Raghu Srivatsa M P
Raghu Srivatsa M P
  • 73
  • 195 142

วีดีโอ

Malur Karaga 2024. Hoovina Karaga
มุมมอง 2585 หลายเดือนก่อน
Video Courtesy: N. Sindhu Shree, H. T. Nagananda #malurkaraga #karaga #malurkaraga2024 #malur
Malur Karaga 2024. Topi Karaga
มุมมอง 6265 หลายเดือนก่อน
Video Courtesy: H T Nagananda #malurkaraga #karaga #malurkaraga2024 #malur
Malur Karaga 2024. ಅಮ್ಮನವರನ್ನು ರಥದಿಂದ ಮರಳಿ ದೇವಾಲಯಕ್ಕೆ ಬರಮಾಡಿಕೊಳ್ಳುವುದು. Ammanavara Kunita
มุมมอง 5025 หลายเดือนก่อน
ಈ ವಾದ್ಯಕ್ಕೆ ಸರಿಸಾಟಿಯೇ ಇಲ್ಲ 🎷 #malurkaraga #karaga #malurkaraga2024 #malur
Malur Karaga 2024
มุมมอง 2.2K5 หลายเดือนก่อน
#malurkaraga #karaga #malurkaraga2024 #malur
Malur Karaga 2024. Dhwajarohana.
มุมมอง 2545 หลายเดือนก่อน
Video Courtesy: H T Nagananda #malurkaraga #karaga #malurkaraga2024 #malur
Sri Subrahmanyaya Ashtottara Shatanama Stotra in Kannada
มุมมอง 1716 หลายเดือนก่อน
Sri Subrahmanyaya Ashtottara Shatanama Stotra in Kannada
Sri Shiva Ashtottara Shatanama Stotra in Kannada
มุมมอง 656 หลายเดือนก่อน
Sri Shiva Ashtottara Shatanama Stotra in Kannada
Sri Lakshmi Narasimha Ashtottara Shatanama Stotra in Kannada
มุมมอง 1756 หลายเดือนก่อน
Sri Lakshmi Narasimha Ashtottara Shatanama Stotra in Kannada
Sri Lakshmi Ashtottara Shatanama Stotra in Kannada
มุมมอง 266 หลายเดือนก่อน
Sri Lakshmi Ashtottara Shatanama Stotra in Kannada
Sri Ganesha Ashtottara Shatanama Stotra in Kannada
มุมมอง 696 หลายเดือนก่อน
Sri Ganesha Ashtottara Shatanama Stotra in Kannada
ChittiMela Goravanahalli Mahalakshmi Utsava
มุมมอง 12110 หลายเดือนก่อน
ChittiMela Goravanahalli Mahalakshmi Utsava
ಮಂತ್ರಾಲಯ ಕ್ಷೇತ್ರದ ಲಕ್ಷ ದೀಪೋತ್ಸವ
มุมมอง 1511 หลายเดือนก่อน
ಮಂತ್ರಾಲಯ ಕ್ಷೇತ್ರದ ಲಕ್ಷ ದೀಪೋತ್ಸವ
Moola Rama Devara Pooje Mantralaya
มุมมอง 1811 หลายเดือนก่อน
Moola Rama Devara Pooje Mantralaya
Suvarna Rathotsava Seve Mantralaya
มุมมอง 2211 หลายเดือนก่อน
Suvarna Rathotsava Seve Mantralaya
Paparapatti Kshetra Dakshina Mantralaya
มุมมอง 14711 หลายเดือนก่อน
Paparapatti Kshetra Dakshina Mantralaya
Malur Karaga Music-2 Keyboard and Mridanga Version
มุมมอง 5211 หลายเดือนก่อน
Malur Karaga Music-2 Keyboard and Mridanga Version
Malur Karaga Music-1 Keyboard and Mridanga Version
มุมมอง 10711 หลายเดือนก่อน
Malur Karaga Music-1 Keyboard and Mridanga Version
Malur Sidi Music Mridanga Version
มุมมอง 9911 หลายเดือนก่อน
Malur Sidi Music Mridanga Version
Ganapati Ghanamantra
มุมมอง 233ปีที่แล้ว
Ganapati Ghanamantra
Lalitha Sahasranama Stotra by Sringeri Pandits
มุมมอง 2.8Kปีที่แล้ว
Lalitha Sahasranama Stotra by Sringeri Pandits
Sri Shiva Sahasranama Stotra | ಶ್ರೀ ಶಿವ ಸಹಸ್ರನಾಮ ಸ್ತೋತ್ರ
มุมมอง 254ปีที่แล้ว
Sri Shiva Sahasranama Stotra | ಶ್ರೀ ಶಿವ ಸಹಸ್ರನಾಮ ಸ್ತೋತ್ರ
Shodashabahu Lakshmi Narasimha Ashtaka Stotra|ವಿಜಯೀಂದ್ರ ತೀರ್ಥರ ಷೋಡಶಬಾಹು ಲಕ್ಷ್ಮೀ ನರಸಿಂಹ ಅಷ್ಟಕ ಸ್ತೋತ್ರ
มุมมอง 363ปีที่แล้ว
Shodashabahu Lakshmi Narasimha Ashtaka Stotra|ವಿಜಯೀಂದ್ರ ತೀರ್ಥರ ಷೋಡಶಬಾಹು ಲಕ್ಷ್ಮೀ ನರಸಿಂಹ ಅಷ್ಟಕ ಸ್ತೋತ್ರ
Malur Karaga 2023
มุมมอง 385ปีที่แล้ว
Malur Karaga 2023
ಸಿನಿಮಾ ಮತ್ತು ರಾಜಕೀಯ
มุมมอง 51ปีที่แล้ว
ಸಿನಿಮಾ ಮತ್ತು ರಾಜಕೀಯ
Sri Kshetra Kurugadde | Kurugaddi | Kuruvapura
มุมมอง 127ปีที่แล้ว
Sri Kshetra Kurugadde | Kurugaddi | Kuruvapura
Aadi Jyothi Banyo
มุมมอง 392 ปีที่แล้ว
Aadi Jyothi Banyo
GURU VANDANA | June 29| Sri Sringeri Jagadguru Vidhushekhara Bharati Mahaswamigalu 🙏| Yelahanka
มุมมอง 2.9K2 ปีที่แล้ว
GURU VANDANA | June 29| Sri Sringeri Jagadguru Vidhushekhara Bharati Mahaswamigalu 🙏| Yelahanka
Mylara Lingeshwara Swamy Devasthana
มุมมอง 2482 ปีที่แล้ว
Mylara Lingeshwara Swamy Devasthana
Sri Lakshmi Narasimha Sahasranama Stotra - ಶ್ರೀ ಲಕ್ಷ್ಮೀ ನರಸಿಂಹ ಸಹಸ್ರನಾಮ ಸ್ತೋತ್ರ
มุมมอง 1573 ปีที่แล้ว
Sri Lakshmi Narasimha Sahasranama Stotra - ಶ್ರೀ ಲಕ್ಷ್ಮೀ ನರಸಿಂಹ ಸಹಸ್ರನಾಮ ಸ್ತೋತ್ರ

ความคิดเห็น

  • @SriDurgaHandloomSarees
    @SriDurgaHandloomSarees 5 วันที่ผ่านมา

    Plese prepare More slokas yagnavalkya virachita ,and without music and best quality

  • @VenkataRamanaVangipurapu-q2j
    @VenkataRamanaVangipurapu-q2j 9 วันที่ผ่านมา

    Dhanyavaadamulu. 🙏🙏🙏🙏🙏

  • @shailajahs6427
    @shailajahs6427 21 วันที่ผ่านมา

    Tq ಹಾಡಿನ ಸಾಹಿತ್ಯ ಹಾಕಿದ್ದಕ್ಕೆಧನ್ಯವಾದಗಳು 🙏🙏🙏

  • @user-lf8rn3ge8o
    @user-lf8rn3ge8o หลายเดือนก่อน

    Beautiful song.. Meaningful 🎵songs

  • @samaraokrishna3339
    @samaraokrishna3339 3 หลายเดือนก่อน

    Kere bhaavi mandiragalanu kedahi naa hiridaagi mane kattide | Nerenadevamaargadaa aravattigegalanu tharathadibicchi tegede | Paramasan bhramadinda araleya mara koresi baagila maadide | Vara mandirava mugisi harusha chitrava tegesi paripariya soukhya surude|merede

  • @sangamgeeta1648
    @sangamgeeta1648 4 หลายเดือนก่อน

    ಹರೇ ಶ್ರೀನಿವಾಸ 🙏🙏🙏

  • @deepaksanabal
    @deepaksanabal 4 หลายเดือนก่อน

    🙏🙏

  • @manjumanju5277
    @manjumanju5277 5 หลายเดือนก่อน

    🤔🤔🤔

    • @manjumanju5277
      @manjumanju5277 5 หลายเดือนก่อน

      What's up number kodi....swamy music video send madthini

    • @raghusrivatsamp751
      @raghusrivatsamp751 5 หลายเดือนก่อน

      Tumba thanks Manju avare. Nanna WhatsApp Number: 7899624384

  • @suryanarayanaraokulkarni5895
    @suryanarayanaraokulkarni5895 5 หลายเดือนก่อน

    Gurubhonahaha

  • @samaraokrishna3339
    @samaraokrishna3339 6 หลายเดือนก่อน

    Kere bavi devamandiragalanu kedahi naa. hiridagi mane kattide | nere nadeva margadolu aravattigegalanu, tharatharadi bicchi tegede | parama sambhramadinda araliya mara, kadisi koresi baagila madide | vara mandirava mugisis harusha chitrava baresi, paripariya soukya suride, merede ||siriramanna||

  • @abhishekhv3738
    @abhishekhv3738 6 หลายเดือนก่อน

    ಹಸಿವಾಯಿತೇಳಿ ದೇವರ ತೊಳೆಯೆಂಬರೊ ಹಸನಾಗಿ ಮನದಲ್ಲಿ ಮುಟ್ಟಿ ಪೂಜೆಯ ಮಾಡಲು ಆಸಿ ಹಾವಿನ ಬುಟ್ಟಿಯಂತೆ ಮುತ್ತಿಟ್ಟುಕೊಂಡು ವಸುದೆಯೊಳಗೆ ಉರುಗಗಾರನಾಟ ಮಾಡುವವರಯ್ಯ ಪರ ಧನ ಪರ ಸತಿ ಪರ ದ್ರವ್ಯಕ್ಕೆರಗೋರು ಪರ ಧನ ಪರ ಸತಿ ಪರ ದ್ರವ್ಯಕ್ಕೆರಗೋರು ತ್ವರೆಗಳಾಗಿದ್ದರೆ ದುರಿತ ಪೊಗುವುದೇ ಸರ್ವವೆಲ್ಲವ ತೊರೆದು ಹರಿಯ ಧ್ಯಾನವ ಮಾಡಿ ಓಂ ನಮೋ ನಾರಾಯಣಾಯ ( 3) ಸರ್ವವೆಲ್ಲವ ತೊರೆದು ಹರಿಯ ಧ್ಯಾನವ ಮಾಡಿ ಕರೆದು ವರವ ಕೊಡುವ ನಮ್ಮ ಪುರಂದರ ವಿಠಲ

  • @shashankrvasishta5228
    @shashankrvasishta5228 6 หลายเดือนก่อน

    SOOPERB Anna ❤❤❤

  • @AshokreddyYadgir
    @AshokreddyYadgir 7 หลายเดือนก่อน

    ಸುಪರ್ ಸಾಂಗ್ ಸರ್

  • @VenkateshVenkatesh-kr8mz
    @VenkateshVenkatesh-kr8mz 7 หลายเดือนก่อน

    🙏🙏🙏🎉🎉🎊🎊

  • @sidduholal748
    @sidduholal748 8 หลายเดือนก่อน

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @sudhajkagalkar270
    @sudhajkagalkar270 9 หลายเดือนก่อน

    ಈ ಹಾಡಿನ ಭಾವ ನನಗೆ ತುಂಬ ಇಷ್ಟ. ನನ್ನನ್ನೇ ಉದ್ದೇಶಿಸಿ ತ್ರಿಕಾಲ ಜ಼್ನಾನಿಗಳು ರಚಿಸಿರಬಹುದು

  • @sathyanarayanarao65
    @sathyanarayanarao65 10 หลายเดือนก่อน

    Hhhhhkk

  • @sathyanarayanarao65
    @sathyanarayanarao65 10 หลายเดือนก่อน

    Namma gati yanu

  • @sathyanarayanarao65
    @sathyanarayanarao65 11 หลายเดือนก่อน

    Abbaba may jum annuthaide

  • @bharathisangam2505
    @bharathisangam2505 ปีที่แล้ว

    ಸೂಪರ್🙏🙏💐

  • @physicsshankar4330
    @physicsshankar4330 ปีที่แล้ว

    Great contribution from your side side.... thank you sir

  • @physicsshankar4330
    @physicsshankar4330 ปีที่แล้ว

    Superb contribution from your channel sir,

  • @vasudhavc4117
    @vasudhavc4117 ปีที่แล้ว

    ಸಿರಿರಮಣ ತವ ಚರಣ ಸೇವೆ ದೊರಕುವುದು ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ಪ|| ನರಹರಿಯೆ ನಿಮ್ಮ ನಾಮ ಸ್ಮರಣ ಮಾಡದಲೆ ನರಕಕ್ಕೆ ಗುರಿಯಾದೆನೋ ಹರಿಯೆ|| ಅ.ಪ|| ಹೊಸಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ದಬ್ಬುತ ಶಶಿಮುಖಿಯೆ ಬಾರೆಂದು ಅಸಮಸದಿ ಬಣ್ಣಿಸಿ ವಶವಾಗಿ ಅವಳೊಲಿಸುತ ದಶಮಿ ಏಕಾದಶಿ ದ್ವಾದಶೀ ದಿನತ್ರಯದಿ ಅಶನವೆರಡ್ಹೊತ್ತುಣ್ಣುತ ಘಸಘಸನೆ ತಾಂಬೂಲ ಪಶುವಿನಂದದಿ ಮೆದ್ದು ಕುಸುಮ ಗಂಧಿಯ ರಮಿಸುತ ಸತತ||1|| ಕೆರೆ ಭಾವಿ ದೇವಾಲಯವ ಕೆಡಿಸಿ ದಿವ್ಯ ಹಿರಿದಾಗಿ ಮನೆ ಕಟ್ಟದೆ ನೆರೆ ನಡೆವ ಮಾರ್ಗದೊಳು ಅರವಟ್ಟಗೆಗಳನ್ನು ಧರಧರದಿ ಬಿಚ್ಚಿ ತೆಗೆದೆ ಪರಮ ಸಂಭ್ರಮದಿಂದ ಅರಳಿಯಾ ಮರ ಕಡಿಸಿ ಕೊರೆಸಿ ಬಾಗಿಲು ಮಾಡಿದೆ ಏಕ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸುಖ ಸಾರಿದೇ ಮೆರೆದೆ||2|| ಸಾಕಲ್ಯದಿಂದ ಸಾಲಿಗ್ರಾಮದ ಅಭಿಷೇಕ ಆಕಳ ಹಾಲಲಿ ಮಾಡದೆ ನಾಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ ಬೇಕೆಂದು ಹಾಲು ಹೊಯ್ದೆ ಕಾಕು ಬುದ್ಧಿಗಳಿಂದ ಗುಡಿ ಗುಡಿ ನಸಿ ಪುಡಿ ಹಾಕಿ ಭಂಗಿಯಾ ಸೇದಿದೆ ಲೋಕ ನಿಂದಕ ನಾಗಿ ಪಾಪಕ್ಕೆ ಕೈ ಹಚ್ಚಿ ಅ ನೇಕ ಜೂಜುಗಳಾಡಿದೇ ಬಿಡದೆ ||3|| ಸ್ನಾನ ಸಂಧ್ಯಾನ ಅತಿಮೌನ ಗಾಯಿತ್ರಿ ಜಪ ಭಾನುಗಘ್ರ್ಯವನು ಕೊಡದೆ ಹೀನತ್ವ ವಹಿಸಿ ದಾನ ಧರ್ಮವ ಮಾಡದೆ ಶ್ವಾನನಂದದಿ ಚರಿಸಿದೇ ಶ್ರೀನಿವಾಸನೆ ನಿನ್ನ ಅನುಪೂರ್ವಕ ಪೂಜೆ ನಾನೊಂದು ಕ್ಷಣಮಾಡದೇ ಬೇನೆ ಬಂದಂತಾಗೆ ಹೀನ ಸಕೇಶಿಯ ಕೈಲೆ ನಾನ ವಿಧಾನ್ನ ತಿಂದೇ ನೊಂದೇ ||4|| ಬಾದರಾಯಣ ಕೃತ ಭಾಗವತ ಕೇಳಲಿಕೆ ಆದರವೆ ಪುಟ್ಟಲಿಲ್ಲಾ ವಾದಿಗಳ ಮತವಳಿದ ಮಧ್ವ ಸಿದ್ಧಾಂತದ ಹಾದಿಗೆ ಹೋಗಲಿಲ್ಲ ಶೋಧಿಸಿದ ಚಿನ್ನಕೆ ಸಮರಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ ವೇದ ಬಾಹಿರನಾಗಿ ಅಪಸವ್ಯ ಮನನಾಗಿ ಓದಿಕೊಂಡೆನೋ ಇದೆಲ್ಲ ಸುಳ್ಳ ||5|| ಉತ್ತಮ ಬ್ರಾಹ್ಮಣರ ವೃತ್ತಿಗಳನೆ ತೆಗಸಿ ಬ್ರ ಹ್ಮಹತ್ಯಗಾರನು ಎನಿಸಿದೆ ಮತ್ತೆ ಮದುವೆ ಮುಂಜಿ ಸಮಯಕ್ಕೆ ನಾ ಪೋಗಿ ಸತ್ತ ಸುದ್ದಿಯ ಪೇಳಿದೆ ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯ ನಾ ಕೊಯ್ಸಿದೆ ಹತ್ತು ಜನರೆನ್ಹೆಣಕೆ ನಿತ್ಯ ಕಲ್ಲೊಡೆಯುತಿರೆ ಮೃತ್ಯು ದೇವತೆಯೆನಿಸಿದೆ ಬಿಡದೇ||6|| ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವವರೆನಗೆ ಗತಿಯೇನು ಪೇಳೊ ಕೊನೆಗೆ ಸತತ ತವ ಧ್ಯಾನದಲಿ ರತನಾಗಿ ಇರುವ ಸ ನ್ಮತಿಯ ಪಾಲಿಸಯ್ಯ ಎನಗೆ ಪತಿತಪಾವನನೆಂಬ ಬಿರಿದು ಅವನಿಯ ಮೇಲೆ ಶ್ರುತಿ ಸಾರುತಿದೆಯೋ ಹೀಗೆ ಶಿತಕಂಠನುತ ಜಗನ್ನಾಥವಿಠ್ಠಲ ನಿನಗೆ ನುತಿಸದೆ ಬೆಂಡಾದೆ ಕಾಯೋ ಹರಿಯೆ || 7||

  • @chkrishnaks
    @chkrishnaks ปีที่แล้ว

    Pdf

    • @raghusrivatsamp751
      @raghusrivatsamp751 ปีที่แล้ว

      This is just an attempt by me. Perfect chant with lyrics is found @th-cam.com/video/RElFLPyjorM/w-d-xo.htmlsi=b9w-frFIMgt5gm-I

  • @sunandhamanju5783
    @sunandhamanju5783 ปีที่แล้ว

    Nanglisutha

    • @raghusrivatsamp751
      @raghusrivatsamp751 ปีที่แล้ว

      ನಿಮ್ಮ ಕಾಮೆಂಟ್ ನನಗೆ ಅರ್ಥವಾಗುತ್ತಿಲ್ಲ. ದಯವಿಟ್ಟು ಅರ್ಥವಾಗುವಂತೆ ಸರಳವಾಗಿ ತಿಲಿಸುವಿರೇ?

  • @sunandhamanju5783
    @sunandhamanju5783 ปีที่แล้ว

    Nanglisunadha

  • @sathyanarayanarao65
    @sathyanarayanarao65 ปีที่แล้ว

    😊😊😊😊😊😊😊😊😊😊😊😊😊😊😊😊😊😊😊😊😊😊😊😊😊😮😮😮😮😮😮😮😮😢😢😢😢😢😢😢😢😢🎉

  • @sathyanarayanarao65
    @sathyanarayanarao65 ปีที่แล้ว

    😊😊😊😊😊😊😊😊😊 3:03

  • @sathyanarayanarao65
    @sathyanarayanarao65 ปีที่แล้ว

    😊😊😊😊😊😊😊😊

  • @sathyanarayanarao65
    @sathyanarayanarao65 ปีที่แล้ว

    Channagiri

  • @sathyanarayanarao65
    @sathyanarayanarao65 ปีที่แล้ว

    Oom

  • @sathyanarayanarao65
    @sathyanarayanarao65 ปีที่แล้ว

    😂😮

  • @abhilashpandralli8508
    @abhilashpandralli8508 ปีที่แล้ว

    ❤🙏🏻

  • @basavarajag9857
    @basavarajag9857 ปีที่แล้ว

    ಸಿರಿರಮಣ ತವ ಚರಣ ದೊರಕುವುದು ಹ್ಯಾಂಗಿನ್ನು ankita jagannatha vittala SIRI RAMANA TAVA CHARANA DORAKUVUDU HYANGINNU ನರಹರಿಯೆ ನಿನ್ನ ನಾಮಸ್ಮರಣೆ ಮಾಡದೆ ನರಕಕ್ಕೆ ಗುರಿಯಾದೆನೊ ,ಇನ್ನು ಸಿರಿರಮಣ ತವ ಚರಣ ದೊರಕುವದು ಹ್ಯಾಂಗಿನ್ನು ಪರಮ ಪಾಪಿಷ್ಠ ನಾನು ||ನರಹರಿಯೆ|| ಪರಮ ಪಾಪಿಷ್ಠ ನಾನು ಕೆರೆ ಬಾವಿ ದೇವಮಂದಿರಗಳನು ಕೆಡಿಹಿ ನ ಹಿರಿದಾಗಿ ಮನೆ ಕಟ್ಟಿದೆ ನೆರೆ ನಡೆವ ಮಾರ್ಗದೊಳು ಅರವಟ್ಟಿಗೆಗಳನು ಥರಥರದಿ ಬಿಚ್ಚಿ ತೆಗೆದೆ ಪರಮ ಸಂಭ್ರಮದಿಂದ ಅರಳಿಯ ಮರ ಕಡಿಸಿ ಕೊರೆಸಿ ಬಾಗಿಲ ಮಾಡಿದೆ ವರ ಮಂದಿರವ ಮುಗಿಸಿ ಹರುಷ ಚಿತ್ರವ ಬರೆಸಿ ಪರಿಪರಿಯ ಸೌಖ್ಯ ಸುರಿದೆ ,ಮೆರೆದೆ ||ಸಿರಿರಮಣ|| ಹೊಸ ಮನೆಯ ಕಂಡು ಬಲು ಹಸಿದು ಭೂಸುರರು ಬರೆ ಕೊಸರಿ ಹಾಕುತ ತಬ್ಬುತ ಶಶಿಮುಖಿಯೆ ಬಾರೆಂದು ಅಸುವನೆ ಬಣ್ಣಿಸುತ ಹಸನಾಗಿ ಅವಳೊಲಿಸುತ ದಶಮಿ ಏಕಾದಶಿ ದ್ವಾದಶಿ ದಿನತ್ರಯದಿ ಅಶನವೆರಡ್ಹೊತ್ತುಣ್ಣುತ ಘಸಘಸನೆ ತಾಂಬೂಲ ಪಶುವಿನಂದದಿ ಮೆಲುತ ಕುಸುಮಗಂಧಿಯ ರಮಿಸುತ ,ಸತತ ||ಸಿರಿರಮಣ|| ಸ್ನಾನ ಸಂಧ್ಯಾನ ಅತಿ ಮೌನ ಗಾಯತ್ರಿಜಪ ಭಾನುಗರ್ಘ್ಯವನು ಕೊಡದೆ ಶ್ರೀನಿವಾಸನೆ ನಿನ್ನ ಜ್ಞಾನಪೂರ್ವಕ ಪೂಜೆ ನಾನೊಂದು ಕ್ಷಣ ಮಾಡದೆ ಬ್ಯಾನೆ ಬಂದಂತಾಗೆ ಹೀನ ವಿಧವೆಯ ಕೈಯ ನಾನಾ ವಿಧಾನ್ಯ ತಿಂದೆ-ನೊಂದೆ ದೀನತ್ವದಲಿ ದಾನ-ಧರ್ಮವನು ಮಾಡದೆ ಶ್ವಾನನಂದದಿ ಚರಿಸಿದೆ ,ಬರಿದೆ ||ಸಿರಿರಮಣ|| ಸಾಕಲ್ಯದಿಂದ ಸಾಲಿಗ್ರಾಮಕಭಿಷೇಕ ಆಕಳ್ಹಾಲಲಿ ಮಾಡದೆ ನಾಲ್ಕೆಂಟು ನಾಯಿಗಳ ಸಾಕಿ ಮನೆಯೊಳು ಬದುಕ-ಬೇಕೆಂದು ಹಾಲು ಹೊಯ್ದೆ ಕಾಕು ಬುದ್ಧಿಗಳಿಂದ ಗುಡಿಗುಡಿ ನಶ್ಯಪುಡಿ ಹಾಕಿ ಭಂಗಿಯ ಸೇದಿದೆ ಲೋಕನಿಂದಕನಾಗಿ ಪಾತಕಕೆ ಕೈ ಹಚ್ಚಿ ಅನೇಕ ಜೂಜುಗಳಾಡಿದೆ, ಬಿಡದೆ ||ಸಿರಿರಮಣ|| ಉತ್ತಮ ಬ್ರಾಹ್ಮಣರ ವೃತ್ತಿಯನು ಕೆಡಿಸಿ ಬ್ರಹ್ಮಹತ್ಯಗಾರನು ಎನಿಸಿದೆ ಮತ್ತೆ ಮುಂಜಿ ಮದುವೆ ಸಮಯಕ್ಕೆ ನಾ ಹೋಗಿ ಸತ್ತ ಸುದ್ದಿಯ ಪೇಳಿದೆ ವಿತ್ತವಿದ್ದವರ ಬೆನ್ಹತ್ತಿ ದೂತರ ಕಳುಹಿ ಕುತ್ತಿಗೆಯನು ಕೊಯಿಸಿದೆ ಹತ್ತು ಜನರೆನ್ಹೆಣಕೆ ನಿತ್ಯ ಕಲ್ಹೊಡೆಯುತಿರೆ ಮೃತ್ಯುದೇವರೆ ಎನಿಸಿದೆ ಬಿಡದೆ ||ಸಿರಿರಮಣ|| ಬಾದರಾಯಣ ಕೃತ ಭಾಗವತ ಕೇಳುವಲ್ಲಿ ಆದರವು ಪುಟ್ಟಲಿಲ್ಲ ವಾದಿಗಳ ಮತವಳಿದು ಮಧ್ವಸಿದ್ಧಾಂತದ ಹಾದಿಗೆ ಹೋಗಲಿಲ್ಲ ಶೋಧಿಸಿದ ಚಿನ್ನಕ್ಕೆ ಸಮನಾದ ವೈಷ್ಣವರ ಪಾದಕ್ಕೆ ಬೀಳಲಿಲ್ಲ ವೇದಬಾಹ್ಯರಿಗೆರಗಿ ಅಪಸವ್ಯಮನನಾಗಿ ಓದಿಕೊಂಡೆನೊ ಇದೆಲ್ಲ ,ಸಲ್ಲ ||ಸಿರಿರಮಣ|| ಕ್ಷಿತಿಯೊಳಗೆ ಇನ್ನಾರು ಹಿತವ ಬಯಸುವರೆನಗೆ ಗತಿಯೇನು ಪೇಳೊ ಕೊನೆಗೆ ಸತತ ತವಧ್ಯಾನದಲಿ ರತನಾಗಿ ಇರುವ ಸನ್ಮತಿಯ ಪಾಲಿಸಯ್ಯ ಎನಗೆ ಪತಿತ ಪಾವನನೆಂಬ ಬಿರುದು ಅವನಿಯ ಮೇಲೆ ಶ್ರುತಿ ಸಾರುತಿದೆಯೋ ಹೀಗೆ ಶಿತಿಕಂಠನುತ ಜಗನ್ನಾಥವಿಠ್ಠಲ ನಿನಗೆ ನುತಿಸಿ ಮೊರೆಹೊಕ್ಕೆ ಹರಿಯೇ ದೊರೆಯೇ ||ಸಿರಿರಮಣ||

  • @prasadgk8796
    @prasadgk8796 ปีที่แล้ว

    🙏🙏🙏🙏🙏🙏

  • @anandathirthak7527
    @anandathirthak7527 ปีที่แล้ว

    please upload the song with lyrics to follow

  • @naveenrao6285
    @naveenrao6285 ปีที่แล้ว

    🙏 please photo full clear sikk bahuda?

  • @vidyakarnam6927
    @vidyakarnam6927 ปีที่แล้ว

    🙏🙏🙏🙏🙏

  • @nagalakshmiht9815
    @nagalakshmiht9815 ปีที่แล้ว

    Super Raghu God bless U my child , have a long life , ಓಂ ನಮಃ ಶಿವಾಯ.

  • @thulasibai9912
    @thulasibai9912 ปีที่แล้ว

    🙏🙏🙏🙏

  • @girijaganesh2337
    @girijaganesh2337 ปีที่แล้ว

    Sri GuoorubyoNamaha

  • @balamuralikrishna2289
    @balamuralikrishna2289 ปีที่แล้ว

    Very nice

  • @sirakisivaraman
    @sirakisivaraman ปีที่แล้ว

    👍

  • @ghfd7497
    @ghfd7497 ปีที่แล้ว

    Excellent. Could you please upload in learner's mode? It will be helpful to everybody.

    • @raghusrivatsamp751
      @raghusrivatsamp751 ปีที่แล้ว

      Learner's mode is available at th-cam.com/video/dU4pA8bkcZI/w-d-xo.html

  • @srbrao7
    @srbrao7 ปีที่แล้ว

    Where is sameeracharya, I use to see him drg 1995..

  • @veenakulkarni9951
    @veenakulkarni9951 ปีที่แล้ว

    Hare shrinivas...🙏🙏🙏🙏🙏

  • @sunandhamanju5783
    @sunandhamanju5783 ปีที่แล้ว

    Nanglisuuadha

  • @prashanthjoshi1464
    @prashanthjoshi1464 ปีที่แล้ว

    🙏🙏🙏🙏🙏

  • @santoshkurahatti5075
    @santoshkurahatti5075 ปีที่แล้ว

    🙏🙏🙏

  • @manjulak973
    @manjulak973 ปีที่แล้ว

    🙏🏼🙏🏼🏵️🌺🌼🙏🏼🙏🏼