Suttamutta Tutta
Suttamutta Tutta
  • 9
  • 107 648
ಸೋಂಪುರ ಶ್ರೀ ನಂದಿ ಬಸವೇಶ್ವರ ದೇವಾಲಯ ವರಾಹಸಂದ್ರ
ಸೋಂಪುರ ಶ್ರೀ ನಂದಿ ಬಸವೇಶ್ವರ ದೇವಾಲಯ ವರಾಹಸಂದ್ರ.
ನಮಸ್ಕಾರ ವೀಕ್ಷಕರೇ,
ಶಿಥಿಲಾವಸ್ಥೆಯಲ್ಲಿದ್ದ ಸಣ್ಣ ಗುಡಿಯನ್ನು ಸೋಂಪುರ ಹಾಗೂ ಸುತ್ತಮುತ್ತಲಿನ ಗ್ರಾಮಗಳ ಎಲ್ಲಾ ಸಮುದಾಯಗಳ ಉತ್ಸಾಹಿ ಯುವಕರು ಎಂ.ರುದ್ರೇಶರ ಮುಂದಾಳತ್ವದಲ್ಲಿ ಹಾಗೂ ನೈಸ್ ಸಂಸ್ಥೆಯ ಅಶೋಕ್ ಖೇಣಿಯವರ ಸಹಯೋಗದಲ್ಲಿ ಆಧುನಿಕ ರೀತಿಯಲ್ಲಿ ಜೀರ್ಣೋದ್ಧಾರ ಮಾಡಿದ್ದಾರೆ. ಹಾಗೂ ಪ್ರತಿ ಸಂಕ್ರಾಂತಿ ಹಬ್ಬದಂದು ಬಸವನಗುಡಿ ಕಡಲೆಕಾಯಿ ಪರಿಷೆಯಿಂದ ಪ್ರೇರಿತರಾಗಿ 2006ರಿಂದ ಇಲ್ಲಿಯೂ ಸಹ ಕಡಲೇಕಾಯಿ ಪರಿಷೆ ಹಮ್ಮಿಕೊಳ್ಳಲಾಗುತ್ತದೆ ಇಲ್ಲಿನ ವಿಶೇಷವೇನೆಂದರೆ ಕಡಲೇಕಾಯಿಯನ್ನು ಯಾವುದೇ ವ್ಯಾಪಾರಿಗಳು ಮಾರಾಟ ಮಾಡುವುದಿಲ್ಲ ಬದಲಾಗಿ ಪ್ರಸಾದರೂಪದಲ್ಲಿ ಕಡಲೇಕಾಯಿ,ಕಬ್ಬು ಹಾಗೂ ಗಿಣ್ಣನ್ನು ಕೊಡಲಾಗುತ್ತದೆ. ಅಲ್ಲದೇ ಸಾಂಸ್ಕೃತಿಕ, ಮನೋರಂಜನಾ ಹಾಗೂ ರಥೋತ್ಸವ ಕಾರ್ಯಕ್ರಮಗಳು ಜರುಗುತ್ತದೆ. ಪ್ರತಿ ವರ್ಷವೂ ಬೇರೆ ಬೇರೆ ರೀತಿಯಲ್ಲಿ ದೇವಾಲಯವನ್ನು ವಿಶೇಷ ಅಲಂಕಾರಿಸಲಾಗತ್ತದೆ.
ಒಟ್ಟಾರೆಯಾಗಿ ನಗರದೊಳಗೊಂದು
ಗ್ರಾಮೀಣ ಸೊಗಡಿನ ಅನುಭವ ನೀಡುತ್ತದೆ.
มุมมอง: 122

วีดีโอ

ಶ್ರೀ ಅಮರಸಿದ್ಧ ಯತ್ನಿಕ್ ಫುಡ್ಸ್ #ಉತ್ತರ ಕರ್ನಾಟಕದ ಜೋಳದ ರೊಟ್ಟಿ ಹೋಟೆಲ್ ದೊಡ್ಡಬೆಲೆ #Amarasiddha Ethnic foods.
มุมมอง 4652 ปีที่แล้ว
#Amarasiddhaethnicfood#joladarotti#Kengeri#doddabele#suttamuttatutta ಶ್ರೀ ಅಮರಸಿದ್ಧ ಯತ್ನಿಕ್ ಫುಡ್ಸ್ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಮುನೇಶ್ವರ ದೇವಸ್ಥಾನದ ಹತ್ತಿರ ಅಪ್ಪು ವೃತ್ತ ದೊಡ್ಡಬೆಲೆ,ಕೆಂಗೇರಿ ಬೆಂಗಳೂರು -560060 Mo. 99803 63827 / 76192 67645 Shree Amarasiddha Ethnic Foods North Karnataka Jolada Rotti Meals Near Muneshwara Temple Appu circle Doddabele, Kengeri Bangalore-560060 Mo. 99803 63827 / 76192 67645...
ಶ್ರೀ ವೀರಭದ್ರೇಶ್ವರಮೆಸ್ ಕೆಂಗೇರಿ ಎಕರೆಇಡ್ಲಿ ಹೋಟೆಲ್ Shree Veerabhadreshwara mess Kengeri#Acreyidli hotel
มุมมอง 61K2 ปีที่แล้ว
ಶ್ರೀ ವೀರಭದ್ರೇಶ್ವರ ಮೆಸ್ ಡಾ.ರಾಜಕುಮಾರ್ ವೃತ್ತ, ಅಂಗಡಿ ಬೀದಿ.ಕೆಂಗೇರಿ -560060 ಮೂರು ತಲೆಮಾರುಗಳಿಂದ (ಸುಮಾರು 65 ವರ್ಷಗಳಿಂದ)ಈ ಸುತ್ತ ಮುತ್ತಲಿನ ಪ್ರದೇಶದಲ್ಲಿ ಎಕರೆ ಇಡ್ಲಿಗೆ ಚಿರಪರಿಚಿತವಾಗಿದೆ. ಇಡ್ಲಿ ಹಿಟ್ಟು ದೊರೆಯುತ್ತದೆ ರಸ್ತೆ ಕಿರಿದಾಗಿರುವುದರಿಂದ ಕಾರುಗಳನ್ನು ಈ ಜಾಗಕ್ಕೆ ಬಳಸದಿದ್ದಲ್ಲಿ ಕ್ಷೇಮ ಮಾಲೀಕರು : ಶ್ರೀ.ನಾಗೇಂದ್ರ ಮೊ.ಸಂ.99866 21616 / 98456 44850 ಚಿತ್ರೀಕರಣಕ್ಕೆ ಸಹಕರಿಸಿದ ಮಾಲೀಕರಾದ ಶ್ರೀಯುತ ನಾಗೇಂದ್ರ ರವರಿಗೆ ವಿಶೇಷ ಧನ್ಯವಾದಗಳು ಹಾಗೂ ಈ ಹೋಟೆ...
#Karnataka Sri Shirdi Sai Bhavana part2#ಕರ್ನಾಟಕ ಶ್ರೀ ಶಿರಡಿ ಸಾಯಿ ಭವನ ಪರಿಚಯ ಭಾಗ2#Shirdi#ಶಿರಡಿ ವಸತಿ
มุมมอง 17K2 ปีที่แล้ว
ಕರ್ನಾಟಕ ಶ್ರೀ ಶಿರಡಿ ಸಾಯಿ ಭವನ ಪರಿಚಯ ಭಾಗ 2 Contact details Head office : Arya towers,1st floor No.3/7, Bull temple road, Chamarajapet, ( Opp. Uma Talkies) Bangalore 18. office Phone number 080 26509999 Shirdi: Karnataka Sri Shirdi Sai Bhavana Pimpalwada Road, Dattanagar, Near Hotel Sarovar Park, Shirdi-423109 PH. 02423 219805 Mob: 0 94054 01308 Google map location: Karnataka Sri Shirdi Sai Bhavan ...
#Karnataka Sri Shirdi Sai Bhavana #Karnataka bhavan Shirdi#Shirdi#ಕರ್ನಾಟಕ ಶ್ರೀ ಶಿರಡಿ ಸಾಯಿ ಭವನ#ಶಿರಡಿ
มุมมอง 28K2 ปีที่แล้ว
ಕರ್ನಾಟಕ ಶ್ರೀ ಶಿರಡಿ ಸಾಯಿ ಭವನ ಪರಿಚಯ ಭಾಗ 1 Contact details Head office : Arya towers,1st floor No.3/7, Bull temple road, Chamarajapet, ( Opp. Uma Talkies) Bangalore 18. office Phone number 080 26509999 Shirdi: Karnataka Sri Shirdi Sai Bhavana Pimpalwada Road, Dattanagar, Near Hotel Sarovar Park, Shirdi-423109 PH. 02423 219805 Mob: 0 94054 01308 Google map location Karnataka Sri Shirdi Sai Bhavan m...
#VBHC PALMHAVEN 2 IN WINTER
มุมมอง 2462 ปีที่แล้ว
ಚಳಿಗಾಲದಲ್ಲಿ Vbhc palmhaven 2 ಸುತ್ತ ಮುತ್ತಲಿನ ದೃಶ್ಯ Location:Vbhc palmhaven2 Kengeri Hobli, Bengaluru, Karnataka 560060. #vbhc#Vbhcpalmhaven2#VbhcKengeri
#VBHC PALMHAVEN2 ARIELVIEW DURING RAINY SEASON
มุมมอง 1122 ปีที่แล้ว
ಬೆಂಗಳೂರಿನ ಹೊರವಲಯದ ಕೆಂಗೇರಿಯ ದೊಡ್ಡಬೆಲೆಯಲ್ಲಿ ಪ್ರಕೃತಿ ಸೌಂದರ್ಯ ಮಳೆಗಾಲದಲ್ಲಿ. Location: Vbhc Pamhaven 2 Kengeri Hobli, Bengaluru, Karnataka 560060
#Vbhc palmhaven2 Night view
มุมมอง 602 ปีที่แล้ว
#Vbhc palmhaven2 Night view

ความคิดเห็น

  • @manjuladevraj4100
    @manjuladevraj4100 หลายเดือนก่อน

    ಸಾರ್ ನಾವು ಈ ತಿಂಗಳು ಬಂದಿದ್ದೀನಿ..ಮುಂದಿನ ಸಾರಿ ಇದೇ ಕರ್ನಾಟಕ ಭವನದಲ್ಲಿ ಉಳಿದುಕೊಳ್ಳುತ್ತೇವೆ... ಮಾಹಿತಿ ನೀಡಿದ್ದಕ್ಕೆ ಧನ್ಯವಾದಗಳು...ಈ ಮಾಹಿತಿಯನ್ನು ನೋಡಿದ ಎಲ್ಲರೂ, ನಿಮ್ಮ ಫೇಸ್ಬುಕ್,ವಾಟ್ಸಪ್,ನಲ್ಲಿ ಆದಷ್ಟು ಶೇರ್ ಮಾಡಿ...ಇದೊಂದು ಸೇವೆಯಾಗಿ🙏

  • @raygond
    @raygond 2 หลายเดือนก่อน

    ಎಲ್ಲಾ ok, ಸ್ಟಾರ್ಟಿಂಗ್ ಮೂಸಿಕ್ ಸರಿ ಇಲ್ಲ 😂

  • @satheeshchitradurga2500
    @satheeshchitradurga2500 2 หลายเดือนก่อน

    ಆರ್ಯ ವೈಶ್ಯರಿಗೆ ಬಿಟ್ಟು ಕರ್ನಾಟಕದ ಇತರರಿಗೆ ಅವರು ಕೋಣೆಗಳನ್ನು ಕೊಡುತ್ತಾರೆಯೆ, ತಿಳಿಸಿ. ನಾವು ಕೂಡ ಒಮ್ಮೆ ಶಿರಡಿಗೆ ಹೋಗಬೇಕೆಂದು ಇದ್ದೇವೆ

    • @suttamuttatutta2864
      @suttamuttatutta2864 2 หลายเดือนก่อน

      ಎಲ್ಲರಿಗೂ ದೊರೆಯುತ್ತದೆ

  • @annapurnadoddamani4885
    @annapurnadoddamani4885 2 หลายเดือนก่อน

    Bless me Baba

  • @PrasannaKumar-pf4vj
    @PrasannaKumar-pf4vj 2 หลายเดือนก่อน

    🙏Please inform near by temple

    • @suttamuttatutta2864
      @suttamuttatutta2864 2 หลายเดือนก่อน

      If you have time you can visit Nashik and Chatrapati Sambhajinagar (Aurangabad), as many private vehicles ply from Shirdi at affordable rates.

  • @SavitriWalikar-fj5ph
    @SavitriWalikar-fj5ph 2 หลายเดือนก่อน

    Om sai ram

  • @skumar-G1
    @skumar-G1 6 หลายเดือนก่อน

    WHERE IS THIS REAL ADDRESS ?

  • @user-cl9wx4nf1f
    @user-cl9wx4nf1f 7 หลายเดือนก่อน

    Auto fecility.ide hege.sir.

  • @manjunathakn2600
    @manjunathakn2600 7 หลายเดือนก่อน

    Frad bari karnatakadavirige matra kodalla amt hechge yar kodthare avrige kodthare

  • @sadagovu3078
    @sadagovu3078 8 หลายเดือนก่อน

    How to book this rooms

    • @ramesh2011m
      @ramesh2011m 8 หลายเดือนก่อน

      13:00 th To 15:00 th minute of this video has complete information. Apart from that, there are all the details in the description box.

  • @manjunathreddy3231
    @manjunathreddy3231 8 หลายเดือนก่อน

    Sai ram

  • @santoshkadakol8137
    @santoshkadakol8137 ปีที่แล้ว

    😟😟😟ಈ ವಿಡಿಯೊ ನೊಡಿ ನಾವು ಹೋಗಿದ್ದೆವು ಒಂದು ದಿನಕ್ಕೆ 1500 ಹೇಳಿದರು ಎಲ್ಲರೂ ಆಂದ್ರಾ ಜನ ಸೇರಿದ್ದಾರೆ 😟😟😟

    • @suttamuttatutta2864
      @suttamuttatutta2864 ปีที่แล้ว

      ಅಡಚಣೆಗೆ ಕ್ಷಮೆ ಇರಲಿ, ನಾವು ಹೋಗಿದ್ದು ಒಂದುವರೆ ವರ್ಷದ ಹಿಂದೆ ಹಾಗಾಗಿ ಅಂದಿನ Tariffs Prices ಹಾಕಲಾಗಿದೆ.

  • @soumya-nair
    @soumya-nair ปีที่แล้ว

    Thank you bro🙏🏻😍very usefull vedio 💐💐om sai ram 🙏🏻we are planning to go next month om sai ram 🙏🏻🙏🏻🙏🏻deffenitly will stay🙏🏻here 🙏🏻💐💐

  • @nagarajbhat7639
    @nagarajbhat7639 ปีที่แล้ว

    Built Quality is it good? Worth for the price you paid?

  • @nagarajbhat7639
    @nagarajbhat7639 ปีที่แล้ว

    Hi... how's your experience here...is it good apartment?

    • @suttamuttatutta2864
      @suttamuttatutta2864 ปีที่แล้ว

      Pros: The specialty of this project is the amenities they have provided and the surrounding green environment. The best option for the price offered by them is not found anywhere else, and you can enjoy a peaceful atmosphere free from the pressure of the city. Cons: 1. Due to frequent power cuts, most of the families are dependent on UPS 2. Less public transport facility, must have own vehicle. 3. Window shopping should not be considered like in urban area. 4. Drinking water is scarce, so water cans should be placed, orelse depend on Ro water filter unit, also there are minor defects in construction work, so should follow up with builders. All in all a good place tailored for a middle class family.

  • @kumarn7866
    @kumarn7866 ปีที่แล้ว

    Where is this guest house location

    • @suttamuttatutta2864
      @suttamuttatutta2864 ปีที่แล้ว

      Sir, Kindly find the complete details in Description box

    • @kumarn7866
      @kumarn7866 ปีที่แล้ว

      You would have displayed titles in english for non kannada devotees. Any state devotees can book accomdation or only for Kannada people We are planning to visit on 4 & 5 June two families From Hyderavad Om sairam

    • @suttamuttatutta2864
      @suttamuttatutta2864 ปีที่แล้ว

      Please contact Property, I too am a devotee like you. I made this video for everyone's information and I have no business relationship with Property. It also provides equal opportunities to persons of any state.

  • @gssubbaraoguddedimba
    @gssubbaraoguddedimba ปีที่แล้ว

    Btc

  • @roopakkkudugalmane3527
    @roopakkkudugalmane3527 ปีที่แล้ว

    Good. If it's trust little expensive

  • @chandrashekarl1793
    @chandrashekarl1793 ปีที่แล้ว

    Good information shiradi rooms

  • @varunadevim7257
    @varunadevim7257 ปีที่แล้ว

    Favorite karnataka bhavan Om Sai Ram

  • @manjunathrao6861
    @manjunathrao6861 ปีที่แล้ว

    Sir room ಚಾರ್ಜ್ ಎಷ್ಟಾಗುತ್ತೆ?

    • @ramesh2011m
      @ramesh2011m ปีที่แล้ว

      ಈ ವಿಡಿಯೋದ 4:32ನಿಮಿಷದಲ್ಲಿ ಸಂಪೂರ್ಣ ಮಾಹಿತಿ ಇದೆ. ಅದಲ್ಲದೆ Discription boxನಲ್ಲಿ ಎಲ್ಲಾ ವಿವರಗಳೂ ಇವೆ.

  • @bearwithsnr627
    @bearwithsnr627 ปีที่แล้ว

    ಈ ವಿಡಿಯೋ ನೋಡಿ ನಾನು ಅಲ್ಲಿ ಸ್ಟೇ ಮಾಡಿದ್ದೆ, ಆದರೆ ಅವರ ನಡವಳಿಕೆ ನನಗೆ ಒಂಚೂರು ಹಿಡಿಸಲಿಲ್ಲ

    • @suttamuttatutta2864
      @suttamuttatutta2864 ปีที่แล้ว

      ದಯವಿಟ್ಟು ಕ್ಷಮೆಯಿರಲಿ...., ನಾವು ಹೋಗಿದ್ದು ಒಂದುವರೆ ವರ್ಷದ ಹಿಂದೆ ಹಾಗಾಗಿ ಅಂದಿನ Tariffs Prices ಹಾಕಲಾಗಿದೆ. ಈಗ ಹೆಚ್ಚಾಗಿರುವ ವಿಷಯದ ಬಗ್ಗೆ ನಮಗೆ ಯಾವುದೇ ಮಾಹಿತಿ ಇಲ್ಲ.

  • @bearwithsnr627
    @bearwithsnr627 ปีที่แล้ว

    ಹೆಸರು ಮಾತ್ರ ಕರ್ನಾಟಕ ಭವನ, ಅಲ್ಲಿ ಇರೋ ಜನಕ್ಕೆ ಕನ್ನಡ ಬರುವುದಿಲ್ಲ

  • @vintageclassicscam978
    @vintageclassicscam978 2 ปีที่แล้ว

    Thank you very much for the lovely video

  • @chandrusb727
    @chandrusb727 2 ปีที่แล้ว

    ಅಡ್ರೆಸ್ ತಿಳಿಸಿ ಸೆಲ್ ನಂಬರ್ ತಿಳಿಸಿ

    • @suttamuttatutta2864
      @suttamuttatutta2864 2 ปีที่แล้ว

      ಧನ್ಯವಾದಗಳು Chandru ಸರ್, Description box ನಲ್ಲಿ ಸಂಪೂರ್ಣ ಮಾಹಿತಿ ಲಭ್ಯವಿದೆ. ಶ್ರೀ ಅಮರಸಿದ್ಧ ಯತ್ನಿಕ್ ಫುಡ್ಸ್ ಉತ್ತರ ಕರ್ನಾಟಕದ ಜೋಳದ ರೊಟ್ಟಿ ಊಟ ಮುನೇಶ್ವರ ದೇವಸ್ಥಾನದ ಹತ್ತಿರ ಅಪ್ಪು ವೃತ್ತ ದೊಡ್ಡಬೆಲೆ,ಕೆಂಗೇರಿ ಬೆಂಗಳೂರು -560060 Mo. 99803 63827 / 76192 67645 Shree Amarasiddha Ethnic Foods North Karnataka Jolada Rotti Meals Near Muneshwara Temple Appu circle Doddabele, Kengeri Bangalore-560060 Mo. 99803 63827 / 76192 67645 Google location : Shree Amarasiddhaa Ethnic Foods maps.app.goo.gl/dJMpBMBQfCyT55Xf7

  • @satishasha6339
    @satishasha6339 2 ปีที่แล้ว

    One of the worst trust in India running in the name of BABA .....these blady staffs are so horrible and never ever make to take this.....they will ask to to check out before your check out time and they are very very rude with the devotees and there is not of politics in between the staff of this trust and the they will treat devotees very cheap....Good also very normal. Please never ever book this. It was a blunder mistake I have done choosing this trust.

  • @jayaramv7912
    @jayaramv7912 2 ปีที่แล้ว

    4th

  • @arkainfrastructure7833
    @arkainfrastructure7833 2 ปีที่แล้ว

    👍

  • @haripriyam9577
    @haripriyam9577 2 ปีที่แล้ว

    Mouthwatering

  • @dhanushgowda7738
    @dhanushgowda7738 2 ปีที่แล้ว

    It's very taste even I am from Kengeri

    • @rameshchandraprabha9492
      @rameshchandraprabha9492 2 ปีที่แล้ว

      Complete address with ref place. Pls

    • @suttamuttatutta2864
      @suttamuttatutta2864 2 ปีที่แล้ว

      Kindly find the complete details in Description box. Bazaar street, Dr.Rajkumar circle Kengeri Google map: WF7M+29G, Harsha Layout, Kengeri Satellite Town, Bengaluru, Karnataka 560060. Proprietor: Mr.Nagendra +919986621616

  • @arkeneivzemistev1902
    @arkeneivzemistev1902 2 ปีที่แล้ว

    Try gonipura hotel near bus stand. It is very good.

    • @suttamuttatutta2864
      @suttamuttatutta2864 2 ปีที่แล้ว

      ಖಂಡಿತ ಭೇಟಿ ಮಾಡೋಣ, ಧನ್ಯವಾದಗಳು.

  • @abhivirat4636
    @abhivirat4636 2 ปีที่แล้ว

    Nam mava avru nagendra

  • @nehasrivastava8069
    @nehasrivastava8069 2 ปีที่แล้ว

    That cloth is too dirty

  • @KiranKumar-zk6fc
    @KiranKumar-zk6fc 2 ปีที่แล้ว

    Nau bere place noduke ogi barodu let adare aga uta erotha.

    • @suttamuttatutta2864
      @suttamuttatutta2864 2 ปีที่แล้ว

      ಸಾರ್ ಭಾಗ 1ರಲ್ಲಿ ಹೆಚ್ಚು ವಿವರಣೆ ದೊರಕುತ್ತದೆ. th-cam.com/video/I-vbGzhsyRI/w-d-xo.html

  • @KiranKumar-zk6fc
    @KiranKumar-zk6fc 2 ปีที่แล้ว

    Sir Niu shirdi nali local ಓಡಾಡೋಕೆ yava gadi use madidri or auto, car, bus.

    • @suttamuttatutta2864
      @suttamuttatutta2864 2 ปีที่แล้ว

      ನಾವು ಆಟೋವನ್ನು ಬಳಸಿದ್ದೆವು...., ನಿಮಗೆ ಕಾರ್ ಬೇಕಿದ್ದಲ್ಲಿ ಕರ್ನಾಟಕ ಭವನ ಬಳಿಯಲ್ಲೆ ಎರಡು ಟ್ರಾವೆಲ್ಸ್ ಇದೆ.. ಅದರಲ್ಲಿ ಒಂದು ಕನ್ನಡಿಗರದು. ಆಯ್ಕೆ ನಿಮ್ಮದು.

    • @KiranKumar-zk6fc
      @KiranKumar-zk6fc 2 ปีที่แล้ว

      @@suttamuttatutta2864 k Sir Tq ಧನ್ಯವಾದಗಳು

    • @KiranKumar-zk6fc
      @KiranKumar-zk6fc 2 ปีที่แล้ว

      @@suttamuttatutta2864 travel's number edare ಕೂಡಿ Sir

    • @suttamuttatutta2864
      @suttamuttatutta2864 2 ปีที่แล้ว

      YASH TRAVELS Som shinde : 095525 99191 / 098502 61510

  • @sowbhagyalakshmi2162
    @sowbhagyalakshmi2162 2 ปีที่แล้ว

    I'm also Kengeri I'm visiting this place it's very tasty food

    • @rameshchandraprabha9492
      @rameshchandraprabha9492 2 ปีที่แล้ว

      I m also from KST location plx

    • @suttamuttatutta2864
      @suttamuttatutta2864 2 ปีที่แล้ว

      Near Rajkumar circle Kengeri bazar street or ಅಂಗಡಿಬೀದಿ ರಾಜ್ಕುಮಾರ್ ಸರ್ಕಲ್ ಕೆಂಗೇರಿ. Description boxನಲ್ಲಿ ಫುಲ್ ಡೀಟೇಲ್ಸ್ ಇದೆ.

  • @Umashankar-mz2od
    @Umashankar-mz2od 2 ปีที่แล้ว

    Hi this hotel is very good hotel, traditional old reciepies, all items are good, n delicious, i like from since 1982, it's very special hotel n traditional

  • @deepakgarg1509
    @deepakgarg1509 2 ปีที่แล้ว

    Worst taste don't try

    • @geetharani9185
      @geetharani9185 2 ปีที่แล้ว

      Sir have you tasted in this veerabhadreshwara mess ?

    • @manjunathakennappa9053
      @manjunathakennappa9053 2 ปีที่แล้ว

      ಯಾರಪ್ಪ ಇದು ಇಷ್ಟೊಂದು ಸುಳ್ಳು ಏಳೋದು.

  • @akashm2336
    @akashm2336 2 ปีที่แล้ว

    0:14 Annavru...💛❤ & Appu...💛❤

  • @naveenjayaram3059
    @naveenjayaram3059 2 ปีที่แล้ว

    Sir kengeri upanagara atra battru hotel ge ondu saari hogi banni super taste haagi adige mastare manjunath batru anta avara hesaru , radiant enclave apparment road.

    • @suttamuttatutta2864
      @suttamuttatutta2864 2 ปีที่แล้ว

      ಧನ್ಯವಾದಗಳು, ನವೀನ್ ಜಯರಾಮ್ ಸರ್ ಖಂಡಿತ ಭೇಟಿ ಮಾಡ್ತೀನಿ

    • @naveenjayaram3059
      @naveenjayaram3059 2 ปีที่แล้ว

      @@suttamuttatutta2864 welcome sir, all the best sir...

  • @yogeeshak5371
    @yogeeshak5371 2 ปีที่แล้ว

    om sai ram

  • @tceterex
    @tceterex 2 ปีที่แล้ว

    Thanks for this video

  • @myindia5736
    @myindia5736 2 ปีที่แล้ว

    Sir, namaste this is a good presentation from you and thank you

    • @suttamuttatutta2864
      @suttamuttatutta2864 2 ปีที่แล้ว

      Thank you sir ...... This comment is very important for the growth of newcomers like me.

    • @myindia5736
      @myindia5736 2 ปีที่แล้ว

      @@suttamuttatutta2864 All the best

  • @prakashsnursery3838
    @prakashsnursery3838 2 ปีที่แล้ว

    Old hotel good taste

  • @gururajrao4257
    @gururajrao4257 2 ปีที่แล้ว

    Please don't make a mistake by visiting this place. Rooms are very dirty and they have water problem. Your request will not be considered. They will collect advance which is not refundable. Earlier it was good but now horrible maintenance.

    • @suttamuttatutta2864
      @suttamuttatutta2864 2 ปีที่แล้ว

      ಧನ್ಯವಾದಗಳು, ಗುರುರಾಜ್ ಸರ್ ತಮ್ಮ ಪ್ರತಿಕ್ರಿಯೆಗೆ ತಮಗಾದ ಅನುಭವಕ್ಕೆ ವಿಷಾದಿಸುತ್ತ ಮೊದಲಿಗೆ ಒಂದು ವಿಷಯ ತಮಲ್ಲಿ ಅರಿಕೆ ಮಾಡಿಕ್ಕೊಳ್ಳುತ್ತಿದ್ದೇನೆ ನಮ್ಮ ವಾಹಿನಿಗೂ ಈ ಸಂಸ್ಥೆಗೂ ಯಾವುದೇ ವ್ಯಕ್ತಿಗತ ಹಾಗೂ ವ್ಯಾವಹಾರಿಕ ಸಂಭಂದವಿಲ್ಲ ಇಲ್ಲಿನ ನಮ್ಮ ಭೇಟಿಯ ಸಂದರ್ಭದ ವೈಯಕ್ತಿಕ ಅನುಭವದ ಆಧಾರದ ಮೇಲೆ ಈ ಮಾಹಿತಿ ಹೆಚ್ಚಿನ ಸಾರ್ವಜನಿಕರಿಗೆ ತಲುಪಲಿ ಎನ್ನುವ ಉದ್ದೇಶದಿಂದ ಸಂಭಂದಿಸಿದ ವಿಡಿಯೋವನ್ನು ಕನ್ನಡ ಜನತೆಗೆ ಅರ್ಪಿಸಿರುವುದು ಅನ್ನೋ ವಿಷಯ ತಮ್ಮಲ್ಲಿ ಸ್ಪಷ್ಟಪಡಿಸುತ್ತಿರುವೆ ಹಾಗೂ ಸಂಬಂದಿಸಿದ ದೂರನ್ನು ತಾವು ಸದರಿ ಸಂಸ್ಥೆಯ ಬೆಂಗಳೂರಿನ ಮುಖ್ಯ ಕಛೇರಿಯಲ್ಲಿ ದಾಖಲಿಸಿದಲ್ಲಿ ಸಮಸ್ಯೆಯ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದಂತಾಗಿ ಪರಿಹಾರ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ನಾನು ಸಹ ನಿಮ್ಮಲೊಬ್ಬನಾಗಿರುವೆ. ಈ ವಿಡಿಯೋದ Description box ನಲ್ಲಿ ಸಂಸ್ಥೆಯ ಮುಖ್ಯ ಕಛೇರಿಯ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಮತ್ತು ಮಿಂಚಂಚೆ (Email ID) ಇದೆ ಅವುಗಳ ಮುಖಾಂತರ ತಮ್ಮ ಅನುಭವದ ಬಗ್ಗೆ ಹಂಚಿಕೊಳ್ಳಲು ನಮ್ಮ ಸವಿನಯ ಪ್ರಾರ್ಥನೆ. ಮತ್ತೊಮ್ಮೆ ಧನ್ಯವಾದಗಳು ತಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಹಾಗೂ ಅಮೂಲ್ಯ ಸಮಯ ನಮಗೆ ನೀಡಿದಕ್ಕಾಗಿ.

    • @bearwithsnr627
      @bearwithsnr627 ปีที่แล้ว

      ಹೌೌದು

    • @bearwithsnr627
      @bearwithsnr627 ปีที่แล้ว

      ಸರಿಯಾಗಿ ಹೇಳಿದಿರಿ

    • @gururajrao4257
      @gururajrao4257 ปีที่แล้ว

      @@bearwithsnr627 we had to shift from there to another hotel

  • @ravirajmmachar4144
    @ravirajmmachar4144 2 ปีที่แล้ว

    ಶಿರ್ಡಿ ಕರ್ನಾಟಕ ಭವನ ಇದು ಕರ್ನಾಟಕ ಭವನ್ ವ ಅತ್ವಾ ತೆಲುಗು ಭವನ ಅಂತ ಗೊತ್ತಾಗ್ಲಿಲ್ಲ ಯಾಕಂದ್ರೆ ಇಲ್ಲಿನ ಎಲ್ಲಾ ಶಿಬ್ಬಂದಿ ಗಳು ತೆಲುಗು ತಮಿಳ್ ನಲ್ಲಿ ಇಲ್ಲಿಗೆ ಬಂದವರಲ್ಲಿ ವ್ಯವಹಾರ ನೆಡೆಸುವುದು ನೋಡಿ ದುಖ್ಖ ಆಯಿತು. ಲಾಡ್ಜ್ ನ ಒಳಗೆ ಹೋಗ್ತಾನೆ ಶುರು ಆಗುತ್ತೆ evrà ದರ್ಪದ ಮಾತು ಚಪ್ಪಲಿ ಹೊರಗೆ ಇಟ್ಟು ಬನ್ನಿ ಎನ್ನುವ ಮಾತ್ತಿಂದ ನಾವು ಲಾಡ್ಜ್ ಗೆ ಬಂದಿದ್ವ ಅಥವಾ ಶಾಲೆಗೆ ಬಂದಿದ್ವ ಎನ್ನುವ ಕನ್ಫ್ಯೂಸ್ ಶುರು ಆಗ್ಗುತ್ತೆ. ಊಟ ಮಾಡುವಾಗಲೂ ಮಕ್ಕಳು ಎಂದು ನೋಡದೆ ಆಡುವ ತೆಲುಗು ಬೈಗುಳ ಸ್ಲೋಕ ಎಲ್ಲಾ ತೆಲುಗು ನಲ್ಲೆ reciption ಕೌಂಟರ್ ನಿಂದ ಊಟ ಬಡಿಸುವವರೆಗೆ ಎಲ್ಲಾ ತೆಲುಗು ನಲ್ಲೆ ವ್ಯವಹಾರ ಇದನ್ನು ನೋಡಿ ತುಂಬಾ ದುಖ್ಖ ಆಯಿತು ಒನ್ಲೈನ್ ನಲ್ಲಿ ಮತ್ತು ದೂರವಾಣಿ ಮೂಲಕ ರೂಮ್ ಬುಕ್ ಮಾಡುವಾಗ ರೂಮ್ ಖಾಲಿ ಇದ್ರು ಕನ್ನಡಿಗರಿಗೆ ರೂಮ್ ಸಿಗ್ತಾಇಲ್ಲ ಅದ್ರಲ್ಲೂ ಮೋಸ ದಯವಿಟ್ಟು ಕನ್ನಡಪರ ಸಂಘಟನೆ ಯಲ್ಲಿ ವಿನಂತಿ ಇಲ್ಲಿನ ಎಲ್ಲಾ ಸಿಬ್ಬಂದಿಗಳು ಕನ್ನಡಿಗರೇ ಆಗಿರ್ಲಿ ಮತ್ತು ಈ ಭವನದ ಉಪಯೋಗ ಕನ್ನಡಿಗರಿಗೆ ಹೆಚ್ಚು ಸಿಗುವಂತೆ ಆಗ್ಲಿ ಅಂತ ನನ್ನ ಒಂದು ಪುಟ್ಟ ಮನವಿ ಜೈ ಕರ್ನಾಟಕ

    • @suttamuttatutta2864
      @suttamuttatutta2864 2 ปีที่แล้ว

      ಧನ್ಯವಾದಗಳು, ರವಿರಾಜ್ ಸರ್ ತಮ್ಮ ಪ್ರತಿಕ್ರಿಯೆಗೆ ತಮಗಾದ ಅನುಭವಕ್ಕೆ ವಿಷಾದಿಸುತ್ತ ಮೊದಲಿಗೆ ಒಂದು ವಿಷಯ ತಮಲ್ಲಿ ಅರಿಕೆ ಮಾಡಿಕ್ಕೊಳ್ಳುತ್ತಿದ್ದೇನೆ ನಮ್ಮ ವಾಹಿನಿಗೂ ಈ ಸಂಸ್ಥೆಗೂ ಯಾವುದೇ ವ್ಯಕ್ತಿಗತ ಹಾಗೂ ವ್ಯಾವಹಾರಿಕ ಸಂಭಂದವಿಲ್ಲ ಇಲ್ಲಿನ ನಮ್ಮ ಭೇಟಿಯ ಸಂದರ್ಭದ ವೈಯಕ್ತಿಕ ಅನುಭವದ ಆಧಾರದ ಮೇಲೆ ಈ ಮಾಹಿತಿ ಹೆಚ್ಚಿನ ಸಾರ್ವಜನಿಕರಿಗೆ ತಲುಪಲಿ ಎನ್ನುವ ಉದ್ದೇಶದಿಂದ ಸಂಭಂದಿಸಿದ ವಿಡಿಯೋವನ್ನು ಕನ್ನಡ ಜನತೆಗೆ ಅರ್ಪಿಸಿರುವುದು ಅನ್ನೋ ವಿಷಯ ತಮ್ಮಲ್ಲಿ ಸ್ಪಷ್ಟಪಡಿಸುತ್ತಿರುವೆ ಹಾಗೂ ಸಂಬಂದಿಸಿದ ದೂರನ್ನು ತಾವು ಸದರಿ ಸಂಸ್ಥೆಯ ಬೆಂಗಳೂರಿನ ಮುಖ್ಯ ಕಛೇರಿಯಲ್ಲಿ ದಾಖಲಿಸಿದಲ್ಲಿ ಸಮಸ್ಯೆಯ ಮೇಲೆ ಹೆಚ್ಚಿನ ಬೆಳಕು ಚೆಲ್ಲಿದಂತಾಗಿ ಪರಿಹಾರ ದೊರೆಯಬಹುದೆಂಬ ನಿರೀಕ್ಷೆಯಲ್ಲಿ ನಾನು ಸಹ ನಿಮ್ಮಲೊಬ್ಬನಾಗಿರುವೆ. ಈ ವಿಡಿಯೋದ Description box ನಲ್ಲಿ ಸಂಸ್ಥೆಯ ಮುಖ್ಯ ಕಛೇರಿಯ ವಿಳಾಸ ಮತ್ತು ಸಂಪರ್ಕ ಸಂಖ್ಯೆ ಮತ್ತು ಮಿಂಚಂಚೆ (Email ID) ಇದೆ ಅವುಗಳ ಮುಖಾಂತರ ತಮ್ಮ ಅನುಭವದ ಬಗ್ಗೆ ಹಂಚಿಕೊಳ್ಳಲು ನಮ್ಮ ಸವಿನಯ ಪ್ರಾರ್ಥನೆ. ಮತ್ತೊಮ್ಮೆ ಧನ್ಯವಾದಗಳು ತಮ್ಮ ಪ್ರಾಮಾಣಿಕ ಪ್ರತಿಕ್ರಿಯೆಗೆ ಹಾಗೂ ಅಮೂಲ್ಯ ಸಮಯ ನಮಗೆ ನೀಡಿದಕ್ಕಾಗಿ.

  • @karthikkumar2484
    @karthikkumar2484 2 ปีที่แล้ว

    👌

  • @dtvkannada1618
    @dtvkannada1618 2 ปีที่แล้ว

    2 persons means friends okay na sir

  • @arkainfrastructure7833
    @arkainfrastructure7833 2 ปีที่แล้ว

    👍

  • @arkainfrastructure7833
    @arkainfrastructure7833 2 ปีที่แล้ว

    👍