Unboxing Kannada
Unboxing Kannada
  • 186
  • 623 304
ಕೇವಲ 10 ನಿಮಿಷಗಳಲ್ಲಿ ಕಾರಿನ ಡೆಂಟ್ ಮಾಯ | 4 ಸಾವಿರ ಉಳಿಯಿತು #unboxingkannada
ಕೇವಲ 10 ನಿಮಿಷಗಳಲ್ಲಿ ಕಾರಿನ ಡೆಂಟ್ ಮಾಯ | 4 ಸಾವಿರ ಉಳಿಯಿತು #unboxingkannada
มุมมอง: 93

วีดีโอ

ನಿಮ್ಮ ಮಕ್ಕಳಿಂದಾಗಿ ನೀವು ಜೈಲಿಗೆ ಹೋಗೋದು ಫಿಕ್ಸ್ | ಲೈಸೆನ್ಸ್ ಇಲ್ಲದೆ ಮಕ್ಕಳು ಮಾಡುವ ತಪ್ಪುಗಳು #unboxingkannada
มุมมอง 6882 ชั่วโมงที่ผ่านมา
ನಿಮ್ಮ ಮಕ್ಕಳಿಂದಾಗಿ ನೀವು ಜೈಲಿಗೆ ಹೋಗೋದು ಫಿಕ್ಸ್ | ಲೈಸೆನ್ಸ್ ಇಲ್ಲದೆ ಮಕ್ಕಳು ಮಾಡುವ ತಪ್ಪುಗಳು #unboxingkannada
2 ಸಾವಿರ ಬೆಲೆಯ ಈ ಮೈಕ್ ಇದ್ದಲ್ಲಿ‌ ಮನೆಯಲ್ಲೇ ರೆಕಾರ್ಡಿಂಗ್ ಸ್ಟುಡಿಯೋ ಮಾಡಬಹುದು #unboxingkannada #grenaromic
มุมมอง 984 ชั่วโมงที่ผ่านมา
#unboxingkannada #mic #grenaromic #bestmicforvlogging #bestmicforyoutubevideos #bestmicforyoutuber #budgetmicrophone #budgetmic #budgetmicforyoutube
ಶುಂಠಿ ಬೆಳೆಗಾರರ ಜೊತೆ ಹರಟೆ | ಶುಂಠಿ ಕೃಷಿ ಲಾಭವೋ ನಷ್ಟವೋ..? #ginger #unboxingkannada
มุมมอง 1467 ชั่วโมงที่ผ่านมา
ಶುಂಠಿ ಬೆಳೆಗಾರರ ಜೊತೆ ಹರಟೆ | ಶುಂಠಿ ಕೃಷಿ ಲಾಭವೋ ನಷ್ಟವೋ..? #ginger #unboxingkannada
ಕೇವಲ 10 ಸಾವಿರದಿಂದ Professional ಕ್ಯಾಮೆರಾ ಆರಂಭ | Second Hand camera | #unboxingkannada
มุมมอง 1389 ชั่วโมงที่ผ่านมา
#unboxingkannada #automobile #unboxing #camera #secondscamera #secondcamera #cameratest #cameraunboxing #videocamera #videocameraunboxing #cameratest #camerasecondcamera #secondhandcamerasale #secondhandcameramarket #secondhandcamerashop #secondhandcamerakannada
ಆನ್‌ಲೈನ್ ಆಟದ ಹೆಸರಿನಲ್ಲಿ ಮೋಸ ದಂಧೆ | Fake Money Earning Online games #unboxingkannada
มุมมอง 5812 ชั่วโมงที่ผ่านมา
#unboxingkannada #onlinescam #onlinehacks #online #onlineshopping #onlinehackers #onlinesafety #onlinegaming #onlineearning #onlinehackideas #onlinescamkannada #onlinejobscam #onlinecheating #unboxing #unboxingkarnataka #karnataka #kannada
ಎಚ್ಚರಿಕೆ.. Danger.. ನಿಮ್ಮ ಬ್ಯಾಂಕ್ ಬ್ಯಾಲೆನ್ಸ್ ಕ್ಷಣದಲ್ಲಿ ಖಾಲಿ ಆಗಬಹುದು ಹುಷಾರ್ #unboxingkannada #scam
มุมมอง 32514 ชั่วโมงที่ผ่านมา
#unboxingkannada #onlinescam #onlinehacks #online #onlineshopping #onlinehackers #onlinesafety #onlinegaming #onlineearning #onlinehackideas #onlinescamkannada #onlinejobscam #onlinecheating #unboxing #unboxingkarnataka #karnataka #kannada
ಆನ್‌ಲೈನ್ ಕೆಲಸದ ಹೆಸರಲ್ಲಿ ಮೋಸದ ಜಾಲ | Job Scam | #unboxingkannada #jobscam
มุมมอง 31016 ชั่วโมงที่ผ่านมา
ಆನ್‌ಲೈನ್ ಕೆಲಸದ ಹೆಸರಲ್ಲಿ ಮೋಸದ ಜಾಲ | Job Scam | #unboxingkannada #jobscam
ಆನ್‌ಲೈನ್ Scam ಎಚ್ಚರ ತಪ್ಪಿದ್ದಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ | Dangerous Online Scam #unboxingkannada
มุมมอง 16219 ชั่วโมงที่ผ่านมา
#unboxingkannada #onlinescam #onlinehacks #online #onlineshopping #onlinehackers #onlinesafety #onlinegaming #onlineearning #onlinehackideas #onlinescamkannada #onlinejobscam #onlinecheating #unboxing #unboxingkarnataka #karnataka #kannada
ಹೊಗೆ ರಹಿತ ಚಾರ್ಜಿಂಗ್ ಸಿಸ್ಟಮ್ ಸೌದೆ ಒಲೆ unboxing #unboxingkannada #woodenstove
มุมมอง 2.2K21 ชั่วโมงที่ผ่านมา
#unboxingkannada #unboxing #unboxingkarnataka #kannada #woodenstove #woodstove #asthra #wooden #stove #stoveunboxingKannada #woodenstoveunboxing #woodenstovekannada #kannadareview #woodenstovereview #unboxkarnataka #unboxingvideo #stovetricks #woodenfire #woodenflame #stoveflame
ಕಡಿಮೆ ಬೆಲೆಯಲ್ಲಿ ಅತ್ಯುತ್ತಮ Grenaro Wireless Mic Unboxing #unboxingkannada #grenaromic
มุมมอง 107วันที่ผ่านมา
#unboxingkannada #mic #wirelessmicrophone #wirelessmic #grenaromic #grenaro #grenarop10 #grenarowirelessmic #wirelessmicgrenaro #grenarocollermic
ಇದರಲ್ಲಿ ಮನೆ ಕಟ್ಟಿದರೆ AC ಅಗತ್ಯವೇ ಇಲ್ಲ | 40% ಲಾಭ ಸಿಗೋದು ಗ್ಯಾರಂಟಿ | Natural Mud Block #unboxingkannada
มุมมอง 48K14 วันที่ผ่านมา
Contact: 78921 74126, 80884 64558 Address: Nekkare, Alankar, Kadaba Taluk #unboxingkannada #unboxing #unboxkarnataka #unboxkannada #mudblock #mudblockunboxing #naturalstone #naturalmud #naturalblock #naturalmudblock #mudblockunboxing #contructionwork #mudblockconstruction #interiordesign
ನಮ್ಮೂರಿಗೆ ಬಂತು ಹಳಿಯಿಲ್ಲದ ರೈಲು | ಕಲಾವಿದನ ಕುಂಚದಲ್ಲಿ ಅರಳಿದ ವಿಶೇಷ ರೈಲು #unboxingkannada
มุมมอง 1.1K14 วันที่ผ่านมา
ನಮ್ಮೂರಿಗೆ ಬಂತು ಹಳಿಯಿಲ್ಲದ ರೈಲು | ಕಲಾವಿದನ ಕುಂಚದಲ್ಲಿ ಅರಳಿದ ವಿಶೇಷ ರೈಲು #unboxingkannada
ಮೈಸೂರು 10th Flower Show #unboxingkannada ಹೂವು ಅಲಂಕಾರಗಳಿಂದ ಕಂಗೊಳಿಸಿದ ಅರಮನೆ ಮೈದಾನ #mysorepalace
มุมมอง 10414 วันที่ผ่านมา
ಮೈಸೂರು 10th Flower Show #unboxingkannada ಹೂವು ಅಲಂಕಾರಗಳಿಂದ ಕಂಗೊಳಿಸಿದ ಅರಮನೆ ಮೈದಾನ #mysorepalace
ಎಚ್ಚರಿಕೆ | ಹೊಸ ವರ್ಷದ ಸಂದೇಶ ಕಳುಹಿಸುವ ಅಭ್ಯಾಸ ನಿಮಗಿದೆಯಾ | ಹಾಗಾದರೆ ಈ ವೀಡಿಯೋ ತಪ್ಪದೇ ನೋಡಿ #unboxingkannada
มุมมอง 60014 วันที่ผ่านมา
ಎಚ್ಚರಿಕೆ | ಹೊಸ ವರ್ಷದ ಸಂದೇಶ ಕಳುಹಿಸುವ ಅಭ್ಯಾಸ ನಿಮಗಿದೆಯಾ | ಹಾಗಾದರೆ ಈ ವೀಡಿಯೋ ತಪ್ಪದೇ ನೋಡಿ #unboxingkannada
ಅಬ್ಬಾ ಬಚಾವ್ | ನಿಮಿಷಗಳ ಅಂತರದಲ್ಲಿ ನನ್ನ ಮೊಬೈಲ್ ಹ್ಯಾಕ್ ಆಗುವುದು ತಪ್ಪಿತು #unboxingkannada #onlinefraud
มุมมอง 1.2K21 วันที่ผ่านมา
ಅಬ್ಬಾ ಬಚಾವ್ | ನಿಮಿಷಗಳ ಅಂತರದಲ್ಲಿ ನನ್ನ ಮೊಬೈಲ್ ಹ್ಯಾಕ್ ಆಗುವುದು ತಪ್ಪಿತು #unboxingkannada #onlinefraud
RPC ಯಿಂದ ಮಹಾಮೋಸ | ಕೋಟಿಗಟ್ಟಲೆ ಹಣ ಗುಳುಂ | ಸಾಲದ ಸುಳಿಯಲ್ಲಿ ಹಲವು ಯುವಕರು #unboxingkannada #RCPscam
มุมมอง 87021 วันที่ผ่านมา
RPC ಯಿಂದ ಮಹಾಮೋಸ | ಕೋಟಿಗಟ್ಟಲೆ ಹಣ ಗುಳುಂ | ಸಾಲದ ಸುಳಿಯಲ್ಲಿ ಹಲವು ಯುವಕರು #unboxingkannada #RCPscam
ಬಡವರ ರಕ್ತ ಹೀರಿದ RPC | ಬ್ಲೇಡ್ ಅಪ್ಲಿಕೇಶನ್ ಗೆ ಬಲಿಯಾದ ಗ್ರಾಮೀಣ ಜನತೆ #unboxingkannada #rpcscam
มุมมอง 2K21 วันที่ผ่านมา
ಬಡವರ ರಕ್ತ ಹೀರಿದ RPC | ಬ್ಲೇಡ್ ಅಪ್ಲಿಕೇಶನ್ ಗೆ ಬಲಿಯಾದ ಗ್ರಾಮೀಣ ಜನತೆ #unboxingkannada #rpcscam
ಮುಗ್ಧರಿಗೆ ಟೋಪಿ ಹಾಕಿದ RPC | ಆನ್‌ಲೈನ್ ಅಪ್ಲಿಕೇಶನ್ ನಲ್ಲಿ ಹಣ invest ಮಾಡುವವರು ತಪ್ಪದೇ ನೋಡಿ #unboxingkannada
มุมมอง 13K21 วันที่ผ่านมา
ಮುಗ್ಧರಿಗೆ ಟೋಪಿ ಹಾಕಿದ RPC | ಆನ್‌ಲೈನ್ ಅಪ್ಲಿಕೇಶನ್ ನಲ್ಲಿ ಹಣ invest ಮಾಡುವವರು ತಪ್ಪದೇ ನೋಡಿ #unboxingkannada
Jagking ಹೊಲಿಗೆ ಯಂತ್ರ unboxing | ಹೊಲಿಗೆ ಯಂತ್ರ ಖರೀದಿಸುವ ಮೊದಲು ನೋಡಲೇಬೇಕಾದ ವೀಡಿಯೋ #unboxingkannada
มุมมอง 12621 วันที่ผ่านมา
Jagking ಹೊಲಿಗೆ ಯಂತ್ರ unboxing | ಹೊಲಿಗೆ ಯಂತ್ರ ಖರೀದಿಸುವ ಮೊದಲು ನೋಡಲೇಬೇಕಾದ ವೀಡಿಯೋ #unboxingkannada
ನನಗೆ ಬಂತು ಉಚಿತ ವೈಫೈ | ನಿಮಗೂ ಸಿಗುತ್ತೆ Free Wi-Fi #unboxingkannada #airtelwifi
มุมมอง 41228 วันที่ผ่านมา
ನನಗೆ ಬಂತು ಉಚಿತ ವೈಫೈ | ನಿಮಗೂ ಸಿಗುತ್ತೆ Free Wi-Fi #unboxingkannada #airtelwifi
ಶಾಲೆಯಲ್ಲಿ ಹೀಗೊಂದು ಮಕ್ಕಳ ಹಬ್ಬ 'ಗಾಲ - 2024' ಮಕ್ಕಳೇ ವ್ಯಾಪಾರಿಗಳು, ಮಕ್ಕಳೇ ಗ್ರಾಹಕರು #unboxingkannada
มุมมอง 1.5K28 วันที่ผ่านมา
ಶಾಲೆಯಲ್ಲಿ ಹೀಗೊಂದು ಮಕ್ಕಳ ಹಬ್ಬ 'ಗಾಲ - 2024' ಮಕ್ಕಳೇ ವ್ಯಾಪಾರಿಗಳು, ಮಕ್ಕಳೇ ಗ್ರಾಹಕರು #unboxingkannada
ಜೇಸಿ ಸ್ನೇಹಿತರ ಜೊತೆ ಜಾಲಿ ಟ್ರಿಪ್ | JCI Kadaba Kadamba #unboxingkannada
มุมมอง 154หลายเดือนก่อน
ಜೇಸಿ ಸ್ನೇಹಿತರ ಜೊತೆ ಜಾಲಿ ಟ್ರಿಪ್ | JCI Kadaba Kadamba #unboxingkannada
ಹೊಸ ಕಾರು ಖರೀದಿಸುವ ಮೊದಲು ನೋಡಲೇಬೇಕಾದ ವೀಡಿಯೋ | ಕಾರು ಖರೀದಿಸುವಾಗ ಈ ತಪ್ಪು ಮಾಡಲೇಬೇಡಿ | #unboxingkannada
มุมมอง 17Kหลายเดือนก่อน
ಹೊಸ ಕಾರು ಖರೀದಿಸುವ ಮೊದಲು ನೋಡಲೇಬೇಕಾದ ವೀಡಿಯೋ | ಕಾರು ಖರೀದಿಸುವಾಗ ಈ ತಪ್ಪು ಮಾಡಲೇಬೇಡಿ | #unboxingkannada
ಕಾರು, ಅಂಗಳ ತೊಳೆಯೋಕೆ‌ ಇದೊಂದು ಸಾಕು Agaro Elite High Pressure Car Washer #unboxingkannada #carwasher
มุมมอง 278หลายเดือนก่อน
ಕಾರು, ಅಂಗಳ ತೊಳೆಯೋಕೆ‌ ಇದೊಂದು ಸಾಕು Agaro Elite High Pressure Car Washer #unboxingkannada #carwasher
1 ಸಾವಿರ ಪಾವತಿಸಿ ಪಿಲ್ಯ ಮೆಗಾ ಆಫರ್ ನಲ್ಲಿ ಭಾಗವಹಿಸಿ | ಒಂದಲ್ಲ, ಎರಡಲ್ಲ 180 ಬಹುಮಾನಗಳನ್ನು ನಿಮ್ಮದಾಗಿಸಿ
มุมมอง 6402 หลายเดือนก่อน
1 ಸಾವಿರ ಪಾವತಿಸಿ ಪಿಲ್ಯ ಮೆಗಾ ಆಫರ್ ನಲ್ಲಿ ಭಾಗವಹಿಸಿ | ಒಂದಲ್ಲ, ಎರಡಲ್ಲ 180 ಬಹುಮಾನಗಳನ್ನು ನಿಮ್ಮದಾಗಿಸಿ
ಇಷ್ಟು ಕಡಿಮೆ ಬೆಲೆಯ ಸ್ಕೂಟಿಗೂ ಬಂತು ಕಾರಿನಲ್ಲಿರುವ Feature | ನೋಡಲೇಬೇಕಾದ ವೀಡಿಯೋ #unboxingkannada
มุมมอง 13K2 หลายเดือนก่อน
ಇಷ್ಟು ಕಡಿಮೆ ಬೆಲೆಯ ಸ್ಕೂಟಿಗೂ ಬಂತು ಕಾರಿನಲ್ಲಿರುವ Feature | ನೋಡಲೇಬೇಕಾದ ವೀಡಿಯೋ #unboxingkannada
ಬೈಕ್, ಚಿನ್ನ, ಸ್ಕೂಟರ್ ಗೆಲ್ಲುವ ಜೊತೆಗೆ iphone ಕೂಡಾ ಇದೆ | ಈಗಲೇ ಸೇರಿಕೊಳ್ಳಿ | ಕೆಲವೇ ದಿನಗಳು ಮಾತ್ರ ಬಾಕಿ
มุมมอง 1713 หลายเดือนก่อน
ಬೈಕ್, ಚಿನ್ನ, ಸ್ಕೂಟರ್ ಗೆಲ್ಲುವ ಜೊತೆಗೆ iphone ಕೂಡಾ ಇದೆ | ಈಗಲೇ ಸೇರಿಕೊಳ್ಳಿ | ಕೆಲವೇ ದಿನಗಳು ಮಾತ್ರ ಬಾಕಿ
ರಾತ್ರಿ ತೋಟಕ್ಕೆ ಹೋಗಿ ಪಂಪ್ ಸ್ವಿಚ್ ಹಾಕುವವರು ನೋಡಬೇಕಾದ ವೀಡಿಯೋ #unboxingkannada #smartcontroller
มุมมอง 10K3 หลายเดือนก่อน
ರಾತ್ರಿ ತೋಟಕ್ಕೆ ಹೋಗಿ ಪಂಪ್ ಸ್ವಿಚ್ ಹಾಕುವವರು ನೋಡಬೇಕಾದ ವೀಡಿಯೋ #unboxingkannada #smartcontroller
ಟೊಯೋಟಾ ಗ್ಲಾಂಝಾ 50,000 kms User Review in Kannada #unboxingkannada #toyotaglanza
มุมมอง 2.1K3 หลายเดือนก่อน
ಟೊಯೋಟಾ ಗ್ಲಾಂಝಾ 50,000 kms User Review in Kannada #unboxingkannada #toyotaglanza

ความคิดเห็น

  • @nagarajubj4715
    @nagarajubj4715 วันที่ผ่านมา

    ಕಿಟಕಿ ಬಾಗಿಲುಗಳು ಗೆದ್ದಲು ಹತ್ತೋದಿಲ್ವ?

  • @examgk2482
    @examgk2482 2 วันที่ผ่านมา

    Sir ಅವರಿಂದ ದುಡ್ಡು receive madidre account freeze ಆಗುತ್ತಾ

  • @cschannel1685
    @cschannel1685 3 วันที่ผ่านมา

    Sumne video madodalla guru price helu 1 pic block ge

  • @salmankhan-qx2mo
    @salmankhan-qx2mo 4 วันที่ผ่านมา

    I also bought one camera it's very nice 😊

  • @shivakumarmg613
    @shivakumarmg613 4 วันที่ผ่านมา

    ಸರ್ ಸಿಪ್ಟ್ cng ವಿಡಿಯೋ ಮಾಡಿ

  • @akshaykhare22
    @akshaykhare22 6 วันที่ผ่านมา

    Sir could you share dimension for the weed mat and cost

  • @narasappanithinkumar4551
    @narasappanithinkumar4551 7 วันที่ผ่านมา

    Chimtamani chikkaballapur dristricge delavary kodthira 2000 beku

    • @Unboxing_Kannada
      @Unboxing_Kannada 6 วันที่ผ่านมา

      Contact: 78921 74126, 80884 64558

  • @prasannamn9899
    @prasannamn9899 7 วันที่ผ่านมา

    Swift new is good

  • @dr.shiddalingeshwarayyavas198
    @dr.shiddalingeshwarayyavas198 8 วันที่ผ่านมา

    ಇದು ಎಲ್ಲಿ ದೊರೆಯುತ್ತದೆ. ಬೆಲೆ ಎಷ್ಟು ತಿಳಿಸಿ 😅

    • @Unboxing_Kannada
      @Unboxing_Kannada 8 วันที่ผ่านมา

      ನಾವು ರಸ್ತೆ ಬದಿ ಮಾರಾಟ ಮಾಡಿವವರ ಕೈಯಿಂದ 2500 ಕೊಟ್ಟು ಖರೀದಿಸಿರೋದು. ಇದು online ನಲ್ಲಿ ಸಿಗುತ್ತದೆ

  • @shankarg8977
    @shankarg8977 8 วันที่ผ่านมา

    ಪಾತ್ರೆಗೆ ಹೋಗೆ ತಾಗಿ ಪಾತ್ರೆ ಕಪ್ಪು ಬಣ್ಣ ಆಗುತ್ತದೆ ಅಂತ ಹೇಳುತ್ತಾರೆ

  • @surakshashett
    @surakshashett 8 วันที่ผ่านมา

    Family old people's for best suggestion

  • @theerthapartha2109
    @theerthapartha2109 8 วันที่ผ่านมา

    Address.per piece price

    • @Unboxing_Kannada
      @Unboxing_Kannada 8 วันที่ผ่านมา

      ವೀಡಿಯೋದಲ್ಲಿ ಸಂಪೂರ್ಣ ಮಾಹಿತಿ ನೀಡಲಾಗಿದೆ.

  • @allinonenethraskannadachan7652
    @allinonenethraskannadachan7652 8 วันที่ผ่านมา

    Super

  • @ಶ್ರೇಯಾಪಾಟೀಲ್
    @ಶ್ರೇಯಾಪಾಟೀಲ್ 8 วันที่ผ่านมา

    ನಿಮ್ಮ ಪರಿಶ್ರಮಕ್ಕೆ ಧನ್ಯವಾದಗಳು🙏ಮುಂದೆ ನಿಮ್ಮ ಉತ್ತಮ ವಿಡಿಯೋ ನಿರಿಕ್ಷಿಸುತ್ತವೆ..All the best Bro...❤👍💐

    • @Unboxing_Kannada
      @Unboxing_Kannada 8 วันที่ผ่านมา

      ಧನ್ಯವಾದಗಳು ತಮ್ಮ ಪ್ರೋತ್ಸಾಹಕ್ಕೆ. ಉತ್ತಮ ರೀತಿಯ ವೀಡಿಯೋ ಹಾಕಲು ಖಂಡಿತಾ ಪ್ರಯತ್ನಿಸುವೆ. ತಮ್ಮ ಪ್ರೋತ್ಸಾಹವನ್ನು ಬಯಸುತ್ತಿದ್ದೇನೆ..🙏

  • @venuclassicalmedia
    @venuclassicalmedia 8 วันที่ผ่านมา

    ಈ ರೀತಿಯ ಒಲೆಯನ್ನು ನಾವು ಬಳಸುತ್ತಿದ್ದೇವೆ ಇದರಲ್ಲಿ ಕಟ್ಟಿಗೆ ಕಡಿಮೆ ಖರ್ಚು ,ಹೊಗೆ ಕಡಿಮೆ ಮಾಮೂಲಿ ಒಲೆಗಿಂತ ಬೇಗ ಆಹಾರ , ಪದಾರ್ಥಗಳುಗಳು ಬೇಯುತ್ತವೆ.

  • @yogishyogish8652
    @yogishyogish8652 9 วันที่ผ่านมา

    👍👍ಈ ಒಲೆ ತುಂಬಾ ಒಳ್ಳೇದು ಆಗುತ್ತೆ 🥰🥰ಸಣ್ಣ ಸಣ್ಣ ಕಟ್ಟಿಗೆ ತುoಡು ಆಗುತ್ತೆ.... ಫ್ಯಾನ್ ಇರೋದ್ರಿಂದ ಒಲೆ ಉರಿದು ಕೊಂಡೇ ಇರುತ್ತೆ... ಕೊಳವೆ ಮೂಲಕ ಊದುವ ಕೆಲಸ ಇಲ್ಲ... ಅಡಿಕೆ ಸಿಪ್ಪೆ.. ತೆo ಗಿನ ಸಿಪ್ಪೆ.. ಗೇರಟೆ ಆಗುತ್ತೆ... ಕುಚ್ಚಲು ಅಕ್ಕಿ ಕೂಡಾ ಬೇಗನೆ ಬೇಯುತ್ತೆ... ನಾವು ಅದನ್ನು ಗಮನಿಸುತ್ತ ಇರಬೇಕು... ಕೆಲವು ಸಲ ಜೋರು ಉರಿಯಲು ಫ್ಯಾನ್ ಒಮ್ಮೆಗೆ ಸ್ವಲ್ಪ ಸ್ಪೀಡ್ ಮಾಡುವ ಕೆಲಸ ಇದೆ ಅಷ್ಟೇ... ಕೊಳ್ಳುವವರು ಧಾರಾಳವಾಗಿ ಕೊಳ್ಳ ಬಹುದು.... ನಮ್ಮಲ್ಲಿ ಇದೆ.. 🥰ಆದ್ದರಿಂದ ಸರಿ ಅನುಭವ ಆಗಿದೆ..... 🙏🙏🙏🙏

  • @PILYAFASHION
    @PILYAFASHION 10 วันที่ผ่านมา

    Good review 😊

  • @JyothiPrakash-g5u
    @JyothiPrakash-g5u 10 วันที่ผ่านมา

    Looks good

  • @traveljagathuvlog786
    @traveljagathuvlog786 10 วันที่ผ่านมา

    Very nice Thank-You for Shearing Brother..🎉🌼

  • @tabrezahamed4265
    @tabrezahamed4265 10 วันที่ผ่านมา

    Bhookamp agi tale melee bidre govinda

  • @lingappakannuru7157
    @lingappakannuru7157 10 วันที่ผ่านมา

    ಕೆಂಪು ಕಲ್ಲು ಬೆಸ್ಟ್

  • @krishnanaik1470
    @krishnanaik1470 10 วันที่ผ่านมา

    ಕ್ವಾಲಿಟಿ ಬಗ್ಗೆ ಡೌಟೆ .

  • @ganeshmourya2288
    @ganeshmourya2288 10 วันที่ผ่านมา

    bro idakke pesticides jasthi anthe

  • @Shankarmurthy-l8c
    @Shankarmurthy-l8c 10 วันที่ผ่านมา

    Likes you Appu super hero and family belsssssd 🏃💯💯👍💯

  • @raghuravi-e5f
    @raghuravi-e5f 11 วันที่ผ่านมา

    Idu kallu nirnahamsha observe madodrinda tumba problem hagute mate weight tumba me jasti ide cement add madodrinda adru quality astuk aste

  • @obvillagechannel
    @obvillagechannel 11 วันที่ผ่านมา

    Price please

    • @Rashitalkss
      @Rashitalkss 11 วันที่ผ่านมา

      7:30 @obvillagechannel

  • @basavarajbiradar8791
    @basavarajbiradar8791 11 วันที่ผ่านมา

    ಈ ತರಾ ತಯಾರಿಕೆ ಪ್ಯಾಕ್ಟ್ರಿ ಹಾಕಲು ಎಷ್ಟು ಬಂಡ ವಾಳ್ ಬೇಕಾಗುತ್ತದೆ ತಿಳಿಸಿ

  • @s.ganapathidodderi4052
    @s.ganapathidodderi4052 11 วันที่ผ่านมา

    I have used mud block but it absorbs water paint will not stick.

  • @fernandesdavid1998
    @fernandesdavid1998 12 วันที่ผ่านมา

    Kempu ittige idakkinta cheaper

    • @Unboxing_Kannada
      @Unboxing_Kannada 12 วันที่ผ่านมา

      ಬೆಲೆ ಕಡಿಮೆ ಇರಬಹುದು. ಅದರೆ ಹೆಚ್ಚು ಗಟ್ಟಿಯಾಗಿದೆ

    • @raghuravi-e5f
      @raghuravi-e5f 11 วันที่ผ่านมา

      @@Unboxing_Kannadaidu water observe madute paint kuda nillodilla research madi nan tara video madi sumne arda barda information kodbaydi dayvittu

  • @fernandesdavid1998
    @fernandesdavid1998 12 วันที่ผ่านมา

    Kallinna mele yetti hakidtre sariyagi quality gattagutte..Kempu ittige best

  • @ramalingappabellibatlu8850
    @ramalingappabellibatlu8850 12 วันที่ผ่านมา

    Each brick rate ಎಷ್ಟು

    • @Unboxing_Kannada
      @Unboxing_Kannada 12 วันที่ผ่านมา

      ವೀಡಿಯೋದಲ್ಲಿ ಎಲ್ಲಾ ಮಾಹಿತಿ ಹಂಚಲಾಗಿದೆ

    • @starbullkannada595
      @starbullkannada595 8 วันที่ผ่านมา

      37 Rs ಜಾಸ್ತಿ

  • @AdmiringChowChow-zu9or
    @AdmiringChowChow-zu9or 12 วันที่ผ่านมา

    Elli shop anna

    • @Unboxing_Kannada
      @Unboxing_Kannada 12 วันที่ผ่านมา

      ದಕ್ಷಿಣ ಕನ್ನಡ ಜಿಲ್ಲೆಯ ಕಡಬ ತಾಲೂಕಿನ ಆಲಂಕಾರು ಸಮೀಪದ ನೆಕ್ಕರೆ ಎಂಬಲ್ಲಿ ಫ್ಯಾಕ್ಟರಿ ಇರುವುದು

  • @AdmiringChowChow-zu9or
    @AdmiringChowChow-zu9or 12 วันที่ผ่านมา

    Anna price ...? Helli anna

  • @basavarajns8281
    @basavarajns8281 12 วันที่ผ่านมา

    you have not told the technical details - testing report

  • @umeshb2473
    @umeshb2473 12 วันที่ผ่านมา

    Mysore ge beku Andre supply madtira, matte minimum yestu quantity thagobeku

    • @Unboxing_Kannada
      @Unboxing_Kannada 12 วันที่ผ่านมา

      ಹಾಗೇನಿಲ್ಲ. ಎಲ್ಲಾ ಕಡೆ ಸಪ್ಲೈ ಇದೆ. 7892174126 ಅಥವಾ 8088464558 ಸಂಖ್ಯೆಯನ್ನು ಸಂಪರ್ಕಿಸಿ

  • @kirankanva6140
    @kirankanva6140 12 วันที่ผ่านมา

    Loading unloading carefully madbeku.corner damage aguthe

  • @Hamad-pm4uh
    @Hamad-pm4uh 12 วันที่ผ่านมา

    Kallina me haaki test maada beku

  • @Hamad-pm4uh
    @Hamad-pm4uh 12 วันที่ผ่านมา

    Kempu kallu best

  • @ramat4540
    @ramat4540 12 วันที่ผ่านมา

    ಸಂಪೂರ್ಣ ವಿವರ ಹೇಳಿಲ್ಲ

  • @sadhashivap.k2922
    @sadhashivap.k2922 12 วันที่ผ่านมา

    ಕಟ್ಟಿ ಕೊಡುವುದು ಯಾರು? ಗಾರೆ ಕೆಲಸದವರು , ಮೇಸ್ತ್ರಿ ಗಳು, ಇದನ್ನು ಬೇಡ ಅಂತಾರೆ. ಮಳೆಗಾಲ ಕ್ಕೆ ಕರಗುತ್ತದೆ ಅಂತಾರೆ.

  • @muralim3054
    @muralim3054 12 วันที่ผ่านมา

    ಇದರ ಚಾರ್ಜ್,ಇಂಚು ,ಉದ್ದ,ದಪ್ಪ , ಎಲ್ಲಾ ತಿಳಿಸಿ ಕೊಟ್ಟರೆ ಉತ್ತಮ ಅಂತ ನನ್ನ ಅನಿಸಿಕೆ ❤

    • @Unboxing_Kannada
      @Unboxing_Kannada 12 วันที่ผ่านมา

      ಅದರ ಬೆಲೆ ಮತ್ತು ಸೈಝ್ ವೀಡಿಯೋದಲ್ಲಿ ತಿಳಿಸಿದ್ದೇನೆ.

    • @traveljagathuvlog786
      @traveljagathuvlog786 11 วันที่ผ่านมา

      ನೈಸ್ ಲಾಗ್ ಬ್ರದರ್... ನಿಮ್ಮ ಚಾನಲ್ಗೆ ಕನೆಕ್ಟ್ ಆಗಿದೀನಿ...👍🌼🎉

    • @Rashitalkss
      @Rashitalkss 11 วันที่ผ่านมา

      7:30

    • @Unboxing_Kannada
      @Unboxing_Kannada 8 วันที่ผ่านมา

      ಧನ್ಯವಾದಗಳು ಬ್ರದರ್. ತಮ್ಮ ಪ್ರೋತ್ಸಾಹ ಇದೇ ರೀತಿ ಇರಲಿ 🙏

  • @prashanthhiriadka8850
    @prashanthhiriadka8850 13 วันที่ผ่านมา

    Supper

  • @marketleader6357
    @marketleader6357 14 วันที่ผ่านมา

    now fake calls are coming in kannada as well

  • @Rashitalkss
    @Rashitalkss 17 วันที่ผ่านมา

    Nice ❤

  • @Aishwarya-l9k
    @Aishwarya-l9k 17 วันที่ผ่านมา

    ❤😍

  • @BhavyaK-w9n
    @BhavyaK-w9n 17 วันที่ผ่านมา

    16:28

  • @BhavyaK-w9n
    @BhavyaK-w9n 17 วันที่ผ่านมา

  • @SheikRafeekAppi
    @SheikRafeekAppi 17 วันที่ผ่านมา

    😍

  • @vinodbagre2331
    @vinodbagre2331 17 วันที่ผ่านมา

    Sir, Do a video on Profile funding loan scam in Real Estate, Nowadays fake agents are calling to salaried persons for extra income, once we accept the offer they make us to borrow Home loan on our name , they promise to pay EMI regularly and close the same in 1 or 2 yrs, but they may or may not fulfilling the promises and may end up with the major financial loss.

  • @prakashshetidagungi4573
    @prakashshetidagungi4573 17 วันที่ผ่านมา

    ಧೈರ್ಯಂ ಸರ್ವತ್ರ ಸಾಧನಂ