Nakshatra Y Channel
Nakshatra Y Channel
  • 30
  • 1 021 368
ಬದನೆಕಾಯಿ ಕೃಷಿ || ರೋಗ ನಿಯಂತ್ರಣ|| ಕಾಯಿ ಕೊರಕ ರೋಗ ನಿಯಂತ್ರಣ #ಬದನೆಕಾಯಿ ಕೃಷಿ #brinjal
ಬದನೆಕಾಯಿಯಲ್ಲಿ ಕಾಯಕ ಕೋರಕ ನಿಯಂತ್ರಣವನ್ನು ಮಾಡುವ ಔಷಧೀಯ ಕುರಿತಾಗಿ ಈ ವಿಡಿಯೋದಲ್ಲಿ ಸಂಪೂರ್ಣವಾಗಿ ತಿಳಿಸಿಕೊಟ್ಟಿದ್ದೇನೆ
#krushi
#badanekayi
#brinjal
#ಬದನೆಕಾಯಿ ಕೃಷಿ
#ಕೃಷಿ
#ತೋಟಗಾರಿಕೆ
#ತರಕಾರಿ
#vegetables
#kannada
#nakshatraychannel
มุมมอง: 356

วีดีโอ

ಕಾಡ ಸಿದ್ದೇಶ್ವರ ಸ್ವಾಮೀಜಿ ಪ್ರವಚನ || ಸಾವಯವ ಕೃಷಿ||ಕೃಷಿ ಚಿಂತನ ಮಂಥನ ಕುಂಟೋಜಿ ಗ್ರಾಮದಲ್ಲಿ ಶ್ರೀ ಗಳು
มุมมอง 9447 หลายเดือนก่อน
ಸಾವಯವ ಕೃಷಿಯ ಚಿಂತನ ಮಂಥನ ಕಾರ್ಯಕ್ರಮವು ಮುದ್ದೇಬಿಹಾಳ ತಾಲೂಕಿನ ಕುಂಟೋಜಿ ಗ್ರಾಮದಲ್ಲಿ ಶ್ರೀ ಚನ್ನವೀರ ದೇವರ ಪಟ್ಟಾಭಿಷೇಕ ನಿಮಿತ್ಯವಾಗಿ ಆಗಮಿಸಿದ ಶ್ರೀ ಕಾಡು ನಿಮಿತ್ಯವಾಗಿ ಆಗಮಿಸಿದ ಶ್ರೀ ಕಾಡು ಸಿದ್ದೇಶ್ವರ ಶ್ರೀಗಳು ಕೋಟಿ ವಿದ್ಯೆಗಿಂತ ಮೇಟಿ ವಿದ್ಯೆ ಮೇಲು ನಮ್ಮ ದೇಹದ ಅವಯವಗಳು ಉಳಿಯಬೇಕಾದರೆ ನಾವು ಸಾವಯವವನ್ನು ಮಾಡಿದಾಗ ಮಾತ್ರ ಸಾಧ್ಯ ಎಂದು ತಿಳಿಸಿಕೊಟ್ಟರು #kadasiddeshwar swamiji #savayavakrushi #kannada #swamijispeech chilli farming kelavu video menas...
Menasinakai krushi rogad nirvahane in kannada||#chillifarming #chillicultivations
มุมมอง 76Kปีที่แล้ว
about this video : ಬೆವೆರಿಯಾ ಬೆಸ್ಸಿಯಾನ ಈ ಔಷಧ ಮೆಣಸಿನಕಾಯಿ ಬೆಳೆಗೆ ಬಹಳ ಉತ್ತಮ ಮತ್ತು ಅದರ ಜೊತೆಗೆ ಗೋಮುತ್ರ, ಹುಳಿ ಮಜ್ಜಿಗೆ ಸೇರಿಸಿ ಸಿಂಪಡಣೆ ಮಾಡಿದರೆ ಉತ್ತಮ ಕೆಲಸ ಮಾಡುತ್ತದೆ. ಮತ್ತು ಈ ಔಷಧ ಬೆಕಾದವರು ಧಾರವಾಡ ವಿಶ್ವವಿದ್ಯಾಲಯ ದಿಂದ ನಾನು ತರಿಸಿದ್ದೆ ನಿಮಗೆ ಬೇಕಾದರೆ ಈ ನಂಬರ್ ಗೆ ಕಾಂಟೆಕ್ಟ್ ಮಾಡಿ Basavaraj. 9482673635 ಈ ಔಷಧ ಬೆಳೆಗಳಿಗೆ ರೋಗ ನಿರೋಧಕ ಮತ್ತು ಬೆಳೆ ವರ್ದಕ ವಾಗಿಯು ಕೆಲಸ ಮಾಡುತ್ತದೆ. #beauveria bassiana #chillifarming #byadagi th-cam...
Irrigation system for all crops ಕೃಷಿಯಲ್ಲಿ ಕೃತಕ ಮಳೆ
มุมมอง 4.1Kปีที่แล้ว
ನೀರಾವರಿ ಕೃಷಿ ಮಾಡುವ ರೈತರು ಇದರ ಸದುಪಯೋಗ ಮಾಡಿಕೊಳ್ಳುವುದು ಉತ್ತಮ ಮುಂಗಾರು ಅಥವಾ ಹಿಂಗಾರು ಬೆಳೆ ಯಾವುದೇ ಇರಲಿ ಬಿತ್ತಿದ ಮೇಲೆ ನೀರು ಹಾಯಿಸುವುದರಿಂದ ನೀರು ಹೆಚ್ಚು ಹಾಳಾಗುವದನ್ನ ತಪ್ಪಿಸಬಹುದು ಮತ್ತು ಗೊಬ್ಬರ ಹಾಕಿ ಬೀಜ ಬಿತ್ತಿರುತ್ತಿರಿ ಇದನ್ನ ಹರಿದು ಹೋಗದಂತೆ ತಡೆಯುತ್ತದೆ ಮಣ್ಣಿನ ಫಲವತ್ತತೆ ಕಾಪಾಡಲು ಸಾಧ್ಯವಾಗುತ್ತದೆ #chillicrops #allcrops #irrigationsystems #soil #NakshatraTH-camchannel #kannada #rain #rainpipe #irrigation
Organic Fertilizer || ಸಾವಯವ ಗೊಬ್ಬರ #ಸಾವಯವ #organicfarming
มุมมอง 1.4Kปีที่แล้ว
about this video - ರೈತರು ಪ್ರತಿ ವರ್ಷವೂ ಹೊಲದಲ್ಲಿ ಎಲ್ಲಾ ಬೆಳೆಗಳು ಬಂದ ನಂತರ ಹಸಿರೆಲೆ ಗೊಬ್ಬರದ ಬಳಕೆ ಮಾಡವದರಿಂದ ಭೂಮಿಯ ಫಲವತ್ತತೆ ಹೆಚ್ಚು ಮಾಡಬಹುದು. chilli farming kelavu video menasinakai krushi th-cam.com/video/JgmKBA7Ny_M/w-d-xo.html th-cam.com/video/QZ2vrICEmlU/w-d-xo.html jivamruta tayarisuv vidan th-cam.com/video/JxXJHwd-RXc/w-d-xo.html th-cam.com/video/vKBrhVuw_Yk/w-d-xo.html #kannada #humicacid #organi...
Green Manures || organic fertilizers || ಹಸಿರೆಲೆಗೊಬ್ಬರ #vermicompost
มุมมอง 766ปีที่แล้ว
about this video : friends green manure navy hechchige balasodrinda boomiyalli poshakamsh hechchagi namage eluwari channagi baruttade sugarcane farming th-cam.com/video/ovnwjx2-5i4/w-d-xo.html jivamrut tayarisuva vidhan th-cam.com/video/JxXJHwd-RXc/w-d-xo.html fertilizer video th-cam.com/video/wf9h4K5t6Uw/w-d-xo.html #motivation #fertilizer #fertilityisasharedresponsibility #farming #farmer #ka...
Diseases manegemant all crops || ಎಲ್ಲಾ ಬೆಳೆಗಳ ರೋಗ ನಿರ್ವಹಣೆ #allcrops #diseases
มุมมอง 9772 ปีที่แล้ว
about this video: friends nanu e videodalli agricentral app bagge tilisiddini edu yalla belegal rogha nirvahane maduva vidhan tilisalagide #agricentral #allcrops #sugarcane #cotton #chilli #brinjal #sunflower #corn #soyabean #krushi #indianfarmer #farming #menasinakai #farmer #diseases #dragon #all fruits Videorecorder App Download - play.google.com/store/apps/details?id=videoeditor.videorecord...
Irrigation system in sugarcane farm #irrigation #sugarcane
มุมมอง 3.9K2 ปีที่แล้ว
Any crops irrigation system is Best #sugarcane #sugarcane_farming #sugarcanecrop #sugarcanecultivation #nakshatraychannel #kannada #irrigation #neeravari #krushi #indianfarmer
Byadagi Chilli Seeds |ಬ್ಯಾಡಗಿ ಮೆಣಸಿನಕಾಯಿ ಬೀಜಗಳು |#chillicultivation #indianfarmer
มุมมอง 52K2 ปีที่แล้ว
Namaskar Snehitare - E Video dalli nanu nimage kaddi Byadagi menasinakai bija hege aike madkobeku annodu tilisiddini #kannada #redchili #chillicrops #chillicultivation #chillifarming #nakshatraychannel #menasinakaikrushi th-cam.com/video/SPZTsoQ1VOw/w-d-xo.html th-cam.com/video/JgmKBA7Ny_M/w-d-xo.html th-cam.com/video/JxXJHwd-RXc/w-d-xo.html
Diseases management in Sugarcane crop || ಕಬ್ಬು ಬೆಳೆಯಲ್ಲಿ ರೋಗಗಳ ನಿರ್ವಹಣೆ
มุมมอง 4.7K2 ปีที่แล้ว
Diseases management in Sugarcane crop || ಕಬ್ಬು ಬೆಳೆಯಲ್ಲಿ ರೋಗಗಳ ನಿರ್ವಹಣೆ
Diseases management in Sugarcanecrop ಕಬ್ಬು ಬೆಳೆಯಲ್ಲಿ ರೋಗಗಳ ನಿರ್ವಹಣೆ
มุมมอง 10K2 ปีที่แล้ว
Diseases management in Sugarcanecrop ಕಬ್ಬು ಬೆಳೆಯಲ್ಲಿ ರೋಗಗಳ ನಿರ್ವಹಣೆ
sugarcane fertilizer |sugarcane cultivation
มุมมอง 6K2 ปีที่แล้ว
sugarcane fertilizer |sugarcane cultivation
New year 2022 Status
มุมมอง 1442 ปีที่แล้ว
New year 2022 Status
Sugarcane cultivation Kabbu krushi
มุมมอง 14K2 ปีที่แล้ว
Sugarcane cultivation Kabbu krushi
sugarcane cultivation in Kannada
มุมมอง 7K2 ปีที่แล้ว
sugarcane cultivation in Kannada
Sugarcane information in Kannada kabbu bele mahiti
มุมมอง 271K2 ปีที่แล้ว
Sugarcane information in Kannada kabbu bele mahiti
Flower cultivation, galardia flower cultivation, hoo krushi
มุมมอง 11K3 ปีที่แล้ว
Flower cultivation, galardia flower cultivation, hoo krushi
Kaddi Byadagi 3 months crop
มุมมอง 3.8K3 ปีที่แล้ว
Kaddi Byadagi 3 months crop
disease management in chilli crops menasinakai beleyalli roga nirvahane
มุมมอง 97K3 ปีที่แล้ว
disease management in chilli crops menasinakai beleyalli roga nirvahane
Menasinakai krushi kannada #chilli farming,#chilli cultivation
มุมมอง 426K3 ปีที่แล้ว
Menasinakai krushi kannada #chilli farming,#chilli cultivation
ಜೀವಾಮೃತ ತಯಾರಿಸುವ ವಿಧಾನ
มุมมอง 24K3 ปีที่แล้ว
ಜೀವಾಮೃತ ತಯಾರಿಸುವ ವಿಧಾನ

ความคิดเห็น

  • @sanguganjihal4597
    @sanguganjihal4597 19 วันที่ผ่านมา

    Sir bagalkote district hungund taluk muganur namdu 3 ekarea mancinjayi

  • @sachintalikoti01
    @sachintalikoti01 23 วันที่ผ่านมา

    ❤❤

  • @OmkarTeli-r9m
    @OmkarTeli-r9m 23 วันที่ผ่านมา

    ಧನ್ಯವಾದಗಳು ಗುರುಗಳೇ

  • @OmkarTeli-r9m
    @OmkarTeli-r9m 23 วันที่ผ่านมา

    ಧನ್ಯವಾದಗಳು ಗುರುಗಳೇ

  • @shivshankarpatil9813
    @shivshankarpatil9813 25 วันที่ผ่านมา

    Great message sir 🙏🙏 dhanyawadgalu 🙏🙏💐💐🙏💐👍😃

  • @HannappaSatilagu-fv4jg
    @HannappaSatilagu-fv4jg หลายเดือนก่อน

    ಪ್ರಮಾಣ ಎಷ್ಟು ಹಾಕಬೇಕು ಹೇಳಿ ಸರ್

  • @siddannamshettymshetty8911
    @siddannamshettymshetty8911 หลายเดือนก่อน

    ಮೂರನೇ ಕೊಳೆ ಕಬ್ಬು ವಿಡಿಯೋ

  • @rameshyoutube896
    @rameshyoutube896 หลายเดือนก่อน

    ಡಯಾಂಚ ಬೀಜ ನಮಗೂ ಬೇಕು ಸರ್ ನಂಬರ್ ಕೊಡಿ

  • @indiaindia7517
    @indiaindia7517 หลายเดือนก่อน

    ನಾವು ಈಗ ನಾಟಿ ಮಾಡಿ 3 ಡೇಸ್ ಆಗಿದೆ ಇದನ್ನ ಅಡ್ವಾನ್ಸ್ ಆಗಿ ಯಾವಾಗ ಸ್ಪ್ರೇ ಮಾಡಬಹುದು ಸರ್

  • @BasavarajGujamagadi-y5u
    @BasavarajGujamagadi-y5u หลายเดือนก่อน

    ಅಣ್ಣಾ ಪುಡಿ ಯಲ್ಲಿ ಸೀಗುತ್ತೆ ಮತ್ತೆ ನಿಮ್ಮ ನಂಬರ್ ಕೊಡಿ ಪ್ಲೀಸ್

  • @BasavarajGujamagadi-y5u
    @BasavarajGujamagadi-y5u หลายเดือนก่อน

    ಅಣ್ಣಾ ಪುಡಿ ಯಲ್ಲಿ ಸೀಗುತ್ತೆ ಮತ್ತೆ ನಿಮ್ಮ ನಂಬರ್ ಕೊಡಿ ಪ್ಲೀಸ್

  • @BasavarajGujamagadi-y5u
    @BasavarajGujamagadi-y5u หลายเดือนก่อน

    ಅಣ್ಣಾ ಪುಡಿ ಯಲ್ಲಿ ಸೀಗುತ್ತೆ ಮತ್ತೆ ನಿಮ್ಮ ನಂಬರ್ ಕೊಡಿ ಪ್ಲೀಸ್

  • @guruhiremath761
    @guruhiremath761 หลายเดือนก่อน

    Number kalisi nimdu

  • @muddurajums5921
    @muddurajums5921 2 หลายเดือนก่อน

    ನಾಳೆ ಪುಡಿಯಲ್ಲಿ ಸಿಗುತ್ತಣ್ಣ

  • @basurayanavarubasurayanava7482
    @basurayanavarubasurayanava7482 2 หลายเดือนก่อน

    Sir nimma number kodi please

  • @mahanteshsulla1244
    @mahanteshsulla1244 2 หลายเดือนก่อน

    Sir nammm ಮೆಣಸಿನ ಬೆಳೆ ge ಗೊನ್ನೇ ಹುಳೂ ಬೇರು ತಿನ್ನತ್ತೈದ್ದವೇ adakk en maadabek sir

  • @SriramH-jd1jt
    @SriramH-jd1jt 2 หลายเดือนก่อน

    Edu best crop for the former ❤

  • @somacs3656
    @somacs3656 3 หลายเดือนก่อน

    Ana beveria becia ell sigute

  • @SmilingFlyingSaucer-tl1lf
    @SmilingFlyingSaucer-tl1lf 3 หลายเดือนก่อน

    ನಂಬರ್ ಕೊಡು

  • @sharanujadagond3433
    @sharanujadagond3433 3 หลายเดือนก่อน

    ಹೋಗಲ್ಲ ಅಣ್ಣ ಮತ್ತೆ ಬರುತ್ತೆ

  • @dayanandsk
    @dayanandsk 3 หลายเดือนก่อน

    ನಮಸ್ಕಾರ ಸರ್ ನಿಮ್ಮದು ತುಂಬಾ ಮಾಹಿತಿ ಒಳ್ಳೆಯದಿದೆ ಸರ್ ಆದರೆ ನಾನು ಒಬ್ಬ ಸಾವಯವ ರೈತ ನಾನು ಫಸ್ಟ್ ಟೈಮ್ ಕಬ್ಬು ಬೆಳೆದಿದ್ದೇನೆ ಸರ್ ನಾನು ಮೂರು ಎಕರೆಯದಲ್ಲಿ 240 ಟನ್ ಬೆಳೆದಿದ್ದೇನೆ ಸರ್ ಯಾವ ಸರ್ಕಾರಿ ಗೊಬ್ಬರವನ್ನು ಕೊಟ್ಟಿಲ್ಲ ಕೊಟ್ಟಿಗೆ ಗೊಬ್ಬರ ಮತ್ತು ಜೀವಾಮೃತ ಮತ್ತು ಕೊಟ್ಟಿದ್ದೇನ ರವದೇ ಸುಟ್ಟಿಲ್ಲ ಸರ್ ಆದರೆ ಈ ಸಾರಿ ಎರೆಹುಳು ಗೊಬ್ಬರ ಮತ್ತೆ ಕೊಟ್ಟು ಗೊಬ್ಬರ ಮಾತ್ರ ಕೊಟ್ಟಿದ್ದೇನೆ ಸರ್ ಮತ್ತೆ ಜೀವಾಮೃತ ಬಿಟ್ಟಿದ್ದೇನೆ ಆದರೆ ನೀವು ತೋರಿಸು ರೀತಿ ಮಣ್ಣು ಇನ್ನೂ ಆಗಿಲ್ಲ ಯಾಕೆ ಸರ್

  • @RayappaM-k8f
    @RayappaM-k8f 3 หลายเดือนก่อน

    ಸರ್ 2 ಮತ್ತು 3 ಬಾರಿ ಉಪ್ಪಿ ಮತ್ತು ಯುರಿಯಾ ಅನ್ನು ಸ್ಟ್ರೇ ಮಾಡಿದ್ರು ಕೂಡಾ ಅದು ನಮ್ಮ ಹೂಲದಲ್ಲಿ ಹೂಮಲ್ಲಿಗೆ ಮತ್ತು ಹುಟ್ಟುತ್ತದ ಅದಕ್ಕೆ ಏನು ಮಾಡಬೇಕು ಅನ್ನುದು ಗೊತ್ತಾ ಆಗತ್ತಿಲ್ಲಾ ಏನಾದರೂ ಪರಿಹಾರ ಹೇಳಿ ಸರ್

  • @SomuWader-lo1lb
    @SomuWader-lo1lb 4 หลายเดือนก่อน

    Phana no kasu

  • @Kumar.s.k-rg4zk
    @Kumar.s.k-rg4zk 4 หลายเดือนก่อน

    ಅಣ್ಣಾ ಪುಡಿ ಯಲ್ಲಿಸಿಗುತ್ತೆ

    • @punithrajkumar3017
      @punithrajkumar3017 4 หลายเดือนก่อน

      flip kart ನಲಿ ಸಿಗುತ್ತೆ ನೋಡಿ

  • @rajeshgowda3149
    @rajeshgowda3149 4 หลายเดือนก่อน

    Sir 2 months agidhe mutru idhe devolment illa

  • @tallemanju1742
    @tallemanju1742 4 หลายเดือนก่อน

    ಅಣ್ಣ ಪುಡಿ ಯಲ್ಲಿ ಸಿಗುತ್ತೆ

  • @narendra8929
    @narendra8929 4 หลายเดือนก่อน

    Sir Bijopacharada bagge tilisi

  • @JagdishJuttanavar
    @JagdishJuttanavar 5 หลายเดือนก่อน

    Hi

  • @malleshmirji102
    @malleshmirji102 5 หลายเดือนก่อน

    ಮಸಾರಿ ಭೂಮಿಗೆ 9293 ಕಬ್ಬಿಗೂ ಬೆಳೆಯುತ್ತೆ,ಆದರೆ 8005 ಉರ ಮಲ್ಲಿಗೆ ಎದ್ದರು ಕಬ್ಬು ಬೆಳೆಯುತ್ತೆ

  • @chidanand.kallimani
    @chidanand.kallimani 5 หลายเดือนก่อน

    bewar bishyana eedu yalli siguttade sar

  • @DoddanGouda
    @DoddanGouda 5 หลายเดือนก่อน

    Tomotoge balake maadabahudre

  • @sayedhafizmohiuddinchagan
    @sayedhafizmohiuddinchagan 6 หลายเดือนก่อน

    Anna hod waar gida chalo iddau iga unga kuntao plese

  • @gireeshayh7077
    @gireeshayh7077 7 หลายเดือนก่อน

    Super bro

  • @ShatishKamkar
    @ShatishKamkar 8 หลายเดือนก่อน

    Nimma Number Kudi

  • @rakeshwali88
    @rakeshwali88 8 หลายเดือนก่อน

    ಈ ಬೀಜದ ಪಾಕೆಟ್ ಹೆಸರು ಏನು ಸರ್

  • @venkatashamireddyjai.srikr8440
    @venkatashamireddyjai.srikr8440 9 หลายเดือนก่อน

    ಸ್ವಾಮಿ.ಬವರಬಸ್.ಸಿಗುತ್ತಿಲ್ಲ.ಕೋಲಾರ.ಜಿಲ್.

    • @Nakshatrayoutubechannel
      @Nakshatrayoutubechannel 9 หลายเดือนก่อน

      ಸರ್ ನನ್ನ ವಿಡಿಯೋ ಕೆಳಗೆ ಧಾರವಾಡ ಕೃಷಿ ವಿಶ್ವವಿದ್ಯಾಲಯ ನಂಬರ್ ಇದೆ ನೋಡಿ🙏

  • @anilnalavade727
    @anilnalavade727 9 หลายเดือนก่อน

    ಸರ್ ನಿಮ್ಮ ನಂಬರ್ ಕೊಡಿ

  • @devarajmeti2251
    @devarajmeti2251 9 หลายเดือนก่อน

    ಬೀಜದ ವರೈಟಿ (ತಳಿ) ಹೇಳಿ

  • @KalyanraiPatil
    @KalyanraiPatil 9 หลายเดือนก่อน

    Good Sar.

  • @rudrappakumatagirbk9990
    @rudrappakumatagirbk9990 9 หลายเดือนก่อน

    Ok sir Thanks🙏🙏 Mobile no send me

  • @santoshdamanal999
    @santoshdamanal999 9 หลายเดือนก่อน

    ಅಣ್ಣ ಉಪಯುಕ್ತ ಮಾಹಿತಿ, ನಾನು ಮೆಣಸಿನಕಾಯಿ ಹಾಕಿ ಮುಟ್ಟು ರೋಗ್ ಬಂದು ಎಲ್ಲಾ ಹಾಳಾಯಿತು

  • @doddappagouda8253
    @doddappagouda8253 9 หลายเดือนก่อน

    Sir 2-3 aakidmele ಸಸಿ astu natidaga aste bitre nadiuttena or 1ಸಸಿ matra natimadbeka.....yella kade natidre...kittodu ಅವಶ್ಯಕತೆ erodilla k but 2 3 ಬೀಜ naatidre naddiuttena or kittiaakbeka.....

  • @doddappagouda8253
    @doddappagouda8253 9 หลายเดือนก่อน

    Sir yestu ltr ನೀರಿಗೆ ಎಸ್ಟು ಗೋವುಮುತ್ರ ಬಳಸಬೇಕು

  • @apoorvamelodies3987
    @apoorvamelodies3987 9 หลายเดือนก่อน

    ಒಳ್ಳೇ ಮಾಹಿತಿ ನೀಡಿದ್ದೀರಿ ...ಧನ್ಯವಾದ ತಮಗೆ

  • @basagoudpatil2710
    @basagoudpatil2710 9 หลายเดือนก่อน

    ಅಣ್ಣಾ ನಿಮ್ಮಕೆಲ್ಸ ತುಂಬಾ ಒಳ್ಳೆಯ ದು

  • @pbteggihallipbteggihalli2862
    @pbteggihallipbteggihalli2862 9 หลายเดือนก่อน

    Aanlenli kaluhistiraa

    • @Nakshatrayoutubechannel
      @Nakshatrayoutubechannel 9 หลายเดือนก่อน

      Video kelagade description nodri number call Madri kalistare

  • @sagarbasingi6967
    @sagarbasingi6967 10 หลายเดือนก่อน

    ಡಾಕ್ಟರ್ ಸಾಯಿ ಬಿಟ್ಟರೆ ಹೇಗೆ ನೀವೇನಾದರೂ ಬಿಟ್ಟಿದ್ದೀರಾ

  • @YogeshYogeshsomesh
    @YogeshYogeshsomesh 10 หลายเดือนก่อน

    Sir beveria bassian joteli verticiam lakkani mate bella kadale hittu ellanu haki 5 days mucchi amele spry madbodu alva sir

  • @narasaiahbingi2893
    @narasaiahbingi2893 10 หลายเดือนก่อน

    ಬೆವೆರಿಯ ಬೆಸಿಯನ . ನಮಗೆ ಕಳುಸ್ತೀರಾ

  • @manjunathadimani506
    @manjunathadimani506 10 หลายเดือนก่อน

    ಇದು ನಮ್ಮ ಹುನಗುಂದ ತಾಲೂಕಿನ ನಲಿ ಸಿಗಲ ಸರ್

    • @Nakshatrayoutubechannel
      @Nakshatrayoutubechannel 10 หลายเดือนก่อน

      Video kelagade description nodri number call Madri kalistare