ಸ್ಮಾರ್ಟ್  ಸ್ಕ್ರೀನ್  smart screen
ಸ್ಮಾರ್ಟ್  ಸ್ಕ್ರೀನ್  smart screen
  • 159
  • 4 728 784
ಚೈತ್ರಾಗೆ ಕಳಪೆ ಕೊಟ್ಟು ನ್ಯಾಯದ ಪಾಠ ಮಾಡಿದ ಹನುಮಂತು#hanumantalamani #viral #chaitragotkalape #bbk11 #games
ಟೀA ಮಾಡಿಕೊಂಡು ಟಾರ್ಗೇಟ್ ಮಾಡಿ ಕಳಪೆ ಕೊಟ್ಟಿದಿರಿ ಎಂದ ಚೈತ್ರಾಗೆ ನಿನ್ನ ನನ್ನ ಅತ್ತಿ ಮಗಳಲ್ಲ ನಿನ್ನ ಟಾರ್ಗೆಟ್ ಮಾಡಕ್ ಎಂದು ಹನುಮಂತು ಚೈತ್ರಾ ಮೇಲೆ ಗರಂ ಆದ್ರು. ತಂತ್ರ ಚೈತ್ರಾಗೆ ಕಳಪೆ ಕೊಟ್ಟು ನ್ಯಾಯದ ಪಾಠ ಮಾಡಿದ ಹನುಮಂತು
ಹಾಗಾದ್ರೆ ಮದುವೆ ಸೆಟ್ ಆಗಿದಿಯಾ? ಯಾವಾಗ ಮದುವೆ? ಬನ್ನಿ ನೋಡೊಣ. #viralvideo #ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ? ಹನುಮಂತು ಜೀವನ ಹೇಗಿತ್ತು? ಈಗ ಹೇಗಿದೆ? ಯಾರು ಈ ಹಳ್ಳಿ ಪ್ರತಿಭೆ? ನಿಜಕ್ಕೂ ಹನಮಂತು ಮುಗ್ದ ಹುಡುಗನಾ?#viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?#bbk11contesstanthanumathlamani #biggboss#viralreels#viralvideos #hanumanthalamanilovestory #hanumanthalamanilovername #hanumantalamanimarragestory #hanumantalamanimarrage #hanumantalamanidreamgirl #hanumantalamanilovestoryreviel #gouthami #satyaserialheroine #couplesgame #bbk11newsgames #goldsuresh #anusha #viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?#bbk11contesstanthanumathlamani #biggboss#viralreels#viralvideos #hanumanthalamanilovestory #hanumanthalamanilovername #hanumantalamanimarragestory #hanumantalamanimarrage #hanumantalamanidreamgirl #hanumantalamanilovestoryreviel#viralvideo #ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ?ಹನಮಂತು ಬಿಗ್ ಬಾಸ್ ಮನೆಗೆ ಬರಲು ಕಾರಣ? ಹನುಮಂತು ಜೀವನ ಹೇಗಿತ್ತು? ಈಗ ಹೇಗಿದೆ? ಯಾರು ಈ ಹಳ್ಳಿ ಪ್ರತಿಭೆ? ನಿಜಕ್ಕೂ ಹನಮಂತು ಮುಗ್ದ ಹುಡುಗನಾ?#viralvideo #biggboss #viralreels #viralshorts #viralvideos #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings #hanumantalamanigameplane #statrgy #kichhasudeepreactedhanamantulovestory panchayitiyalihanamantulovestory
มุมมอง: 2 675

วีดีโอ

ಗೋಲ್ಡ್ ಸುರೇಶ್ ಬಿಗ್ ಬಾಸ್ ಮನೆಯಿಂದ ಈ ಕಾರಣಕ್ಕೆ ಹೊರ ಬಂದ್ರು!#goldsureshexitfrombbk#hanumantalamani#bbk11
มุมมอง 1.2K2 ชั่วโมงที่ผ่านมา
ಅನಿರಿಕ್ಷಿತವಾಗಿ ಕುಟುಂಬದ ತುರ್ತು ಪರಿಸ್ಥಿತಿಯಿಂದ ಬಿಗ್ ಬಾಸ್ ಮನೆಯಿಂದ ಹೊರಬಂದ ಗೋಲ್ಡ್ ಸುರೇಶ್, ಇಲ್ಲಿವರೆಗೂ ಯಾವ ಮಾಧ್ಯಮದಲ್ಲೂ ಮತ್ತು ತಮ್ಮ ಸೋಷಿಯಲ್ ಮಿಡಿಯಾದಲ್ಲಿ ಕಾಣಿಸಿಕೊಂಡಿರಲಿಲ್ಲ. ಹೀಗಾಗಿ ಗೋಲ್ಡ್ ಸುರೇಶ್ ಅವರ ಕುಟುಂಬಕ್ಕೆ ಏನಾಯಿತು ಎಂಬ ಪ್ರಶ್ನೆ ಎಲ್ಲರಲ್ಲೂ ಮೂಡಿತ್ತು. ಗೋಲ್ಡ್ ಸುರೇಶ್ ತಂದೆ ನಿಧನರಾಗಿದ್ದಾರೆ, ವಿಪರೀತ್ ಸಾಲಾ ಮಾಡಿಕೊಂಡ ಪರಿಣಾಮ ಸಾಲಗಾರರ ಕಿರುಕುಳ ಹೆಚ್ಚಾಗಿ ಹೊರ ಬಂದಿದ್ದಾರೆ. ಹೀಗೆ ಹಲವು ಉಹಾ ಪೋಹ ಎದ್ದಿದ್ವು. ಇದಕ್ಕೆ ಬ್ರೇಕ್ ಹಾಕಲು ಮತ್ತು ...
ಸುದೀಪ್ ಅವರು ಬಿಗ್ ಬಾಸ್ ಬಿಡಲು ಅಸಲಿ ಕಾರಣ ಇಲ್ಲಿದೆ!#varadakatekichhanajote #sudeep #hanumantalamani#bbk11
มุมมอง 5972 ชั่วโมงที่ผ่านมา
ಬಿಗ್ ಬಾಸ್ ಕಾರ್ಯಕ್ರಮ ಅಂದ್ರೆ ಥಟ್ ಅಂತ ನೆನಪಾಗೋದು, ಕಿಚ್ಚನ ವಾರದ ಪಂಚಾಯಿತಿ.ಸ್ಪರ್ಧಿಗಳು ವಾರಪೂರ್ತಿ ಆಟ ಆಡುವ ಬರದಲ್ಲಿ ಸ್ಪರ್ಧಿಗಳ ಮದ್ಯ ಮನಸ್ತಾಪ, ಜಗಳ ಅಸೂಹೇ, ವಾದ ವಿವಾದ ಎಲ್ಲವೂ ನಡೆದಾಗ, ವೀಕ್ಷಕರು ಪಂಚಾಯಿತಿಗಾಗಿ ತಾಳ್ಮೆ ಕಾಯುತ್ತಿರುತ್ತಾರೆ. ಸ್ಪರ್ಧಿಗಳ ಜಗಳವನ್ನ ಹೇಗೆ ಬಗೆಹರಿಸುತ್ತಾರೆ? ನ್ಯಾಯಾನಾ ಹೇಗೆ ಎತ್ತಿ ಹಿಡಿತ್ತಾರೆ? ತಪ್ಪು ಮಾಡಿದವರಿಗೇ ಹೇಗೆ ಬುದ್ದಿ ಹೇಳುತ್ತಾರೆ? ಸ್ಪರ್ಧಿಗಳು ಬಿಗ್ ಬಾಸ್ ಮನೆಯಲ್ಲಿ ಆಟದಲ್ಲಿ ಮತ್ತು ಮನರಂಜನೆಯಲ್ಲಿ ಸ್ವಲ್ಪ ಕಮ್ಮಿ ಕಾಣಿ...
ಮಾಡಿದ ಕರ್ಮಕ್ಕೆ ಕಣ್ಣೀರು ಹಾಕಿದ್ಲಾ ಚೈತ್ರಾ?#hanumantalamani #bbk11 #viralvideos #chitrakundapur #rajath
มุมมอง 14K4 ชั่วโมงที่ผ่านมา
ಬಿಗ್ ಬಾಸ್ ಮನೆಯಲ್ಲಿ ಆಟ ಆಡುವುದೇ ಬೇರೆ ಉಸ್ತುವಾರಿ ಮಾಡುವುದು ಬೆರೆ. ಚೈತ್ರಾ ಇಲ್ಲಸಲ್ಲದ ತಪ್ಪುಗಳನ್ನ ಹುಡುಕಿ ಹುಡುಕಿ ಫೌಲ್ ಕೊಟ್ಟು ರಜತ್ ತಂಡವನ್ನ ಸೋಲಿಸಿ, ತಮ್ಮ ತಂಡ ಗೆಲ್ಲುವಂತೆ ಮಾಡಿದ್ಲು. ಈಗ ಚೈತ್ರಾ ಆಟ ಆಡುತ್ತಿದ್ದಾರೆ ರಜತ್ ಆಡಿಸುತ್ತಿದ್ದಾರೆ. ಚೈತ್ರಾ ಸ್ಪರ್ಧಿಗಳ ಆಟದಲ್ಲಿ ತೋರಿದ ಧೋರಣೆ ರಜತ್ ಚೈತ್ರಾಗೆ ನೆನಪಿಸುತ್ತಿದ್ದಾರೆ. ಹಲವು ಆಟಗಳಲ್ಲಿ ತ್ರಿವಿಕ್ರಮ ತಂಡ ಗೆಲ್ಲಲು ಚೈತ್ರಾ ಉಸ್ತುವಾರಿ ಕಾರಣವಾದ್ರೆ, ಈಗ ಚೈತ್ರಾ ಆಟವೇ ತಂಡಕ್ಕೆ ಸೋಲಿನ ಭಯ ಹುಟ್ಟಿಸಿದೆ. ಇದರ...
ನಾನ್ ಸರಿಯಿಲ್ಲ ಎಂದು ಚೈತ್ರಾಗೆ ವಾರ್ನಿಂಗ್ ಕೊಟ್ಟು ಹನುಮ#hanumantalamani#viralvideos #bbk11#chaitrakundapur
มุมมอง 35K4 ชั่วโมงที่ผ่านมา
ಇಷ್ಟು ದಿನ ಬಿಗ್ ಬಾಸ್ ಮನೇಲಿ ಹನುಮಂತ ಲಮಾನಿ ಹಾಡು ಹೇಳುತ್ತಾ? ಆಟ ಆಡುತ್ತಾ? ನಗುನಗುತ್ತಾ ಮಾತಾಡ್ಕೊಂಡಿದ್ರು. ಆದ್ರೆ ಚೈತ್ರಾಳ ಮೋಸದ ಉಸ್ತುವಾರಿಗೆ ಬೇಸತ್ತ ಹನುಮಂತನೂ ಸಹಿತ ಅಗ್ರೇಸ್ಸಿವ್ ಆಗಿ ಆಟ ಆಡಲು ಶುರುಮಾಡಿದ್ದಾರೆ. ನನ್ನ ತಲಿ ಹಾಫ್ ಆದ್ರ ನಾನ್ ಸರಿಯಿಲ್ಲ, ಚೈತ್ರಾ ಜಾಗದಲ್ಲಿ ಬೆರೆಯಾರಾದ್ರು ಗಂಡಮಕ್ಕಳು ಇದ್ದಿದ್ರೆ ಇತ್ತು ಅಂತ ನೇರವಾಗಿ ಚೈತ್ರಾಗೆ ಅವಾಜ್ ಹಾಕಿದ್ದಾರೆ. ಹನುಮಂತನ ಈ ಅಗ್ರೇಷನ್ ಗೆ ಮನೆ ಚೈತ್ರಾ ಶಾಕ್ ಆಗಿದ್ದಾಳೆ. ಮತ್ತೊಂದು ಕಡೆ ಬಿಗ್ ಬಾಸ್ ಸ್ಪರ್ಧಿಗಳ ಆ...
ರಜತ್ ಮಂಜು ಹೊಡೆದಾಡಿಕೊಡ್ರಾ? ಬಿಗ್ ಬಾಸ್ ಮನೆಯಿಂದ ಹೊರ ಹೋಗ್ತಾರಾ?#hanumantalamani #rajathmanjufight #bbk11
มุมมอง 2.5K7 ชั่วโมงที่ผ่านมา
ಬಿಗ್ ಬಾಸ್ ಎಷ್ಟಾರು ಕಿರ್ಚ್ಚು ಎಷ್ಟಾರು ಸಿಟ್ಟು ಹೊರಹಾಕು, ವಾದ ಮಾಡು ಆದ್ರೆ ಮ್ಯಾನ ಹ್ಯಾಂಡ್ಲಿAಗ್ ಅಂದ್ರೆ ಮೈ ಕೈ ಮುಟ್ಟಿ ಹೊಡೆದಾಡಿದ್ರೆ ಬಿಗ್ ಬಾಸ್ ಮನೆಯಲ್ಲಿ ಯಾವುದೇ ನಾಮಿನೇಷ್ ಎಲಿಮಿನೇಷನ್ ಅಂತ ಕೂರದೆ ಸ್ಪರ್ದಿಗಳನ್ನ ಹೊರ ಕಳುಸುತ್ತಾರೆ ಅನ್ನೊದು ಸ್ಪರ್ಧಿಗಳಿಗೆ ಗೊತ್ತಿದೆ. ಆದ್ರು ಸ್ಪರ್ಧಿಗಳು ಮಾತಲ್ಲಿ ಮುಗಿಸಬೇಕಿದ್ದ ಜಗಳವನ್ನ ಹೋಡೆದಾಡುವ ಹಂತಕ್ಕೆ ಕೊಂಡ್ಯೂಯುವುದ ಕಾಮನ್ ಆಗಬ್ಟಿಟ್ಟಿದ್ದೆ, ಮುಟ್ಟೊ ಮುಟ್ಟೋ ಅಂತ ಎಗರಿ ಮಂಜು ಮಂದ್ರೆ, ಮತ್ತೊಂದು ಕಡೆ ಸಾಚಾ ಗಿಚಾ ಅಂತಾ ...
ಗೌತಮಿಗೆ ಬಕೆಟ್ ಎಂದಿದ್ದಕ್ಕೆ ರಜತ್ ಗೆ ನಾಮಿನೇಟ್ ಭಾಗ್ಯ!#namination #hanumantalamani #rajata #bbk11 #viral
มุมมอง 1.3K7 ชั่วโมงที่ผ่านมา
ಬಿಗ್ ಬಾಸ್ ಮನೆಯಲ್ಲಿ ನಾನೆ ಸುಪಿರಿಯರ್ ನಾನೆ ಹೀರೋ ಎಂದು ಎದೆ ತಟ್ಟಿ ಹೇಳುತ್ತಿರೋ ರಜತ್, ರಜತ್ ನ ಈ ನೇರ ಸವಾಲಗಳನ್ಮೆ ನಾಮಿನೇಷನ್ ಗೆ ಅಸ್ತç ಮಾಡಿಕೊಳ್ಳುತ್ತಿರೋ ತ್ರಿವಿಕ್ರಮ ಮತ್ತು ಹಲವು ಸ್ಪರ್ಧಿಗಳು. ಇಂಡಿಜ್ಯೂವಲ್ ಆಟ ಆಡದೆ ಬಕೇಟ್ ಹಿಡಿದೆ, ಇಲ್ಲಿವರೆಗೂ ಬಂದಿದಿಯಾ ಎಂದು ಗೌತಮಿನಾ ಕೆರಳಿರುವ ರಜತ್ ಗೆ ಈ ವಾರ ಕಳಪೆ, ಟಾರ್ಗೇಟ್, ನಾಮಿನೇಟ್ ಯಾವೆಲ್ಲ ಭಾಗ್ಯಗಳು ಸಿಗನಹುದು ಎಂದು ಕೂತಹಲದಲ್ಲಿ ಬಿಗ್ ಬಾಸ್ ನೋಡುವ ವೀಕ್ಷಕರಿದ್ದಾರೆ ಹಾಗಾದ್ರೆ ರಜತ್ ಸ್ಪರ್ಧಿಗಳಿಗೆ ಹಾಕಿರುವ ಸವಾಲ...
ಬಿಗ್ ಬಾಸ್ ನಿಂದ ಗೋಲ್ಢ್ ಸುರೇಶ್ ಗೆ ಮೋಸವಾಯ್ತಾ? #ಗೋಲ್ಢ್_ಸುರೇಶ್ #goldsuresh #hanumanthlamani #bbk11#viral
มุมมอง 78K9 ชั่วโมงที่ผ่านมา
ಕಾಲಿಗೆ ಪೆಟ್ಟು ಬಿದ್ದು ತಿಂಗಳು ಕಳಿತಾ ಬಂದ್ರು, ಅಂಜದೆ ಕುಗ್ಗದೆ ಎರಡು ಬಾರಿ ಉತ್ತಮ ಒಂದು ಬಾರಿ ಕಿಚ್ಚನ ಚಾಪ್ಪಾಳೆ, ಒಂದು ಬಾರಿ ಕ್ಯಾಪ್ಟನ್ ಅಗಿ ಆಟ ಆಡುತ್ತಿದ್ದ ಗೋಲ್ಡ್ ಸುರೇಶ್‌ನ ಬೇಕಂತಲೆ, ಕುಂಟ ನೇಪ ಹೇಳಿ ಬಿಗ್ ಬಾಸ್ ಗೋಲ್ಡ್ ಸುರೇಶ್ ನಾ ಮನೆಯಿಂದ ಹೊರ ಕಳಿಸಿದ್ರಾ? ಸುರೇಶ್ ಅವರ ತಂದೆಯ ಆರೋಗ್ಯ ಸರಿಯಿಲ್ಲ, ಸುರೆಶ್ ತುರ್ತಾಗಿ ಬಿಗ್ ಬಾಸ್ ಮನೆಯಿಂದ ತೆರಳಬೇಕು ಎಂದು ಬಿಗ್ ಭಾಸ್ ಘೋಷಿಸಿದ್ದು ಯಾಕೆ? ನಾನು ಗಟ್ಟಿಯಾಗಿಯೇ ಇದ್ದೇನಿ ನನಗೆ ಏನು ಆಗಿಲ್ಲ ಬಿಗ್ ಬಾಸ್ ಹೀಗೆ ಮಾಡಿದ್...
ಮಂಜನ ಸ್ನೇಹಕ್ಕೆ ಗುಡ್ ಬೈ ಹೇಳಿ ವೈಯಕ್ತಿಕ ಆಟ ಶುರು ಮಾಡಿದ ಗೌತಮಿ#hanamanthulamani #goutamimanjumokshi #bbk11
มุมมอง 12K21 ชั่วโมงที่ผ่านมา
ಗೆಳೆಯ ಗೆಳತಿ ಎನ್ನುತ್ತಲೆ ದಿನ ಶುರು ಮಾಡಿ, ದಿನವಿಡಿ ನಡೆದ ಘಟನೆಗಳನ್ನ ರಾತ್ರಿ ಕೂತು ಮಾತಾಡಿ ಗುಡ್ ಹೇಳಿ ಮಲಗುವ ಮಂಜು ಗೌತಮಿಗೆ ಅದ್ಯಾರ ದೃಷಿ ತಾಕಿತೋ ಏನೋ ಅಥವಾ ಬುದ್ದಿ ಬಂತೋ ಏನೋ ಗೊತ್ತಿಲ್ಲ. ಮಂಜನ ಸ್ನೇಹಕ್ಕೆ ಗುಡ್ ಬೈ ಹೇಳಿ ನಾನೋಬ್ಬಳೆ ಬಂದಿದ್ದೇನಿ ಒಬ್ಬಳೆ ಆಡ್ತೇನಿ ಅಂತಿದ್ದಾರೆ ಗೌತಮಿ. ಗೆಳತಿ ಗೌತಮಿನೇ ಮನೆಯ ಕ್ಯಾಪ್ಟನ್ ಆಗಿದ್ದಕ್ಕೆ, ಎಲ್ಲದ್ರಲ್ಲೂ ಗ್ರಾö್ಯಂಟೆಡ್ ಆಗಿರುತ್ತದೆ ಈಸಿಯಾಗಿ ಆಡಬಹುದು ಅಂದಕೊAಡಿದ್ದ ಮಂಜನಿಗೆ ಗೌತಮಿ, ಮಂಜನ ಬಾಯಿ ಮುಚ್ಚಿಸಿ ಈ ವಾರದ ಕ್ಯಾಪ...
ರಜತ್ ಗೆ ನಾಮಿನೇಟ್ ಮಾಡಿ, ಬರೋಬ್ಬರಿ ಬೆವರಿಳಿಸಿದ ಹನು ಧನು!#hanuamanthulamani #viralvideos #dhanraj #bbk11
มุมมอง 56Kวันที่ผ่านมา
ಬಿಗ್ ಬಾಸ್ ಮನೆಗೆ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟು ಗುಂಪುಗಾರಿಕೆಯಿಲ್ಲದೆ, ಇಂಡಿಜ್ಯೂವಲ್ ಆಟದ ಮೂಲಕ ಗಮನ ಸೆಳೆಯುತ್ತಿರುವ ರಜತ್ ಆಟಕ್ಕೆ, ಮನೆ ಮಂದಿ ನಿಬ್ಬೆರಗಾಗಿ, ಟಫ್ ಕಾಂಫಿಟೆಟರ್ ಎಂAದು ಭಾವಿಸಿದ್ದಾರೆ. ಆದ್ರೆ ಹನು ದನು ಮಾತ್ರ ಯಾರೆ ಬಂದ್ರು ಯಾರೆ ಹೋದ್ರು ನಮ್ಮ ಆಟ ನಾವೇ ಆಡೋನಾ ಅಂತಾ ರಜತ್ ಮುಂದೆ ತೊಡೆ ತಟ್ಟಿ ನಿಂತಿದ್ದಾರೆ. ಅದ್ರಲ್ಲೂ ವಿಕೇಂಡ್ ನಲ್ಲಿ ಸುದೀಪ್ ಅವರ ಮುಂದೆ ರಜತ್, ಹನುಮನ ನೆರಳಲ್ಲಿ ಧನ್ರಾಜ್ ಆಟಾ ಆಡುತ್ತಿದ್ದಾರೆ. ಹನು ಇರಲಿಲ್ಲ ಅಂದ್ರೆ ಧನು ಇಲ್ಲಿ...
ರಮ್ಯಾ ತಂದೆ ಯಾರು? ನಿಜವಾದ ಕಥೆ ಇಲ್ಲಿದೆ! Ramya life secret #ನಟಿರಮ್ಯ #ದಿವ್ಯಸ್ಪಂದನ #sandalwood #smkrishna
มุมมอง 227Kวันที่ผ่านมา
ರಮ್ಯಾ ಚಿತ್ರರಂಗಕ್ಕೆ ಕಾಲಿಟ್ಟಾಗಿನಿಂದಲೂ, ತಮ್ಮ ನಿಜವಾದ ತಂದೆಯ ವಿಚಾರವನ್ನ ಇಲ್ಲಿವರೆಗೂ ಬಹಿರಂಗ ಮಾಡಿಲ್ಲ. ಆದ್ರೆ ತೆರೆಮರೆಯಲ್ಲಿ ರಮ್ಯಾಗೆ ಅವರ ನೀಜವಾದ ತಂದೆನೆ ಶ್ರಿರಕ್ಷೆಯಾಗಿದ್ದಾರೆ. ರಮ್ಯಾ ನಟಿಯಾಗಲು ರಾಜಕಾರಣಿಯಾಗಲು ಅವರರ ತಂದೆಯೇ ಕಾರಣ ಎಂದು ಆಗಾಗಾ ಸುದ್ದಿ ಓಡಾಡಿದ್ದು ಉಂಟು. ಹೀಗಿದ್ರು ರಮ್ಯ ಹೆಚ್ಚು ಸಾಕು ತಂದೆ ಬಗ್ಗೆ ಮಾಹಿತಿ ನೀಡಲು ತೋರುವ ಆಸಕ್ತಿನಾ, ನೀಜವಾದ ತಂದೆ ಬಗ್ಗೆ ಹೇಳಲು ಆಸಕ್ತಿ ತೋರುವುದಿಲ್ಲ. ಇಂತಹ ಚರ್ಚೆಗಳಿಗೆ ತೆರೆ ಎಳೆಯವ ಪ್ರಯತ್ನವು ಮಾಡಿಲ್ಲ. ಹೀಗ...
TRP ಕಿಂಗ್ ಹನುಮಂತಾನೆ ಟ್ರೋಪಿ ಗೆಲ್ಲಬಹುದಾ? #hanumantalamani #trpking #bbk11contestants #panchayiti
มุมมอง 22Kวันที่ผ่านมา
ಹಿಂದೆ ಎಂದೆದಿಗೂ ಚರ್ಚೆಯಾಗದ ಬಿಗ್ ಬಾಸ್ ಕಾರ್ಯಕ್ರಮದ ಟಿಆರ್ ಪಿ ವಿಷಯ, ಬಿಗ್ ಬಾಸ್ ಸಿಸನ್ ೧೧ ನಲ್ಲಿ ಸ್ಪರ್ಧಿಗಳ ಬಾಯಿಂದ ಹಲವು ಬಾರಿ ಚರ್ಚೆಯಾಗಿದ್ದು ಉಂಟು, ಹಾಗೆ ಸೋಷಿಯಲ್ ಮಿಡಿಯಾದಲ್ಲೂ ಸಹಿತ ಇವರಿಂದ ಅವರಿಂದಾನೆ ಟಿರ‍್ಪಿ ಹೆಚ್ಚಾಗ್ತಿದೆ ಎಂಬ ಸುದ್ದಿ ಸುತ್ತಾಡ್ತಿರೋದು ಉಂಟು. ಮುಚ್ಚಿಟ್ಟು ಗುಟ್ಟಾಗಿ ಕಾಪಾಡ್ತಿದ್ದ ಟಿರ‍್ಪಿ ಗುಟ್ಟನ್ನ ಸುಧಿಪ್ ಅವರೇ ಈ ಸಿಸನ್ ಟಿಆರ್ ಪಿ ಎಷ್ಟಿದೆ ಅಂತ ಹೇಳಿದ್ರೂ ಆದ್ರರೆ ಯಾರಿಂದ ಹೆಚ್ಚು ಟಿರ‍್ಪಿ ಬಂತು ಅನ್ನೊದನ್ನ ಸ್ಪರ್ಧಿಗಳಿಗೆ ಬಿಟ್ರು. ...
ಈ ವಾರ ಎಲಿಮಿನೇಷನ್ ಇರೋದಿಲ್ಲ ಯಾಕೆ ಗೊತ್ತಾ?#Hanamantu #bbk11 #biggboss #kichhasudeep #trivikram #mokshita
มุมมอง 18Kวันที่ผ่านมา
ಈ ವಾರದ ರೀಕ್ಯಾಪ್ ,ಇಂದು ಮೋಕ್ಷಿತಾ ತ್ರಿವಿಕ್ರಮ್ ಗೆ ಕಿಚ್ಚನ ಕ್ಲಾಸ್ ! ಹನುಮನಿಗೆ ಚೂರಿಹಾಕಲು, ಸ್ಪರ್ದಿಗಳಿಗೆ ಭಯಾ? ಈ ವಾರ ಎಲಿಮಿನೇಷನ್ ಇರೋದಿಲ್ಲ ಯಾಕೆ ಗೊತ್ತಾ? #viral_video #viralnewstoday #video #news #newsupdate #bbk11 #kichhasudeep #layerjagadhishcontryvercy #ranjitha #biggboshousecontestants #hanamanthulamanilifestory #biography #lifestyle #hanuamanthulamaninetworth #hanuamathulamaniearnings ಹನಮಂತು ಬಿಗ್ ಬಾಸ್ ಮನ...
ಭುದ್ಧಿವಂತ ಹನುಮಂತನ ಬಳಿ ತಲೆಕೆಟ್ಟ ಮಂಜ ಮಾತುಕಲಿಯಲು ಬಂದ!#hanumanta #bbk11 #biggboss #ugrammanju #bbk
มุมมอง 51K14 วันที่ผ่านมา
ಪ್ರತಿ ವಿಕೇಂಡ್ ನಲ್ಲಿ ಕಿಚ್ಚಾ ಸುಧೀಪ್ ಅವರಿಗೆ ಯಾವ ಸ್ಪರ್ಧಿ ಮಾತಾಡುವ ಮಾತು ಎಷ್ಟು ಇಷ್ಟಾಗುತ್ತೋ ಗೊತ್ತಿಲ್ಲ, ಹನುಮಂತು ಮಾತಾಡುವ ಮಾತಿಗೆ ಸುಧಿಪ್ ಅವರು ಹಲವು ಬಾರಿ ಹುಬ್ಬೇರಿಸಿ ಶಬ್ಬಾಶ್ ಅಂದಿದ್ದು ಉಂಟು. ಹನುಮಂತನ ಮಾತಿನಲ್ಲಿರುವ ಕಾಮಿಡಿಗೆ ಬಿದ್ದು ಬಿದ್ದು ನಕ್ಕಿದ್ದು ಉಂಟು. ಅಷ್ಟು ಚಂದ ಹನುಮಂತನ ಮಾತು. ಹನುಮಂತು ಯಾವುದಾದ್ರು ವಿಷಯದ ಬಗ್ಗೆ ಮಾತಾಡಿದ್ರೆ ಅದಕ್ಕೆ ತೂಕ ಇರುತ್ತೆ, ಅರ್ಥ ಇರುತ್ತೆ ಹಾಗೆ ಬೆರೊಬ್ಬರಿಗೆ ಪಾಠವು ಆಗಿರುತ್ತೆ. ಹೀಗಾಗಿ ಕಿಚ್ಚಾ ಸುಧೀಪ್ ಅವರು ಮಂಜು...
ಗೌತಮಿಯಿಂದ ನಾನ್ ಕ್ಯಾಪ್ಟೇನ್ ಆಗೋದೇ ಬೇಡಾ ಎಂದ ಮೋಕ್ಷಿ!#hanumantalamani #mokshitapa#bbk11kcaptancytask
มุมมอง 6K14 วันที่ผ่านมา
ಕಳೆದ ವಾರ ಮಣ್ಣಿನ ಟಾಸ್ಕನಲ್ಲಿ ಸ್ಪರ್ಧಿಗಳು ಮೈ ಹುಣ್ಣು ಮಾಡಿಕೊಂಡು ಆಟ ಆಡಿದ್ರೆ, ಉಸ್ತುವಾರಿಗಳಾದ ಮೋಕ್ಷಿ ಮತ್ತು ಮಂಜು ಆಟದಲ್ಲಿ ತಮ್ಮ ವೈಕ್ತಿಕ ಇಗೋ ತಂದು ಆಟಾ ರದ್ದಾಗುವಷ್ಟು ರಂಪಾ ಮಾಡಿದ್ರು. ಈವಾರವು ವೈಕ್ತಿಕ ಕಿತ್ತಾಟದಿಂದ ಕ್ಯಾಪ್ಟೇನ್ಸಿ ಟಾಸ್ಕ್ ಎಲ್ಲಿ ರದ್ದಾಗುತ್ತೋ ಭೀತಿಯಲ್ಲಿ ಸ್ಪರ್ಧಿಗಳಿದ್ದಾರೆ. ಹೌದು ಈ ವಾರ ಕ್ಯಾಫ್ಟೇನ್ಸಿ ಆಟ ಟ್ವಿಸ್ಟ್ ಯಿಂದ ಕೂಡಿದ್ದು ಕ್ಯಾಫ್ಟೇನ್ಸಿ ಓಟದಲ್ಲಿರುವ ಧನ್ರಾಜ್ ತಂಡದ ಸದಸ್ಯರಿಗೆ ಜೋಡಿಯಾಗಿ ಉಳಿದ ಸದಸ್ಯರು ಆಟಕ್ಕೆ ಸಹಕಾರಕೊಡಬೇಕಿದೆ...
ಶಿಶಿರ್ ಹೆಣ್ಮಕ್ಳ್ ಹಿಂದೆ ತಿರುಗೋ ಜೋಲ್ಲಾ ಎಂದ ಚೈತ್ರಾ! #shishir #hanuamanthulamani #chaitrakundapur #bbk11
มุมมอง 2.9K14 วันที่ผ่านมา
ಶಿಶಿರ್ ಹೆಣ್ಮಕ್ಳ್ ಹಿಂದೆ ತಿರುಗೋ ಜೋಲ್ಲಾ ಎಂದ ಚೈತ್ರಾ! #shishir #hanuamanthulamani #chaitrakundapur #bbk11
ಹೆಣ್ಣುಮಕ್ಕಳ ಜೊಲ್ಲ ಎಂದಿದ್ದಕ್ಕೆ ಸಿಡಿದೆದ್ದ ಶಿಶಿರ್!#viralvideo #bbk11 #chaitra #shishira #bigbosskannada
มุมมอง 15K14 วันที่ผ่านมา
ಹೆಣ್ಣುಮಕ್ಕಳ ಜೊಲ್ಲ ಎಂದಿದ್ದಕ್ಕೆ ಸಿಡಿದೆದ್ದ ಶಿಶಿರ್!#viralvideo #bbk11 #chaitra #shishira #bigbosskannada
ಚೈತ್ರಾ ವಂಚಕಿ? ಮೋಸಗಾತಿ? ಕ್ರಿಮಿನಲ್ ಅಸಲಿ ಕಥೆ!#hanumantalamani #chaitrakundapurcourtcase #bbk11 #kichha
มุมมอง 2.1K14 วันที่ผ่านมา
ಚೈತ್ರಾ ವಂಚಕಿ? ಮೋಸಗಾತಿ? ಕ್ರಿಮಿನಲ್ ಅಸಲಿ ಕಥೆ!#hanumantalamani #chaitrakundapurcourtcase #bbk11 #kichha
ಮಂಜು ಗೌತಮಿಗೆ ಕಳಪೆ ಕೊಟ್ಟು ಬೆವರಿಳಿಸಿದ ಹನುಮ #viralvideo #bbk11 #hanumantalamani #gowtami #ugrammanju
มุมมอง 127K14 วันที่ผ่านมา
ಮಂಜು ಗೌತಮಿಗೆ ಕಳಪೆ ಕೊಟ್ಟು ಬೆವರಿಳಿಸಿದ ಹನುಮ #viralvideo #bbk11 #hanumantalamani #gowtami #ugrammanju
ಶೋಭಾಳ ತಪ್ಪು ನಿರ್ಧಾರಕ್ಕೆ, ಬಿಗ್ ಬಾಸ್ ಕಾರಣವಾಯಿತಾ? #hanumantalamani#shobhashettyletter#shobhacameout#bbk
มุมมอง 2.6K14 วันที่ผ่านมา
ಶೋಭಾಳ ತಪ್ಪು ನಿರ್ಧಾರಕ್ಕೆ, ಬಿಗ್ ಬಾಸ್ ಕಾರಣವಾಯಿತಾ? #hanumantalamani#shobhashettyletter#shobhacameout#bbk
ಹನುಮಂತು ಹೂಸು ಬ್ರೇಕಿಂಗ್ ನ್ಯೂಸ್! ಹನುಮ ವೀಕ್ ಕಾಂಟೆಸ್ಟಂಟ್? #hanuamanthulamani #bbk11 #breakingnews #viral
มุมมอง 15K14 วันที่ผ่านมา
ಹನುಮಂತು ಹೂಸು ಬ್ರೇಕಿಂಗ್ ನ್ಯೂಸ್! ಹನುಮ ವೀಕ್ ಕಾಂಟೆಸ್ಟಂಟ್? #hanuamanthulamani #bbk11 #breakingnews #viral
ಸ್ಪರ್ಧಿಗಳು ಹೋಗ್ತೇನಿ ಅಂದ್ರೆ ಬಿಗ್ ಬಾಸ್ ಬಿಡೋದಿಲ್ಲ!ಯಾಕೆ ಗೊತ್ತಾ?#hanumantalamani #shobhashettynoout#bbk11
มุมมอง 126K14 วันที่ผ่านมา
ಸ್ಪರ್ಧಿಗಳು ಹೋಗ್ತೇನಿ ಅಂದ್ರೆ ಬಿಗ್ ಬಾಸ್ ಬಿಡೋದಿಲ್ಲ!ಯಾಕೆ ಗೊತ್ತಾ?#hanumantalamani #shobhashettynoout#bbk11
ಹನುಮನಿಗೆ ನ್ಯಾಯ ಸಿಗಲಿಲ್ಲ?ಕಿಚ್ಚಾ ಮಂಜನಿಗೆ ಗ್ರಹಚಾರ ಬಿಡಿಸಲಿಲ್ಲ#hanumantalamani#kichhanapanchayiti#bbk11
มุมมอง 18K14 วันที่ผ่านมา
ಹನುಮನಿಗೆ ನ್ಯಾಯ ಸಿಗಲಿಲ್ಲ?ಕಿಚ್ಚಾ ಮಂಜನಿಗೆ ಗ್ರಹಚಾರ ಬಿಡಿಸಲಿಲ್ಲ#hanumantalamani#kichhanapanchayiti#bbk11
ಹನುಮನ ಭವಿಷ್ಯ ನಿಜವಾಯ್ತು! ಧನ್ರಾಜ್ ಕ್ಯಾಪ್ಟನ್ #hanuamanthulamani #dharnajcaptain#bbk11kichhanapanchayiti
มุมมอง 54K14 วันที่ผ่านมา
ಹನುಮನ ಭವಿಷ್ಯ ನಿಜವಾಯ್ತು! ಧನ್ರಾಜ್ ಕ್ಯಾಪ್ಟನ್ #hanuamanthulamani #dharnajcaptain#bbk11kichhanapanchayiti
ಕಳಪೆ ಕೊಟ್ಟು ಜೈಲಿಗೆ ಕಳಿಸಿದ ಮನೆ ಮಂದಿ, ಶೋಭಾನಾ ಮನೆಗೂ ಕಳಸ್ತಾರಾ?#hanuamanthulamani #shobhashetty #bbk11
มุมมอง 5K21 วันที่ผ่านมา
ಕಳಪೆ ಕೊಟ್ಟು ಜೈಲಿಗೆ ಕಳಿಸಿದ ಮನೆ ಮಂದಿ, ಶೋಭಾನಾ ಮನೆಗೂ ಕಳಸ್ತಾರಾ?#hanuamanthulamani #shobhashetty #bbk11
ಮಂಜನ ಗ್ರಹಚಾರ ಬಿಡಿಸಬೇಕಿದ್ದ ಹನುಮಂತು, ಸೈಲೆಂಟ್ ಆಗಿದ್ದು ಯಾಕೆ?#hanuamanthulamani #bbk11contestants #viral
มุมมอง 171K21 วันที่ผ่านมา
ಮಂಜನ ಗ್ರಹಚಾರ ಬಿಡಿಸಬೇಕಿದ್ದ ಹನುಮಂತು, ಸೈಲೆಂಟ್ ಆಗಿದ್ದು ಯಾಕೆ?#hanuamanthulamani #bbk11contestants #viral
ಧನ್ರಾಜ್ ರಾಜಾ ಆದ್ರೆ, ಹನುಮಂತ ಏನಾಗ್ಬೇಕು?#hanumantalamani #dhanrajcomedy #viralvideo #bbkk11contastants
มุมมอง 23K21 วันที่ผ่านมา
ಧನ್ರಾಜ್ ರಾಜಾ ಆದ್ರೆ, ಹನುಮಂತ ಏನಾಗ್ಬೇಕು?#hanumantalamani #dhanrajcomedy #viralvideo #bbkk11contastants
ಬುರುಡೆ ಒಡಿತೇನಿ ಎಂದ ರಜತ್ಗೆ, ಪಾಠ ಮಾಡ್ತಿರೋ ಮಂಜು ತಪ್ಪೇ ಮಾಡಿಲ್ವಾ?#hanuamanthulamani #rajath #manju#bbk11
มุมมอง 8K21 วันที่ผ่านมา
ಬುರುಡೆ ಒಡಿತೇನಿ ಎಂದ ರಜತ್ಗೆ, ಪಾಠ ಮಾಡ್ತಿರೋ ಮಂಜು ತಪ್ಪೇ ಮಾಡಿಲ್ವಾ?#hanuamanthulamani #rajath #manju#bbk11
ಮೊಕ್ಷಿತಾಳ ವಿರುದ್ಧ ಕುತಂತ್ರ ಮಾಡ್ತಾಳ ಗೌತಮಿ? #hanuamanthulamani #bbk11 #mokashita #bbk11contestants
มุมมอง 10K21 วันที่ผ่านมา
ಮೊಕ್ಷಿತಾಳ ವಿರುದ್ಧ ಕುತಂತ್ರ ಮಾಡ್ತಾಳ ಗೌತಮಿ? #hanuamanthulamani #bbk11 #mokashita #bbk11contestants
ಮೊಕ್ಷಿ ಕಾಪಾಡಲು ಹೋದ ಹನುಮಂತನನ್ನ ಎಳೆದು ಹೊರ ಹಾಕಿದ ಮಂಜಣ್ಣ! #hanumantalamani #bbk11contestants #bbk11viral
มุมมอง 31K21 วันที่ผ่านมา
ಮೊಕ್ಷಿ ಕಾಪಾಡಲು ಹೋದ ಹನುಮಂತನನ್ನ ಎಳೆದು ಹೊರ ಹಾಕಿದ ಮಂಜಣ್ಣ! #hanumantalamani #bbk11contestants #bbk11viral

ความคิดเห็น

  • @prabhudh3948
    @prabhudh3948 10 นาทีที่ผ่านมา

    ಹನುಮಂತು ಈ ಸೀಸನ್ ನ ಬೆಸ್ಟ್ ಅಭ್ಯರ್ಥಿ 👌👌👌

  • @KunjimuhamadMohamad
    @KunjimuhamadMohamad 34 นาทีที่ผ่านมา

    ❤😂🎉

  • @nagarajkd7261
    @nagarajkd7261 2 ชั่วโมงที่ผ่านมา

    ಹನುಮಂತ ಸರಿಯಾಗಿ ಚೈತ್ರಗೆ ಉತ್ತರ ಕೊಟ್ಟಿದ್ದಾರೆ

  • @LakshmiM-sz1hz
    @LakshmiM-sz1hz 4 ชั่วโมงที่ผ่านมา

    ❤❤❤❤❤❤

  • @veenams403
    @veenams403 5 ชั่วโมงที่ผ่านมา

    ಹನುಮಂತ ಸರಿಯಾಗಿ ಚೈತ್ರಾಗೆ ಹೇಳಿದ್ದಾನೆ 🔥👌

  • @rsridevi-ug3od
    @rsridevi-ug3od 5 ชั่วโมงที่ผ่านมา

    She is 420😅😅😅😅😢

  • @85arabagerepgpalya67
    @85arabagerepgpalya67 6 ชั่วโมงที่ผ่านมา

    Sariyagide

  • @sandhyakn-uh5ur
    @sandhyakn-uh5ur 6 ชั่วโมงที่ผ่านมา

    ಜೈಲು ಆಂಟಿ ಚೈತ್ರ ಹಿಂದೆ ಐಶ್ವರ್ಯ ಕಳಪೆ ಆಗಿದ್ರು ಹನುಮಂತ ಗೆ ಕಾಣಲಿಲ್ಲ. ಸುಮಾರಾಗಿದ್ರೆ ಬಡಿದು ಬಾಯಿಗೆ ಹಾ ಕೊಳ್ಳುತ್ತಾನೆ. ದುರ್ನಡತೆ ಇವನದು ಮಂಜುಗೆ ವಿಕ್ರಂಗೆ ಗುಲಾಮ ಇವನು ಇವನನ್ನು ಆಚೆಗೆ ಕಳಿಸ ಬೇಕು ಅವಿವೇಕಿ

  • @BasavarajKamaldinni
    @BasavarajKamaldinni 8 ชั่วโมงที่ผ่านมา

    ಚೈತ್ರಕ್ಕ ಚೈತ್ರಕ್ಕ ನಮ್ಮ ಟಗರನ್ನು ತೊಡಬೇಡ ಸರದು ಗುದ್ದಿತಿ ಅಂದ್ರೆ ನೀ ಬಿಗ್ ಬಾಸ್ ಮನೆಗ್ ಇರುದಿಲ್ಲ ಸೂಪರ್ ಹನುಮಂತಣ್ಣ ಸೂಪರ್ ನೀನು ಕಪ್ಪು ಹಿಡಿಲೇಬೇಕು ಅನ್ನುವಂತಣ್ಣ

  • @MallikarjunBiradar-u5r
    @MallikarjunBiradar-u5r 10 ชั่วโมงที่ผ่านมา

    Horage haaki chitrana Mosagaarti

  • @JOSHEPHAROKYANATHAN
    @JOSHEPHAROKYANATHAN 11 ชั่วโมงที่ผ่านมา

    Kik manja from the big boss sudee sir don't be favourite to manja e is one of the mental roog

  • @KunjimuhamadMohamad
    @KunjimuhamadMohamad วันที่ผ่านมา

    ❤😂🎉

  • @KunjimuhamadMohamad
    @KunjimuhamadMohamad วันที่ผ่านมา

    ❤😂😅

  • @RudraiahRudru
    @RudraiahRudru วันที่ผ่านมา

    ನಾಮಿನೆಟ್ ಆದ್ರೆ ನನಗೆ ಆಡಲು ಬಿಡಲಿಲ್ಲ ಅಂದ ಚೈತ್ರ ಎಲ್ಲಿ ಇದ್ದಿಯಾ ಇದೇನಾ ಅವಕಾಶ ನೀಡಿದ ತಂಡಕ್ಕೆ ನೀಡಿದ ಕೊಡುಗೆ

  • @philipdsouza9448
    @philipdsouza9448 วันที่ผ่านมา

    Kalli Mosa madakke huttirodu avalu

  • @sandhyakn-uh5ur
    @sandhyakn-uh5ur วันที่ผ่านมา

    ಬಂಗಾರದ ಕುಡಿಕೆ 😂😂

  • @kanthukp1596
    @kanthukp1596 วันที่ผ่านมา

    ಕುತಂತ್ರಿ ಚೈತ್ರ

  • @KunjimuhamadMohamad
    @KunjimuhamadMohamad วันที่ผ่านมา

    ❤🎉

  • @mohammadziyaulla9195
    @mohammadziyaulla9195 วันที่ผ่านมา

    ಚೈತ್ರದಿಂದ ಬಿಗ್ ಬಾಸ್ ಮನೆಯಲ್ಲಿ ಭವಿ ಜಗಳ ಆಡೋದೇ ಕೆಲಸ ಬಿಗ್ ಬಾಸ್ ಅನ್ನುವ ಪದ ಹಾಳು ಮಾಡುತ್ತಿದ್ದಾರೆ

  • @Chandrashekharchandr-v5p
    @Chandrashekharchandr-v5p วันที่ผ่านมา

    ❤hi.hanumhthna

  • @shivalingappak.a6629
    @shivalingappak.a6629 วันที่ผ่านมา

    Mosakkr mosane nyaya

  • @shivalingappak.a6629
    @shivalingappak.a6629 วันที่ผ่านมา

    Thu chaitralige naachikeyagabeku modalu horahakabeku

  • @KunjimuhamadMohamad
    @KunjimuhamadMohamad วันที่ผ่านมา

    ❤🎉

  • @manjulabn7600
    @manjulabn7600 วันที่ผ่านมา

    Chaitra aata nodi sittu ಕೋಪ ಅಸಹನೆ ಆಯಿತು.rajath aata ಗೆಲ್ಲಲಿ ಎಂದು ಅನಿಸಿದ್ದು ನಿಜ.nanu rajath ತಂಡ ಎನಿಸಿ ದೇವರಲ್ಲಿ ಬೇಡಿದ್ದು ಇದೆ😂😂

  • @KunjimuhamadMohamad
    @KunjimuhamadMohamad วันที่ผ่านมา

    🎉

  • @KunjimuhamadMohamad
    @KunjimuhamadMohamad วันที่ผ่านมา

  • @swamykanvak9677
    @swamykanvak9677 วันที่ผ่านมา

    ಲೂಸ್ ಮುಂಡೇದು

  • @swamykanvak9677
    @swamykanvak9677 วันที่ผ่านมา

    ಚೈತ್ರ ಇವಳ ಬೇಗ ಹೊರಗಡೆ ಹಾಕಿ ಸ್ವಾಮಿ

  • @manjulakumarv3407
    @manjulakumarv3407 วันที่ผ่านมา

    Rajath kaata kodalilla

  • @lakiyadav4274
    @lakiyadav4274 วันที่ผ่านมา

    Hanumant super 🏆🏆

  • @bhiralingh8183
    @bhiralingh8183 วันที่ผ่านมา

    Jai HANUMANTH

  • @BasavarajKamaldinni
    @BasavarajKamaldinni วันที่ผ่านมา

    ಹನುಮಂತಣ್ಣ ವೋಟ್ ಮಾಡಿ ವಿನೋವು ಕುರಿ ಕೈ ಹುಡುಗರು ಎದ್ದು ಬರಬೇಕು ಹನುಮಂತಣ್ಣ

  • @HemantHBk-gh4ep
    @HemantHBk-gh4ep วันที่ผ่านมา

    Mane inda horag haki dabba chaithra na

  • @FlaviaJ-o3j
    @FlaviaJ-o3j วันที่ผ่านมา

    Nam vote rajath teeam ge

  • @FlaviaJ-o3j
    @FlaviaJ-o3j วันที่ผ่านมา

    Chithra mosagathi

  • @gkt9651
    @gkt9651 วันที่ผ่านมา

    ಗೌತಮಿ ಗೆ ಬಾಲ್ ರಿಸೀವ್ ಮಾಡೋಕು ಗೊತ್ತಿರ್ಬೇಕು.. ಕೋಲು ಎತ್ತೊಕೆ ಕೋಲಿನ ವೆಯಿಟ್ ಕೂಡಾ ಇಲ್ಲಾ ಚೈತ್ರ 😂🤦‍♂️

  • @Minakshifmedar-h9y
    @Minakshifmedar-h9y วันที่ผ่านมา

    Chaitra dodda mosadata adtale kirchadadaste alla ata adi torisbeku

  • @kaverikaverihp3572
    @kaverikaverihp3572 วันที่ผ่านมา

    Chaitra mosagaarthi😢 Avalu sari illa. Karma anubhavisale beku. Avalu thappu madidaaga big boss warn madabekithu. Avala yaava usthuvaariyu channegilla.. Avalanna ista aagodilla. Maathu chanda antha helidavalige badeebeku. Overaagi adthaale chaitra. Bega eliminate aagali avalu. Rakkasithara basyi badeethale loafer..

  • @LathasLathavinay
    @LathasLathavinay วันที่ผ่านมา

    Karma is back

  • @vijayahattarakihal1171
    @vijayahattarakihal1171 วันที่ผ่านมา

    Chaitra ustuvari sari illa rajath correct agi ugita idare chaitra ge

  • @prameelakm8240
    @prameelakm8240 วันที่ผ่านมา

    ಮೋಸಗಾರ ಮಂಜಣ್ಣ, ಚೈತ್ರ ತನ್ನ ಟೀಮ್ ನಲ್ಲಿ ಇದ್ದಿದ್ದಕ್ಕೆ ಚೈತ್ರಗೆ ಸಪೋರ್ಚ್ ಮಾಡ್ತಿದ ನೆ

  • @prameelakm8240
    @prameelakm8240 วันที่ผ่านมา

    ಮೋಸಗಾತಿ

  • @AshwiniS-j5e
    @AshwiniS-j5e วันที่ผ่านมา

    Darammm chethra

  • @gadilingappagulyada4537
    @gadilingappagulyada4537 วันที่ผ่านมา

    Chaitra Hi drama queen

  • @AnafAnan-e1u
    @AnafAnan-e1u 2 วันที่ผ่านมา

    Yess hanu dhanu🫶👍

  • @Sumalathasiddu-c9m
    @Sumalathasiddu-c9m 2 วันที่ผ่านมา

    ಚೈತ್ರ ಹೊರಹಾಕಿ plz ಐಸು ಚನ್ನಾಗಿ ಆಟ ಆಡ್ತಿದಾರೆ

  • @ishangs6627
    @ishangs6627 2 วันที่ผ่านมา

    Chaithrana mosada attake kappalake yodibeku big boss appane kodi anumanthu sariyagi mathanadidare jai ajeneya anumanthu gellali

  • @paarupaaru2732
    @paarupaaru2732 2 วันที่ผ่านมา

    Karma returns chaitra

  • @MaNi-uh2qe
    @MaNi-uh2qe 2 วันที่ผ่านมา

    Trivikram not power star he is fraud gammer

  • @arcillafrank6982
    @arcillafrank6982 2 วันที่ผ่านมา

    Egha awara thandakke chaitra bedawadla