ ವಿಳಾಸ ನಮೂದು
GIS ಮೂಲಕ ಋಣಭಾರ ಪ್ರಮಾಣ ಪತ್ರಕ್ಕೆ (EC) ಅರ್ಜಿ ಸಲ್ಲಿಕೆ | Online application for EC through GIS
มุมมอง 6K9 หลายเดือนก่อน
GIS ಮೂಲಕ ಋಣಭಾರ ಪ್ರಮಾಣ ಪತ್ರಕ್ಕೆ (EC) ಅರ್ಜಿ ಸಲ್ಲಿಕೆ | Online application for EC through GIS
2004 ಪೂರ್ವ ಋಣಭಾರ ಪ್ರಮಾಣ ಪತ್ರಕ್ಕೆ ಆನ್ ಲೈನ್ ಅರ್ಜಿ
มุมมอง 6K9 หลายเดือนก่อน
2004 ಪೂರ್ವ ಋಣಭಾರ ಪ್ರಮಾಣ ಪತ್ರಕ್ಕೆ ಆನ್ ಲೈನ್ ಅರ್ಜಿ
ನೋಂದಣಿಗೆ ಸಂಬಂಧಿತ ಮಹತ್ವದ ಸೂಚನೆಗಳು
มุมมอง 7K10 หลายเดือนก่อน
ನೋಂದಣಿಗೆ ಸಂಬಂಧಿತ ಮಹತ್ವದ ಸೂಚನೆಗಳು
ಕಾವೇರಿ 2.0 ತಂತ್ರಾಂಶದಲ್ಲಿ ಅದಲು-ಬದಲು ದಸ್ತಾವೇಜು ನೋಂದಣಿ / Exchange Deed Registration in Kaveri 2.0
มุมมอง 10K11 หลายเดือนก่อน
ಕಾವೇರಿ 2.0 ತಂತ್ರಾಂಶದಲ್ಲಿ ಅದಲು-ಬದಲು ದಸ್ತಾವೇಜು ನೋಂದಣಿ / Exchange Deed Registration in Kaveri 2.0
ಕಾವೇರಿ 2.0 ತಂತ್ರಾಂಶದಲ್ಲಿ ಕನ್ನಡ ಭಾಷೆ ಬಳಕೆ
มุมมอง 4K11 หลายเดือนก่อน
ಕಾವೇರಿ 2.0 ತಂತ್ರಾಂಶದಲ್ಲಿ ಕನ್ನಡ ಭಾಷೆ ಬಳಕೆ
ಕಾವೇರಿ 2.0 ತಂತ್ರಾಂಶದಲ್ಲಿ ಪರಿತ್ಯಾಜನ ಪತ್ರ Relinquishment Deed ಮಾಹಿತಿ ಹಾಗೂ ನೋಂದಣಿ ವಿಧಾನ
มุมมอง 8K11 หลายเดือนก่อน
ಕಾವೇರಿ 2.0 ತಂತ್ರಾಂಶದಲ್ಲಿ ಪರಿತ್ಯಾಜನ ಪತ್ರ Relinquishment Deed ಮಾಹಿತಿ ಹಾಗೂ ನೋಂದಣಿ ವಿಧಾನ
ಕಾವೇರಿ ೨.0 ತಂತ್ರಂಶದಲ್ಲಿ RTGS / NEFT ಮೂಲಕ ಸೃಜಿಸಿದ ಚಲನ್(Challan)ಗಳನ್ನು Save ಮಾಡುವುದರ ಬಗ್ಗೆ .
มุมมอง 4.7K11 หลายเดือนก่อน
ಕಾವೇರಿ ೨.0 ತಂತ್ರಂಶದಲ್ಲಿ RTGS / NEFT ಮೂಲಕ ಸೃಜಿಸಿದ ಚಲನ್(Challan)ಗಳನ್ನು Save ಮಾಡುವುದರ ಬಗ್ಗೆ .
RTGS ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಭರಿಸುವ ವಿಧಾನ
มุมมอง 7Kปีที่แล้ว
RTGS ಮೂಲಕ ನೋಂದಣಿ ಮತ್ತು ಮುದ್ರಾಂಕ ಶುಲ್ಕವನ್ನು ಭರಿಸುವ ವಿಧಾನ
ಆನ್‌ಲೈನ್‌ ಮೂಲಕ ದಾಸ್ತಾವೇಜು ಧೃಡೀಕೃತ ನಕಲು ಪಡೆಯುವ ವಿಧಾನ |How to Get Online CC
มุมมอง 8Kปีที่แล้ว
ಆನ್‌ಲೈನ್‌ ಮೂಲಕ ದಾಸ್ತಾವೇಜು ಧೃಡೀಕೃತ ನಕಲು ಪಡೆಯುವ ವಿಧಾನ |How to Get Online CC
HOW TO BLOCK AADHAR BIOMETRIC IN YOUR PHONE | ಮೊಬೈಲ್‌ ಮೂಲಕ ಆಧಾರ್‌ ಬಯೋಮೆಟ್ರಿಕ್‌ ಬ್ಲಾಕ್‌ ಮಾಡುವ ಬಗ್ಗೆ
มุมมอง 9Kปีที่แล้ว
HOW TO BLOCK AADHAR BIOMETRIC IN YOUR PHONE | ಮೊಬೈಲ್‌ ಮೂಲಕ ಆಧಾರ್‌ ಬಯೋಮೆಟ್ರಿಕ್‌ ಬ್ಲಾಕ್‌ ಮಾಡುವ ಬಗ್ಗೆ
ಆನ್ ಲೈನ್‌ ನಲ್ಲಿ ಋಣಭಾರ ಪ್ರಮಾನ ಪತ್ರ ಪಡೆಯುವ ವಿಧಾನ/ How to get Online EC
มุมมอง 19Kปีที่แล้ว
ಆನ್ ಲೈನ್‌ ನಲ್ಲಿ ಋಣಭಾರ ಪ್ರಮಾನ ಪತ್ರ ಪಡೆಯುವ ವಿಧಾನ/ How to get Online EC
ಕಾವೇರಿ-2 ತಂತ್ರಾಂಶದ ಪರಿಚಯ / Introduction of Kaveri-2 Application
มุมมอง 3.9Kปีที่แล้ว
ಕಾವೇರಿ-2 ತಂತ್ರಾಂಶದ ಪರಿಚಯ / Introduction of Kaveri-2 Application
ಕಾವೇರಿ ೨.0 ತಂತ್ರಂಶದಲ್ಲಿ ಮರೆತುಹೋದ ಪಾಸ್‌ವರ್ಡ್‌ ಮರುಹೊಂದಿಸುವುದು/How to Reset Password in KAVERI 2.0
มุมมอง 4.6Kปีที่แล้ว
ಕಾವೇರಿ ೨.0 ತಂತ್ರಂಶದಲ್ಲಿ ಮರೆತುಹೋದ ಪಾಸ್‌ವರ್ಡ್‌ ಮರುಹೊಂದಿಸುವುದು/How to Reset Password in KAVERI 2.0

ความคิดเห็น

  • @BhimarajMV
    @BhimarajMV 5 ชั่วโมงที่ผ่านมา

    Nam thatha sattoda nam appa nam anna yellaru sattodru ivaga nanu obne edini istu Dina aadru nam jamin nam hesurge agila swamy

  • @AnuAnu-ns2qo
    @AnuAnu-ns2qo 20 ชั่วโมงที่ผ่านมา

    Bda acquired bufferzone wrong survey number galu fraud ಹಕ್ಕುಪತ್ರ ಎಲ್ಲರೂ ಈ ಆಸ್ತಿ illigal property gu easthi 😊😊

  • @MahabalappaMa
    @MahabalappaMa วันที่ผ่านมา

    ಗಾಮಠಾಣ ಜಾಗ ತೊಂಭತ್ತು ಬಾಗ ಇ.ಸತ್ತು ಆಗಿಲ್ಲ

  • @srinivasbalu5085
    @srinivasbalu5085 วันที่ผ่านมา

    Do not grant the goverment land bcz the poor family have goat and cow does not have a land to graz the cow and goat Pls stop this in future to grant land

  • @brmuralidhara5285
    @brmuralidhara5285 วันที่ผ่านมา

    #ಕೃಷ್ಣಬೈರೇಗೌಡ Krishna Byre Gowda ಮಾನ್ಯರೇ ಇ-ಖಾತೆ ಕಡ್ಡಾಯ ಮಾಡಿರುವ ನೀವು ಉಪನೊಂದಣಿ ಕಚೇರಿ ಅಥವಾ ತಾಲ್ಲೂಕು ಕಚೇರಿಯಲ್ಲಿ ನಗರಸಭೆ, ನಗರಪಾಲಿಕೆಯ extention counter ಪ್ರಾರಂಭಿಸಿ ಸೇವೆ ನೀಡಲು ಸಾಧ್ಯವೇ? ಈ ರೀತಿ ಮಾಡಿದರೆ ಖಾತೆಗಳನ್ನು ಪಡೆಯುವುದು, ಖಾತೆ ಬದಲಾವಣೆ ಶುಲ್ಕ ಪಾವತಿ ಪಾರದರ್ಶಕವಾಗಬಹುದು. 2016 ಕ್ಕಿಂತ ಮೊದಲು ಖಾತೆಗಳಾಗಿರುವ Form 3 ಖಾತೆಗಳ DTD, MORTGAGE, ಖುಲಾಸೆ, EDUCATION LOAN ಗಾದರೂ ಅವಕಾಶ ಮಾಡಿಕೊಡಿ. ಇ ಖಾತೆಯ ಹಿಂಸೆ 2016 ರ ನಂತರದ ಖಾತೆಗಳಿಗೆ ಇರಲಿ. ನೊಂದಣಿ ಇಲಾಖೆಯ ಅಧಿಕಾರಿಗಳು ಸುಳ್ಳು ಮಾಹಿತಿ ಕೊಡಲಿ. ನಿಮ್ಮಿಂದ ಸುಳ್ಳು ಮಾಹಿತಿ ಕೊಡಿಸದಿರಲಿ 🙏🏿

  • @CvSathyendranath
    @CvSathyendranath วันที่ผ่านมา

    Sir we have Site at Golla Halli - blr urban, Neither E khata -panchayti is waiting for your written orders.Request send same and help panchayati and citizens.thank you.

  • @vrishabp3307
    @vrishabp3307 วันที่ผ่านมา

    ಕಾವೇರಿ ಇ ಕಥಾ ನಾ ಅಂದ್ರೆ

  • @changappalarny4701
    @changappalarny4701 วันที่ผ่านมา

    ಎಲ್ಲಾ ಮುನಿಸಿಪಾಲಿಟಿಯವರಿಗೆ ಎಲ್ಲಾ ಆಸ್ತಿಗಳಿಗೆ ಇ ಆಸ್ತಿ ಖಡ್ಡಾಯವಾಗಿ ಮಾಡಿಕೊಡುವಂತೆ ಆದೇಶ ಮಾಡಿ. ಇ ಆಸ್ತಿ ಮಾಡಲಿಕ್ಕೆ ಹೋದರೆ ಎಷ್ಟು ದುಡ್ಡು ಲಂಚ ಕೇಳ್ತಾರೆ ನೋಡಿ. ನೀವೇ ಈವಾಗ ನಲವತ್ತು ಸಾವಿರ ಅಂತ ಲಂಚ ಫಿಕ್ಸ್‌ ಮಾಡಿ ಬಿಟ್ರಲ್ಲಾ ಶಾಸಕರೇ??!!

  • @anilkumarm-bq9vx
    @anilkumarm-bq9vx วันที่ผ่านมา

    Thanks for information sir

  • @Rajanna-q1o
    @Rajanna-q1o วันที่ผ่านมา

    Chintamaniyalli c k Ata ge 30000/- demand Maduthiddare swamy

  • @addhurilingesh8412
    @addhurilingesh8412 วันที่ผ่านมา

    ದಯಮಾಡಿ ಕೃಷ್ಣ ಭೈರೇಗೌಡ ಆದಷ್ಟು ಬೇಗ ಅಕ್ರಮ ಸಕ್ರಮ ಯೋಜನೆಗೆ ಚಾಲನೆ ನೀಡಿ

  • @vidyabhat7946
    @vidyabhat7946 2 วันที่ผ่านมา

    We should not create the claimant in the party list sir?

  • @MailForMe-m1j
    @MailForMe-m1j 2 วันที่ผ่านมา

    Sub-titles saved me!

  • @bheemadeelip2604
    @bheemadeelip2604 2 วันที่ผ่านมา

    Good information sir

  • @marketleader6357
    @marketleader6357 2 วันที่ผ่านมา

    That's fine why panchayat are nit issuing e khatha.you are telling to contact panchayat but panchayt officials are telling they have to get order from govt in order to issue ekhatha. Pls don't blame each other help the peoples who have given apln from last 4 years they are nit getting e khatha around bengaluru panchayat. Pdos are demanding bribe from 10k to 70k from 1200 sq ft site for giving elhatha.

  • @sureshjigajinni2250
    @sureshjigajinni2250 2 วันที่ผ่านมา

    Useful information sir

  • @ajayhiremath6729
    @ajayhiremath6729 2 วันที่ผ่านมา

    Paritejan Patra agalila eaasthi yalli sir

  • @hanumanthappbasavanthappab2031
    @hanumanthappbasavanthappab2031 2 วันที่ผ่านมา

    ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ಬರುವ ಬಿ ಖಾತೆಗಳಿಗೆ ಈ ಕಾತ ಕೊಡಲು ಯಾವಾಗಿನಿಂದ ಪ್ರಾರಂಭಿಸುತ್ತೀರಿ ದಯವಿಟ್ಟು ತಿಳಿಸಿ

  • @hanumanthappbasavanthappab2031
    @hanumanthappbasavanthappab2031 2 วันที่ผ่านมา

    ನನ್ನ ಪ್ರಶ್ನೆ ಕೃಷ್ಣ ಬೈರೇಗೌಡರಿಗೆ ಮೊದಲನೆಯದಾಗಿ ಅನಾದಿ ಕೃತ ಲೇಔಟ್ ಗಳು ರಾತ್ರೋರಾತ್ರಿ ಹುಟ್ಟೋದಿಲ್ಲ ಅವುಗಳ ನಿರ್ಮಾಣಕ್ಕೆ ಕನಿಷ್ಠ ಒಂದು ವರ್ಷವಾದರೂ ಬೇಕು ಅಲ್ಲಿಯವರೆಗೂ ನಿಮ್ಮ ಅಧಿಕಾರಿಗಳು ಏನು ಮಾಡುತ್ತಿರುತ್ತಾರೆ? ಅದನ್ನು ತಡೆಯ ಬಹುದಲ್ಲ

  • @jayaramappahn1184
    @jayaramappahn1184 2 วันที่ผ่านมา

    ಗ್ರಾಮ ಪಂಚಾಯಿತಿ ವ್ಯಾಪ್ತಿ ನಗರಸಭಾ ವ್ಯಾಪ್ತಿ ಉದಾಹರಣೆ ಮಾದಾವರ ಮಾದನಾಯಕನಹಳ್ಳಿ ಇದರ ಒಳಗಿನ ಜಾಗದ ಸೈಟುಗಳಿಗೆ ಮೊದಲೇ ಖಾತೆಗಳಿಲ್ಲ ಮನೆಗಳಿವೆ ವೆಲ್ ಡೆವಲಪ್ ಈ ಖಾತೆ ಏಕೆ ಕೊಡುವುದಿಲ್ಲ? ಯಾವುದೇ ಕರಾರು ನೋಂದಣಿಗೆ ಈ ಖಾತೆಯನ್ನು ಕಡ್ಡಾಯ ಮಾಡಬೇಡಿ. ಮೊದಲು ಈ ಗೊಂದಲ ಸರಿಪಡಿಸಿ. ಜನರಿಗೆ ಗೊಂದಲ ಸೃಷ್ಟಿಸಬೇಡಿ.

  • @jayaramappahn1184
    @jayaramappahn1184 2 วันที่ผ่านมา

    ಸ್ವಾಮಿ ರವಿನ್ಯೂ ಝೋನ್ ನಲ್ಲಿ ನೋಂದಣಿಯಾಗಿ ಮನೆ ಕಟ್ಟಿರುವ ಜಾಗಗಳಿಗೆ ಮೂಲ ಖಾತೆ ಇಲ್ಲ ಈಗ ಈ ಖಾತೆ ಹೇಗೆ ನೀಡುತ್ತೀರಿ. ನೀಡಲು ಸಾಧ್ಯವಿಲ್ಲ ಎಂದರೆ ನೋಂದಣಿ ಕರಾರಿಗೆ ಈ ಖಾತೆ ಏಕೆ ಬೇಕು?

  • @nithyanandhareddy7501
    @nithyanandhareddy7501 2 วันที่ผ่านมา

    E khatha looti.lancha.mossa

  • @madhubg7430
    @madhubg7430 2 วันที่ผ่านมา

    Thank you very much Sir/Madam

  • @SuneelKumar-ju8cf
    @SuneelKumar-ju8cf 2 วันที่ผ่านมา

    Govt fake, agriculture belt, layout,madokke bidtira, register madtira,

  • @prakash.h1568
    @prakash.h1568 2 วันที่ผ่านมา

    ಪಕ್ಕ ಕುಳಿತಿರುವ ನಿಮ್ಮ ಗೆಳೆಯ ಯಾಕೆ ಮುಖ ಮುಚ್ಕೊಳ್ತಾವನೆ

    • @marketleader6357
      @marketleader6357 2 วันที่ผ่านมา

      90 lac e khatha are pending at panchayat

  • @prakash.h1568
    @prakash.h1568 2 วันที่ผ่านมา

    ಲಢ ಬರ್ಗೆಟ್ಟವನೆ ಸಿದ್ದವ ದುರಾಡಳಿತಕ್ಕೆ ದುಡ್ಡು ಮಾಡೋಕೆ ಇದು ಒಂದು ರೂಟ್ ಅಂತ ಹೇಳು ನೀನು ಮಿಂಡ್ರಿ ಇಸವಿ ಹೇಖಿ ಸಾವಿರಾರು ಕೋಟಿ ಗುಳುಂ ಮಾಡಬೇಡ. ಒಂದು ಆಪ್ ಅಪ್ರೂವಲ್ಗೆ ಎಷ್ಟು ಮಾಡ್ತಿಯಾ

  • @SREENIVASR-wb7uo
    @SREENIVASR-wb7uo 2 วันที่ผ่านมา

    ಸರ್ ನಮಸ್ತೆ, ನಿಮ್ಮ ಉತ್ತರ ಮತ್ತು ಪ್ರಶ್ನೆಗಳು ತುಂಬಾ ಅದ್ಭುತವಾಗಿದೆ, ಆದರೆ ಸಾಮಾನ್ಯ ಜನರನ್ನು ಬಕರ ಮಾಡುವ ರೀತಿ ಇದೆ.1 ) 5 ಗುಂಟೆ ಕೆಳಗಡೆ 11 E ಸ್ಕೆಚ್ ಇಲ್ಲದೆ ರಿಜಿಸ್ಟ್ರೇಷನ್ ಇಲ್ಲ ಅಂತೀರಾ? 2) E ಖಾತ ಇಲ್ಲದೆ ರಿಜಿಸ್ಟ್ರೇಷನ್ ಇಲ್ಲ ಅಂತೀರಾ? 3) ಅನಧಿಕೃತ ಈ ಖಾತ ಕೊಡುತ್ತೀರಾ? 4) ನಿಮಗೆ ಇಷ್ಟ ಬಂದ ರೀತಿಯಲ್ಲಿ ಕನ್ವರ್ಷನ್ ಮಾಡ್ತೀರಾ? 5) ಕನ್ನಷನ್ ಮಾಡಿ, ಟೌನ್ ಪ್ಲಾನಿಂಗ್ ಇಲ್ದೆ ಅನಧಿಕೃತ E ಖಾತಾ ಕೊಟ್ಟು ಸೈಟ್ ಬಡವರಿಗೆ ಮಾರಾಟ ಮಾಡುವವರಿಗೂ ಸುಮ್ಮನೆ ಇರ್ತೀರಾ, ಮತ್ತೆ ಅವರ ಹೆಸರು ಖಾತ ಮಾಡಲ್ಲ? 6) ಟೌನ್ ಫಾಲನ್ ಇಲ್ದೆ ಎಷ್ಟು ಸೆಟ್ ಮಾಡಿದ್ರು ಲೇಔಟ್ ನ ಮಾಡಕ್ಕೆ ಬಿಟ್ಟು ಸುಮ್ನೆ ಇರ್ತೀರಾ? ಅವರು ಮಾರಾಟ ಮಾಡಿದ ನಂತರ ಖಾತೆ ಮಾಡಲ್ಲ ಅಂತೀರಾ? ☝️ಈ ಸಮಸ್ಯೆಗಳಿರೋದು ಬಡವರಿಗಾ ಅಥವಾ ದೊಡ್ಡ ದೊಡ್ಡ ರಾಜಕಾರಣಿಗಳಿಗ? ದೊಡ್ಡ ದೊಡ್ಡ ಬಡಾವಣೆಯ ರಿಯಲ್ ಎಸ್ಟೇಟ್ ಉದ್ಯಮಿಗಳಿಗಾ? ಸಾಮಾನ್ಯ ಜನರಿಗಾ? ಒಂದು ಚೂರು ನಿರ್ಮಿಸಿಕೊಳ್ಳಲು ಕಷ್ಟಪಟ್ಟು ಸೈಟ್ಕೊಂಡ ವರಿಗಾ? ದಯವಿಟ್ಟು ತಿಳಿಸಿ ಜನಪ್ರತಿನಿಧಿಗಳೇ. ಯಾರದು ತಪ್ಪು ಎಂದು ದಯವಿಟ್ಟು ತಿಳಿಸಿ 🙏🏾.

    • @umapk3071
      @umapk3071 2 วันที่ผ่านมา

      @@SREENIVASR-wb7uo will said today we r suffering

    • @b.d.chandrashekarharish6624
      @b.d.chandrashekarharish6624 วันที่ผ่านมา

      ಹಳ್ಳಿ ಗಳಲ್ಲಿ ಕೃಷಿ ಭೂಮಿ ಯನ್ನು ಅ. ಟೀ ಸೀ ಯಲ್ಲಿ ಮನೆ ದಳ ಅಂತ ಇದ್ರೆ ಇ ಖಾತೆ ಮಾಡು ವ ಅವಶೖಕತೆ ಇದೇಯ ಇ ಖಾತೆ ಮಾಡಿ ಸದೇ ಇದ್ರೆ ರೀಜೀಸೃನ್ ಅಗಲವ ಯಾಕೆ ಮತ್ತು ಎನು ಸಮಸ್ಯೆ ತೀಳಸಿ.

  • @harirajarao7789
    @harirajarao7789 2 วันที่ผ่านมา

    E Katha madoke lancha sakat agi kelta iddre

  • @papegowda1465
    @papegowda1465 2 วันที่ผ่านมา

    Bribe ಇಲ್ಲದೇ ಕೆಲಸ ಆಗೋದಿಲ್ಲ

  • @Shakthi-y
    @Shakthi-y 2 วันที่ผ่านมา

    BBMP employees r not working 8 hour's. Only commission Their get government salary n bribes. But not attending the work in time. We people r suffering in running back of them. First check whether they r doing e khatha . No, sir wrong statement one day they r not do work how they will do e khatha. From typist to higher officer money , money, money , money .

  • @vijayakumargandagegandage300
    @vijayakumargandagegandage300 2 วันที่ผ่านมา

    Super sir

  • @maheshgb3390
    @maheshgb3390 2 วันที่ผ่านมา

    ಫೀಸ್ 1000 ಇದ್ರೆ ಕೈಗೆ 10,000 ಕೊಡ್ಬೇಕು😅😅😅

  • @venugopalkrk5706
    @venugopalkrk5706 3 วันที่ผ่านมา

    Ella nagar sabe pura sabe adhikargalanna ache aki hora guthge kodi aga ella kesa agathe

  • @Star-uq6nc
    @Star-uq6nc 3 วันที่ผ่านมา

    ಈವನ್ ದೇಶ ಉದ್ದಾರ ಮಾಡಕ್ಕೆ ಬಂದಿದ್ದಾನೆ. ಈ ಕಥ ಮಾಡುವ ದಲ್ಲಾಳಿಗಳಿಗೆ ಹಬ್ಬ. ಇದೊಂದೇ ವಿಷಯ ಸಾಕು ಕಾಂಗ್ರೆಸ್ ಮುಳುಗಡೆಗೆ.

  • @NitinSharma-v1x
    @NitinSharma-v1x 3 วันที่ผ่านมา

    Ud agli revenue agli ella karnataka government department gale. Ondu implementation madtira andre proper agi madi. Nimge ondu software proper agi implementation Madokke barolla andre yav government run madtira pratiyodrallu ede kirik mistakes janara tax duddu divali madtidira ella serkondu

  • @sriprakashhr9578
    @sriprakashhr9578 3 วันที่ผ่านมา

    The minister in his reply said BBMP can now receive 3000 requests but is getting only 2000. However all my effort to gwt the e Katha has been futile. The local office of BBMP says they have no instructions to this issue yet.

  • @Dragonbahi
    @Dragonbahi 3 วันที่ผ่านมา

    Actually it is the duty of the govt , let it start the work . Who are in urgent can give the details & get it done

  • @marketleader6357
    @marketleader6357 3 วันที่ผ่านมา

    applied 2 year back for getting e khatha at panchayat still there is no progress vistited 8 to 10 times panchayt around bengaluru limit but tgere was no use.

  • @chaithrayogna9867
    @chaithrayogna9867 3 วันที่ผ่านมา

    Navu e kathe ge aki 4 years agide ennu madkottilla

  • @nsgowda9692
    @nsgowda9692 3 วันที่ผ่านมา

    Vemgal.kurgal patna panchayat nalli khate madikodalu easy kelasa alla

  • @pianosongs3101
    @pianosongs3101 3 วันที่ผ่านมา

    1 month adru lancha kottu kelsa madalla kachada rajakaranigalu kachada adhikarigalu helakke en 1 week alli agog hage matadthare yavg nodi server down

  • @ramakrishnarkramu5703
    @ramakrishnarkramu5703 3 วันที่ผ่านมา

    ರೀ ಸ್ವಾಮಿ ನಿಮ್ಮ ಆದಿ ಕಾರಿಗಳು ಇ ಕಾತಾಗೆ ಎಷ್ಟು ಲಂಚ ಕೇಳುತ್ತಾರೆ ಗೊತ್ತ 12ಸಾವಿರ. ನಿಮ್ ಮಾತಿಗೂ ಕೃತಿಗೂ ಬಹಳ ವೆತ್ಯಾಸ ಇದೆ ಅಲ್ವಾ ನಿಮ್ಮ ಕೈಯಲ್ಲಿದೆ ಅವರನ್ನು ಸರಿ ಮಾಡಲು ಹಾಗಲ್ಲ ಅಂದ್ರೆ ಕಾನೂನು ಏಕೆ ಮಾಡುತ್ತೀರಾ ಸರ್ಕಾರಕ್ಕೆ 100/=ಅಧಿಕಾರಿಗೆ 10000/=ಸಾವಿರ ಯಾವ ನ್ಯಾಯ ಸ್ವಾಮಿ ನೀವೆಲ್ಲ ಸುಮನ್ನೇ ಅವರು ಕೊಡುವ ಲಂಚ ತಿಂದು ನಮ್ಮ ಜನರ ಜೀವನದ ಜೊತೆ ಅಟ ವಾಡುವ ಹಾಗೆ ಕಾಣುತ್ತಿದೆ ಅಲ್ವಾ

  • @Jamakhandi-jawan
    @Jamakhandi-jawan 3 วันที่ผ่านมา

    ಲಂಚ ಪದದ ಅರ್ಥ ಕಂದಾಯ ಇಲಾಖೆ

  • @Jamakhandi-jawan
    @Jamakhandi-jawan 3 วันที่ผ่านมา

    ಕಂದಾಯ ಇಲಾಖೆ ಅಂದರೆ ಕಳ್ಳನನ್ಮಕ್ಕಳು, ಲಂಚಕ೧ರರು ಇರುವ ಎಕೈಕ ಇಲಾಖೆ

  • @VeerannaPattar-ph6vi
    @VeerannaPattar-ph6vi 3 วันที่ผ่านมา

    ಬಾಗಲಕೋಟೆ ಜಿಲ್ಲಾ ಹುನಗುಂದ ತಾಲೂಕು ಮೀನಗಡ ಹೂಬಳಿ ಸೂಳಿಬಾಯಿ ಗ್ರಾಮ 481*2 ಸರ್ವೆ ನಂಬರ್ ಒಂದೇ ಎಕರೆ ಆರು ಗುಂಟೆ ಜಮೀನಿನಲ್ಲಿ ಸರಕಾರಿ ಆಸ್ಪತ್ರೆಯಾಗಿದೆ ಈ ಜಮೀನನ ಮಾಲೀಕರಿಗೆ ಯಾವ ದುಡ್ಡು ಬಂದಿಲ್ಲ ಪರಿಶೀಲನೆ ಮಾಡಬೇಕು

  • @AppiPrasad-q7k
    @AppiPrasad-q7k 3 วันที่ผ่านมา

    ಹಾಗಾದ್ರೆ ಇಷ್ಟು ದಿನ ಸರ್ಕಾರ ಸ್ಟಾಂಪ್ ಡ್ಯೂಟಿ ಕಟ್ಟಿಸಿಕೊಂಡು ರಿಜಿಸ್ಟರ್ ಮಾಡಿದಿರಲ್ಲ ಆ ಹಣವನ್ನು ಎಲ್ಲರಿಗೂ ವಾಪಸ್ ಕೊಡುತ್ತೀರಾ

  • @PierceCobb
    @PierceCobb 3 วันที่ผ่านมา

    Digitalisation is best no more bribes, will try to be clean as mush possible and system will be good. He is doing good, actually for people

    • @bhavanapkumar1638
      @bhavanapkumar1638 3 วันที่ผ่านมา

      Looks like you have not initiated the process. There are number of errors and finally you have to go to bdo for signature and bribe….😂

    • @sandeepks1417
      @sandeepks1417 3 วันที่ผ่านมา

      I paid rs 5500,actual fees 100. We the people of india can't stop corruption. Everything for corruption.

  • @somannank8375
    @somannank8375 3 วันที่ผ่านมา

    All chor ka dukan

  • @sureshenterprises590
    @sureshenterprises590 3 วันที่ผ่านมา

    BEST REFORMS IN REVENUE DEPT, CLEANING ALSO REVENUE DEPT, RIGHT PERSON IN WRONG PARTY!

  • @KrishnaMurthy-rp9it
    @KrishnaMurthy-rp9it 3 วันที่ผ่านมา

    ಲಂಚಾ ಇಲ್ಲದೇ ಕೆಲಸ ಆಗೋದಿಲಾ