ಅನಾವರಣ - Anaavarana
ಅನಾವರಣ - Anaavarana
  • 24
  • 37 515
ಶ್ರೀ ರಾಜೇಶ್ ನಾಯಕ್ ಉಳಿಪಾಡಿಗುತ್ತು ಅವರ ಒಡ್ಡೂರು ಫಾರ್ಮ್ಸ್ - ಅಧ್ಯಯನ ಪ್ರವಾಸ - 8-12-2024
ಕೊಣಾಜೆ ಗ್ರಾಮದ ಕುಂಟಾಲಗುಳಿಯ ಶ್ರೀ ಮಹಾಕಾಳಿ ಸ್ವಸಹಾಯ ಸಂಘದ ಅಧ್ಯಯನ ಪ್ರವಾಸವನ್ನು ಡಿ.8 ರಂದು ಭಾನುವಾರ ಹಮ್ಮಿಕೊಳ್ಳಲಾಗಿತ್ತು.
ಬೆಳಿಗ್ಗೆ 8 ಗಂಟೆಯಿಂದ ಶ್ತೀ ಮಹಾಕಾಳಿ ಕಟ್ಟೆಯ ಬಳಿಯಿಂದ ಹೊರಟ್ಟಿದ್ದ ಸ್ವಸಹಾಯ ಸಂಘದ ಸದಸ್ಯರು ಸೇರಿ ಬಂಟ್ವಾಳ ಕ್ಷೇತ್ರದ ಶಾಸಕರಾದ ಶ್ರೀ ರಾಜೇಶ್ ನಾಯಕ್ ಉಳಿಪಾಡಿಗುತ್ತು ಒಡ್ಡೂರು ಫಾರ್ಮ್ಸ್ ಗೆ ಭೇಟಿ ನೀಡಿದೆವು. ಸಂಘದ ಸದಸ್ಯರನ್ನು ಪ್ರೀತಿಯಿಂದ ಸ್ವಾಗತಿಸಿದ ರಾಜೇಶಣ್ಣ ಹೈನೋದ್ಯಮ ಹಾಗೂ ಇದರ ಜೊತೆಗೆ CNG ಗ್ಯಾಸ್ ಉತ್ಪಾದನೆ, ಕಸಗಳನ್ನು ಮರು ಬಳಕೆ ಹೇಗೆ ಮಾಡಬಹದು ಮೊದಲಾದ ವಿಚಾರಗಳ ಬಗ್ಗೆ ವಿವರವಾದ ಮಾಹಿತಿಯನ್ನು ನಮ್ಮೊಂದಿಗೆ ಹಂಚಿಕೊಂಡರು. ಬಳಿಕ ರಾಜೇಶಣ್ಣನ ಒಡ್ಡೂರು ಫಾರ್ಮ್ಸ್ ನಲ್ಲಿರುವ ಹೈನುಗಾರಿಕೆ, ಸಿಎನ್ ಜಿ ಗ್ಯಾಸ್ ಪ್ಲಾಂಟ್, ಎರಡು ಎಕರೆ ವಿಸ್ತಾರದ ಕೆರೆ ಸೇರಿದಂತೆ ವಿವಿಧ ಕೃಷಿಯ ಹೊಸ ತಂತ್ರಜ್ಞಾನಗಳ ಬಗ್ಗೆ ತಿಳಿದುಕೊಂಡೆವು.
#oddoor #farms #agriculture #cows #goushala #cattelfarming #nature #travel #2024 #arecanut #dragonfruitplantation #lake #cngplant #naturalgas #energy
มุมมอง: 481

วีดีโอ

ಮಹಾಮಂಡಲೋತ್ಸವ 2024 - ಹವ್ಯಕ ಮಹಾಮಂಡಲ - ಅಶೋಕೆ, ಗೋಕರ್ಣ - 17-11-2024
มุมมอง 1.1Kหลายเดือนก่อน
ಹವ್ಯಕ ಮಹಾಮಂಡಲದಿಂದ ಆಯೋಜಿತ 'ಮಹಾಮಂಡಲೋತ್ಸವ - 2024' ವಿಶೇಷಗಳು: ಆಹಾರೋತ್ಸವ ಸಂಗೀತೋತ್ಸವ ನಾಟಕೋತ್ಸವ ಚಿತ್ರೋತ್ಸವ ಶಿಲ್ಪೋತ್ಸವ ಯಕ್ಷೋತ್ಸವ ಭಜನೋತ್ಸವ 16, 17, 18 - 2024 #mahamandalotsava #havyakamahamandala #sriramachandrapuramatha #2024 #havyaka #ashoke #gokarna #kreedotsava #sports #bharathibhavana
ಅಶೋಕೆಗೆ ಶಕಟಪುರದ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ಆಗಮನ । 17-11-2024
มุมมอง 7Kหลายเดือนก่อน
ಗೋಕರ್ಣದ ಅಶೋಕೆಯ ಶ್ರೀರಾಮಚಂದ್ರಾಪುರ ಮಠಕ್ಕೆ ಶ್ರೀಕ್ಷೇತ್ರ ಶಕಟಪುರದ ಶ್ರೀವಿದ್ಯಾಪೀಠಾಧೀಶ್ವರರಾದ ಪರಮಪೂಜ್ಯ ಶ್ರೀಜಗದ್ಗುರು ಬದರೀ ಶಂಕರಾಚಾರ್ಯ ಶ್ರೀವಿದ್ಯಾಭಿನವ ಶ್ರೀಶ್ರೀಕೃಷ್ಣಾನಂದತೀರ್ಥ ಮಹಾಸ್ವಾಮಿಗಳವರ ಆಗಮನ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ಗೋಕರ್ಣದ ಅಶೋಕೆಯಲ್ಲಿ ನಡೆಯುತ್ತಿದ್ದ ಮಹಾಮಂಡಲೋತ್ಸವ 17-11-2024 #shankaracharya #sriramachandrapuramatha #2024 #havyaka #ashoke #gokarna #mahamandalotsa...
ಪರಮಪೂಜ್ಯ ಶ್ರೀಗಳಿಂದ ಮಹಾಮಂಡಲೋತ್ಸವದ ಕ್ರೀಡೋತ್ಸವ - ಪ್ರತಿಭಾ ಪ್ರದರ್ಶನಕ್ಕೆ ಚಾಲನೆ । ಅಶೋಕೆ । 17-11-2024
มุมมอง 3.1Kหลายเดือนก่อน
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರು ದೀಪ ಬೆಳಗಿಸಿ ಮಹಾಮಂಡಲೋತ್ಸವದ ಕ್ರೀಡೋತ್ಸವ - ಪ್ರತಿಭಾ ಪ್ರದರ್ಶನಕ್ಕೆ ಚಾಲನೆ ನೀಡಿದರು #mahamandalotsava #havyakamahamandala #sriramachandrapuramatha #2024 #havyaka #ashoke #gokarna #kreedotsava #sports
ಮಂಗಳೂರು ಹವ್ಯಕ ಮಂಡಲ: ಮಂಡಲೋತ್ಸವ 2024 | ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಶಂಕರಶ್ರೀ | 20-10-2024
มุมมอง 1.3K2 หลายเดือนก่อน
ಮಂಗಳೂರು ಹವ್ಯಕ ಮಂಡಲ: ಮಂಡಲೋತ್ಸವ ಶ್ರೀರಾಮಚಂದ್ರಾಪುರ ಮಠದ ಮಹಾಮಂಡಲಾಂತರ್ಗತ ಮಂಗಳೂರು ಹವ್ಯಕ ಮಂಡಲ, ವಿದ್ಯಾರ್ಥಿ-ಯುವ ವಿಭಾಗ ಮತ್ತು 12 ವಲಯಗಳ ಸಹಯೋಗದಲ್ಲಿ ಮಂಡಲೋತ್ಸವವು ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯ ಆವರಣದಲ್ಲಿ ಅಕ್ಟೊಬರ್ 20, 2024 ಆದಿತ್ಯವಾರ ನಡೆಯಿತು. #MangaluruHavyakaMandalotsava #mandalotsava #shreebharathicollge #sriramachandrapuramatha #havyaka #HavyakaMahamandala #festival #2024 #festival #nanthoor #culture #mangaluru
ವಾಹನ ಪೂಜೆ । ಶ್ರೀ ಮಹಾಕಾಳಿ ವನಸಾನ್ನಿಧ್ಯ, ಕುಂಟಲಗುಳಿ, ಕೊಣಾಜೆ । 11-10-2024
มุมมอง 3313 หลายเดือนก่อน
#navaratri #vahanpuja #konaje #vijayadashami #mahakali #kuntalaguli
ಸ್ವರ್ಣಪಾದುಕಾಪೂಜಾ ಮಹತ್ವ । ಡಾ. ಕೇಶವಕಿರಣ ಭಟ್ ಬಾಕಿಲಪದವು । 05-10-2024 | ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು
มุมมอง 3.7K3 หลายเดือนก่อน
'ಸ್ವರ್ಣಪಾದುಕಾಪೂಜಾ ಮಹತ್ವ' ಡಾ. ಕೇಶವಕಿರಣ ಭಟ್ ಬಾಕಿಲಪದವು ಪ್ರಾಧ್ಯಾಪಕರು, ಶ್ರೀ ರಾಘವೇಂದ್ರ ಭಾರತೀ ಸಂಸ್ಕೃತ ಕಾಲೇಜು, ಹೊನ್ನಾವರ ಶಂಕರಶ್ರೀ, ಶ್ರೀ ಭಾರತೀ ಸಮೂಹ ಸಂಸ್ಥೆಗಳು, ನಂತೂರು, ಮಂಗಳೂರು ಹವ್ಯಕ ಮಂಡಲ ಮಂಗಳೂರು #sriramachandrapuramatha #swarnapadukapuje #havyaka #puja #spirutual #shankaracharya #mangaluru #speech #havyakamandalamangaluru #nanthoor
78ನೇ ಸ್ವಾತಂತ್ರ್ಯ ದಿನಾಚರಣೆ । ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ (ರಿ.) ಕೊಣಾಜೆ । 15-08-2024
มุมมอง 3175 หลายเดือนก่อน
2024ರ ಆಗಸ್ಟ್ 15ರಂದು ಕೊಣಾಜೆಯ ಮಂಗಳೂರು ವಿ.ವಿ. ನೇತ್ರಾವತಿ ಅತಿಥಿ ಗೃಹದ ಬಳಿ ಇರುವ ನಿರ್ಮಲ ಭಾರತ ಚಾರಿಟೇಬಲ್ ಟ್ರಸ್ಟ್ ಜಾಗದಲ್ಲಿ ಸ್ವಾತಂತ್ರ್ಯ ದಿನಾಚರಣೆ ನಡೆಯಿತು. #independenceday #bharat #india #august15 #2024 #freedom #unity #happyindependenceday #konaje #nirmalabharatacharitabletrust #treeplanting #celebration #78thindependenceday
ವ್ಯಾಸ‌ ಪೂಜೆ | ಅನಾವರಣ ಚಾತುರ್ಮಾಸ್ಯ | ಗುರುಪೂರ್ಣಿಮೆ | 21-07-2024
มุมมอง 1.2K5 หลายเดือนก่อน
#vyasapooja #gurupoornima #chaturmasya #jagadguru #shankaracharya #sriraghaveshwarabharati #swamiji #ramachandrapuramatha #gokarna #advaita #advaitavedanta #guru #havyaka #ashoke
ಗುರುದೃಷ್ಟಿ ಸಭಾಭವನದಲ್ಲಿ ಅನಾವರಣ ಚಾತುರ್ಮಾಸ್ಯದ ಅನಾವರಣ । 21-7-2024
มุมมอง 13K5 หลายเดือนก่อน
ಶಿಷ್ಯಭಕ್ತರು ತುಂಬಿದ ಗುರುದೃಷ್ಟಿ ಸಭಾಭವನದಲ್ಲಿ ವೇದಘೋಷ .. ಪೂರ್ಣಕುಂಭ ಸ್ವಾಗತದೊಂದಿಗೆ .. ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ಆಗಮನ .. ಅನಾವರಣ ಚಾತುರ್ಮಾಸ್ಯದ ಅನಾವರಣ ... #sriramachandrapuramatha #chaturmasya #havyaka #ashoke #gokarna
ಆಶೀರ್ವಚನ । ಅನಾವರಣ ಚಾತುರ್ಮಾಸ್ಯ | ಗುರುಪೂರ್ಣಿಮೆ । 21-7-2024
มุมมอง 1.4K5 หลายเดือนก่อน
ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರಭಾರತೀ ಮಹಾಸ್ವಾಮಿಗಳವರ ೩೧ನೇ ಚಾತುರ್ಮಾಸ್ಯ ಅನಾವರಣ ಚಾತುರ್ಮಾಸ್ಯ ಆವರಣ ಸರಿಯಲಿ; ಮಾ-ರಮಣ ಬೆಳಗಲಿ ಕ್ರೋಧಿ ಸಂವತ್ಸರದ ಆಷಾಢ ಪೂರ್ಣಿಮೆಯಿಂದ ಭಾದ್ರಪದ ಪೂರ್ಣಿಮೆಯವರೆಗೆ 21 ಜುಲೈ 2024 ರಿಂದ 18 ಸಪ್ಟೆಂಬರ್ 2024
ನೇತ್ರಾವತಿ ನದಿ । ಹರೇಕಳ - ಅಡ್ಯಾರ್ ಅಣೆಕಟ್ಟು ಮತ್ತು ಸೇತುವೆ । 19-07-2024
มุมมอง 1675 หลายเดือนก่อน
ಮಲೆನಾಡು, ಕರಾವಳಿ ಭಾಗದಲ್ಲಿ ನಿರಂತರವಾಗಿ ಬೀಳುತ್ತಿರುವ ವ್ಯಾಪಕ ಮಳೆಯಿಂದಾಗಿ ನೇತ್ರಾವತಿ ನದಿಯು ಉಪ್ಪಿನಂಗಡಿ, ಬಂಟ್ವಾಳ ಮತ್ತು ಹರೇಕಳದಲ್ಲಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. #harekala #adyar #dam #bridge #netravati #monsoon #rainyday
ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ । ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು । 11-05-2024
มุมมอง 515 หลายเดือนก่อน
ಶ್ರೀರಾಮಚಂದ್ರಾಪುರ ಮಠದ ಪ್ರೇರಣಾ ತಂಡ, ಯುವ ವಿಭಾಗ - ಹವ್ಯಕ ಮಹಾಮಂಡಲ ಯುವ ವಿಭಾಗ - ಹವ್ಯಕ ಮಂಡಲ ಮಂಗಳೂರು ನೇತೃತ್ವದಲ್ಲಿ ಮಂಗಳೂರಿನ ನಂತೂರು ಶ್ರೀ ಭಾರತೀ ಕಾಲೇಜಿನಲ್ಲಿ ಮೇ 11, 2024 ರಂದು ನಡೆದ ಉದ್ಯಮಶೀಲತೆ ಮತ್ತು ಕೌಶಲ್ಯ ಅಭಿವೃದ್ಧಿ ಕಾರ್ಯಾಗಾರ Music I use: www.bensound.com License code: AGJSQ21SWNIAPJJU #preranateam #personalitydevelopment #skilldevelopment #workshop #leadershipskills #publicspeaking #ownbusiness #havyaka #srira...
ಹಲಸು ಮೇಳ - ಆಹಾರೋತ್ಸವದ ಸಂಭ್ರಮ - 2024 । ಶ್ರೀ ಭಾರತೀ ಕಾಲೇಜು, ನಂತೂರು, ಮಂಗಳೂರು
มุมมอง 1.4K6 หลายเดือนก่อน
ಮಂಗಳೂರಿನ ನಂತೂರು ಶ್ರೀ ಭಾರತೀ ಕಾಲೇಜು ಆವರಣದಲ್ಲಿ ಜೂನ್ 16, 2024 ಭಾನುವಾರದಂದು ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀ ರಾಘವೇಶ್ವರ ಭಾರತೀ ಮಹಾಸ್ವಾಮಿಗಳವರ ಆಶೀರ್ವಾದಗಳೊಂದಿಗೆ ಹಲಸು ಮೇಳ-ಆಹಾರೋತ್ಸವ ಸಮಿತಿ ವತಿಯಿಂದ ಹಲಸು ಮೇಳ - ಆಹಾರೋತ್ಸವ ಅತ್ಯಂತ ಸಂಭ್ರಮದೊಂದಿಗೆ ಯಶಸ್ವಿಯಾಗಿ ನಡೆಯಿತು. ಮೇಳದಲ್ಲಿ ಒಟ್ಟು 60 ಸ್ಟಾಲ್ ಗಳಿದ್ದವು. ಸ್ಥಳೀಯ ತಳಿಯ 600, ತಿಪಟೂರಿನ 300 ಹಲಸಿನ ಹಣ್ಣುಗಳನ್ನು ಮಾರಾಟಕ್ಕೆ ತರಲಾಗಿತ್ತು. ಕೋಲಾರದಿಂದ ಒಂದು ಸಾವಿರ ಮಾವಿನ ಹಣ್ಣುಗಳು ಬಂದಿತ್ತು...
A1- A2 ಹಾಲಿನ ವ್ಯತ್ಯಾಸ | A2 ಹಾಲಿನ ಮಹತ್ವ | ಡಾ. ಕಿರಣ್ & ಡಾ. ದೀಪಿಕಾ ಭಟ್ | ನೊರೆಹಾಲು ದೇಸಿ ಫಾರ್ಮ್ಸ್, ಉಡುಪಿ
มุมมอง 306 หลายเดือนก่อน
A1- A2 ಹಾಲಿನ ವ್ಯತ್ಯಾಸ | A2 ಹಾಲಿನ ಮಹತ್ವ | ಡಾ. ಕಿರಣ್ & ಡಾ. ದೀಪಿಕಾ ಭಟ್ | ನೊರೆಹಾಲು ದೇಸಿ ಫಾರ್ಮ್ಸ್, ಉಡುಪಿ
ಶ್ರೀಗುರು ಸ್ವರ್ಣಪಾದುಕಾ ಪೂಜೆ । Swarna Paduka Puje at Gangashri, Konaje on 30-05-2024
มุมมอง 5667 หลายเดือนก่อน
ಶ್ರೀಗುರು ಸ್ವರ್ಣಪಾದುಕಾ ಪೂಜೆ । Swarna Paduka Puje at Gangashri, Konaje on 30-05-2024
ದುರ್ಗಾ ಪೂಜೆಯ ಸಂದರ್ಭದಲ್ಲಿ ಭರ್ಜರಿ ಮಳೆ । ಶ್ರೀ ಮಹಾಕಾಳಿ ವನಸಾನ್ನಿಧ್ಯ, ಕುಂಟಲಗುಳಿ, ಕೊಣಾಜೆ
มุมมอง 497 หลายเดือนก่อน
ದುರ್ಗಾ ಪೂಜೆಯ ಸಂದರ್ಭದಲ್ಲಿ ಭರ್ಜರಿ ಮಳೆ । ಶ್ರೀ ಮಹಾಕಾಳಿ ವನಸಾನ್ನಿಧ್ಯ, ಕುಂಟಲಗುಳಿ, ಕೊಣಾಜೆ
Diabetes management with lifestyle modification - ಶ್ರೀ ರಾಜಶೇಖರ ಭಟ್ ಕಾಕುಂಜೆ
มุมมอง 207 หลายเดือนก่อน
Diabetes management with lifestyle modification - ಶ್ರೀ ರಾಜಶೇಖರ ಭಟ್ ಕಾಕುಂಜೆ
'ದಿವ್ಯಾಂಗತೆ ಮತ್ತು ಸಮಾಜದ ಜವಾಬ್ದಾರಿಗಳು' ಇದರ ಬಗ್ಗೆ ಮಾಹಿತಿ - ಶ್ರೀ ಗಣೇಶ ಭಟ್ ವಾರಣಾಸಿ ಇವರಿಂದ
มุมมอง 198 หลายเดือนก่อน
'ದಿವ್ಯಾಂಗತೆ ಮತ್ತು ಸಮಾಜದ ಜವಾಬ್ದಾರಿಗಳು' ಇದರ ಬಗ್ಗೆ ಮಾಹಿತಿ - ಶ್ರೀ ಗಣೇಶ ಭಟ್ ವಾರಣಾಸಿ ಇವರಿಂದ
Budget Friendly Home | SMK Developer | Completed Project | Dream Home
มุมมอง 4610 หลายเดือนก่อน
Budget Friendly Home | SMK Developer | Completed Project | Dream Home
ಗ್ರಾಹಕ ಜಾಗೃತಿ, ಹಕ್ಕುಗಳು ಮತ್ತು ಕರ್ತವ್ಯಗಳು | ಮಾಹಿತಿ ಮತ್ತು ಸಂವಾದ - ನಿಡುವಜೆ ರಾಮ ಭಟ್
มุมมอง 3311 หลายเดือนก่อน
ಗ್ರಾಹಕ ಜಾಗೃತಿ, ಹಕ್ಕುಗಳು ಮತ್ತು ಕರ್ತವ್ಯಗಳು | ಮಾಹಿತಿ ಮತ್ತು ಸಂವಾದ - ನಿಡುವಜೆ ರಾಮ ಭಟ್
Mangaluru Havyaka Mandalotsava | ಹನ್ನೆರಡು ವಲಯಗಳ ಮಂಗಳೂರು ಹವ್ಯಕ ಮಂಡಲೋತ್ಸವ | 03-12-2023
มุมมอง 83ปีที่แล้ว
Mangaluru Havyaka Mandalotsava | ಹನ್ನೆರಡು ವಲಯಗಳ ಮಂಗಳೂರು ಹವ್ಯಕ ಮಂಡಲೋತ್ಸವ | 03-12-2023
Yakshagana | ಯಕ್ಷಗಾನ - ಕಟೀಲು ಮೇಳ | 18-03-2018
มุมมอง 746 ปีที่แล้ว
Yakshagana | ಯಕ್ಷಗಾನ - ಕಟೀಲು ಮೇಳ | 18-03-2018

ความคิดเห็น

  • @rajeshwarishivala1767
    @rajeshwarishivala1767 25 วันที่ผ่านมา

    ಹರೇ ರಾಮ🙏🏻🙏🏻

  • @prasannakumar8744
    @prasannakumar8744 หลายเดือนก่อน

    👌👌👍👏

  • @RajuRaju-h5u6t
    @RajuRaju-h5u6t หลายเดือนก่อน

    Hare Rama 👏👏👏👏👏

  • @rajeshwarishivala1767
    @rajeshwarishivala1767 หลายเดือนก่อน

    ಹರೇ ರಾಮ🙏🏻🙏🏻🙏🏻

  • @vvhavinalhavinal2045
    @vvhavinalhavinal2045 หลายเดือนก่อน

    ತುಂಬಾ ಸಂತೋಷ ಆಯಿತು ಗುರಗಳ ಸಮಾಗಮ 🙏

  • @Seemahegde221
    @Seemahegde221 หลายเดือนก่อน

    ಹರೇರಾಮ.....🙏🙏🙏🙏

  • @aniruddhakh7194
    @aniruddhakh7194 หลายเดือนก่อน

    Hare raama 🙏

  • @SHREEDEVIPG
    @SHREEDEVIPG หลายเดือนก่อน

    Namage edara full vedio bekittu, contact no. Koduvira

  • @bharathihegde8387
    @bharathihegde8387 หลายเดือนก่อน

    ಹರೇ ರಾಮ🙏🙏🙏

  • @Swagaming-Sh
    @Swagaming-Sh 2 หลายเดือนก่อน

    Hare Rama 🙏🙏👏👏

  • @radhabhat-g3i
    @radhabhat-g3i 2 หลายเดือนก่อน

    🙏🌹🙏

  • @ET-si7rl
    @ET-si7rl 2 หลายเดือนก่อน

  • @ashakonaje6000
    @ashakonaje6000 2 หลายเดือนก่อน

    ಹರೇ ರಾಮ.🙏👏

  • @b.hebbar4184
    @b.hebbar4184 2 หลายเดือนก่อน

    🙏🏻👏🏻👏🏻

  • @aniruddhakh7194
    @aniruddhakh7194 3 หลายเดือนก่อน

    🙏

  • @shankaranarayanabhatkonaje8145
    @shankaranarayanabhatkonaje8145 3 หลายเดือนก่อน

    👍🙏

  • @ET-si7rl
    @ET-si7rl 3 หลายเดือนก่อน

    🙏

  • @prasannakumar8744
    @prasannakumar8744 3 หลายเดือนก่อน

    👏👏🙏🙏

  • @sadashivabhat8637
    @sadashivabhat8637 3 หลายเดือนก่อน

    ಹರೇ ರಾಮ

  • @nextleveltech267
    @nextleveltech267 3 หลายเดือนก่อน

    ಹರೇ ರಾಮ 🙏

  • @chitrabhat7708
    @chitrabhat7708 3 หลายเดือนก่อน

    ಹರೇರಾಮ🙏🙏

  • @krishnapramod7072
    @krishnapramod7072 3 หลายเดือนก่อน

    ಒಳ್ಳೆ ಮಾಹಿತಿ 🙏

  • @balakrishnasharma124
    @balakrishnasharma124 3 หลายเดือนก่อน

    Hare rama

  • @krishnabhat1606
    @krishnabhat1606 3 หลายเดือนก่อน

    🙏🙏 ಹರೇ ರಾಮ 🙏🙏 ಓಂ ಶ್ರೀ ಗುರುಭ್ಯೋ ನಮಃ 🙏🙏

  • @shobhakailar4730
    @shobhakailar4730 3 หลายเดือนก่อน

    ಹರೇರಾಮ🙏🙏

  • @VidyaLaxmi-nl6ob
    @VidyaLaxmi-nl6ob 3 หลายเดือนก่อน

    Hare Rama 🎉

  • @ET-si7rl
    @ET-si7rl 3 หลายเดือนก่อน

    Om 🙏

  • @ET-si7rl
    @ET-si7rl 3 หลายเดือนก่อน

    ❤ very good

  • @raghupatibs1871
    @raghupatibs1871 3 หลายเดือนก่อน

    Hare rama

  • @rekhasinghal5001
    @rekhasinghal5001 4 หลายเดือนก่อน

    🙏🌹 Hare Rama 🌹🙏

  • @rajeshwarishivala1767
    @rajeshwarishivala1767 4 หลายเดือนก่อน

    ಹರೇರಾಮ🙏🏻🙏🏻🙏🏻

  • @lakshmikulkarni8286
    @lakshmikulkarni8286 4 หลายเดือนก่อน

    Hare RAM HARE KRISHNA HARE RAM HARE KRISHNA❤❤😂😂🎉🎉😢😢😮😮😅😅😊😊

  • @shakunthalacukkaeanilkumar4123
    @shakunthalacukkaeanilkumar4123 4 หลายเดือนก่อน

    Hereramm

  • @rajendrabhat8036
    @rajendrabhat8036 4 หลายเดือนก่อน

    ಹರೇರಾಮ🙏🙏🙏🙏🙏🙏🙏🙏🙏🙏🙏🙏

  • @UmaBhat-bs7kq
    @UmaBhat-bs7kq 4 หลายเดือนก่อน

    jai shree ram ❤

  • @gunajeramachandrabhat
    @gunajeramachandrabhat 5 หลายเดือนก่อน

    ಗ್ರಾಮೀಣ ಪ್ರದೇಶದಲ್ಲಿ ಸ್ವಾತಂತ್ರ್ಯ ದಿನಾಚರಣೆ ದೇಶ ಭಕ್ತಿ ಮೂಡಿಸಿದೆ.

  • @shreenivasakonaje311
    @shreenivasakonaje311 5 หลายเดือนก่อน

    78ನೇ ಸ್ವಾತಂತ್ರ್ಯ ದಿನಾಚರಣೆಯ ಶುಭಾಶಯಗಳು🇮🇳

  • @bhimaraokulkarni1546
    @bhimaraokulkarni1546 5 หลายเดือนก่อน

    Hare ram ram ram hare hare krishna krishna krishna hare.

  • @Balusubramanya
    @Balusubramanya 5 หลายเดือนก่อน

    Hareenramasdsrammysuru

  • @prakashpandelu8313
    @prakashpandelu8313 5 หลายเดือนก่อน

    ಹರೇ ರಾಮ 🙏

  • @kalpanabhat6814
    @kalpanabhat6814 5 หลายเดือนก่อน

    ಹರೇ ರಾಮ 🙏🙏🙏

  • @sooryanarayana6609
    @sooryanarayana6609 5 หลายเดือนก่อน

    ಹರೇ ರಾಮ

  • @prameelakirumakki5792
    @prameelakirumakki5792 5 หลายเดือนก่อน

    ಹರೇ ರಾಮ🙏

  • @ushasathish955
    @ushasathish955 5 หลายเดือนก่อน

    Hare Rama 🙏🙏

  • @vinodhegde2071
    @vinodhegde2071 5 หลายเดือนก่อน

    ಹರೇ ರಾಮ 🙏🙏🙏🙏🙏🙏🙏🙏🙏

  • @vinodhegde2071
    @vinodhegde2071 5 หลายเดือนก่อน

    ಹರೇ ರಾಮ 🙏🙏🙏🙏🙏🙏🙏🙏🙏

  • @Sabhasan50
    @Sabhasan50 5 หลายเดือนก่อน

    Jai shree Ram

  • @rajendrabhat8036
    @rajendrabhat8036 5 หลายเดือนก่อน

    ಹೆರೇರಾಮ🙏🙏🙏🙏🙏🙏🙏🙏🙏🙏🙏🙏🙏🙏🙏🙏🙏🙏

  • @krishnapramod7072
    @krishnapramod7072 5 หลายเดือนก่อน

    ಹರೇರಾಮ

  • @chandrashekharyethadka2143
    @chandrashekharyethadka2143 5 หลายเดือนก่อน

    👋👋👌👌