- 64
- 99 808
Bharathi Beautician
India
เข้าร่วมเมื่อ 19 มิ.ย. 2019
SKIN - HAIR - BEAUTY - HEALTH Tips
วีดีโอ
😍ತೆಳ್ಳಗೆ ಹಾಗೆ ಉದ್ದ ಕಡಿಮೆ ಇರುವ ಹೇರ್ ಗೆ, ಹೇಗೆ ಚಂದ ಕಾಣಿಸ್ಬೇಕು 😍
มุมมอง 6314 วันที่ผ่านมา
😍ತೆಳ್ಳಗೆ ಹಾಗೆ ಉದ್ದ ಕಡಿಮೆ ಇರುವ ಹೇರ್ ಗೆ, ಹೇಗೆ ಚಂದ ಕಾಣಿಸ್ಬೇಕು 😍
ಮನೇಲಿ ಮಾಡಿ ಹೆರ್ಬಲ್ ಹೇರ್ ಆಯಿಲ್ ದುಬಾರಿ ಆಯಿಲ್ ಗೆ ಹೇಳಿ GOOD BYE😍
มุมมอง 1997 หลายเดือนก่อน
ಮನೇಲಿ ಮಾಡಿ ಹೆರ್ಬಲ್ ಹೇರ್ ಆಯಿಲ್ ದುಬಾರಿ ಆಯಿಲ್ ಗೆ ಹೇಳಿ GOOD BYE😍
5 ನಿಮಿಷದಲ್ಲಿ ಬೆಳ್ಳಿ ಸಾಮಾನುಗಳನ್ನು ಹೇಗೆ ತೊಳಿಬಹುದು
มุมมอง 1.2K7 หลายเดือนก่อน
5 ನಿಮಿಷದಲ್ಲಿ ಬೆಳ್ಳಿ ಸಾಮಾನುಗಳನ್ನು ಹೇಗೆ ತೊಳಿಬಹುದು
Under eye dark circle(ಕಣ್ಣಿನ ಕೆಳಗೆ ಕಪ್ಪಾಗಿದ್ದರೆ ಸುಲಭವಾಗಿ ಹೋಗಿಸಿ )
มุมมอง 2907 หลายเดือนก่อน
Under eye dark circle(ಕಣ್ಣಿನ ಕೆಳಗೆ ಕಪ್ಪಾಗಿದ್ದರೆ ಸುಲಭವಾಗಿ ಹೋಗಿಸಿ )
(healthy morning drink) ಹೇರ್, ಸ್ಕಿನ್, ಹೆಲ್ತ್ 3 in 1 ಜ್ಯೂಸ್ 😍
มุมมอง 2737 หลายเดือนก่อน
(healthy morning drink) ಹೇರ್, ಸ್ಕಿನ್, ಹೆಲ್ತ್ 3 in 1 ಜ್ಯೂಸ್ 😍
One ಮುಲ್ತಾನಿ ಮಿಟ್ಟಿ face ಪ್ಯಾಕ್ all ಸ್ಕಿನ್ ಪ್ರಾಬ್ಲಮ್ ಗೆ ಗುಡ್ ಬೈ 😍
มุมมอง 1.3K7 หลายเดือนก่อน
One ಮುಲ್ತಾನಿ ಮಿಟ್ಟಿ face ಪ್ಯಾಕ್ all ಸ್ಕಿನ್ ಪ್ರಾಬ್ಲಮ್ ಗೆ ಗುಡ್ ಬೈ 😍
ಕೈ ಕಾಲು ಹಾಗೆ ಕಪ್ಪಗಿನ ಕುತ್ತಿಗೆಯ ಕಪ್ಪಾಗಿದ್ದರೆ 100%ಪರಿಹಾರ try ಮಾಡಿ 😍
มุมมอง 2538 หลายเดือนก่อน
ಕೈ ಕಾಲು ಹಾಗೆ ಕಪ್ಪಗಿನ ಕುತ್ತಿಗೆಯ ಕಪ್ಪಾಗಿದ್ದರೆ 100%ಪರಿಹಾರ try ಮಾಡಿ 😍
ಸ್ವಿಮ್ಮಿಂಗ್ ಮಾಡಿ ಆದ tan ಒಂದೇ ಸ್ಕ್ರಿಬ್ ಪ್ಯಾಕ್ ಲಿ ಮಾಯಾ 😍
มุมมอง 4398 หลายเดือนก่อน
ಸ್ವಿಮ್ಮಿಂಗ್ ಮಾಡಿ ಆದ tan ಒಂದೇ ಸ್ಕ್ರಿಬ್ ಪ್ಯಾಕ್ ಲಿ ಮಾಯಾ 😍
Hair KERATIN treatment at hime(ಹೇರ್ ಕೇರಟಿನ್ ಟ್ರೀಟ್ಮೆಂಟ್ ಮನೇಲೆ ಮಾಡಿ )😍
มุมมอง 1.1K8 หลายเดือนก่อน
Hair KERATIN treatment at hime(ಹೇರ್ ಕೇರಟಿನ್ ಟ್ರೀಟ್ಮೆಂಟ್ ಮನೇಲೆ ಮಾಡಿ )😍
10 days whitening challenge (ಆಲ್ ಸ್ಕಿನ್ ಟೈಪ್ )
มุมมอง 6438 หลายเดือนก่อน
10 days whitening challenge (ಆಲ್ ಸ್ಕಿನ್ ಟೈಪ್ )
10 day's pack (ಕಿಚೆನ್ ಇರುವ 5+1)whitening Challenge 😍
มุมมอง 3718 หลายเดือนก่อน
10 day's pack (ಕಿಚೆನ್ ಇರುವ 5 1)whitening Challenge 😍
Best clear n crystal skin(ನಿಮ್ಮ ಕಿಚೆನ್ ಲಿ ಇರೋ ಕಡಲೆ ಹಿಟ್ಟಿನಿಂದ )glowing skin
มุมมอง 5388 หลายเดือนก่อน
Best clear n crystal skin(ನಿಮ್ಮ ಕಿಚೆನ್ ಲಿ ಇರೋ ಕಡಲೆ ಹಿಟ್ಟಿನಿಂದ )glowing skin
ಬಂಗು ಮತ್ತು ಕಪ್ಪು ಕಲೆಗಳು ಶಾಶ್ವತವಾಗಿ ಮಾಯಾ ಆಗತ್ತೆ, ಈ ವೈಟ್ನಿಂಗ್ FACIAL ಇಂದ, ಬೆಳ್ಳಗಿನ ತ್ವಚೆಗಾಗಿ 😍
มุมมอง 73K8 หลายเดือนก่อน
ಬಂಗು ಮತ್ತು ಕಪ್ಪು ಕಲೆಗಳು ಶಾಶ್ವತವಾಗಿ ಮಾಯಾ ಆಗತ್ತೆ, ಈ ವೈಟ್ನಿಂಗ್ FACIAL ಇಂದ, ಬೆಳ್ಳಗಿನ ತ್ವಚೆಗಾಗಿ 😍
ಬೇಸಿಗೆ ಗೆ (summer pack) ಒಂದು ಸೂಪರ್ ಫೇಸ್ ಪ್ಯಾಕ್ 15 ನಿಮಿಷ ಸಾಕು (For all skin type )😍
มุมมอง 1.6K9 หลายเดือนก่อน
ಬೇಸಿಗೆ ಗೆ (summer pack) ಒಂದು ಸೂಪರ್ ಫೇಸ್ ಪ್ಯಾಕ್ 15 ನಿಮಿಷ ಸಾಕು (For all skin type )😍
10 ನಿಮಿಷ ಟೊಮೊಟೊ ಮಸಾಜ್ ನಿಂದ, ಸೂಪರ್ glowing Face😍
มุมมอง 7829 หลายเดือนก่อน
10 ನಿಮಿಷ ಟೊಮೊಟೊ ಮಸಾಜ್ ನಿಂದ, ಸೂಪರ್ glowing Face😍
10 ನಿಮಿಷ,10Rs,10 ದಿನಕೊಮ್ಮೆ ಮುಖದ Tan ಗೆ ಶಾಶ್ವತ ಪರಿಹಾರ😍
มุมมอง 9059 หลายเดือนก่อน
10 ನಿಮಿಷ,10Rs,10 ದಿನಕೊಮ್ಮೆ ಮುಖದ Tan ಗೆ ಶಾಶ್ವತ ಪರಿಹಾರ😍
ಪಿಗ್ಮಿಟೇಷನ್ (pigmentation )ಗೆ ಮನೆಯಲ್ಲಿ ಸುಲಭವಾಗಿ,ಹಾಗೆ ಕಡಿಮೆ ಖರ್ಚಿನಲ್ಲಿ one minute beauty tip's 😍
มุมมอง 2.4K9 หลายเดือนก่อน
ಪಿಗ್ಮಿಟೇಷನ್ (pigmentation )ಗೆ ಮನೆಯಲ್ಲಿ ಸುಲಭವಾಗಿ,ಹಾಗೆ ಕಡಿಮೆ ಖರ್ಚಿನಲ್ಲಿ one minute beauty tip's 😍
ಬಿಸಿಲಿನಿಂಧ ಅದ ಟ್ಯಾನ್ ಗೆ ಮನೆಯಲ್ಲೇ ಒನ್ minute beaty tip's
มุมมอง 2589 หลายเดือนก่อน
ಬಿಸಿಲಿನಿಂಧ ಅದ ಟ್ಯಾನ್ ಗೆ ಮನೆಯಲ್ಲೇ ಒನ್ minute beaty tip's
ಸೆನ್ಸಿಟಿವ್ ಮುಖಕ್ಕೆ ಒಂದು ಸೂಪರ್ ಪ್ಯಾಕ್ one minute beauty tip's
มุมมอง 2539 หลายเดือนก่อน
ಸೆನ್ಸಿಟಿವ್ ಮುಖಕ್ಕೆ ಒಂದು ಸೂಪರ್ ಪ್ಯಾಕ್ one minute beauty tip's
ಕುತ್ತಿಗೆಯ ಸುತ್ತ ಇರುವ ಕಪ್ಪು ಕಲೆಗೆ ಮನೆಯಲ್ಲಿ one minute beauty tip's 😍
มุมมอง 2449 หลายเดือนก่อน
ಕುತ್ತಿಗೆಯ ಸುತ್ತ ಇರುವ ಕಪ್ಪು ಕಲೆಗೆ ಮನೆಯಲ್ಲಿ one minute beauty tip's 😍
ಕುತ್ತಿಗೆ ಸುತ್ತ ಇರುವ ಕಪ್ಪು ಕಲೆಗೆ ಸುಲಭವಾದ ಪರಿಹಾರ ಮನೆಯಲ್ಲಿone minute beaty tips😍
มุมมอง 2489 หลายเดือนก่อน
ಕುತ್ತಿಗೆ ಸುತ್ತ ಇರುವ ಕಪ್ಪು ಕಲೆಗೆ ಸುಲಭವಾದ ಪರಿಹಾರ ಮನೆಯಲ್ಲಿone minute beaty tips😍
15 ರ ನಂತರ ಹೆಣ್ಣುಮಕ್ಕಳ ಮುಖದಲ್ಲಿ ಬರುವ ಹೇರ್ ನ ಹೇಗೆ ಕಡಿಮೆ ಮಾಡುವುದು one minute beauty tip's 😍
มุมมอง 6149 หลายเดือนก่อน
15 ರ ನಂತರ ಹೆಣ್ಣುಮಕ್ಕಳ ಮುಖದಲ್ಲಿ ಬರುವ ಹೇರ್ ನ ಹೇಗೆ ಕಡಿಮೆ ಮಾಡುವುದು one minute beauty tip's 😍
40+ ಹೆಣ್ಣುಮಕ್ಕಳಿಗೆ ಮಿರಾಕಲ್ ಫೇಸ್ ಪ್ಯಾಕ್ one minute beauty tips😍
มุมมอง 5549 หลายเดือนก่อน
40 ಹೆಣ್ಣುಮಕ್ಕಳಿಗೆ ಮಿರಾಕಲ್ ಫೇಸ್ ಪ್ಯಾಕ್ one minute beauty tips😍
ಮುಖ ಹಾಗೆ ಹೇರ್ ಗೆ ಒಂದೇ simple one minute beauty tip's for women's n man's 😍
มุมมอง 5379 หลายเดือนก่อน
ಮು ಹಾಗೆ ಹೇರ್ ಗೆ ಒಂದೇ simple one minute beauty tip's for women's n man's 😍
Will try this oil mam your tips is natural and very useful
Thank you so much for your comment mam , friends please try 10 day glow challenge it is very true
Orange badalu limbe hakbahuda
Super
Medam day cream heli
@@sudhasudha1672 ಓಳ್ಳೆ sun ಸ್ಕ್ರೀನ್ ಹಾಕಿ, ಅದರ ಮೇಲೆ ಯಾವದಾದ್ರು ಪೌಡರ್ ಹಾಕೊಳ್ಳಿ 😍
ನೀವು ಮೊದ್ಲೇ ಅಷ್ಟು ಬೆಳ್ಳಗೆ ಇದೀರಾ ಸೋ ಅಷ್ಟು difference ಕಾಣೋಲ್ಲ dull skin ,,or dark skin ಇರೋರಿಗೆ ಮಾಡಿ ತೋರಿಸಿ ಮೇಡಂ ನಮ್ಗೂ ಗೊತ್ತಾಗುತ್ತೆ😊
ನೀವು ಟ್ರೈ ಮಾಡಿ 2 ಟೈಮ್ ಗೊತ್ತಾಗತ್ತೆ ನಿಮ್ಮ ಸ್ಕಿನ್ ಲಿ ಅಗೋ ಬದಲಾವಣೆ 😍
White hair solution Kodi
Homemade hair colour. Thorisi
👍🙏
I have tried.. Nothing worked..
it will take time, at list 2 months,
ಮೇಡಂ ಸ್ಕಿನ್ ಮೇಲೆ ಸಾಲ್ಟ್ use ಮಾಡೋದು ಒಳ್ಳೆದ
Swalpa, ,, one pinch ಸಾಕು, ಡೆಡ್ ಸ್ಕಿನ್ ರಿಮೋವ್ aghathe😍
Medam nange pigmentation ede orange badalu en hakbodu heli tumba olle remedy nimadu
Orenge ಹಾಕಿ sis😍
🙏💐🎁✅🆗👍 super I am done 🙏🆗🎉1,17k+1🆗🆗
ನಿಮಗೆ 25 year old mam
I'm 40+😍
Super tips
tqqqq😍
Like 6🆗🆗🎁nale i give gift💐🆗
tq sis😍
👌👌 super tips sister stay connected 🎉🎉🎉🎉❤
👌👌 super tips sister stay connected 🎉🎉🎉🎉❤
Tq sis 😍
Please share on hair colour
tnx maam
😍
Can I continue this daily or once in a week please advice
weekly 1 or 2 times enough😍
Hi mam tried this 10 day challenge its a magic i had little pigmentation on my cheeks it became light and my face is glowing superb tips thanks a lot mam
Wow awesome! This i what my intention was when i started this channel, to help as many ladies as i can. Thanks for the feedback! Will upload more such videos please do share it with your friend, family and keep supporting❤️
ಲೈಕ್ವೀಡ್ ಹೆಸರು ಹೇಳಲಿ ದಯಮಾಡಿ
ಪೂರ್ತಿ ವಿಡಿಯೋ ನೋಡಿ ಲಾಸ್ಟ್ ಲಿ ಇದೆ, ಲೆಕ್ವೆಡ್ ಹೆಸರು 😍
Multhani mitti yavd flavar Thagobeku
sandal 😍
ಆ ಲಿಕ್ವಿಡ್ ಹೆಸರೇನು ಅಂತ ತಿಳಿಸಿಲ್ಲ ..
Last ವರೆಗೆ ನೋಡಿ ಇದೆ name
ಮುಖದ ಸುಕ್ಕು ಹೋಗಲು ಹೇಳಿ
watch next video 😍
Orange yaavaglu sikkalla season Alli maatra sigodu avaga yen maadbeku mam
skip madi orange na😍
Tq
Nice
tq😍
Yava licvid
full video nodi 😍
To tell you take so long time
😍
Wow so cute 🥰🥰
ಕಿತ್ತಳೆ ಹಣ್ಣಿನ ಬದಲಾಗಿ limbu.togobahuda.ಅಕ್ಕ
ಕಿತ್ತಲೆ ಹಣ್ಣು thogolli Lemon ಬೇಡ pa😍
Thanks. Medam. Torsidakke
tq nimghu kuda😍
Thank u....sure nanu try madthini.... Nimma yella tips nanage thumba ishta....neevu beautician agidhru yella secret thilisuthira....i love u❤ Thank you so much.
Nimghu tq so much, manelli ero hage villages ero hennu makkalige use agli antha madthirodhu, so nivu share madi nimma nearest hennu makkalige, hage subscribe madsi😍
Tq ಗಾಯತ್ರಿ 😍
Hi mam can we skip honey scared to use by mistake it touches eyebrow or hair they say we get white hair
No dont skip, no side effect,. By honey 😍
Ok thank you mam
Hi mam very nice remedy will try and let you know the result should we also drink any fruit or vegetable juice for pigmentation, now pigmentation has started for me
watch ಮಾಡಿ ಎಲ್ಲಾ videos, helthy juice for ಸ್ಕಿನ್ n hair n good ಹೆಲ್ತ್ ಗೆ 😍
Instead of Orange can we use lemon mam both are citric
No use only orange 😍
ನನಗೆ ಇತ್ತೀಚೆಗೆ air fall ಆಗುತ್ತಿದೆ
edhu madi sari aghathe 😍
Orenge ella andre hen use madbaudu
orenge sighathe fruit shop li 😍
Nice information madam thank you ❤ voice laud
Tq 😍
Tumba tq Oli heli ❤
Swalpa ಬ್ಯುಸಿ 2 days next ಒಳ್ಳೆ ಆರ್ಗಾನಿಕ್ hair oil ಮಾಡಿ thoristhene😍
Darkcirclege home remedy heli sis
Watch next vedio😍
Hair growthge Oli heli sis😊❤
best daily face cream heli plz
sunscreen use madi best ade,. Age enu nimmadu heli😍
H
Hair growthage Oli heli pleasc
next 😍
Weekli yedt divsa use madbeku mam? fridge li store mady use madboda .
Weekly once madi, fridge edodhu beda , fresh madkolli😍
ನಾನು ಕಿತ್ತಲೆಹಣ್ಣಿನ ಸಿಪ್ಪೆಯನ್ನು ಒಣಗಿಸಿ ಅದಕ್ಕೆ ಕಡಲೆಬೇಳೆ, ಹಸಿರುಕಾಳು, ಮೆಂತ್ಯೆ, ಬಾದಾಮಿ, ಕಸ್ತೂರಿ ಅರಿಶಿನದ ಕೊನೆ ಹಾಕಿ ಮಿಕ್ಸಿಯಲ್ಲಿ ಪೌಡರ್ ಮಾಡಿ ಜರಡಿ ಹಿಡಿದು ಒಂದು ಬಾಕ್ಸ್ ಅಲ್ಲಿ store maadi .face wash madedha mele e powder na 1 spoon tegedhukond adhke swalpa curd mix maadi paste tara madikond adhnu face ge apply madthene dry adhmele swalpa face na wet maadi kai endhne rub madi aha face pack na remove madthene next warm water nli face wash madthene edrindha face instant glow baruthe jothege pimple mark kademe haguthe.facial hair kademe haguthe
Nice tip