SAHASRA - ಸಹಸ್ರ
SAHASRA - ಸಹಸ್ರ
  • 39
  • 58 915
NARAJANMA BANDAGA | DASARA PADA | ನರಜನ್ಮ ಬಂದಾಗ | KANNADA DEVOTIONAL SONG |
NARAJANMA BANDAGA | DASARA PADA | ನರಜನ್ಮ ಬಂದಾಗ | KANNADA DEVOTIONAL SONG |
NARAJANMA BANDAGA NAALIGE IRUVAGA KRISHNA ENA BARADE
__________________________________
credits : @JagadishPuttur
__________________________________
ಕನ್ನಡ ತುಳು ಇನ್ನಿತರ ಯಾವುದೇ ಭಾಷೆಯ ಭಕ್ತಿಗೀತೆಗಾಗಿ ತಪ್ಪದೆ ನಮ್ಮ ಚಾನೆಲನ್ನು ಸಬ್ಸ್ಕ್ರೈಬ್ ಮಾಡಿ ಹಾಗೆನೆ ಈ ವಿಡಿಯೋನ ಲೈಕ್ ಮಾಡಿ
ಯಾವುದೇ ಭಕ್ತಿಗೀತೆ ಬೇಕಾದಲ್ಲಿ ದಯವಿಟ್ಟು ಕಾಮೆಂಟ್ ಬಾಕ್ಸ್ ನಲ್ಲಿ ಕಾಮೆಂಟ್ ಮಾಡಿ...
SUBSCRIBE TO OUR CHANNEL FOR MORE GOOD QUALITY DEVOTIONAL SONGS
IF YOU NEED ANY OTHER DEVOTIONAL SONGS , COMMENT IN THE COMMENT SECTION
IF POSSIBLE I'LL TRY TO UPLOAD.
🙏🏻🙏🏻 🎶 THANK YOU 🎶🙏🏻🙏🏻
_____________________________________
LYRICS :-
ಪುರಂದರದಾಸರ ಪದ
ನರಜನ್ಮ ಬಂದಾಗ ನಾಲಿಗೆ ಇರುವಾಗ ಕೃಷ್ಣಾ ಎನಬಾರದೆ
ಕೃಷ್ಣಾ ನ ನೆನೆದರೆ ಕಷ್ಟ ಒಂದಿಸ್ಟಿಲ್ಲ ಕೃಷ್ಣಾ ಎನಬಾರದೆ
ಮಲಗಿದ್ದು ಮೈಮುರಿದೇಳುತ್ತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
ನಿತ್ಯ ಸುಳಿದಾಡುತ ಮನೆಯೊಳಗಾದರು ಕೃಷ್ಣಾ ಎನಬಾರದೆ
ಸ್ನಾನ ಪಾನ ಜಪ ತಪಗಳ ಮಾಡುತ ಕೃಷ್ಣಾ ಎನಬಾರದೆ
ಶಾಲ್ಯಾನ್ನ ಶಡರಸ ತಿಂದು ತೃಪ್ತನಾಗಿ ಕೃಷ್ಣಾ ಎನಬಾರದೆ
ಗಂಧವ ಪೂಸಿ ತಾಂಬೂಲವ ಮೆಲುವಾಗ ಕೃಷ್ಣಾ ಎನಬಾರದೆ
ಚೆಂದುಳ್ಳ ಹಾಸಿಗೆ ಮೆಲೆ ಕುಳಿತೊಮ್ಮೆ ಶ್ರೀಕೃಷ್ಣಾ ಎನಬಾರದೆ
ಕಂದನ್ನ ಬಿಗಿದಪ್ಪಿ ಮುದ್ದಾಡುತಲೊಮ್ಮೆ ಕೃಷ್ಣಾ ಎನಬಾರದೆ
ಮಂದಗಮನೆ ಕೂಡ ಸರಸವಾಡುತಲೊಮ್ಮೆ ಕೃಷ್ಣಾ ಎನಬಾರದೆ
ಮೇರೆ ತಪ್ಪಿ ಮಾತನಾಡುವಾಗ ಲೊಮ್ಮೆ ಕೃಷ್ಣಾ ಎನಬಾರದೆ
ದಾರಿಯ ನಡೆವಾಗ ಭಾರವಹೊರುವಾಗ ಕೃಷ್ಣಾ ಎನಬಾರದೆ
ಪರಿಹಾಸ್ಯದ ಮಾತನಾಡುತಲೊಮ್ಮೆ ಶ್ರೀಕೃಷ್ಣಾ ಎನಬಾರದೆ
ಪರಿ ಪರಿ ಕೆಲಸದೊಳೊಂದು ಕೆಲಸವೆಂದು ಕೃಷ್ಣಾ ಎನಬಾರದೆ
ದುರಿತ ರಾಶಿ ಗಳನು ತರಿದು ಬಿಸಾಡುವ ಕೃಷ್ಣಾ ಎನಬಾರದೆ
ಗರುಡ ವಾಹನ ನಮ್ಮ ಪುರಂದರ ವಿಠಲನ ಕೃಷ್ಣಾ ಎನಬಾರದೆ
______________________________________
DISCLAIMER:-
✳️.Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.✳️
______________________________________
#tulu #tulunadu #sahasra
#kannada #telugu #hindi #tamil #malayalam
#tulu #tulunadu #kannada #bhakthi #bhaktisongs #lordkrishna #lordkrishnabhajans #lord #mukunda #krishna #purandaradasapada #jagadishputtur #devotionalsongs
#Jagadishputtur #Daasarpada
#putturnewsong
#ಸಂಸ್ಕೃತಶ್ಲೋಕ
#ಪುರಂದರದಾಸರರಚನೆ
#samskrutashloka
#ಜಗದೀಶಪುತ್ತೂರು
#ಪುತ್ತುರುಜಗದೀಶಆಚಾರ್ಯ
#ಕೃಷ್ಣನಶ್ಲೋಕ
#ಸಂಗೀತನಿರ್ದೇಶನಜಗದೀಶಪುತ್ತೂರು
#SAMSKRUTHASHLOKA
#purandaradasaru
#KRISHNANEGATHI
#NARAJANMABANDAGANALIGEIRUVAGAKRISHANAENABAARADE
#KRISHNASONGNEW
#PUTTURJAGADISHACHARYANEWSONG
#ASTAMISONG
#KRISHNAKRUPEMAADO
#SHRIKRISHNASONG
#KRISHANABHAJANS
#LOARDSHRIKRISHNASONG
#UDUPIKRISHNASONG
#UDUPIMUTTASONG
#UDUPISHRIKRISHNA
#GURUVAYURUSHRIKRISHNA
#MADURASHRIKRISHNA
#TULUNADAGAANAGANDARVASONG
#JAGADISHPUTTUR
#SAMANVIRAI
#PALLAVIPRABHUMANGLORE
#SAMANVIRAIPUTTUR
#DIVAYANIDHIRAI
#JANAYAPRASADANANATHADI
#SAHITHYAACHARYA
#HITSONGKRISHNA
#MELODYSONGKRISHNA
#GROUPSONGKRISHNA
#KRISHNAENABAARADE
#KRISHNAKRISHNAKRISHNA
#ನರಜನ್ಮಬಂದಾಗನಾಲಿಗೆಇರುವಾಗಕೃಷ್ಣಎನಬಾರದೆ
#ಹೊಸಕೃಷ್ಣದೇವರಭಕ್ತಿಗೀತೆ
#ಕೃಷ್ಣಾಎನಬಾರದೆ
#ಉಡುಪಿಕೃಷ್ಣ
#PURANDARADAASARAPADA
#NEWDASARAPADA
#HITDAASASAHITHYA
#PURANDARADAASARASAHITHYA
#KRISHANAJANAMASTAMISONG
#JAGADISHPUTTURMUSICLTEAM
#JAGADISHPUTTURTEAM
#PUTTURJAGADISHACHARYASONGS
#JAGADISHPUTTURKRISHNASONGS
#SHRIKRISHNAMELODYSONGS
#KANNAKANNA
#MUKUNDAMURARISONG
Shorts remixing this
มุมมอง: 19

วีดีโอ

ಸ್ವಾಮಿ ಕೊರಗಜ್ಜ ಭಕ್ತಿಗೀತೆ • Swamy Koragajja Devotional Song • ತುಳುನಾಡು ❣️
มุมมอง 3611 หลายเดือนก่อน
ಸ್ವಾಮಿ ಕೊರಗಜ್ಜ ಭಕ್ತಿಗೀತೆ • Swamy Koragajja Devotional Song • ತುಳುನಾಡು ❣️
DRUSTI NINNA PADADALLI • KANNADA DEVOTIONAL SONG • ಪುರಂದರ ದಾಸರ ಪದ • {With Lyrics }
มุมมอง 20ปีที่แล้ว
DRUSTI NINNA PADADALLI • KANNADA DEVOTIONAL SONG • ಪುರಂದರ ದಾಸರ ಪದ • {With Lyrics }
ರಾಮ ಮಂತ್ರವ ಜಪಿಸಿ ಪಾಪವ ಕಳೆಯೋಣ || ಕನ್ನಡ ಭಕ್ತಿಗೀತೆ || Rama Mantrava Japisi Papava Kaleyona Bakthigeethe
มุมมอง 30Kปีที่แล้ว
ರಾಮ ಮಂತ್ರವ ಜಪಿಸಿ ಪಾಪವ ಕಳೆಯೋಣ || ಕನ್ನಡ ಭಕ್ತಿಗೀತೆ || Rama Mantrava Japisi Papava Kaleyona Bakthigeethe
ಈಶ ನಿನ್ನ ಚರಣ | EESHA NINNA CHARANA | KANAKADASARU | LORD KRISHNA
มุมมอง 271ปีที่แล้ว
ಈಶ ನಿನ್ನ ಚರಣ | EESHA NINNA CHARANA | KANAKADASARU | LORD KRISHNA
ಕಟ್ಟೆಮಾರ್ ದ ಅಪ್ಪೆ ಮಂತ್ರ ದೇವತೆ | TULU DEVOTIONAL SONG | KATTE MARUDA APPE MANTHRA |
มุมมอง 558ปีที่แล้ว
ಕಟ್ಟೆಮಾರ್ ದ ಅಪ್ಪೆ ಮಂತ್ರ ದೇವತೆ | TULU DEVOTIONAL SONG | KATTE MARUDA APPE MANTHRA |
ANJANEYA SWAMI |ಆಂಜನೇಯ ಸ್ವಾಮಿ ಸತತ ಭಜನಾ ನಿರತ | KANNADA DEVOTIONAL SONG | @SAHASRA_YT
มุมมอง 1.6Kปีที่แล้ว
ANJANEYA SWAMI |ಆಂಜನೇಯ ಸ್ವಾಮಿ ಸತತ ಭಜನಾ ನಿರತ | KANNADA DEVOTIONAL SONG | @SAHASRA_YT
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ| ಪುರಂದರ ದಾಸರ ಪದ| Kannada Devotional Song| @SAHASRA_YT
มุมมอง 651ปีที่แล้ว
ದಾರಿ ಯಾವುದಯ್ಯ ವೈಕುಂಠಕ್ಕೆ ದಾರಿ ತೋರಿಸಯ್ಯ| ಪುರಂದರ ದಾಸರ ಪದ| Kannada Devotional Song| @SAHASRA_YT
ಏಲ್ ಮಲೆತಾ ಆ ಶಬರಿಮಲೆಟ್•ತುಳು ಭಕ್ತಿಗೀತೆ•ಲಿರಿಕ್ಸ್ || TULU AYYAPPA SWAMY SONG WITH LYRICS @SAHASRA_YT
มุมมอง 4.2Kปีที่แล้ว
ಏಲ್ ಮಲೆತಾ ಆ ಶಬರಿಮಲೆಟ್•ತುಳು ಭಕ್ತಿಗೀತೆ•ಲಿರಿಕ್ಸ್ || TULU AYYAPPA SWAMY SONG WITH LYRICS @SAHASRA_YT
ಸ್ವಾಮಿ ಕೊರಗಜ್ಜ || ತುಳು || ಸಹಸ್ರ || ಭಕ್ತಿ ಗೀತೆಗಳು || DEVOTIONAL SONG || @SAHASRA_YT ||
มุมมอง 5Kปีที่แล้ว
ಸ್ವಾಮಿ ಕೊರಗಜ್ಜ || ತುಳು || ಸಹಸ್ರ || ಭಕ್ತಿ ಗೀತೆಗಳು || DEVOTIONAL SONG || @SAHASRA_YT ||
ಸ್ವಾಮಿ ಕೊರಗಜ್ಜ ತುಳುನಾಡು
มุมมอง 14K2 ปีที่แล้ว
ಸ್ವಾಮಿ ಕೊರಗಜ್ಜ ತುಳುನಾಡು