Mitra Prapancha
Mitra Prapancha
  • 371
  • 309 736
Gana Vinodini-Kailasam-Part7- Hasyotsava 97 | ಗಾನ ವಿನೋದಿನಿ ತಂಡ-ಹಾಸ್ಯಗೀತೆ- ಕೈಲಾಸಂ- ಭಾಗ7-ಹಾಸ್ಯೋತ್ಸವ 97
Gana Vinodini-Kailasam-Part7- Hasyotsava 97
Here is a snippet from Hasyotsava 97 which was held in memory of Kailasam and Na.Kasturi. This is the seventh part. Here is a humorous song sung by Sri Subbaramu and Sri Kirloskar Sathya. Hasyotsava was a day long event that used to take place at National College Jayanagar on 25th December every year, wherein the works of a popular humourist was celebrated.
ಗಾನ ವಿನೋದಿನಿ ತಂಡ- ಹಾಸ್ಯಗೀತೆ- ಕೈಲಾಸಂ- ಭಾಗ7- ಹಾಸ್ಯೋತ್ಸವ 97
97ನೇ ಇಸವಿಯ ಹಾಸ್ಯೋತ್ಸವದ ಒಂದು ತುಣುಕು ಇಲ್ಲಿದೆ. ಇದು ಏಳನೆಯ ಭಾಗ. ಇದರಲ್ಲಿ ಗಾನ ವಿನೋದಿನಿ ತಂಡದ ಶ್ರೀ ಸುಬ್ಬರಾಮು ಮತ್ತು ಶ್ರೀ ಕಿರ್ಲೋಸ್ಕರ್ ಸತ್ಯ ಅವರು ಒಂದು ಹಾಸ್ಯ ಗೀತೆಯನ್ನು ಹಾಡಿದ್ದಾರೆ. ಹಾಸ್ಯೋತ್ಸವ ಜಯನಗರದ ನ್ಯಾಷನಲ್ ಕಾಲೇಜಿನಲ್ಲಿ ಡಿಸೆಂಬರ್ 25ರಂದು ನಡೆಯುತ್ತಿದ್ದ ಕಾರ್ಯಕ್ರಮ. ಇಡೀ ದಿನ ನಡೆಯುತ್ತಿದ್ದ ಕಾರ್ಯಕ್ರಮದಲ್ಲಿ ಒಬ್ಬ(ಅಥವಾ ಇಬ್ಬರು) ಹಾಸ್ಯ ಸಾಹಿತಿಯ ಕೃತಿಗಳನ್ನು ಜನರಿಗೆ ಪರಿಚಯ ಮಾಡಿಕೊಡಲಾಗುತ್ತಿತ್ತು. ನೋಡಿ ಆನಂದಿಸಿ!
มุมมอง: 736

วีดีโอ

Dr.H.K.Ranganath-Kailasam and Na Kasturi-Part6-Hasyotsava 97 |ಡಾ.ಎಚ್.ಕೆ.ರಂಗನಾಥ್-ಕೈಲಾಸಂ ಕಸ್ತೂರಿ ಜೋಡಿ
มุมมอง 1.7K11 หลายเดือนก่อน
Dr.H.K.Ranganath-Kailasam and Na Kasturi-Part6- Hasyotsava 97 Here is a snippet from Hasyotsava 97 which was held in memory of Kailasam and Na.Kasturi. This is the sixth part. Here eminent writer Dr.H.K.Ranganath talks about his interaction with Kailasam and Na.Kasturi. Hasyotsava was a day long event that used to take place at National College Jayanagar on 25th December every year, wherein the...
Keshava Rao on Kailasam-Part5- Hasyotsava 97 | ಕೇಶವ ರಾವ್- ಕೈಲಾಸಂ- ಭಾಗ5- ಹಾಸ್ಯೋತ್ಸವ 97
มุมมอง 1.7K11 หลายเดือนก่อน
Keshava Rao-Part5- Hasyotsava 97 Here is a snippet from Hasyotsava 97 which was held in memory of Kailasam and Na.Kasturi. This is the fifth part. Here noted artist Sri Keshava Rao talks about the greatness of Kailasam. Hasyotsava was a day long event that used to take place at National College Jayanagar on 25th December every year, wherein the works of a popular humourist was celebrated. ಕೇಶವ ...
CR Simha-Kailasam-Part4- Hasyotsava 97 | ಸಿ ಆರ್ ಸಿಂಹ- ಕೈಲಾಸಂ- ಭಾಗ4- ಹಾಸ್ಯೋತ್ಸವ 97
มุมมอง 1.4Kปีที่แล้ว
CR Simha-Kailasam-Part4- Hasyotsava 97 Here is a snippet from Hasyotsava 97 which was held in memory of Kailasam and Na.Kasturi. This is the fourth part. Here noted artist Sri CR Simha talks about Kailasam. Hasyotsava was a day long event that used to take place at National College Jayanagar on 25th December every year, wherein the works of a popular humourist was celebrated. ಸಿ ಆರ್ ಸಿಂಹ- ಕೈಲಾಸ...
Master Hirannaiah- Hasyotsava-97-Part3 | ರಂಗಭೂಮಿಯಲ್ಲಿ ಹಾಸ್ಯ ಮಾಸ್ಟರ್ ಹಿರಣ್ಣಯ್ಯ- ಹಾಸ್ಯೋತ್ಸವ 97-ಭಾಗ 3
มุมมอง 1.5Kปีที่แล้ว
Kailasam Humour, Humour in Theatre-Master Hirannaiah- Hasyotsava-97-Part3 Here is a snippet from Hasyotsava 97 which was held in memory of Kailasam and Na.Kasturi. This is the third part. Here noted artist Sri Master Hirannaiah talks about humour in theatre. Hasyotsava was a day long event that used to take place at National College Jayanagar on 25th December every year, wherein the works of a ...
Kailasam Humour-BR Jayaram- Hasyotsava-97-Part2 | ಕೈಲಾಸಂ ಹಾಸ್ಯ - ಬಿ ಆರ್ ಜಯರಾಮ್- ಹಾಸ್ಯೋತ್ಸವ 97-ಭಾಗ 2
มุมมอง 816ปีที่แล้ว
Kailasam Humour-BR Jayaram- Hasyotsava-97-Part2 Here is a snippet from Hasyotsava 97 which was held in memory of Kailasam and Na.Kasturi. This is the second part. Here noted cine-artist Sri BR Jayaram talks about his personal interaction with Kailasam and also about the genesis of Kailasam’s popular songs Tipparalli Balu Doora and Naanu Kolike Ranga. Hasyotsava was a day long event that used to...
Seekarane Savitri -Play by Kailasam HASYOTSAVA97 | ಕೈಲಾಸಂ ಹಾಸ್ಯ,ಸೀಕರಣೆ ಸಾವಿತ್ರಿ ನಾಟಕ- ಹಾಸ್ಯೋತ್ಸವ97
มุมมอง 1.1Kปีที่แล้ว
Kailasam Humour, Seekarane Savitri Play- Hasyotsava-97-Part1- Here is a snippet from Hasyotsava 97 which was held in memory of Kailasam and Na.Kasturi. This is the first part. Here we get to know about humour in Kailasam’s works and also see the drama Seekarane Savitri enacted by great artist Dr. SR Leela. Hasyotsava was a day long event that used to take place at National College Jayanagar on ...
Torave Ramayana-Prof.A.R.Mitra | ತೊರವೆ ರಾಮಾಯಣ-ಪ್ರೊ.ಅ.ರಾ.ಮಿತ್ರ
มุมมอง 745ปีที่แล้ว
Torave Ramayana-Prof.A.R.Mitra Prof.A.R.Mitra talks about Torave Ramayana, written by Toraveya Narahari. ತೊರವೆ ರಾಮಾಯಣ-ಪ್ರೊ.ಅ.ರಾ.ಮಿತ್ರ ಪ್ರೊ.ಅ.ರಾ.ಮಿತ್ರ ಅವರು ತೊರವೆಯ ನರಹರಿ ಅವರು ರಚಿಸಿರುವ ತೊರವೆ ರಾಮಾಯಣದ ಬಗ್ಗೆ ಮಾತನಾಡಿದ್ದಾರೆ.
Swayamvara of Seeta and Draupadi-Prof.A.R.Mitra | ಸೀತೆ ಮತ್ತು ದ್ರೌಪದಿಯ ಸ್ವಯಂವರ-ಪ್ರೊ.ಅ.ರಾ.ಮಿತ್ರ
มุมมอง 302ปีที่แล้ว
Swayamvara of Seeta and Draupadi-Prof.A.R.Mitra Prof.A.R.Mitra speaks about the Swayamvara of Seeta in Ramayana and Swayamvara of Draupadi in Kumaravyasa Bharata. ಸೀತೆ ಮತ್ತು ದ್ರೌಪದಿಯ ಸ್ವಯಂವರ-ಪ್ರೊ.ಅ.ರಾ.ಮಿತ್ರ ಪ್ರೊ.ಅ.ರಾ.ಮಿತ್ರ ಅವರು ರಾಮಾಯಣದಲ್ಲಿ ವರ್ಣಿಸಲಾಗಿರುವ ಸೀತಾ ಸ್ವಯಂವರ ಹಾಗೂ ಕುಮಾರವ್ಯಾಸಭಾರತದಲ್ಲಿ ವರ್ಣಿಸಲಾಗಿರುವ ದ್ರೌಪದಿ ಸ್ವಯಂವರದ ಬಗ್ಗೆ ಮಾತನಾಡಿದ್ದಾರೆ.
A Vachana by Jedara Dasimayya-Prof.A.R.Mitra | ಜೇಡರ ದಾಸಿಮಯ್ಯನ ಒಂದು ವಚನ-ಪ್ರೊ.ಅ.ರಾ.ಮಿತ್ರ
มุมมอง 270ปีที่แล้ว
A Vachana by Jedara Dasimayya-Prof.A.R.Mitra Prof.A.R.Mitra explains a Vachana by Jedara Dasimayya. This Vachana speaks about the way in which Lord Shiva created the universe. ಜೇಡರ ದಾಸಿಮಯ್ಯನ ಒಂದು ವಚನ-ಪ್ರೊ.ಅ.ರಾ.ಮಿತ್ರ ಪ್ರೊ.ಅ.ರಾ.ಮಿತ್ರ ಅವರು ಜೇಡರ ದಾಸಿಮಯ್ಯನ ಒಂದು ವಚನವನ್ನು ವಿವರಿಸಿದ್ದಾರೆ. ಶಿವನ ಸೃಷ್ಟಿಯ ಬಗೆಗಿನ ಈ ವಚನವನ್ನು ಕೇಳಿ ಆನಂದಿಸಿ!
‘Tallanisadiru Kandya’ by Kanakadasa-Prof.A.R.Mitra | ‘ತಲ್ಲಣಿಸದಿರು ಕಂಡ್ಯ...’ ಪ್ರೊ.ಅ.ರಾ.ಮಿತ್ರ
มุมมอง 406ปีที่แล้ว
About Keertane in Daasa Sahitya-Prof.A.R.Mitra Prof.A.R.Mitra explains the Keertane ‘Tallanisadiru Kandya’ by Kanakadasa. ಕೀರ್ತನೆಗಳು- ಪ್ರೊ.ಅ.ರಾ.ಮಿತ್ರ ಪ್ರೊ.ಅ.ರಾ.ಮಿತ್ರ ಅವರು ‘ತಲ್ಲಣಿಸದಿರು ಕಂಡ್ಯ...’ ಎಂಬ ಕನಕದಾಸರ ಕೀರ್ತನೆಯನ್ನು ವಿವರಿಸಿದ್ದಾರೆ. ಕೇಳಿ ಆನಂದಿಸಿ!
About Nissar Ahmed and his Poems-Prof.A.R.Mitra | ನಿಸಾರ್ ಅಹ್ಮದ್ ಮತ್ತು ಅವರ ಪದ್ಯಗಳು-ಪ್ರೊ.ಅ.ರಾ.ಮಿತ್ರ
มุมมอง 1.3Kปีที่แล้ว
About Nissar Ahmed and his Poems-Prof.A.R.Mitra Prof A.R.Mitra talks about his friendship with the poet Nissar Ahmed, recounts an interesting incident and also explains his poem. ನಿಸಾರ್ ಅಹ್ಮದ್ ಮತ್ತು ಅವರ ಪದ್ಯಗಳು-ಪ್ರೊ.ಅ.ರಾ.ಮಿತ್ರ ಪ್ರೊ.ಅ.ರಾ.ಮಿತ್ರ ಅವರು ತಮ್ಮ ಮತ್ತು ನಿಸಾರ್ ಅಹ್ಮದ್ ಅವರ ನಡುವೆ ಇದ್ದ ಸ್ನೇಹದ ಬಗ್ಗೆ ಮಾತನಾಡಿ, ಅವರಿಬ್ಬರ ಜೀವನದಲ್ಲಿ ನಡೆದ ಅವಿಸ್ಮರಣೀಯ ಘಟನೆಯನ್ನು ನೆನಪಿಸಿಕೊಂಡು, ನಿಸಾರ್ ಅವರ ಪದ್ಯವನ್ನು ವಿವರಿಸಿ...
Hasyotsava 2003- Fond memories of Sri Srinivas Vaidya | ಹಾಸ್ಯೋತ್ಸವ ೨೦೦೩- ಶ್ರೀನಿವಾಸ್ ವೈದ್ಯ-ಸವಿ ನೆನಪು
มุมมอง 2.2Kปีที่แล้ว
Fond memories of Sri Srinivas Vaidya- Hasyotsava 2003 Mitra Prapancha pays respect to Sri Srinivas Vaidya who passed away recently, by sharing an excerpt from his Inaugural Speech in Hasyotsava 2003 where he speaks of death in a light manner. ಶ್ರೀನಿವಾಸ್ ವೈದ್ಯ-ಸವಿ ನೆನಪು-ಹಾಸ್ಯೋತ್ಸವ ೨೦೦೩ ಇತ್ತೀಚೆಗೆ ನಿಧನರಾದ ಶ್ರೀ ಶ್ರೀನಿವಾಸ್ ವೈದ್ಯ ಅವರಿಗೆ ಗೌರವ ಸಮರ್ಪಿಸುವ ಉದ್ದೇಶದಿಂದ ಮಿತ್ರ ಪ್ರಪಂಚ ನಿಮಗಾಗಿ ಹಾಸ್ಯೋತ್ಸವ ೨೦೦೩ ರ...
KAGGA ABOUT TREE | MankuthimmanaKagga-Living Life like a Tree |ಮರಗಳಂತೆ ಜೀವನ ನಡೆಸಬೇಕು ಪ್ರೊ.ಅ.ರಾ.ಮಿತ್ರ
มุมมอง 349ปีที่แล้ว
Mankuthimmana Kagga- About Living Life like a Tree: Prof.A.R.Mitra In this Mankuthimmana Kagga, DVG speaks about the way in which human beings should lead their lifes, like trees that give shelter and fruits. ಮಂಕುತಿಮ್ಮನ ಕಗ್ಗ- ಮರಗಳಂತೆ ಜೀವನವನ್ನು ನಡೆಸಬೇಕು : ಪ್ರೊ.ಅ.ರಾ.ಮಿತ್ರ ಮಂಕುತಿಮ್ಮನ ಕಗ್ಗದ ಈ ಭಾಗದಲ್ಲಿ ಡಿವಿಜಿ ಅವರು ಮನುಜರು ಯಾವ ರೀತಿ ಬದುಕಬೇಕು ಎಂದು ವಿವರಿಸಿದ್ದಾರೆ . ಅವರು, ಮನುಜರು ಮನೆ ಒಳಗೂ, ಹೊರಗೂ ಮರಗಳಂತೆ ಬದು...
Mudduramana Vachanagalu- K.C.Shivappa | ಮುದ್ದುರಾಮನ ವಚನಗಳು - ಕೆಸಿ ಶಿವಪ್ಪ : ಪ್ರೊ.ಅ.ರಾ.ಮಿತ್ರ
มุมมอง 668ปีที่แล้ว
Mudduramana Vachanagalu- K.C.Shivappa: Prof.A.R.Mitra Prof.A.R.Mitra speaks about his close friend Shri K.C.Shivappa and his writing, Mudduramana Vachanagalu. ಮುದ್ದುರಾಮನ ವಚನಗಳು - ಕೆಸಿ ಶಿವಪ್ಪ : ಪ್ರೊ.ಅ.ರಾ.ಮಿತ್ರ ಪ್ರೊ.ಅ.ರಾ.ಮಿತ್ರ ಅವರು ಕೆಸಿ ಶಿವಪ್ಪನವರ ಜೊತೆಗಿನ ಸ್ನೇಹದ ಬಗ್ಗೆ ಮಾತನಾಡಿ, ಅವರು ರಚಿಸಿರುವ ಮುದ್ದುರಾಮನ ವಚನಗಳು ಎಂಬ ಗ್ರಂಥದ ಕೆಲವು ಪದ್ಯಗಳನ್ನು ವಿವರಿಸಿದ್ದಾರೆ .
Kagga About Sense of Duty | ಮಂಕುತಿಮ್ಮನ ಕಗ್ಗ- ಕಾರ್ಯನಿಷ್ಠೆಯ ಬಗ್ಗೆ : ಪ್ರೊ.ಅ.ರಾ.ಮಿತ್ರ
มุมมอง 274ปีที่แล้ว
Kagga About Sense of Duty | ಮಂಕುತಿಮ್ಮನ ಕಗ್ಗ- ಕಾರ್ಯನಿಷ್ಠೆಯ ಬಗ್ಗೆ : ಪ್ರೊ.ಅ.ರಾ.ಮಿತ್ರ
ಕೀರ್ತನೆಗಳು- ಪ್ರೊ.ಅ.ರಾ.ಮಿತ್ರ | About Keertane in Daasa Sahitya - Prof.A.R.Mitra
มุมมอง 632ปีที่แล้ว
ಕೀರ್ತನೆಗಳು- ಪ್ರೊ.ಅ.ರಾ.ಮಿತ್ರ | About Keertane in Daasa Sahitya - Prof.A.R.Mitra
About TT Sharma-Prof.A.R.Mitra | ತಿತಾ ಶರ್ಮ-ಪ್ರೊ.ಅ.ರಾ.ಮಿತ್ರ
มุมมอง 217ปีที่แล้ว
About TT Sharma-Prof.A.R.Mitra | ತಿತಾ ಶರ್ಮ-ಪ್ರೊ.ಅ.ರಾ.ಮಿತ್ರ
KuShi Haridas Bhat-Prof.A.R.Mitra | ಕುಶಿ ಹರಿದಾಸ ಭಟ್-ಪ್ರೊ.ಅ.ರಾ.ಮಿತ್ರ
มุมมอง 145ปีที่แล้ว
KuShi Haridas Bhat-Prof.A.R.Mitra | ಕುಶಿ ಹರಿದಾಸ ಭಟ್-ಪ್ರೊ.ಅ.ರಾ.ಮಿತ್ರ
ಮಂಕುತಿಮ್ಮನ ಕಗ್ಗ- ಮನುಜರಲ್ಲಿ ಆತುರದ ಬಗ್ಗೆ | Mankuthimmana Kagga- About Human Nature: Prof.A.R.Mitra
มุมมอง 727ปีที่แล้ว
ಮಂಕುತಿಮ್ಮನ ಕಗ್ಗ- ಮನುಜರಲ್ಲಿ ಆತುರದ ಬಗ್ಗೆ | Mankuthimmana Kagga- About Human Nature: Prof.A.R.Mitra
About Vivek Rai-Prof.A.R.Mitra | ವಿವೇಕ ರೈ-ಪ್ರೊ.ಅ.ರಾ.ಮಿತ್ರ
มุมมอง 79ปีที่แล้ว
About Vivek Rai-Prof.A.R.Mitra | ವಿವೇಕ ರೈ-ಪ್ರೊ.ಅ.ರಾ.ಮಿತ್ರ
Choobana Ramachandra Rao-Prof.A.R.Mitra | ಛೂಬಾಣ ರಾಮಚಂದ್ರ ರಾವ್-ಪ್ರೊ.ಅ.ರಾ.ಮಿತ್ರ
มุมมอง 97ปีที่แล้ว
Choobana Ramachandra Rao-Prof.A.R.Mitra | ಛೂಬಾಣ ರಾಮಚಂದ್ರ ರಾವ್-ಪ್ರೊ.ಅ.ರಾ.ಮಿತ್ರ
ಪಂಜೆ ಮಂಗೇಶ ರಾವ್ ಅವರನ್ನು ಕುರಿತು- ಪ್ರೊ.ಅ.ರಾ.ಮಿತ್ರ | Sri. Panje Mangesha Rao- Prof.A.R.Mitra.
มุมมอง 440ปีที่แล้ว
ಪಂಜೆ ಮಂಗೇಶ ರಾವ್ ಅವರನ್ನು ಕುರಿತು- ಪ್ರೊ.ಅ.ರಾ.ಮಿತ್ರ | Sri. Panje Mangesha Rao- Prof.A.R.Mitra.
ಕುವೆಂಪು ಮತ್ತು ರಾಮಕೃಷ್ಣ ಆಶ್ರಮ-ಪ್ರೊ.ಅ.ರಾ.ಮಿತ್ರ | Kuvempu and Ramakrishna Ashram-Prof.A.R.Mitra
มุมมอง 569ปีที่แล้ว
ಕುವೆಂಪು ಮತ್ತು ರಾಮಕೃಷ್ಣ ಆಶ್ರಮ-ಪ್ರೊ.ಅ.ರಾ.ಮಿತ್ರ | Kuvempu and Ramakrishna Ashram-Prof.A.R.Mitra
ಜೀವನದ ಸಂಘರ್ಷದ ಬಗ್ಗೆ ಕಗ್ಗ:ಪ್ರೊ.ಅ.ರಾ.ಮಿತ್ರ | Kagga about Challenges and Fighting Spirit:Prof.A.R.Mitra
มุมมอง 401ปีที่แล้ว
ಜೀವನದ ಸಂಘರ್ಷದ ಬಗ್ಗೆ ಕಗ್ಗ:ಪ್ರೊ.ಅ.ರಾ.ಮಿತ್ರ | Kagga about Challenges and Fighting Spirit:Prof.A.R.Mitra
ತರಾಸು-ಪ್ರೊ.ಅ.ರಾ.ಮಿತ್ರ | Great Writer Ta Ra Su-Prof.A.R.Mitra
มุมมอง 309ปีที่แล้ว
ತರಾಸು-ಪ್ರೊ.ಅ.ರಾ.ಮಿತ್ರ | Great Writer Ta Ra Su-Prof.A.R.Mitra
TP Kailasam and his Humour | ಟಿ.ಪಿ.ಕೈಲಾಸಂ ಮತ್ತು ಅವರ ಹಾಸ್ಯ-ಪ್ರೊ.ಅ.ರಾ.ಮಿತ್ರ
มุมมอง 1.1Kปีที่แล้ว
TP Kailasam and his Humour | ಟಿ.ಪಿ.ಕೈಲಾಸಂ ಮತ್ತು ಅವರ ಹಾಸ್ಯ-ಪ್ರೊ.ಅ.ರಾ.ಮಿತ್ರ
Govinda Pai-Prof.A.R.Mitra | ಎಂ ಗೋವಿಂದ ಪೈ- ಪ್ರೊ.ಅ.ರಾ.ಮಿತ್ರ
มุมมอง 522ปีที่แล้ว
Govinda Pai-Prof.A.R.Mitra | ಎಂ ಗೋವಿಂದ ಪೈ- ಪ್ರೊ.ಅ.ರಾ.ಮಿತ್ರ
ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ- ಪರಸತ್ವ ರಸ- ಪ್ರೊ.ಅ.ರಾ.ಮಿತ್ರ | Mankutimmana Kagga- DVG-A Poem about Life
มุมมอง 167ปีที่แล้ว
ಡಿ.ವಿ.ಜಿ ಅವರ ಮಂಕುತಿಮ್ಮನ ಕಗ್ಗ- ಪರಸತ್ವ ರಸ- ಪ್ರೊ.ಅ.ರಾ.ಮಿತ್ರ | Mankutimmana Kagga- DVG-A Poem about Life
Sediyapu Krishnabhat | ಸೇಡಿಯಾಪು ಕೃಷ್ಣಭಟ್ಟ- ಪ್ರೊ.ಅ.ರಾ.ಮಿತ್ರ
มุมมอง 584ปีที่แล้ว
Sediyapu Krishnabhat | ಸೇಡಿಯಾಪು ಕೃಷ್ಣಭಟ್ಟ- ಪ್ರೊ.ಅ.ರಾ.ಮಿತ್ರ

ความคิดเห็น

  • @rameshrami2540
    @rameshrami2540 17 ชั่วโมงที่ผ่านมา

    ಕಾನಕಾನಳ್ಳಿ ಕಾಡಿನ ಕಡೆ ಅಂದ್ರೆ ಕನಕಪುರ ರಸ್ತೆಯಲ್ಲಿ ಬಂದು ಸೌತ್ ಎಂಡ್ ಸರ್ಕಲ್ ಬಲಕ್ಕೆ ತಿರುಗಿ ಶಾಂತಿ ಥೀಯೇಟರ್ ಕಡೆ ಹೋಗಬೇಕು ಎಂದಿದ್ದಾರೆ.ಎಂದು ಗ್ರಹಿಸಬಹುದು.

  • @srinivasseena-cq2zr
    @srinivasseena-cq2zr 2 วันที่ผ่านมา

    ❤❤❤🎉🎉🎉😊😊😊❤❤❤

  • @srinivasmr3889
    @srinivasmr3889 3 วันที่ผ่านมา

    Mitra sir, my all time favourite, highly knowledgeable but a simple gentleman, namaste ದೇವರೇ ❤

  • @ningarajkakkalameli7128
    @ningarajkakkalameli7128 8 วันที่ผ่านมา

    🫡🫡 Thanks sir

  • @shivarudraiahbl7901
    @shivarudraiahbl7901 8 วันที่ผ่านมา

  • @sudharshanans1985
    @sudharshanans1985 9 วันที่ผ่านมา

    🌴Vs🪴😊💐🙏

  • @sudharshanans1985
    @sudharshanans1985 10 วันที่ผ่านมา

    ನಮಸ್ಕಾರ. ಧನ್ಯವಾದಗಳು 😊💐🙏

  • @radhamurthy9912
    @radhamurthy9912 15 วันที่ผ่านมา

    👏👏👏👏👌👌👌👌👌🙏🙏🙏🙏🙏🙏

  • @nandinichannarayapatna6705
    @nandinichannarayapatna6705 26 วันที่ผ่านมา

    ❤❤

  • @radhamurthy9912
    @radhamurthy9912 หลายเดือนก่อน

    Kannadakkobbare kailasam👌👌👌👌

  • @greatestGuy6969
    @greatestGuy6969 หลายเดือนก่อน

    ತುಂಬಾ ಚೆನ್ನಾಗಿದೆ 👍

  • @geetasampatu
    @geetasampatu หลายเดือนก่อน

    ನಮಸ್ತೆ ಸರ್ ನಾನು ನಿಮ್ಮ ವಿದ್ಯಾರ್ಥಿನಿಯಾಗಿದ್ದೆ ತಾವು ಎಂತಹ ಕ್ಲಿಷ್ಟವಾದ ಹಳೆಗನ್ನಡದ ಕಾವ್ಯಗಳನ್ನು ನಮಗೆ ಸುಲಭವಾಗಿ ಅರ್ಥವಾಗುವಂತೆ ಪಾಠ ಮಾಡುತ್ತಿದ್ರಿ,, ನೀವು ಎಲ್ಲಿ ಕ್ಲಾಸ್ ತೆಗೆದುಕೊಂಡರೂ ನಾವು ಅಲ್ಲಿಗೆ ಬದುಬಿಡುತ್ತಿದ್ದೆವು. ಮತ್ತೆ ನಿಮ್ಮ ಧ್ವನಿ ಕೇಳಿ ತುಂಬಾ ಆನಂದವಾಯ್ತು. ನವೆಂದಿಗೂ ಮರೆಯಲಾಗದ ನನ್ನ ಅಭಿಮಾನದ ಗುರುಗಳು ನೀವು. ನಿಮಗೆ ನನ್ನ ಅನಂತ ವಂದನೆಗಳು.

  • @martinminalkar8728
    @martinminalkar8728 หลายเดือนก่อน

    ಅದ್ಭುತವಾಗಿದೆ👌👌👌👌ಜೈ ಕನ್ನಡ ಜೈ ಕರ್ನಾಟಕ 💛♥️🙏

  • @sheshadrishimoga5814
    @sheshadrishimoga5814 2 หลายเดือนก่อน

    fine. congrats.

  • @srinivasmr3889
    @srinivasmr3889 3 หลายเดือนก่อน

    Mitra ಸಾಹೇಬ್ರು ಸೂಪರ್, ಸೂಪರ್, ಸೂಪರ್ ❤ I am enjoying my retired life listening to Mitra sir.

  • @malaligowda6453
    @malaligowda6453 3 หลายเดือนก่อน

    ನಾಗೇಗೌಡರು ಜಾನಪದ ವಿಶ್ವಕೋಶ

  • @BasavarajS-si4ry
    @BasavarajS-si4ry 3 หลายเดือนก่อน

    ಸಾಹಿತ್ಯ ವಿಭಾಗದಲ್ಲೂ ಪ್ರತ್ಯುತ್ತರ ಕನ್ನಡದಲ್ಲಿ ಏಕಿಲ್ಲ ?? ಎಲ್ಲಾ ಕಡೆ ಇದನ್ನು ಮತ್ತೆ ಮತ್ತೆ ಹೇಳುತ್ತಿದ್ದೇನೆ. ಒಂದು ಮತ್ತು ಅಧ್ಯಯನದ ಕೊರತೆ ಕಾಣುತ್ತಿದೆ. ನಾನು " ದೇಶ್ ಕನ್ನಡ ಕೇಳಿಮಣೆ " ಬಳಸುತ್ತಿದ್ದೇನೆ. ಖುಷಿಯಿಂದ !! ಇನ್ನು ನೀವು ?????

  • @user-el7qm7pb3h
    @user-el7qm7pb3h 3 หลายเดือนก่อน

    ❤❤❤❤❤

  • @gadnahallibernardJoseph
    @gadnahallibernardJoseph 5 หลายเดือนก่อน

    ಕನ್ನಡ ಪುಜ್ಯರಿಗೆ ನಮ್ಮ ನಮನಗಳು. ದೇವಾ ಭಾಷೆ ಸಂಸ್ಕೃತಿ ಯಲ್ಲಿ ಇದ್ದಾನೆ ಎಂದು ನಂಬಿದ್ದ ಮಹಾನುಭವಾರು

  • @arunkumar-hh9fr
    @arunkumar-hh9fr 5 หลายเดือนก่อน

    ಅಧ್ಬುತ ಸರ್

  • @UshaRani-rg4oi
    @UshaRani-rg4oi 5 หลายเดือนก่อน

    ಮಿತ್ರ ಸರ್, ಮತ್ತೆ ಮತ್ತೆ ಕೇಳಬೇಕು ಅನಿಸುತ್ತೆ ತಮ್ಮ ಮಾತುಗಳನ್ನ. ಸೊಗಸಾಗಿ ನಿರೂಪಿಸಿದ್ದೀರಿ.

  • @multidynamic8394
    @multidynamic8394 5 หลายเดือนก่อน

    ❤😊

  • @ananda7863
    @ananda7863 6 หลายเดือนก่อน

    TO RESPECTED BROTHER FROM YOUNGER BROTHER 🙏🙏🙏🙏🙏🙏

  • @RaviKumar-xy4me
    @RaviKumar-xy4me 6 หลายเดือนก่อน

    ನಾ ಕಂಡ ಅತ್ಯಂತ ಅಪರೂಪದ ಮೇಷ್ಟ್ರು. ಅವರು ಎಲ್ಲರಿಗೂ ಮಿತ್ರರೇ..., ವಾಗ್ಮಿ, ವಿಮರ್ಶಕರು. ಇವರಿಂದ ಹಾಸ್ಯ ಹಾಗೂ ಉತ್ತಮ ಹಾಸ್ಯ ಏನೆಂದು ತಿಳಿದೆ.

  • @user-di9io8zd2p
    @user-di9io8zd2p 6 หลายเดือนก่อน

    Namage...intha...proffeser...yake sikkalilla antha....besara....agutte...sir

  • @user-di9io8zd2p
    @user-di9io8zd2p 6 หลายเดือนก่อน

    Superb sir...

  • @Lachamanna.1975
    @Lachamanna.1975 6 หลายเดือนก่อน

    🙏🙏🙏

  • @Lachamanna.1975
    @Lachamanna.1975 6 หลายเดือนก่อน

    🙏🙏🙏

  • @g_s_subhash
    @g_s_subhash 6 หลายเดือนก่อน

    🙏🙏

  • @rangaswamyks8287
    @rangaswamyks8287 6 หลายเดือนก่อน

    Avaru sakshath ganeshare houdhu

  • @KumaraVyasaMantapa-uh5im
    @KumaraVyasaMantapa-uh5im 7 หลายเดือนก่อน

    ಪ್ರೊ ಅರಾ ಮಿತ್ರರ ಈ ಪ್ರಭುದ್ಧ ಭಾಷಣ ಅತಿ ಸುಂದರ ಅತಿ ಪಾಂಡಿತ್ಯ ಪೂರ್ಣ, ಅತಿ ಮಧುರ, ಭಾವಪೂರ್ಣ, ಪರಮ ಸಂತೋಷ ವೀಯುವ ಮಾತುಗಳನ್ನು ಆಡಿದ್ದಾರೆ.

  • @rohinisubbarao3664
    @rohinisubbarao3664 7 หลายเดือนก่อน

    ಸಹಜ ಪ್ರತಿಭೆಗಳ ಕಣಜ ಕನ್ನಡ ನಾಡು

  • @rohinisubbarao3664
    @rohinisubbarao3664 7 หลายเดือนก่อน

    ರಂಗನಾಥ್ ರವರ ಮಾತು, ಭಾಷೆ, ಭಾವ, ಸೌಜನ್ಯ ಎಷ್ಟು ಚೆಂದ, ಇನ್ನೆಲ್ಲಿ ಇಂತಹವರು?

  • @KumaraVyasaMantapa-uh5im
    @KumaraVyasaMantapa-uh5im 7 หลายเดือนก่อน

    ತುಂಬಾ ಚೆನ್ನಾಗಿದೆ

  • @shridhargr2789
    @shridhargr2789 7 หลายเดือนก่อน

    ಎಂಥ ದೈತ್ಯ ಪ್ರತಿಭೆಗಳ ನಾಡು ನಮ್ಮ ಕನ್ನಡನಾಡು ❤

  • @prakashshilpi973
    @prakashshilpi973 8 หลายเดือนก่อน

    ಗುರುಗಳೆ...ನಮಸ್ಕಾರ, ಪ್ರೋ.ಕೆ.ಎಸ್, ಮಧುಸೂದನ್ ಅವರ ದೂರವಾಣಿ ಸಂಖ್ಯೆಯನ್ನು ಕಳಿಸಿ ಕೊಡಿ. ಶರಣು🙏💐🙂

  • @AnushreeRavivarma
    @AnushreeRavivarma 8 หลายเดือนก่อน

    Sir plz ಎಲ್ಲಾ ಪದ್ಯ exaplen ಮಾಡಿ

  • @SWAYAMBHU-1989
    @SWAYAMBHU-1989 9 หลายเดือนก่อน

    ಗುರುಗಳೇ ನಿಮ್ಮ ಈ ಕಾರ್ಯ UPSC ಪರೀಕ್ಷೆಗೆ ತಯಾರಿ ನಡೆಸುವವರಿಗೆ ಅತ್ಯುತ್ತಮವಾಗಿದೆ.

  • @bharamappabelagali6888
    @bharamappabelagali6888 9 หลายเดือนก่อน

    Supar sir

  • @hvsnsharma
    @hvsnsharma 10 หลายเดือนก่อน

    ಹೆಣ್ಣುಮಕ್ಕಳು ಮದುವೆಗೆ ಮೊದಲೇ ಕುಂಕುಮ ಧರಿಸುವುದು ದಾಕ್ಷಿಣಾತ್ಯ ಪದ್ಧತಿ, ಉತ್ತರ ಭಾರತದಲ್ಲಿಲ್ಲ. ಹೀಗಾಗಿ ಗಂಡ ಬಂದನಂತರ ಬಂದದ್ದು ಗಂಡ ಹೋದನಂತರ ಹೋಗಲಿ ಎಂಬ ತರ್ಕವಿರಬಹುದು.

  • @shankarprasadmysore
    @shankarprasadmysore 10 หลายเดือนก่อน

    Please remove that background bad voice

  • @neelappa7940
    @neelappa7940 10 หลายเดือนก่อน

    The most dearest, filial for decades, a couple firm pat on my back and plenty of Savories to stomach, just couldn't discover another swamiji ..........

  • @banadigan7511
    @banadigan7511 10 หลายเดือนก่อน

    ಪಾಡಿಗಾರು ವೆಂಕಟರಮಣ ಆಚಾರ್ಯ.

  • @anandvijayamurthy7521
    @anandvijayamurthy7521 10 หลายเดือนก่อน

    🙏🙏🙏

  • @vidyaaraballi4345
    @vidyaaraballi4345 10 หลายเดือนก่อน

    ಜಯಲಕ್ಷ್ಮಿ ಹೋಗುವಾಗ ನೀವು ಹೇಳುವ ಪದ್ಯಗಳು ಆದಿಪುರಾಣದಲ್ಲಿ ಬರುತ್ತವಲ್ವಾ ಸರ್

  • @GGovindaraja2410
    @GGovindaraja2410 10 หลายเดือนก่อน

    ಟಿಪಿಕಲ್ ಕೈಲಾಸಂ, ಕನ್ನಡಕ್ಕೊಬ್ಬರೇ...😊 🙏

  • @jagadishjagu4363
    @jagadishjagu4363 11 หลายเดือนก่อน

    Super sir plz dari deepa lesson aki plz sir

  • @ANDAPPA.R
    @ANDAPPA.R 11 หลายเดือนก่อน

    ಅದ್ಭುತ ವಿಚಾರ ಹಂಚಿದ ಕನ್ನಡ ಸಾಹಿತ್ಯ ಶ್ರೀಮಂತ ಸಂಪತ್ತಿನ ಭಾಗ ಅಕ್ಕಿ ರಾಮಣ್ಣ ಮಿತ್ರ ಹಿರಿಯರು 🙏

  • @ganapathibhat9373
    @ganapathibhat9373 11 หลายเดือนก่อน

    🎉

  • @user-os4yo5ch7o
    @user-os4yo5ch7o 11 หลายเดือนก่อน

    Honsala hadu padega saransh Ali Kodi