- 14
- 3 737
V raghavendra maiya
เข้าร่วมเมื่อ 1 ก.พ. 2015
ಹರಿಹರಪುರ ಮಠದ ಶ್ರೀಗಳು AKBMS ಸುವರ್ಣ ಸಂಭ್ರಮಕ್ಕೆ ರಾಮನಗರ ವಿಪ್ರರನ್ನು ಆಹ್ವಾನಿಸಿ, ಆಶೀರ್ವದಿಸಿದರು.
ಶ್ರೀಮದಗದ್ಗುರು ಶಂಕರಾಚಾರ್ಯ ಶ್ರೀ ಸ್ವಯಂಪ್ರಕಾಶ ಸಚ್ಚಿದಾನಂದ ಸರಸ್ವತಿ ಮಹಾಸ್ವಾಮಿಗಳು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾ ಸಭಾದ ಸುವರ್ಣ ಸಂಭ್ರಮ ಕ್ಕೆ ರಾಮನಗರ ಜಿಲ್ಲೆಯ ಎಲ್ಲಾ ವಿಪ್ರರನ್ನೂ ಆಗಮಿಸಲು ಆಶೀರ್ವದಿಸಿರುತ್ತಾರೆ.
มุมมอง: 280
วีดีโอ
AKBMS GOLDEN JUBILEE PROGRAM
มุมมอง 2042 หลายเดือนก่อน
ಚನ್ನಪಟ್ಟಣ ಬ್ರಾಹ್ಮಣ ಸಮಾಜದವರನ್ನು ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾದ ಸುವರ್ಣ ಮಹೋತ್ಸವಕ್ಕೆ ಆಹ್ವಾನಿಸುತ್ತಿರುವ ರಾಜ್ಯ ಉಪಾಧ್ಯಕ್ಷರಾದ ಬಿಎಸ್ ರಾಘವೇಂದ್ರ ಭಟ್ಟರು
Brahman's condemned B.K. hariprasd statement aganist PEJAVAR SHREE
มุมมอง 6283 หลายเดือนก่อน
Video from Raghavendra Maiya
ಪ್ರತಿನಿತ್ಯ ತಾವು ಸಂಧ್ಯಾವಂದನೆ ಮಾಡುವಾಗ 108 ಗಾಯತ್ರಿ ಜಪ ಮಾಡಿ
มุมมอง 423 หลายเดือนก่อน
ಪ್ರತಿನಿತ್ಯ 108 ಗಾಯತ್ರಿ ಜಪ ಮಾಡಿ
PRESS STATEMENT BY BRAHMIN'S AGAINST PROF BHAGAVAN
มุมมอง 7274 หลายเดือนก่อน
Video from Raghavendra Maiyaಬ್ರಾಹ್ಮಣರ ವಿರುದ್ಧ ಮಾತನಾಡಿದ ಪ್ರೊ: ಭಗವಾನ್ ಅವರ ಹೇಳಿಕೆಯನ್ನು ಖಂಡಿಸಿದ ಅಖಿಲ ಕರ್ನಾಟಕ ಬ್ರಾಹ್ಮಣ ರಾಜಕೀಯ ವೇದಿಕೆ ರಾಜ್ಯಾಧ್ಯಕ್ಷರಾದ ರಾಘವೇಂದ್ರ ಮಯ್ಯ
13 December 2023
มุมมอง 8ปีที่แล้ว
ಬ್ರಾಹ್ಮಣರ ವಿರುದ್ಧ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ರಾಮನಗರ ಜಿಲ್ಲೆಯ ಅಧ್ಯಕ್ಷ ರಾಘವೇಂದ್ರ ಮಯ್ಯ
มุมมอง 1412 ปีที่แล้ว
ಬ್ರಾಹ್ಮಣರ ವಿರುದ್ಧ ಹೇಳಿಕೆಯನ್ನು ತೀವ್ರವಾಗಿ ಖಂಡಿಸಿರುವ ರಾಮನಗರ ಜಿಲ್ಲೆಯ ಅಧ್ಯಕ್ಷ ರಾಘವೇಂದ್ರ ಮಯ್ಯ
ಸಿದ್ದುಗೆ ಬ್ರಾಹ್ಮಣರ ಎಚ್ಚರಿಕೆ
มุมมอง 4032 ปีที่แล้ว
Raghavendra maiya matugalu KASTURI tv nalli ramanagaram RTO baggee
มุมมอง 3376 ปีที่แล้ว
Rto Ramanagar by suvarna channel
มุมมอง 6916 ปีที่แล้ว
Nice program.
Please book a complaint against the person
ಭಗವಾನ್ ಒಬ್ಬ ಮೂರ್ಖ. ಅವನು ಮಾಡುವ ಭಾಷಣಗಳು ಕೇವಲ publicity ಗೆ ಮಾತ್ರ. ಅವನನ್ನು ಬ್ರಾಹ್ಮಣ ಸಮಾಜದವರಾರೂ ಗೌರವಿಸುವುದಿಲ್ಲ. ಸಾಧ್ಯವಾದರೆ ಆದಷ್ಟು ಎಲ್ಲ ಕಡೆ ಅವನ ಮೇಲೆ defamation suit ಹಾಕಿ ಅಲ್ಲಿ ಬುದ್ದಿ ಕಲಿಸಿ. ಸುಮ್ಮನೆ ಹೇಳಿಕೆ ನೀಡಿದರೆ ಪ್ರಯೋಜನವಿಲ್ಲ.
Bere yarabagge matadidare kudle ode bilutte.Brahmanaru yara tantege hogodilla yendu famouus agalu kettadagi madtadtare. Adakke sixe devare koduttare.
ರಾಜಕಾರಿಣಿಗಳ ಕುಮ್ಮುಕ್ಕಿಲ್ಲದೆ ಈ ರೀತಿ ಮಾತನಾಡುವುದಿಲ್ಲ. ಕೆಲವು ಜನ ತಮ್ಮ ಕ್ಷೇತ್ರದಲ್ಲಿ ಏನನ್ನೂ ಸಾಧಿಸಲಾರದೇ ಸೋತವರು, ಬ್ರಾಹ್ಮಣರನ್ನು, ಹಿಂದೂಗಳನ್ನು ದೂಷಿಸಿ, ಹೆಸರುಗಳಿಸುವ ಅಡ್ಡ ದಾರಿ ಹಿಡಿಯುತ್ತಾರೆ. ಇದೇನೂ ಹೊಸತಲ್ಲ, ಚಿತ್ರರಂಗದಲ್ಲೂ, ಸಾಹಿತ್ಯ ಕ್ಷೇತ್ರದಲ್ಲೂ, ರಾಜಕಾರಣದಲ್ಲೂ ಹೇರಳವಾಗಿ ಸಿಗುತ್ತಾರೆ. ಅವರಿಗೆ ನೈತಿಕತೆ, ಆತ್ಮಸಾಕ್ಷಿ ಇರುವುದಿಲ್ಲ. ಅವರ ಕೃಪಾಪೋಷಿತ ಸರ್ಕಾರ , ಪ್ರಶಸ್ತಿ ಕೊಡುವವರೆಗೂ ಹಿಂದೂ, ಬ್ರಾಹ್ಮಣ, ದೇವರುಗಳ ವಿರುದ್ಧ ಹೇಳಿಕೆಗಳನ್ನು ಕೊಡುತ್ತಾ ಇರುತ್ತಾರೆ, ಪ್ರಶಸ್ತಿ ಸಿಕ್ಕಿದ ನಂತರ ಅವರ ಋಣ ಸಂದಾಯ ಯುಗ ಪ್ರಾರಂಭವಾಗುತ್ತದೆ, ಆಗ ಅವರ ಹೇಳಿಕೆಗಳು ತೀವ್ರತೆಯನ್ನು ಪಡೆಯುತ್ತದೆ. ಏನಾದರೂ ಮೊಕದ್ದಮೆ ದಾಖಲಾದರೆ, ಸರ್ಕಾರವೇ ಹಿಂಬಾಗಿಲಿನಿಂದ ವಕಾಲತ್ತು ವಹಿಸಿ, ಇಂತಹವರನ್ನು ಪೋಷಿಸುತ್ತದೆ. ಹಿಂದೂ ವಿರೋಧಿ ಸರಕಾರ ಅಧಿಕಾರಕ್ಕೆ ಬಂದಾಗಲೆಲ್ಲಾ ಇವರು ತಮ್ಮ ಜ್ಞಾನ ಭಂಡಾರವನ್ನು ತೆರೆದು, ಮಾಧ್ಯಮಗಳಲ್ಲೂ, ದಿನ ಪತ್ರಿಕೆಗಳಲ್ಲೂ ಕಾಣಸಿಗುತ್ತಾರೆ.
ಮೂರ್ಖ೦ಗೆ ಬುದ್ಧಿಯನು ನೂರ್ಕಾಲ ಪೇಳಿದರೆ ಗೋರಕಲ್ಲ ಮೇಲೆ ಮಳೆ ಹುಯಿದರೆ ಆ ಕಲ್ಲು ಹೀರಿ ಕೊಳ್ಳುವದೇ ಸರ್ವಜ್ಞ 🙏
ಭಗವಾನ್ ಹಾಗೇ ಪ್ರೊಫೆಸರ್ ಆಗಿದ್ದಾನೆ? ಓದಿದ ಓದು ಏನು ಕಲಿಸಿದೆ? ಅಷ್ಟು ವರ್ಷಗಳ ಇದು ಬರಹದಲ್ಲಿ ದೇಶಕ್ಕೆ ಬ್ರಾಹ್ಮಣರ ಕೊಡುಗೆ ಏನು ಇದೆ ಅನ್ನುವ ಜ್ಞಾನ ಇಲ್ಲವಾ? ಅಥವಾ ನಮ್ಮ ಸಮುದಾಯ ವನ್ನೂ ತೀಕುಸುವುದೇ ಹೇಳಿದ್ದಾರ ಆವರ ಪೋಷಕರಾಗಲಿ ಅಥವಾ ಅವನ ಗುರುಗಳು ಆಗಲೀ ಹೇಳಿದ್ದರೇನೋ? ಭಗವಾನ್ ಮೊದಲು ನಮ್ಮನ್ನು ತೀಕಿಸುವುದು ಬಿಟ್ಟು ನಿನ್ನ ರೋಶವೇಶ ಗಂಡಸತನ ನಿನ್ನ ಮನೆಯಲ್ಲಿ ತೋರಿಸು ಮೂರ್ಖ ನಿನಗೆ certificate ಕೊಟ್ಟವನಿಗೆ ಬುಧ್ಧಿ ಇಲ್ಲ.
ಕೇವಲ ಎಚ್ಚರಿಕೆ ಕೊಟ್ಟರೆ ಸಾಲದು ಕಿತ್ತು ಹೋದ ದರಿದ್ರ ಸಿದ್ದರ್ಮೌಲ್ಲಕಾನ್ ಗೆ ಚಪ್ಪಲಿ ಸೇವೆ ಮಾಡ್ಬೇಕು
👌👌👌👌👌