- 99
- 20 619
ಸ್ಪೂರ್ತಿ ನ್ಯೂಸ್ ಚಾನೆಲ್\n
เข้าร่วมเมื่อ 12 มี.ค. 2014
ನಮ್ಮ ಕನ್ನಡ ವಾಹಿನಿಯ ಸ್ಪೂರ್ತಿ ನ್ಯೂಸ್ ಚಾನೆಲ್ ಅನ್ನು ಫಾಲೋ ಮಾಡಿ ಸಪೋರ್ಟ್ ಮಾಡಿ.
ವಾಹನ ಇರುವುದು ಗಮ್ಯ ಬೇಗ ಮುಟ್ಟಲು ಹೊರತು ಮೋಜು ಮಸ್ತಿ ಮಾಡಲು ಅಲ್ಲ
ಪ್ರಾದೇಶಿಕ ಸಾರಿಗೆ ಇಲಾಖೆ
ಪ್ರತಿಯೊಬ್ಬರು ಸಾರಿಗೆ, ಸಂಚಾರ ನಿಯಮಗಳನ್ನು ಪಾಲಿಸಿರಿ
ಕೊಪ್ಪಳ ಪ್ರಾದೇಶಿಕ ಸಾರಿಗೆ ಇಲಾಖೆಯ ಹಿರಿಯ ಮೋಟಾರ ವಾಹನ ನಿರೀಕ್ಷಕರಾದ ಶ್ರೀ ಪ್ರಭಾಕರ್ (ಹಿರಿಯ ಮೋಟರ್ ವಾಹನ ನಿರಕ್ಷಕರು) ತಿಳಿಸಿದರು
ರಸ್ತೆ ಸುರಕ್ಷತೆ ಜಾಗೃತಿಗಾಗಿ ಪ್ರಾದೇಶಿಕ ಸಾರಿಗೆ ಇಲಾಖೆ ಸೇರಿದಂತೆ ಸರ್ಕಾರದ ವಿವಿಧ ಇಲಾಖೆಗಳು ನಿರಂತರವಾಗಿ ಜಾಗೃತಿ ಕಾರ್ಯಕ್ರಮಗಳನ್ನು ಆಯೋಜಿಸುತ್ತಿವೆ.
ನೀವು ರಸ್ತೆಯ ಹಿರೋಗಳಾಗಿ ಎಂಬ ಘೋಷವಾಕ್ಯದಡಿ ಈ ಬಾರಿ ರಸ್ತೆ ಸುರಕ್ಷತೆ ಮಾಸಾಚರಣೆ ಮಾಡಲಾಗುತ್ತಿದೆ ಇದು ಸಾರ್ವಜನಿಕರಲ್ಲಿ ಅರಿವು-ಜಾಗೃತಿ ಮೂಡಿಸುವದಾಗಿದೆ ಎಂದರು.
#koppala
#spoorthinewschannel
#gangavathi
#ಪ್ರಾದೇಶಿಕ ಸಾರಿಗೆ ಇಲಾಖೆ
#rto
#ರಸ್ತೆ ಸುರಕ್ಷತಾ ಮಾಸಿಕ
#Be a Road Safety

มุมมอง: 174
วีดีโอ
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು
มุมมอง 62วันที่ผ่านมา
ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು ಹೊಸ ದಿಕ್ಕಿನಲ್ಲಿ ಉದಯಿಸುತ್ತಿರುವ ಸೂರ್ಯ ನಿಮ್ಮ ಬಾಳಲ್ಲಿ ಸಂತಸ, ಸಮೃದ್ಧಿ ಮತ್ತು ಸು - ಶಾಂತಿಯನ್ನು ದಯಪಾಲಿಸಲಿ. ಮಕರ ಸಂಕ್ರಾಂತಿ 2025 ರ ಹಾರ್ದಿಕ ಶುಭಾಶಯಗಳು. #gangavathi #spoorthinewschannel #koppala #ಮಕರ ಸಂಕ್ರಾಂತಿ #ಸಮಸ್ತ ನಾಡಿನ ಜನತೆಗೆ ಮಕರ ಸಂಕ್ರಾಂತಿ ಹಬ್ಬದ ಶುಭಾಶಯಗಳು #festival #ಮಕರ ಸಂಕ್ರಾಂತಿ ಹಬ್ಬ #habba
ಗಂಗಾವತಿಯ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವಿ ಅದ್ದೂರಿ ಜಾತ್ರೆ ಹರಿದು ಬಂದ ಭಕ್ತ ಸಾಗರ
มุมมอง 274วันที่ผ่านมา
ಗಂಗಾವತಿಯ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವಿ ಅದ್ದೂರಿ ಜಾತ್ರೆ ಹರಿದು ಬಂದ ಭಕ್ತ ಸಾಗರ #gangavathi #latestnews #spoorthinewschannel #koppala #kannadanews #jatre #jatremahotsava #durgamma #ಗ್ರಾಮದೇವತೆ #ದೇವಿಜಾತ್ರೆ #ಗಂಗಾವತಿಯ ಗ್ರಾಮದೇವತೆ ಶ್ರೀ ದುರ್ಗಮ್ಮ ದೇವಿ #ಹರಿದುಬಂದ ಭಕ್ತ ಸಾಗರ
ಗಂಗಾವತಿಯ ಗ್ರಾಮದೇವತೆಯಾದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಕುಂಭ ಮೆರವಣಿಗೆ ಕಾರ್ಯಕ್ರಮ
มุมมอง 22014 วันที่ผ่านมา
ಗಂಗಾವತಿಯ ಗ್ರಾಮದೇವತೆಯಾದ ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ ಅಂಗವಾಗಿ ಸಕಲ ವಾದ್ಯ ವೈಭವದೊಂದಿಗೆ ಕುಂಭ ಮೆರವಣಿಗೆ ಕಾರ್ಯಕ್ರಮ ಜರಗಿತು #gangavathi #spoorthinewschannel #koppala #ಶ್ರೀ ದುರ್ಗಾದೇವಿ ಜಾತ್ರಾ ಮಹೋತ್ಸವ #ಕುಂಭ ಮೆರವಣಿಗೆ ಕಾರ್ಯಕ್ರಮ #jatre #jatremahotsava
ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಕೃಷಿಯ ಬಗ್ಗೆ ಆಸಕ್ತಿ ಹೆಚ್ಚಿಸಲು ಕೃಷಿ ಹಬ್ಬ ಆಯೋಜಿಸಲಾಯಿತು
มุมมอง 14014 วันที่ผ่านมา
ಸಾಂಪ್ರದಾಯಿಕ ಶಿಕ್ಷಣದ ಜೊತೆಗೆ ವಿದ್ಯಾರ್ಥಿಗಳಲ್ಲಿ ಪರಂಪರೆ ಕೃಷಿಯ ಬಗ್ಗೆ ಆಸಕ್ತಿ ಹೆಚ್ಚಿಸಲು ಗಂಗಾವತಿಯ ಸೇಂಟ್ ಪಾಲ್ಸ್ ಸಂಸ್ಥೆಯಿಂದ 'ಕೃಷಿ ಹಬ್ಬ' ಎಂಬ ಮಹತ್ವದ ಹೆಜ್ಜೆ ಹಾಕಿದೆ. ವಿದ್ಯಾರ್ಥಿಗಳಿಂದ ಕೃಷಿ ವೇಷ ಭೂಷಣ ಕಾರ್ಯಕ್ರಮ ಬಳಿಕ ಸಾಂಸ್ಕೃತಿಕ ಕಾರ್ಯಕ್ರಮಗಳು, ಆಯೋಜಿಸಲಾಯಿತು ನಗರದ ಸೇಂಟ್ ಪಾಲ್ಸ್ ಮಹಿಳಾ ಸಂಸ್ಥೆ ಸೇಂಟ್ ಪಾಲ್ಸ್ ಆಂಗ್ಲ ಭಾಷೆ ಶಾಲೆ, ಸೇಂಟ್ ಪಾಲ್ಸ್ ಡಿಫಾರ್ಮಸಿ ಕಾಲೇಜ್, ಕಾರುಣ್ಯಪಿಯು ಕಾಲೇಜ್, ಸೇಂಟ್ ಪಾಲ್ಸ್ ಪ್ಯಾರಾಮೆಡಿಕಲ್ ಕಾಲೇಜ್ ಸಹಯೋಗದಲ್ಲಿ ಕಲಿಯುವ...
ಗತ ವೈಭವ ಸಾರಿದ ಶ್ರೀ ಚನ್ನಬಸವ ಸ್ವಾಮಿ ಜೋಡಿ ಮಹಾರಥೋತ್ಸವ
มุมมอง 29514 วันที่ผ่านมา
ಗಂಗಾವತಿ : ಪುರಾಣ ಪ್ರಸಿದ್ಧ, ಆರಾಧ್ಯದೈವ ಕಾಯಕಯೋಗಿ ದಾಸೋಹ ಮೂರ್ತಿ ಶ್ರೀ ಚನ್ನಬಸವ ಸ್ವಾಮಿ ಶಿವಯೋಗಿಗಳವರ ಸಕಲವಾದ್ಯ ವೈಭವಗಳೊಂದಿಗೆ ಸರ್ವಾಲಂಕಾರ ಜೋಡಿ ಮಹಾರಥೋತ್ಸವ ಭಕ್ತರ ಸಮ್ಮಖದಲ್ಲಿ ನಡೆಯಿತು. #ಪುರಾಣಪ್ರಸಿದ್ಧ,ಆರಾಧ್ಯದೈವ ಕಾಯಕಯೋಗಿ ದಾಸೋಹ ಮೂರ್ತಿ ಶ್ರೀ ಚನ್ನಬಸವ ಸ್ವಾಮಿ #gangavathi #latestnews #spoorthinewschannel #news #koppala #kannadanews #ಶ್ರೀಚನ್ನಬಸವಸ್ವಾಮಿ #ಜೋಡಿಮಹಾರಥೋತ್ಸವ #Srichannabasavaswamy #Jodimaharathotsava #ಜಾತ್ರೆಮಹೋತ್ಸವ ...
ವಿಜೃಂಭಣೆಯಿಂದ ಜರುಗಿದ ಹೂವಿನ ಅಡ್ಡಪಲ್ಲಕ್ಕಿ ಉತ್ಸವ
มุมมอง 14514 วันที่ผ่านมา
ಆರಾಧ್ಯದೈವ ಕಾಯಕಯೋಗಿ ದಾಸೋಹ ಮೂರ್ತಿ ಶ್ರೀ ಚನ್ನಬಸವ ಸ್ವಾಮಿ ಶಿವಯೋಗಿಗಳವರ ವಿಜೃಂಭಣೆಯಿಂದ ಜರುಗಿದ ಹೂವಿನ ಅಡ್ಡಪಲ್ಲಕ್ಕಿ ಉತ್ಸವ. #gangavathi #latestnews #spoorthinewschannel #news #koppala #kannadanews #koppalnews #ಆರಾಧ್ಯದೈವ #ಕಾಯಕಯೋಗಿ #ದಾಸೋಹಮೂರ್ತಿ #ಶ್ರೀಚನ್ನಬಸವಸ್ವಾಮಿ #ಹೂವಿನಅಡ್ಡಪಲ್ಲಕ್ಕಿಉತ್ಸವ. #ಗಂಗಾವತಿ
ಗಂಗಾವತಿಯ ಶ್ರೀ ಚನ್ನಬಸವ ಸ್ವಾಮಿ ಮುತ್ತಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
มุมมอง 7114 วันที่ผ่านมา
ಗಂಗಾವತಿಯ ಶ್ರೀ ಚನ್ನಬಸವ ಸ್ವಾಮಿ ಮುತ್ತಿನ ಅಡ್ಡಪಲ್ಲಕ್ಕಿ ಉತ್ಸವ ನಡೆಯಿತು.
ಬೆಳಗಾವಿ ಪಾಲಿಕೆಯ ಕಚೇರಿಗೆ ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರ ಬಂಧನ
มุมมอง 3214 วันที่ผ่านมา
ಬೆಳಗಾವಿ ಪಾಲಿಕೆಯ ಕಚೇರಿಗೆ ನುಗ್ಗಲು ಯತ್ನಿಸಿದ ಕರವೇ ಕಾರ್ಯಕರ್ತರ ಬಂಧನ
ನಿರ್ಮಲ ತುಂಗಭದ್ರಾ ಅಭಿಯಾನ ಕಿಂಧಾವರೆಗೆ ಪಾದಯಾತ್ರೆ ಜರುಗಿತು.
มุมมอง 7714 วันที่ผ่านมา
ಪಶ್ಚಿಮ ಘಟ್ಟದ ತಪ್ಪಲಿನಲ್ಲಿ ಹುಟ್ಟುವ ತುಂಗ ಭದ್ರಾ ನದಿಗಳು ಕಲುಷಿತವಾಗುತ್ತಿವೆ. ಈ ಹಿನ್ನೆಲೆಯಲ್ಲಿ ನದಿಯ ಉಳಿವಿಗಾಗಿ ಶೃಂಗೇರಿಯಿಂದ ಕಿಷ್ಕಿಂಧ ಪಟ್ಟಣದವರೆಗೂ ಪಾದಯಾತ್ರೆ ಹಮ್ಮಿಕೊಳ್ಳಲಾಗಿದೆ. ಇಂದು ಗಂಗಾವತಿಯ ಮೂಲಕ ನಿರ್ಮಲ ತುಂಗಭದ್ರಾ ಅಭಿಯಾನ ಕಿಂಧಾವರೆಗೆ ಪಾದಯಾತ್ರೆ ಜರುಗಿತು. #spoorthinewschannel #gangavathi #latestnews #news #koppala #kannadanews #koppalnews #ನಿರ್ಮಲತುಂಗಭದ್ರಾಅಭಿಯಾನ #NirmalaTungabhadraAbhiyan #tungabhadradam #tungabhadr...
ಡಿವೈಎಸ್ಪಿ ರಾಮಚಂದ್ರ ಅಲ್ಲ (ಕಾಮಚಂದ್ರ) ಮಧುಗಿರಿ ಈ ಹೆಣ್ಣು ಮಗಳ ಕಷ್ಟ, ಕೇಳಿ
มุมมอง 57221 วันที่ผ่านมา
ಡಿವೈಎಸ್ಪಿ ರಾಮಚಂದ್ರ ಅಲ್ಲ (ಕಾಮಚಂದ್ರ) ಮಧುಗಿರಿ ಈ ಹೆಣ್ಣು ಮಗಳ ಕಷ್ಟ, ಕೇಳಿ
ದೇಶ ಕಾ ಪ್ರಕೃತಿ ಪರೀಕ್ಷಾ ಅಭಿಯಾನ ! देश का प्रकृति परीक्षण अभियान !
มุมมอง 77หลายเดือนก่อน
ಸಾರ್ವಜನಿಕರ ಆರೋಗ್ಯಕ್ಕಾಗಿ ಪ್ರಕೃತಿ ಪರೀಕ್ಷಾ ಅಭಿಯಾನ ಈ ಅಭಿಯಾನವು ಈಗಾಗಲೇ ಕಳೆದ ನವೆಂಬರ್ 26 ರಿಂದ ಆರಂಭವಾಗಿದ್ದು, ಡಿಸೆಂಬರ್ 25ರವರೆಗೆ ದೇಶಾದ್ಯಂತ ನಡೆಯಲಿದೆ. ಇದು ಮೊಬೈಲ್ ಆ್ಯಪ್ ಆಧಾರಿತ ಕಾರ್ಯಕ್ರಮವಾಗಿದ್ದು, ಈ ಆ್ಯಪ್ಅನ್ನು ಅಳವಡಿಸಿಕೊಂಡು ಕೆಲವು ಮೂಲಭೂತ ಪ್ರಶ್ನೆಗಳಿಗೆ ಉತ್ತರಿಸಿದಲ್ಲಿ ಕಾಲಕಾಲಕ್ಕೆ ನಿಮ್ಮ ಪ್ರಕೃತಿ ಅನುಸಾರವಾಗಿ ಆರೋಗ್ಯಕ್ಕೆ ಪೂರಕವಾದ ಸೂಚನೆ, ಸಲಹೆಗಳು ನಿಮ್ಮ ಮೊಬೈಲ್ಗೆ ಬರಲಿವೆ. ಈ ಅಭಿಯಾನವನ್ನು ಜಿಲ್ಲಾ ಆಯುಷ್ ಇಲಾಖೆಯೂ ಸಹ ಜಿಲ್ಲೆಯಾದ್ಯಂತ ಹಮ್ಮಿ...
ಸೈಬರ್ ವಂಚಕರಿಂದ ʼಡಿಜಿಟಲ್ ಅರೆಸ್ಟ ʼ ಗೆ ಒಳಗಾಗದೇ ಧೈರ್ಯವಾಗಿ ಪೊಲೀಸ್ ಠಾಣೆಗೆ ಬಂದ ಮಹಿಳೆ
มุมมอง 310หลายเดือนก่อน
ಸೈಬರ್ ವಂಚಕರಿಂದ ʼಡಿಜಿಟಲ್ ಅರೆಸ್ಟ ʼ ಗೆ ಒಳಗಾಗದೇ ಧೈರ್ಯವಾಗಿ ಪೊಲೀಸ್ ಠಾಣೆಗೆ ಬಂದ ಮಹಿಳೆ
ಸಿಟಿ ರವಿ ಬಂಧನ ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು
มุมมอง 35หลายเดือนก่อน
ಸಿಟಿ ರವಿ ಬಂಧನ ಖಂಡಿಸಿ, ಬಿಜೆಪಿ ರಾಜ್ಯಾಧ್ಯಕ್ಷ ವಿಜಯೇಂದ್ರ ಸರಕಾರದ ವಿರುದ್ಧ ವಾಗ್ದಾಳಿ ನಡೆಸಿದರು
ನೀರಿನ ಟ್ಯಾಂಕರ್ ಹರಿದು ಎರಡು ವರ್ಷದ ರೀದಾ ಕಂದಮ್ಮನ ಸಾವು !
มุมมอง 46หลายเดือนก่อน
ನೀರಿನ ಟ್ಯಾಂಕರ್ ಹರಿದು ಎರಡು ವರ್ಷದ ರೀದಾ ಕಂದಮ್ಮನ ಸಾವು ! ಗದಗ ನಗರದ ಒಕ್ಕಲಗೇರಿ ಓಣಿಯ ರಾಚೋಟೇಶ್ವರ ದೇವಸ್ಥಾನದ ಬಳಿ ನೀರಿನ ಟ್ಯಾಂಕರ್ ಹರಿದು ಎರಡು ವರ್ಷದ ರೀದಾ ಕಂದಮ್ಮನ ಅಪಘಾತದಲ್ಲಿ ಸಿಲುಕಿ ಸಾವನ್ನಪ್ಪಿದೆ. ಮಗುವನ್ನ ಕಳ್ಕೊಂಡ ಕುಟುಂಬಸ್ಥರ ಆಕ್ರಂದನ ಮುಗಿಲು ಮುಟ್ಟಿದೆ. Two-year-old Reeda Kandamma dies after water tanker collapses Two-year-old Reeda Kandamana was killed when a water tanker overturned near Rachoteshwara temple in Okk...
ಅಕ್ರಮ ಗ್ಯಾಸ್ ಸಿಲಿಂಡರ್ ಬ್ಲಾಕಿನಲ್ಲಿ ಮಾರಾಟ
มุมมอง 55หลายเดือนก่อน
ಅಕ್ರಮ ಗ್ಯಾಸ್ ಸಿಲಿಂಡರ್ ಬ್ಲಾಕಿನಲ್ಲಿ ಮಾರಾಟ
ಆನೇಕಲ್ ಪಟ್ಟಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ
มุมมอง 18หลายเดือนก่อน
ಆನೇಕಲ್ ಪಟ್ಟಣದಲ್ಲಿ 87ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಕನ್ನಡ ಜ್ಯೋತಿ ಹೊತ್ತ ರಥ ಯಾತ್ರೆ
ಮೋಸಕ್ಕೆ ಒಳಗಾಗುವ ಆನ್ ಲೈನ್ ಸ್ಟಾಕ್ ಟ್ರೇಡಿಂಗ್ ಗಳಿಂದ ದೂರವಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ
มุมมอง 42หลายเดือนก่อน
ಮೋಸಕ್ಕೆ ಒಳಗಾಗುವ ಆನ್ ಲೈನ್ ಸ್ಟಾಕ್ ಟ್ರೇಡಿಂಗ್ ಗಳಿಂದ ದೂರವಿರಿ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳು ಸ್ಪಷ್ಟನೆ
ವ್ಯಾಪಾರಸ್ಥರಿಂದ ರಸ್ತೆ ಬದಿ ತರಕಾರಿ ಮಾರಾಟ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆ
มุมมอง 112หลายเดือนก่อน
ವ್ಯಾಪಾರಸ್ಥರಿಂದ ರಸ್ತೆ ಬದಿ ತರಕಾರಿ ಮಾರಾಟ ಪಾದಚಾರಿಗಳಿಗೆ ಹಾಗೂ ವಾಹನ ಸವಾರರಿಗೆ ತುಂಬಾ ತೊಂದರೆ
ಸಂವಿಧಾನ ಹಿಡಿದು ಪ್ರಿಯಾಂಕ ಗಾಂಧಿ ಪ್ರಮಾಣವಚನ
มุมมอง 71หลายเดือนก่อน
ಸಂವಿಧಾನ ಹಿಡಿದು ಪ್ರಿಯಾಂಕ ಗಾಂಧಿ ಪ್ರಮಾಣವಚನ
ಲಯನ್ಸ್ ಬುದ್ಧಿಮಾಂದ್ಯ ಮಕ್ಕಳಿಗೆ ಸಿಹಿ ಹಂಚಿ, ಊಟ ಬಡಿಸುವುದರ ಮೂಲಕ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿಕೊಂಡರು
มุมมอง 1102 หลายเดือนก่อน
ಲಯನ್ಸ್ ಬುದ್ಧಿಮಾಂದ್ಯ ಮಕ್ಕಳಿಗೆ ಸಿಹಿ ಹಂಚಿ, ಊಟ ಬಡಿಸುವುದರ ಮೂಲಕ ತಮ್ಮ ಮಗಳ ಹುಟ್ಟುಹಬ್ಬವನ್ನು ಆಚರಿಸಿಕೊಂಡರು
ಗಂಗಾವತಿ ವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು
มุมมอง 552 หลายเดือนก่อน
ಗಂಗಾವತಿ ವೀರ ವನಿತೆ ಒನಕೆ ಓಬವ್ವ ಜಯಂತ್ಯೋತ್ಸವ ಕಾರ್ಯಕ್ರಮ ಆಚರಿಸಲಾಯಿತು
ಆನೇಕಲ್ ತಾಲೂಕಿನ ಬಿಜೆಪಿ ಪಕ್ಷದಿಂದ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ
มุมมอง 2032 หลายเดือนก่อน
ಆನೇಕಲ್ ತಾಲೂಕಿನ ಬಿಜೆಪಿ ಪಕ್ಷದಿಂದ ರಾಜ್ಯ ಸರ್ಕಾರ ವಿರುದ್ಧ ಪ್ರತಿಭಟನೆ
ವಿಸ್ಡಮ್ ಎಲಿಮೆಂಟರಿ ಶಾಲೆಯ ಫೌಂಡೇಶನ್ ಕೋರ್ಸ್‌ಗಳ ಬಗ್ಗೆ ಪೋಷಕರಿಗೆ ದೃಷ್ಟಿಕೋನ ಕಾರ್ಯಕ್ರಮ ನಡೆಸಲಾಯಿತು
มุมมอง 683 หลายเดือนก่อน
ವಿಸ್ಡಮ್ ಎಲಿಮೆಂಟರಿ ಶಾಲೆಯ ಫೌಂಡೇಶನ್ ಕೋರ್ಸ್‌ಗಳ ಬಗ್ಗೆ ಪೋಷಕರಿಗೆ ದೃಷ್ಟಿಕೋನ ಕಾರ್ಯಕ್ರಮ ನಡೆಸಲಾಯಿತು
ಉಪ ಚುನಾವಣೆ ಹಿನ್ನೆಲೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ, ನಾಮಪತ್ರ ಸಲ್ಲಿಸಿದರು
มุมมอง 4233 หลายเดือนก่อน
ಉಪ ಚುನಾವಣೆ ಹಿನ್ನೆಲೆ ಕರ್ನಾಟಕ ರಾಷ್ಟ್ರ ಸಮಿತಿ ಪಕ್ಷದ ಅಭ್ಯರ್ಥಿ ರವಿ ಕೃಷ್ಣಾರೆಡ್ಡಿ, ನಾಮಪತ್ರ ಸಲ್ಲಿಸಿದರು
ಕೊಪ್ಪಳ ಉಪ ವಿಭಾಗ ವ್ಯಾಪ್ತಿಯಲ್ಲೇ ಕುಷ್ಟಗಿ ಉಳಿಸಿ, ಮಾಜಿ ಶಾಸಕ ಅಮರೇಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
มุมมอง 873 หลายเดือนก่อน
ಕೊಪ್ಪಳ ಉಪ ವಿಭಾಗ ವ್ಯಾಪ್ತಿಯಲ್ಲೇ ಕುಷ್ಟಗಿ ಉಳಿಸಿ, ಮಾಜಿ ಶಾಸಕ ಅಮರೇಗೌಡ ಪಾಟೀಲ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು
ಆಂಗ್ಲ ನಾಮಫಲಕಗಳ ವಿರುದ್ಧ ಸಿಡಿದೆದ್ದ ಮೈಸೂರು ಹೃದಯವಂತ ಕನ್ನಡಿಗರ ಬಳಗ
มุมมอง 693 หลายเดือนก่อน
ಆಂಗ್ಲ ನಾಮಫಲಕಗಳ ವಿರುದ್ಧ ಸಿಡಿದೆದ್ದ ಮೈಸೂರು ಹೃದಯವಂತ ಕನ್ನಡಿಗರ ಬಳಗ
ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನಡೆದ ಕುಂಭಮೇಳ ಕಾರ್ಯಕ್ರಮ
มุมมอง 4663 หลายเดือนก่อน
ಶ್ರೀ ಅಂಬಾ ಭವಾನಿ ದೇವಸ್ಥಾನದಲ್ಲಿ ನಡೆದ ಕುಂಭಮೇಳ ಕಾರ್ಯಕ್ರಮ
ಶಾಸಕ ರೂಲ್ಸ್ ಬ್ರೇಕ್ ಮಾಡಿದ ಹಿನ್ನೆಲೆ ಮೂರು ಕಾರುಗಳು ಸೀಜ್
มุมมอง 593 หลายเดือนก่อน
ಶಾಸಕ ರೂಲ್ಸ್ ಬ್ರೇಕ್ ಮಾಡಿದ ಹಿನ್ನೆಲೆ ಮೂರು ಕಾರುಗಳು ಸೀಜ್
ವಿಸ್ಡಮ್ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಎಲ್ಇಡಿ ಕಾನ್ಫರೆನ್ಸ್ ನಡೆಯಿತು
มุมมอง 743 หลายเดือนก่อน
ವಿಸ್ಡಮ್ ಎಲಿಮೆಂಟರಿ ಶಾಲೆಯಲ್ಲಿ ವಿದ್ಯಾರ್ಥಿಗಳ ಎಲ್ಇಡಿ ಕಾನ್ಫರೆನ್ಸ್ ನಡೆಯಿತು
ನಿವು.ಸರಕಾರಕ್ಕೀ.ಕೆಳೆಭೆಕು.
ಮೊದಲು ನಿಮ್ಮ ಜಿಲ್ಲೆ ಯಲ್ಲಿ ಕ್ಲಬ್ ಗಳು ಬಂದ್ ಮಾಡಿ sir
ಡಿಪಿಕೆ ಸರ್ ಗೋಪಾಲಗೌಡ ಆಸ್ಪತ್ರೆ ಯಿಂದ ಡೈರಿ ವರೆಗೆ ಅತಿಕ್ರಮಣವಾಗಿರೋ ರಸ್ತೆ ಯನ್ನು ಬಿಡಿಸಿ ರಸ್ತೆ ಅಗಲ ಮಾಡಿಸಿ 🙏
ದೇವರು ಗುಡಿಯಲ್ಲಿಲ್ಲ, ಹಸಿದವನ ಹೊಟ್ಟೆಯಲ್ಲಿದ್ದಾನೆ...... Good work. 🎉🙏🎉
Super
ಇದು ತುಂಬ ಒಳ್ಳೆಯ ಕೆಲಸ👌👌
ವಿದ್ಯಾರ್ಥಿಗಳು ಬುದ್ಧಿ ವಂತರು ಇವರಿಗೆ ಪಕ್ಕ ಮತ ನೀಡೇ ನೀಡುತ್ತಾರೆ. ಜೈ KRS
ಜಯವಾಗಲಿ ನಮ್ಮ KRS ಪಕ್ಷದ ಸೈನಿಕರಿಗೆ
❤❤❤❤❤😊😊😊😊😊🎉🎉🎉🎉🎉
Ayyo papigalu
TQ sir
ತುಂಬಾ ತುಂಬಾ ಧನ್ಯವಾದಗಳು ಸರ್ ❤
👌👌👏👏
ತುಂಬಾ ತುಂಬಾ ಧನ್ಯವಾದಗಳು ಸರ್
ಸ್ಕ್ರಿಪ್ಟ್ ವಿಡಿಯೋಸ್ ಸೆಂಡ್ ಮಿ
ವೀಡಿಯೋಸ್ ಸೆಂಡ್ ಮಿ
Jai BJP jai Modi jai janardan Reddy jai yogi
ugadi inna tumba doora ede
Nice congratulations
Thanks
Super ganisha
Nice
Thanks
Super
Thanks