- 162
- 1 853 334
Evergreen Lyrical Songs 🎤🎵
India
เข้าร่วมเมื่อ 28 พ.ย. 2020
Contact : prasadkarmar9@gmail.com
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ | ಕನ್ನಡ ಭಜನೆ | Vocal with Lyrics | Narajanma bandaga
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ | ಕನ್ನಡ ಭಜನೆ | Vocal with Lyrics | Narajanma bandaga
#bhajanapadagalu #devotionalsongswithlyrics #vocalwithlyrics #kannadabhajane #narajanmabandaga #jagadeeshputtur
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ ||
ಮಲಗೆದ್ದು ಮೈಮುರಿದು ಏಳುತಲೊಮ್ಮೆ
ಕೃಷ್ಣ ಎನಬಾರದೆ
ನಿತ್ಯ ಸುಳಿದಾಡುತ ಮನೆಯೊಳಗಾದರು ಕೃಷ್ಣ ಎನಬಾರದೆ
ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣ ಎನಬಾರದೆ
ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ ಕೃಷ್ಣ ಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ಮೇರೆ ತಪ್ಪಿ ಮಾತನಾಡುವಗಲೊಮ್ಮೆ ಕೃಷ್ಣ ಎನಬಾರದೆ
ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ
ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣ ಎನಬಾರದೆ
ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಎನಬಾರದೆ
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ
ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ನೀಗದಾಲೋಚನೆ ರೋಗೋಪದ್ರವದಲೊಮ್ಮೆ ಕೃಷ್ಣ ಎನಬಾರದೆ
ಭೋಗ ಪಡೆದು ಅನುರಾಗದಿಂದಿರುವಾಗ ಕೃಷ್ಣ ಎನಬಾರದೆ
ದುರಿತರಾಶಿಗಳನು ತರಿದು ಬಿಸಾಡುವ ಕೃಷ್ಣ ಎನಬಾರದೆ
ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ ||
#bhajanapadagalu #devotionalsongswithlyrics #vocalwithlyrics #kannadabhajane #narajanmabandaga #jagadeeshputtur
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ ||
ಮಲಗೆದ್ದು ಮೈಮುರಿದು ಏಳುತಲೊಮ್ಮೆ
ಕೃಷ್ಣ ಎನಬಾರದೆ
ನಿತ್ಯ ಸುಳಿದಾಡುತ ಮನೆಯೊಳಗಾದರು ಕೃಷ್ಣ ಎನಬಾರದೆ
ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣ ಎನಬಾರದೆ
ಶಾಲ್ಯಾನ್ನ ಷಡ್ರಸ ತಿಂದು ತೃಪ್ತನಾಗಿ ಕೃಷ್ಣ ಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ಮೇರೆ ತಪ್ಪಿ ಮಾತನಾಡುವಗಲೊಮ್ಮೆ ಕೃಷ್ಣ ಎನಬಾರದೆ
ದಾರಿಯ ನಡೆವಾಗ ಭಾರವ ಹೊರುವಾಗ ಕೃಷ್ಣ ಎನಬಾರದೆ
ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣ ಎನಬಾರದೆ
ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ಪರಿಹಾಸ್ಯದ ಮಾತನಾಡುತಲೊಮ್ಮೆ ಕೃಷ್ಣ ಎನಬಾರದೆ
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣ ಎನಬಾರದೆ
ಕಂದನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣ ಎನಬಾರದೆ
ಚಂದುಳ್ಳ ಹಾಸಿಗೆ ಮೇಲೆ ಕುಳಿತೊಮ್ಮೆ ಕೃಷ್ಣ ಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ನೀಗದಾಲೋಚನೆ ರೋಗೋಪದ್ರವದಲೊಮ್ಮೆ ಕೃಷ್ಣ ಎನಬಾರದೆ
ಭೋಗ ಪಡೆದು ಅನುರಾಗದಿಂದಿರುವಾಗ ಕೃಷ್ಣ ಎನಬಾರದೆ
ದುರಿತರಾಶಿಗಳನು ತರಿದು ಬಿಸಾಡುವ ಕೃಷ್ಣ ಎನಬಾರದೆ
ಗರುಡವಾಹನ ಸಿರಿಪುರಂದರ ವಿಠಲನ್ನೇ ಕೃಷ್ಣ ಎನಬಾರದೆ
ಕೃಷ್ಣ...ಕೃಷ್ಣ... ಕೃಷ್ಣ... ಕೃಷ್ಣ... ||
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣ ಎನಬಾರದೆ
ಕೃಷ್ಣನ ನೆನೆದರೆ ಕಷ್ಟ ಒಂದಿಷ್ಟಿಲ್ಲ ಕೃಷ್ಣ ಎನಬಾರದೆ ||
มุมมอง: 600
วีดีโอ
ಮಹಾದೇವಿ ಕಟೀಲೇಶ್ವರಿ | ಕನ್ನಡ ಭಜನೆ | Vocal with Lyrics | Mahadevi Kateeleshwari
มุมมอง 3037 ชั่วโมงที่ผ่านมา
ಮಹಾದೇವಿ ಕಟೀಲೇಶ್ವರಿ | ಕನ್ನಡ ಭಜನೆ | Vocal with Lyrics | Mahadevi Kateeleshwari #kannadabhakthisong #kannadabhajan #kannadabhajanaadagalu #mahadevikateeleshwari #vocalwithlyrics ಮಹಾದೇವಿ ಕಟಿಲೇಶ್ವರಿ ನಂದಿನಿ ಪುರವಾಸಿನೀ ಜಗಜ್ಜನನಿ ದೇವಿ ಶ್ರೀ ಬ್ರಹ್ಮರಿ || ಭಕ್ತಿ ಭಾವದಲಿ ಭಜಿಸುವೆ ನಿನ್ನನು ಪುಣ್ಯವಾಹಿನಿ ಕಣ್ತೆರೆದು ಸಿರಿ ವರವ ಕೊಡು ನೀ ಜಗದ ಅಂಬಿಕೆ ಸಿಂಹವಾಹಿನಿ ತ್ರಿಭುವನ ಜನನಿ ಬ್ರಹ್ಮಾಂಡ ಕಲ್ಯಾಣಿ ಶಿರಬಾಗುವೆ ನಿನ್ನ ಚರಣ ಪಾದಕ್ಕೆ || ಮಹ...
ರಂಗು ರಂಗು ರಂಗವಲ್ಲಿ | ಕನ್ನಡ ಭಜನೆ | Vocal With Lyrics | Rangu Rangu Rangavalli | Bhakthigeethe
มุมมอง 6019 ชั่วโมงที่ผ่านมา
ರಂಗು ರಂಗು ರಂಗವಲ್ಲಿ | ಕನ್ನಡ ಭಜನೆ | Vocal With Lyrics | Rangu Rangu Rangavalli | Bhakthigeethe #rangurangurangavalli #bhajanapadagalu #devotionalsongswithlyrics #vocalwithlyrics #kannadabhajane #vidhyabhushan ರಂಗು ರಂಗು ರಂಗವಲ್ಲಿ ಅಂದ ಚಂದ ಹೂವಿನಲ್ಲಿ ಸಿಂಗಾರದ ಹೂವಿನ ವೇಣಿ ದುರ್ಗೆ ಬಂದಳು ಬಂಗಾರದ ಬಣ್ಣದ ವೇಣಿ ಅಂಬೆ ಬಂದಳು || ನಂದಿನಿ ನದಿಯ ಕಟಿಯಲ್ಲಿ ಬಂದು ನಿಂತಳು ಸುಂದರ ಕಟೀಲಿನಲ್ಲಿ ನಗುತಾ ನಿಂತಳು || ತಾವರೆಯಂಥ ಮಗದೋಳು ದುಂಬಿಯಂ...
ಮುತ್ತಿನಾರತಿ ಎತ್ತಿ ಬ್ರಾಹ್ಮರಿಗೆ | ಕನ್ನಡ ಭಜನೆ | Vocal with lyrics kannada | Muthinarathi
มุมมอง 68921 วันที่ผ่านมา
ಮುತ್ತಿನಾರತಿ ಎತ್ತಿ ಬ್ರಾಹ್ಮರಿಗೆ | ಕನ್ನಡ ಭಜನೆ | Vocal with lyrics kannada | Muthinarathi #bhajanapadagalu #devotionalsongswithlyrics #vocalwithlyrics #kannadabhajane #kannadabhakthigeethe #kannadadevotioanlsongs #muthinarathi ಮುತ್ತಿನ ಆರತಿ ಎತ್ತಿ ಬ್ರಹ್ಮರಿಗೆ || ಮುತ್ತಿನ ಆರತಿ.... ಸತ್ಯೆಗೆ ನಿತ್ಯೆಗೆ ಮುತ್ತೈದೆ ದುರ್ಗೆಗೆ || ಮುತ್ತಿನ ಆರತಿ ಎತ್ತಿ ಬ್ರಹ್ಮರಿಗೆ || ಮುತ್ತಿನ ಆರತಿ.... ಅಚ್ಚಮಲ್ಲಿಗೆ ಹೂವ ಮೆಚ್ಚಿ ಮೂಡಿದ ತಾಯಿಗೆ ...
ಪಾಲಿಸೆ ವರ ಮಾಲೆಯ ಭ್ರಾಮರಿ | ಕನ್ನಡ ಭಜನೆ | ಕನ್ನಡ ಭಕ್ತಿಗೀತೆ | Vocal with Lyrics | Vidhya Bhushan songs
มุมมอง 659หลายเดือนก่อน
ಪಾಲಿಸೆ ವರ ಮಾಲೆಯ ಭ್ರಾಮರಿ | ಕನ್ನಡ ಭಜನೆ | ಕನ್ನಡ ಭಕ್ತಿಗೀತೆ | Vocal with Lyrics | Vidhya Bhushan songs #bhajanapadagalu #vocalwithlyrics #kannadabhajane #kannadabhakthigeethe #kannadadevotioanlsongs #palisevaramaleya ಪಾಲಿಸೆ ವರ ಮಾಲೆಯ ಭ್ರಾಮರಿ || ಚರಣ ಪಲ್ಲವ ಕುಸುಮವ ವರದ ಹಸ್ತದ ಪುಷ್ಪವಾ || ಉಡಿಯ ಮಲ್ಲಿಗೆ ಕರದ ತಾವರೆ ವರ ಪ್ರಸಾದದ ಮಾಲೆಯ ||ಪಾಲಿಸೆ|| ಶರಣರನ್ನು ಪೊರೆಯಲೆಂದೆ ಧರೆಗೆ ಬಂದು ನಿಂತೆಯ || ಕಟೀಲ ರಾಣಿ ಕುಸುಮವೇಣಿ || ನಿನ್ನ...
ದಯಮಾಡೆ ಭ್ರಮರಾಂಬಿಕೆ | ಕನ್ನಡ ಭಜನೆ | Vocal with lyrics | dayamade brahmarambike
มุมมอง 1.6Kหลายเดือนก่อน
ದಯಮಾಡೆ ಭ್ರಮರಾಂಬಿಕೆ | Kannad bhajane #bhajanapadagalu #devotionalsongswithlyrics #vocalwithlyrics #kannadabhajane #kannadabhakthigeethe #devotionalsongs #dayamadebrahmarambike ದಯಮಾಡೆ ಭ್ರಮರಾಂಬಿಕೆ || ಎದೆ ತೋಟಕೆ ಸುಮ ಪೀಠಕೆ ಮಾತೆ || ಅಂದುಗೆ ಘಲ್ ಘಲ್ ಎಂಬ ಚಂದ ಪಾದವನಿಟ್ಟು || ಮಂದಹಾಸವಾ ಬೀರಿ ನೀ ಬಾರೆ || ನಂದಿನಿ ತನಯೇ ಸುಂದರಿ ಲಲಿತೇ || ಶ್ರೀಕರಿ ಸುಭಕರಿ ದಯಾನಿ ಭವಾನಿ ಶಿವಾನಿ ದುರ್ಗೆ || ದಯಮಾಡೆ ಭ್ರಮರಾಂಬಿಕೆ || ರತ್ನ ಕಂಕನ ಕಡಗ ಮು...
ಪಾವನ ನದಿಗಳು ಓಡುತ ಹರಿದು | ಕನ್ನಡ ಭಜನೆ | Vocal with Lyrics | Pavana nadigalu odutha haridu
มุมมอง 1.2Kหลายเดือนก่อน
ಪಾವನ ನದಿಗಳು ಓಡುತ ಹರಿದು | ಕನ್ನಡ ಭಜನೆ | Vocal with Lyrics | Pavana nadigalu odutha haridu #bhajanapadagalu #kannadabhajane #kannadabhakthigeethe #pavananadigalu #bhajanapadagalu ಪಾವನ ನದಿಗಳು ಓಡುತ ಹರಿದು ಕಡಲ ಸೇರುವಂತೆ ಪಾಮರ ಮನುಜರು ಕಟೀಲಿಗೆ ಬಂದರೆ ಪಾಪ ಕರಗಿದಂತೆ ||2|| ||ಪಾವನ|| ಚಿತ್ತದ ನಿರ್ಮಲ ಹೂವುಗಳಲಿ ಭಕ್ತಿಯ ಜೇನಿನ ಸುದೆ ಇರಳು ||ಚಿತ್ತದ|| ಭಕ್ತಿಯ ಜೇನನು ಸವಿಯುತ ಪೊರೆವಳು ದುಂಬಿಯ ರೂಪದಿ ಭ್ರಮರಾಂಬೆ ||2|| ||ಪಾವನ|| ಚಂಚಲ ಚಿತ...
ಕಣ್ಣೋಲಂ ಕಂಡದ್ ಪೋರ | Vocal With Lyrics | Kannolam Kandadu Pora | Malayalam Bhajane
มุมมอง 299หลายเดือนก่อน
ಕನ್ನೊಲಂ ಕಂಡದ್ ಪೋರ | Vocal With Lyrics | Kannolam Kandadu Pora | Malayalam Bhajane #bhajanapadagalu #vocalwithlyrics #kannolamkandadupora #malayalambhajane KANNOLAM KANDATHU PORA KAATHORAM KETTATHU PORA AYYANTE MAAYAGAL CHONAL THEERUMO GURUSWAMY || AYYAN SARANAM SWAMIYE NEYYABHISEKHAM SWAMIKKU KARPOORAKIZHI KALKANDAKKIZHI KAANIPONNUM NADAYKKU VAYKUNNE. ( KANNOLAM ) KANNILLATHULLORKKU KAANAARAVUN...
ಆನ ಕೆರಾಮಲ ಆಲು ಕೆರಾಮಲ | ಭಜನೆ | Voacal with Lyrics | Aana keramala aalukeramala
มุมมอง 334หลายเดือนก่อน
ಆನ ಕೆರಾಮಲ ಆಲು ಕೆರಾಮಲ | ಭಜನೆ | Voacal with Lyrics | Aana keramala aalukeramala #malayalambhajane #vocalwithlyrics #bhajanapadagalu #aanakeramala Aana keramala aalukermala Avide virinjoru ponthaamara Pandavide virinjoru ponthamara || Ayyappa swami than ponnambala mala ||Ayyappanmarude divya mala sabarimala.... || Aana keramala|| 1.Malakeran vannethunne Malayala nattil ninnethunne || Marunattil ni...
ತೋಳು ತೋಳು ತೋಳು ರಂಗ | ಕನ್ನಡ ಭಜನೆ | Vocal With Lyrics | Tholu Tholu Ranga | Kannada Krishna Bhajane
มุมมอง 1K2 หลายเดือนก่อน
ತೋಳು ತೋಳು ತೋಳು ರಂಗ | ಕನ್ನಡ ಭಜನೆ | Vocal With Lyrics | Tholu Tholu Ranga | Kannada Krishna Bhajane #bhajanapadagalu #kannadabhajane #vocalwithlyrics #bhajane #krishnabhajane #tholutholuranga ತೋಳು ತೋಳು ತೋಳು ರಂಗ ತೋಳು ರಂಗ ತೋಳನ್ನಾ ಡೈ ನೀಲವರ್ಣದ ಬಾಲಕೃಷ್ಣನೆ ತೋಳನ್ನಾಡೈ ||ಪ|| ಹುಲಿಯುಗುರರಳೆಲೆ ಮಾಗಾಯಿಗಳನಿಟ್ಟ ತೋಳನ್ನಾಡೈ ಸ್ವಾಮಿ ಘಲಿರು ಘಲಿರೆಂಬ ಗೆಜ್ಜೆಲಿ ನಲಿಯುತ್ತ ತೋಳನ್ನಾಡೈ || ನಿಲುವಿಗೆ ನಿಲುಕದೆ ಒರಳ ತಂದಿಟ್ಟ ತೋಳನ್ನಾಡೈ ||...
ಭಜನೆಗೆ ಪ್ರಾರಂಭ ಮಾಡೋಣ 2 | ಕನ್ನಡ ಭಜನೆ | Vocal With Lyrics KANNADA bhajana song
มุมมอง 1.1K2 หลายเดือนก่อน
ಭಜನೆಗೆ ಪ್ರಾರಂಭ ಮಾಡೋಣ 2 | ಕನ್ನಡ ಭಜನೆ | Vocal With Lyrics KANNADA bhajana song #bhajanapadagalu #kannadabhajane #vocalwithlyrics #ramabhajane ಭಜನೆಗೆ ಪ್ರಾರಂಭ ಮಾಡೋಣ ರಾಮ ರಾಮ ರಾಮ ರಾಮ್ ||ಭಜನೆಗೆ|| ರಾಮನ ಭಜನೆಗೆ ಕುಂತಾಗ ಮಾಡಬೇಕು ಲಜ್ಞಾ ತ್ಯಾಗ ||ಭಜನೆಗೆ|| ಲಕ್ಷ್ಯ ಬೇಡ ರಾಗದ ಕಡೆಗೆ ಪ್ರೇಮವು ತುಂಬಲಿ ಹೃದಯದ ಒಳಗೆ ||ಭಜನೆಗೆ|| ರಾಗ, ತಾಳ ಹೇಗೆ ಇರಲಿ ರಾಮ ನಾಮವು ಬಾಯಿಗೆ ಬರಲಿ ||ಭಜನೆಗೆ|| ರಾಮ ನಾಮದ ರುಚಿಯು ಬಹಳ ಮಹಾಭಾಗವತ ತಾ ಮರುಳಾದ ||ಭಜನೆಗೆ...
ಹಕ್ಕಿಯ ಹೆಗಲೇರಿ ಬಂದವಗೆ 2 | ಕನ್ನಡ ಭಜನೆ | Hakkiya Hegaleri Bandavage | Vocal with Lyrics Kannada
มุมมอง 8632 หลายเดือนก่อน
ಹಕ್ಕಿಯ ಹೆಗಲೇರಿ ಬಂದವಗೆ 2 | ಕನ್ನಡ ಭಜನೆ | Hakkiya Hegaleri Bandavage | Vocal with Lyrics Kannada #hakkiyahegaleribandavage #kannadabhajane #bhajanapadagalu #vocalwithlyrics #kannadabhakthigeethe ಹಕ್ಕಿಯ ಹೆಗಲೇರಿ ಬಂದವಗೆ ನೋಡಕ್ಕ ಮನ ಸೋತೆ ನಾನವಗೆ ||ಹಕ್ಕಿಯ|| ಸತ್ರಾರಜಿತನ ಮಗಲೆತ್ತಿದ ಉನ್ಮತ್ತ ನರಕನೊಲು ತಾ ಕಾದಿದ ||ಸತ್ರಾಜಿತ|| ಮತ್ತೆ ಕೆಡಹಿದ ಅವನಂದವ ಸತಿಗಿತ್ತನು ತಾ..ಆಲಿಂಗನವ ||ಹಕ್ಕಿಯ|| ಹದಿನಾರು ಸಾವಿರ ನಾರಿಯರ ಸೆರೆಮುದದಿಂದ ಬಿಡಿ...
ಧೀನ ದಯಾಲೋ ರಾಮ | ಶ್ರೀರಾಮ ಭಜನೆ ಹಾಡು | Dheenadayalu Rama | Vocal with Lyrics Kannada
มุมมอง 6472 หลายเดือนก่อน
ಧೀನ ದಯಾಲೋ ರಾಮ | ಶ್ರೀರಾಮ ಭಜನೆ ಹಾಡು | Dheenadayalu Rama | Vocal with Lyrics Kannada #bhajanapadagalu #kannadabhajane #vocalwithlyrics #music #kannadabhakthigeethe #kannadadevotioanlsongs ಧೀನ ದಯಾಲೋ ರಾಮ ಜಯ ಸೀತಾ ವಲ್ಲಭ ರಾಮ || ಕ್ಷಿತ ಜನಪಾಲಕ ರಘು ಪತಿ ರಾಘವ || ಪೀತಾಂಬರ ಧಾರಾ ಪವನ ರಾಮ || ಧೀನ ದಯಾಲೋ || * ಕೌಸಲ್ಯಾತ್ಮಜ ನೀ ತೊಡುಂಬೋಳ್ ಶಿಲಾಯುಂ ಅಹಲ್ಯಾಯ್ ಮಾರುನ್ನು || ಕ್ಷಿತಿ ಪರಿ ಪಾಲಕ.... ನಿನ್ನೇ ಭಜಿಚಾಲ್ ಭಾವ ದುರಿತ್ನಗಲ್ ತೀರ್...
ನೀಲ ನೀಲ ನೀಲ ಮಲೆಯಿಲ್ | ಅಯ್ಯಪ್ಪ ಭಜನೆ - ಮಲಯಾಳಂ | Neela Neela Neela Malayil | Vocal With Lyrics
มุมมอง 9K3 หลายเดือนก่อน
ನೀಲ ನೀಲ ನೀಲ ಮಲೆಯಿಲ್ | ಅಯ್ಯಪ್ಪ ಭಜನೆ - ಮಲಯಾಳಂ | Neela Neela Neela Malayil | Vocal With Lyrics #bhajanapadagalu #vocalwithlyrics #music #kannadabhajane #kannadadevotioanlsongs #malayalambhajane #malayalambhakthigeethe #ayyappabhajane #ayyappabhakthisong #kannada #neelaneelamalayil ನೀಲ ನೀಲ ನೀಲ ಮಲೈಯಿಲ್ ಸ್ವಾಮಿಯೇ ... ಮಂಜರಿನ್ಯೂ ಅ ಮಲೈಯಿಲ್ ಅಯ್ಯಪ್ಪೋ... ಪೊನ್ನ ನಿನ್ನ ಕೋವಿಲುಲ್ಲಿಲ್ ಅಯ್ಯಪ್ಪೋ ನೆಯ್ಯನಿನ್ನ ನಿನ್ ರೂಪ...
ಈರೆ ಸಿರಿ ಪಾದ ದರ್ಶನಗುಂದು ಬನ್ನಾಗ | ತುಳು ಭಜನೆ | ಕನ್ನಡ ಭಜನೆ | Vocal with Lyrics | Ere Siri Padadarshana
มุมมอง 1.1K3 หลายเดือนก่อน
ಈರೆ ಸಿರಿ ಪಾದ ದರ್ಶನಗುಂದು ಬನ್ನಾಗ | ತುಳು ಭಜನೆ | ಕನ್ನಡ ಭಜನೆ | Vocal with Lyrics | Ere Siri Padadarshana #vocalwithlyrics #bhajanapadagalu #kannadabhajane #kannadabhakthigeethe #kannadadevotioanlsongs #eresiripada #vidhyabhushan #tulubhajane ಈರೆ ಸಿರಿ ಪಾದ ದರ್ಶನಗುಂದು ಬನ್ನಾಗ ವಾ ಕಾಣಿಕೆನ್ ಯಾನ್ ಪತ್ತೊಂದ್ ಬರಡ್ || ಎನ್ನ ಪನ್ನಿನವು ದಾದ ಸರ್ವಲಾ ಈರೆನವು ಎನ್ನವೆಂದ್ ದ ಅವೆನ್ ಯಾನೆಂಚ ಕೊರಡ್ || ||ಈರೆ ಸಿರಿ|| *ತರತರತ ಪುರ್ಪೊಲೆನ...
ಅನ್ನಪೂರ್ಣೆ.. ಸದಾಪೂರ್ಣೆ.. | ಕುದುರೋಳಿ ಕ್ಷೇತ್ರ ಭಕ್ತಿಗೀತೆ, ಭಜನೆ | Vocal with Lyrics | Annapoorne Sada
มุมมอง 2K3 หลายเดือนก่อน
ಅನ್ನಪೂರ್ಣೆ.. ಸದಾಪೂರ್ಣೆ.. | ಕುದುರೋಳಿ ಕ್ಷೇತ್ರ ಭಕ್ತಿಗೀತೆ, ಭಜನೆ | Vocal with Lyrics | Annapoorne Sada
ದೇವಾ ವಿಳಿಕ್ಕುನ್ನು ೡನುಂ | ಭಜನೆ | Deva Vilikunnu Njanum | Vocal With Lyrics | Kannada Bhajanegalu
มุมมอง 7173 หลายเดือนก่อน
ದೇವಾ ವಿಳಿಕ್ಕುನ್ನು ೡನುಂ | ಭಜನೆ | Deva Vilikunnu Njanum | Vocal With Lyrics | Kannada Bhajanegalu
Alli Nodalu Rama Lyrics Song | ಕನ್ನಡ ಭಜನೆ | ಅಲ್ಲಿ ನೋಡಲು ರಾಮ | Vocal With Lyrics
มุมมอง 1.4K4 หลายเดือนก่อน
Alli Nodalu Rama Lyrics Song | ಕನ್ನಡ ಭಜನೆ | ಅಲ್ಲಿ ನೋಡಲು ರಾಮ | Vocal With Lyrics
ದಾಸ ಎಂದೆನಿಸು ನಿನ್ನ ಶ್ರೀನಿವಾಸ ಕ್ಷಮಿಸು ಎನ್ನ | Vocal With Lyrics | Dasa Yendenisu Yenna | ಕನ್ನಡ ಭಜನೆ
มุมมอง 1.3K4 หลายเดือนก่อน
ದಾಸ ಎಂದೆನಿಸು ನಿನ್ನ ಶ್ರೀನಿವಾಸ ಕ್ಷಮಿಸು ಎನ್ನ | Vocal With Lyrics | Dasa Yendenisu Yenna | ಕನ್ನಡ ಭಜನೆ
ಅಂಬಿಗ ನಾ ನಿನ್ನ ನಂಬಿದೆ 2 | ಕನ್ನಡ ಭಜನೆ | Vocal With Lyrics | Ambiga Na Ninna Nambide
มุมมอง 1.1K4 หลายเดือนก่อน
ಅಂಬಿಗ ನಾ ನಿನ್ನ ನಂಬಿದೆ 2 | ಕನ್ನಡ ಭಜನೆ | Vocal With Lyrics | Ambiga Na Ninna Nambide
ರಾಮನಾಮ ಪಾಯಸಕ್ಕೆ 2 | ಕನ್ನಡ ಭಜನೆ | Vocal with Lyrics | Rama Nama Payasakke
มุมมอง 6624 หลายเดือนก่อน
ರಾಮನಾಮ ಪಾಯಸಕ್ಕೆ 2 | ಕನ್ನಡ ಭಜನೆ | Vocal with Lyrics | Rama Nama Payasakke
ಶರವು ಮಹಾಗಣಪತಿ | ಕನ್ನಡ ಭಜನೆ | Vocal with Lyrics | Sharavu Mahaganapathi | Ganesha Kannada Bhajane
มุมมอง 4.8K4 หลายเดือนก่อน
ಶರವು ಮಹಾಗಣಪತಿ | ಕನ್ನಡ ಭಜನೆ | Vocal with Lyrics | Sharavu Mahaganapathi | Ganesha Kannada Bhajane
ದ್ವಾಪರ ದಾಟುತ | Vocal with Lyrics | Krishna Pranaya Sakhi | Lyrical Song | Kannada Film Song
มุมมอง 1.2K4 หลายเดือนก่อน
ದ್ವಾಪರ ದಾಟುತ | Vocal with Lyrics | Krishna Pranaya Sakhi | Lyrical Song | Kannada Film Song
ಬಂದ ಕೃಷ್ಣ ಚಂದದಿಂದ ಬಂದ ನೋಡೆ | ಕನ್ನಡ ಭಜನೆ | Vocal with Lyrics | Banda Krishna Chandadinda Banda Node
มุมมอง 5K4 หลายเดือนก่อน
ಬಂದ ಕೃಷ್ಣ ಚಂದದಿಂದ ಬಂದ ನೋಡೆ | ಕನ್ನಡ ಭಜನೆ | Vocal with Lyrics | Banda Krishna Chandadinda Banda Node
ಬಂದಾ ಗೋವಿಂದ ಮುಕುಂದ ನಿತ್ಯಾನಂದ | ಕನ್ನಡ ಭಜನೆ | Vocal with Lyrics | Banda Govinda Mukunda
มุมมอง 7875 หลายเดือนก่อน
ಬಂದಾ ಗೋವಿಂದ ಮುಕುಂದ ನಿತ್ಯಾನಂದ | ಕನ್ನಡ ಭಜನೆ | Vocal with Lyrics | Banda Govinda Mukunda
ಮುರಳಿಯ ನಾದವ ಕೇಳಿ 2 | ಕನ್ನಡ ಭಜನೆ | Vocal with Lyrics | Muraliya Nadava Keli
มุมมอง 2.4K5 หลายเดือนก่อน
ಮುರಳಿಯ ನಾದವ ಕೇಳಿ 2 | ಕನ್ನಡ ಭಜನೆ | Vocal with Lyrics | Muraliya Nadava Keli
ತುಂತುರು ಅಲ್ಲಿ ನೀರ ಹಾಡು | Vocal With Lyrics | Tunthooru Alli Neera Haadu
มุมมอง 1.2K5 หลายเดือนก่อน
ತುಂತುರು ಅಲ್ಲಿ ನೀರ ಹಾಡು | Vocal With Lyrics | Tunthooru Alli Neera Haadu
ಸ್ವಾಮಿ ನಿನ್ನ ಪಾದವೇ ಕೈಲಾಸವು 2 | Kannada Ayyappa Bhajane | Vocal with Lyrics | Swami Ninna Padave
มุมมอง 3.3K5 หลายเดือนก่อน
ಸ್ವಾಮಿ ನಿನ್ನ ಪಾದವೇ ಕೈಲಾಸವು 2 | Kannada Ayyappa Bhajane | Vocal with Lyrics | Swami Ninna Padave
ಬಂಗಾರ ಬೊಡ್ಚಿ ಯೇಂಕ್ ಅಪ್ಪೆ ದುರ್ಗೆ | ತುಳು ಭಜನೆ | Vocal With Lyrics | Bangara Bodchi Yenk Appe Durge
มุมมอง 2.8K5 หลายเดือนก่อน
ಬಂಗಾರ ಬೊಡ್ಚಿ ಯೇಂಕ್ ಅಪ್ಪೆ ದುರ್ಗೆ | ತುಳು ಭಜನೆ | Vocal With Lyrics | Bangara Bodchi Yenk Appe Durge
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೈವವೇ | ಕನ್ನಡ ಭಜನೆ | Vocal With Lyrics | Nyaya Neethi Moorthi Vetha
มุมมอง 3.9K5 หลายเดือนก่อน
ನ್ಯಾಯ ನೀತಿ ಮೂರ್ತಿವೆತ್ತ ಸತ್ಯ ದೈವವೇ | ಕನ್ನಡ ಭಜನೆ | Vocal With Lyrics | Nyaya Neethi Moorthi Vetha
Ida bakthi geethe na
ನೀವು ಚೆನ್ನಾಗಿ ಹಾಡಿದ್ದೀರಿ🙏
ತುಂಬಾ ಚೆನ್ನಾಗಿ ಹಾಡಿದ್ದಾರೆ ಧನ್ಯವಾದಗಳು 🙏
Hare Krishna Hare Krishna Krishna Krishna Hare Hare Hare Rama Hare Rama Rama Rama Hare Hare 🙏🙏🙏🙏🙏🙏🙏🙏🙏🌺🌺🌺🌺🌺🌺🌺🌺🌹
Please pronounce with correct lyrics
Supper Anna 🎉🎉
Nice singing sir please yava raga thilisi please 🙏🏻🙏🏻🙏🏻
🙏🙏🙏🙏 super song with a beautiful voice
Manasu hagura aithu. .😢❤
Manasu hagura aithu. .😢❤
ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ || ಅಂಧಕಾರದಲ್ಲಿ ಅಲೆದಾಡುತಲಿರುವೆ ಕಂಗಲಿದ್ದು ತಂದೆ ಏನು ಕಾಣದಿರುವೆ || ಏಕೆ ಇನ್ನು ದೇವ ಕರುಣೆ ತೋರದಿರುವೆ || ಬೆಳಕಿನೆಡೆಗೆ ನನ್ನಾ ಬೇಗ ನಡೆಸು ಪ್ರಭುವೆ ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ || ಸಿರಿಯು ಬೇಕು ಎಂದು ಕೇಳಲಾರೆನಯ್ಯ ಸ್ವರ್ಗ ನೀಡು ಎಂದು ಬೇಡಲಾರೆನಯ್ಯ|| ಮುಕ್ತಿಗಾಗಿ ತಂದೆ ಕೈಯ ಚಾಚೆನಯ್ಯ || ಶಾಂತಿ ನೆಮ್ಮದಿಯನು ನೀಡಿ ದೇವ ರಕ್ಷಿಸಯ್ಯ || ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ || ಕಂಗಳಲ್ಲಿ ನಿನ್ನಾ ಚರಣ ತುಂಬಿಕೊಳಲಿ ಮನಸ್ಸಿನಲ್ಲಿ ನಿನ್ನ ಮೂರ್ತಿ ತುಂಬಿಕೊಳಲಿ || ಕಿವಿಗಳಲ್ಲಿ ನಿನ್ನಾ ಕೀರ್ತಿ ತುಂಬಿಕೊಳಲಿ || ಉಸಿರು ಉಸಿರಿನಲ್ಲೂ ನಿನ್ನಾ ನಾಮ ತುಂಬಿಕೊಳಲಿ || ಸ್ವಾಮಿ ಅಯ್ಯಪ್ಪ ಸ್ವಾಮಿ ಅಯ್ಯಪ್ಪ ನೀನೆ ಗತಿಯಪ್ಪ, ನನಗೆ ನೀನೆ ಗತಿಯಪ್ಪ ||||
ತುಂಬಾ ಚೆನ್ನಾಗಿ ಹಾಡಿದ್ದೀರಾ ಸರ್... ತಮಗೆ ಒಳ್ಳೆಯದಾಗಲಿ ಹೀಗೆ ಮುಂದುವರಿಸಿ... ದಯವಿಟ್ಟು ತಾವು ಹಾಡಿರುವ ಹಾಡು PDF ಮೂಲಕ ನನ್ನ ಮೊಬೈಲ್ ವಾಟ್ಸಾಪ್ ಗೆ ಕಳಿಸಿ... ನಮ್ಮ ಮಕ್ಕಳಿಗೆ ಇದನ್ನು ಹೇಳಿಕೊಡುತ್ತೇನೆ....
Kanditha fb nalli msg madi..id ( Prasad Karmar )
ಶಿವ ಶಿವ ಎಂದರೆ ಭಯವಿಲ್ಲ ಅದನ್ನು ಹಾಕಿ
ರಾಘವೇಂದ್ರ ಸ್ವಾಮಿ ಸಾಂಗ್ ಹಾಕಿ
🙏🙏
Ayyappa Ayyappa Swamy Saranam Ayyappa Saranam Saranam Ayyappa
Please do karaoke this song
Sharada bai🎉🎉❤❤❤❤
Super singer namaste
Super singer namaste
ಸೂಪರ್❤
Shapur ❤❤❤
❤❤❤ Super
🙏🙏🙏🙏
🙏♥️♥️♥️♥️♥️♥️🙏
ಸಮಸ್ಯೆಗಳು ದುತ್ತೆಂದು ಮುಂದೆ ಬಂದು ನಿಂತಾಗ ಈ ಹಾಡು ಹಾಡಬೇಕು
Jai Sri Ram
ಸೂಪರ್
So cute song ❤❤
ಸೂಪರ್ ಸರ್ ಹಾಡು ಚೆನ್ನಾಗಿತ್ತು ಸರ್ ಈ ಹಾಡಿನ ರಿಲಿಕ್ಸ್ ಕಲ್ಸಿ ಸರ್
❤
🙏🪷🪷🪷🪷🪷🪷🪷🙏
Nice singing sir please yava raga thilisi please 🙏🏻
❤
ಶ್ರೀ ರಾಮ ಶ್ರೀ ರಾಮ ಶ್ರೀ ರಾಮ
Very Good singing Thank you❤
So ಬ್ಯೂಟಿಫುಲ್ 🎉🎉🎉
Swami sharanam
🎉
😂
Suparrr
🎉
ಓಂ ನಮಃ ಶಿವಾಯ
. O. Namma. Shivaya
🙏🏿🙏🏿
Not noob , it's 👌👌👌🙏
Super 👍
🙏🙏
👌