Sorry 😔 brother ಲೈವ್ ಆನ್ ಇಟ್ಟು ಊಟಕ್ಕೆ ಬಡಿಸುತ್ತಾ ಇದ್ದೆ ಬ್ರದರ್ ನಿನ್ನ ಮೊಬೈಲ್ ಸ್ವಿಚ್ ಆಫ್ ಆಗ್ಬಿಟ್ಟಿದೆ ನೋಡಿಲ್ಲ ಎರಡು ನಿಮಿಷ ಬಿಟ್ಟು ಆನ್ ಮಾಡಿ ನೋಡಿದರೆ ನೀವು ಲೈವ್ ಎಂಡ್ ಮಾಡಿದಿರಾ
ಹೆಂಗು ಹುಬ್ಬಳ್ಳಿ ಯಲ್ಲಿ ನಿಮ್ಮ ಸಂಭಂದಿಕರು ಇದ್ದರಲ್ಲ ಒಮ್ಮೆ ಸಿರ್ಸಿ ಬಂದಾಗ ದೇವಿ ದರ್ಶನ ಮಾಡಿ ಸೋದೆ ವಾದಿರಾಜ ಯತಿಗಳ ದರ್ಶನ ಮಾಡಿ ಬನ್ನಿ ಆದರ ಅಲ್ಲೆ ಮೊದಲು ಬೂತರಾಜರೀ ಗೇ ತಲೆ ಒಂದ್ರಂತೆ ಕಾಯೀ ಸಂಮರ್ಪಣೆ ಮಾಡಿ ಆಮೇಲೆ ಯತಿಗಳ ದರ್ಶನ ಮಾಡಬೇಕು incase ಗಾಡಿ ಮಾಡ್ಕೊಂಡು ಬರ್ಬೇಕು ಬಸ್ ವ್ಯೆವಸ್ಥೆ ಅಸತ ಕಷ್ಟ್ ಹೇಳ್ಕ್ಕೆ ಬರಲ್ಲ ಅದೆ ಟ್ಯಾಕ್ಸಿ ಬೆಸ್ಟ್ ಆ ಗಾಡಿಗ ಎಷ್ಟು ಚಕ್ರ ಇರತದೋ ಅಷ್ಟು ಕಾಯೀಗಳನ್ನು & ಡ್ರೈವ್ದು ಒಂದು ಲೇಕ್ಕ್ ಮಾಡಿ ತೆಂತಂಗಿನಕಾಯೀ ಭೂತಪ್ಪ್ ಗೇ ಊರಿಲಿಸಬೇಕು ಮತ್ತೆ ಮಾರ್ನಿಂಗ್ 11:30 ಒಳ್ಗ ಊಟ ಮುಗಿತದ ಮತ್ತ ಒಮ್ಮೆ ಸಂಜೆ 5:00 ಪಿಎಂ ಟು 6:30 ಗೇ ಸಂಜೆ ಪೂಜೆ ಆಗಿ 7:30ಕ್ಕೆ ಉಟ ಮುಗಿದು ಬಿಡುತ್ತೆ
Very beautiful Nature ajay brother
Nice video 👍
🙏🙏 wow super agide Anna nemmadi sigutte nodi inta temple hodre 4:18
ದೇವಸ್ಥಾನ ತುಂಬಾ ಚನ್ನಾಗಿ ಇದೆ 👌🏽🙏🏽🙏🏽🎉
ಸೂಪರ್ 🎉🎉🎉
ತುಂಬಾ ಚೆನ್ನಾಗಿದೆ
🙏🙏🙏🙏🌺🌺🌺🌺🌺🙏👏👏👏👏👏👏👏👏👏👏👏
ಬ್ರದರ್ ರಾಮ ದೇವಸ್ಥಾನನ ಅದು ಆಂಜನೇಯನ ದೇವಸ್ಥಾನ ಯಾವ ದೇವಸ್ಥಾನ ಅಂತ ಟೈಟಲ್ ಹಾಕಿ 🤦♀️🤦♀️🙆♂️🙆♂️😄
ಬ್ರದರ್ ನೀವು ಟೈಟಲ್ ಬರಿಬೇಕು ಯಾವ ದೇವಸ್ಥಾನ ಅಂತ ಆಂಜುನಯ್ಯ ದೇವಸ್ಥಾನ ಆಗಿದೆ ಅನ್ಸುತ್ತೆ ಎಲ್ಲರನ್ನೂ ಕಾಪಾಡಪ್ಪ ಆಂಜನೇಯ 🙏🙏🙏🙏💐
jai sri ganesh 🙏🌺🌹
ಸೂಪರ್ 👌😍
Thumbha chennagide brother 🎁✅👍😊🎉🎉🎉
🙏
Sorry 😔 brother ಲೈವ್ ಆನ್ ಇಟ್ಟು ಊಟಕ್ಕೆ ಬಡಿಸುತ್ತಾ ಇದ್ದೆ ಬ್ರದರ್ ನಿನ್ನ ಮೊಬೈಲ್ ಸ್ವಿಚ್ ಆಫ್ ಆಗ್ಬಿಟ್ಟಿದೆ ನೋಡಿಲ್ಲ ಎರಡು ನಿಮಿಷ ಬಿಟ್ಟು ಆನ್ ಮಾಡಿ ನೋಡಿದರೆ ನೀವು ಲೈವ್ ಎಂಡ್ ಮಾಡಿದಿರಾ
It's OK
Thaank You So much
Nimmannu nodi ide ending varegu idde,adare msg madalu agalilla,uta madta idvi
It's Ok Thankyou So Much
Hi ajay brother
🙏🙏🙏🙏🙏
🙏🙏🙏🙏
Nice 🎉🎉🎉👍
ಸೂಪರ್ ❤❤❤❤
🙏🙏🙏🙏🙏🙏
👌👌👌👌👌
🎉🎉
Nice 👍
Ajay brother ಹಸು ನಿಮ್ಗೆ nan photo tegittiya madtini kelekke baa anta ಹೇಳ್ತಾ ಇದೆ ಅದೇ ಸೂಪರ್ ಆಗಿದೆ ಅಣ್ಣ ಫೋಟೋ ಫೋಸ್😊
🙏🙏🙏🙏👌👌👍
🙏🙏🙏🙏
🙏🙏🙏👌👌👌👌👍
Wow super ajay bro barikamba temple super
Yellatu ee devastana,
ಮನೆ ಹತ್ತಿರ ಇದೇ
@ajayayachit 👍
Return gift brother 👍✅
ಕೊಟ್ಟಿದೆ ಮತ್ತ ವಿಡಿಯೋ ನೋಡಿ ಕಾಮೆಂಟ್ಸ್ ಮಾಡ್ತದ ಚಿಂತೆ ಮಾಡ್ಬ್ಯಾದರೀ
@ajayayachit 💐
ಲಾಸ್ಟ್ ಅಲ್ಲಿ ತೋರಿಸಿರುವುದು ಯಾವ ಪ್ಲೇಸ್ ಗ್ರೌಂಡ್ ಹಾಗೆ ಒಂದು ವೈಟ್ ಬಿಲ್ಡಿಂಗ್ ತೋರಿಸಿದ್ದೀರಿ ಅಲ್ವಾ ಅದು
ಇನ್ನೊಂದು ಸೋದೆ ವಾದಿರಾಜ ಯತಿಗಳ ವೃಂದಾವನ ಅದು ಶಿರಸಿಯೀದ 20 ಕಿಲೋಮೀಟರ್ ಅಷ್ಟು ದೂರ ಅದ ಅಷ್ಟೇ
ಹೆಂಗು ಹುಬ್ಬಳ್ಳಿ ಯಲ್ಲಿ ನಿಮ್ಮ ಸಂಭಂದಿಕರು ಇದ್ದರಲ್ಲ ಒಮ್ಮೆ ಸಿರ್ಸಿ ಬಂದಾಗ ದೇವಿ ದರ್ಶನ ಮಾಡಿ ಸೋದೆ ವಾದಿರಾಜ ಯತಿಗಳ ದರ್ಶನ ಮಾಡಿ ಬನ್ನಿ ಆದರ ಅಲ್ಲೆ ಮೊದಲು ಬೂತರಾಜರೀ ಗೇ ತಲೆ ಒಂದ್ರಂತೆ ಕಾಯೀ ಸಂಮರ್ಪಣೆ ಮಾಡಿ ಆಮೇಲೆ ಯತಿಗಳ ದರ್ಶನ ಮಾಡಬೇಕು incase ಗಾಡಿ ಮಾಡ್ಕೊಂಡು ಬರ್ಬೇಕು ಬಸ್ ವ್ಯೆವಸ್ಥೆ ಅಸತ ಕಷ್ಟ್ ಹೇಳ್ಕ್ಕೆ ಬರಲ್ಲ ಅದೆ ಟ್ಯಾಕ್ಸಿ ಬೆಸ್ಟ್ ಆ ಗಾಡಿಗ ಎಷ್ಟು ಚಕ್ರ ಇರತದೋ ಅಷ್ಟು ಕಾಯೀಗಳನ್ನು & ಡ್ರೈವ್ದು ಒಂದು ಲೇಕ್ಕ್ ಮಾಡಿ ತೆಂತಂಗಿನಕಾಯೀ ಭೂತಪ್ಪ್ ಗೇ ಊರಿಲಿಸಬೇಕು ಮತ್ತೆ ಮಾರ್ನಿಂಗ್ 11:30 ಒಳ್ಗ ಊಟ ಮುಗಿತದ ಮತ್ತ ಒಮ್ಮೆ ಸಂಜೆ 5:00 ಪಿಎಂ ಟು 6:30 ಗೇ ಸಂಜೆ ಪೂಜೆ ಆಗಿ 7:30ಕ್ಕೆ ಉಟ ಮುಗಿದು ಬಿಡುತ್ತೆ
🙏🙏🙏
ಸಿರ್ಸಿ ಮಾರಿಕಾಂಬ ದೇವಸ್ಥಾನ ಅಲ್ವಾ ಬ್ರದರ್ ಇದು
ಹ್ಞೂ ಮೊದಲನೇದು ಸಿರ್ಸಿ ಮಾರಿಕಾಂಬಾ ದೇವಿ ಮಂದಿರ
🎉🎉🎉🎉
ಬ್ಲೂ ಕೊಡೋದು ಅಂದ್ರೆ 3 Dots ಒತ್ತಿ ಫಸ್ಟ್ ಒಪ್ಶನ್ ಪಿನ್ ಒತ್ತಬೇಕು ಅಲ್ಲ್ವಾ
ಬ್ಲೂ ಕೊಡಿ 🎉🎉🎉🎉
🙏🙏 New friend 👍
ದೇವಾಲಯ ತುಂಬಾ ಚೆನ್ನಾಗಿದೆ
ಪಾರ್ಕ್ ತುಂಬಾ ಚೆನ್ನಾಗಿದೆ❤❤🎉🎉
ಇದು ಯಾವ ರೀತಿಯ ಗಾಡಿ,ಡಿಫರೆಂಟ್ ಆಗಿದೆ
Super
Very nice temple view thamma 👍🙏🙏🙏🥰
Very nice temple sister
Thank you
🎉🎉🎉