Bharatha Vani
Bharatha Vani
  • 214
  • 1 606 010
ಹವ್ಯಕದಲ್ಲಿ ಕೃಷಿ ಬದುಕಿನ ಕುರಿತು ಶಿವಾನಂದ ಕಳವೆ ಮಾತುಗಳು... | Shivananda Kalave | Vishwa Havyaka Sammelana
ಹವ್ಯಕದಲ್ಲಿ ಕೃಷಿ ಬದುಕಿನ ಕುರಿತು ಶಿವಾನಂದ ಕಳವೆ ಮಾತುಗಳು... | Shivananda Kalave | Vishwa Havyaka Sammelana
#shivanandakalave #vishwahavyakasammelana #krishi #krishitips #havyaka #banglore #uttarakannada #sirsi #yellapura #agriculturelife #farmer
มุมมอง: 378

วีดีโอ

ಯುವ ಮನಸ್ಸುಗಳನ್ನು ಮುಟ್ಟುವ ಅದ್ಭುತ ಮಾತುಗಳು... | Tejasvi Surya || Vishwa Havyaka Sammelana
มุมมอง 1.6K2 ชั่วโมงที่ผ่านมา
ಯುವ ಮನಸ್ಸುಗಳನ್ನು ಮುಟ್ಟುವ ಅದ್ಭುತ ಮಾತುಗಳು... | Tejasvi Surya || Vishwa Havyaka Sammelana #tejaswisurya #tejasvisurya #vishwahavyakasammelana #banglore #havyaka #motivational #inspiration #youth #youthempowerment
ಸನಾತನ ಹಿಂದೂಪರಂಪರೆ ಉಳಿಸಿಕೊಳ್ಳುವ ಅವಶ್ಯಕತೆ ಇದೆ.. | CT Ravi || Vishwa Havyaka Sammelana
มุมมอง 3124 ชั่วโมงที่ผ่านมา
ಸನಾತನ ಹಿಂದೂಪರಂಪರೆ ಉಳಿಸಿಕೊಳ್ಳುವ ಅವಶ್ಯಕತೆ ಇದೆ.. | CT Ravi || Vishwa Havyaka Sammelana #ctravi #vishwahavyakasammelana #havyaka #latestnews #banglore #hindudharma #sanatanadharma #kannadaspeech #hindu #culuture
ದೇಶದ ಹೆಮ್ಮೆಯ ಸೈನಿಕರ ಕುರಿತು ಅದ್ಭುತ ಮಾತುಗಳು.. | Ajith Hanumakkanavar || Vishwa Havyaka Sammelana
มุมมอง 2.9K4 ชั่วโมงที่ผ่านมา
ದೇಶದ ಹೆಮ್ಮೆಯ ಸೈನಿಕರ ಕುರಿತು ಅದ್ಭುತ ಮಾತುಗಳು.. | Ajith Hanumakkanavar || Vishwa Havyaka Sammelana #ajithhanumakkanavar #ajithhanumakkanavar #vishwahavyakasammelana #inspiration #banglore #motivation #havyaka #suvarnanews
ಸಂಸ್ಕೃತಿ-ಸಂಸಾಸ್ಕರ ತುಂಬಿರುವ ಹವ್ಯಕ ಸಮುದಾಯ.. | Tejasvi Surya || Vishwa Havyaka Sammelana
มุมมอง 22K7 ชั่วโมงที่ผ่านมา
ಸಂಸ್ಕೃತಿ-ಸಂಸಾಸ್ಕರ ತುಂಬಿರುವ ಹವ್ಯಕ ಸಮುದಾಯ.. | Tejasvi Surya || Vishwa Havyaka Sammelana #tejaswisurya #tejasvisurya #vishwahavyakasammelana #banglore #havyaka #motivational #havyakarecipe #inspiration
ಪ್ರತಿ ಉಸಿರಾಟದ ಘಳಿಗೆಯಲ್ಲೂ ಕೃಷಿಕರನ್ನು ನೆನಪಿಸಿಕೊಳ್ಳಬೇಕು.. | Yogaraj Bhat || Vishwa Havyaka Sammelana
มุมมอง 3.1K9 ชั่วโมงที่ผ่านมา
ಪ್ರತಿ ಉಸಿರಾಟದ ಘಳಿಗೆಯಲ್ಲೂ ಕೃಷಿಕರನ್ನು ನೆನಪಿಸಿಕೊಳ್ಳಬೇಕು.. | Yogaraj Bhat || Vishwa Havyaka Sammelana #vishwahavyakasammelana #havyaka #banglore #yograjbhat #yograj #kannadafilms #kannadacinema #kannada #krishi #agriculture #agriculturelife
ಕೃಷಿಕರ ಬದುಕಿನ ಕುರಿತು ಅದ್ಭುತ ಮಾತುಗಳು.... | Chakravarthy Sulibele || Vishwa Havyaka Sammelana
มุมมอง 39K9 ชั่วโมงที่ผ่านมา
ಕೃಷಿಕರ ಬದುಕಿನ ಕುರಿತು ಅದ್ಭುತ ಮಾತುಗಳು.... | Chakravarthy Sulibele || Vishwa Havyaka Sammelana #vishwahavyakasammelana #chakravarthisulibele #banglore #kannadaspeech #motivation #agriculture #krishi #krishinews #agriculturelife #chakravarthy #havyaka
ರಮೇಶ್ ಅರವಿಂದ್ ಸ್ಫೂರ್ತಿಯ ಮಾತುಗಳು.. | Ramesh Aravind || Vishwa Havyaka Sammelana
มุมมอง 31K12 ชั่วโมงที่ผ่านมา
ರಮೇಶ್ ಅರವಿಂದ್ ಸ್ಫೂರ್ತಿಯ ಮಾತುಗಳು.. | Ramesh Aravind || Vishwa Havyaka Sammelana #ramesharavind #ramesh #motivational #kannadamotivation #inspiration #kannadafilms #vishwahavyakasammelana #motivationalvideo
Pranesh Latest Comedy 2024 | ಉಡುಪಿಯ ಗೀತೋತ್ಸವದಲ್ಲಿ ಶ್ರೀ ಗಂಗಾವತಿ ಪ್ರಾಣೇಶ್ ಹಾಸ್ಯೋತ್ಸವ
มุมมอง 105Kวันที่ผ่านมา
Pranesh Latest Comedy 2024 | ಉಡುಪಿಯ ಗೀತೋತ್ಸವದಲ್ಲಿ ಶ್ರೀ ಗಂಗಾವತಿ ಪ್ರಾಣೇಶ್ ಹಾಸ್ಯೋತ್ಸವ #GangavathiPranesh #ComedyVideo #PraneshBeechi #praneshhasya #hasya #kannadacomedy #udupi #udupimutt Vc : SRI PUTHIGE UDUPI Gangavathi Pranesh, also known as Gangavathi Beechi and Junior Beechi is an artist from Gangavathi, Karnataka, India who is a stand-up comedian who primarily performs in Kannada, often shari...
Violin & Chende Fusion Performance | ವಯೊಲಿನ್ ಚೆಂಡೆ ನಾದ | ಅದ್ಭುತ ಜುಗಲ್ಬಂದಿ... | Puttur
มุมมอง 1.5K28 วันที่ผ่านมา
Violin & Chende Fusion Performance | ವಯೊಲಿನ್ ಚೆಂಡೆ ನಾದ | ಅದ್ಭುತ ಜುಗಲ್ಬಂದಿ... | Puttur Vivekananda Kannada Medium School #singarimelam #illuminatisong #chende #puttur #violincover #violinfusion #violin #music #indianculture #chande #tulutradition #manglore #igirinandini
SOS ಅಂದರೆ ಏನು ? | Save Our Soul | ಮಾತು ಕಥೆ With Achal Ubaradka | Podcast
มุมมอง 488หลายเดือนก่อน
SOS ಅಂದರೆ ಏನು ? | Save Our Soul | ಮಾತು ಕಥೆ With Achal Ubaradka | Podcast SOS ಕಿರುಚಿತ್ರ : th-cam.com/video/ZfFYsyrr0us/w-d-xo.htmlsi=Thk9hfBMHXqRWZHn ನೋಡಿ ಪ್ರೋತ್ಸಾಹಿಸಿ.. #inspirational #kannadamotivationvideo #kannadapodcast #podcast #kannadainterviews #manglore #podcast #tulutalks #kannadashortfilm
ವೃದ್ಧ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಹೇಗೆ ? | ಮಾತು ಕಥೆ With Dr. Ananya Lakshmi Sandeep | Podcast
มุมมอง 1.5Kหลายเดือนก่อน
ವೃದ್ಧ ತಂದೆ ತಾಯಿಗಳನ್ನು ನೋಡಿಕೊಳ್ಳುವುದು ಹೇಗೆ ? | ಮಾತು ಕಥೆ With ಡಾ.ಅನನ್ಯ ಲಕ್ಷ್ಮೀ ಸಂದೀಪ್ #oldage #oldagehome #oldagepeople #kannadainterviews #kannadapodcast #motivation #mindset #inspiration #podcast
ಮಾತು ಕಥೆ with ದರ್ಶನ್ ಗರ್ತಿಕೆರೆ | IAS ಪರೀಕ್ಷೆ ಹೇಗಿರುತ್ತೆ ? ತಯಾರಿ ಹೇಗೆ ? | UPSC ಪರೀಕ್ಷೆ ಕುರಿತು ಜಾಗೃತಿ
มุมมอง 2.4Kหลายเดือนก่อน
ಮಾತು ಕಥೆ with ದರ್ಶನ್ ಗರ್ತಿಕೆರೆ | IAS ಪರೀಕ್ಷೆ ಹೇಗಿರುತ್ತೆ ? ತಯಾರಿ ಹೇಗೆ ? | UPSC ಪರೀಕ್ಷೆ ಕುರಿತು ಜಾಗೃತಿ
ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿದ ಸಬ್ಬಣಕೋಡಿ ರಾಮ ಭಟ್ | ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರ ಪೆರ್ಲ
มุมมอง 8292 หลายเดือนก่อน
ಸಾವಿರಾರು ವಿದ್ಯಾರ್ಥಿಗಳಿಗೆ ಯಕ್ಷಗಾನ ಕಲಿಸಿದ ಸಬ್ಬಣಕೋಡಿ ರಾಮ ಭಟ್ | ಪಡ್ರೆ ಚಂದು ಸ್ಮಾರಕ ಯಕ್ಷಗಾನ ಕೇಂದ್ರ ಪೆರ್ಲ
ದೇಸಿ ಉತ್ಪನ್ನಗಳ ಹಳೆಮನೆಯ ಶೈಲಿಯ ಮಳಿಗೆ | ಸಮರ್ಪಣಾ | Udupi || Manu | ಉಡುಪಿಯಲ್ಲಿ ಭೇಟಿ ನೀಡಲೇಬೇಕಾದ ಜಾಗ
มุมมอง 4812 หลายเดือนก่อน
ದೇಸಿ ಉತ್ಪನ್ನಗಳ ಹಳೆಮನೆಯ ಶೈಲಿಯ ಮಳಿಗೆ | ಸಮರ್ಪಣಾ | Udupi || Manu | ಉಡುಪಿಯಲ್ಲಿ ಭೇಟಿ ನೀಡಲೇಬೇಕಾದ ಜಾಗ
ಹಲಸಿನ ಮಿಲ್ಕ್ ಶೇಕ್ ಮೂಲಕ ಜೀವನ ನಡೆಸುವ ಅಪರೂಪದ ಸಾಧಕ | Sameer jain Karkala | Jackfruit Milk Shake
มุมมอง 3652 หลายเดือนก่อน
ಹಲಸಿನ ಮಿಲ್ಕ್ ಶೇಕ್ ಮೂಲಕ ಜೀವನ ನಡೆಸುವ ಅಪರೂಪದ ಸಾಧಕ | Sameer jain Karkala | Jackfruit Milk Shake
50 ವರ್ಷಗಳಿಂದ ಚರುಮುರಿ ತಯಾರಿಸಿ ಜೀವನ ನಡೆಸುವ Sadananda Kamath | ಉಡುಪಿಯ ಚರುಮುರಿ specialist
มุมมอง 1.3K2 หลายเดือนก่อน
50 ವರ್ಷಗಳಿಂದ ಚರುಮುರಿ ತಯಾರಿಸಿ ಜೀವನ ನಡೆಸುವ Sadananda Kamath | ಉಡುಪಿಯ ಚರುಮುರಿ specialist
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಸಾಧಕಿ | ಪುತ್ತೂರಿನ ರೋಹಿಣಿ ಆಚಾರ್ಯ || PART - 1
มุมมอง 6193 หลายเดือนก่อน
ಮಹಿಳೆಯರು ಸ್ವಾವಲಂಬಿ ಬದುಕು ಕಟ್ಟಿಕೊಳ್ಳಲು ಶ್ರಮಿಸುತ್ತಿರುವ ಸಾಧಕಿ | ಪುತ್ತೂರಿನ ರೋಹಿಣಿ ಆಚಾರ್ಯ || PART - 1
ಅತೀ ಪುರಾತನ ನಾದ ಸ್ವರೂಪ ವೇದ | ಸಾಮವೇದ || ಹೊಸಕುಳಿ ಈಶ್ವರ ಭಟ್ | Samaveda Mantra
มุมมอง 4303 หลายเดือนก่อน
ಅತೀ ಪುರಾತನ ನಾದ ಸ್ವರೂಪ ವೇದ | ಸಾಮವೇದ || ಹೊಸಕುಳಿ ಈಶ್ವರ ಭಟ್ | Samaveda Mantra
ಮಕ್ಕಳಿಗೆ ವೇದಿಕೆ ಕಲ್ಪಿಸುವ ಮನು ಕುಮಾರ್‌ | ದೃಷ್ಟಿ ದೋಷವಿದ್ದರೂ ಶಿವಮಣಿ ಕಲಾತಂಡ ಕಟ್ಟಿದ ಪ್ರತಿಭೆ | Manu Kumar
มุมมอง 1763 หลายเดือนก่อน
ಮಕ್ಕಳಿಗೆ ವೇದಿಕೆ ಕಲ್ಪಿಸುವ ಮನು ಕುಮಾರ್‌ | ದೃಷ್ಟಿ ದೋಷವಿದ್ದರೂ ಶಿವಮಣಿ ಕಲಾತಂಡ ಕಟ್ಟಿದ ಪ್ರತಿಭೆ | Manu Kumar
ಅಬ್ಬಾ...ಜನವೋ ಜನ.. | Bhat'N'Bhat ನೂತನ ಮಳಿಗೆ ಹೇಗಿದೆ ? | Bhat n Bhat products | @BhatnBhat
มุมมอง 2.8K3 หลายเดือนก่อน
ಅಬ್ಬಾ...ಜನವೋ ಜನ.. | Bhat'N'Bhat ನೂತನ ಮಳಿಗೆ ಹೇಗಿದೆ ? | Bhat n Bhat products | @BhatnBhat
ಮತ್ತೆ ಮತ್ತೆ ಕೇಳಬೇಕು ಈ ಮಕ್ಕಳ ಹಾಡು.. | ತಾಂಡವ ನೃತ್ಯ ಹರೇ...ಗಜಾನನ || ಅನಘ, ಧನ್ವಿತ್
มุมมอง 5403 หลายเดือนก่อน
ಮತ್ತೆ ಮತ್ತೆ ಕೇಳಬೇಕು ಈ ಮಕ್ಕಳ ಹಾಡು.. | ತಾಂಡವ ನೃತ್ಯ ಹರೇ...ಗಜಾನನ || ಅನಘ, ಧನ್ವಿತ್
ಗಣೇಶ ಚತುರ್ಥಿ ಆಚರಣೆಯ ಮಹತ್ವ | ಡಾ. ವಿನಾಯಕ ಭಟ್ಟ ಗಾಳಿಮನೆ | Ganesha chaturthi | Vinayaka Bhat Galimane
มุมมอง 7503 หลายเดือนก่อน
ಗಣೇಶ ಚತುರ್ಥಿ ಆಚರಣೆಯ ಮಹತ್ವ | ಡಾ. ವಿನಾಯಕ ಭಟ್ಟ ಗಾಳಿಮನೆ | Ganesha chaturthi | Vinayaka Bhat Galimane
ದೃಷ್ಟಿ ದೋಷವಿದ್ದರೂ ಶಿವಮಣಿ ಕಲಾತಂಡ ಕಟ್ಟಿದ ಮನು ಕುಮಾರ್ | ಸಾಧನೆಗೆ ಯಾವುದೂ ಅಡ್ಡಿಯಲ್ಲ.. | Manu Kumar Puttur
มุมมอง 5223 หลายเดือนก่อน
ದೃಷ್ಟಿ ದೋಷವಿದ್ದರೂ ಶಿವಮಣಿ ಕಲಾತಂಡ ಕಟ್ಟಿದ ಮನು ಕುಮಾರ್ | ಸಾಧನೆಗೆ ಯಾವುದೂ ಅಡ್ಡಿಯಲ್ಲ.. | Manu Kumar Puttur
ಕಪಟ ನಾಟಕ ರಂಗ... | Raghavendra achari jansale | ಸುಜನ್ ಹಾಲಾಡಿ V/S ಸುನೀಲ್ ಭಂಡಾರಿ ಜುಗಲ್ಬಂದಿ
มุมมอง 1.2K3 หลายเดือนก่อน
ಕಪಟ ನಾಟಕ ರಂಗ... | Raghavendra achari jansale | ಸುಜನ್ ಹಾಲಾಡಿ V/S ಸುನೀಲ್ ಭಂಡಾರಿ ಜುಗಲ್ಬಂದಿ
ಕೃಷಿಯ ಬದುಕು ಅದು ಖುಷಿಯ ಬದುಕು | ಜಯರಾಮ ಕೆದಿಲಾಯ | navaneeth nursery puttur
มุมมอง 2034 หลายเดือนก่อน
ಕೃಷಿಯ ಬದುಕು ಅದು ಖುಷಿಯ ಬದುಕು | ಜಯರಾಮ ಕೆದಿಲಾಯ | navaneeth nursery puttur
ಹಲವು ವರ್ಷಗಳಿಂದ ಸಾಂಪ್ರದಾಯಿಕ ಗಣಪತಿ ತಯಾರಿ | ಗೋಕರ್ಣದ (Gokarna) ಕಲಾ ಆರಾಧಕರು ರವಿ ಗುನುಗಾ
มุมมอง 2884 หลายเดือนก่อน
ಹಲವು ವರ್ಷಗಳಿಂದ ಸಾಂಪ್ರದಾಯಿಕ ಗಣಪತಿ ತಯಾರಿ | ಗೋಕರ್ಣದ (Gokarna) ಕಲಾ ಆರಾಧಕರು ರವಿ ಗುನುಗಾ
1 ಕೋಟಿ ಗಿಡಗಳನ್ನು ನೀಡಿದ ಪುತ್ತೂರಿನ ನವನೀತ್ ನರ್ಸರಿ | National award winning Navaneet Nursery Puttur
มุมมอง 4544 หลายเดือนก่อน
1 ಕೋಟಿ ಗಿಡಗಳನ್ನು ನೀಡಿದ ಪುತ್ತೂರಿನ ನವನೀತ್ ನರ್ಸರಿ | National award winning Navaneet Nursery Puttur
ವಿಶಿಷ್ಟ ವೇಷದ ಮೂಲಕ ಸಹಾಯ ಮಾಡುವ ಅಣ್ಣಪ್ಪ | ಗೊಂಬೆಯ ಹಿಂದಿನ ಪರಿಶ್ರಮ.. | Part 2 | Annappa Puttur
มุมมอง 3084 หลายเดือนก่อน
ವಿಶಿಷ್ಟ ವೇಷದ ಮೂಲಕ ಸಹಾಯ ಮಾಡುವ ಅಣ್ಣಪ್ಪ | ಗೊಂಬೆಯ ಹಿಂದಿನ ಪರಿಶ್ರಮ.. | Part 2 | Annappa Puttur
ನಗುವ ಹಿಂದಿನ ನೋವಿನ ಪಯಣ.. | ಗೊಂಬೆ ಕಲಾವಿದರನ್ನು ಗೌರವಿಸೋಣ || ಕಲಾಸಿರಿ ಗೊಂಬೆ ತಂಡ ಕಟ್ಟಿದ Puttur Annappa
มุมมอง 1.3K5 หลายเดือนก่อน
ನಗುವ ಹಿಂದಿನ ನೋವಿನ ಪಯಣ.. | ಗೊಂಬೆ ಕಲಾವಿದರನ್ನು ಗೌರವಿಸೋಣ || ಕಲಾಸಿರಿ ಗೊಂಬೆ ತಂಡ ಕಟ್ಟಿದ Puttur Annappa

ความคิดเห็น

  • @HegdeDn-l6j
    @HegdeDn-l6j 8 นาทีที่ผ่านมา

    ತುಂಬಾ ಒಳ್ಳೆಯ ಮಾತು.ಯಾಕೋ ಟೆನ್ಸ್ ಆಗಿದ್ದಂಗಿದೆ.

  • @sadanandharidas
    @sadanandharidas 2 ชั่วโมงที่ผ่านมา

    Sarvejan sukhino bhavantu. Your speech is awesome and directive

  • @sadanandharidas
    @sadanandharidas 2 ชั่วโมงที่ผ่านมา

    Sarvejan sukhino bhavantu. Your speech is awesome and directive

  • @prakashnaragund6816
    @prakashnaragund6816 5 ชั่วโมงที่ผ่านมา

    ಸರ್ ರೈತರ ಮೇಲೆ ಇರುವ ಪ್ರೀತಿಗೆ ನಾನು ನಿಮಗೆ ಚಿರರುಣಿಯಾಗಿರುತ್ತೇನೆ

  • @sujatakitchen7729
    @sujatakitchen7729 8 ชั่วโมงที่ผ่านมา

    ಇದನ್ನ ಹೆಣ್ಣು ಮಕ್ಕಳು ಅವರ ತಂದೆ ತಾಯಿ ಅರ್ಥ ಮಾಡಿ ಕೊಂಡರೆ ಹೆಣ್ಣನ್ನು ಹಳ್ಳಿಯಲ್ಲಿ ಕೃಷಿ ಹುಡುಗನಿಗೆ ನೀಡುವ ಮನಸ್ಥಿತಿ ಬಂದರೆ ಖಂಡಿತ ಬದಲಾವಣೆ ಆಗಬಹುದೇನೋ💐👌

  • @hnambig
    @hnambig 16 ชั่วโมงที่ผ่านมา

    🙏🙏

  • @supriyahabbu3836
    @supriyahabbu3836 วันที่ผ่านมา

    👌👌

  • @SiddaraddiSiddaraddiTantra
    @SiddaraddiSiddaraddiTantra วันที่ผ่านมา

    👌👌👌

  • @mohanna5397
    @mohanna5397 วันที่ผ่านมา

    Super❤surathesy❤❤

  • @sharadammasharadmma4489
    @sharadammasharadmma4489 วันที่ผ่านมา

    Sir ಪುಲ್ವಾಮಾ ಬಗ್ಗೆ ಪ್ರಸ್ತಾಪಿಸಿ ಸ್ಪಷ್ಟನೆ ಕೊಟ್ಟಿಲ್ಲ. ಯಾಕೆ?

  • @shankarammapbekinal2774
    @shankarammapbekinal2774 วันที่ผ่านมา

    Super sir👌🔥🔥❤

  • @hthimmaiahshetty6942
    @hthimmaiahshetty6942 วันที่ผ่านมา

    Jai guruji super sir

  • @krishnabhat1606
    @krishnabhat1606 วันที่ผ่านมา

    ಧನ್ಯವಾದಗಳು ಚಕ್ರವರ್ತಿ ಸೂಲಿಬೆಲೆ ಅವರೇ 🙏🙏

  • @MadhuMadhu-i7i
    @MadhuMadhu-i7i วันที่ผ่านมา

    Super ❤❤❤

  • @santhusandy6536
    @santhusandy6536 2 วันที่ผ่านมา

    Anna

  • @chiranjeevis5714
    @chiranjeevis5714 2 วันที่ผ่านมา

    ಅಸ್ಪೃಶ್ಯರಿಗೆ ಕೃಷಿ ಭೂಮಿ ಇಲ್ಲ , ಅವರ ಭೂಮಿ ಅವರಿಗೆ ಕೊಡಿ

  • @nnsimha
    @nnsimha 2 วันที่ผ่านมา

    ಸಂಸ್ಕೃತಿ ಮತ್ತು ಸಂಸ್ಕಾರ ಅಂತ ಇರಬೇಕು ಶೀರ್ಷಿಕೆ ..

  • @aykumara77
    @aykumara77 2 วันที่ผ่านมา

    ಕಳತಪೆಟ್ಟ್: ತುಳುಶಬ್ದ ಕಳತಪೆಟ್ಟ್ ಶಬ್ದೊಡ್ತೆ ಕಳರಿಪಯಟ್ಟ್ ಶಬ್ದೋದಯ ಆತುಂಡ್. ಕಲ: ಕಲೆನ್ ತೋಜಾವುನ/ಕಲ್ಪಾವುನ ಜಾಗೆನೇ ಕಲ. ಕಳಲೆ: 1)ಕಲನ್ ಆಳುನಾಯೆನೆ ಕಳಲೆ, 2)ಕಲಟ್ ಗುರುವಾದಿಪ್ಪುನಾಯೆನೆ ಕಳಲೆ. 3)ದಂಡ್ ದ ದಳವಾಯಿಯೇ ಕಳಲೆ. 4) ಮುದ್ದ-ಕಳಲೆ ರ್ ಪುದರುದ ಮೊಗೇರ ಯುದ್ದವೀರೆರ್ ಇತ್ತೆರ್. ಅಕುಲು ಚಕ್ರಬಾಲ್(ಸುತ್ತುಬಾಲ್/ಉರುಮಿ) ಪ್ರಯೋಗ ಮಲ್ತೆರ್ಂದ್ ಪ್ರಸ್ತಾಪ ಬರ್ಪುಂಡು. ಯಾನ್ ಯಜ್ಞೇಶ್ ಕಾಸ್ರೋಡು. ಎನ್ನ ಅಮ್ಮೆರ್ ಕಳರಿತಾಲೀಮುದಾರ್. ಆರೆನಯಿಡ್ತ್ ಯಾನ್ಲಾ ಕಲ್ತೊಂದೆನ್.

  • @shankarmdev9864
    @shankarmdev9864 2 วันที่ผ่านมา

    Good... Realistic Agri picture.... Andhina ..indhina..mundhina krishi...Proud to be farmer... Pranaams to Sri Chakravarthy sulibele

  • @bhaskarhegde4
    @bhaskarhegde4 2 วันที่ผ่านมา

    Sri Ramesh Aravind Sir, you are a great speaker and a wonderful motivator

  • @ShivakumarG-rr4by
    @ShivakumarG-rr4by 2 วันที่ผ่านมา

    ಸರಿ Ajitji youare ಗ್ರೇಟ್

  • @RaghavendraGanigaGaniga
    @RaghavendraGanigaGaniga 2 วันที่ผ่านมา

    ಧನ್ಯವಾದಗಳು ಸರ್

  • @Parashuraam-c2r
    @Parashuraam-c2r 2 วันที่ผ่านมา

    Bharatha vani ಮೊದಲು ಕನ್ನಡ ಸರಿಯಾಗಿ ಬರೆಯಲು ಕಲಿಯಿರಿ... Thumbnail ಸರಿಯಾಗಿ ಕಣ್ಣು ಬಿಟ್ಟು ನೋಡಿ.. ಸಂಸಾಸ್ಕರ ಅಲ್ಲಾ ಮಾರಾಯ್ರೆ ಅದು ಸಂಸ್ಕಾರ. ಸರಿಯಾಗಿ ಬರೆಯಿರಿ..

  • @govindarajuc7820
    @govindarajuc7820 2 วันที่ผ่านมา

    ಕೃಷಿಕನಾಗಿ ನಾನು ಹೇಳುವೆ, ನಿಮ್ಮ ಮಾತು ಸಂಪೂರ್ಣ ವಾಸ್ತವ ❤

  • @basavarajkinnal4229
    @basavarajkinnal4229 2 วันที่ผ่านมา

    💐💐💯💯💯🕉️🕉️🕉️🕉️🕉️🚩🚩🚩🚩🚩🚩💐💐💐💐💐💐

  • @hemavathygopi2936
    @hemavathygopi2936 2 วันที่ผ่านมา

    Ivana. Bhashana. Keluvuda. ???

  • @vamanraotao8698
    @vamanraotao8698 2 วันที่ผ่านมา

    Elladarallu thale thorisuva muttalarighe Enu Anna beeku Gottella Thavu avaranthe. Vivekadinda vichara vantha raga beeku Adake dalitharu namma OBC galu Mindset barutt Ella jaibheem

  • @Y_A_S_H_A_
    @Y_A_S_H_A_ 2 วันที่ผ่านมา

    Ninu maduve hagu

  • @badarinathnagarajarao8846
    @badarinathnagarajarao8846 2 วันที่ผ่านมา

    Such a wonderful motivational speech.. Ramesh is genuine achiever

  • @vijayashreehegde6457
    @vijayashreehegde6457 2 วันที่ผ่านมา

    👌👌🙏😊

  • @MrSatish301
    @MrSatish301 2 วันที่ผ่านมา

    Wonderful speech.

  • @kiranakarkala
    @kiranakarkala 2 วันที่ผ่านมา

    Sir super 13.41 to 14.25

  • @ashwinvssvolgas8371
    @ashwinvssvolgas8371 2 วันที่ผ่านมา

    👌ತೇಜಸ್ವಿ ಸೂರ್ಯ

  • @yamanurgoudar2887
    @yamanurgoudar2887 2 วันที่ผ่านมา

    I understand your "deep state" statement between This speech about farmer & agriculture.

  • @manjulamj9918
    @manjulamj9918 2 วันที่ผ่านมา

    Superb Godbless u

  • @sharank4154
    @sharank4154 2 วันที่ผ่านมา

    ಕನ್ನಡ ಹಾಗೂ ಇಂಗ್ಲೀಷ್ ಎರಡೂ ಭಾಷೆಗಳನ್ನು ಸುಲಲಿತವಾಗಿ ಮಾತನಾಡಬಲ್ಲ ಸಂಸದರು

  • @BannikalGamajja
    @BannikalGamajja 2 วันที่ผ่านมา

    Good sir

  • @SavithriRao-kn5mg
    @SavithriRao-kn5mg 2 วันที่ผ่านมา

    Very nice anna

  • @Cretorsvlog
    @Cretorsvlog 3 วันที่ผ่านมา

    Sir danyavaadagalu

  • @Cretorsvlog
    @Cretorsvlog 3 วันที่ผ่านมา

    Aadru kelaa nichaaru brhmare desh bittu tolagi antaare avre bhumi bittu hogtaare nammashaapaa taage taagutte

  • @sycd-d4c
    @sycd-d4c 3 วันที่ผ่านมา

    🙋🏼‍♀️❤️👌👌

  • @rsru8655
    @rsru8655 3 วันที่ผ่านมา

    What a Speech, Dhanyavadagalu Ee Karyakramake Jeevana Pavana, Yella gyanigalu Hiriyaru mathu Gauravanvitaru Onde kade Serisidakai🙏 Santosha Sambrama

  • @manjugowda857
    @manjugowda857 3 วันที่ผ่านมา

    ❤❤❤

  • @rajeshwarikt1905
    @rajeshwarikt1905 3 วันที่ผ่านมา

    Jai sainik army,jai kisan, jai annadatha bandugalu, krushikarmikaru, pariwar. Jai sri Chakravarthy sulibele strong and smart spech about annadatha rytha kisan.jai kisan pariwar.

  • @shreepadbhat541
    @shreepadbhat541 3 วันที่ผ่านมา

    ತೇಜಸ್ವಿ ಸೂರ್ಯ ಬ್ರಾಹ್ಮಣ ಸಮಾಜದ ಆಶಾ ಕಿರಣ. ಮುಂದೆ ಕೇಂದ್ರ ಮಂತ್ರಿ ಯಾಗಿ ಕೆಲಸ ಮಾಡುವ ಅವಕಾಶ ಇದೆ.

  • @Lachamanna.1975
    @Lachamanna.1975 3 วันที่ผ่านมา

    ಜೈ ಯೋಗರಾಜ್ ಭಟ್ 🙏🙏🙏

  • @Lachamanna.1975
    @Lachamanna.1975 3 วันที่ผ่านมา

    ಜೈ ಚಕ್ರವರ್ತಿ ಸೂಲಿಬೆಲೆ 🙏🙏🙏

  • @papannaiyer9203
    @papannaiyer9203 3 วันที่ผ่านมา

    Brahmins will never unite because of these dongi ಸ್ವಾಮಿ ರಾಘವೇಶ್ವರ who is a alleged woman exploiter. ವಿಶ್ವೇಶ್ವರಯ್ಯ ಭಟ್ has sold himself to any hindu italian khangress. Instead of uniting all sects of Brahmins these dongi, suspected personality ಸ್ವಾಮಿ will divide like, ಹೊಯ್ಸಳ ಕರ್ನಾಟಕ, iyer, Iyengar etc for their selfish needs. Shame on these dongi swamy. Let them learn from muslim moulvy who make all muslims unite in case of need like elections, even though muslims have 50 sub sect.

  • @indusinstitute1597
    @indusinstitute1597 3 วันที่ผ่านมา

    Govt should give support to farmers

  • @vijayabhat8572
    @vijayabhat8572 3 วันที่ผ่านมา

    Namma hemme namma tejasvi