KRUSHI VICHAR ಕೃಷಿ ವಿಚಾರ
KRUSHI VICHAR ಕೃಷಿ ವಿಚಾರ
  • 17
  • 40 963
ಹಸು ಸಾಕಾಣಿಕೆ /COW husbandry in Kannada ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಾರೆ /KRUSHI VICHAR
ಹಸು ಸಾಕಾಣಿಕೆ /COW husbandry in Kannada ಸಾಂಪ್ರದಾಯಿಕ ಬೆಳೆಗಳನ್ನು ಬೆಳೆಯುತ್ತಾರೆ/KRUSHI VICHAR
ರಾಘವೇಂದ್ರ ರುದ್ರಪ್ಪ ಮಲ್ಲಣ್ಣವರ್
ಮಲಲಗಿ ಗ್ರಾಮ
ತಾ.ಸವದತ್ತಿ ಜಿ.ಬೆಳಗಾವಿ
ಹಸು ಸಾಕಾಣಿಕೆ ಎಂದರೆ ಹಸುಗಳನ್ನು ಸಾಕುವುದು ಮತ್ತು ಅವುಗಳನ್ನು ಆರೈಕೆ ಮಾಡುವುದು.ಇದು ಕೃಷಿ ಮತ್ತು ಪಶುಪಾಲನೆಯ ಪ್ರಮುಖ ಅಂಗವಾಗಿದೆ
1. ಹಸುಗಳಿಗೆ ಆಹಾರ ಮತ್ತು ನೀರು ಒದಗಿಸುವುದು
2. ಹಸುಗಳಿಗೆ ಆರೋಗ್ಯವನ್ನು ಪರಿಶೀಲಿಸುವುದು ಮತ್ತು ಅವುಗಳಿಗೆ ವೈದ್ಯಕೀಯ ಸಹಾಯ ಒದಗಿಸುವುದು
3. ಹಸುಗಳಿಂದ ಹಾಲನ್ನು ಮತ್ತೂ ಅದನ್ನು ಸಂರಕ್ಷಿಸುವುದು
4.ಹಾಲಿನ ಉತ್ಪಾದನೆ: ಹಸುಗಳು ಹಾಲನ್ನು ಉತ್ಪಾದಿಸುತ್ತವೆ, ಇದು ಮಾನವರಿಗೆ ಆಹಾರವಾಗಿ ಬಳಸಲಾಗುತ್ತದ
5. ಗೊಬ್ಬರ: ಹಸುಗಳು ಗೊಬ್ಬರವನ್ನು ಉತ್ಪಾದಿಸುತ್ತವೆ, ಇದು ಸಸ್ಯಗಳ ಬೆಳವಣಿಗೆಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತದೆ.
6 ಉದ್ಯೋಗ ಅವಕಾಶ: ಹಸು ಸಾಕಾಣಿಕೆಯು ಉದ್ಯೋಗ ಅವಕಾಶ ಸೃಷ್ಟಿಸುತ್ತದೆ
#Hasufarm #dairyfarm #hasu #Milk #Cowfarm #dairyfarmbusiness #dairyfarmKannada #Farming #krishi #Raita #HarvestEthu #agriculture #Irrigation #Sowing #Bittane #Uluvu #Fertilizer #Rice #Coconut #Tenu #Raitanakrishi #kridhiSalaha #krishiTantrajnana #krishiSudharane #krishiAbhivrudhi #Maleox #femaleox #hasu Marukatte #freshmilk #krushiVICHAR #Uttar Karnataka #farminginKannada #
มุมมอง: 135

วีดีโอ

ಕೃಷಿ ಮೇಳ ಇಂಚಲ 2025 ಗಮನ ಸೆಳೆದ ಯಂತ್ರೋಪಕರಣಗಳು
มุมมอง 12416 ชั่วโมงที่ผ่านมา
ಕೃಷಿ ಮೇಳ ಇಂಚಲ 2025 ಗಮನ ಸೆಳೆದ ಯಂತ್ರೋಪಕರಣಗಳು #Krushivichar #kisan #krushimelainchal #chaffcutter #rotavator#farmer in Kannada #coorige#agriculture parts #kisan #tractor #Krishi llakhe #crop #harvest #lrrigtion #Plowing #Sowing #Fertilizer #Rice #wheat #Maize #Sugarcane #Coconut #
ಕೃಷಿ ಮೇಳ ಇಂಚಲ 2024-2025 ಬಿತ್ತನೆಯ ಕೂರಿಗಿ
มุมมอง 107วันที่ผ่านมา
ಕೃಷಿ ಮೇಳ ಇಂಚಲ 2024-2025 ಬಂದಂತಹ ಯಂತ್ರೋ ಪ್ರಕಾರಗಳು ಬಗ್ಗೆ ಸಂಪೂರ್ಣ ಮಾಹಿತಿ #agriculture#farning in Kannada#krushi vichar# #ಇಂಚಲ ಕೃಷಿ ಮೇಳ 2025
ಕಡಿಮೆ ರೋಗ ಅಧಿಕ ಲಾಭ 15 ನಂಬರ್ ಪಪಾಯಿ |papaya farm in Kannada | KRUSHI VICHAR
มุมมอง 839หลายเดือนก่อน
ಕಡಿಮೆ ರೋಗ ಅಧಿಕ ಲಾಭ 15 ನಂಬರ್ ಪಪ್ಪಾಯಿ ಕೃಷಿ ಸಂಪೂರ್ಣ ಮಾಹಿತಿ| papaya farm in Kannada #papayafarm#papayafarming#papaya Farming kannad#papayafarminginkannad#papayapodection#15 number papaya#papaya kannad#papayakrushi#papyakrushikannad#papayakannada#papayakrushiinkannad#15papaya kisankannad#krushivichar#krish #agriculture#farmer#farmig#kisan#india #indianagriculture#agronomy#farmers#kheti #kisandiwas#a...
ರೇಷ್ಮೆ ಸಾಕಾಣಿಕೆಯಲ್ಲಿ ರೈತನ ಅನುಭವ |silk farming Kannada |KRUSHI VICHAR
มุมมอง 397หลายเดือนก่อน
ರೇಷ್ಮೆ ಸಾಕಾಣಿಕೆಯಲ್ಲಿ ರೈತನ ಅನುಭವ |silk farming Kannada |KRUSHI VICHAR ಸ್ನೇಹಿತರೆ ನಮಸ್ಕಾರ ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು . ರೇಷ್ಮೆ ಹುಳ ಸಾಕಾಣಿಕೆಯಲ್ಲಿ ರೈತನ ಅನುಭವ ರೇಷ್ಮೆಯಲ್ಲಿ ಆದಾಯ ಮತ್ತು ಖರ್ಚು ಉತ್ತಮವಾದ ಆದಾಯ ಗಳಿಸುತ್ತಿರುವ ರೈತ ಇವರು ಬಹಳ ವರ್ಷಗಳಿಂದ ಕೃಷಿಯಲ್ಲಿ ತೊಡಗಿಕೊಂಡಿದ್ದಾರೆ ಪ್ರತಿ ತಿಂಗಳಿಗೆ 50,000 ಸಾವಿರ ರೂಪಾಯಿ ಪಡೆಯುತ್ತಿದ್ದಾರೆ ತಾ :- ಸವದತ್ತಿ ಜಿಲ್ಲಾ :- ಬೆಳಗಾವಿ ತೇಗ್ಗಿಹಾಳ ಗ್ರಾಮ ಪ್ರಕಾಶ್ ಫಕೀರಪ್ಪ ಕೆಂಗನ್ನವರ್ #seri...
ತಾಳೆ ಹಣ್ಣು ಕೃಷಿ ಲಕ್ಷಾದೀಶ್ವರ ಆದ ರೈತ |Oil Palm Plantation in Kannada
มุมมอง 3702 หลายเดือนก่อน
ತಾಳೆ ಹಣ್ಣು ಲಕ್ಷಾದೀಶ್ವರ ಆದ ರೈತ |Oil Palm Plantation in Kannada #krish #agriculture #farmer #farmig #kisan #india #indianagriculture #agronomy #farmers #kheti #kisandiwas#agri #horticulture #agristudent #global #agribusiness # renttractor #hiretractor #bhartiyakisan#rice #tractors #oilcultivation #oilpilmfarming #oilfarm #oilpalmplantion #kannda #karnataka #ಬಾಳೆ ಕೃಷಿ #KrushiVICHAR # palmtrees #oi...
ಟಗರು ಸಾಕಾಣಿಕೆ ಸಂಪೂರ್ಣ ಮಾಹಿತಿ|KRUSHI VICHAR |farming in Kannada
มุมมอง 5472 หลายเดือนก่อน
ಟಗರು ಸಾಕಾಣಿಕೆಯಲ್ಲಿ ಯಶಸ್ಸು ಗಳಿಸಿರುವಂತಹ ಬೆಳಗಾವಿ ಜಿಲ್ಲೆಯ ಸೌಂದತ್ತಿ ತಾಲೂಕಿನ ಪ್ರಗತಿಪರ ರೈತರು ಆದ ಅವ್ವನ ಪಕೀರಪ್ಪ ಕಲಕುಟ್ರಿ ಟಗರು ಸಾಕಾಣಿಕೆ ಸಂಪೂರ್ಣ ಮಾಹಿತಿ #sheepfarming #krushiVICHAR #formlife #farmingtips # Sheep # forminginKannada #Krishi #agriculture #
ಟಗರು ಸಾಕಾಣಿಕೆ ಸಂಪೂರ್ಣ ಮಾಹಿತಿ| Sheep Farming in Kannada #krushi vichar
มุมมอง 2262 หลายเดือนก่อน
ಟಗರುಸಾಕಾಣಿಕೆ # Aarudivillage #sheepfarming #sheep #krushisuddi #agri #farmer # farming news #krushi #Puri business #tagarusakanike #Sheep Farming Karnataka '#sheepfarmingkannad #bakidsheeps #sheeps #Kuri #sheepsheds #kannda p video # Uttar Karnataka #krushi vichar
ಪಾಲಿಹೌಸ ನಲ್ಲಿ ವೀಳ್ಯದೆಲೆ ಬೆಳೆದಿರುವ ರೈತ|KRUSHI VICHAR | betel leaf plant farming
มุมมอง 3582 หลายเดือนก่อน
ಮಾಂತೇಶ್ ರತ್ನಾಕರ್ ಸೌಂದತ್ತಿ ತಾಲೂಕು ಜಿ. ಬೆಳಗಾವಿ ಗ್ರಾಮ ಶಿಂಧೋಗಿ ರೈತರು ಈ ವಿಡಿಯೋ ಮೂಲಕ ವೀಳ್ಯದೆಲೆ ಕೃಷಿ ಬಗ್ಗೆ ಮಾಹಿತಿ ನೀಡಲಾಗುತ್ತದೆ ‌‌. ಮೂಲಕ ತಿಳಿಸುವುದೇನೆಂದರೆ ಯಾರಿಗಿದರು ಎಲೆಗಳು ಬೇಕಾದರೆ ಮಾಂತೇಶ್ ರತ್ನಾಕರ್ ಅವರ . ಪಾಲಿಹೌಸ್ ನಲ್ಲಿ ಸಿಗುತ್ತವೆ ಹೆಚ್ಚಿನ ಮಾಹಿತಿಗಾಗಿ 9342005007 # KRUSHI VICHAR # ಸಾವಯವ #ವೀಳ್ಯದೆಲೆತೋತ # betelleaffarmniginkannada #organicbetelleeaf #gokrupamrutam #jivamrut # ಜೀವಾಮೃತ #polyhouse #betelleaf #betel...
ಕನೇರಿಯ ಸಿದ್ಧಗಿರಿ ಮಠದಲ್ಲಿ ಕ್ಯಾನ್ಸರ್ ಉಪಚಾರ ಕೇಂದ್ರ ಪ್ರಾರಂಭ | @KRUSHI VICHAR
มุมมอง 922 หลายเดือนก่อน
Contact: 97310 17139 | 97315 53109 ಸಸ್ಯ ಸಂಜೀವಿನಿ ಕೃಷಿ ನೈಸರ್ಗಿಕ ಸಾವಯವ ಉತ್ಪನ್ನಗಳು ಕೃಷಿ ನಮ್ಮ ಸಂಸ್ಕೃತಿ... ಸ್ವಾವಲಂಬನೆಯ ಉದ್ಯಮಿಯಾಗಲು ಬಯಸುವಿರಾ ! ಎಸ್.ಡಿ.ಎಸ್. ಪ್ರಕೃತಿ ಭಾರತ್ ಪ್ರೈವೇಟ್ ಲಿಮಿಟೆಡ್ (ISO 9001-2015) ಮಾನ್ಯತೆ ಹೊಂದಿರುವ ಕಂಪನಿಯಾಗಿದ್ದು ನಮ್ಮ ಕಂಪನಿಯ ಉತ್ಪನ್ನಗಳನ್ನು ರೈತರಿಗೆ ತಲುಪಿಸಲು ನಿರುದ್ಯೋಗ ಯುವಕರು ಸ್ವಂತ ವ್ಯಾಪಾರ ಮಾಡಲು ಒಂದು ಸುವರ್ಣ ಅವಕಾಶ ನೀಡಲಾಗುತ್ತಿದೆ. ಕೇವಲ 10000/- ರೂಪಾಯಿ ಹುಡುಕೆಯಿಂದ ತಮ್ಮ ಸ್ವಂತ ವ್ಯಾಪಾರವನ್ನು ಪ...
ಸಮಗ್ರ ಕೃಷಿ ಮಾಡಿ ಹೆಚ್ಚಿನ ಆದಾಯ ಗಳಿಸುತ್ತಿರುವ ಬುದ್ಧಿವಂತ ರೈತ ಪೇರಳೆ ಹಣ್ಣು ಬೆಳೆಯುವ ವಿಧಾನ
มุมมอง 3.7K2 หลายเดือนก่อน
20 ವರ್ಷಗಳ ಕಾಲ ಕುರಿ ಕಾಯುವ ಕಾಯಕದಲ್ಲಿದ್ದ ಮಲ್ಲಪ್ಪ ತುಳಜಣ್ಣವರ್ ಮಳೆ ಕಡಿಮೆಯಾಗಿ ಕಾಡಿನಲ್ಲಿ ಕುರಿಗಳಿಗೆ ಮೇವು ಸಿಗದಂತಹ ಪರಿಸ್ಥಿತಿ ಎದುರಾಗಿದೆ ಅನಿವಾರ್ಯವಾಗಿ ಕುರಿಗಳನ್ನು ಬಿಟ್ಟು ಕೃಷಿ ಕಡೆಗೆ ಒಲವು ತೋರಿದ್ದಾರೆ ಹೊಲದಲ್ಲಿ ಮನೆ ಮಾಡಿಕೊಂಡು 20 ಕುರಿ 200 ನಾಟಿ ಕೋಳಿ ಹಸುಗಳು ಎತ್ತುಗಳು ಸಾಕಿಕೊಂಡು ಸಮಗ್ರ ಕೃಷಿಯಲ್ಲಿ ಪೇರಳೆ ಹಣ್ಣು ಕಬ್ಬು ಹೂವು ತರಕಾರಿ ಬೆಳೆಗಳು ಬದನೆ ಟೊಮ್ಯಾಟೋ ಸೌತೆ ನುಗ್ಗೆ ಹಾಗಲ ಬೆಂಡೆ ತೊಂಡೆ ಕರಿಬೇವು ಹೀಗೆ ಹಲವು ಬೆಳೆಗಳನ್ನು ಸಾವಯವ ಪದ್ಧತಿಯಲ್ಲಿ ...
ಶ್ರೀ ಗಂಧ ಬೆಳೆಯುವ ವಿಧಾನ। Sandalwood farming/@KRUSHI VICHAR
มุมมอง 2.3K3 หลายเดือนก่อน
ಜೈ ಜವಾನ್ ಜೈ ಕಿಸಾನ್ ಶ್ರೀಗಂಧ ಯಾವ. ಯಾವ ಭೂಮಿಯಲ್ಲಿ ಬೆಳೆಯಬಹುದು? ಮಾರುವುದು ಹೇಗೆ? 1 ಎಕರೆಯಲ್ಲಿ ಎಷ್ಟು ಆದಾಯ ಗಳಿಸಬಹುದು ಮತ್ತು ಹಾರ್ಟ್ ಪುಟ್ ಚೆನ್ನಾಗಿ ಬರಲು ಏನು ಮಾಡ ಬೇಕು ಎಂಬುದು ಸಮಗ್ರ ಮಾಹಿತಿ ನೀಡಿದ್ದಾರೆ ಪ್ರಗತಿಪರ ರೈತರು ಆದ :- ಸಿದ್ದಪ್ಪ. ಹೀರೂರ ಸವದತ್ತಿ ರ್ತಾಲ್ಲೂಕಿನ ತೇಗ್ಗಿಹಾಳ ಗ್ರಾಮದವರು #sandalwoodcultivation #redsandalwoodcultivation #sandalwoodfarming #sandalwood #sandalwoodcropcultivation #sandalwoodfarminginindia #sand...
ಬಾಳೆ ಕೃಷಿ ವಿಧಾನ |Banana farming|KRUSHI VICHAR Kannada
มุมมอง 16K3 หลายเดือนก่อน
ಜೈ ಜವಾನ್ ಜೈ ಕಿಸಾನ್ ಸ್ನೇಹಿತರೆ ನಮಸ್ಕಾರ ಕನ್ನಡ ನಾಡಿನ ಜನತೆಗೆ ನನ್ನ ನಮಸ್ಕಾರಗಳು ಪ್ರತಿಯೊಬ್ಬ.ಬಾಳೆ ಬೆಳೆಗಾರರೂ ನೋಡಲೇ ಬೇಕಾದ ವಿಡಿಯೋ ಇದು.ಬಾಳೆ ತೋಟದಲ್ಲಿ ಲಕ್ಷಗಳ ಖರ್ಚು ಉಳಿಸಿ ಲಕ್ಷಗಳ ಆದಾಯ ಗಳಿಸುವ ಗುಟ್ಟು ಇಲ್ಲಿದೆ. ನೀರು ಗೊಬ್ಬರ ಉಳಿತಾಯ ಬಾಳೆ ಬೆಳೆಯುವುದು ಹೇಗೆ.ಮತ್ತ ಮಾರುಕಟ್ಟೆ ಬಗ್ಗೆ ಹಾಗೂ ಏನೆಲ್ಲಾ ಲಾಭ.ಯಾವ ರೀತಿ ಬೆಳೆದರೆ ವರ್ಷಪೂರ್ತಿ ಇಳುವರಿ ಪಡೆಯಬಹುದು ಎಂಬ ಸಮಗ್ರಿ ಮಾಹಿತಿ ನೀಡಿದ್ದಾರೆ ನಮ್ಮ ಸವದತ್ತಿ ತಾಲೂಕಿನ ಕಿಡದಾಳ ಗ್ರಾಮ ಪ್ರಗತಿಪರ ರೈತರು ಆದ :-ನೇ...
ಮಹಾಗನಿ ಮರ ಬೆಳೆದರೆ ಒಂದು ಮರ 45 ರಿಂದ 50 ಸಾವಿರ ಲಾಭ। Mahogany Farming Mahoganyi Three | KRUSHI VICHAR
มุมมอง 3.4K3 หลายเดือนก่อน
ಜೈ ಜವಾನ್ ಜೈ ಕಿಸಾನ್ ಸ್ನೇಹಿತರೆ ನಮಸ್ಕಾರ ಕರ್ನಾಟಕ ಜನತೇಗೆನ ನನ್ನ ನಮಸ್ಕಾರಗಳು ಇಂದಿನ ವಿಡಿಯೋದಲ್ಲಿ ನಾನು ಮಹಾಗನಿ ಬೆಳೆಯುವ ವಿಧಾನ ಮತ್ತು ಮಾರುಕಟ್ಟೆ ಬಗ್ಗೆ ಮಾಹಿತಿ ನೀಡಿರುತೆವೇ ಮಹಾಗನಿ ಹಂಚಿದ ಮೇಲೆ 12 ವಿರ್ಷಕೆ ಕಟಾವಿಗೆ ಬರುತ್ತದೆ ಒಂದು ಮರ 45 ರಿಂದ 50 ಸಾವಿರ ರೂಪಾಯಿ ಬೆಲೆ ಬಾಳುವ ಹೆಚ್ಚಿನ ಮಾಹಿತಿಗಾಗಿ ತಾ.ಸವದತ್ತಿ ಜಿ . ಬೆಳಗಾವಿ ರೈತರ ಹೆಸರು:-ಸಿದ್ದಯ್ಯ ಉ ಚಿಕ್ಕಮಠ ಗ್ರಾಮ:- ತೆಗ್ಗಿಹಾಳ #mahoganywood # Mahogany ಮ #Mahoganyplant #FarmingTips #Mahogan...
ರಾಣಿ ವೈಟ್ ಹೂವು ಬೆಳೆಯುವ ವಿಧಾನ best'integrated farming
มุมมอง 1.2K3 หลายเดือนก่อน
ನಮಸ್ಕಾರ ಸ್ನೇಹಿತರೆ ಈ ವೀಡಿಯೋ ದಲ್ಲಿ ರಾಣಿ ವೈಟ್ ಹೂವು ಬೆಳೆಯುವ ಕ್ರಮಗಳನ್ನು ಕೃಷಿಕರಾದ ದ್ಯಾಮಣ್ಣ ಪೂಜೇರಿ ರಾಣಿ ವೈಟ್ ಬೆಳೆಯುವ ವಿಧಾನ ಕ್ರಮಗಳು, ರೋಗಗಳು, ಔಷಧಿಗಳ ಮತ್ತು ಮಾರುಕಟ್ಟೆ ಇತರೆ ವಿಷಯಗಳನ್ನು ನೀಡಿರುತ್ತಾರೆ ಪ್ರಗತಿಪರ ರೈತರು ದ್ಯಾಮಣ್ಣ ಪೂಜೇರಿ ತಾ:: ಸವದತ್ತಿ ಜಿಲ್ಲಾ:: ಬೆಳಗಾವಿ ಜಕಬಾಳ ಗ್ರಾಮ PH::7090760209 ರಾಣಿ ವೈಟ್ ಬೆಳೆ ಕೃಷಿ ಮಾಹಿತಿ ಲಾಭದಾಯಕ ಕೃಷಿ #krushi vichar #ಕೃಷಿ #ಕೃಷಿ ವಿಚಾರ #Farming kannada #flower farming kannada #agricultu...
ರೇಷ್ಮೆ ಕೃಷಿ ಬೆಳೆಯುವ ವಿಧಾನ
มุมมอง 3.3K9 หลายเดือนก่อน
ರೇಷ್ಮೆ ಕೃಷಿ ಬೆಳೆಯುವ ವಿಧಾನ
ಪಪ್ಪಾಯಿ ಕ್ರಷಿ ಬಗ್ಗೆ ಸಂಪೂರ್ಣ ಮಾಹಿತಿ ಕನ್ನಡ
มุมมอง 8K10 หลายเดือนก่อน
ಪಪ್ಪಾಯಿ ಕ್ರಷಿ ಬಗ್ಗೆ ಸಂಪೂರ್ಣ ಮಾಹಿತಿ ಕನ್ನಡ

ความคิดเห็น

  • @DPujer
    @DPujer 3 วันที่ผ่านมา

  • @rajusavatagi4434
    @rajusavatagi4434 3 วันที่ผ่านมา

    🎉❤

  • @babubabunavalagatti8227
    @babubabunavalagatti8227 27 วันที่ผ่านมา

    ಇಷ್ಟ ಇಲ್ಲ ಮಾಹಿತಿ ಕೊಟ್ಟಿ ನಿನಗ TH-camr ain ನಿಂಗ ಐನ್ ಕೊಟ್ಟ

    • @KRISHIVICHAR377
      @KRISHIVICHAR377 20 วันที่ผ่านมา

      ಅಣ್ಣಾ ಅರ್ಥ ಆಗಲಿಲ್ಲ

  • @r.k.p7096
    @r.k.p7096 หลายเดือนก่อน

    Nanage avar contact number kodtira?

  • @ShivanandBurli
    @ShivanandBurli หลายเดือนก่อน

    🎉❤

  • @rajusavatagi4434
    @rajusavatagi4434 หลายเดือนก่อน

    ❤ supper Anna

  • @basumangarani7625
    @basumangarani7625 หลายเดือนก่อน

    ಸೂಪರ್

  • @TechAgronomy
    @TechAgronomy 2 หลายเดือนก่อน

    Super brother ನಿಮ್ಮ ಪ್ರಯತ್ನ ಹೀಗೆ ಮುಂದುವರಿಯಲಿ❤🎉

    • @KRISHIVICHAR377
      @KRISHIVICHAR377 2 หลายเดือนก่อน

      @@TechAgronomy ತುಂಬು ಹೃದಯದ ಧನ್ಯವಾದಗಳು ಅಣ್ಣಾ 🌾💨🎉🍁🧡

  • @BasappaKanagali-b1l
    @BasappaKanagali-b1l 2 หลายเดือนก่อน

    🎉❤

  • @FakeerappabJoger
    @FakeerappabJoger 2 หลายเดือนก่อน

    ಬೆಂಕಿ ಮಾವ❤🎉

  • @darshanpujer1303
    @darshanpujer1303 2 หลายเดือนก่อน

    ❤🎉

  • @darshanpujer1303
    @darshanpujer1303 2 หลายเดือนก่อน

    🎉❤

  • @manjuyash8973
    @manjuyash8973 2 หลายเดือนก่อน

    Super bro🎉

    • @KRISHIVICHAR377
      @KRISHIVICHAR377 2 หลายเดือนก่อน

      @@manjuyash8973ಅಣ್ಣಾ ನಿಮ್ಮ ವಿಡಿಯೋನು ತುಂಬಾ ಚೆನ್ನಾಗಿ ಇರುತ್ತವೆ

  • @yoganandagm2397
    @yoganandagm2397 2 หลายเดือนก่อน

    ಬಾಳೆ ಬೆಳೆದಿರುವವರ ನಂಬರ್ ಕೊಡಿ ಸರ್

  • @basumangarani7625
    @basumangarani7625 2 หลายเดือนก่อน

    ಸೂಪರ್

  • @PadiyappaKeeli
    @PadiyappaKeeli 2 หลายเดือนก่อน

    🔥🔥🔥

  • @PadiyappaKeeli
    @PadiyappaKeeli 2 หลายเดือนก่อน

    ❤❤

  • @rajusavatagi4434
    @rajusavatagi4434 2 หลายเดือนก่อน

    Supper

  • @rajusavatagi4434
    @rajusavatagi4434 2 หลายเดือนก่อน

  • @darshanpujer1303
    @darshanpujer1303 2 หลายเดือนก่อน

    ❤🎉

  • @darshanpujer1303
    @darshanpujer1303 2 หลายเดือนก่อน

    🎉❤

  • @darshanpujer1303
    @darshanpujer1303 2 หลายเดือนก่อน

    Hi

  • @darshanpujer1303
    @darshanpujer1303 2 หลายเดือนก่อน

    Hi

  • @rajusavatagi4434
    @rajusavatagi4434 2 หลายเดือนก่อน

  • @KareppaUppar-eg7ky
    @KareppaUppar-eg7ky 2 หลายเดือนก่อน

    👌

  • @PadiyappaKeeli
    @PadiyappaKeeli 2 หลายเดือนก่อน

    Olleya farmer video ❤❤

  • @shivujogi6236
    @shivujogi6236 3 หลายเดือนก่อน

    🎉

  • @mahanteshmadavappaTotagi
    @mahanteshmadavappaTotagi 3 หลายเดือนก่อน

    ತುಂಬಾ ಉಪಯುಕ್ತ ಮಾಹಿತಿ

    • @shivujogi6236
      @shivujogi6236 3 หลายเดือนก่อน

      ಸುಪರ್ ಸರ 🎉❤

  • @rajusavatagi4434
    @rajusavatagi4434 3 หลายเดือนก่อน

  • @basumangarani7625
    @basumangarani7625 3 หลายเดือนก่อน

    ಸೂಪರ್ ✨

  • @yallappabadrashetti1463
    @yallappabadrashetti1463 3 หลายเดือนก่อน

    Kale nashaka yavudu tilisi please

  • @sachinrotti6057
    @sachinrotti6057 3 หลายเดือนก่อน

    Contact number kodi

    • @sachinrotti6057
      @sachinrotti6057 3 หลายเดือนก่อน

      @@KRISHIVICHAR377 ದನ್ಯವಾದಗಳು sir

    • @r.k.p7096
      @r.k.p7096 2 หลายเดือนก่อน

      I want his contact number

  • @PadiyappaKeeli
    @PadiyappaKeeli 3 หลายเดือนก่อน

    Super ❤❤

  • @basumangarani7625
    @basumangarani7625 3 หลายเดือนก่อน

    ಅಣ್ಣ ನಿನ್ನ ನಂಬರ್ ಬಿಡು

  • @basumangarani7625
    @basumangarani7625 3 หลายเดือนก่อน

    ಸೂಪರ್

  • @ShivanandBurli
    @ShivanandBurli 3 หลายเดือนก่อน

    🎉🎉🎉🎉

  • @rajusavatagi4434
    @rajusavatagi4434 3 หลายเดือนก่อน

    ❤❤❤ super bro

  • @DkSportsKannada
    @DkSportsKannada 3 หลายเดือนก่อน

    👌👌👌brother

    • @KRISHIVICHAR377
      @KRISHIVICHAR377 3 หลายเดือนก่อน

      thank you bro 🧡🧡🧡🌾

  • @itshuman796
    @itshuman796 3 หลายเดือนก่อน

    ಇಷ್ಟೆಲ್ಲಾ ಇದು ಓಲಾ ಉಬರ್ ಅಂತಾ ಊರ ಬಿಟ್ಟಿರಲ್ಲ ನೀವು😂.

    • @NeminathChougala
      @NeminathChougala 3 หลายเดือนก่อน

      ಏ ಮರಿ..! ಮನೆಯಿಂದ ಹೊರಗ ಹೋದ್ರೆ ನಿಜವಾದ ಜೀವನ ಏನು ಅಂತಾ ಅರ್ಥಾ ಆಗೋದು. ಕಷ್ಟ ಅನುಭವಕ್ಕೆ ಬಂದ್ರೆನೇ ನಿಜವಾದ ಸುಖ ಅನುಬವಿಸಲು ಸಾದ್ಯ.!

    • @NeminathChougala
      @NeminathChougala 3 หลายเดือนก่อน

      ದೇಶ ಸುತ್ತಿ ನೋಡು ಕೋಷ ಓದಿ ನೋಡು. ಹೊರ ನಡೆದರೆ ಎಲ್ಲಾ ಗೋತ್ತಾಗೊದು.

  • @rajukadalagi69
    @rajukadalagi69 3 หลายเดือนก่อน

    Phone no kodi plese.

    • @KRISHIVICHAR377
      @KRISHIVICHAR377 3 หลายเดือนก่อน

      ಯಾರ ನಂಬರ್ ಬೇಕು ಬ್ರೋ

    • @yoganandagm2397
      @yoganandagm2397 2 หลายเดือนก่อน

      ಅವರ number kodi

  • @dilavarmulla9692
    @dilavarmulla9692 3 หลายเดือนก่อน

    🎉

  • @user-xf2vw9yb4y
    @user-xf2vw9yb4y 3 หลายเดือนก่อน

    Super 🎉❤

  • @user-xf2vw9yb4y
    @user-xf2vw9yb4y 3 หลายเดือนก่อน

    Super 🎉❤

  • @rajusavatagi4434
    @rajusavatagi4434 3 หลายเดือนก่อน

  • @abhijeetbijatkar5680
    @abhijeetbijatkar5680 3 หลายเดือนก่อน

    💐♥️👍💐🌱

  • @PadiyappaKeeli
    @PadiyappaKeeli 3 หลายเดือนก่อน

    🔥🔥🔥super

  • @gurudathnk7838
    @gurudathnk7838 3 หลายเดือนก่อน

    Contact number

  • @shivujogi6236
    @shivujogi6236 3 หลายเดือนก่อน

    Super 🎉❤

  • @shivujogi6236
    @shivujogi6236 3 หลายเดือนก่อน

    Super Anna 🎉❤

  • @shivujogi6236
    @shivujogi6236 3 หลายเดือนก่อน

    Super