- 533
- 8 519 361
Samaa foods
เข้าร่วมเมื่อ 30 ต.ค. 2021
ರುಚಿ ಅಡಗಿರುವುದು ಪ್ರೀತಿಯಿಂದ ಬಡಿಸುವ ಕೈಗಳಲ್ಲಿ,
ರುಚಿ ದುಬಾರಿ ಅಡುಗೆ ಪದಾರ್ಥಗಳಲ್ಲಿ ಇಲ್ಲ,,
ರುಚಿಗೆ ತಕ್ಕಷ್ಟು ಪ್ರೀತಿನೂ ಸೇರಿಸಿ ಅಡುಗೆ ಮಾಡಿ ಬಡಿಸಿ,,,,
ಎಲ್ಲಾ ಇದ್ದು ರುಚಿಯಾದ ಅಡುಗೆ ಮಾಡುವುದಕ್ಕೆ Talent ಬೇಡ,,,
ಏನೂ ಇಲ್ಲದಾಗ ಇದ್ದಿದ್ದರಲ್ಲಿಯೇ ರುಚಿಯಾದ ಅಡುಗೆ ಮಾಡುವುದು Real Talent❤😊
ನಮಸ್ಕಾರ ಸ್ನೇಹಿತರೆ "Samaa foods" ಒಂದು ಅಡುಗೆ ಚಾನೆಲ್ ಆಗಿದೆ.. ಇಲ್ಲಿ ನಿಮಗೆ ಕರ್ನಾಟಕದ ಎಲ್ಲ ರೀತಿಯ ಅಡುಗೆಗಳು,ತಿಂಡಿ ತಿನಿಸು ಮತ್ತು ಪಾನೀಯಗಳನ್ನು ಹಂಚಿಕೊಳ್ಳುವ ಉದ್ದೇಶ ನನ್ನದಾಗಿದೆ. ಈ ನನ್ನ ಉದ್ದೇಶ ಕೈಗೂಡಲು ನಿಮ್ಮದೊಂದು ಸಣ್ಣ ಸಹಕಾರವನ್ನು, ಮೆಚ್ಚುಗೆಯನ್ನು ನಾನಿಲ್ಲಿ ಅಪೇಕ್ಷಿಸುತ್ತಿದ್ದೇನೆ🙏🙏🙏🙏🙏
Sponsorship and business enquiry contact 👇
samaafoods2014@gmail.com

ಗೋಧಿಹಿಟ್ಟಿನಲ್ಲಿ ಗರಿಗರಿ ಆಕರ್ಷಕ ಕ್ರಿಸ್ಮಸ್ ಸ್ಪೆಷಲ್ ಕಲಕಲ್ಸ್ Christmas special kidiyo or kulkuls recipe
ಗೋಧಿಹಿಟ್ಟಿನಲ್ಲಿ ಗರಿಗರಿ ಆಕರ್ಷಕ ಕ್ರಿಸ್ಮಸ್ ಸ್ಪೆಷಲ್ ಕಲಕಲ್ಸ್ Christmas special kidiyo or kulkuls recipe
#samaafoods #kulkuls #kidiyo #festivalsweets #christmas #christmascake #christmasrecipes #winterspecial_recipe #jaggerysweetrecipes #newyear2025 #laddu #ladoo #sweets #pedha #kajjaya #cake #nomaidasweets

มุมมอง: 233
วีดีโอ
ಮೊಟ್ಟೆ ಬಳಸದೇ ಬೆಲ್ಲ ಮತ್ತು ಗೋಧಿಹಿಟ್ಟು ಬಳಸಿ ಕ್ರಿಸ್ಮಸ್ ಪ್ಲಮ್ ಕೇಕ್ No egg No sugar No maida #christmas
มุมมอง 3204 ชั่วโมงที่ผ่านมา
ಮೊಟ್ಟೆ ಬಳಸದೇ ಬೆಲ್ಲ ಮತ್ತು ಗೋದಿಹಿಟ್ಟು ಬಳಸಿ ಕ್ರಿಸ್ಮಸ್ ಪ್ಲಮ್ ಕೇಕ್ No egg No sugar No maida #christmas #samaafoods #plumcake #fruitsandnutscake #christmas #christmascake #christmasplumcake #winterspecial_recipe #jaggerycake #nomaidacake #nosugardessert #bakerystylecake #halwaistylecake #festivalsweets #sweetsrecipes #christmasspecial #newyear2025
ಗರಿಗರಿ ಅವಲಕ್ಕಿ ರೊಟ್ಟಿ ಪೇಪರ್ ತರ ತೆಳ್ಳಗೆ ಜೊತೆಗೆ ಟೊಮೇಟೊ ಚಟ್ನಿ ಕಳ್ದೋಗ್ಬಿಡ್ತೀರಾ ರುಚಿ ನೋಡಿದ್ರೆ 👌#poharoti
มุมมอง 4079 ชั่วโมงที่ผ่านมา
ಗರಿಗರಿ ಅವಲಕ್ಕಿ ರೊಟ್ಟಿ ಪೇಪರ್ ತರ ತೆಳ್ಳಗೆ ಜೊತೆಗೆ ಟೊಮೇಟೊ ಚಟ್ನಿ ಕಳ್ದೋಗ್ಬಿಡ್ತೀರಾ ರುಚಿ ನೋಡಿದ್ರೆ 👌#poharoti #avalakkirotti #samaafoods #pohekiroti #poha #avalakkirecipe #roti #akkirotti #crispyrotti #avalakkiroti #softroti #breakfastrecipes #breakfastideas #instantbreakfast #winterspecialrecipe #tomatochatney #tomatotokku #tomatogojju #sidedishrecipes #sidedishforrotichapati
ಈತರ ಪೇಪರ್ ನಂತ ನೀರ್ ದೋಸೆ ಮಾಡಿದ್ರೆ ಎಸ್ಟ್ ದೋಸೆ ತಿಂದ್ವಿ ಅಂತಾನೇ ಲೆಕ್ಕ ಸಿಗಲ್ಲ #neerdosarecipe
มุมมอง 37414 ชั่วโมงที่ผ่านมา
ಈತರ ಪೇಪರ್ ನಂತ ನೀರ್ ದೋಸೆ ಮಾಡಿದ್ರೆ ಎಸ್ಟ್ ದೋಸೆ ತಿಂದ್ವಿ ಅಂತಾನೇ ಲೆಕ್ಕ ಸಿಗಲ್ಲ #neerdosarecipe #samaafoods #neerdosarecipe #neerdosa #neerchatni #coconutdosa #softdosa #paperdosa #dosa #hotelstyle #chatnirecipes
ಚಳಿಗಾಲದಲ್ಲಿ ದೇಹಕ್ಕೆ ಬಲ ಕೊಡುವ ಕೊಬ್ಬರಿ ಉಂಡೆ ತುಂಬಾ ಸುಲಭ ಸೂಪರ್ ಟೇಸ್ಟ್ #coconutladdoo
มุมมอง 10K16 ชั่วโมงที่ผ่านมา
ಚಳಿಗಾಲದಲ್ಲಿ ದೇಹಕ್ಕೆ ಬಲ ಕೊಡುವ ಕೊಬ್ಬರಿ ಉಂಡೆ ತುಂಬಾ ಸುಲಭ ಸೂಪರ್ ಟೇಸ್ಟ್ #coconutladdoo #samaafoods #coconutladoo #laddu #traditionalsweetrecipe #antinunde #antinaunde #ediblegumrecipes #gondladoo #winterrecipe #kobbariunde #karadantu #kobbarimithai #coconutbarfi #jaggerysweetrecipes
ಎಣ್ಣೆಗಾಯಿ ಮಸಾಲಾ ಒಂದ್ ಬಾರಿಯಾದ್ರೂ ಮಾಡಿನೋಡಿ ಒಂದಲ್ಲ 10 ರೊಟ್ಟಿ ತಿನ್ನೋವಷ್ಟು ರುಚಿ #ennegayimasala
มุมมอง 45319 ชั่วโมงที่ผ่านมา
ಎಣ್ಣೆಗಾಯಿ ಮಸಾಲಾ ಒಂದ್ ಬಾರಿಯಾದ್ರೂ ಮಾಡಿನೋಡಿ ಒಂದಲ್ಲ 10 ರೊಟ್ಟಿ ತಿನ್ನೋವಷ್ಟು ರುಚಿ #ennegayimasala #samaafoods #guttivankayacurry #ennegayimasalapowder #stuffedbrinjalrecipe #stuffed #brinjal #eggplant baingankirecipe #uttarakarnatakastyle #ennegayibadanekayi
ಬೀನ್ಸ್ ಬೇಳೆ ಸಾಂಬಾರ್ ಏನ್ ಮಾಡ್ಬೇಕು ಅಂತ ಗೊತ್ತಾಗದೆ ಇದ್ದಾಗ ಇದನ್ನೇ ಮಾಡಿ 👌#beansbelesaru
มุมมอง 366วันที่ผ่านมา
ಬೀನ್ಸ್ ಬೇಳೆ ಸಾಂಬಾರ್ ಏನ್ ಮಾಡ್ಬೇಕು ಅಂತ ಗೊತ್ತಾಗದೆ ಇದ್ದಾಗ ಇದನ್ನೇ ಮಾಡಿ 👌#beansbelesaru #samaafoods #beans #beansbelesambar #sambar #sambarmasalarecipe #vegitablesambar #sidedish #snacks
ಕೆಂಪು ಅವಲಕ್ಕಿ ಚಿಡ್ವ ಮನೇಲೆ ಮಸಾಲಾ ಪೌಡರ್ ಮಾಡ್ಕೊಂಡ್ ಮಾಡಿದ್ರೆ ರುಚಿ ಯಾವತ್ತೂ ಮರಿಯೋಲ್ಲ 👌#avalakkichidva
มุมมอง 591วันที่ผ่านมา
ಕೆಂಪು ಅವಲಕ್ಕಿ ಚಿಡ್ವ ಮನೇಲೆ ಮಸಾಲಾ ಪೌಡರ್ ಮಾಡ್ಕೊಂಡ್ ಮಾಡಿದ್ರೆ ರುಚಿ ಯಾವತ್ತೂ ಮರಿಯೋಲ್ಲ 👌#avalakkichidva #avalakkichidva #chuda #samaafoods #avalakkirecipe #avalakkikhara #paperavalakkichidva #chidvamasalapowder #pohamixture #pohachivda #avalakkichivda #pohamasala #poharecipe #poha #teatimesnacks #eveningsnacks #winterspecial_recipe #desisnacks #bhadang
ಗರಿ ಗರಿ ಬೆಂಡೆಕಾಯಿ ಫ್ರೈ ಮಾಡೋದಾದ್ರೆ ಇದೇ ತರ ಮಸಾಲೆ ಪುಡಿ ಮಾಡ್ಕೊಳಿ ರುಚಿ ಸೂಪರ್ 👌#bhindifry
มุมมอง 381วันที่ผ่านมา
ಗರಿ ಗರಿ ಬೆಂಡೆಕಾಯಿ ಫ್ರೈ ಮಾಡೋದಾದ್ರೆ ಇದೇ ತರ ಮಸಾಲೆ ಪುಡಿ ಮಾಡ್ಕೊಳಿ ರುಚಿ ಸೂಪರ್ 👌#bhindifry #samaafoods #ladiesfingerrecipes #okrarecipes #bhindimasala #bhindifry #bendekayifry #bendekayichatni #bendekayipachadi #crispybhindifry #bhindimasalafry #curry #sambar #huli #gojju #sidedish #snacks #healthysidedish #winterspecial_recipe
ಉತ್ತರ ಕರ್ನಾಟಕದ ಹಳೆ ಅಡುಗೆ ಆರೋಗ್ಯಕ್ಕೆ ತುಂಬಾ ಒಳ್ಳೇದು ರುಚಿ ಅದ್ಭುತ!! ಮತ್ತೊಂದು ರೊಟ್ಟಿ ಬೇಕು ಅಂತಾರೆ
มุมมอง 33614 วันที่ผ่านมา
ಉತ್ತರ ಕರ್ನಾಟಕದ ಹಳೆ ಅಡುಗೆ ಆರೋಗ್ಯಕ್ಕೆ ತುಂಬಾ ಒಳ್ಳೇದು ರುಚಿ ಅದ್ಭುತ!! ಮತ್ತೊಂದು ರೊಟ್ಟಿ ಬೇಕು ಅಂತಾರೆ #springonionrecipe #samaafoods #dillleaves #sabbasigesoppu #sabbakkisoppupalya #masoordalpalya #erullisoppu #udurbele #udurubelepalya #sidedishforrotichapati #healthyfood #instantsidedish #lunchboxrecipe #greenleafyvegetables #curry #sambar #winterspecial_recipe #byalipalle #palyarecipes #uttarakarnataka...
ಬಿಸಿ ಬಿಸಿ ಮುದ್ದೆ ಅನ್ನಕ್ಕೆ ರುಚಿಯಾದ ಹಸಿ ಅವರೇಕಾಳು ಸಾರು ಮಾಡೋದಾದ್ರೆ ಇದೇತರ ಮಾಡಿ #avarekalusaaru
มุมมอง 48714 วันที่ผ่านมา
ಬಿಸಿ ಬಿಸಿ ಮುದ್ದೆ ಅನ್ನಕ್ಕೆ ರುಚಿಯಾದ ಹಸಿ ಅವರೇಕಾಳು ಸಾರು ಮಾಡೋದಾದ್ರೆ ಇದೇತರ ಮಾಡಿ #ಅವರೇಕಾಳುಸಾರು #avarekalusaaru #samaafoods #avarekalu #hasiavarekalusambar #sambar #hyacinthbeans #sambarrecipes #sidedishrecipes #tarakarisaru #vegitablesambar #winter_special_recipe #hasiavarekalusaagu #avarekalupulav #avarekaluuppittu #avarekalupalya #avarekaluhuli #avarekalugojju #avarekalurotti #hyacinth
ಕಡಲೆಬೇಳೆ ಉಪಯೋಗಿಸಿ ಮಾಡಿದ ರುಚಿಯಾದ ದಾಲ್ ತಡ್ಕ #chanadaltadka
มุมมอง 1.3K14 วันที่ผ่านมา
ಕಡಲೆಬೇಳೆ ಉಪಯೋಗಿಸಿ ಮಾಡಿದ ರುಚಿಯಾದ ದಾಲ್ ತಡ್ಕ #chanadaltadka #samaafoods #chanadalcurry #daltadkarecipe #dhabastyle #kadalebelesambar #chanadalrecipe #dalpalak #daltadkarecipe #winterspecial_recipe #easyhealthyrecipe
ಉತ್ತರ ಕರ್ನಾಟಕ ಶೈಲಿಯಲ್ಲಿ ತೊಗರಿಬೇಳೆ ಪಾಲಕ್ ಸೊಪ್ಪಿನ ಸಾರು ಒಂದ್ಸಲ ಟ್ರೈ ಮಾಡಿದ್ರೆ ಮತ್ತೆ ಮತ್ತೆ ಹೀಗೆ ಮಾಡ್ತೀರಾ
มุมมอง 30014 วันที่ผ่านมา
ಉತ್ತರ ಕರ್ನಾಟಕ ಶೈಲಿಯಲ್ಲಿ ತೊಗರಿಬೇಳೆ ಪಾಲಕ್ ಸೊಪ್ಪಿನ ಸಾರು ಒಂದ್ಸಲ ಟ್ರೈ ಮಾಡಿದ್ರೆ ಮತ್ತೆ ಮತ್ತೆ ಹೀಗೆ ಮಾಡ್ತೀರಾ #samaafoods #palaksambar #palaksoppusaru #togaribelesaru #sambar #uttarakarnatakastyle #dalpalak #dalpappu #winterspecial_recipe #instantsidedish #sambarmasalarecipe #sambarrecipes #dailyrecipes
ಘಮ ಘಮಿಸುವ ವಾಂಗೀಬಾತ್ ಈ ತರ ಮಾಡಿದ್ರೆ ರುಚಿನ ಜನ್ಮದಲ್ಲಿ ಮರಿಯೋಕಾಗಲ್ಲ #vangibathpowder
มุมมอง 33514 วันที่ผ่านมา
ಘಮ ಘಮಿಸುವ ವಾಂಗೀಬಾತ್ ಈ ತರ ಮಾಡಿದ್ರೆ ರುಚಿನ ಜನ್ಮದಲ್ಲಿ ಮರಿಯೋಕಾಗಲ್ಲ #vangibathpowder #samaafoods #vangibathpowder #vangibath #brinjal #brinjalrice #breakfastrecipes #dinnerrecipe #lunchboxrecipe #easyhealthyrecipe #Vangibathmasala #brinjalrecipes #winterspecial_recipe #breakfastideas #leftoverricerecipe
ಉತ್ತರ ಕರ್ನಾಟಕ ಸ್ಪೆಷಲ್ ಮಸಾಲಿ ಖಾರ ಯಾವುದನ್ನ ಎಷ್ಟು ಹಾಕ್ಬೇಕು ಪರ್ಫೆಕ್ಟ್ ರೆಸಿಪಿ ಇಲ್ಲಿದೆ #masalikhara
มุมมอง 72321 วันที่ผ่านมา
ಉತ್ತರ ಕರ್ನಾಟಕ ಸ್ಪೆಷಲ್ ಮಸಾಲಿ ಖಾರ ಯಾವುದನ್ನ ಎಷ್ಟು ಹಾಕ್ಬೇಕು ಪರ್ಫೆಕ್ಟ್ ರೆಸಿಪಿ ಇಲ್ಲಿದೆ #masalikhara #samaafoods #kandalesunmasala #kandamasala #lesunchatni #masalakhara #northkarnatakaspecial #chatnipodi #sambarmasalarecipe #masalapowder #currymasala #traditionalmasalapowder #kharamasala #winterspecial_recipe #garammasala #easyhealthyrecipe
ಮೆಂತ್ಯ ಸೊಪ್ಪಿನ ದಾಲ್ ಪಪ್ಪು ಸ್ವಲ್ಪವೂ ಕಹಿಯಾಗದಂತೆ ಹೀಗೆ ಮಾಡಿ #methidalpappu
มุมมอง 47021 วันที่ผ่านมา
ಮೆಂತ್ಯ ಸೊಪ್ಪಿನ ದಾಲ್ ಪಪ್ಪು ಸ್ವಲ್ಪವೂ ಕಹಿಯಾಗದಂತೆ ಹೀಗೆ ಮಾಡಿ #methidalpappu
ಬೇಡ ಅಂತ ಬಿಸಾಕುವ ಸೊಪ್ಪಿನ ದಂಟು ಉಪಯೋಗಿಸಿ ಮಾಡುವ ಆರೋಗ್ಯಕರ ಚಳಿಗಾಲದ ಅಡುಗೆ #samaafoods
มุมมอง 49021 วันที่ผ่านมา
ಬೇಡ ಅಂತ ಬಿಸಾಕುವ ಸೊಪ್ಪಿನ ದಂಟು ಉಪಯೋಗಿಸಿ ಮಾಡುವ ಆರೋಗ್ಯಕರ ಚಳಿಗಾಲದ ಅಡುಗೆ #samaafoods
ಬರೀ ಮಿಕ್ಸ್ ಮಾಡಿದ್ರೆ ಎಣ್ಣೆಗಾಯಿ ರೆಡಿ ಇದೊಂದು ಪುಡಿ ಇದ್ರೆ ಕೆಲಸ ಎಷ್ಟು ಸುಲಭ ಇವತ್ತೇ ಮಾಡಿ ಇಟ್ಕೊಳಿ #ennegayi
มุมมอง 1.7K21 วันที่ผ่านมา
ಬರೀ ಮಿಕ್ಸ್ ಮಾಡಿದ್ರೆ ಎಣ್ಣೆಗಾಯಿ ರೆಡಿ ಇದೊಂದು ಪುಡಿ ಇದ್ರೆ ಕೆಲಸ ಎಷ್ಟು ಸುಲಭ ಇವತ್ತೇ ಮಾಡಿ ಇಟ್ಕೊಳಿ #ennegayi
ಚಾನ್ಸೇ ಇಲ್ಲ ನೀವ್ ನಂಬಲ್ಲ ಯಾರೂ ನಂಬಲ್ಲ ಸಾಸ್ ಹಾಕದೇ ಬರೀ 10 ನಿ/ದಲ್ಲಿ ಕ್ರಿಸ್ಪಿ ಗೋಬಿ ಮಂಚೂರಿಯನ್ ರೆಡಿ ಅಂದ್ರೆ
มุมมอง 90928 วันที่ผ่านมา
ಚಾನ್ಸೇ ಇಲ್ಲ ನೀವ್ ನಂಬಲ್ಲ ಯಾರೂ ನಂಬಲ್ಲ ಸಾಸ್ ಹಾಕದೇ ಬರೀ 10 ನಿ/ದಲ್ಲಿ ಕ್ರಿಸ್ಪಿ ಗೋಬಿ ಮಂಚೂರಿಯನ್ ರೆಡಿ ಅಂದ್ರೆ
ಬೇಡ ಅಂದ್ರು ಬಾಯಲ್ಲಿ ಕರಗುತ್ತೆ ಕ್ಯಾರಟ್ ಹಲ್ವಾ ಮಾಡಿದ್ರೆ ಹಿಂಗೇನೆ ಮಾಡಬೇಕು #carrothalwa #winterspecial
มุมมอง 32328 วันที่ผ่านมา
ಬೇಡ ಅಂದ್ರು ಬಾಯಲ್ಲಿ ಕರಗುತ್ತೆ ಕ್ಯಾರಟ್ ಹಲ್ವಾ ಮಾಡಿದ್ರೆ ಹಿಂಗೇನೆ ಮಾಡಬೇಕು #carrothalwa #winterspecial
ಬದನೇಕಾಯಿ ಸಾಂಬಾರ್ ಆಹಾ!!ಅದ್ಬುತ ರುಚಿ ನಾಲ್ಕ್ ತುತ್ತು ಜಾಸ್ತಿನೇ ತಿಂತಾರೆ ಈತರ ಸಾಂಬಾರ್ ಮಾಡಿದ್ರೆ #brinjalsambar
มุมมอง 1.7Kหลายเดือนก่อน
ಬದನೇಕಾಯಿ ಸಾಂಬಾರ್ ಆಹಾ!!ಅದ್ಬುತ ರುಚಿ ನಾಲ್ಕ್ ತುತ್ತು ಜಾಸ್ತಿನೇ ತಿಂತಾರೆ ಈತರ ಸಾಂಬಾರ್ ಮಾಡಿದ್ರೆ #brinjalsambar
ಶೇಂಗಾ ಚಿಕ್ಕಿ ಮಾಡೋದು ಇಷ್ಟು ಸುಲಭನಾ ಅನ್ನಿಸುತ್ತೆ ಈ ಒಂದು ಪದಾರ್ಥ ಹಾಕಿ ನೋಡಿ ಫೇಲ್ ಆಗೋದೇ ಇಲ್ಲ #peanutchikki
มุมมอง 6Kหลายเดือนก่อน
ಶೇಂಗಾ ಚಿಕ್ಕಿ ಮಾಡೋದು ಇಷ್ಟು ಸುಲಭನಾ ಅನ್ನಿಸುತ್ತೆ ಈ ಒಂದು ಪದಾರ್ಥ ಹಾಕಿ ನೋಡಿ ಫೇಲ್ ಆಗೋದೇ ಇಲ್ಲ #peanutchikki
ಬಿಸಿಬಿಸಿ ಟೊಮೇಟೊ ಉಪ್ಪಿಟ್ಟು ಸಿಂಪಲ್ ಕಾಯಿ ಚಟ್ನಿ ಉಪ್ಪಿಟ್ಟು ಇಷ್ಟಇಲ್ಲ ಅನ್ನೋರು ಕೂಡ ಮುಗಿಬಿಳ್ತಾರೆ #tomatoupma
มุมมอง 1.2Kหลายเดือนก่อน
ಬಿಸಿಬಿಸಿ ಟೊಮೇಟೊ ಉಪ್ಪಿಟ್ಟು ಸಿಂಪಲ್ ಕಾಯಿ ಚಟ್ನಿ ಉಪ್ಪಿಟ್ಟು ಇಷ್ಟಇಲ್ಲ ಅನ್ನೋರು ಕೂಡ ಮುಗಿಬಿಳ್ತಾರೆ #tomatoupma
ಬಾಯಿ ಚಪ್ಪರಿಸಿ ತಿನ್ನುವ ತುಪ್ಪರಿಕಾಯಿ ಪಲ್ಯ ಬಿಸಿ ಅನ್ನಕ್ಕೂ ಸೈ ಚಪಾತಿ ರೊಟ್ಟಿಗೂ ಜೈ #spongegourdsabji
มุมมอง 440หลายเดือนก่อน
ಬಾಯಿ ಚಪ್ಪರಿಸಿ ತಿನ್ನುವ ತುಪ್ಪರಿಕಾಯಿ ಪಲ್ಯ ಬಿಸಿ ಅನ್ನಕ್ಕೂ ಸೈ ಚಪಾತಿ ರೊಟ್ಟಿಗೂ ಜೈ #spongegourdsabji
ಮಸಾಲಾ ಬೆಂಡೆಕಾಯಿ ಮಸೂರ್ ದಾಲ್ ಫ್ರೈ ಬಿಸಿ ಬಿಸಿ ಅನ್ನಕ್ಕೆ ಹಾಕೊಂಡು ತಿಂದ್ರೆ ಊಟ ಮುಗ್ದಿದ್ದೆ ಗೊತ್ತಾಗಲ್ಲ ಸೂಪರ್ 👌
มุมมอง 623หลายเดือนก่อน
ಮಸಾಲಾ ಬೆಂಡೆಕಾಯಿ ಮಸೂರ್ ದಾಲ್ ಫ್ರೈ ಬಿಸಿ ಬಿಸಿ ಅನ್ನಕ್ಕೆ ಹಾಕೊಂಡು ತಿಂದ್ರೆ ಊಟ ಮುಗ್ದಿದ್ದೆ ಗೊತ್ತಾಗಲ್ಲ ಸೂಪರ್ 👌
ವಾರವಿಟ್ಟರೂ ಹಾಳಾಗದ travel friendly ಬದನೇಕಾಯಿ ಎಣ್ಣೆಗಾಯಿ ನಮ್ಮಜ್ಜಿ ಹೇಳಿದ ಹಳೆ ರುಚಿ #travelfriendlyrecipes
มุมมอง 1.6Kหลายเดือนก่อน
ವಾರವಿಟ್ಟರೂ ಹಾಳಾಗದ travel friendly ಬದನೇಕಾಯಿ ಎಣ್ಣೆಗಾಯಿ ನಮ್ಮಜ್ಜಿ ಹೇಳಿದ ಹಳೆ ರುಚಿ #travelfriendlyrecipes
ಮತ್ತೇನೂ ಬೇಡ ಅನಿಸೋ ರುಚಿ ಹಸಿ ತೊಗರಿಕಾಳು ಉಪ್ಸಾರು ಪಲ್ಯ ಸೀಸನ್ ಮುಗಿಯೋಷ್ಟರಲ್ಲಿ ಒಂದ್ಸಲ ಮಾಡಿ #hasitogarikalu
มุมมอง 732หลายเดือนก่อน
ಮತ್ತೇನೂ ಬೇಡ ಅನಿಸೋ ರುಚಿ ಹಸಿ ತೊಗರಿಕಾಳು ಉಪ್ಸಾರು ಪಲ್ಯ ಸೀಸನ್ ಮುಗಿಯೋಷ್ಟರಲ್ಲಿ ಒಂದ್ಸಲ ಮಾಡಿ #hasitogarikalu
ರೆಸ್ಟೋರೆಂಟ್ ಸ್ಟೈಲ್ ಸೋಯಾ ಕೋಫ್ತಾ ಕರ್ರಿ ಏನ್ ರುಚಿ ಅಂತೀರಾ,,,ಸೂಪರ್ 👌#soyakoftacurry
มุมมอง 415หลายเดือนก่อน
ರೆಸ್ಟೋರೆಂಟ್ ಸ್ಟೈಲ್ ಸೋಯಾ ಕೋಫ್ತಾ ಕರ್ರಿ ಏನ್ ರುಚಿ ಅಂತೀರಾ,,,ಸೂಪರ್ 👌#soyakoftacurry
ಎಲ್ರು ಡೌಟ್ ಪಡ್ತಾರೆ ಅಂಗಡಿಯಿಂದ ತಂದಿದ್ದು ಅಂತ,ಶಂಕರ್ಪಳಿ ಮಾಡೋದ್ರಲ್ಲಿ ನೀವೂ ಎಕ್ಸ್ಪರ್ಟ್ ಆಗ್ಬೇಕಾ? #shakkarpara
มุมมอง 14Kหลายเดือนก่อน
ಎಲ್ರು ಡೌಟ್ ಪಡ್ತಾರೆ ಅಂಗಡಿಯಿಂದ ತಂದಿದ್ದು ಅಂತ,ಶಂಕರ್ಪಳಿ ಮಾಡೋದ್ರಲ್ಲಿ ನೀವೂ ಎಕ್ಸ್ಪರ್ಟ್ ಆಗ್ಬೇಕಾ? #shakkarpara
ಹಸಿ ಅಲಸಂದೆ ಕಾಳು ಸಾಂಬಾರ್ ಈ ತರ ಮಾಡಿದ್ರೆ ತಟ್ಟೆ ಖಾಲಿ ಆಗಿದ್ದೆ ತಿಳಿಯಲ್ಲ #fresh_blackeyed_beans_sambar
มุมมอง 1.6Kหลายเดือนก่อน
ಹಸಿ ಅಲಸಂದೆ ಕಾಳು ಸಾಂಬಾರ್ ಈ ತರ ಮಾಡಿದ್ರೆ ತಟ್ಟೆ ಖಾಲಿ ಆಗಿದ್ದೆ ತಿಳಿಯಲ್ಲ #fresh_blackeyed_beans_sambar
ತುಂಬಾ ಚೆನ್ನಾಗಿದೆ, ಧಾರವಾಡ ಪೇಡ 🙂
ಇದಕ್ಕೆ ನಾವು ತಿನ್ನುವ ಅಂಟನ್ನು ತುಪ್ಪದಲ್ಲಿ ಹುರಿದು ಅರಳು ಮಾಡಿ ಹಾಕುತ್ತೇವೆ.. ಇನ್ನೂ ಚೆನ್ನಾಗಿರುತ್ತೆ..
Super rashipe
Thankyou mam
Delicious
Suoerrrrrr
Thank u dear❤️
Thank you mam.Nanu eaga tane madidde, thumba chennagi bantu.Once again thank you so much.😅
Thank u soo much❤️❤️
👌👌
Very nice
Thank u ❤️❤️
😋😋😋
Super😋😋👌👌
❤️❤️
👍
Very nice, stay connected
Thank you, I will❤️❤️
Super super 😊
👌👍🙏
Nice 🎉🎁
Happy my home sweet
Yummy 😋 👍 😋 👍 😋 ❤
Looks yummy and delicious recipe 😋 😍 👌
Nice video, looks super yummy ❤ new friend 🧡 stay connected 😊😊
Thank you soo much ❤️
Water milk
🙏🙏👌👌
Very good
Thank you so much 😊
Super
Thanku❤️
Thanks.u.good.
Thank you too!
Super
Thanku🥰
Super!! ❤
🤗
Very nice mam😊
It's my pleasure
Nice
Thank you 😊
ಅದನ್ನ ಗ್ರೀನ್ ಪೇಸ್ಟ್ ಅಂತ ಹೇಳು ಬದಲು ಹಸಿ ಕಾರ ಅಂತ ಹೇಳಬಹುದಲ್ಲ. ಉತ್ತರ ಕರ್ನಾಟಕದ ಯಾವ ಅಡುಗೆಗೆ ಗರಂ ಮಸಾಲ ಉಪಯೋಗಿಸುತ್ತಾರೆ ಹೇಳ್ತೀರಾ. ನೀವು ಮಾಡ್ತಾ ಇರೋದು ಉತ್ತರ ಭಾರತದ ಸ ಸಾಬೂತ್ ಮೂಂಗ್ ದಾಲ್ ಇದ್ದ ಹಾಗೆ ಇದೆ. ಶುಂಠಿ ಮತ್ತು ಗರಂ ಮಸಾಲ ಬೇಡವಾದ.
ಎಲ್ಲರಿಗೂ ಅರ್ಥ ಆಗ್ಲಿ ಅಂತ ಹಾಗೆ ಹೇಳೋದು,,, ಹಾಗೆ ಗರಮ್ ಮಸಾಲಾನ ಉತ್ತರ ಕರ್ನಾಟಕದಲ್ಲಿ ಬಳಸಲ್ಲ ಅಂತ ನಿಮಗೆ ಯಾರ್ ಹೇಳಿದ್ರು,,,? ಉತ್ತರ ಕರ್ನಾಟಕ ಮಸಾಲಿ ಖಾರ ಗೊತ್ತಾ ನಿಮಗೆ ತುಂಬಾ ಹಳೆ ಕಾಲದಿಂದನೂ ಮಾಡ್ತಾರೆ ಅದರಲ್ಲಿ ಗರಮ್ ಮಸಾಲೆಗೆ ಹಾಕುವ ಎಲ್ಲ ಪದಾರ್ಥಗಳೂ ಇರುತ್ತೆ,,,,, ಒಂದುವೇಳೆ ಆಗ ಹಾಕಿಲ್ಲ ಅಂದ್ರೂ ಇವಾಗ ಹಾಕ್ತಾರಲ್ಲ ಹಾಕಿದ್ರೆ ಏನ್ ತಪ್ಪು????????
ಮಸಾಲೆ ಖಾರ ಮತ್ತು ಗರಂ ಮಸಾಲ ದಿಲ್ಲಿ ಒಂದೇ ಪದಾರ್ಥಗಳು ಇರುತ್ತವೆ ಆದರೆ ಮಾರು ವ್ಯತ್ಯಾಸಗಳಿವೆ
ಸೂಪರ್
Thanku❤️
❤C💋👍🎉
This is not standard phedha, traditionally prepared in Dharwad
ಮಾಡೋದು ದೊಡ್ಡ ಕೆಲಸನೇ ಅಲ್ಲ ಮಾಡಿದ್ದನ್ನ ತಿನ್ನೋದೇ ದೊಡ್ಡ ಕೆಲಸ!!!
😂
ಯವ್ವ ಬೇ ನೀತು ಸು ಬೆಲ್ಲ ಹಾಕದ ಮರ್ತಿ ನೋಡು ಆಮೇಲೆ ಗುರೆಳ್ಳು ಪುಡಿ ಹಾಕಿಲ್ಲ
ಇದಕ್ಕ್ ಗುರೆಳ್ ಪುಡಿ ಹಾಕಲ್ರಿ,,,, ಮತ್ತ್ ಬೆಲ್ಲ ಹಾಕಿನ್ರೀ ಆದ್ರ ನೀವ್ ನೋಡಿಲ್ಲ ಅನ್ನಸ್ತಾದ,,,, ಥ್ಯಾಂಕ್ಸ್ ರೀ ನಿಮ್ ಕಾಮೆಂಟ್ ಬಾಳ್ ಮನ್ಸಿಗ್ ಬಂತು ❤️❤️❤️
I will try
Good luck, hope you enjoy it! ❤️
ಹಳೆ ಕಾಲದಾಗ ಯಾರೂ ಗರಂ ಮಸಾಲಾ ಹಾಕ್ತಿದ್ದಿಲ್ಲಾ ಗರಂ ಮಸಾಲ್ ಎಲ್ಕದಕ್ಕೂ ಹಾಕೋದು ಈಗಿನ ಫ್ಯಾಶನ್ 😂
ಹಳೆ ಕಾಲದಲ್ಲಿ ಗರಂ ಮಸಾಲಾ ಹಾಕ್ತಿರ್ಲಿಲ್ಲ ಈಗಿನ ಕಾಲದಲ್ಲಿ ಹಾಕ್ಬಹುದು 😂😂😂
Mam Anna matra graind madabaradu ayurveda prakara adu poison agutte plz note this
Ok 😊
Nimma explanation tumba chennage bandhyde adakke nanu nemage new subscriber adhe nanu ee recepy try madtheene 👍so much ❤❤
Thank u soo much❤️
Super
Thank u❤️
Super
Thanku❤️
Yummy 😋 😋 😋 😋 😋 😋 😋
Palak sappu skip madbahuda
Beautiful kajjaya nanage thumba ishtavayithu
First time nim channel nodi Kushi aytu mam tq
Thank you❤️
Ondu Doubt madam, Adu sakkre Pakha Gatti madi Pudi Madu kinta,Hange direct sakkare na Mixer alli Pudi madi Hakidre ok na ,Yarge adru gotridre please reply madii 1:35
Hakbahudu but original pedha taste baralla❤️
ಸೂಪರ್👍
Evathu madthn
ಸೂಪರ್
Masha allah