- 78
- 114 898
Kaje Vrukshalaya
เข้าร่วมเมื่อ 6 ก.ค. 2007
Farm, botanical garden and nursery
The joy of creating a mini forest, ಅರಣ್ಯ ಸೃಷ್ಟಿಯ ಸುಖ!!
In this I explain my experiences of taking part is building a small patch of forest.
มุมมอง: 1 470
วีดีโอ
This year's paddy harvesting - summary video.
มุมมอง 9014 วันที่ผ่านมา
ನಮ್ಮ ಈ ವರ್ಷದ ಗದ್ದೆ ಕೊಯ್ಲಿನ ಹೈಲೈಟ್ಸ್. ಡಿವಿಜಿಯವರ ಅನ್ನ ಉಣುವಂದು ಕೇಳ್ ಅನ್ನು ಹಿನ್ನೆಲೆಯಲ್ಲಿ ಪ್ರಚೇತ ಗಮಕ ಶೈಲಿಯಲ್ಲಿ ಹಾಡಿದ್ದಾನೆ. ಡಿವಿಜಿಯವರು "ನಿನ್ನ ದುಡಿತದ ಬೆಮರೋ" ಎನ್ನುವ ಪ್ರಯೋಗವನ್ನು ಅಕ್ಷರಾರ್ಥದಲ್ಲಿ ಹೇಳಿರಲಿಕ್ಕಿಲ್ಲ. ಅದನ್ನು "ಪ್ರಾಮಾಣಿಕ ದುಡಿಮೆ" ಎಂದು ಅರ್ಥೈಸಿಕೊಂಡರೆ ಸಾಕು. ಬೆವರಿ ದುಡಿದರೆ ಆರೋಗ್ಯಕ್ಕೆ ಒಳ್ಳೆಯದು ಅದು ಬೇರೆ ವಿಷಯ. ರಾಗ ಕಲ್ಯಾಣಿ.
Sri Lankan frogmouth or Ceylon frogmouth (Batrachostomus moniliger) | Dr. Abhijith APC
มุมมอง 500หลายเดือนก่อน
Sri Lankan frogmouth or Ceylon frogmouth (Batrachostomus moniliger) | Dr. Abhijith APC ಭೂತದ ಧ್ವನಿ, ಕಪ್ಪೆಯಂಥ ಬಾಯಿ, ರಾತ್ರಿ ಸಂಚಾರ, ಹಗಲು ಸ್ಥಬ್ಧ ಗೊಳ್ಳುವ ವಿಶೇಷ ಗುಣಲಕ್ಷಣಗಳ ದುಷ್ಪ್ರಾಪ್ಯವಾದ ಹಕ್ಕಿ.
Firmiana colorata, Rare medicinal tree, beautiful flowers
มุมมอง 1196 หลายเดือนก่อน
A very rare Indian medicinal t giving beautiful flowers. Highly endangered in Mangalore district with only 2-3 known trees. In this video an expert discusses the qualities of this tree.
Jackfruit bud grafting, Step-by-step DIY guide | ಹಲಸು ಕಣ್ಣು ಕಸಿ | https://kajevrukshalaya.com/
มุมมอง 2.9K6 หลายเดือนก่อน
Jackfruit bud grafting, Step-by-step DIY guide | ಹಲಸು ಕಣ್ಣು ಕಸಿ kajevrukshalaya.com/
Lodhra, a tree of great medicinal importance | Symplocos Racemosa
มุมมอง 7097 หลายเดือนก่อน
Lodhra is an important ayurvedic medicinal plant. Dr. Muliya Krishna Murthy, a professor at Alvas ayurvedic College, explains it's qualities. Please watch the video for details. Visit this plage if you would like to buy this plant. kajevrukshalaya.com/products/untitled-20mar_19-35?_pos=1&_psq=lodhra&_ss=e&_v=1.0 Thank you kaje Vrukshalaya 9008666266 #medicinal #westernghats #ayurvedic #cosmetic
Bamboo Construction In India - Which bamboo to Choose?
มุมมอง 1.3K8 หลายเดือนก่อน
For retail purchase (upto 5 plants) please buy from here - kajevrukshalaya.com/products/... For bulk orders contact 9008666266. Guadua Angustifolia is a South American bamboo. It is the world's strongest bamboo. Early plant collectors have proven that it grows well in India, Karnataka as well. Please check the video for details. At Kaje vrukshAlaya nursery, limited stock of saplings are availa...
ಲಕ್ಷ್ಮಣ ಅಪಾರ್ಥ ಭಂಜನಮ್ - ಸಂಸ್ಕೃತ ಗೀತ ನಾಟಕ
มุมมอง 4049 หลายเดือนก่อน
ಏಕಾಂಕ ನಾಟಕ ಲಕ್ಷ್ಮಣ ಅಪಾರ್ಥ ಭಂಜನಮ್ ಸಂಗೀತ ಸಂಯೋಜನೆ ಮತ್ತು ಗಾಯನ : ಪ್ರಚೇತ ರಾಮ ಕಜೆ ನಟನೆ - ಪ್ರಾಂಜಲೀ ಕಜೆ
interview with Shree Padre, editor of Adike Patrike
มุมมอง 46810 หลายเดือนก่อน
I got an opportunity to interview Mr. Shree padre, the chief editor of Adike patrike. Even though it is somewhat lengthy, it is worth listening to, for the spectrum of work done by Mr.Padre and the kind of unique journalism which only he has done in India.
A diabetes remedie worth conservation
มุมมอง 22410 หลายเดือนก่อน
ಕುಂಟಾಲ ಅಥವಾ ಕುಂಟು ನೇರಳೆ ಎನ್ನುವ ಉಪೇಕ್ಷಿತ ಸಸ್ಯ ಮಧುಮೇಹಕ್ಕೆ ಒಂದು ದಿವ್ಯೌಷಧ ಎಂದು ತಿಳಿಸುತ್ತಾರೆ Dr. ಕೃಷ್ಣಮೂರ್ತಿ, ಆಳ್ವಾಸ್ ಆಯುರ್ವೇದ ಕಾಲೇಜು. To buy Indian medicinal plants, tree varieties, shrubs and other perennials online, please visit kajevrukshalaya.com/ Plants will be shipped to your home. You may take part in preserving these valuable plants which are facing extinction due to continuous loss of habi...
Guadua bamboo grows in India
มุมมอง 2.2K10 หลายเดือนก่อน
For retail purchase (upto 5 plants) please buy from here - kajevrukshalaya.com/products/guadua-angustifolia-bamboo? For bulk orders contact 9008666266. Guadua Angustifolia is a South American bamboo. It is the world's strongest bamboo. Early plant collectors have proven that it grows well in India, Karnataka as well. Please check the video for details. At Kaje vrukshAlaya nursery, limited stock...
Introduction to Garcinia sisters!
มุมมอง 26310 หลายเดือนก่อน
Introduction to Garcinia sisters! ಕೋಕಂ/ಮುರುಗಲು/ಉಪ್ಪಾಗೆ/ಮಂತುಹುಳಿ/ಜಾರಿಗೆ/ಮಂಗೊಸ್ಟೀನ್/ಲೆಮನ್ ಡ್ರಾಪ್ ಮಂಗೋಸ್ಟೀನ್ To buy Indian medicinal plants, tree varieties, shrubs and other perennials online, please visit kajevrukshalaya.com/ Plants will be shipped to your home. You may take part in preserving these valuable plants which are facing extinction due to continuous loss of habitat.
Easy checkdam in 10 minutes | ಹತ್ತು ನಿಮಿಷದಲ್ಲಿ ಸುಲಭದ ಕಟ್ಟ
มุมมอง 1.7K11 หลายเดือนก่อน
Easy checkdam in 10 minutes | ಹತ್ತು ನಿಮಿಷದಲ್ಲಿ ಸುಲಭದ ಕಟ್ಟ #rainwaterharvesting #checkdam
ಅಡ್ಕ ಬಾರೆ - ಬಾನಗಾರೆ ಕಾಯಿ - a rare forest vegetable
มุมมอง 881ปีที่แล้ว
ಅಡ್ಕ ಬಾರೆ - ಬಾನಗಾರೆ ಕಾಯಿ - a rare forest vegetable
Yellow butterflies on Leea macrophylla 🌺
มุมมอง 111ปีที่แล้ว
Yellow butterflies on Leea macrophylla 🌺
Oliveri bamboo - Hard as steel, straight and useful, gardenic
มุมมอง 6Kปีที่แล้ว
Oliveri bamboo - Hard as steel, straight and useful, gardenic
Easy fodder grasses which don't need water
มุมมอง 665ปีที่แล้ว
Easy fodder grasses which don't need water
Typha is a host for numerous birds and insects | Cattail grass
มุมมอง 135ปีที่แล้ว
Typha is a host for numerous birds and insects | Cattail grass
Rosary peas/jequirity beans ಗುಲಗುಂಜಿ ನಿಸರ್ಗದ ವಿಸ್ಮಯ
มุมมอง 1.8Kปีที่แล้ว
Rosary peas/jequirity beans ಗುಲಗುಂಜಿ ನಿಸರ್ಗದ ವಿಸ್ಮಯ
Akashavani interview - Vasantha kaje - July 2023
มุมมอง 214ปีที่แล้ว
Akashavani interview - Vasantha kaje - July 2023
Old laterite quarries to Water recharge pits
มุมมอง 2Kปีที่แล้ว
Old laterite quarries to Water recharge pits
Contour trenching - cheapest and easiest
มุมมอง 37Kปีที่แล้ว
Contour trenching - cheapest and easiest
Black bamboo - Phyllostachys nigra - a beauty
มุมมอง 670ปีที่แล้ว
Black bamboo - Phyllostachys nigra - a beauty
Medicinal and Forestrial plant propagation - Why and How
มุมมอง 852ปีที่แล้ว
Medicinal and Forestrial plant propagation - Why and How
ಮಳೆಗಾಲಕ್ಕೆ ಲಭ್ಯವಿರುವ ಪಶ್ಚಿಮ ಘಟ್ಟದ ಸಸ್ಯವೈವಿಧ್ಯಗಳು
มุมมอง 937ปีที่แล้ว
ಮಳೆಗಾಲಕ್ಕೆ ಲಭ್ಯವಿರುವ ಪಶ್ಚಿಮ ಘಟ್ಟದ ಸಸ್ಯವೈವಿಧ್ಯಗಳು
ಬಹಳ ಉಪಯುಕ್ತವಾದ ಮಾಹಿತಿ. ನಿಮ್ಮ ನೆನಪಿನ ಶಕ್ತಿ ಅಧ್ಭುತ. ನಿಮ್ಮ ಈ ಕಾರ್ಯ ಸದಾ ಸಾಗಲಿ.
Thanks a lot for this video and special thanks for posting it in English , because other videos on jackfruit grafting are in South Indian languages With help of your video I did bud grafting and first time my graft is successful, Specifically your tip on scion selection was most important Thanks a lot Again , please keep posting your experiments
ನೀವು ಹೇಳಿದ್ದು ಇಂಜಿರ್ ಬಳ್ಳಿ ಅಲ್ಲ ಅದು ಮಾದರಿ ಬಳ್ಳಿ.
Your contact no
ಅದ್ಭುತ... ತುಂಬಾ ಖುಷಿ ಕೊಟ್ಟಿತು.... 🙏🏻❤️
ನಮ್ಮ ಕಲಬುರಗಿ ಯಲ್ಲಿ ನಮ್ಮ ಜಮೀನಿನಲ್ಲಿ ನಿಮ್ಮಹತ್ತಿರ ತಂದ ಕೆಲವು. ಸಸಿ ವುಳಿದಿವೆ.
ಆಡದೆ ಮಾಡುವನು ರೂಢಿಯಲಿ ಉತ್ತಮನು ಎಂದು ನೀವು ನಿರೂಪಿಸಿದ್ದೀರಿ.ನೀವು ಎಲ್ಲಾ ಪರಿಸರ ಪ್ರೇಮಿಗಳಿಗೆ ಸ್ಪೂರ್ತಿ.
Where can i get these plants
@@jadejaguor2879 i have a collection of around 50-100 varieties. Call me at 9008666266
ಬರೇ ಹಸಿರು ನೋಡುತ್ತಿದ್ದೇನೆ ಮಾತ್ರ ಅಲ್ಲ, ಗಿಡಗಳಿಂದ ಬರುವ ಸುಗಂಧವನ್ನೂ ಆಘ್ರಾಣಿಸುವ ಅನುಭವ. ಧನ್ಯವಾದಗಳು.
❤
🙏👌
Very nice video. Ur suggestion to buy plants instead of clothing is a great idea.
ಅದ್ಭುತ ವಸಂತ. ನಾವು ನಿಮ್ಮ ಮನೆಯಲ್ಲಿ ಬಿಜಿಎಲ್ ಸ್ವಾಮಿ ಅವರ ಹೆಸರಿನಲ್ಲಿ ಹಸುರುಹೊನ್ನು ಎಂಬ ಕಾರ್ಯಕ್ರಮ ಮಾಡಿದ ನೆನಪು ಬಂದಿತು.ಇದೇ ರೀತಿ ನಾವು ಗುಂಪಾಗಿ ನಿಮ್ಮ ತೋಟ, ಕಾಡು ಸುತ್ತು ಬಂದಿದ್ದು ನೆನಪಾಯಿತು. ಮತ್ತೆ ಇನ್ನೊಮ್ಮೆ ನಿಮ್ಮ ತೋಟ, ಕಾಡು ಸುತ್ತಿದಂತಾಯಿತು. ನಿಮ್ಮ ಅಗಾಧ ನೆನಪಿನಶಕ್ತಿ, ಗಿಡಮರಗಳ ವೈಜ್ಞಾನಿಕ ಹೆಸರಿನ ಜೊತೆ ಅವುಗಳ ಸಾಮಾನ್ಯ ಹೆಸರು, ಉಪಯೋಗ ಜೊತೆಗೆ ಮಾತಿನಲ್ಲಿ ಪ್ರಾಮಾಣಿಕತೆ ಇವೆಲ್ಲಾ ಸಂತಸ ತಂದಿತು..
ಕನಕಣ್ಣ, ಹಸುರು ಹೊನ್ನು ಕಾರ್ಯಕ್ರಮದಿಂದ whatsapp ಗುಂಪು ಆಯಿತು. ಅದರಿಂದ ನಾನು ನರ್ಸರಿ ಮಾಡುವಂತೆ ಆಯಿತು. ಇದೆಲ್ಲ ಯೋಚಿಸಿದರೆ ಆಶ್ಚರ್ಯ ಅನಿಸುತ್ತದೆ.
ಉರಿಪ್ಪು ಅಂದರೆ ಇದೆಯಾ?
@@jentottu ಹೌದು ಸರ್.
Very detailed and nicely explained the grafting process, thank you
Glad it was helpful!
Wonderful!!
👏👏👏
ಒಳ್ಳೆಯ ಮಾಹಿತಿ 🙏
Super
ಚೆನ್ನಾಗಿ explain ಮಾಡಿದ್ದೀರಿ
ತುಂಬಾ ಚಂದದ ವಿವರಣೆ ಕಪ್ಪೆ ಬಾಯಿ ಹಕ್ಕಿ ಬಗ್ಗೆ. ಅದರ ಸ್ವರದ ವಿವರಣೆ ಕೇಳುತ್ತಿದ್ದಂತೆ ನೆನಪಾಯಿತು. ಸುಮಾರು ಮೂವತ್ತು ವರ್ಷಗಳಷ್ಟು ಹಿಂದೆ. ನಮ್ಮ ಮನೆಯ ಹತ್ತಿರದ ಕಾಡಿನಲ್ಲಿ ರಾತ್ರೆ ವಿಕಾರ ಒರಲು. ಭೂತ, ಕುಲೆ ಇರಬಹುದು ಅನ್ನುವ ಪ್ರತೀತಿ ಹುಟ್ಟಿದಾಗ ರಾಮನಾಥ ಅಪ್ಪಚ್ಚಿ, ಅಪ್ಪ, ಮತ್ತೆ ಕೆಲವರು ಆ ಸ್ವರವನ್ನು ಹುಡುಕುತ್ತಾ ಹೋದಾಗ ಆ ದೆವ್ವ ಕಂಡಿತು - ಅದೊಂದು ಹಕ್ಕಿ. ಬಹುಶಃ ಅದು ಈಗ ಇಲ್ಲಿ ವಿವರಿಸಿದ frog mouth ಇರಬಹುದು. ಫ್ರಾಗ್ ಮೌತ್ ಹಕ್ಕಿಯನ್ನು ಕೈಯಲ್ಲಿ ಕೂರಿಸಿಕೊಂಡು ವಿವರಣೆ ನೀಡುವ ವಿಡಿಯೋ ಗೂಗಲ್ ಕೊಡುತ್ತದೆ. ಅಂದರೆ ಅವು ತುಸು ಬೆಪ್ಪ ಹಕ್ಕಿಯೇ? "ನಾವು ಪ್ರಕೃತಿಗೆ ಹತ್ತಿರವಾದಂತೆ ಪ್ರಕೃತಿ ಇನ್ನಷ್ಟು ತೆರೆದುಕೊಳ್ಳುತ್ತದೆ" ತುಂಬಾ ಮೌಲ್ಯಯುತ ವಿವರಣೆ. ಖುಷಿಕೊಟ್ಟಿತು.
Fantastic
which month is good for jackfruit grafting
@@sudarshanjain737 from October to March-April before rains. Months of higher humidity is better is a general belief, that is March April.
We are ಮಲ್ನಾಡ್ malnad Kannadigas we consume maragesu too
Very good video, explained nicely 👍
ಧನ್ಯವಾದಗಳು... ಅಣ್ಣಾ 🙏
Very informative 🎉 ...thank you for the training 😊. Can I try this method in Balck Pepper !?.
@@francisdsouza955 I think "V" grafting a.k.a soft wood grafting is generally done for black pepper. Try if someone has done it on TH-cam.
@@KajeVasanth Thank you 😊
In bali...there so many fascinating hotel and school
I want this plant .how i contact you send your number
ನಾನೂ ತೋಟದಲ್ಲಿ ಐದು ಗಿಡ ಹಾಕಿದ್ದೀನಿ
Super sir namageeddara plant beku anu madabeku
ನಮ್ಮ ಮನೆ ಮಾವಿನ ಮರದಲ್ಲಿ e gida ಬೆಳೆದಿದೆ 😂😂😂
ಮಣ್ಣಿನಲ್ಲಿ ಬೆಲೆಯಲ್ಲ ಕೊಳೆತು ಹೋಗುತ್ತೆ ಅಂತಾರೆ
ಯಾವ ದೊಡ್ಡ ಗಿಡ ಬೆಳೆಸುವ ಜ್ಞಾನ ಅಂತ ವಿಡಿಯೊ ಮಾಡ್ತೀರೊ ಏನೊ. ಈ ಕೆಸವು ಎಲ್ಲಿ ಬಿಸಾಡಿದರೆ ಅಲ್ಲೇ ಬೆಳೆಯಬಲ್ಲ ಗಿಡ.ಯಾರೀ ಏನೂ ಮಾಡಬೇಕಾಗಿಲ್ಲ
How u can send it to maharashtra state , ratnagiri district ??
Pls upload more videos
Where to buy this?
Same i have done wild jackfruit . Now its success.
50 feet ka Lena hai baboo guadua
Really great job proud to be kannadiga
Anna namaste. Vetiver grass best for planting near. Water perculates deep .
Can we buy Guadua seeds?
I have only vegetatively produced plants. No seeds.
ಇಳಿಜಾರಿಗೆ ಅಡ್ಡಲಾಗಿ ಬದುಗಲನ್ನು ನಿರ್ಮಿಸುವುದು, ಉತ್ತಮ
Good work sir
th-cam.com/video/e_jeFSaYP2U/w-d-xo.htmlsi=1I93oqxPT5v5HGuB Bambusa bambos (katang baans) pulling machine
Such dexterity 👏👏 very useful video 🙏
ಬಹಳ ಸರಳವಾದ ವಿವರಣೆ, ಅದ್ಭುತವಾಗಿ ಮೂಡಿದೆ. 👍👌
Super concept, every farmer should adopt this in their farmland
will you help us in pune
I too did this in my mango archard.