- 33
- 15 556
Yuvavahini-ಯುವವಾಹಿನಿ
เข้าร่วมเมื่อ 26 ต.ค. 2014
"ಯುವವಾಹಿನಿ"⇒ಬಿಲ್ಲವಯುವಕರಸಂಘಟನೆ
"ವಿದ್ಯೆ,ಉದ್ಯೋಗ,ಸಂಪರ್ಕ-ಎಂಬಮೂರುಮುಖ್ಯಧ್ಯೇಯದೊಂದಿಗೆಬ್ರಹ್ಮಶ್ರೀನಾರಾಯಣಗುರುವರ್ಯರತತ್ವಾದರ್ಶಅನುಷ್ಟಾನ
"ವಿದ್ಯೆ,ಉದ್ಯೋಗ,ಸಂಪರ್ಕ-ಎಂಬಮೂರುಮುಖ್ಯಧ್ಯೇಯದೊಂದಿಗೆಬ್ರಹ್ಮಶ್ರೀನಾರಾಯಣಗುರುವರ್ಯರತತ್ವಾದರ್ಶಅನುಷ್ಟಾನ
ಯುವವಾಹಿನಿ ಬಂಟ್ವಾಳ : 2024ನೇ ಸಾಲಿನಡೆನ್ನಾನ ಡೆನ್ನನ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಜರುಗಿದ 2024ನೇ ಸಾಲಿನ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯುವವಾಹಿನಿ ಬಂಟ್ವಾಳ ಘಟಕ ತೀರ್ಪುಗಾರರ ಮೆಚ್ಚುಗೆ ಪ್ರಶಸ್ತಿ ಪಡೆಯಿತು
มุมมอง: 151
วีดีโอ
ಯುವವಾಹಿನಿ ಪಣಂಬೂರು ಕುಳಾಯಿ : 2024ನೇ ಸಾಲಿನಡೆನ್ನಾನ ಡೆನ್ನನ ದ್ವಿತೀಯ ಪ್ರಶಸ್ತಿ
มุมมอง 3489 ชั่วโมงที่ผ่านมา
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಯುವವಾಹಿನಿ ಬೆಳ್ತಂಗಡಿ ಘಟಕದ ಆತಿಥ್ಯದಲ್ಲಿ ಜರುಗಿದ 2024ನೇ ಸಾಲಿನ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಯುವವಾಹಿನಿ ಪಣಂಬೂರು ಕುಳಾಯಿ ಘಟಕವು ದ್ವಿತೀಯ ಪ್ರಶಸ್ತಿ ಪಡೆಯಿತು
2024 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಸಾಕ್ಷ್ಯಚಿತ್ರದ ಪ್ರಸ್ತಾವನೆ
มุมมอง 9014 วันที่ผ่านมา
ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಜರುಗಿದ 2024 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭದ ಸಾಕ್ಷ್ಯಚಿತ್ರದ ಪ್ರಸ್ತಾವನೆ
2024 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪುರಸ್ಕೃತ ಬಾಬು ಶಿವಪೂಜಾರಿ
มุมมอง 3814 วันที่ผ่านมา
2024 ನೇ ಸಾಲಿನ ವಿಶುಕುಮಾರ್ ಪ್ರಶಸ್ತಿ ಪುರಸ್ಕೃತ ಪತ್ರಿಕೋದ್ಯಮಿ, ಸಾಹಿತಿ ಬಾಬು ಶಿವಪೂಜಾರಿಯವರ ಸಾಧನಾ ಪರಿಚಯದ ಸಾಕ್ಷ್ಯಚಿತ್ರ
ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಹೈಲೈಟ್ಸ್
มุมมอง 18721 วันที่ผ่านมา
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ, ವಿಶುಕುಮಾರ್ ದತ್ತಿನಿಧಿ ಸಹಯೋಗದೊಂದಿಗೆ, ಯುವವಾಹಿನಿ ಪಣಂಬೂರು ಕುಳಾಯಿ ಘಟಕದ ಆತಿಥ್ಯದಲ್ಲಿ ಮಂಗಳೂರಿನ ಉರ್ವಸ್ಟೋರ್ ತುಳುಭವನದಲ್ಲಿ ಜರುಗಿದ ವಿಶುಕುಮಾರ್ ಪ್ರಶಸ್ತಿ ಪ್ರದಾನ ಸಮಾರಂಭ 2024ರ ಅವಿಸ್ಮರಣೀಯ ದೃಶ್ಯವಳಿ
ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಹೈಲೈಟ್ಸ್onference highlights
มุมมอง 24611 หลายเดือนก่อน
ಯುವವಾಹಿನಿ (ರಿ) ಬಂಟ್ವಾಳ ಘಟಕದ ಆತಿಥ್ಯದಲ್ಲಿ ಬೆಂಜನಪದವು ಶುಭಲಕ್ಷ್ಮೀ ಆಡಿಟೋರಿಯಂನಲ್ಲಿ ಜರುಗಿದ ಯುವವಾಹಿನಿಯ 36ನೇ ವಾರ್ಷಿಕ ಸಮಾವೇಶದ ಅವಿಸ್ಮರಣೀಯ ದೃಶ್ಯವಳಿ
ಯುವವಾಹಿನಿ ನಡೆದು ಬಂದ ಹಾದಿ : 1987 - 2023
มุมมอง 45011 หลายเดือนก่อน
ನಿರ್ದಿಷ್ಟ ಗುರಿಯೊಂದಿಗೆ ಸಾಧನಾ ಪಥದಲ್ಲಿ ಸಂಘಟಿತವಾಗಿ ಪಯಣಿಸುವ ಯುವ ಸಂಘಟನೆ, ಯುವವಾಹಿನಿ ನಡೆದು ಬಂದ ಹಾದಿ : 1987-2023 ನಿರ್ಮಾಣ : ಯುವವಾಹಿನಿ ಬಂಟ್ವಾಳ ಸ್ಕ್ರಿಪ್ಟ್ : ನರೇಶ್ ಕುಮಾರ್ ಸಸಿಹಿತ್ಲು
ಯುವವಾಹಿನಿಯ ಸಾಂಸ್ಕೃತಿಕ ಹಬ್ಬ ಡೆನ್ನಾನ ಡೆನ್ನನ - 2023 ತೃತೀಯ ಪ್ರಶಸ್ತಿ ಪಡೆದ ಯುವವಾಹಿನಿ(ರಿ) ಮೂಡುಬಿದಿರೆ ಘಟಕ
มุมมอง 1.3Kปีที่แล้ว
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ(ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ 2023 ನೇ ಸೆಪ್ಟೆಂಬರ್ 10 ರಂದು ಮಂಗಳೂರಿನ ಪುರಭವನದಲ್ಲಿ ಜರುಗಿದ ಯುವವಾಹಿನಿಯ ಸಾಂಸ್ಕೃತಿಕ ಹಬ್ಬ ಡೆನ್ನಾನ ಡೆನ್ನನ - 2023 ಸಾಂಸ್ಕೃತಿಕ ಸ್ಪರ್ಧೆಯಲ್ಲಿ ಭಾಗವಹಿಸಿದ 19 ಘಟಕಗಳ ಪೈಕಿ ತೃತೀಯ ಪ್ರಶಸ್ತಿಯನ್ನು ಪ್ರಶಸ್ತಿಯನ್ನು ಯುವವಾಹಿನಿ (ರಿ) ಮೂಡುಬಿದಿರೆ ಘಟಕವು ಪಡೆದುಕೊಂಡಿತು
ಯುವವಾಹಿನಿಯ ಸಾಂಸ್ಕೃತಿಕ ಹಬ್ಬ ಡೆನ್ನಾನ ಡೆನ್ನನ-2023 ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಯುವವಾಹಿನಿ ಬೆಳ್ತಂಗಡಿ ಘಟಕ
มุมมอง 4.5Kปีที่แล้ว
ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ ಕೇಂದ್ರ ಸಮಿತಿಯ ಆಶ್ರಯದಲ್ಲಿ ದಿನಾಂಕ 10 ಸೆಪ್ಟೆಂಬರ್ 2023ರಂದು ಮಂಗಳೂರಿನ ಪುರಭವನದಲ್ಲಿ ಜರಗಿದ ಜರಗಿದ ಅಂತರ್ ಘಟಕ ಡೆನ್ನಾನ ಡೆನ್ನನ 2023 ಸ್ಪರ್ಧೆಯಲ್ಲಿ ಭಾಗವಹಿಸಿದ 19 ಘಟಕಗಳ ಪೈಕಿ ಎಲ್ಲರ ಮೆಚ್ಚುಗೆ ಗಳಿಸಿ ಪ್ರಥಮ ಪ್ರಶಸ್ತಿ ಹಾಗೂ ಶಿಸ್ತಿನ ತಂಡ ಪ್ರಶಸ್ತಿಯೊಂದಿಗೆ ಚಾಂಪಿಯನ್ ಪಟ್ಟವನ್ನು ಸತತ ಎರಡನೇ ಬಾರಿಗೆ ತನ್ನ ಮುಡಿಗೇರಿಸಿಕೊಂಡಿದೆ.
ಕರ್ನಾಟಕ ರಾಜ್ಯೋತ್ಸವ ಪುರಸ್ಕೃತ ಯುವವಾಹಿನಿ
มุมมอง 3392 ปีที่แล้ว
ನಿರ್ದಿಷ್ಟ ಗುರಿಯೊಂದಿಗೆ ಸಂಘಟಿತ ಸಾಧನೆಯೆಡೆ ಪಯಣಿಸುವ ಯುವಕರ ಕಣ್ಮಣಿ ಯುವವಾಹಿನಿ ಸಂಸ್ಥೆಗೆ ಕರ್ನಾಟಕ ರಾಜ್ಯೋತ್ಸವ ಪ್ರಶಸ್ತಿ ಸಮಾಜ ಪರಿವರ್ತನೆಯತ್ತ ಯುವ ಸಮುದಾಯವನ್ನು ಸಜ್ಜುಗೊಸಬೇಕು ಎನ್ನುವ ಆಶಯದಿಂದ 1987ರಲ್ಲಿ ಅಸ್ತಿತ್ವಕ್ಕೆ ಬಂದ ಯುವವಾಹಿನಿ ಇಂದು ಸಾರ್ಥಕ 35 ವರುಷಗಳನ್ನು ಕಳೆದಿದೆ. 33 ಘಟಕಗಳಲ್ಲಿ ಮೂರು ಸಾವಿರಕ್ಕಿಂತಲೂ ಅಧಿಕ ಸದಸ್ಯರು ನಾರಾಯಣಗುರುಗಳ ತತ್ವಾದರ್ಶದ ಅಡಿಯಲ್ಲಿ ವಿದ್ಯೆ, ಉದ್ಯೋಗ, ಸಂಪರ್ಕ ಎಂಬ ಮೂರು ಮುಖ್ಯ ಧ್ಯೇಯದೊಂದಿಗೆ ನಿರಂತರ ಸಮಾಜಮುಖಿ ಕಾರ್ಯಗಳನ್ನ...
ಯುವವಾಹಿನಿ ಸಾಂಸ್ಕೃತಿಕ ಸೌರಭ ಡೆನ್ನಾನ ಡೆನ್ನನ - 2022 ಚಾಂಪಿಯನ್ ಪಟ್ಟ ಮುಡಿಗೇರಿಸಿಕೊಂಡ ಯುವವಾಹಿನಿ ಬೆಳ್ತಂಗಡಿ ಘಟಕ
มุมมอง 3.9K2 ปีที่แล้ว
ಜಿಲ್ಲಾ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತ ಯುವವಾಹಿನಿ (ರಿ.) ಸಂಸ್ಥೆಯ ವರ್ಷದ ಪ್ರತಿಷ್ಠಿತ ಸಾಂಸ್ಕೃತಿಕ ಸೌರಭ, ಡೆನ್ನಾನ ಡೆನ್ನನ - 2022ನೇ ಸಾಲಿನ ಚಾಂಪಿಯನ್ ಪಟ್ಟವನ್ನು ಯುವವಾಹಿನಿ ಬೆಳ್ತಂಗಡಿ ಘಟಕವು ತನ್ನ ಮುಡಿಗೇರಿಸಿಕೊಂಡಿದೆ. ದಿನಾಂಕ 21 ಆಗಸ್ಟ್ 2022ರಂದು ಕಟಪಾಡಿ ವಿಶ್ವನಾಥ ಕ್ಷೇತ್ರದ ಸಪ್ತಪದಿ ಸಭಾಗ್ರಹದಲ್ಲಿ ಜರಗಿದ ಯುವವಾಹಿನಿ ಕೇಂದ್ರ ಸಮಿತಿ ಹಾಗೂ ಉಡುಪಿ ಘಟಕದ ಆತಿಥ್ಯದಲ್ಲಿ ಜರಗಿದ ಅಂತರ್ ಘಟಕ ಡೆನ್ನಾನ ಡೆನ್ನನ 2022 ಕಾರ್ಯಕ್ರಮದಲ್ಲಿ ಭಾಗವಹಿಸಿದ 20 ಘಟಕಗಳ ಪೈಕಿ ...
ಯುವವಾಹಿನಿಯ ಮುಖವಾಣಿ ಯುವಸಿಂಚನ ವಿಶೇಷಾಂಕ 2019 ಬಿಡುಗಡೆ
มุมมอง 765 ปีที่แล้ว
ಯುವವಾಹಿನಿಯ 32ನೇ ವಾರ್ಷಿಕ ಸಮಾವೇಶದಲ್ಲಿ ಯುವವಾಹಿನಿ ಮುಖವಾಣಿ ಯುವಸಿಂಚನ ವಿಶೇಷಾಂಕ 2019ನ್ನು ಅಣ್ಣಾಮಲೈ IPS ಬಿಡುಗಡೆ ಮಾಡಿದರು
ಯುವವಾಹಿನಿ (ರಿ) ಹೆಜಮಾಡಿ ಘಟಕ : ಡೆನ್ನಾನ ಡೆನ್ನನ 2018
มุมมอง 7965 ปีที่แล้ว
ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ ದಿನಾಂಕ 28.01.2018 ರಂದು ಜರುಗಿದ ಯುವವಾಹಿನಿ ಅಂತರ್ ಘಟಕ ಡೆನ್ನಾನ ಡೆನ್ನನ ಸಾಂಸ್ಕೃತಿಕ ಸ್ಪರ್ಧೆಯಲ್ಲಿ ತೃತೀಯ ಬಹುಮಾನ ಪಡೆದ ಯುವವಾಹಿನಿ ಹೆಜಮಾಡಿ ಘಟಕದ ಸಾಂಸ್ಕೃತಿಕ ರೂಪಕ
ಯುವವಾಹಿನಿಯ ವಾರ್ಷಿಕ ವರದಿ 2017-18
มุมมอง 2956 ปีที่แล้ว
ಯುವವಾಹಿನಿಯ 31ನೇ ವಾರ್ಷಿಕ ಸಮಾವೇಶದಲ್ಲಿ ಮಂಡಿಸಿದ 2017-18 ನೇ ಸಾಲಿನ ವಾರ್ಷಿಕ ವರದಿ
Yuvavahini youtube
มุมมอง 2106 ปีที่แล้ว
ಯುವವಾಹಿನಿ (ರಿ) ಕೇಂದ್ರ ಸಮಿತಿಯ ಆಶ್ರಯದಲ್ಲಿ , ಯುವವಾಹಿನಿ (ರಿ) ಬಂಟ್ವಾಳ ತಾಲೂಕು ಘಟಕದ ಆತಿಥ್ಯದಲ್ಲಿ 28 ಜನವರಿ 2018 ರಂದುಬಿ.ಸಿ.ರೋಡಿನ ಸ್ಪರ್ಶ ಕಲಾ ಮಂದಿರದಲ್ಲಿ ಜರುಗಿದ ಯುವವಾಹಿನಿ ಅಂತರ್ ಘಟಕ ಸಾಂಸ್ಕ್ರತಿಕ ಸ್ಪರ್ಧೆ ಡೆನ್ನಾನ ಡೆನ್ನನ - 2018
ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ-2014"
มุมมอง 1258 ปีที่แล้ว
ಯುವವಾಹಿನಿ(ರಿ) ಬಂಟ್ವಾಳ ತಾಲೂಕು ಘಟಕದ ರಜತ ಸಂಭ್ರಮ-2014"
ನ್ರತ್ಯ ವೈಭವ -ಯುವವಾಹಿನಿ(ರಿ) ಬಂಟ್ವಾಳ-2014
มุมมอง 1598 ปีที่แล้ว
ನ್ರತ್ಯ ವೈಭವ -ಯುವವಾಹಿನಿ(ರಿ) ಬಂಟ್ವಾಳ-2014
ಯುವ ಬಿಲ್ಲವ ಸಮಾವೇಶ -2014-ಯುವವಾಹಿನಿ(ರಿ) ಬಂಟ್ವಾಳ
มุมมอง 3288 ปีที่แล้ว
ಯುವ ಬಿಲ್ಲವ ಸಮಾವೇಶ -2014-ಯುವವಾಹಿನಿ(ರಿ) ಬಂಟ್ವಾಳ
25 ಅಧ್ಯಕ್ಷರುಗಳ ಸನ್ಮಾನ-2014' ರಜತ ಸಂಭ್ರಮ-ಯುವವಾಹಿನಿ(ರಿ) ಬಂಟ್ವಾಳ
มุมมอง 1228 ปีที่แล้ว
25 ಅಧ್ಯಕ್ಷರುಗಳ ಸನ್ಮಾನ-2014' ರಜತ ಸಂಭ್ರಮ-ಯುವವಾಹಿನಿ(ರಿ) ಬಂಟ್ವಾಳ
ಗುರು ಸಂದೇಶ ಯಾತ್ರೆ-2014 ಯುವವಾಹಿನಿ(ರಿ) ಬಂಟ್ವಾಳ
มุมมอง 968 ปีที่แล้ว
ಗುರು ಸಂದೇಶ ಯಾತ್ರೆ-2014 ಯುವವಾಹಿನಿ(ರಿ) ಬಂಟ್ವಾಳ
ರಜತ ಮಹೋತ್ಸವ ಸಮಾರಂಭ -2012 ಸನ್ಮಾನ ಪ್ರತಿಭಾ ಪುರಸ್ಕಾರ
มุมมอง 768 ปีที่แล้ว
ರಜತ ಮಹೋತ್ಸವ ಸಮಾರಂಭ -2012 ಸನ್ಮಾನ ಪ್ರತಿಭಾ ಪುರಸ್ಕಾರ
ಯೇತ್ ವರ್ಸೋದ ಪಿರವುದ ಲೇಸ್ ಉಂದು...ರಾಜೇಶ್ ಸುವರ್ಣೆರ್ ಏತೊಂಜಿ ಪೊರ್ಲುಡು ಸ್ವಾಮೀಜಿನ ಪಾತ್ರೊನು ಮಲ್ತ್ ದೆರ್.ಅಪಗದ ಮಾತೆರೆನ್ಲಾ ಒರ ತೂಯಿಲೆಕ್ಕ ಆಂಡ್. ತಮ್ಮಯ್ಯೆರ್,ತಾರನಾಥೆರ್ ನಕ್ಲು ಯೇತ್ ಬಂಗ ಬತ್ತಿನಕ್ಲು ಈ ಜವನ್ಯೆರೆನ್ ಒಟ್ಟು ಮಲ್ಪೆರೆ....ಅಕ್ಲಿಜ್ಜಂದಿನ ಇನಿ ಮಲ್ಲ ಕೊರತೆನೇ ಆದುಂಡು. ಜಾತ್ರೆ ಜಾತ್ರೆದಲೆಕನೇ ಆತುಂಡು.ಯೇರಾ ಬರಂದಿನ ಪಾತ್ರ ಎಂಕ್ ತಿಕ್ಕಿನೆಡ್ದಾತ್ರ ತಬಲದ ಗಂಧ ಗಾಳಿ ಇಜ್ಜಂದಿನ ಯಾನ್ ಎಂಚನಾ ಬೊಟ್ಟೊಂದುಲ್ಲೆ. ಅಪಗದ ಎನ್ನ ಸುರ್ಪ ತೂನಗ ತೆಲಿಕೆ ಬರ್ಪುಂಡು.ಆಂಡಲಾ ಆ ನೆಂಪು ಮಲ್ಲವು.
ಚಂದದ ನಿರೂಪಣೆ.ಯುವವಾಹಿನಿಯ ಆಶಯಗಳೆಲ್ಲವೂ ಸಕರಗೊಳ್ಳಲಿ
❤
💛
jai tulunadu❤
ನೇತ್ರೆ......♥🙂👏
❤️ 🙏🙏🙏❤️
Congratulations.
💐💐💐💐🙏🏻🙏🏻🙏🏻
Super,
👏👏👏....😍
👏👏👏❤
One of the best script and act😍❤️
Wow superb concept, superb acting, everything is superb
ನೇತ್ರೆ...... ❤️
ನೇತ್ರೆ...... ❤️
Amazing concept and acting 👌 ✨️ 👏 💖