- 94
- 76 757
Rama Somashekhar
เข้าร่วมเมื่อ 18 พ.ค. 2017
Chand
วีดีโอ
ಶ್ರೀ ವಿಜಯದಾಸರ ಕೃತಿ ಕೈಲಾಸ ವಾಸ ಗೌರೀಶ ಈಶ 🙏
มุมมอง 232หลายเดือนก่อน
ಶ್ರೀ ವಿಜಯದಾಸರ ಕೃತಿ ಕೈಲಾಸ ವಾಸ ಗೌರೀಶ ಈಶ 🙏
ಶ್ರೀ ವಿಜಯದಾಸರ ಕೃತಿ : ಶಿವನ ನೋಡಿರೋ ಇಂದು ಸ್ತವನ ಮಾಡಿರೋ🙏
มุมมอง 220หลายเดือนก่อน
ಶ್ರೀ ವಿಜಯದಾಸರ ಕೃತಿ : ಶಿವನ ನೋಡಿರೋ ಇಂದು ಸ್ತವನ ಮಾಡಿರೋ🙏
🙏ಶ್ರೀ ವಿಜಯದಾಸರ ಕೃತಿ: ಕ್ಷೀರವಾರಿಧಿ ಕನ್ನಿಕೆ ಮಾರಜನಕೆ🙏
มุมมอง 1594 หลายเดือนก่อน
🙏ಶ್ರೀ ವಿಜಯದಾಸರ ಕೃತಿ: ಕ್ಷೀರವಾರಿಧಿ ಕನ್ನಿಕೆ ಮಾರಜನಕೆ🙏
ಶ್ರೀ ದ. ರಾ ಬೇಂದ್ರೆಯವರ ಸಾಹಿತ್ಯ: ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿಬಂತು
มุมมอง 1514 หลายเดือนก่อน
ಶ್ರೀ ದ. ರಾ ಬೇಂದ್ರೆಯವರ ಸಾಹಿತ್ಯ: ಬಂಗಾರದೆಲೆಯ ಮೇಲೆ ತಂಗಾಳಿ ಬೀಸಿಬಂತು
ಶ್ರೀ ವಾದಿರಾಜಸಾರ್ವಭೌಮರ ಕೃತಿ: ಆನಂದಮಯಗೆ ಚಿನ್ಮಯಗೆ🙏🙏
มุมมอง 1087 หลายเดือนก่อน
ಶ್ರೀ ವಾದಿರಾಜಸಾರ್ವಭೌಮರ ಕೃತಿ: ಆನಂದಮಯಗೆ ಚಿನ್ಮಯಗೆ🙏🙏
ಶ್ರೀ ಪುರಂದರದಾಸರ ಕೃತಿ:ನರಸಿಂಹನ ಪಾದ ಭಜನೆಯ ಮಾಡೋ
มุมมอง 1697 หลายเดือนก่อน
ನರಸಿಂಹನ ಪಾದ ಭಜನೆಯ ಮಾಡೋ ||ಪ|| ನರಸಿಂಹನ ಪಾದ ಭಜನೆಯ ಮಾಡಲು ದುರಿತ ಪರ್ವತವ ಖಂಡಿಸುವ ಕುಲಿಶದಂತೆ ತರಳನ ಮೋರೆ ಕೇಳಿ ತ್ವರಿತದಿಂದಲಿ ಬಂದು ದುರುಳರ ಕರುಳ ತನ್ನ ಕೊರಳಲ್ಲಿ ಧರಿಸಿದ || ಸುರರೆಲ್ಲ ನಡುಗಲು ಸಿರಿದೇವಿ ಮೊರೆಯಿಡೆ ವರ ಕಂಭದಿಂ ಬಂದ ಸಿರಿ ನರಹರಿ ನಮ್ಮ || ಹರ ವಿರಿಂಚಾದಿಗಳು ಕರವೆತ್ತಿ ಮುಗಿಯಲು ಪರಮ ಶಾಂತನಾದ ಪುರಂದರ ವಿಠ್ಠಲ ||
ಶ್ರೀ ಪುರಂದರದಾಸರ ಕೃತಿ : ಬಂದು ನಿಂತಿಹ ನೋಡಿ ಭೂತಳದಿ ವೇಂಕಟ 🙏
มุมมอง 4957 หลายเดือนก่อน
ಬಂದು ನಿಂತಿಹ ನೋಡಿ ಭೂತಳದಿ ವೆಂಕಟ ಇಂದಿರೆಯ ಒಡಗೂಡಿ ಒಪ್ಪುವ ನಿರಂತರ ಪೊಂದಿ ಭಜನೆಯ ಮಾಡಿ ಆನಂದಗೂಡಿ ವಂದಿಸುತ ಮನದೊಳಗೆ ಇವನಡಿ ದ್ವಂದ್ವ ಭಜಿಸಲು ಬಂದ ಭಯಹರ ಇಂದುಧರ ಸುರವೃಂದನುತ ಗೋ- ವಿಂದ ಘನ ದಯಾಸಿಂಧು ಶ್ರೀಹರಿ ದ್ವಾರದೆಡಬಲದಲ್ಲಿ ಜಯವಿಜಯರಿಬ್ಬರು ಸೇರಿ ಸೇವಿಪರಲ್ಲಿ ಸನಕಾದಿನುತ ಶೃಂ- ಗಾರ ನಿಧಿ ಅಂಗದಲ್ಲಿ ಮುತ್ತಿನಲಿ ಶೋಭಿಪ ಹಾರ ಪೊಂದಿಹುದಲ್ಲಿ ವಿಸ್ತಾರದಲ್ಲಿ ವಾರವಾರಕೆ ಪೂಜೆಗೊಂಬುವ ಹಾರ ಮುಕುಟಾಭರಣ ಕುಂಡಲಧಾರ ಭುಜ ಕೇ- ಯೂರಭೂಷಿತ ಮಾರಪಿತ ಗುಣ ಮೋಹನಾಂಗ ಚಾರು ಪೀತಾಂಬರ ಕಟ...
ಅಮ್ಮಾ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ -ಎಂ ಆರ್ ಕಮಲ ಅವರು ರಚಿಸಿದ ಭಾವಗೀತೆ.
มุมมอง 6017 หลายเดือนก่อน
ಅಮ್ಮಾ ಹಚ್ಚಿದೊಂದು ಹಣತೆ ಇನ್ನೂ ಬೆಳಗಿದೆ -ಎಂ ಆರ್ ಕಮಲ ಅವರು ರಚಿಸಿದ ಭಾವಗೀತೆ.
ಶ್ರೀ ಪುರಂದರದಾಸರ ಕೃತಿ:ಮದ್ದು ಮಾಡಬಾರದೇನೆ ಮುದ್ದು ಮಾಯಾದೇವಿಯೇ🙏
มุมมอง 2637 หลายเดือนก่อน
ಶ್ರೀ ಪುರಂದರದಾಸರ ಕೃತಿ:ಮದ್ದು ಮಾಡಬಾರದೇನೆ ಮುದ್ದು ಮಾಯಾದೇವಿಯೇ🙏
ಶ್ರೀ ಶ್ರೀವಾದಿರಾಜರ ಕೃತಿ :ಲಾಲಿ ಲಾಲಿ ಹನುಮ ಭೀಮ ಮಧ್ವಾರ್ಯ 🙏
มุมมอง 988 หลายเดือนก่อน
ಶ್ರೀ ಶ್ರೀವಾದಿರಾಜರ ಕೃತಿ :ಲಾಲಿ ಲಾಲಿ ಹನುಮ ಭೀಮ ಮಧ್ವಾರ್ಯ 🙏
ಶ್ರೀ ವಾದಿರಾಜರ ಕೃತಿ: ಗೋವಿಂದ ಗೋಪಾಲ ಗೋಪಿಕಾ ವಲ್ಲಭ 🙏
มุมมอง 1888 หลายเดือนก่อน
ಶ್ರೀ ವಾದಿರಾಜರ ಕೃತಿ: ಗೋವಿಂದ ಗೋಪಾಲ ಗೋಪಿಕಾ ವಲ್ಲಭ 🙏
ಶರಣು ನಿನ್ನ ಚರಣಕಮಲಗಳಿಗೆ ಶಿವ ಶಿವ , ಶ್ರೀ ಪ್ರಾಣೇಶವಿಠ್ಠಲದಾಸರ ಕೃತಿ🙏
มุมมอง 1099 หลายเดือนก่อน
ಶರಣು ನಿನ್ನ ಚರಣಕಮಲಗಳಿಗೆ ಶಿವ ಶಿವ , ಶ್ರೀ ಪ್ರಾಣೇಶವಿಠ್ಠಲದಾಸರ ಕೃತಿ🙏
ಶ್ರೀ ಪುರಂದರದಾಸರ ಕೃತಿ: ಗರುಡ ಗಮನ ಬಂದನೋ ನೋಡಿರೋ🙏
มุมมอง 10410 หลายเดือนก่อน
ಶ್ರೀ ಪುರಂದರದಾಸರ ಕೃತಿ: ಗರುಡ ಗಮನ ಬಂದನೋ ನೋಡಿರೋ🙏
ಶ್ರೀ ಪುರಂದರದಾಸರ ಕೃತಿ: ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ 🙏
มุมมอง 18911 หลายเดือนก่อน
ಶ್ರೀ ಪುರಂದರದಾಸರ ಕೃತಿ: ರಾಮ ಎಂಬುವ ಎರಡು ಅಕ್ಷರದ ಮಹಿಮೆಯನು ಪಾಮರರು ತಾವೇನು ಬಲ್ಲರಯ್ಯ 🙏
ಶ್ರೀ ಪುರಂದರದಾಸರ ಕೃತಿ: ರಾಮನಾಮವ ನುಡೀ ನುಡೀ, ಕಾಮಕ್ರೋಧಗಳ ಬಿಡೀ ಬಿಡೀ🙏
มุมมอง 1.4K11 หลายเดือนก่อน
ಶ್ರೀ ಪುರಂದರದಾಸರ ಕೃತಿ: ರಾಮನಾಮವ ನುಡೀ ನುಡೀ, ಕಾಮಕ್ರೋಧಗಳ ಬಿಡೀ ಬಿಡೀ🙏
ಶ್ರೀ ಶ್ರೀಪತಿ ವಿಠ್ಠಲದಾಸರ ಕೃತಿ: ಹರೇ ವೇಂಕಟ ಶೈಲ ವಲ್ಲಭ ಸ್ಮರಿಸುವೆ ನಾನಿನ್ನ 🙏🏼
มุมมอง 137ปีที่แล้ว
ಶ್ರೀ ಶ್ರೀಪತಿ ವಿಠ್ಠಲದಾಸರ ಕೃತಿ: ಹರೇ ವೇಂಕಟ ಶೈಲ ವಲ್ಲಭ ಸ್ಮರಿಸುವೆ ನಾನಿನ್ನ 🙏🏼
ಹರೇ ಶ್ರೀನಿವಾಸ 🙏 ಶ್ರೀ ಪುರಂದರದಾಸರ ಕೃತಿ: ಹರಿನಾಮದರಗಿಣಿಯು ಹಾರುತಿದೆ ಜಗದಿ🙏
มุมมอง 180ปีที่แล้ว
ಹರೇ ಶ್ರೀನಿವಾಸ 🙏 ಶ್ರೀ ಪುರಂದರದಾಸರ ಕೃತಿ: ಹರಿನಾಮದರಗಿಣಿಯು ಹಾರುತಿದೆ ಜಗದಿ🙏
ಹರೇ ಶ್ರೀನಿವಾಸ 🙏ಶ್ರೀ ಪುರಂದರದಾಸರ ಕೃತಿ: ಬಣ್ಣಿಸಿ ಗೋಪಿ ತಾ ಹರಸಿದಳು🙏
มุมมอง 241ปีที่แล้ว
ಹರೇ ಶ್ರೀನಿವಾಸ 🙏ಶ್ರೀ ಪುರಂದರದಾಸರ ಕೃತಿ: ಬಣ್ಣಿಸಿ ಗೋಪಿ ತಾ ಹರಸಿದಳು🙏
ಹರೇ ಶ್ರೀನಿವಾಸ 🙏ಶ್ರೀ ವರವಣಿ ರಾಮರಾಯರ ಕೃತಿ: ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ🙏
มุมมอง 94ปีที่แล้ว
ಹರೇ ಶ್ರೀನಿವಾಸ 🙏ಶ್ರೀ ವರವಣಿ ರಾಮರಾಯರ ಕೃತಿ: ಏನು ಪುಣ್ಯವ ಮಾಡಿ ನಾನಿಂದು ನಿನ್ನ ಕಂಡೆ🙏
ಹರೇ ಶ್ರೀನಿವಾಸ 🙏ಶ್ರೀ ಪುರಂದರದಾಸರ ರಚನೆ: ಬರಿದೆ ಹೋಯಿತು, ಹೋಯಿತು ಹೊತ್ತು, ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗ🙏
มุมมอง 158ปีที่แล้ว
ಹರೇ ಶ್ರೀನಿವಾಸ 🙏ಶ್ರೀ ಪುರಂದರದಾಸರ ರಚನೆ: ಬರಿದೆ ಹೋಯಿತು, ಹೋಯಿತು ಹೊತ್ತು, ನರಜನ್ಮ ಸ್ಥಿರವೆಂದು ನಾನಿದ್ದೆನೋ ರಂಗ🙏
ಹರೇ ಶ್ರೀನಿವಾಸ 🙏🏼 ಶ್ರೀ ಗೋಪಾಲದಾಸರ ಕೃತಿ: ಸತತ ಮಾರ್ಗದಿ ಸಂತತ ಸೇವಿಪರಿಗೆ🙏🏼
มุมมอง 201ปีที่แล้ว
ಹರೇ ಶ್ರೀನಿವಾಸ 🙏🏼 ಶ್ರೀ ಗೋಪಾಲದಾಸರ ಕೃತಿ: ಸತತ ಮಾರ್ಗದಿ ಸಂತತ ಸೇವಿಪರಿಗೆ🙏🏼
ಹರೇ ಶ್ರೀನಿವಾಸ 🙏 ಶ್ರೀ ಗುರು ಗೋಪಾಲದಾಸರ ಕೃತಿ ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ🙏
มุมมอง 118ปีที่แล้ว
ಹರೇ ಶ್ರೀನಿವಾಸ 🙏 ಶ್ರೀ ಗುರು ಗೋಪಾಲದಾಸರ ಕೃತಿ ಒಲಿದೆ ಯಾತಕಮ್ಮ ಲಕುಮಿ ವಾಸುದೇವಗೆ🙏
ಶ್ರೀ ಕುವೆಂಪು ಅವರ ಸಾಹಿತ್ಯದ ಭಾವಗೀತೆ ಚಂದಿರ ಬಾರೋ ತೇಜೋ ಮಂದಿರ ನೀ ಬಾರೋ
มุมมอง 651ปีที่แล้ว
ಶ್ರೀ ಕುವೆಂಪು ಅವರ ಸಾಹಿತ್ಯದ ಭಾವಗೀತೆ ಚಂದಿರ ಬಾರೋ ತೇಜೋ ಮಂದಿರ ನೀ ಬಾರೋ
ಸುಮ್ಮನೆ ದೊರಕುವುದೇ ಶ್ರೀ ರಾಮನ ದಿವ್ಯನಾಮ🙏 ಶ್ರೀ ಪುರಂದರದಾಸರ ಕೃತಿ
มุมมอง 396ปีที่แล้ว
ಸುಮ್ಮನೆ ದೊರಕುವುದೇ ಶ್ರೀ ರಾಮನ ದಿವ್ಯನಾಮ🙏 ಶ್ರೀ ಪುರಂದರದಾಸರ ಕೃತಿ
ಶ್ರೀ ಶ್ರೀಪಾದರಾಜತೀರ್ಥರ ಕೃತಿ: ಪಾದವ ತೋರೋ ಶ್ರೀ ರಾಮ🙏
มุมมอง 442ปีที่แล้ว
ಶ್ರೀ ಶ್ರೀಪಾದರಾಜತೀರ್ಥರ ಕೃತಿ: ಪಾದವ ತೋರೋ ಶ್ರೀ ರಾಮ🙏
ಹರೇ ಶ್ರೀನಿವಾಸ 🙏 ಶ್ರೀ ಪುರಂದರದಾಸರ ಕೃತಿ: ಇದು ಏನಂಗ ಮೋಹನಾಂಗ 🙏
มุมมอง 604ปีที่แล้ว
ಹರೇ ಶ್ರೀನಿವಾಸ 🙏 ಶ್ರೀ ಪುರಂದರದಾಸರ ಕೃತಿ: ಇದು ಏನಂಗ ಮೋಹನಾಂಗ 🙏
ಶ್ರೀ ಪುರಂದರದಾಸರ ಕೃತಿ: ಜೋ ಜೋ ಶ್ರೀಕೃಷ್ಣ ಪರಮಾನಂದ🙏
มุมมอง 48Kปีที่แล้ว
ಶ್ರೀ ಪುರಂದರದಾಸರ ಕೃತಿ: ಜೋ ಜೋ ಶ್ರೀಕೃಷ್ಣ ಪರಮಾನಂದ🙏
🙏👏
Super
ಭಕ್ತಿ ಪೂರ್ವಕವಾಗಿ ಹೇಳಿದ್ದೀರಿ.ಚೆನ್ನಾಗಿದೆ.
Super.appana favourite song.
Melodious
ತುಂಬಾ ಮಧುರವಾದ ಧ್ವನಿ
ತುಂಬಾ ಚೆನ್ನಾಗಿ ಹಾಡಿದ್ದೀರಿ ಮ್ಯಾಡಮ್...ನಿಮ್ಮ ಧ್ವನಿಯಲ್ಲಿ ಸಂಸ್ಕಾರ ಎದ್ದು ಕಾಣುತ್ತಿದೆ... 👌👌👌👌💐💐💐🙏🙏🙏🙏
Very nice
Super very nice,
Lyrics pl
Devaranama > Krishna > ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಶ್ರೀಕೃಷ್ಣ ಪರಮಾನಂದ - Shri Purandara Dasaru ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ|| ಪಾಲಗಡಲೊಳು ಪವಡಿಸಿದವನೇ ಆಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾಂಗಿಯರ ಚಿತ್ತದೊಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ || ಹೊಳೆವಂಥ ರನ್ನದ ತೊಟ್ಟಿಲ ಮೇಲೆ ಥಳಥಳಿಸುವ ಗುಲಗಂಜಿಯ ಮಾಲೆ ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ || ಯಾರ ಕಂದ ನೀನಾರ ನಿಧಾನೀ ಆರ ರತ್ನವೊ ನೀನಾರ ಮಾಣಿಕವೋ ಸೇರಿತು ಎನಗೊಂದು ಚಿಂತಾಮಣಿ ಎಂದು ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ || ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ ಮನೆಯ ಕೆಲಸವಾರು ಮಾಡುವರಯ್ಯ ಮನಕೆ ಸುಖನಿದ್ರೆ ತಂದುಕೋ ಬೇಗ ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ || ಅಂಡಜವಾಹನ ಅನಂತಮಹಿಮ ಪುಂಡರೀಕಾಕ್ಷ ಶ್ರೀ ಪರಮಪಾವನ ಹಿಂಡು ದೈವದ ಗಂಡ ಉದ್ದಂಡನೆ ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ ||

Please.gi vv ve lyrics kannada
ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಶ್ರೀಕೃಷ್ಣ ಪರಮಾನಂದ - Shri Purandara Dasaru ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ|| ಪಾಲಗಡಲೊಳು ಪವಡಿಸಿದವನೇ ಆಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾಂಗಿಯರ ಚಿತ್ತದೊಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ || ಹೊಳೆವಂಥ ರನ್ನದ ತೊಟ್ಟಿಲ ಮೇಲೆ ಥಳಥಳಿಸುವ ಗುಲಗಂಜಿಯ ಮಾಲೆ ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ || ಯಾರ ಕಂದ ನೀನಾರ ನಿಧಾನೀ ಆರ ರತ್ನವೊ ನೀನಾರ ಮಾಣಿಕವೋ ಸೇರಿತು ಎನಗೊಂದು ಚಿಂತಾಮಣಿ ಎಂದು ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ || ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ ಮನೆಯ ಕೆಲಸವಾರು ಮಾಡುವರಯ್ಯ ಮನಕೆ ಸುಖನಿದ್ರೆ ತಂದುಕೋ ಬೇಗ ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ || ಅಂಡಜವಾಹನ ಅನಂತಮಹಿಮ ಪುಂಡರೀಕಾಕ್ಷ ಶ್ರೀ ಪರಮಪಾವನ ಹಿಂಡು ದೈವದ ಗಂಡ ಉದ್ದಂಡನೆ ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ ||
Melodious
Radhe Radhe❤🦚🙏
Sweet singing
Excellent singing madam 👌👌🙏🙏
Very nice singing in RAAG Durgaa. Good & Melodious Voice.. Keep it up, MADAM--- Dhanyavaadagalu.. 👌👌👏👏🌹🌹🙏🙏
Sooopar
🙏🙏🙏🙏
ಚೆನ್ನಾಗಿಹಾಡಿದ್ದಿರ 💐💐ಈ ಹಾಡಿನ ರಾಗ ತಿಳಿಸುವಿರ 🙏
🙏⭐⭐⭐⭐⭐🙏ಯತಿಕುಲ ಮುಕುಟ ಶ್ರೀಜಯತೀರ್ಥ ಹಾಡಿನ ಗುಂಪಿನಲ್ಲಿ ನೀವೊಬ್ಬರೇ ತನ್ಮಯತೆಯಿಂದ ತಾಳ ಹಾಕಿಕೊಂಡು ಹಾಡಿದ್ದು ಮ್ಯಾಡಮ್ ತುಂಬಾ ತುಂಬಾ ತುಂಬಾನೇ ಖುಷಿ ಆಯಿತು ಆ ಕಾರ್ಯಕ್ರಮದಲ್ಲಿ ನಿಮ್ಮನ್ನು ನೋಡಿ very nice singing 🙏⭐⭐⭐⭐⭐🙏
🙏ತುಂಬಾ ಚೆನ್ನಾಗಿಹಾಡಿದ್ದಿರ 💐💐ಈ ಹಾಡಿನ ರಾಗ ತಿಳಿಸುವಿರಾ..
ಧನ್ಯವಾದಗಳು 🙏 ಮೋಹನ ರಾಗ
Super
❤ very nice singing
🙏🙏🙏
👏👏👏👏👏🙏👏👏👏👏👏
👏👏🙏
Very, very, nice, nice, nice, what a voice, yava vadyagala abbaravu illade adestu chennagi haadidira taayi. Abba, silent aagi spastavagi gamana ittu kelabeku, namo naarasimha.
Preetiya Dhanyavadagalu 🙏
ಸೂಪರ್ ಸಾಂಗ್ಸ್ ನಮ್ಮಜ್ಜಿ HADTHAIDURU
🙏🙏👌
🙏🙏🙏
Timbaland melody yagide
👏
Supar
Bakthi mattu vairagyada rasa adbhutavaagi horahommide nimma gayanadalli🙏
Lireks kannadadalli priscripstion nalli haki
ಮರುಳು ಮಾಡಿಕೊಂಡೆಯಲ್ಲೇ - ಮಾಯಾದೇವಿಯೆ ಪ ಇರುಳು ಹಗಲು ಏಕವಾಗಿ ಹರಿಯು ನಿನ್ನ ಬಿಡದಪ್ಪಂತೆ ಅ.ಪ ಪ್ರಳಯಕಾಲದಲ್ಲಿ ಆಲ-ದೆಲೆಯ ಮೆಲೆ ಮಲಗಿದ್ದಾಗ | ಹಲವು ಆಭರಣಂಗಳು-ಜಲವು ಆಗಿ ಜಾಣತನದಿ 3 ಸರ್ವಸಂಗವ ಬಿಟ್ಟು ಸಂ-ನ್ಯಾಸಿಯಾದ ಕಾಲಕು | ಸರ್ವದಾ ತನ್ನೆದೆಯ ಮೇಲೆ ಬಿಡದೆ ನಿನ್ನ ಧರಿಸಿಪ್ಪಂತೆ 2 ಮಕ್ಕಳ ಪಡೆದರೆ ನಿನ್ನ-ಚೊಕ್ಕತನವು ಪೋಪುದೆಂದು | ಪೊಕ್ಕುಳೊಳು ಮಕ್ಕಳ ಪಡೆದು-ಕಕ್ಕುಲಾತಿ ಪಡುವಂತೆ 5 ಎಡಕೆ ಭೂಮಿ ಬಲಕೆ ಶ್ರೀಯು-ಎದುರಿನಲ್ಲಿ ದುರ್ಗಾದೇವಿ | ತೊಡೆಯ ಮೇಲೆ ಲಕುಮಿಯಾಗಿ- ಬಿಡದೆ ಮುದ್ದಾಡುವಂತೆ 6 ಎಂದೆಂದಿಗೂ ಮರೆಯೆ ನಿನ್ನಾ-ನಂದದಿ ಜನರಿಗೆಲ್ಲ | ತಂದು ತೋರೇ ಸ್ವಾಧೀನ ಪು-ರಂದರವಿಠಲ ಹರಿಯ 7
Nice voice amma
Wow!!estu chennagi heliddira 🙏🙏
Tumba chennagi heliddiri rama ❤
🙏😊
Very enchanting voice awosome
❤ nice singing
Adbhuta🙏🙏🙏
ಜೋ ಜೋ ಶ್ರೀಕೃಷ್ಣ ಪರಮಾನಂದ ಜೋ ಜೋ ಗೋಪಿಯ ಕಂದ ಮುಕುಂದ ಜೋಜೋ ||ಪ|| ಪಾಲಗಡಲೊಳು ಪವಡಿಸಿದವನೇ ಆಲದೆಲೆಯ ಮೇಲೆ ಮಲಗಿದ ಶಿಶುವೇ ಶ್ರೀಲತಾಂಗಿಯರ ಚಿತ್ತದೊಲ್ಲಭನೇ ಬಾಲ ನಿನ್ನನು ಪಾಡಿ ತೂಗುವೆನಯ್ಯ ಜೋಜೋ || ಹೊಳೆವಂಥ ರನ್ನದ ತೊಟ್ಟಿಲ ಮೇಲೆ ಥಳಥಳಿಸುವ ಗುಲಗಂಜಿಯ ಮಾಲೆ ಅಳದೆ ನೀ ಪಿಡಿದಾಡೆನ್ನಯ ಮುದ್ದು ಬಾಲ ನಳಿನನಾಭನೆ ನಿನ್ನ ಪಾಡಿ ತೂಗುವೆನು ಜೋಜೋ || ಯಾರ ಕಂದ ನೀನಾರ ನಿಧಾನೀ ಆರ ರತ್ನವೊ ನೀನಾರ ಮಾಣಿಕವೋ ಸೇರಿತು ಎನಗೊಂದು ಚಿಂತಾಮಣಿ ಎಂದು ಪೋರ ನಿನ್ನನು ಪಾಡಿ ತೂಗುವೆನಯ್ಯ ಜೋಜೋ || ಗುಣನಿಧಿಯೇ ನಿನ್ನ ಎತ್ತಿಕೊಂಡಿದ್ದರೆ ಮನೆಯ ಕೆಲಸವಾರು ಮಾಡುವರಯ್ಯ ಮನಕೆ ಸುಖನಿದ್ರೆ ತಂದುಕೋ ಬೇಗ ಫಣಿಶಯನನೆ ನಿನ್ನ ಪಾಡಿ ತೂಗುವೆನು ಜೋಜೋ || ಅಂಡಜವಾಹನ ಅನಂತಮಹಿಮ ಪುಂಡರೀಕಾಕ್ಷ ಶ್ರೀ ಪರಮಪಾವನ ಹಿಂಡು ದೈವದ ಗಂಡ ಉದ್ದಂಡನೆ ಪಾಂಡುರಂಗ ಶ್ರೀ ಪುರಂದರ ವಿಠಲ ಜೋಜೋ ||
ನಿದ್ದೆ ಬರುತ್ತಾ ಇದೇ 👏👏👏👌👌👌👍👍👍⭐⭐⭐💯
🙏🙌🙏
Excellent rendition..all songs💐💐🙏🙏
🙏🙏🙏
🙏🙏🙏
🙏🙏🙏
🙏🙏🙏
👌👌🙏🙏💐💐 ಮೇಡಂ, ಯಾವ ರಾಗ ಮತ್ತು ತಾಳ ಎಂದು ತಿಳಿಸಿ.