- 38
- 38 893
ಮಣ್ಣಿನ ಮಗ
เข้าร่วมเมื่อ 26 ส.ค. 2024
ಮಣ್ಣಿನ ಮಗ ಯುಟ್ಯೂಬ್ ಚಾನೆಲ್ ಗೆ ಸ್ವಾಗತ
ನಮಸ್ಕಾರ ಗೆಳೆಯರೇ
ನಾನೊಬ್ಬ ರೈತನ ಮಗನಾಗಿದ್ದು, ಹುಟ್ಟಿನಿಂದ ಸ್ವತಃ ರೈತನಾಗಿದ್ದೇನೆ. ಮಣ್ಣಿನ ಮಗ ಯೂಟ್ಯೂಬ್ ಚಾನೆಲ್ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅಡಿಕೆ, ತೆಂಗು, ಬಾಳೆ, ಭತ್ತ, ಕಬ್ಬು, ಶೇಂಗಾ, ತೊಗರಿ, ಹುರುಳಿ, ಹೆಸರು, ಉದ್ದು ಹೀಗೆ ನಾನಾ ರೀತಿಯ ಬೆಳೆಗಳ ಮಾಹಿತಿಯನ್ನು ನನಗೆ ತಿಳಿದಿರುವಷ್ಟು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಅದರ ಜೊತೆಗೆ ಇನ್ನೇನೆ ಮಾಹಿತಿ ನಿಮಗೆ ಬೇಕಿದ್ದರೆ ಕಮೆಂಟ್ ಮೂಲಕ ತಿಳಿಸಿ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ನಿಮಗೆ ತಿಳಿಸಿಕೊಡುತ್ತೇನೆ. ನಮ್ಮ ಯೂಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ವಿಡಿಯೋಗಳನ್ನು ಶೇರ್ ಮಾಡಿ, ನಮ್ಮ ಮಾಹಿತಿ ಕುರಿತು ಕಮೆಂಟ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ.
Areca Farming agriculture village lifestyle nature birds and animals farming
tractor arecafarming
#farmer
#raita
#manninamaga
#areca
#tractor
#village lifestyle
girish.bt.58?mibextid=ZbWKwL
ನಮಸ್ಕಾರ ಗೆಳೆಯರೇ
ನಾನೊಬ್ಬ ರೈತನ ಮಗನಾಗಿದ್ದು, ಹುಟ್ಟಿನಿಂದ ಸ್ವತಃ ರೈತನಾಗಿದ್ದೇನೆ. ಮಣ್ಣಿನ ಮಗ ಯೂಟ್ಯೂಬ್ ಚಾನೆಲ್ ಮೂಲಕ ಕೃಷಿಗೆ ಸಂಬಂಧಿಸಿದ ಮಾಹಿತಿಯನ್ನು ನಿಮ್ಮೊಂದಿಗೆ ಹಂಚಿಕೊಳ್ಳಲು ಬಯಸುತ್ತೇನೆ. ಅಡಿಕೆ, ತೆಂಗು, ಬಾಳೆ, ಭತ್ತ, ಕಬ್ಬು, ಶೇಂಗಾ, ತೊಗರಿ, ಹುರುಳಿ, ಹೆಸರು, ಉದ್ದು ಹೀಗೆ ನಾನಾ ರೀತಿಯ ಬೆಳೆಗಳ ಮಾಹಿತಿಯನ್ನು ನನಗೆ ತಿಳಿದಿರುವಷ್ಟು ನಿಮ್ಮ ಜೊತೆ ಹಂಚಿಕೊಳ್ಳುತ್ತೇನೆ. ಅದರ ಜೊತೆಗೆ ಇನ್ನೇನೆ ಮಾಹಿತಿ ನಿಮಗೆ ಬೇಕಿದ್ದರೆ ಕಮೆಂಟ್ ಮೂಲಕ ತಿಳಿಸಿ ಅದರ ಬಗ್ಗೆ ಮಾಹಿತಿ ಸಂಗ್ರಹಿಸಿ ನಿಮಗೆ ತಿಳಿಸಿಕೊಡುತ್ತೇನೆ. ನಮ್ಮ ಯೂಟ್ಯೂಬ್ ಚಾನೆಲ್ ಅನ್ನು ಸಬ್ಸ್ಕ್ರೈಬ್ ಮಾಡಿ, ವಿಡಿಯೋಗಳನ್ನು ಶೇರ್ ಮಾಡಿ, ನಮ್ಮ ಮಾಹಿತಿ ಕುರಿತು ಕಮೆಂಟ್ ಮಾಡುವ ಮೂಲಕ ಪ್ರೋತ್ಸಾಹ ನೀಡಿ.
Areca Farming agriculture village lifestyle nature birds and animals farming
tractor arecafarming
#farmer
#raita
#manninamaga
#areca
#tractor
#village lifestyle
girish.bt.58?mibextid=ZbWKwL
ಅಡಿಕೆ ತೋಟಕ್ಕೆ ರಾಸಾಯನಿಕಗೊಬ್ಬರಹಾಕುವಾಗ ಮಾಡುವ ತಪ್ಪುಗಳು // ಅಡಿಕೆ ತೋಟಕ್ಕೆ ರಾಸಾಯನಿಕಗೊಬ್ಬರ ಹಾಕುವ ಸರಿಯಾದಕ್ರಮ
ಅಡಿಕೆ ತೋಟಕ್ಕೆ ರಾಸಾಯನಿಕ ಗೊಬ್ಬರ ಹಾಕುವ ಸರಿಯಾದ ಕ್ರಮವನ್ನು ತಿಳಿಸಿದೆ
# ಅಡಿಕೆ
# ಅಡಿಕೆ ತೋಟ
#arecanut
#arecanutfarming
#areca
#adike
# ಅಡಿಕೆ
# ಅಡಿಕೆ ತೋಟ
#arecanut
#arecanutfarming
#areca
#adike
มุมมอง: 3 574
วีดีโอ
ಅಡಿಕೆ ಗಿಡಕ್ಕೆ ಸುಣ್ಣ ಹೊಡೆಯುವುದು ಏಕೆ / ಅಡಿಕೆ ಗಿಡಕ್ಕೆ ಸುಣ್ಣ ಹೊಡೆಯುವುದು ಹೇಗೆ / ಅಡಿಕೆ ಗಿಡ # ಅಡಿಕೆತೋಟ
มุมมอง 93114 วันที่ผ่านมา
ಅಡಿಕೆ ಗಿಡಕ್ಕೆ ಸಣ್ಣ ಒಡೆಯುವುದು ಏಕೆ ಸುಣ್ಣದ ಜೊತೆ ಏನನ್ನು ಬರಗಿಸಬೇಕು ಅಡಿಕೆ ತೋಟಕ್ಕೆ ಸುಣ್ಣ ಹೊಡೆಯುವುದು ಹೇಗೆ ಅಡಿಕೆ ಗಿಡಕ್ಕೆ ಸಣ್ಣ ಒಡೆಯದಿದ್ದರೆ ಏನಾಗುತ್ತದೆ # ಅಡಿಕೆ ತೋಟ # ಅಡಿಕೆ ತೋಟಕ್ಕೆ ಸುಣ್ಣ ಹೊಡೆಯುವುದು # ಸುಣ್ಣ # ಅಡಿಕೆ# ಅಡಿಕೆ ಗಿಡ ಬಿರುಕು ಹೊಡೆಯುವುದು
ಬಗರು ಕುಂ ಸಾಗುವಳಿ ರೈತರ ಗೋಳು / ಬಗರು ಕುಂ / ಬಗರುಕುಂ ಸಾಗುವಳಿ / ಶಿರಾ ಬಗರು ಕುಂ # ಬಗರುಕುಂ #ಶಿರಾ
มุมมอง 10914 วันที่ผ่านมา
ನಮಸ್ಕಾರ ಗೆಳೆಯರೇ ಹುಲಿಕುಂಟೆ ಹೋಬಳಿ ತಡಕಲೂರು ಗ್ರಾಮದಲ್ಲಿ 157 ಸರ್ವೇ ನಂಬರ್ ನ ಪಾಣಿ ಬದಲಾವಣೆ ಆಗಿರುವ ಬಗ್ಗೆ ರೈತ ಚಳುವಳಿ ಎಲ್ಲಿ ಭಾಗವಹಿಸಿರುವ ಸಂದರ್ಭದಲ್ಲಿ ಚರ್ಚೆಯಾದ ಕ್ಷಣಗಳು
ಅಡಿಕೆ ಕ್ಯಾನ್ಸರ್ ಕಾರಕವಲ್ಲ ಕ್ಯಾನ್ಸರ್ ಪ್ರತಿಬಂಧಕ / ಅಡಿಕೆ ಬೆಳೆಗಾರರಿಗೆ ಶುಭ ಸುದ್ದಿ #ಅಡಿಕೆ #ಅಡಿಕೆಕೃಷಿ #areca
มุมมอง 22214 วันที่ผ่านมา
ನಮಸ್ಕಾರ ಗೆಳೆಯರೇ ಈ ಹಿಂದೆ ಅಡಿಕೆ ಕ್ಯಾನ್ಸರ್ ಕಾರಕ ಅಂತ ಹೇಳ್ಬಿಟ್ಟು ತುಂಬಾನೇ ಚರ್ಚೆಗೆ ಒಳಪಟ್ಟಿತ್ತು ಆದರೆ ಇವತ್ತಿನ ದಿನ ಅಡಿಕೆ ಕ್ಯಾನ್ಸರ್ ಕಾರಕವಲ್ಲ ಕ್ಯಾನ್ಸರ್ ಪ್ರತಿಬಂಧಕ ಅನ್ನುವಂತ ಅಂಶ ಹೊರ ಬಿದ್ದಿದೆ ಈ ವಿಡಿಯೋದಲ್ಲಿ ಅದರ ಬಗ್ಗೆ ತಿಳಿಸಿಕೊಟ್ಟಿದ್ದೇನೆ #arecanut #arecanutfarming #ಅಡಿಕೆ #ಅಡಿಕೆ ಕೃಷಿ
ಅಡಿಕೆ ತೋಟ ಉಳುಮೆ ಮಾಡುವುದು ಸರಿಯೋ ತಪ್ಪೋ / ಅಡಿಕೆ ತೋಟವನ್ನು ಯಾವಾಗ ಉಳುಮೆ ಮಾಡಬೇಕು #ಅಡಿಕೆತೋಟಉಳುಮೆಮಾಡುವುದುಹೇಗೆ
มุมมอง 19K21 วันที่ผ่านมา
ನಮಸ್ಕಾರ ಗೆಳೆಯರೇ ಈ ವಿಡಿಯೋದಲ್ಲಿ ಅಡಿಕೆ ತೋಟ ಹುಳುಮೆ ಮಾಡೋದು ಸರಿಯೋ ತಪ್ಪೋ ಅನ್ನೋದರ ಬಗ್ಗೆ ತಿಳಿಸಿದ್ದೇನೆ ನಾನು ನಮ್ ತೋಟವನ್ನು ಹೇಗೆ ಉಳುಮೆ ಮಾಡಿರೋದು ಅನ್ನೋದನ್ನು ತೋರಿಸಿದ್ದೇನೆ #arecanut #adike # ಅಡಿಕೆ ತೋಟ ಉಳುಮೆ ಮಾಡುವುದು ಹೇಗೆ # ಅಡಿಕೆ ತೋಟ ಉಳುಮೆ ಮಾಡುವುದು ಯಾವಾಗ # ಅಡಿಕೆ ತೋಟ ಉಳುಮೆ ಮಾಡುವುದರಿಂದ ಆಗುವ ಪ್ರಯೋಜನಗಳು
ಕರ್ನಾಟಕ ರಾಜ್ಯ ರೈತ ಸಂಘದ ಪ್ರತಿಭಟನೆ /ರೈತರ ಪ್ರತಿಭಟನೆ /# ಕರ್ನಾಟಕರಾಜ್ಯರೈತಸಂಘ # ರೈತರಪ್ರತಿಭಟನೆ
มุมมอง 6521 วันที่ผ่านมา
ನಮಸ್ಕಾರ ಗೆಳೆಯರೇ ಇವತ್ತು ಕರ್ನಾಟಕ ರೈತ ಸಂಘದ ವತಿಯಿಂದ ಸುವರ್ಣ ಸೊದ ಮೂತಿಗೆ ಅಕುವ ಪ್ರತಿಭಟನೆಯ ಒಂದು ತುಣುಕು
VST Power Tiller maintenance #VST #VSTpowertiller #VSTpower
มุมมอง 11421 วันที่ผ่านมา
ನನ್ನ ಪ್ರಿಯ ವೀಕ್ಷಕರಿಗೆ ನಮಸ್ಕಾರ ಈ ವಿಡಿಯೋದಲ್ಲಿ ಪವರ್ ಟಿಲ್ಲರ್ ಬೇರಿಂಗ್ ಬದಲಾಯಿಸುವುದನ್ನು ತೋರಿಸಿದ್ದೇನೆ #VSTpowertiller #VSTpower #VST #VSTTiller
ಹಗ್ಗಎಣೆಯುವುದು ವೆಸ್ಟ್ ಚೀಲಗಳಿಂದ ಹಗ್ಗಎಣೆಯುವುದು
มุมมอง 18128 วันที่ผ่านมา
ನಮಸ್ಕಾರ ಈ ವಿಡಿಯೋದಲ್ಲಿ ಹಳೆ ಪ್ಲಾಸ್ಟಿಕ್ ಚೀಲಗಳಲ್ಲಿ ಹೆಗ್ಗಣೆಯುವುದನ್ನು ತೋರಿಸಿದಿವಿ ಇದರಿಂದ ಪರಿಸರಕ್ಕೆ ಹಾನಿಯಾಗುವುದನ್ನು ಸ್ವಲ್ಪ ಮಟ್ಟಿಗೆ ತಡೆಬೊದು ಕಸದಿಂದ ರಸ ಮಾಡಬೇಕು
ಅಡಿಕೆ ಒಣಗಿಸುವಾಗ ಮಳೆ ಬಂದರೆ #farming #arecanut #arecanutfarming
มุมมอง 254หลายเดือนก่อน
ಮಣ್ಣಿನ ಮಗ ಯುಟ್ಯೂಬ್ ಚಾನೆಲ್ ಗೆ ಸ್ವಾಗತ ಈ ವಿಡಿಯೋದಲ್ಲಿ ಮಳೆ ಬಂದು ತೊಂದ್ರೆ ಆಗಿರೋದನ್ನ ತೋರಿಸಿದ್ದೇವೆ
ಅಡಿಕೆ ಗರಿ ಒಣಗುವ ರೋಗ ನಿವಾರಣೆ #arecanutfarming #arecanut #areca lovers
มุมมอง 3.8Kหลายเดือนก่อน
ಈ ವಿಡಿಯೋ ದಲ್ಲಿ ಅಡಿಕೆ ರೋಗ ನಿರ್ವಹಣೆ ಬಗ್ಗೆ ತಿಳಿಸಿದೆ
Areca Special ಅಡಿಕೆ ವಿಶೇಷತೆ
มุมมอง 2.8Kหลายเดือนก่อน
Welcome to Maninamaga TH-cam channel This video areca speical #areca #arecanut #arecanutfarming
How to select arecanut ಅಡಿಕೆ ಗೋಟನ್ನು ಹಾರಿಸುವುದು ಹೇಗೆ
มุมมอง 6872 หลายเดือนก่อน
How to select arecanut ಅಡಿಕೆ ಗೋಟನ್ನು ಹಾರಿಸುವುದು ಹೇಗೆ
how to select areca plant ಅಡಿಕೆ ಗಿಡ ಆರಿಸುವುದು ಹೇಗೆ
มุมมอง 4342 หลายเดือนก่อน
how to select areca plant ಅಡಿಕೆ ಗಿಡ ಆರಿಸುವುದು ಹೇಗೆ
How to cutting areca ಅಡಿಕೆ ಕೊಯ್ಯುವುದು ಹೇಗೆ
มุมมอง 2613 หลายเดือนก่อน
How to cutting areca ಅಡಿಕೆ ಕೊಯ್ಯುವುದು ಹೇಗೆ
village life village kids ರೈತರ ಮಕ್ಕಳ ಆಟ ಜೀವನ ಪಾಠ
มุมมอง 1703 หลายเดือนก่อน
village life village kids ರೈತರ ಮಕ್ಕಳ ಆಟ ಜೀವನ ಪಾಠ
Tractor cultivation in areca areca palm areca #sonalika #sonalikatractar
มุมมอง 4754 หลายเดือนก่อน
Tractor cultivation in areca areca palm areca #sonalika #sonalikatractar
ಸರ್ ಇದು ತುಮಕೂರಿನಲ್ಲಿ ಸಿಗುವುದಿಲ್ಲ ಏನು ಮಾಡಬೇಕು
14-6-21 price yestu bro ??
1300
Urea,DAP, Potash na proportion mix madkondu hakidre per plant 11.8 rupees bilatte one year ge arecanut ge requirement qty hakodadre but 14-6-21 adre 19 rupees agatte
Actually 16-20-13 avashyakathe illa it is not necessary phosphorus jasti agatte
Arecanut requires N-100 gm, P-40gm, K-140gm
👏
ಗುರು ಬಸಿಗಾಲುವೆ ಮಾಡು ಸರಿ ಹೋಗುತ್ತೆ ಸುಮ್ನೆ ಏನೇನೋ ತಲೆ ಕೆಟ್ಟೋರ್ ತರ ವಿಡಿಯೋ ಮಾಡಬೇಡ.
Huc hadisike
Potash kadme aaytu
👌
ಲೋ ತುಂತುರು ಬೇರು ಅಲ್ವೋ ಅದು ತಂತು ಬೇರು ಅಥವಾ ಆಹಾರ ತಗೋಳೋ ಬೇರು ಅದು ಪೆದ್ದ
@@chinnicreation5415 tq
Barii oooluuu
👌
ಟೈಮ್ ವೆಸ್ಟ್
👍👍👍👍
ಯಾರಾದರೂ ಅಡವಿಯ ಗಿಡ ಮರಗಳಿಗೆ ಉಳುಮೆ ಮಾಡ್ತಾರಾ?ನಿಮ್ಮ ಹೇಳಿಕೆ ಸುಳ್ಳು.ಹಳೆ ಬೇರು ಹೊಸ ಚಿಗುರು ಅಂತಾರೆ ಹೊರತು ಹೊಸ ಬೇರು ಹಳೆ ಚಿಗುರು ಅಲ್ಲ.ಬೇರುಗಳು ಮಾನವನ ಬೆರಳಿದ್ದ ಹಾಗೆ.ಬೆರಳನ್ನು ಕತ್ತರಿಸಿ ಊಟ ಮಾಡು ಹೇಗೆ ಅಣ್ಣಾ?ಹಾಗೆಯೇ ಮರಗಳ ಬೇರನ್ನು ಕತ್ತರಿಸಿ ಗೊಬ್ಬರ ಹಾಕಿದರೆ ಅವು ಹೇಗೆ ಆಹಾರ ಸೇವಿಸಿಯಾವು?ಸುಮ್ಮನೆ ನಿಮ್ಮ ಭಾವನೆಯನ್ನು ಉಳಿದವರ ಮೇಲೆ ಹೇರಬೇಡಿ.ಬೇರು ಹಳೆಯದಾದಷ್ಟು ಮರ ಗಟ್ಟಿ ನಿಲ್ಲುತ್ತೆ.
Nice video
Nice
Ivnyaro mentlu
Yake boss
Adrali tappenelidare Nimd yaav ooru yaav distick
ಗೋಟು.ಸಿಗುತಾ.ಸರ್.
Ha siguthe but e varshadu gotu yalu thakobedi next year got thakoli
Good 👍
Guru Vandu gida
❤
ವಾಯ್ಸ್ ಡಬ್ಬಿಗ್ ಆಗಿದೆ ಅನಿಸ್ತಿದೆ
See all vidios not dubbing this on...
Good
Supet
ಅಡಿಕೆ ತೋಟಕ್ಕೆ ಉಳುಮೆ ಮಾಡಬಾರದು ಅನ್ನುವವರುದಡ್ಡರು ನೀವು ಹೇಳುತ್ತಿರುವುದು ಉತ್ತಮ ಸಲಹೆ
Thnk you sai
ಯಾರದೋ ಮಾತು ಕೇಳಿ ಮಾಡಿಲ್ಲ ನನ್ನ ಅನುಭವದ ಪ್ರಕಾರ ನಾನು ತಿಳಿಸಿದ್ದೀನಿ ಸರ್ 🙏🙏
ಯಾವನು ಮಾತು ಕೇಳ್ಬೇಡಿ ... ರೈತ ಬಂದುಗಳೇ .... ಹುಳುಮೆ ಮಾಡ್ಲೆ ಬೇಕು ಅಡಿಕೆ ಬೆಳೆಗೆ ಮಾತ್ರ ....4 ಇಂಚ್ ಅಳ ಸಾಕು 6 ಯರ್ಸ್ ಮೇಲೇ.... ಸ್ಟಾಟ್ ನಿಂದ. 5ಇಯರ್ ವರೆಗೂ ಆಳವಾದ ಉಳುಮೆ ಮಾಡಿ ತೊಂದ್ರೆ ಇಲ್ಲ... ...ಅದರಲ್ಲಿ ಅರಿತು ಉಳುಮೆ ಮಾಡಿ ,.....
Thank you sir
ಗಿಡದಿಂದ ಗಿಡಕ್ಕೆ ಹಾಗೂ ಸಾಲಿನಿಂದ ಸಾಲಿಗೆ ಎಷ್ಟು ಅಡಿ ಅಂತರವಿದೆ ದಯವಿಟ್ಟು ತಿಳಿಸಿ
8/9 fit ide
🙏🙏🙏🙏
Nice ❤
ಯಾರ ಮಾತು nambodu ಬಿಡೋದು? 😢
ಉಳುಮೆ ಮಾಡುವುದು ಒಳ್ಳೆಯದು ಅತಿಯಾದರೆ ಅಂಬ್ರುತವು ಅಂದಂತೆ ಲಿಮಿಟ್ ನಲ್ಲಿ ಇರಬೇಕಷ್ಟೆ
ಅಣ್ಣಾರೆ ಎಲ್ಲರು ಅವರವರ ಅನುಭವ ಆಗಿರುತ್ತೆ ಎಲ್ಲರು ಹೇಳಿದ್ನ ನಾವು ಮಾಡಬೇಕು ಆದ್ರೆ ಅದುಕ್ಕೆ ಅಂತ ಸ್ವಲ್ಪ ತೋಟ ಅವರೆಲ್ದಂಗೆ ಮಾಡಬೇಕು ಜಾಸ್ತಿ ತೋಟನ ನಾವು ಮಾಮೂಲಿ ಮಾಡೊತರ ಮಾಡಬೇಕು ಆಗ ಮಾತ್ರ ಗೊತ್ತಾಗುತ್ತೆ ಅದುನ್ ಬಿಟ್ಟು ಅವ್ರೇಳಿದರೆ ಇವ್ರೇಳಿದರೆ ಅಂತ ಎಲ್ಲ ಪೂರ್ತಿ ತೋಟನ ಅಂಗೆ ಮಾಡ್ತೀನಿ ಅಂತ ಓದ್ರೆ ರೈತರು ನಷ್ಟ ಮಾಡ್ಕೋತಾರೆ
ನಮಸ್ಕಾರ ಸರ್. ನಿಮ್ಮದು ಯಾವ ಊರು . ನೀವು ಅವಕಾಶಕೊಟ್ಟರೆ ಒಮ್ಮೆ ನಿಮ್ಮ ತೋಟವನ್ನು ಭೇಟಿ ಮಾಡುವ ಆಸೆ. ನಾನು ಸಹ ನಾಲ್ಕು ವರ್ಷದಿಂದ ಉಳುಮೆಯನ್ನು ಮಾಡಿಸಿರಲಿಲ್ಲ. ಅದರ ಫಲವಾಗಿ ಅಡಿಕೆ ಬೆಳೆಯಲ್ಲಿ ವೈಫಲ್ಯವನ್ನು ಅನುಭವಿಸಿದ್ದೇನೆ. ಆ ಕಾರಣ ಈ ವರ್ಷ ನಾನು ಸಹ ಉಳಿಮೆ ಮಾಡಿಸಿ ಗೊಬ್ಬರವನ್ನು ಹಾಕಿ , ಎರಡು ಸಾಲಿನ ಮಧ್ಯಭಾಗದಲ್ಲಿ ವೆಲ್ವೆಟ್ ಬೀನ್ಸ್ ಹಾಕಿದ್ದೇನೆ.
ನಮಸ್ತೆ ಸರ್ ನಮ್ದು ಶಿರಾ (t) ಬೂವನಹಳ್ಳಿ
@Manninamagagiri ಮಾಜಿ ಸಚಿವರು, ನಮ್ಮ ಸತ್ಯನಾರಾಯಣಪ್ಪನವರ ಊರು🙏 ನಿಮ್ಮ ಊರಿನ ಬೀಜದ ಹೋರಿ ಲಕ್ಷ್ಮಿಪತಿ ನನ್ನ ಸ್ನೇಹಿತರು.
ಓಕೆ ಸರ್ ಈ ಮಾಹಿತಿ ಇಷ್ಟ ಆಗಿದ್ರೆ ನಿಮ ಸ್ನೇಹಿತರ ಜೊತೆ ಹಂಚಿಕೊಳ್ಳಿ ಪ್ರೋತ್ಸಾಹ ನೀಡಿ
Sir avaravara anubhava
🙏🙏🙏
Good Information, Thanks
ಥ್ಯಾಂಕ್ಸ್
Anna super olle vishya helludriii
Thank you
Rotary madbardhu Mulching madbeku
Sar powr tiller ali rotary madod rinda manu thumba mruduvaagiruthe
Nice
ಯಾವ ಅಡಿಕೆ ತಳಿ
Thirthalli nati
Nice 👍
ಥ್ಯಾಂಕ್ಸ್
Nice 👍
ಥ್ಯಾಂಕ್ಸ್
ನಮ್ದು ಬಂದಿದೆ 2.6 ಮಂಥ್ ಗೆ ನೆ ಹೊಂಬಾಳೆ ಹಿಡಿದಾವೆ ಬಿಡು ಗುರು ಎಲ್ಲರೂ ಬೆಳೆಯುತ್ತಾರೆ 😂😂😂
🤩🤩
Good 👍
Nice work
🎉❤
ಸರ್ ಇದು ಕೀಟ ದಿಂದ ಬರುವ ರೋಗ ಅಲ್ಲ ಇದಕ್ಕೆ ಕ್ರಿಮಿನಾಶಕ ಬಳಸಬೇಕು 1st spray January: tilt 200ml/200liter water After 25days 2nd spray: saff 400gms /....... After 25days 3rd spray Avatar 400gms/..... ಈ ಎಲ್ಲ ಕ್ರಿಮಿನಾಶಕ .. ಎಲೆಚುಕ್ಕಿ ರೋಗ ಮತ್ತು ಹೀಗಾರ ರೋಗ ಅರಳು ಉದುರುವುದು ನಿಲ್ಲುತ್ತದೆ ಈ spray ಕೊಡುವ ಮೊದಲು ಪ್ರತಿ ತಿಂಗಳು 100gms potassium ಕೊಡಿ
ಎಲ್ಲ ಚೆಮಿಕಲ್ ಬಗ್ಗೇ ಜ್ಞಾನ ಇರಬೇಕು. ಏಕೆ ಉಪಯೋಗಿಸುತಿದ್ದೇನೆ ಎಂದು ಅರಿತು ವಿಡಿಯೋ ಮಾಡಿ
Ok sar
ಓಕೆ
ಎಣ್ಣೆ ಹೊಡೆದು ಮನಿಕಳಿ
🤩🤩🤩🤦♂️
😂😂
Good job
Thank you
Good
Wov super
Thank you sir keep support