- 2
- 39 908
Guru Bhajans
India
เข้าร่วมเมื่อ 30 ต.ค. 2018
This is our first channel dedicated to my beloved Guru, and all guru across the universe, whose blessings are always required for the Journey of everybody's Life.
Jai GuruDev
Jai GuruDev
ಸುಮ್ಮನೆ ಬ್ರಹ್ಮವಾಗುವನೇ ಒಂದು ತತ್ತ್ವಪದ
ರಚನೆ: ಮೈಸೂರು ಶಿವರಾಮ ಶಾಸ್ತ್ರಿ.
ಗಾಯನ: ವೃಂದಗಾನ.
* * *
ಸುಮ್ಮನೇ ಬ್ರಹ್ಮವಾಗುವನೇ
ಮೂಲಾಹಮ್ಮೆಲ್ಲ ಲಯವಾಗಿ
ಉಳಿಯದೆ ತಾನೆ ತಾನುಳಿಯದೆ ತಾನೆ || ಪ ||
ಸುಮ್ಮನಿದ್ದರೂ ಸುಖಿಸುವನೇ ಇದು
ನಮ್ಮದೆಂಬುದನು ಕೊಂದಿರುವೊ ಸಾಹಸನೇ
ಹೊಂದಿರುವೊ ಚಿದ್ರಸನೇ
ಸಮ್ಮಾನವನು ಮೀರಿದವನೇ ಮೃತ್ಯು
ಸಂಹಾರಿಯಾಗಿ ತಾಂಡವದೊಳಿರುವನೇ
ಕುಂಡಲಿಯ ಮೀರುವನೇ || ಸುಮ್ಮನೆ ||
ಪುಸ್ತಕವನು ಮುಚ್ಚಲಿಲ್ಲ ತಾನಾ
ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ
ಕೇಶವನಾಗಲಿಲ್ಲ
ಸುಸ್ತುಗಳ್ ಬಯಲಾಗಲಿಲ್ಲ ಪರ
ವಸ್ತುವೆಂಬುವ ನೋಡಿ ಒಳಗಾಗಲಿಲ್ಲ
ತನ್ನೊಳಗಾಗಲಿಲ್ಲ | ಸುಮ್ಮನೆ |
ಮರಣ ಭೀತಿಯ ಬೇರ ಸುಡದೆ ತನ್ನ
ಪರಮಾನಂದವನೆ ಎಲ್ಲೆಲ್ಲಿಯುಂ ನೆಡದೆ
ಎಲ್ಲೆಲ್ಲಿಯುಂ ನೆಡದೆ
ಶರೀರದೊಳಭಿಮಾನ ಬಿಡದೇ
ನಮ್ಮ ಗುರುಶಂಕರನಿಗೆ ಚಿತ್ತವನು ಒಪ್ಪಿಸದೆ
ಚಿತ್ತವನು ಒಪ್ಪಿಸದೆ | ಸುಮ್ಮನೆ |
ಗಾಯನ: ವೃಂದಗಾನ.
* * *
ಸುಮ್ಮನೇ ಬ್ರಹ್ಮವಾಗುವನೇ
ಮೂಲಾಹಮ್ಮೆಲ್ಲ ಲಯವಾಗಿ
ಉಳಿಯದೆ ತಾನೆ ತಾನುಳಿಯದೆ ತಾನೆ || ಪ ||
ಸುಮ್ಮನಿದ್ದರೂ ಸುಖಿಸುವನೇ ಇದು
ನಮ್ಮದೆಂಬುದನು ಕೊಂದಿರುವೊ ಸಾಹಸನೇ
ಹೊಂದಿರುವೊ ಚಿದ್ರಸನೇ
ಸಮ್ಮಾನವನು ಮೀರಿದವನೇ ಮೃತ್ಯು
ಸಂಹಾರಿಯಾಗಿ ತಾಂಡವದೊಳಿರುವನೇ
ಕುಂಡಲಿಯ ಮೀರುವನೇ || ಸುಮ್ಮನೆ ||
ಪುಸ್ತಕವನು ಮುಚ್ಚಲಿಲ್ಲ ತಾನಾ
ಪುಸ್ತಕದೊಳಗೆಲ್ಲ ಶಿವನಾಗಲಿಲ್ಲ
ಕೇಶವನಾಗಲಿಲ್ಲ
ಸುಸ್ತುಗಳ್ ಬಯಲಾಗಲಿಲ್ಲ ಪರ
ವಸ್ತುವೆಂಬುವ ನೋಡಿ ಒಳಗಾಗಲಿಲ್ಲ
ತನ್ನೊಳಗಾಗಲಿಲ್ಲ | ಸುಮ್ಮನೆ |
ಮರಣ ಭೀತಿಯ ಬೇರ ಸುಡದೆ ತನ್ನ
ಪರಮಾನಂದವನೆ ಎಲ್ಲೆಲ್ಲಿಯುಂ ನೆಡದೆ
ಎಲ್ಲೆಲ್ಲಿಯುಂ ನೆಡದೆ
ಶರೀರದೊಳಭಿಮಾನ ಬಿಡದೇ
ನಮ್ಮ ಗುರುಶಂಕರನಿಗೆ ಚಿತ್ತವನು ಒಪ್ಪಿಸದೆ
ಚಿತ್ತವನು ಒಪ್ಪಿಸದೆ | ಸುಮ್ಮನೆ |
มุมมอง: 672
วีดีโอ
Gurupadadolu Mana Bereyalilla |ಗುರು ಪಾದದೊಳು ಮನ ಬೆರೆಯಲಿಲ್ಲ | Kannada Song
มุมมอง 39K5 ปีที่แล้ว
Dedicated to All Gurus, Thank you for watching this video, Please subscribe, like and share this video... Listen this song daily.. Let blessings of Guru shower everybody.. Jai GuruDev Lyrics ಗುರುಪಾದದೊಳು ಮನ ಬೆರೆಯಲಿಲ್ಲಾ ಜನ್ಮ ಹರಿಯಲಿಲ್ಲಾ ಸ್ಥಿರ ಮುಕ್ತಿ ಸುಖವದು ದೊರೆಯಲಿಲ್ಲಾ ಪಾಪಿ ಅರಿಯನಲ್ಲಾ ಜೀವ ಶಿವರಿಗೆ ಭೇದ ಮಾಡಬೇಡ ಅದ ನೋಡಬ್ಯಾಡ ಭಾವಿಸ ಕರ್ಮದೊಳು ಕೂಡಬ್ಯಾಡಾ ಓಡಾಡಬ್ಯಾಡ ಎರಡೆಂಬ ಭ್ರಾಂತಿಯು ಪೋಗಲಿಲ್ಲಾ ಜನ್ಮನೀಗಲಿಲ್ಲಾ ಗುರುಪ...
🙏🙏🙏🌺🌹🌺🙏🙏🙏
Jai Guru Dev Datta 🙏🙏🌹
Akshara dalli guru. Baravavanige yanna haaki davittu🙏🙏🙏🙏🙏🍎
Super singing mam please yava raga thilisi please
This is a very old song. I never expected to get this song on you tube.
Gurumahaaraj jeeki jai namo namaha🙏🙏🙏🙏🙏
🙏🌹👏ಗುರುವೇ ಶರಣಂ 👏🌹🙏
Digmbara Digmbara Shripada Shrivallabha Digmbara 🙏😊
Jai jai datta guru paraathma🌷🌹🌻🙏🌷🌹🌻🙏🌷🌹🌻🙏🌷🌹🌻🙏🌷🌹🌻🙏🙏🙏
ಗುರುನಾಥರೆಂದರೆ ಕಾರುಣ್ಯ ಕಾರುಣ್ಯವೆಂದರೆ ಗುರುನಾಥ ❤ Most merciful ❤
ಜೈ ಗುರೂಜಿ❤❤❤
🙏🙏🙏🙏🙏❤❤❤
Will i get lyrics of this song
Jai GuruDev, the Lyrics already in the Description of the Video
🙏🙏🙏🙏🙏🙏
ಗುರು ಗಳ ಫೋಟೋ ತೋರ್ಸುವಾಗ ಅವರ ಜೊತೆಗೆ ಅವರರವರ ಪೀಠ ಗಳು ಹೆಸರುಗಳೂ ಮತ್ತು ವಿಲಾಸ ತೋರಿಸಿದರೆ ಅವರಬಗ್ಗ ತಿಳಿದುಕೊಳ್ಳ ಬಹುದು,ಆಕಡೆ ಹೋದಾಗ ದರ್ಶನ ಪಡೆದು, ಆಶೀರ್ವಾದ ಪಡೆದಬೊಥ ಆಯಿತು
ಜೈ ಗುರುದೇವ ದತ್ತ
Need to find obout more bhajans. Is it possible to contact you sir
Artha garbitavagide chenagide
This song written by Sri Mysore Vedanta Shivarama Shastry. Why his photo not included .
🙏 jai Guru deva datta 🙏
Dhanyosmi. Please add more Sadguru Bhajans
🙏🙏🙏🙏🙏
Jai gurudev Datta Jai shree ram ji ki
Very beautiful thathvapada. Mesmorising singing
Feels like just listening to the same song many times. Pictures used to make video are very beautiful and devinely. Thanks for sharing lyrics in description box. Accidentally happen to see it. Felt very joyous. Jai guru deva datta shripada prabhu
Thanks for listening
Jai guru datta
Very Beautiful song.
who are the singers?????
I guess sringeri sisters
@@dkadaba ty for the information,🤝🙏
The singers are Tekal Soumya, Vinay Sharva
Pls which raga
@@sumaswamy7845 yaman kalyani
जय गुरुदेव दत्त
Too good. Essence of all sadhana. Good rendition
Jai guru dev
🙏🙏