YAKSHA GANAMRUTHA
YAKSHA GANAMRUTHA
  • 13
  • 868 809

วีดีโอ

Yakshagana songs | GR Kalinga Navada | Vol. 1 | Jukebox | 2020
มุมมอง 105K4 ปีที่แล้ว
ಭಾಗವತ ದಿ.ಗುಂಡ್ಮಿ ಕಾಳಿಂಗ ನಾವಡರು ಯಕ್ಷಗಾನ ಹಾಗೂ ಭಾಗವತಿಕೆಯನ್ನು ತೀರಾ ಕಡಿಮೆ ಸಮಯದಲ್ಲಿ ಆಕಾಶದೆತ್ತರಕ್ಕೆ ಏರಿಸಿದ ಯುಗಪ್ರವರ್ತಕ ಕಲಾವಿದ. ಕಾಳಿಂಗ ನಾವಡರು ಇಹಲೋಕ ತ್ಯಜಿಸಿ 30 ವರ್ಷ ಕಳೆದರೂ, ಇಂದಿಗೂ ಅವರ ಭಾಗವತಿಕೆಯನ್ನು ಕೇಳಿದರೆ ಮೈಯೆಲ್ಲಾ ರೋಮಾಂಚಿತವಾಗುತ್ತದೆ. ಕೇವಲ 14-15 ನೇ ವಯಸ್ಸಿನಲ್ಲಿಯೇ ಯಕ್ಷಗಾನ ಭಾಗವತಿಕೆಯ ಸಾರಥ್ಯ ವಹಿಸಿ ಅಸಾಧ್ಯವೆನಿಸುವುದನ್ನು ಸಾಧ್ಯ ಮಾಡಿ ತೋರಿಸಿದ್ದು ಒಂದು ಸರ್ವಕಾಲಿಕ ದಾಖಲೆ. ಜೀವಮಾನವಿಡೀ ಪ್ರಯತ್ನಿಸಿದರೂ ಸಾಧಿಸಲು ಅಸಾಧ್ಯವಾದುದನ್ನು ...
Yakshagana songs | Chandrakanth Rao Moodubelle | jukebox | 2020
มุมมอง 11K4 ปีที่แล้ว
ಚಂದ್ರಕಾಂತ್ ರಾವ್ ಮೂಡುಬೆಳ್ಳೆಯವರು ಹಾಡಿರುವ ಯಕ್ಷಗಾನದ ಹಾಡುಗಳು
Yakshagana songs | Subrahmanya Dhareshwar | Nragaraja Charithre | 2020
มุมมอง 3.1K4 ปีที่แล้ว
Yakshagana songs | Subrahmanya Dhareshwar | Nragaraja Charithre | 2020
Yakshagana Songs | Veeramani Kalaga | Patla Sathish Shetty | Jukebox | 2020
มุมมอง 51K4 ปีที่แล้ว
Yakshagana Songs | Veeramani Kalaga | Patla Sathish Shetty | Jukebox | 2020
Yakshagana songs | Puttige Raghurama Holla | Kumara vijaya | Jukebox | 2020
มุมมอง 15K4 ปีที่แล้ว
ಗಾನಹಂಸ ಪುತ್ತಿಗೆ ರಘುರಾಮ ಹೊಳ್ಳರ ಕಂಠಸಿರಿಯಲ್ಲಿ "ಕುಮಾರ ವಿಜಯ" ಪ್ರಸಂಗದ ಆಯ್ದ ಹಾಡುಗಳು 1.ಅಕಟಕಟೇನ್ ಭವಣೆ 2.ಬಿಸಜಮುಖಿ 3.ನುಡಿಯಂ ಕೇಳ್ದು ( ಏರು ಪದ ) ಚಿತ್ತವಿಸು 4.ಖಳರು ಸ್ವರ್ಗವನೇರುತ ( ಏರು ಪದ ) 5.ಲಾಲಿಸೆಲೆ ಸುರಪಾಲ 6.ಓಹೋ ಸುರಪಾಲ 7.ಸಹಜವೀ ನುಡಿ 8.ಸುರಪಾಲನೆಂತು 9.ತಾಪಸೋತ್ತಮ ಗಮನವೆತ್ತ ಪೇಳು ಕೃತಜ್ಞತೆಗಳು ದೇವರಾಜ್ ರಾವ್ ಪ್ರಕಾಶ್ ಐತಾಳ್
Yakshagana song | Raghavendra achari jansale | Heege peluvare | Rathnavathi kalyana | Lyrical video
มุมมอง 3.5K4 ปีที่แล้ว
ಕವಿ ಮುದ್ದಣ ಯಾನೆ ನಂದಳಿಕೆ ಲಕ್ಷಿನಾರಾಯಣಪ್ಪ ವಿರಚಿತ "ರತ್ನಾವತಿ ಕಲ್ಯಾಣ" ಪ್ರಸಂಗದ ವಿಶಿಷ್ಟ ಮಟ್ಟಿನ ಪದ್ಯ - "ಹೀಗೆ ಪೇಳುವರೆ ಸಖೀ...." ಗಾನಸಾರಥಿ ರಾಘವೇಂದ್ರ ಆಚಾರ್ಯ ಜನ್ಸಾಲೆಯವರ ಕಂಠಸಿರಿಯಲ್ಲಿ...... ಮದ್ದಳೆ - ಸುನಿಲ್ ಭಂಡಾರಿ ಕಡತೋಕ ಹೀಗೆ ಪೇಳುವರೆ ಸಖೀ | ಚಂದಿರ ಮುಖಿ | ಹೀಗೆ ಪೇಳುವರೆ ಸಖೀ || ಪಲ್ಲವಿ || ಹೀಗೆ ಪೇಳುವುದೇಕೆ ಎನ್ನೊಳು | ನಾಗಗಮನೆ ನಿರಂತರದಿ ಸು | ಭೋಗಿಸುತಲನುರಾಗದಿಂದಲಿ | ಭೋಗಿವೇಣಿಯೇ ದಿನವಕಳೆಯದೇ || ಚಿಕ್ಕಪ್ರಾಯದ ಕೋಮಲೇ | ಮನದಿ ವ್ಯರ್ಥ | ದುಃಖ...
Yakshagana songs | Raghavendra achari jansale | Yakshagana Bhamini songs | Vol. 2 | Jukebox | 2020
มุมมอง 395K4 ปีที่แล้ว
Yakshagana songs | Raghavendra achari jansale | Yakshagana Bhamini songs | Vol. 2 | Jukebox | 2020
Yakshagana songs | Raghavendra achari jansale | Yakshagana Bhamini songs | Vol. 1 | jukebox | 2020
มุมมอง 125K4 ปีที่แล้ว
Yakshagana songs | Raghavendra achari jansale | Yakshagana Bhamini songs | Vol. 1 | jukebox | 2020
Yakshagana songs | Kavyashree ajeru | Jukebox | Vol. 2 | 2020
มุมมอง 18K4 ปีที่แล้ว
ಸ್ವರವಾರಿಧಿ ಕಾವ್ಯಶ್ರೀ ಅಜೇರು ಅವರು ಹಾಡಿರುವ ಯಕ್ಷಗಾನದ ಹಾಡುಗಳು ಭಾಗ 2
Yakshagana songs | Kavyashree Ajeru | Vol. 1 | Jukebox | 2020
มุมมอง 91K4 ปีที่แล้ว
ಸ್ವರವಾರಿಧಿ ಕಾವ್ಯಶ್ರೀ ಅಜೇರು ಅವರು ಹಾಡಿರುವ ಯಕ್ಷಗಾನದ ಹಾಡುಗಳು ಭಾಗ 1 ಭಾಗ 2 :- th-cam.com/video/4ew3rZkeqSo/w-d-xo.html
Yakshagana songs | Angada Sandhana | Patla Sathish Shetty | Vol. 2 | Jukebox | 2020
มุมมอง 18K4 ปีที่แล้ว
Yakshagana songs | Angada Sandhana | Patla Sathish Shetty | Vol. 2 | Jukebox | 2020
Yakshagana songs | Angada Sandhana | Patla Sathish Shetty | Vol. 1 | Jukebox | 2020
มุมมอง 19K4 ปีที่แล้ว
Subscribe this channel for more updates

ความคิดเห็น

  • @sharmaishwara
    @sharmaishwara 19 วันที่ผ่านมา

    Ever green voice❤

  • @sunithasuni4726
    @sunithasuni4726 หลายเดือนก่อน

    ವಾವ್ ಸೂಪರ್

  • @ShobhaMoodbidri
    @ShobhaMoodbidri หลายเดือนก่อน

    👌👌👌👌👌👌👌sar.

  • @user-yc6gm5uy4t
    @user-yc6gm5uy4t 2 หลายเดือนก่อน

    Wow ❤👌👌👌👌

  • @ManjunathAirody-fq3cw
    @ManjunathAirody-fq3cw 2 หลายเดือนก่อน

    Great Hollaru

  • @lakshmanakattemane6688
    @lakshmanakattemane6688 2 หลายเดือนก่อน

    ಮೇಲಿನ ಎಲ್ಲ ಅಬಿ ಪ್ರಾಯಾ ಗಳಿಗು ನನ್ನ ಒಪ್ಪಿಗೆ ಆದರೆ ನಾವು ಯಾವಾಗಲೂ ನಮ್ಮಾಗಲಿದವರ ನ್ನೇ ಯೋಚಿಸುತ್ತಲೇ ಇದ್ದರೆ ಹೊ ಸಪ್ರ ತಿಬೆಗೆ ಅವಕಾಶ ಯಾವಾಗ

  • @janardhannaik-bf2sj
    @janardhannaik-bf2sj 2 หลายเดือนก่อน

    ಎಲ್ಲರು ದಯವಿಟ್ಟು ಶಾಂತತೆಯಿಂದ ಆಲಿಸಬೇಕು, ದೇವರು ಯಕ್ಷಗಾನ ಪದ್ಯಹಾಡುತ್ತಿದ್ದಾರೆ

  • @janardhannaik-bf2sj
    @janardhannaik-bf2sj 2 หลายเดือนก่อน

    ಎಲ್ಲರು ದಯವಿಟ್ಟು ಶಾಂತತೆಯಿಂದ ಆಲಿಸಬೇಕು, ದೇವರು ಯಕ್ಷಗಾನ ಪದ್ಯಹಾಡುತ್ತಿದ್ದಾರೆ

  • @bhaskarshetty2292
    @bhaskarshetty2292 2 หลายเดือนก่อน

    Super. Soñg

  • @bhaskarshetty2292
    @bhaskarshetty2292 2 หลายเดือนก่อน

    Very nice f

  • @nagarajb4436
    @nagarajb4436 2 หลายเดือนก่อน

    🙏

  • @krishnak8837
    @krishnak8837 2 หลายเดือนก่อน

    Nice👌🏻❤❤❤

  • @krishnak8837
    @krishnak8837 2 หลายเดือนก่อน

    ಸೂಪ್ಪರ್ ❤❤❤👌🏻👌🏻👌🏻🙏🏻

  • @sridhart.v7229
    @sridhart.v7229 3 หลายเดือนก่อน

    Devathe gala Nadu Tulu Nadu , Dakshina kannadada hemme , Yakshagana kaleya Gana kogilegalu yarigu yaaru saati illada kalavidaru ,Punyavantaru Sanskaravantaru 🙏🙏

  • @babusalianb3557
    @babusalianb3557 3 หลายเดือนก่อน

    Beautiful bhagavatige from Sri Satish Patla

  • @rajeshaacharya8796
    @rajeshaacharya8796 3 หลายเดือนก่อน

    ❤❤❤

  • @user-fj4kc8su3b
    @user-fj4kc8su3b 3 หลายเดือนก่อน

    Super ❤❤

  • @deadinside4059
    @deadinside4059 3 หลายเดือนก่อน

    ❤❤❤❤

  • @vadirajarao6602
    @vadirajarao6602 3 หลายเดือนก่อน

    Super padya.

  • @ishwarabhatmk878
    @ishwarabhatmk878 4 หลายเดือนก่อน

    ಹಲವು....ವರ್ಷಗಳ....ಹಿಂದೆ....ಕಾಳಿಂಗ....ನಾವಡರ...ಹಾಡುಗಳನ್ನು....ಕೇಳಿ....ಖುಷಿ...ಪಡುತ್ಹಿದ್ದೆ....ಈಗ.....ರಾಘವೇಂದ್ರರ...ಹಾಡುಗಳನ್ನು...ಕೇಳಿ...ಖುಷಿ...ಆಗುತ್ತದೆ

  • @ShubhodayaPoojari
    @ShubhodayaPoojari 4 หลายเดือนก่อน

    Super❤👌

  • @user-lp4tv6xs9m
    @user-lp4tv6xs9m 5 หลายเดือนก่อน

    👌👌

  • @Gallery_art123
    @Gallery_art123 5 หลายเดือนก่อน

    Navadar songs best

  • @udaybailoor3395
    @udaybailoor3395 6 หลายเดือนก่อน

    ಸೂಪರ್ voice ❤❤❤

  • @baleleseetharamaiahgokula9999
    @baleleseetharamaiahgokula9999 6 หลายเดือนก่อน

    ಶುರ್ಯಾವ್ಯ ವಾದ ಹಾಡುಗಳು. 🌹

  • @Mrbro.....
    @Mrbro..... 6 หลายเดือนก่อน

    Superb

  • @santoshshetty4029
    @santoshshetty4029 6 หลายเดือนก่อน

    Superb voice. Thanks for uploading.

  • @VASUKulal-vh6qr
    @VASUKulal-vh6qr 6 หลายเดือนก่อน

    ಸೂಪರ್ ವಾಸು ಕುಲಾಲ್ ವಡ್ಡರ್ಸೆ

  • @prakashmshetty148
    @prakashmshetty148 6 หลายเดือนก่อน

    Super voice,, thanks for uploading

  • @amoghpandith3962
    @amoghpandith3962 7 หลายเดือนก่อน

    ಗುರುಗಳೇ super👌👌👌👌👌👌👌

  • @user-ru1or8ci3q
    @user-ru1or8ci3q 7 หลายเดือนก่อน

    Very nice sir super❤

  • @kirandd9659
    @kirandd9659 7 หลายเดือนก่อน

    Yaksha maanikya ❤

  • @arunpunda6636
    @arunpunda6636 7 หลายเดือนก่อน

    Wow

  • @meeradandekar1330
    @meeradandekar1330 7 หลายเดือนก่อน

    Aaashaaaa tumbhawywee Chandha waaghyeedyee waaaaaw. Haaaa haa haa haaa. Wee👍🌹🙏👍🌹🙏👍🌹🙏🤩🤩🤩🤩🤩🖕

  • @meeradandekar1330
    @meeradandekar1330 7 หลายเดือนก่อน

    Waaaaaaw aaaaaam. Meenengh tu haaaahaaaahaaaahaaaaaa

  • @meeradandekar1330
    @meeradandekar1330 7 หลายเดือนก่อน

    Thanks. For youtube 👍🌹🙏

  • @babysmaramiacharya8018
    @babysmaramiacharya8018 8 หลายเดือนก่อน

    Love ಯೂ sir

  • @praveennayak8353
    @praveennayak8353 9 หลายเดือนก่อน

    🙏🙏👍👍

  • @vasanthshubha5749
    @vasanthshubha5749 9 หลายเดือนก่อน

    Adbhutha romanchana❤🙏🏻🙏🏻

  • @jayanthius7936
    @jayanthius7936 10 หลายเดือนก่อน

    ಅದ್ಭುತ.ಸರ್ಕಾರ ಇವುಗಳನ್ನು ಪ್ರೋತ್ಸಾಹ ಕೊಟ್ಟು ಬೆಳೆಸಬೇಕಾಗಿದೆ

  • @vibhass1153
    @vibhass1153 10 หลายเดือนก่อน

    Nagashri, roopashri those are legend plays🎉🎉🎉❤❤❤❤

  • @vibhass1153
    @vibhass1153 10 หลายเดือนก่อน

    No words🎉 legend🎉❤

  • @chiefshankarchief3403
    @chiefshankarchief3403 10 หลายเดือนก่อน

    Super voice

  • @shyamalar7551
    @shyamalar7551 11 หลายเดือนก่อน

    Superb

  • @shashidharrao2839
    @shashidharrao2839 11 หลายเดือนก่อน

    Mattomme hutti barali. ❤❤❤

  • @Anekalbhavanishankar5177
    @Anekalbhavanishankar5177 ปีที่แล้ว

    ❤❤❤

  • @YashavantiDinesh-br7mo
    @YashavantiDinesh-br7mo ปีที่แล้ว

    Vishwakarma samaja davarige kale yondu vara

  • @laxmankukkude7129
    @laxmankukkude7129 ปีที่แล้ว

    ಕಂಚಿನಿಂದ ಬರುವ ಶಬ್ದ ವನ್ನು ಬೇರೆ ಯಾವುದೇ ತಟ್ಟೆ ಯಿಂದ ಬರಲು ಸಾಧ್ಯ ವೇ, ಹಾಗೆ ನಿರೀಕ್ಷಿಸುವುದು ತಪ್ಪು... ಹಾಗೆಯೇ ಶ್ರೀ ನಾವಡರ ಕಂಠ ವನ್ನು ಬೇರೆಯವರ ಕಂಠ ದಲ್ಲಿ ನಿರೀಕ್ಷಿಸಬಾರದು... One and only one ಕಂಠ ಅದು ಶ್ರೀ ಕಾಳಿಂಗ ನಾವುಡ ರ ಕಂಠ...

  • @ganapatihegde9023
    @ganapatihegde9023 ปีที่แล้ว

    Super

  • @sushanthjogi4528
    @sushanthjogi4528 ปีที่แล้ว

    Inch m