- 153
- 617 629
JYOTHISHYA TIPS CHANNEL | ಜ್ಯೋತಿಷ್ಯ ಟಿಪ್ಸ್ ಚಾನೆಲ್
India
เข้าร่วมเมื่อ 4 ก.ค. 2022
ಜ್ಯೋತಿಷ್ಯ ಟಿಪ್ಸ್ ಚಾನೆಲ್ ಎಂಬುದು ಜ್ಯೋತಿಷ್ಯ ಸಲಹೆಗಳು, ಪರಿಹಾರಗಳು ಮತ್ತು ಒಳನೋಟಗಳನ್ನು ನಿಮಗೆ ತಿಳಿಸುವ ಚಾನೆಲ್.
JYOTHISHYA TIPS CHANNEL,ಜ್ಯೋತಿಷ್ಯ ಟಿಪ್ಸ್ ಚಾನೆಲ್, ಜ್ಯೋತಿಷ್ಯ ಪರಿಹಾರಗಳು, ಹಬ್ಬ-ಹರಿದಿನ-ವ್ರತಗಳ ಮಾಹಿತಿ, ಗ್ರಹ-ದೋಷ ಪರಿಹಾರಗಳು, ಸಾಡೇ ಸಾತಿ ಪರಿಹಾರ, ಅಸ್ಟ್ರೋಲಾಜಿಕಲ್ ಟಿಪ್ಸ್, ಜ್ಯೋತಿಷ್ಯ ಟಿಪ್ಸ್, ಮಾಸ ಭವಿಷ್ಯ, ವಾರ ಭವಿಷ್ಯ, ವರ್ಷ ಭವಿಷ್ಯ. ಶ್ರೀ ರಾಘವೇಂದ್ರ ಸ್ವಾಮಿ
Welcome to Jyothishyatipschannel! Your one-stop destination for insightful astrology tips and guidance. Discover the secrets of the universe and how celestial bodies influence your life. Our channel offers expert advice on various astrological topics, including:
astrological tips kannada, jyothishya tips kannada, maasa bhavishya, vaara bhavishya, varsha bhavishya.
#jyothishyatipschannel
#JYOTHISHYA_TIPS_CHANNEL
#jyothishyakannada
#Jyothishyatips
#kannadajyothishya
#raghavendraswami
#rayaru
#sriraghavendra
#ragavendra
JYOTHISHYA TIPS CHANNEL,ಜ್ಯೋತಿಷ್ಯ ಟಿಪ್ಸ್ ಚಾನೆಲ್, ಜ್ಯೋತಿಷ್ಯ ಪರಿಹಾರಗಳು, ಹಬ್ಬ-ಹರಿದಿನ-ವ್ರತಗಳ ಮಾಹಿತಿ, ಗ್ರಹ-ದೋಷ ಪರಿಹಾರಗಳು, ಸಾಡೇ ಸಾತಿ ಪರಿಹಾರ, ಅಸ್ಟ್ರೋಲಾಜಿಕಲ್ ಟಿಪ್ಸ್, ಜ್ಯೋತಿಷ್ಯ ಟಿಪ್ಸ್, ಮಾಸ ಭವಿಷ್ಯ, ವಾರ ಭವಿಷ್ಯ, ವರ್ಷ ಭವಿಷ್ಯ. ಶ್ರೀ ರಾಘವೇಂದ್ರ ಸ್ವಾಮಿ
Welcome to Jyothishyatipschannel! Your one-stop destination for insightful astrology tips and guidance. Discover the secrets of the universe and how celestial bodies influence your life. Our channel offers expert advice on various astrological topics, including:
astrological tips kannada, jyothishya tips kannada, maasa bhavishya, vaara bhavishya, varsha bhavishya.
#jyothishyatipschannel
#JYOTHISHYA_TIPS_CHANNEL
#jyothishyakannada
#Jyothishyatips
#kannadajyothishya
#raghavendraswami
#rayaru
#sriraghavendra
#ragavendra
Powerful mantras of shani bhagawan | ಶನಿ ದೇವನಿಗೆ ಪ್ರಿಯವಾದ ಮಂತ್ರಗಳು | ಇವರ ತಂಟೆಗೆ ಶನಿ ದೇವ ಹೋಗಲ್ಲ
ಭಗವಾನ್ ಶನಿ ದೇವನು ಹಿಂದೂ ಪುರಾಣಗಳಲ್ಲಿ ಹೆಚ್ಚು ಗೌರವಿಸಲ್ಪಡುವ ದೇವರು. ಆಗಾಗ್ಗೆ ದುರದೃಷ್ಟ ಮತ್ತು ಪ್ರತೀಕಾರದ ಹಾಗೂ ಪಾಪ ಕರ್ಮಗಳನ್ನು ಅನುಭವಿಸುವುದಕ್ಕೆ ಮುನ್ನುಡಿ ಎಂದು ಕರೆಯಲ್ಪಡುವ ಭಗವಾನ್ ಶನಿ ಜಗತ್ತನ್ನು ಆಳುವ ಒಂಬತ್ತು ಗ್ರಹಗಳಲ್ಲಿ (ನವಗ್ರಹ) ಏಳನೇ ಸ್ಥಾನವನ್ನು ಪಡೆದಿದ್ದಾನೆ. ಸೂರ್ಯದೇವ ಮತ್ತು ಛಾಯಾ ದೇವಿಯರ ಮಗನಾದ ಶನಿಯನ್ನು ನ್ಯಾಯ ಮತ್ತು ಕರ್ಮದ ಅಧಿಪತಿ ಎನ್ನಲಾಗುತ್ತದೆ. ದುಷ್ಟ ಮತ್ತು ದುರಾದೃಷ್ಟವನ್ನು ನಿವಾರಿಸಲು, ಹಿಂದೂಗಳು 7.5 ವರ್ಷಗಳ ಕಾಲ ನಡೆಯುವ ದುರದೃಷ್ಟದ ಹಂತವನ್ನು ಮೀರಿಸಲು ನಿಯಮಿತವಾಗಿ ಶನಿ ಮಂತ್ರಗಳ ಜಪ ಮಾಡುತ್ತಾರೆ. ಶನಿಯ ದುಷ್ಟರಿಣಾಮದಿಂದ ವಾದ - ವಿವಾದಗಳನ್ನು, ಎಲ್ಲದರಲ್ಲೂ ವಿಳಂಬ, ಅನಗತ್ಯ ಜಗಳ, ಸಾವು - ನೋವು ಉಂಟಾಗುತ್ತದೆ. ಶನಿವಾರವನ್ನು ಭಗವಾನ್ ಶನಿಯ ದಿನವೆಂದು ಪರಿಗಣಿಸಲಾಗುತ್ತದೆ. ನೀವು ಸಹ ಶನಿ ದೇವನಿಂದ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಅಥವಾ ಈಗಾಗಲೇ ಹೇಳಿರುವ ಸಮಸ್ಯೆಗಳಲ್ಲಿ ಸಿಲುಕಿಕೊಂಡಿದ್ದರೆ ಈ ಮಂತ್ರಗಳನ್ನು ತಪ್ಪದೇ ಪಠಿಸಿ.
Lord Shani is one of the most revered gods in Hindu mythology. Often referred to as the harbinger of bad luck and revenge and experiencing sinful deeds, Lord Shani occupies the seventh position among the nine planets (Navagraha) that rule the world. Shani, the son of Sun God and Chaya Devi, is said to be the lord of justice and karma. To ward off evil and bad luck, Hindus regularly chant Shani mantras to overcome the phase of bad luck that lasts for 7.5 years. Due to Saturn's malefic influence, arguments, disputes, delay in everything, unnecessary quarrels, death and pain are caused. Saturday is considered as Lord Shani's day. If you are also facing problems from Lord Shani or stuck in the already mentioned problems then recite these mantras without fail.
#Jyothishya_tips_channel
#Jyothishya_in_Kannada
#jyothishya_kannada
#shani
#shanidev
#sadesatti
#sadesati
Lord Shani is one of the most revered gods in Hindu mythology. Often referred to as the harbinger of bad luck and revenge and experiencing sinful deeds, Lord Shani occupies the seventh position among the nine planets (Navagraha) that rule the world. Shani, the son of Sun God and Chaya Devi, is said to be the lord of justice and karma. To ward off evil and bad luck, Hindus regularly chant Shani mantras to overcome the phase of bad luck that lasts for 7.5 years. Due to Saturn's malefic influence, arguments, disputes, delay in everything, unnecessary quarrels, death and pain are caused. Saturday is considered as Lord Shani's day. If you are also facing problems from Lord Shani or stuck in the already mentioned problems then recite these mantras without fail.
#Jyothishya_tips_channel
#Jyothishya_in_Kannada
#jyothishya_kannada
#shani
#shanidev
#sadesatti
#sadesati
มุมมอง: 165
วีดีโอ
Karthika maasa simple remedies ಕಾರ್ತಿಕ ಮಾಸ ಸರಳ ಆಚರಣೆಗಳು
มุมมอง 19212 ชั่วโมงที่ผ่านมา
ಕಾರ್ತಿಕ ಮಾಸವನ್ನು ಸರಳವಾಗಿ ಆಚರಿಸುವ ಮೂಲಕ ಭಗವಂತನ ಅನುಗ್ರಹಕ್ಕೆ ಪಾತ್ರರಾಗುವುದು ಹೇಗೆ ಎಂದು ತಿಳಿಯಲು ಈ ವೀಡಿಯೋ ನೋಡಿ. Watch this video to know how to earn the grace of Lord by simply celebrating the month of Kartika. #Jyothishya_tips_channel #Jyothishya_in_Kannada #jyothishya_kannada #karthik_maas #kannada #kannada_jyothishya
Karthik maas rules | ಕಾರ್ತಿಕ ಮಾಸ ಆಚರಣೆಯ ನಿಯಮಗಳು
มุมมอง 208วันที่ผ่านมา
ಸ್ಕಾಂದ ಪುರಾಣದಲ್ಲಿ ಬ್ರಹ್ಮ ದೇವನು ನಾರದ ಮಹರ್ಷಿಗೆ ಹೇಳುವ ಮಾತು ಕಾರ್ತಿಕ ಮಾಸಕ್ಕೆ ಸಮನಾದ ಮಾಸ ಇನ್ನೊಂದಿಲ್ಲ, ಕೃತ ಯುಗಕ್ಕೆ ಸಮನಾದ ಯುಗವಿಲ್ಲ, ವೇದಕ್ಕೆ ಸಮನಾದ ಶಾಸ್ತ್ರವಿಲ್ಲ, ಗಂಗೆಗೆ ಸಮನಾದ ತೀರ್ಥವಿಲ್ಲ, ಅನ್ನದಾನಕ್ಕೆ ಸಮನಾದ ದಾನವಿಲ್ಲ, ಹೆಂಡತಿಗೆ ಸಮನಾದ ಸು ಎಂಬುದಿಲ್ಲ ಎಂದು. ಇದು ಕಾರ್ತಿಕ ಮಾಸದ ಸಂಕ್ಷಿಪ್ತ ವರ್ಣನೆ, ಶಿವ ಮತ್ತು ವಿಷ್ಣು ಇಬ್ಬರಿಗೂ ಪ್ರಿಯವಾದ ಮಾಸ ಈ ಕಾರ್ತಿಕ ಮಾಸ. ಇದರ ಇನ್ನೊಂದು ಹೆಚ್ಚುಗಾರಿಕೆ ಎಂದರೆ, ನಿಮಗೆ ಈ ಕಾರ್ತಿಕ ಮಾಸದ ವ್ರತ ಆಚರಣೆ ಮಾಡಲು...
Go matha feeding | ಗೋ ಮಾತೆಗೆ ಏನು ನೀಡಿದರೆ ಏನು ಲಾಭ
มุมมอง 89414 วันที่ผ่านมา
ಗೋ ಮಾತೆ - ವಿಶ್ವ ಮಾತೆ ಗೋಮಾತೆ ಪೂಜೆ ಮಾಡಿದರೆ ಮುಕ್ಕೋಟಿ ದೇವತೆಗಳಿಗೆ ಪೂಜೆ ಮಾಡಿದ ಹಾಗೆ. ಗೋಮಾತೆ ಇಷ್ಟವಾದ ಆಹಾರ ತಿನಿಸಿದರೆ, ದೇವತೆಗಳು ಸಹ ತೃಪ್ತಿ ಪಡುತ್ತಾರೆ. Worshiping a cow is like worshiping three crore deities. If the cow eats the food it likes, the deities are also satisfied. #Jyothishya_tips_channel #Jyothishya_in_Kannada #jyothishya_kannada #Go_matha #go_mata
Story of hanuman chalisa | ಹನುಮಾನ್ ಚಾಲೀಸಾದ ರೋಚಕ ಕತೆ | anjaneya
มุมมอง 18821 วันที่ผ่านมา
ತುಲಸಿದಾಸರು ಆಂಜನೇಯ - ಶ್ರೀ ರಾಮನ ದರ್ಶನವನ್ನು ಹೇಗೆ ಪಡೆದರು. ಆಂಜನೇಯ ತುಲಸಿದಾಸರಿಗೆ ನೀಡಿದ ಸಲಹೆ ಏನು? ತುಲಸಿ ದಾಸರು ಹನುಮಾನ್ ಚಾಲೀಸಾವನ್ನು ಬರೆಯುವಾಗ ಏನಾಯಿತು? ಹನುಮಾನ್ ಚಾಲೀಸಾವನ್ನು ನಲವತ್ತು ದಿನ ಪಠಿಸಿದ ಮೇಲೆ ನಡೆದ ಪವಾಡವೇನು? ತಿಳಿಯಲು ಈ ವೀಡಿಯೊ ನೋಡಿ. How Tulsidas got the vision of Anjaneya - Lord Rama. What was Anjaneya's advice to Tulsidas? What happened when Tulsi Das was writing the Hanuman Chalisa? What is the miracle ...
Sri Devi mahatme story of Suratha vaishya | ಸುರಥ ಮತ್ತು ವೈಶ್ಯನ ಕತೆ ಶ್ರೀ ದೇವಿ ಮಹಾತ್ಮೆ
มุมมอง 17221 วันที่ผ่านมา
ಈ ವೀಡಿಯೋದಲ್ಲಿ ಮಾರ್ಕಾಂಡೇಯ ಪುರಾಣದಲ್ಲಿ ಹೇಳಲಾಗಿರುವ ತಪ್ಪದೆ ಕೇಳಬೇಕಾದ ಸುರಥ ಮತ್ತು ಸಮಾಧಿ ಎಂಬ ವೈಶ್ಯನ ಕತೆಯನ್ನು ಹೇಳಲಾಗಿದೆ. This video tells the story of Suratha and Samadhi, a Vaishya told in Markandeya's Purana. ಶ್ರೀ ದೇವಿ ಮಹಾತ್ಮೆ ಭಾಗ - 1 th-cam.com/video/hYQTpDh8xSw/w-d-xo.html ಶ್ರೀದೇವಿ ಮಹಾತ್ಮೆ ತ್ರಿಮೂರ್ತಿಗಳಿಗೆ ವರದಾನ ಭಾಗ 2 th-cam.com/video/95EIkiDpEyY/w-d-xo.html ಮಧು ಕೈಟಭರ ವಧೆ - ಭಾಗ 3 th-cam.com/video/deko...
Sri Devi mahatme phalashruti ಶ್ರೀ ದೇವಿ ಮಹಾತ್ಮೆ ಫಲಶೃತಿ
มุมมอง 10221 วันที่ผ่านมา
ಜ್ಯೋತಿಷ್ಯ ಟಿಪ್ಸ್ ಚಾನೆಲ್‌ಗೆ ಸುಸ್ವಾಗತ ಈ ವೀಡಿಯೋದಲ್ಲಿ ಶ್ರೀ ದೇವಿ ಮಹಾತ್ಮೆಯ ಫಲಶೃತಿಯನ್ನು ತಿಳಿದುಕೊಳ್ಳುವಿರಿ #Jyothishya_tips_channel #Jyothishya_in_Kannada #jyothishya_kannada #durga_devi #durgapuja
Devi sthuthi Sri devi mahatme Navaratri ದೇವಿ ಸ್ತುತಿ ಶ್ರೀ ದೇವಿ ಮಹಾತ್ಮೆ ದೇವಿಯ ನಾನಾ ಅವತಾರಗಳು
มุมมอง 12921 วันที่ผ่านมา
ಜ್ಯೋತಿಷ್ಯ ಟಿಪ್ಸ್ ಚಾನೆಲ್‌ಗೆ ಸುಸ್ವಾಗತ #Jyothishya_tips_channel #Jyothishya_in_Kannada #jyothishya_kannada
Shumba nishumba vadhe | Sri devi mahatme | ಶ್ರೀ ದೇವಿ ಮಹಾತ್ಮೆ | ಶುಂಭ ನಿಶುಂಭ ವಧೆ ನವರಾತ್ರಿ | part 8
มุมมอง 25821 วันที่ผ่านมา
ಈ ಭಾಗದಲ್ಲಿ ದುರ್ಗಾ ದೇವಿಯು ಶುಂಭ ನಿಶುಂಭರನ್ನು ವಧೆ ಮಾಡಿ ದೇವತೆಗಳನ್ನು ಕಾಪಾಡಿದ ಕತೆಯನ್ನು ತಿಳಿದುಕೊಳ್ಳುವಿರಿ. ಇದು ಶ್ರೀ ದೇವಿ ಮಹಾತ್ಮೆಯ ಮಹತ್ವಪೂರ್ಣವಾದ ಅಧ್ಯಾಯವಾಗಿದೆ In this part you will know the story of Goddess Durga killing Shumbha Nishumbha and saving the deities. This is an important chapter of Sri Devi Mahatma ಶ್ರೀ ದೇವಿ ಮಹಾತ್ಮೆ ಭಾಗ - 1 th-cam.com/video/hYQTpDh8xSw/w-d-xo.html ಶ್ರೀದೇವಿ ಮಹಾತ್ಮೆ ತ್ರಿಮೂರ್ತಿಗಳ...
Raktha bheejasura vadhe | Sri devi mahathme | navaratri ರಕ್ತ ಭೀಜಾಸುರನ ವಧೆ ಶ್ರೀ ದೇವಿ ಮಹಾತ್ಮೆ Part 7
มุมมอง 28421 วันที่ผ่านมา
ಈ ವೀಡಿಯೋದಲ್ಲಿ ಶುಂಭ ಮತ್ತು ನಿಶುಂಭನ ಸೈನ್ಯದ ಅಂತ್ಯವನ್ನು ಹಾಗೂ ದೇವಿಯು ದೇವತೆಗಳಿಗೆ ನಾನಾ ರೂಪದಲ್ಲಿ ಕಾಣಿಸಿಕೊಂಡ ಬಗೆಯನ್ನು ಮತ್ತು ರಕ್ತ ಭೀಜಾಸುರನ ವಧೆಯ ಅಧ್ಯಾಯವನ್ನು ತಿಳಿದುಕೊಳ್ಳುವಿರಿ. In this video you will get to know the end of Shumbha and Nishumbha's army and how the goddess appeared to the gods in various forms and the chapter on the slaying of Rakta Bhijasura. ಶ್ರೀ ದೇವಿ ಮಹಾತ್ಮೆ ಭಾಗ - 1 th-cam.com/video/hYQTpDh...
Chanda munda vadhe | chamundeshwari story | Sri devi mahatme | ಚಂಡ ಮುಂಡರ ವಧೆ | part 6
มุมมอง 22721 วันที่ผ่านมา
ಜ್ಯೋತಿಷ್ಯ ಟಿಪ್ಸ್ ಚಾನೆಲ್‌ಗೆ ಸುಸ್ವಾಗತ ಚಂಡ ಮುಂಡರ ವಧೆ ಚಾಮುಂಡೇಶ್ವರಿಯ ಕತೆ ಶ್ರೀ ದೇವಿ ಮಹಾತ್ಮೆ ದುರ್ಗಾ ದೇವಿ ಚಾಮುಂಡೇಶ್ವರಿಯಾದ ಕತೆಯನ್ನು ತಿಳಿಯಲು ಈ ವೀಡಿಯೊ ನೋಡಿ. The story of Chamundeshwari's killing of Chanda Munda is Sri Devi Mahatme Watch this video to know the story of Goddess Durga Chamundeshwari. #Jyothishya_tips_channel #Jyothishya_in_Kannada #jyothishya_kannada #durga_devi #navarathri #durgapuja
Dhoomralochana vadh Sri Devi mhatme | ಶ್ರೀ ದೇವಿ ಮಹಾತ್ಮೆ ಧೂಮ್ರಲೋಚನ ವಧೆ ಭಾಗ 5 part 5 navaratri
มุมมอง 36228 วันที่ผ่านมา
ನವರಾತ್ರಿಯ ಮೂರನೇಯ ದಿನ ಕೇಳಲೇಬೇಕಾದ ಪುಣ್ಯ ಕತೆ. ಶ್ರೀ ದೇವಿ ಮಹಾತ್ಮೆಯಲ್ಲಿ ದುರ್ಗಾ ದೇವಿಗಳ ಶ್ಲೋಕ ಹೇಗೆ ಉಗಮವಾಯಿತು. ದೇವಿಯನ್ನು ದೇವತೆಗಳು ಆರಾಧಿಸಿದ ಬಗೆ ಹೇಗೆ. ಶುಂಭ-ನಿಶುಂಭರ ಆರ್ಭಟ ಹಾಗೂ ಧೂಮ್ರಲೋಚನನ ವಧೆಯ ಕುರಿತಾಗಿ ತಿಳಿದುಕೊಳ್ಳುವಿರಿ. A must hear story on the third day of Navratri. How Shloka of Goddess Durga originated in Sri Devi Mahatma. How the Goddess was worshiped by the gods. You will learn about Shumbha-Nishumbha'...
Mahishasura samhara Sri devi mahatme | ಮಹಿಷಾಸುರ ಸಂಹಾರ ಶ್ರೀ ದೇವಿ ಮಹಾತ್ಮೆ | Devi bhagavatha
มุมมอง 83228 วันที่ผ่านมา
ಶ್ರೀ ದೇವಿಯು ಮಹಿಷಾಸುರ ಮರ್ಧಿನಿ ಆದ ಪುಣ್ಯ ಕತೆಯನ್ನು ತಿಳಿಯಲು ಈ ವೀಡಿಯೊ ನೋಡಿ. ನವರಾತ್ರಿ ಯ ಸಂದರ್ಭದಲ್ಲಿ ಶ್ರೀ ದೇವಿ ಮಹಾತ್ಮೆಯನ್ನು ಕೇಳುವುದರಿಂದ ಅಪರಿಮಿತವಾದ ಪುಣ್ಯದ ಜೊತೆಗೆ ಆಧ್ಯಾತ್ಮಿಕ ತೃಪ್ತಿಯು ಸಹ ಲಭಿಸುತ್ತದೆ. ಶ್ರೀ ದೇವಿ ಮಹಾತ್ಮೆ ಭಾಗ - ೧ th-cam.com/video/hYQTpDh8xSw/w-d-xo.html ಶ್ರೀದೇವಿ ಮಹಾತ್ಮೆ ತ್ರಿಮೂರ್ತಿಗಳಿಗೆ ವರದಾನ ಭಾಗ 2 th-cam.com/video/95EIkiDpEyY/w-d-xo.html ಮಧು ಕೈಟಭರ ವಧೆ - ಭಾಗ 3 th-cam.com/video/dekoIkmo5eY/w-d-x...
Madhu kaitabha vadha Sridevi mahatme | ಮಧು ಕೈಟಭರ ವಧೆ ಶ್ರೀದೇವಿ ಮಹಾತ್ಮೆ part 3
มุมมอง 59928 วันที่ผ่านมา
ಜ್ಯೋತಿಷ್ಯ ಟಿಪ್ಸ್ ಚಾನೆಲ್‌ಗೆ ಸುಸ್ವಾಗತ ನವರಾತ್ರಿಯ ಮೊದಲ ದಿನ ಕೇಳಲೇಬೇಕಾದ ಕತೆ. ಮಧು ಕೈಟಭರ ವಧೆ ಕತೆ. ಈ ಕತೆಯಲ್ಲಿ ಬ್ರಹ್ಮ ಮತ್ತು ವಿಷ್ಣು ನಡುವಿನ ಜಗಳ ಮತ್ತು ಬ್ರಹ್ಮಾಂಡ ಹಾಗೂ ವಿಷ್ಣುವಿನ ಲೋಕಗಳು, ಮಧು ಕೈಟಭರ ಜನನ, ವಿಷ್ಣು ಮಾಯೆ ಇವುಗಳ ವಿವರಣೆ ಕುರಿತು ತಿಳಿದುಕೊಳ್ಳಲು ಈ ವೀಡಿಯೋ ಪೂರ್ತಿ ನೋಡಿ. A must hear story on the first day of Navratri. The story of the killing of Madhu Kaitabhara. Watch this full video to know about the fight bet...
Sri devi mahathme Boon to Trimurthy's | ಶ್ರೀದೇವಿ ಮಹಾತ್ಮೆ ತ್ರಿಮೂರ್ತಿಗಳಿಗೆ ವರದಾನ ಭಾಗ 2
มุมมอง 42028 วันที่ผ่านมา
ಜ್ಯೋತಿಷ್ಯ ಟಿಪ್ಸ್ ಚಾನೆಲ್‌ಗೆ ಸುಸ್ವಾಗತ ಈ ಕತೆಯಲ್ಲಿ ಶ್ರೀ ದೇವಿಯಿಂದ ಬ್ರಹ್ಮ, ವಿಷ್ಣು, ಮಹೇಶ್ವರರು ಪಡೆದ ವರದ ಕುರಿತಾಗಿ ಹಾಗೂ ದೇವಿಯ ಮಹಿಮೆಯ ಕುರಿತಾಗಿ ತಿಳಿದುಕೊಳ್ಳೋಣ. ನವರಾತ್ರಿಯ ಸಂದರ್ಭದಲ್ಲಿ ದುರ್ಗಾದೇವಿಯ ಭಕ್ತರು ತಪ್ಪದೆ ಕೇಳಬೇಕಾದ ಪುಣ್ಯ ಕತೆ ಇದು. In this story, let's know about the boon received by Brahma, Vishnu, Maheshwar from Sri Devi and about the glory of Goddess. Devotees of Goddess Durga should listen to this pious...
Sri Devi mahathme in Kannada first chapter | ಶ್ರೀ ದೇವಿ ಮಹಾತ್ಮೆ ಕನ್ನಡ ಮೊದಲ ಅಧ್ಯಾಯ
มุมมอง 1.6K28 วันที่ผ่านมา
Sri Devi mahathme in Kannada first chapter | ಶ್ರೀ ದೇವಿ ಮಹಾತ್ಮೆ ಕನ್ನಡ ಮೊದಲ ಅಧ್ಯಾಯ
Anna daana mahime | pitru pooje | ಶಿವ ಮಹಾ ಪುರಾಣದಲ್ಲಿರುವ ಪಿತೃ ಪೂಜೆಯಲ್ಲಿ ಅನ್ನ ದಾನ ಮಹಿಮೆ
มุมมอง 505หลายเดือนก่อน
Anna daana mahime | pitru pooje | ಶಿವ ಮಹಾ ಪುರಾಣದಲ್ಲಿರುವ ಪಿತೃ ಪೂಜೆಯಲ್ಲಿ ಅನ್ನ ದಾನ ಮಹಿಮೆ
Pitru Paksha Secrets Revealed from Vishnu Purana | ಪಿತೃಗಳ ಪೂಜೆ ಯಾವಾಗ ಮಾಡಬೇಕು
มุมมอง 995หลายเดือนก่อน
Pitru Paksha Secrets Revealed from Vishnu Purana | ಪಿತೃಗಳ ಪೂಜೆ ಯಾವಾಗ ಮಾಡಬೇಕು
Top Sun remedies | Surya graha pariharagalu | ಸೂರ್ಯ ಗ್ರಹ ಪರಿಹಾರಗಳು
มุมมอง 128หลายเดือนก่อน
Top Sun remedies | Surya graha pariharagalu | ಸೂರ್ಯ ಗ್ರಹ ಪರಿಹಾರಗಳು
Pitru Paksha Mahalaya amavasya in 2024 | ಯಾವ ತಿಥಿ - ನಕ್ಷತ್ರದಲ್ಲಿ ಶ್ರಾದ್ಧ ಮಾಡಿದರೆ ಏನು ಲಾಭ
มุมมอง 952หลายเดือนก่อน
Pitru Paksha Mahalaya amavasya in 2024 | ಯಾವ ತಿಥಿ - ನಕ್ಷತ್ರದಲ್ಲಿ ಶ್ರಾದ್ಧ ಮಾಡಿದರೆ ಏನು ಲಾಭ
Meena rashi october 2024 remedies parihara ಮೀನ ರಾಶಿಗೆ ಅಕ್ಟೋಬರ್ ಪರಿಹಾರ
มุมมอง 104หลายเดือนก่อน
Meena rashi october 2024 remedies parihara ಮೀನ ರಾಶಿಗೆ ಅಕ್ಟೋಬರ್ ಪರಿಹಾರ
Pitru paksha best daan | Pitru pooja daana i ಪಿತೃ ಪಕ್ಷ ದಾನ ಪಿತೃ ಪೂಜೆ ಮಹಾಲಯ ಅಮಾವಸ್ಯೆ
มุมมอง 4.3Kหลายเดือนก่อน
Pitru paksha best daan | Pitru pooja daana i ಪಿತೃ ಪಕ್ಷ ದಾನ ಪಿತೃ ಪೂಜೆ ಮಹಾಲಯ ಅಮಾವಸ್ಯೆ
Unbelievable benefits of Ganesha shodasha mantra | ನಿಮ್ಮನ್ನಷ್ಟೇ ಅಲ್ಲ ನಿಮ್ಮವರನ್ನು ಸಹ ಕಾಪಾಡುವ ಮಂತ್ರ
มุมมอง 218หลายเดือนก่อน
Unbelievable benefits of Ganesha shodasha mantra | ನಿಮ್ಮನ್ನಷ್ಟೇ ಅಲ್ಲ ನಿಮ್ಮವರನ್ನು ಸಹ ಕಾಪಾಡುವ ಮಂತ್ರ
Get rid of mercury planet dosha budha dosha in 10 days | 10 ದಿನದಲ್ಲಿ ಬುಧ ಗ್ರಹದ ಅನುಗ್ರಹ ನೀಡುವ ಮಂತ್ರ
มุมมอง 226หลายเดือนก่อน
Get rid of mercury planet dosha budha dosha in 10 days | 10 ದಿನದಲ್ಲಿ ಬುಧ ಗ್ರಹದ ಅನುಗ್ರಹ ನೀಡುವ ಮಂತ್ರ
Powerful astrological remedies on dasara | ಅದೃಷ್ಟ ಬೇಕೆ ನವರಾತ್ರಿಯಲ್ಲಿ ಹೀಗೆ ಮಾಡಿ
มุมมอง 370หลายเดือนก่อน
Powerful astrological remedies on dasara | ಅದೃಷ್ಟ ಬೇಕೆ ನವರಾತ್ರಿಯಲ್ಲಿ ಹೀಗೆ ಮಾಡಿ
Simple remedies for pitru dosh | ಪಿತೃ ದೋಷಕ್ಕೆ ಹೆದರಬೇಕಿಲ್ಲ,
มุมมอง 34Kหลายเดือนก่อน
Simple remedies for pitru dosh | ಪಿತೃ ದೋಷಕ್ಕೆ ಹೆದರಬೇಕಿಲ್ಲ,
Hanuman sapthakshari mantra story | ಹನುಮಾನ್ ಸಪ್ತಕ್ಷರಿ ಮಂತ್ರದ ಕತೆ
มุมมอง 305หลายเดือนก่อน
Hanuman sapthakshari mantra story | ಹನುಮಾನ್ ಸಪ್ತಕ್ಷರಿ ಮಂತ್ರದ ಕತೆ
Best way to do pooja to lord hanuman | anjaneya pooja vidhana | ಆಂಜನೇಯನಿಗೆ ಪ್ರಿಯವಾದವುಗಳು
มุมมอง 243หลายเดือนก่อน
Best way to do pooja to lord hanuman | anjaneya pooja vidhana | ಆಂಜನೇಯನಿಗೆ ಪ್ರಿಯವಾದವುಗಳು
pregnancy planning tips Kannada | ಗರ್ಭಿಣಿಯರ ಮೇಲೆ ನವ ಗ್ರಹಗಳ ಪ್ರಭಾವ
มุมมอง 154หลายเดือนก่อน
pregnancy planning tips Kannada | ಗರ್ಭಿಣಿಯರ ಮೇಲೆ ನವ ಗ್ರಹಗಳ ಪ್ರಭಾವ
ಪಂಚಮುಖಿ ಆಂಜನೇಯನ ಪಂಚ ಮುಖಗಳ ಅರ್ಥ - ಪರಿಹಾರ | panchamukhi anjaneyana panchamukhaggala artha
มุมมอง 235หลายเดือนก่อน
ಪಂಚಮುಖಿ ಆಂಜನೇಯನ ಪಂಚ ಮುಖಗಳ ಅರ್ಥ - ಪರಿಹಾರ | panchamukhi anjaneyana panchamukhaggala artha
ಇದರ ಜೊತೆಗೆ ಬೇರೆ ಪುಸ್ತಕಗಳನ್ನು ಓದಬಹುದು ಸರ್ ಗರ್ಭಿಣಿಯರು
ನಿಮ್ಮ ಮಗುವಿಗೆ ಯಾವ ಜ್ಞಾನ ಬರಬೇಕು ಎಂದು ಬಯಸುವಿರೋ ಅಂತಹ ಪುಸ್ತಕಗಳನ್ನು ಓದಿ. ಒಳ್ಳೆಯದಾಗುತ್ತದೆ.
ನಮಸ್ಕಾರ ಸರ್ ಸೋಮವಾರದಿಂದ ಆದಿತ್ಯವಾರದವರೆಗೆ ಯಾವ ದಿನ ಯಾವ ಧಾನ್ಯಗಳು ಯಾವ ಹಣ್ಣುಗಳನ್ನು ಕೊಡಬೇಕೆಂದು ತಿಳಿಸಿದರೆ ಉತ್ತಮವಾಗಿತ್ತು ನಮಸ್ಕಾರಗಳು. 🙏🙏👌👍.
ತುಂಬಾ ಒಳ್ಳೆಯ ಪ್ರಶ್ನೆ, ತಿಳಿಸುತ್ತೇವೆ. ಧನ್ಯವಾದಗಳು
🙏🙏🙏♥🌺ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏🙏🙏♥🌺
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏
ಓಂ ಶ್ರೀರಾಘವೇಂದ್ರಾಯ ನಮಹ.
ಓಂ ಶ್ರೀ ಗುರು ರಾಘವೇಂದ್ರಾಯ ನಮಃ 🙏
Sir ivaga 5 month pregnant nanu phone nalli Lalitha sahasra Naama kelusko bavda or book hodbeka
ಧಾರಾಳವಾಗಿ ಕೇಳಿಸಿಕೊಳ್ಳಿ, ಓದಲು ಬಂದರೆ ಓದಿ, ಇಲ್ಲವಾದರೆ ಬೇಡ. ಒಳ್ಳೆಯ ಕಳೆ ಇರುವ ಮಗು ಹುಟ್ಟುತ್ತದೆ. ನಿಮಗೂ, ನಿಮ್ಮ ಹೊಟ್ಟೆಯಲ್ಲಿ ಬೆಳೆಯುತ್ತಿರುವ ಮಗು ಇಬ್ಬರಿಗೂ ದೇವಿ ಲಲಿತಾಂಬಿಕೆ ಒಳ್ಳೆಯದು ಮಾಡಲಿ.
Tq so much for good information jai shri ram 🙏
Most welcome, jai shree ram
@@jyothishyatipschannel6666krishna mantra nu heli denaki ondu i request you Monday to Sunday plz
Upload madi plz krishna du
🙏🙏🙏🙏🙏
Thank you
🙏🙏🙏🙏❤️ om namah shivaya
ಓಂ ನಮಃ ಶಿವಾಯಃ
Good information, respect gomata but with accurate reasons provide sir Kaliyuga dalli society ge help agbahudu don't mistake me 🇮🇳🙏
ಖಂಡಿತ, ಒಂದು ತೆಲುಗು ಪುಸ್ತಕದಿಂದ ಅನುವಾದಿಸಿದ್ದು.ಮುಂದೆ ಪುರಾಣಗಳಲ್ಲಿ ಉಲ್ಲೇಖವಾಗಿರುವುದನ್ನು ಸಹ ತಿಳಿಸುವ ಪ್ರಯತ್ನ ಮಾಡುತ್ತೇವೆ. ಅಸಲಿಗೆ ಗೋ ಮಾತೆಯನ್ನು ಸಾಕಿ ಯಾರಾದರೂ ಬಡವರಾಗಿದ್ದಾರೆಯೇ?.....ಖಂಡಿತ ಇರುವುದಿಲ್ಲ, ಧನ್ಯವಾದಗಳು 🙏🙏
🙏🙏🙏🙏
Thank you
Gurugale yaaradharu keduku maadidhare any block magic madidhare sulabhavaagi hadhana remove maaduvudhu manthravanu anjineya manthravanu thilisikodi dhayabitu🙏
ಧನ್ಯವಾದಗಳು ನಿಮ್ಮ ಕಾಮೆಂಟ್‌ಗೆ, ಪ್ರತಿ ದಿನ ಸುಂದರಕಾಂಡ ಓದಿ ಇಲ್ಲವೇ ಈ ವೀಡಿಯೋದಲ್ಲಿ ನೀಡಿರುವ ಮಂತ್ರವನ್ನು ಪಠಿಸಿ th-cam.com/video/W5XGj1w_3Fk/w-d-xo.html
ಓಂ ದುರ್ಗಾ ದೇವಿ ನಮಃ # Horanada Kannadathi KN
ದಸರಾ ಶುಭಾಶಯಗಳು
Super
Om namah shivaya
Sir bagavatgeete oduvag yava mantra patisabeku
ವಸುದೈವ ಸುತಂ ಕಂಸ ಚಾಣೂರ ಮರ್ಧನಂ| ದೇವಕಿ ಪರಮಾನಂದಂ ಕೃಷ್ಣಂ ವಂದೇ ಜಗದ್ಗುರುಂ
VERY BEAUTY FUUL SONG
Thank you for your support
🙏🙏🙏🙏🙏
Thank you
🙏🙏🙏🙏🙏🙏🙏🙏
ನವರಾತ್ರಿ ನಿಮಗೆ ಶುಭವನ್ನು ತರಲಿ
HAPPY NAVRATRI SIR 💐🙏 THANK YOU VERY MUCH 🙏
ಧನ್ಯವಾದಗಳು ಗುರುಗಳೇ
ಧನ್ಯವಾದಗಳು
5 kavade and 5 gomati chakra itre nadiyutta sir
ನಿಮ್ಮ ಬಳಿ ಎಷ್ಟು ಇದೆಯೋ, ಅಷ್ಟರಲ್ಲೇ ಆರಾಧಿಸಿ. ಇವುಗಳನ್ನು ಉಪ್ಪು ನೀರಿನಲ್ಲಿ ತೊಳೆದು, ಅದಕ್ಕೆ ಸ್ವಲ್ಪ ಹಾಲು ಚಿಮುಕಿಸಿ. ಉದ್ದೇಶ ಅವುಗಳಲ್ಲಿ ಲಕ್ಷ್ಮಿಯನ್ನು ಆವಾಹನೆ ಮಾಡುವುದು. ನಿಮಗೆ ಶೀಘ್ರದಲ್ಲಿ ಲಕ್ಷ್ಮಿ ಕಟಾಕ್ಷ ದೊರೆಯಲಿ ಎಂದು ಹಾರೈಸುತ್ತೇವೆ. ಧನ್ಯವಾದಗಳು
🙏🙏❤❤️
ಧನ್ಯವಾದಗಳು
Very good information
Thank you
🙏🙏🙏
Thank you
ತುಂಬು ಹೃದಯದ ಧನ್ಯವಾದಗಳು ಗುರುಗಳೇ
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ, ಧನ್ಯವಾದಗಳು
🙏❤️
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ, ಧನ್ಯವಾದಗಳು
🙏🙏
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ, ಧನ್ಯವಾದಗಳು
ಇದೆ ಕೆಲಸ ಆಯ್ತಲ್ಲ ಹೊಟ್ಟೆಪಾಡಿಗೆ ದುಡಿಯುವುದು ಬೇಡ್ವಾ
🙂ಧನ್ಯವಾದಗಳು ನಿಮ್ಮ ಅಭಿಪ್ರಾಯಕ್ಕೆ. ಬಿಡುವಾದಾಗ ಮಾಡಿ, ಅದೃಷ್ಟ ಚೆನ್ನಾಗಿದ್ದರೆ ಅರ್ಧ ಗಂಟೆ ದುಡಿದರೂ ಲಕ್ಷ ರೂಪಾಯಿ ಸಂಪಾದಿಸಬಹುದು. ಅದೃಷ್ಟ ಚೆನ್ನಾಗಿಲ್ಲದಿದ್ದರೆ, ಹದಿನಾಲ್ಕು ಗಂಟೆ ದುಡಿದರೂ ಸಾವಿರ ರೂಪಾಯಿಯಷ್ಟೇ ಸಂಪಾದನೆ ಮಾಡಲು ಸಾಧ್ಯ.
Gurugale pithrugalige ede idthivalla adanna enu maadabeku adanne kaagege idabeka or naav sevisabahuda thilisi gurugale
ವಿ.ಸೂ: ಯಾವುದೇ ತಿಥಿ ಆಚರಣೆಯನ್ನು ನಿಮ್ಮ ಮನೆತನದ ಪ್ರಕಾರವೇ ಮಾಡಿ. ಕೆಲವರು ಎಡೆಯನ್ನು ಸಂಪೂರ್ಣವಾಗಿ ಕಾಗೆಗಳಿಗೆ/ಹಸುಗಳಿಗೆ ನೀಡುತ್ತಾರೆ. ಇನ್ನೂ ಕೆಲವರು ಸ್ವಲ್ಪ ಮಾತ್ರ ಪ್ರಸಾದದ ರೀತಿ ಸೇವಿಸಿ ಉಳಿದುದನ್ನು ಕಾಗೆಗಳಿಗೆ ಹಾಕುತ್ತಾರೆ. ಒಳ್ಳೆಯದಾಗಲಿ. ಪಿತೃಗಳ ಆಶೀರ್ವಾದ ನಿಮ್ಮ ಮೇಲೆ ಸದಾ ಇರಲಿ ಎಂದು ನಾವು ಸಹ ಹಾರೈಸುತ್ತೇವೆ.
Dhanyavadagalu gurugale
🙏🙏🙏🙏🙏
ನಿಮ್ಮ ಅಭಿಮಾನಕ್ಕೆ ಚಿರ ಋಣಿ, ಓಂ ಅರುಣಾಚಲೇಶ್ವರಾಯ ನಮಃ
🎉🎉❤❤🙏🙏
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ, ಧನ್ಯವಾದಗಳು
Thanks sir nan nam tahi manege hogalla yen appa maddodu edakke ankonltidde eddu parihara kotri
ಒಳ್ಳೆಯದಾಗಲಿ ನಿಮಗೆ, ಎಂದಾದರೂ ನದಿಯ ಕಡೆಗೆ ಹೋದಾಗ, ನಿಮ್ಮ ಬೆಳ್ಳಿಯ ಕಾಲು ಗೆಜ್ಜೆಯಲ್ಲಿರುವ ಒಂದು ಚಿಕ್ಕ ತುಂಡೊಂದನ್ನು ನದಿ ನೀರಿನಲ್ಲಿ ಬಿಡಿ, ಎಲ್ಲವೂ ಒಳ್ಳೆಯದಾಗುತ್ತದೆ.
Thumbha olleya salahe dhanyavadhagalu
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ, ಧನ್ಯವಾದಗಳು
🙏🙏🙏
ನಿಮ್ಮ ಪ್ರೋತ್ಸಾಹಕ್ಕೆ ಚಿರಋಣಿ, ಧನ್ಯವಾದಗಳು
Omnamovasudevaya namanagalugurugale
Krishnam vandhe jagadhgurum, Subhavaagali
🙏🏻🙏🏻🙏🏻🙏🏻🙏🏻
ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ, ಧನ್ಯವಾದಗಳು🙏🏻
First of all thanku so much gurugale with beautiful explanation and narrative words towards pitru dosa parihara of oue life circle. With your good thought sure we will follow in our daily life. So for no guruji explain like you. Many more respectful pranams. Now iam running 68 years old. This usefull information. So i wanted to meet you as and when god blessings to all.
Thank you very much for your kind words and appreciation. May god bless you with all happiness🙂
गायत आज
Thank You 🙏 Thank You 🙏 Thank You 🙏
ನಿಮ್ಮ ಪ್ರೋತ್ಸಾಹಕ್ಕೆ ಚಿರ ಋಣಿ, ಧನ್ಯವಾದಗಳು🙏
E yella book link send madi please
archive.org/details/booksbylanguage_kannada
ಈ ಆರ್ಕೈವ್ ಅಲ್ಲಿ ಕೆಲವು ದೊರೆಯುತ್ತವೆ
🙏🙏❤️
Thank you
Very good speech guruji Jai shree Krishna
Thank you very much, Krishnam vandhe jagadhgurum
🙏❤😊🙏
Thank you
ಶ್ರಾದ್ಧ ಮಾಡುವ ಬಗ್ಗೆ ತುಂಬಾ ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು
ಧನ್ಯವಾದಗಳು ನಿಮ್ಮ ಪ್ರೋತ್ಸಾಹದ ಮಾತುಗಳಿಗೆ
🙏👌
Thank you
Very much informative
Glad you think so! Please do follow us thank you.
ಒಳ್ಳೆಯ ಮಾಹಿತಿ ನೀಡಿದ್ದೀರಿ ಗುರುಗಳೇ ಧನ್ಯವಾದಗಳು. ಅಮಾವಾಸ್ಯೆಗಿಂತ ಮುಂಚಿತವಾಗಿ ದಾನ ಮಾಡಬಹುದಾ ಗುರೂಜಿ
ಖಂಡಿತ ಮಾಡಬಹುದು, ಇಂದು ಬರುವ ವೀಡಿಯೋ ನೋಡಿ
🙏thank u sir💐
Most welcome
🙏🏻🙏🏻🙏🏻
Thank you
🙏🙏❤️
Thank you
Tamma phone number kodi guruji
Thank you
Thank you guruji, bahala chennagi tilisikottidiri
Thank you
ನಮಸ್ತೇ ಎಲ್ಲಾ ಚಾನೆಲ್ ನೋಡಿ ಸಾಕಾಗಿದೆ ಎಲ್ಲರೂ ಹೆದರಿಸುತ್ತಾರೆ ನಮ್ಮ ಮನೆಯಲ್ಲಿ ಪಿತೃಪಕ್ಷ ಮಾಡಲ್ಲ ನನ್ನ ಗಂಡನ ಅಣ್ಣನ ಮನೆಯಲ್ಲಿ ಮಾಡುತ್ತಾರೆ ನನ್ನ ಗಂಡ ಹೋಗಿ ಬರ್ತಾರೆ ನಮಗೆ ಅವರಿಗೆ ಸ್ವಲ್ಪ ಜಗಳ ಆಗಿದೆ ಅದಿಕ್ಕೆ ಹೋಗೋದಿಲ್ಲ ಆದ್ರೆ ತುಂಬಾ ತೊಂದರೆ ಆಗ್ತ ಇದೆ ನಮ್ಮ ಮನೆಯಲ್ಲಿ ಮಾಡುವ ಅಂದ್ರೆ ಅವರು ಕೇಳೋದಿಲ್ಲ ಏನ್ ಮಾಡ್ಬೇಕು ಹೇಳಿ ನೀವ್ ಹೇಳಿದ ಹಾಗೆ ಶಿವನ ದೇವಸ್ಥಾನ ಕ್ಕೆ hoghi ಹಾಲು ಎಳನೀರು ಅಭಿಷೇಕ ಮಾಡಿಸಿ ಬರ್ತೇವೆ