- 433
- 110 903
Devaraya Prabhu
เข้าร่วมเมื่อ 23 พ.ค. 2020
วีดีโอ
Manushya aaviyagi hodare … SAVU YESHTU SUNDARA…ಸಾವು ಎಷ್ಟು ಸುಂದರ...ಕೆ. ಪದ್ಮಾಕರ ಭಟ್
มุมมอง 1816 ชั่วโมงที่ผ่านมา
Manushya aaviyagi hodare … SAVU YESHTU SUNDARA…ಸಾವು ಎಷ್ಟು ಸುಂದರ...ಕೆ. ಪದ್ಮಾಕರ ಭಟ್
ಪೆಟ್ಟಿಸ್ಟಗಳು, ಗೂಂಡಾಗಳು, ರೌಡಿಗಳು ಜೀವನದಲ್ಲಿ ಬರ್ಕತ್ ಆದದ್ದುಂಟಾ ವಿಶ್ವನಾಥ ಭಟ್ರೇ ?
มุมมอง 11814 ชั่วโมงที่ผ่านมา
ಪೆಟ್ಟಿಸ್ಟಗಳು, ಗೂಂಡಾಗಳು, ರೌಡಿಗಳು ಜೀವನದಲ್ಲಿ ಬರ್ಕತ್ ಆದದ್ದುಂಟಾ ವಿಶ್ವನಾಥ ಭಟ್ರೇ ?
ಹೈದರ್ ಆಲಿ ಪಂಡ ಭಯಂಕರ ಡ್ರೈವರ್ ...ಬ್ರಿಟಿಷ್ ಬಸ್ ... ಸೋಡಾ ಬಾಬು ಶೆಟ್ರೆ ನ ಅಂಗಡಿಗ್ ಪೊಗ್ಗಂಡ್ ...
มุมมอง 11021 วันที่ผ่านมา
ಹೈದರ್ ಆಲಿ ಪಂಡ ಭಯಂಕರ ಡ್ರೈವರ್ ...ಬ್ರಿಟಿಷ್ ಬಸ್ ... ಸೋಡಾ ಬಾಬು ಶೆಟ್ರೆ ನ ಅಂಗಡಿಗ್ ಪೊಗ್ಗಂಡ್ ...
LITTLE LEGEND ..... ADVITH BANGERA KUNTADI
มุมมอง 7121 วันที่ผ่านมา
LITTLE LEGEND ..... ADVITH BANGERA KUNTADI
ಪೆಟ್ಟಿಗೇಡ್ ಪಾಡ್ದ ದಿಯಿನ ಗಣಪತಿ ನಲ್ಪರ ಶುರು ಮಲ್ತಿನ್ ಕತೆ TULU. VISHVANATH BHAT KARKALA
มุมมอง 9221 วันที่ผ่านมา
ಪೆಟ್ಟಿಗೇಡ್ ಪಾಡ್ದ ದಿಯಿನ ಗಣಪತಿ ನಲ್ಪರ ಶುರು ಮಲ್ತಿನ್ ಕತೆ TULU. VISHVANATH BHAT KARKALA
60 ವರ್ಷ ಪ್ರಾಯದ ಹುಡುಗನಿಗೆ ಮದುವೆಯಾಗಲು 20 ರ ಹುಡುಗಿ ಬೇಕಂತೆ ... ಭಟ್ರಿಗೆ SHOCK ಶಾಕ್
มุมมอง 8221 วันที่ผ่านมา
60 ವರ್ಷ ಪ್ರಾಯದ ಹುಡುಗನಿಗೆ ಮದುವೆಯಾಗಲು 20 ರ ಹುಡುಗಿ ಬೇಕಂತೆ ... ಭಟ್ರಿಗೆ SHOCK ಶಾಕ್
ಆಕಲ್ ಬತ್ತದ್ CLEAN ಮಲ್ಥ್ ಪೊಪೆರ್... VISHVANATH BHAT KARKALA
มุมมอง 4721 วันที่ผ่านมา
ಆಕಲ್ ಬತ್ತದ್ CLEAN ಮಲ್ಥ್ ಪೊಪೆರ್... VISHVANATH BHAT KARKALA
ರಾಮಣ್ಣೆರ್ ಬೊಕ್ಕ ಕಾಂತಣ್ಣೆ ರ್ ಪಿಲಿ ವೇಷ ಪಾಡ್ಯೆರ್...
มุมมอง 7721 วันที่ผ่านมา
ರಾಮಣ್ಣೆರ್ ಬೊಕ್ಕ ಕಾಂತಣ್ಣೆ ರ್ ಪಿಲಿ ವೇಷ ಪಾಡ್ಯೆರ್...
ಕಾರ್ಕಳದ ಪ್ರಥಮ ಡೇ ಕೇರ್ ಸೆಂಟರ್ ಶುಭಾರಂಭ ಡಾ. ಕಾರ್ತಿಕ್ ರಾವ್ ಅವರ ಅನುಗ್ರಹ ಕ್ಲಿನಿಕ್ ನಲ್ಲಿ
มุมมอง 37428 วันที่ผ่านมา
ಕಾರ್ಕಳದ ಪ್ರಥಮ ಡೇ ಕೇರ್ ಸೆಂಟರ್ ಶುಭಾರಂಭ ಡಾ. ಕಾರ್ತಿಕ್ ರಾವ್ ಅವರ ಅನುಗ್ರಹ ಕ್ಲಿನಿಕ್ ನಲ್ಲಿ
ವೈದ್ಯರ ಜೀವನ ಹೂವಿನ ಹಾಸಿಗೆಯಲ್ಲ : ಕಾರ್ಕಳ ಕಮಲಾಕ್ಷ ಕಾಮತ್
มุมมอง 19628 วันที่ผ่านมา
ವೈದ್ಯರ ಜೀವನ ಹೂವಿನ ಹಾಸಿಗೆಯಲ್ಲ : ಕಾರ್ಕಳ ಕಮಲಾಕ್ಷ ಕಾಮತ್
ಇಲಿ ಜ್ವರ ಬಂದಾಗ ಕಾಪಾಡಿದ್ದು ಶ್ರೀ ಕೃಷ್ಣ : ಡಾ. ಎನ್. ಆರ್. ರಾವ್
มุมมอง 5028 วันที่ผ่านมา
ಇಲಿ ಜ್ವರ ಬಂದಾಗ ಕಾಪಾಡಿದ್ದು ಶ್ರೀ ಕೃಷ್ಣ : ಡಾ. ಎನ್. ಆರ್. ರಾವ್
ಡಾಕ್ಟರ್ ಕಾರ್ತಿಕ್ ರಾವ್ ಅವರಿಂದ ಆರೋಗ್ಯ ಸೇವೆಯ ವಿಸ್ತರಣೆ ಕಾರ್ಕಳದ ಸೌಭಾಗ್ಯ : ಡಾ. ಶಂಕರನಾರಾಯಣ ಭಟ್
มุมมอง 63028 วันที่ผ่านมา
ಡಾಕ್ಟರ್ ಕಾರ್ತಿಕ್ ರಾವ್ ಅವರಿಂದ ಆರೋಗ್ಯ ಸೇವೆಯ ವಿಸ್ತರಣೆ ಕಾರ್ಕಳದ ಸೌಭಾಗ್ಯ : ಡಾ. ಶಂಕರನಾರಾಯಣ ಭಟ್
Natakodu Balla Pattad untinaye Sari Ippod
มุมมอง 77หลายเดือนก่อน
Natakodu Balla Pattad untinaye Sari Ippod
ಗುಜರಾತ್ ರಾಜ್ಯದ ಜುನಾಗಡ ಪ್ರದೇಶದ ನರಸಿಂಹ ಮೆಹ್ತಾ ಅವರ ಜೀವನ ಕತೆ
มุมมอง 52หลายเดือนก่อน
ಗುಜರಾತ್ ರಾಜ್ಯದ ಜುನಾಗಡ ಪ್ರದೇಶದ ನರಸಿಂಹ ಮೆಹ್ತಾ ಅವರ ಜೀವನ ಕತೆ
ಇದು ಭಾರತವೇ ... ಇದು ಈ ಮಣ್ಣಿನ ಗುಣ ... ಸರ್ವೋತ್ತಮ ಭಟ್
มุมมอง 17หลายเดือนก่อน
ಇದು ಭಾರತವೇ ... ಇದು ಈ ಮಣ್ಣಿನ ಗುಣ ... ಸರ್ವೋತ್ತಮ ಭಟ್
ಬಾಯಿ ಬರದವನೂ ಉತ್ತಮ ವಾಗ್ಮಿಯಾಗಬಲ್ಲ : ಸರ್ವೋತ್ತಮ ಭಟ್
มุมมอง 36หลายเดือนก่อน
ಬಾಯಿ ಬರದವನೂ ಉತ್ತಮ ವಾಗ್ಮಿಯಾಗಬಲ್ಲ : ಸರ್ವೋತ್ತಮ ಭಟ್
ಜೀವನಪರ್ಯಂತ ವಿದ್ಯಾರ್ಥಿಗಳಾಗಿರಬೇಕು : ಸರ್ವೋತ್ತಮ ಭಟ್ ಕಾರ್ಕಳ
มุมมอง 24หลายเดือนก่อน
ಜೀವನಪರ್ಯಂತ ವಿದ್ಯಾರ್ಥಿಗಳಾಗಿರಬೇಕು : ಸರ್ವೋತ್ತಮ ಭಟ್ ಕಾರ್ಕಳ
ಕಟುಕ ಸದನ್ ಕಸಾಯಿಗೂ ಭಗವಂತನ ಅನುಗ್ರಹ. SARVOTTAM BHAT KARKALA
มุมมอง 353หลายเดือนก่อน
ಕಟುಕ ಸದನ್ ಕಸಾಯಿಗೂ ಭಗವಂತನ ಅನುಗ್ರಹ. SARVOTTAM BHAT KARKALA
ಹೆತ್ತ ಮಗುವನ್ನು ತನ್ನದಲ್ಲ ಎಂದಳು ಆ ಮಹಾತಾಯಿ ! ಪೊಲೀಸರು ಏನೆಂದರು?
มุมมอง 228หลายเดือนก่อน
ಹೆತ್ತ ಮಗುವನ್ನು ತನ್ನದಲ್ಲ ಎಂದಳು ಆ ಮಹಾತಾಯಿ ! ಪೊಲೀಸರು ಏನೆಂದರು?
ತಿರುಪತಿ ಲಡ್ಡು ತಿಂದ್ರಾ? ಚಿಂತೆ ಮಾಡ್ಬೇಡಿ ..ಸರ್ವೋತ್ತಮ ಭಟ್
มุมมอง 32Kหลายเดือนก่อน
ತಿರುಪತಿ ಲಡ್ಡು ತಿಂದ್ರಾ? ಚಿಂತೆ ಮಾಡ್ಬೇಡಿ ..ಸರ್ವೋತ್ತಮ ಭಟ್
ಚೇತನ ವಿಶೇಷ ಶಾಲೆ ಕಾರ್ಕಳ - ಶಿಕ್ಷಕರ ದಿನಾಚರಣೆ. ಶಿಕ್ಷಕಿ ಶ್ರೀಮತಿ ಶೋಭಾ ಅವರಿಗೆ ಸನ್ಮಾನ
มุมมอง 75หลายเดือนก่อน
ಚೇತನ ವಿಶೇಷ ಶಾಲೆ ಕಾರ್ಕಳ - ಶಿಕ್ಷಕರ ದಿನಾಚರಣೆ. ಶಿಕ್ಷಕಿ ಶ್ರೀಮತಿ ಶೋಭಾ ಅವರಿಗೆ ಸನ್ಮಾನ
ವೈಕಲ್ಯ ಮೆಟ್ಟಿ ನಿಂತು ಸಾಧನೆಯ ಛಲ ಮೈಗೂಡಿಸಿಕೊಳ್ಳಿ : ಮಾಲತಿ ವಸಂತರಾಜ್
มุมมอง 122หลายเดือนก่อน
ವೈಕಲ್ಯ ಮೆಟ್ಟಿ ನಿಂತು ಸಾಧನೆಯ ಛಲ ಮೈಗೂಡಿಸಿಕೊಳ್ಳಿ : ಮಾಲತಿ ವಸಂತರಾಜ್
ಜೀವನದ ಪಂಚಾಂಗ ಸುಭದ್ರವಾಗಿಸಲು ಶಿಕ್ಷಕರ ಪಾತ್ರ ಮಹತ್ತರ :ಕಾರ್ಕಳ ಕಮಲಾಕ್ಷ ಕಾಮತ್
มุมมอง 72หลายเดือนก่อน
ಜೀವನದ ಪಂಚಾಂಗ ಸುಭದ್ರವಾಗಿಸಲು ಶಿಕ್ಷಕರ ಪಾತ್ರ ಮಹತ್ತರ :ಕಾರ್ಕಳ ಕಮಲಾಕ್ಷ ಕಾಮತ್
Svami Vivekanandana chikago vishva Dharma Sammelananthu Saangile Shloka * Dr.KARTIK RAO
มุมมอง 752 หลายเดือนก่อน
Svami Vivekanandana chikago vishva Dharma Sammelananthu Saangile Shloka * Dr.KARTIK RAO
Jananee Janmabhumischa Svargaadapi Gariyasee ...Subhashitha - 5Dr KARTIK RAO
มุมมอง 982 หลายเดือนก่อน
Jananee Janmabhumischa Svargaadapi Gariyasee ...Subhashitha - 5Dr KARTIK RAO
Bharatha Deshanthu Janma Ghetleri The Hod Soubhagya.Subhashitha - 3 Dr .KARTIK RAO
มุมมอง 252 หลายเดือนก่อน
Bharatha Deshanthu Janma Ghetleri The Hod Soubhagya.Subhashitha - 3 Dr .KARTIK RAO
Vidya Dhanam Sarva Dhana Pradhanam Subhashitha - 4.Dr. KARTIK RAO
มุมมอง 402 หลายเดือนก่อน
Vidya Dhanam Sarva Dhana Pradhanam Subhashitha - 4.Dr. KARTIK RAO
ಗಜಿರೆ ಹಾಸ್ಪಿಟಲ್ ನೀವು ಕೆಲಸ ಮಾಡಿತ್ತು ರ್ಲ
Nanu monne vishaya ತಿಳಿದಾಗಿನಿಂದ iderithi ಯೋಚನೆ ಮಾಡಿದ್ದೆ, ನೀವು ಹೇಳಿದ್ದು ಸತ್ಯ
ನಿಮ್ಮ ಮಾತು ಅದ್ಭುತ sir, ನಿಮ್ಮ ಭಾವ ಅದ್ಭುತ❤❤❤
🙏🙏
🙏🙏
Fantastic. All the best Dr Karthik for the new venture.
Very informative
All the best 👍🏼👍🏼👍🏼
All the best
Hare krishna .
All the best Karthik
🎉
ಶ್ರೀ ದೇವರ ಅನುಗ್ರಹ ನಿಮ್ಮ ಮೇಲಿರಲಿ ಸರ್
ಸರಳ ಸಜ್ಜನ ಅಪರೂಪದ ಡಾಕ್ಟರ್... ಹಳೆ ಕಾಲ ದ ಮೌಲ್ಯ ಮಾನವೀಯತೆ ಕರಾವಳಿಲಿ ವಿಶಿಷ್ಟವಾದ ಅಂತಕರಣದ ನಗು... ನಮ್ಮ ಡಾಕ್ಟರ್ ದು... ಕಾರ್ತೀಕ.. ತಂಪಾದ ಹಣತೆ ಬೆಳಕು... ಹಾಗೆ ಸದಾ ನಮಗೆಲ್ಲ ಆರೋಗ್ಯ ನೀಡುವ... ಡಾಕ್ಟರ್... ಯಶಸ್ಸು ನಿಮ್ಮ ಹುಡುಕಿ ಹುಡ್ಕೊಂಡು ಬರುತ್ತೆ.... ಶುಭವಾಗಲಿ... ಗುರುಪ್ರಸಾದ್. KAS
🎉❤❤ M!;bbbb😢🎉
ಕನಸ ? ನಾನು ನಿಜ ಗ್ರಹಿಸಿದ್ದು. ನನಿಗೂ ಬಸ್ಸಲ್ಲಿ ಈ ಅನುಭವ ಆಗಿದೆ. ಆದ್ರೆ ಅದು ಆ ಹೆಂಗಸಿಗೆ ಇಳಿಯುವಾಗ ಮರೆತು ಹೋದದ್ದು. ಅವರಿಗೆ ಬೇರೆ 3 ಮಕ್ಕಳು ಇದ್ರು. ಅವರು ಉಮ್ಮ ಕಿಡವು ಕಿಡವು ಅಂತ ಬೊಬ್ಬೆ ಹಾಕಿದ್ರು ಆಗ ಮಗುವನ್ನು ಮತ್ತೆ ಬಂದು ತೆಗೆದುಕೊಂಡು ಹೋಯಿತು.😊😅
Swaami thaavu heluthiruva shlokadalle adagide lanchavathaara, Lanchada udbhavave devara hesaralli, devasthaanadalli praarambavaagide ennuvudakke idakkintha udaaharane beke, Ellavannu kotta devaru , bhakthaninda apekshisuvudu estu sari,
Oam namonaraynay oam
ದೇವರು ಭಕ್ತರಿಗೇ ದನದ ಮಾಂಸ ಹಂದಿ ಮಾಂಸ ತಿನಿಸಿದಿದು ಸರಿಯಲ್ಲ
Dhana tinnuvavanige gobbara sakhsi hogo 420 kallabhattangi
Good Geeta Darshan. Very nice
Puli bhatta
Istu samaya tindavarige papa prajne tattirabahudu alwe ? 😂😂
ಭಕ್ತರು ಪರಮಾತ್ಮನ ನಂಬಿ ತಿನ್ನುತ್ತಾರೆ ಭಕ್ತರು ಚಿಂತೆ ಮಾಡುವ ಅಗತ್ಯವಿಲ್ಲ ಮಾಡಿದವನಿಗೆ ಶಿಕ್ಷೆ ಸುರು ಮಾಡಿದ್ದಾನೆ
ಇನ್ನು ಪ್ರಸಾದ್ ದಲ್ಲಿ ವಿಷ ಬೆರೆಸಿ ಕೊಟ್ಟರೂ ಹೀಗೆ ತತ್ವವೇದಾಂತವೇ.ಬಿಡಿ ನಿಮ್ಮ ವೇದಾಂತ, ಹಿಂದೂ ವಿರೋಧಿ ನೀತಿ ಖಂಡಿಸಿ, ವಿರೋಧಿಸಿ, ಇಂತಹ ಹೇಯಕ್ರತ್ಯಕ್ಕೆ ವೇದಾಂತ ವಲ್ಲ
Namaste Bhatre , Eaga nodi bhatre, Rajakeeya Madi Madi yellige talupide Vote haakuva prati voters Janarige gothu.. Adhe tarah Dharmada bageyu Janagalu vishwasa Kalakolluva sthiti bandhide Oppalu kashtavaadru , Aatmavalokane maadinodali. Dharmada hesaralli Rakshakaraagiruvavaru Paradarmavannu dveshisuva, Hiyalisuva, naashapadisalu Horatidare!! Innondu darmada darmeeyarannu, tappuhorisi, Aa tappugalannu.HIGH LIGHT Maadutirudallade Dharmada Geeta, Veda, Upanishatu, Quran, Hadees,. Babul galu, E .hottepaadina Rajkeeya SAngaatagarige gotha Aatmavalokane maadi, Illadidre kashta swamy..
ಯಾವುದೇ ತಪ್ಪನ್ನು ಇದು ತಪ್ಪು ಎಂದು ತಿಳಿದೂ ತಪ್ಪು ಮಾಡಿದರೆ ಮಾತ್ರ ದೋಷ... ಸಾಂಪ್ರದಾಯಿಕ ಮನೋ ವೃತ್ತಿ ಯಲ್ಲಿ ಇರುವ ಜನರಿಗೆ ಸ್ವಲ್ಪ ಮುಜುಗರ.. ಎಷ್ಟೋ ಜನ ಆಚಾರ ವಂತರು ಸಹಿತ ಇಂದಿನ ದಿನಮಾನದಲ್ಲಿ ರಾಜಾರೋಷವಾಗಿ ಮದ್ಯ ಮಾಂಸ ಗಳನ್ನು ಸ್ವೀಕರಿಸುವದು ಗುಟ್ಟಾಗಿ ಉಳಿದಿಲ್ಲ.. ಇಹಿಂದೆ ಕೆಲವೇ ದಿವಸ ವಾಯ್ತು ಬೆಂಗಳೂರು ನಗರದಲ್ಲಿ ಪ್ರತಿಷ್ಠಿತ ರಾಜಕೀಯ ಮುಖಂಡನೊಬ್ಬ ನಾಯಿ ಮಾಂಸ ತಿನ್ನಿಸಿಲ್ಲವಾ
ರೆಡ್ಡಿ ಗೆ ಸಪೋರ್ಟ್ ಇರಬೇಕು, ಅದೆಲ್ಲ ವೇದವಾಕ್ಯ ಈ ಸಂದರ್ಭದಲ್ಲಿ ಅಲ್ಲ.ಹಿಂದೂವೀರೋಧಿನೀತಿಗೆ ಮೊದಲು ವಿರೋಧಿ ಸಿ,.
Nimma samarthane sari kaanalilla, dushkarma - satkarmakke arthavillave?
ದೇವರ ಮೇಲಿನ ಆಭರಣವನ್ನು ಕದಿಯುವ ಮಂದಿ ಇದ್ದಾರೆ. ದೇವರ ಹಣವನ್ನು ಕದಿಯುವ ಮಂದಿ ಇದ್ದಾರೆ. ದೇವರ ಹತ್ತಿರಕ್ಕೆ ಹೋದಹಾಗೆ ದೇವರ ಮೇಲಿನ ಭಯ ಭಕ್ತಿ ದೂರವಾಗುತ್ತ ಹೋಗುತ್ತದೆ. ಬರುವಾಗ ಬೆತ್ತಲೆ ಹೋಗುವಾಗ ಬೆತ್ತಲೆ. ಗೊತ್ತಿದ್ದೂ ದುಡ್ಡು ದುಡ್ಡು ಎಂದು ಹಂಬಲಿಸುತ್ತೇವೆ. ಇದಕ್ಕೆ ಕೊನೆ ಇಲ್ಲ. ಕೊನೆಗೆ ಎಲ್ಲವನ್ನೂ ಆಸ್ಪತ್ರೆಗೆ ಸುರಿಯುತ್ತೇವೆ.
ಒಳ್ಳೆಯ ಮಾತುಗಳು.
Think about bakery food. How they making
ella ok laddu puality erlilla agale tanike parihara aste
05:18 site apaharana admele hege bandru swamy, tappidre kshamisi
Edu correct ella...estu divsa kaiser bardu
Nimma maathu sathya gurugale
1:07
Excellent answer and most suitable solution..
ಅದು ಒಬ್ಬ ಭಕ್ತ ಮತ್ತು ದೇವರ ನಡುವಿನ ಬಂಧ ಇದು ಒಂದು ಕ್ಷುಲ್ಲಕ ವಿಚಾರದ ಮನುಷ್ಯ ಇನ್ನೊಬ್ಬ ಮನುಷ್ಯನಿಗೆ ಮಾಡುವ ಮೋಸ 😢
ಈ ನೀಚ ಮನುಷ್ಯರು ಮಾಡುವ ಕುಕೃತ್ಯಕ್ಕೆ ದೇವರೇ ಏನು ಮಾಡಲು ಸಾಧ್ಯ. ಇಲ್ಲಿ ಇರುವ ದೇವರಿಗೆ ಇದು ಗೊತ್ತಾಗಿ ತಪ್ಪು ಮಾಡಿದವರಿಗೆ ಏನಾದರೂ ಶಿಕ್ಷೆ ಕೊಡಲು ಸಾಧ್ಯವೇ? ಪ್ರಾಣಿಗಳ ಕೊಬ್ಬಿರುವ ಲಡ್ಡು ತಿಂದು ಆಗಿದೆ ಅಷ್ಟೇ. ಈ ಹಿರಿಯರು ಅವರ ಮನಸ್ಸಿಗೆ ತೋಚಿದಂತೆ ಇತರರಿಗೆ ಪಾಠ ಮಾಡುತ್ತಿದ್ದಾರೆ ಅಷ್ಟೇ. ಇವರು ಹೇಳುವ ಪ್ರಕಾರ ದೇವರ ಹೆಸರಿನಲ್ಲಿ ಯಾರು ಏನೇ ಮಾಡಿದರೂ ಸರಿಯೇ? ಹಾಗಾದರೆ ಇದರಲ್ಲಿ ದೇವರ ಪಾತ್ರ ಏನು ಎಂಬುದು ವಿವರಿಸಿ.
Sathya mathu🙏🙏🙏🙏🙏govindaa,,,,,🙏🙏🌺🙏🙏🌺
ತಿ ಳಿಯದೆಆದ, ಅಪರಾಧ, ಪಶ್ಚಾತಾಪ,ಪರಿಹಾರ, ತಿ ಳಿದು, ತಿಂದರೆ ದೋಷ
Namma Nambike nammannu kayuthe Gurugale. Thank you
ಸಮರ್ಥನೆ ಅಷ್ಟೇ, ತಿರುಪತಿಗೆ ಭಕ್ತರ ಸಂಖ್ಯೆ ಕುಂಟಿತಗೊಳ್ಳಬಹುವುದು ಎಂಬ ಆತಂಕ, ಆರ್ಥಿಕತೆಯ ಮೇಲೆ ಪ್ರಹಾರ, ಖ್ಯಾತಿಗೆ ದಕ್ಕೆ ಎಂಬ ಅರಿವಿನ ಮಾತು.
If you ate anything unknowingly nothing to worry about it knowingly if you done hurt is yours
👌 Satyavada mathu Hare Srinivasa 🚩🚩🚩🚩🚩🚩🚩
ಸೂಪರ್ 😊
Edu suthra
idella ekalakke heliddalla gurugale ega yetige yeduretu
ಭಗವಂತ ತನ್ನ ಭಕ್ತರನ್ನು ಏಕೆ ಕಲುಷಿತ ಆಹಾರದಿಂದ ಕಾಪಾಡಲಿಲ್ಲ?