- 20
- 159 110
ಶ್ರೀ ಬಾಲಕೃಷ್ಣ ಭಜನಾ ಮಂಡಳಿ ಸಳ್ಳೆಕಟ್ಟೆ ಶಾಸ್ತ್ರೀನಗರ
เข้าร่วมเมื่อ 20 พ.ค. 2021
ಶ್ರೀ ಬಾಲಕೃಷ್ಣ ಭಜನಾ ಮಂದಿರ (ರಿ.) ಶಾಸ್ತ್ರೀನಗರ ಕುಚ್ಚೂರು.
ಹೆಬ್ರಿ ತಾಲೂಕು ಉಡುಪಿ ಜಿಲ್ಲೆ - 576112
ಸ್ಥಾಪನೆ : 1984
ವರ್ಷದ ಎಲ್ಲ ಋತುಮಾನಗಳಲ್ಲಿ, ಇತರ ಭಜನಾ ಮಂಡಳಿಗಳ ಭಜನಾ ಮಂಗಲೋತ್ಸಲವ, ಭಜನಾ ಕಾರ್ಯಕ್ರಮ, ದೇವಸ್ಥಾನ, ಗೃಹಪ್ರವೇಶ, ಧಾರ್ಮಿಕ ಕಾರ್ಯಕ್ರಮ ಹಾಗೂ ಇತರ ಕುಣಿತ ಭಜನಾ ಕಾರ್ಯಕ್ರಮಗಳಲ್ಲಿ ನಮ್ಮ ಈ ಭಜನಾ ಮಂಡಳಿ ಭಾಗವಹಿಸುವುದು.
ವರ್ಷಂಪ್ರತಿ ಮಾರ್ಚ್ - ಎಪ್ರಿಲ್ ತಿಂಗಳಲ್ಲಿ ಅದ್ಧೂರಿಯಾಗಿ ಭಜನಾ ಮಂಗಲೋತ್ಸಲವ ಕಾರ್ಯಕ್ರಮ ನಡೆಸಲಾಗುತ್ತದೆ. ಹಾಗೂ ಆಗಷ್ಟ್ ತಿಂಗಳಲ್ಲಿ ಶ್ರೀಕೃಷ್ಣ ಜನ್ಮಾಷ್ಟಮಿ ಆಚರಣೆ ಮಾಡಲಾಗುತ್ತದೆ.
ಇಲ್ಲಿ ಪ್ರತಿ ಸಂಕ್ರಮಣದಂದು ಸಂಕ್ರಮಣ ಪೂಜೆ, ಸದಸ್ಯರು ಭಜನೆ ಮತ್ತು ಪೂಜೆಯೊಂದಿಗೆ ನಡೆಸುತ್ತಿದ್ದಾರೆ.
● ರಾಷ್ಟ್ರೀಯ ಕೈ ಮಗ್ಗ ದಿನಾಚರಣೆ 2024 ಅಂಗವಾಗಿ ಉಡುಪಿ ಶ್ರೀಕೃಷ್ಣ ಮಠದಲ್ಲಿ ನಡೆದ ರಾಷ್ಟ್ರೀಯ ಮಟ್ಟದ ಆಯ್ದ ಅತ್ಯುತ್ತಮ 20 ಮಂಡಳಿಗಳಲ್ಲಿ ಈ ಶ್ರೀ ಬಾಲಕೃಷ್ಣ ಭಜನಾ ಮಂಡಳಿ ಪ್ರಥಮ ಸ್ಥಾನ ಪಡೆದಿರುತ್ತದೆ.

ಹರಿಹರಪುರದಲ್ಲಿ, ಸಳ್ಳೆಕಟ್ಟೆ ಶ್ರೀ ಬಾಲಕೃಷ್ಣ ಭಜನಾ ಮಂಡಳಿಯ ಕುಣಿತ ಭಜನಾ ಸೇವೆ | 9632381043
ಹರಿಹರಪುರದಲ್ಲಿ, ಸಳ್ಳೆಕಟ್ಟೆ ಶ್ರೀ ಬಾಲಕೃಷ್ಣ ಭಜನಾ ಮಂಡಳಿಯ ಕುಣಿತ ಭಜನಾ ಸೇವೆ | 9632381043
มุมมอง: 579
วีดีโอ
ಚಾರ ವಿದ್ಯಾನಗರ ಅಯ್ಯಪ್ಪ ಸ್ವಾಮಿ ಶಿಬಿರದಲ್ಲಿ ಭಜನೆ ಸೇವೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ ಶಾಸ್ತ್ರೀನಗರ |9900383866
มุมมอง 3Kหลายเดือนก่อน
ಚಾರ ವಿದ್ಯಾನಗರ ಅಯ್ಯಪ್ಪ ಸ್ವಾಮಿ ಶಿಬಿರದಲ್ಲಿ ಭಜನೆ ಸೇವೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ ಶಾಸ್ತ್ರೀನಗರ |9900383866
ಎಲ್ಲಿರುವೆ ತಂದೆ ಬಾರೋ; ಗುರು ಮಾರುತಿ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ) ಶಾಸ್ತ್ರೀನಗರ ಕುಚ್ಚೂರು | 9900383866
มุมมอง 2.9K3 หลายเดือนก่อน
ಎಲ್ಲಿರುವೆ ತಂದೆ ಬಾರೋ; ಗುರು ಮಾರುತಿ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ) ಶಾಸ್ತ್ರೀನಗರ ಕುಚ್ಚೂರು | 9900383866
ಬೆಳಗುಂಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ, ಶ್ರೀ ಬಾಲಕೃಷ್ಣ ಭಜನಾ ಮಂಡಳಿ ಶಾಸ್ತ್ರೀನಗರ-ಕುಚ್ಚೂರು.
มุมมอง 4023 หลายเดือนก่อน
ಬೆಳಗುಂಡಿ ಉಮಾಮಹೇಶ್ವರ ದೇವಸ್ಥಾನದಲ್ಲಿ, ಶ್ರೀ ಬಾಲಕೃಷ್ಣ ಭಜನಾ ಮಂಡಳಿ ಶಾಸ್ತ್ರೀನಗರ-ಕುಚ್ಚೂರು.
ಶ್ರೀ ಕೃಷ್ಣ ಮಠದ ರಾಜಾಂಗಣದಲ್ಲಿ ಕುಣಿತ ಭಜನಾ ಸೇವೆ | ಕೈ ಮಗ್ಗ ಸೀರೆ ಉತ್ಸವ ಆಗಷ್ಟ್ 2024 | ಸಳ್ಳೆಕಟ್ಟೆ ಭಜನಾ ಮಂಡಳಿ
มุมมอง 1.4K6 หลายเดือนก่อน
First Half Video Credits : MM Travel Guide English The Malayala Manorama Co Private Limited Voice Over (Kannada) : Ravindra S
ನವರಾತ್ರಿ ಕುಣಿತ ಭಜನೆ ತಲಮನೆ ಗುತ್ತು ಮುನಿಯಾಲುವಿನಲ್ಲಿ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ.ರಿ ಶಾಸ್ತ್ರೀನಗರ-ಕುಚ್ಚೂರು.
มุมมอง 1.1Kปีที่แล้ว
ನವರಾತ್ರಿ ಕುಣಿತ ಭಜನೆ ತಲಮನೆ ಗುತ್ತು ಮುನಿಯಾಲುವಿನಲ್ಲಿ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ.ರಿ ಶಾಸ್ತ್ರೀನಗರ-ಕುಚ್ಚೂರು.
ಕೋಟಿ ಕಂಠ ಗಾಯನ - ಕನ್ನಡ & ಸಂಸ್ಕೃತಿ ಇಲಾಖೆಯ ಕಾರ್ಯಕ್ರಮ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ ರಿ. ಕುಚ್ಚೂರು ಹೆಬ್ರಿ
มุมมอง 1702 ปีที่แล้ว
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಕರ್ನಾಟಕ ಸರಕಾರದ , " ನನ್ನ ನಾಡು ನನ್ನ ಹಾಡು - ಕೋಟಿ ಕಂಠ ಗಾಯನ " ಕಾರ್ಯಕ್ರಮದಲ್ಲಿ ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ - ಕುಚ್ಚೂರು, ಹೆಬ್ರಿ ತಾಲೂಕು.
ಕುಣಿತ ಭಜನೆ - ಜಗದಂಬೆ ದೇವಿ ಭವಾನಿ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು | 9900383866
มุมมอง 4.3K2 ปีที่แล้ว
ಭಜನಾ ತಂಡ : ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು, ಹೆಬ್ರಿ ತಾಲೂಕು. Since 1984 Mob : 98803 04041 ( ಸುಕುಮಾರ್ ) ಸ್ಥಳ : . ಶ್ರೀ ಅಭಯ ಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನ ಮುದ್ರಾಡಿ. ವೀಡಿಯೊ ಕೃಪೆ : ಪೊಟೋಪ್ಲಸ್ ನಯನ್ ಭಜನೆ : ಜಗದಂಬೆ ದೇವಿ ಭವಾನಿ ಜಗನ್ಮಾತೆ ಶಕ್ತಿ ದುರ್ಗೆ ಕುಮಾರ ಗಣನಾತಾಂಬಾ ಕಲ್ಯಾಣಿ ಶಾರದಾಂಬಾ ಜನನಿ ದುರ್ಗೆ ವರದಾ ಮಾತಾ ಅಮ್ಮ ಉಮಾಮಹೇಶ್ವರಿ ಕಲಾವತಿ ಜಗನ್ಮಾತೆ ಶಕ್ತಿ ದುರ್ಗೆ ಓಂಕಾರ ನಾದ ರೂಪಿಣಿ ಸಂಸಾರದ ಅಬ ಹರಿಣಿ ಜಯ ಹೇ ದೇವ...
ಕುಣಿತ ಭಜನೆ - ಏನು ಪೇಳಲಿ ತಂಗಿ..?!! | ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು | 9900383866
มุมมอง 12K2 ปีที่แล้ว
ಭಜನಾ ತಂಡ : ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು, ಹೆಬ್ರಿ ತಾಲೂಕು. Since 1984 Mob : 98803 04041 ( ಸುಕುಮಾರ್ ) ಸ್ಥಳ : . ಶ್ರೀ ಅಭಯ ಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನ ಮುದ್ರಾಡಿ. ವೀಡಿಯೊ ಕೃಪೆ : ಪೊಟೋಪ್ಲಸ್ ನಯನ್ ಭಜನೆ : ಕನಸುಕಂಡೆನೆ ಮನದಲ್ಲಿ ಕಳವಳಗೊಂಡೆನೆ ಏನು ಹೇಳಲಿ ತಂಗಿ ತಿಮ್ಮಯ್ಯನ ಪಾದವನು ಕಂಡೆ || ಪಲ್ಲವಿ || ಪೊನ್ನದ ಕಡಗನಿಟ್ಟು ತಿಮ್ಮಯ್ಯ ತಾ ಪೋಲ್ವ ನಾಮವ ಇಟ್ಟು ಅಂದುಗೆ ಘಲುಗೆನ್ನುತ ಎನ ಮುಂದೆ ಬಂದು ನಿಂತಿದ್ದನಲ್ಲೆ || ೧ || ಮಕ...
ಮೂರು ಪ್ರಕಾರದ ವಾದ್ಯಗಳಲ್ಲಿ ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು | ಹೆಬ್ರಿ
มุมมอง 2K2 ปีที่แล้ว
ಭಜನಾ ತಂಡ : ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು, ಹೆಬ್ರಿ ತಾಲೂಕು. Since 1984 Mob : 98803 04041 ( ಸುಕುಮಾರ್ ) ವೀಡಿಯೊ ಕೃಪೆ : ಪೊಟೋಪ್ಲಸ್ ನಯನ್
ಕುಣಿತ ಭಜನೆಯ ವಿಹಂಗಮ ನೋಟ | ಚೆಂಡೆಯ ನಾದ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.) | 9900383866
มุมมอง 6K2 ปีที่แล้ว
ಭಜನಾ ತಂಡ : ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು, ಹೆಬ್ರಿ ತಾಲೂಕು. Since 1984 Mob : 98803 04041 ( ಸುಕುಮಾರ್ ) ಚೆಂಡೆ ಬಳಗ : ಸಾಯಿ ನಾದಂ ಹೆಬ್ರಿ 9591961277 ( ಪ್ರಶಾಂತ್ ) ಸ್ಥಳ : ಸತ್ಯನಾರಾಯಣ ಪೂಜೆ ಮಂದಾರ್ತಿ ಅಮ್ಮ ಶ್ರೀ ರವೀಂದ್ರ ಎಸ್.ಶಾಸ್ತ್ರೀನಗರ. ವೀಡಿಯೊ ಕೃಪೆ : ಪೊಟೋಪ್ಲಸ್ ನಯನ್
ಕುಣಿತ ಭಜನೆ ಚೆಂಡೆಯೊಂದಿಗೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು |ಸಾಯಿನಾದಂ ಚೆಂಡೆ ಹೆಬ್ರಿ
มุมมอง 41K2 ปีที่แล้ว
ಭಜನಾ ತಂಡ : ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) ಶಾಸ್ತ್ರೀನಗರ ಕುಚ್ಚೂರು, ಹೆಬ್ರಿ ತಾಲೂಕು. Since 1984 Mob : 98803 04041 ( ಸುಕುಮಾರ್ ) ಚೆಂಡೆ ಬಳಗ : ಸಾಯಿ ನಾದಂ ಹೆಬ್ರಿ 9591961277 ( ಪ್ರಶಾಂತ್ ) ಸ್ಥಳ : ವಾರ್ಷಿಕ ಪೂಜೆ. ಶ್ರೀ ಆಂಜನೇಯ ದೇವಸ್ಥಾನ, ಚಾರ. ವೀಡಿಯೊ ಕೃಪೆ : ಪೊಟೋಪ್ಲಸ್ ನಯನ್
ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.) ಶಾಸ್ತ್ರೀನಗರ, ಹೆಬ್ರಿ ಇವರ ಕುಚ್ಚೂರು ಕೆಂಡೋತ್ಸವದಲ್ಲಿ - 2022 ಭಜನಾ ಸೇವೆ. |
มุมมอง 1.8K2 ปีที่แล้ว
Shri Balakrishna Bhajana Mandali ® Shastrinagara-Kuchoor, Hebri Taluku, Udupi District - 576112 Contact number : 98 80 304041 - Mr.Sukumar Video shot by @photo_plus_nayan ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.) ಶಾಸ್ತ್ರೀನಗರ - ಕುಚ್ಚೂರು, ಹೆಬ್ರಿ ತಾಲೂಕು ಉಡುಪಿ ಜಿಲ್ಲೆ - 576112
Kunita Bhajane Seve | ಶ್ರೀ ಬಾಲಕೃಷ್ಣ ಭಜನಾ ಮಂಡಳಿ (ರಿ.) Since 1984. Contact no: 9900383866
มุมมอง 3.2K2 ปีที่แล้ว
Shri Balakrishna Bhajana Mandali ® Shastrinagara-Kuchoor, Hebri Taluku, Udupi District - 576112 Contact number : 9880304041 - Mr.Sukumar Video shot by Phone @photo_plus_nayan Bandset Team : Soukooru, Kundapura Taluku. Bhajane Place: Sri Durgaparameshwari Temple, Kanbettu, Kuchooru -576112 Hebri - Udupi. ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.) ಶಾಸ್ತ್ರೀನಗರ - ಕುಚ್ಚೂರು, ಹೆಬ್ರಿ ತಾಲೂಕು ಉಡುಪಿ ಜಿಲ್ಲೆ - 576112 #...
ರಾಗ - ತಾಳ - ತಬಲದ ಸುಶ್ರಾವ್ಯ ಕುಣಿತ ಭಜನೆ ಸೇವೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ ಶಾಸ್ತ್ರೀನಗರ | Mob: 9900383866
มุมมอง 8083 ปีที่แล้ว
Balakrishna Bhajana Mandali ® Shastrinagara-Kuchoor, Hebri Family, Udupi District - 576112 ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.) ಶಾಸ್ತ್ರೀನಗರ - ಕುಚ್ಚೂರು, ಹೆಬ್ರಿ ತಾಲೂಕು ಉಡುಪಿ ಜಿಲ್ಲೆ - 576112 Contact number : 98 80 304041 - Mr.Sukumar Video shot by Phone @photo_plus_nayan ಅಭಯ ಹಸ್ತೆ ಶ್ರೀ ಆದಿಶಕ್ತಿ ದೇವಸ್ಥಾನ ಇದರ ಪುನರ್ ಪ್ರತಿಷ್ಠಾ ಬ್ರಹ್ಮಕಲಶೋತ್ಸವ ಮತ್ತು ಚಂಡಿಕಾ ಹೋಮವು ದಿನಾಂಕ 02-02-2022.ರಿಂದ 04-02-2022 ರವರೆಗೆ ನಡೆಯಲಿ...
ಚೆಂಡೆ ಹಿನ್ನಲೆ ಧ್ವನಿಯೊಂದಿಗಿನ ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
มุมมอง 4.8K3 ปีที่แล้ว
ಚೆಂಡೆ ಹಿನ್ನಲೆ ಧ್ವನಿಯೊಂದಿಗಿನ ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
Sri BalaKrishna Bhajana Mandali, Shastrinagara , morning View
มุมมอง 3193 ปีที่แล้ว
Sri BalaKrishna Bhajana Mandali, Shastrinagara , morning View
ಅಮ್ಮ ನಿಮ್ಮ ಮನೆಗಳಲ್ಲಿ - ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
มุมมอง 31K3 ปีที่แล้ว
ಅಮ್ಮ ನಿಮ್ಮ ಮನೆಗಳಲ್ಲಿ - ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
ರಾಮ ರಾಮ ರಾಮ್ ರಾಮ್ - ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
มุมมอง 25K3 ปีที่แล้ว
ರಾಮ ರಾಮ ರಾಮ್ ರಾಮ್ - ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
ಬಾಲ ಲೀಲೆಯ ತೋರಿ ಎಂದು - ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
มุมมอง 19K3 ปีที่แล้ว
ಬಾಲ ಲೀಲೆಯ ತೋರಿ ಎಂದು - ಕುಣಿತ ಭಜನೆ | ಶ್ರೀ ಬಾಲಕೃಷ್ಣ ಭಜನಾ ಮಂಡಳಿ(ರಿ.)Since 1984 | call: 9880304041
Super 🎉
ಸ್ವಾಮಿಯೇ ಶರಣಂ ಅಯ್ಯಪ್ಪ
👌🏻👌🏻👌🏻🙏🏻
🙏🙏🙏
Bala lileya hadu kelistilla pls hadu helbahuda
👌👌🙏
💐💐
💐💐
😍
Super
Super
Super
❤super
ತುಂಬಾ ಸುಂದರವಾದ ಕುಣಿತ
Supperr🚩
Supper 🙏🙏
🙏🙏Supper supper
🙏
ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ.. || ಪ || ಸಾಲದೇ ಇಂದು ಉಡುಪಿಯ ಚಿನ್ನದ ರಥದಲಿ ಕಾಣಿಸಿದ.., ರಥದಲಿ ಕಾಣಿಸಿದ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಕದ್ದು ಬೆಣ್ಣೆಯ ತಿಂದವನಂತೆ.. ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಮುರುಳಿ, ಮೋಹಕ.. ನಾದವ ಮಾಡುತ.. ಉಡುಪಿಯಲಿ ನಿಂತ., ಉಡುಪಿಯಲಿ ನಿಂತ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಘಲ್ ಘಲ್.. ಘಲ್ ಘಲ್.. ಜಲ್ ಜಲ್.. ಜಲ್ ಜಲ್.. ಗೋಪಿಯರ ಆಡಿಸಿದ.., ಗೋಪಿಯರ ಆಡಿಸಿದ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ || ಮಧ್ವ ಮುನೀಂದ್ರರ ಬಯಕೆಯ ನಡೆಯಿಸಿ., ಉಡುಪಿಯಲಿ ನಿಂತ., ಉಡುಪಿಯಲಿ ನಿಂತ.. ಬಾಲ ಲೀಲೆಯ ತೋರಿ ಅಂದು ಗೋಪಿಯರ ಆಡಿಸಿದ., ಗೋಪಿಯರ ಆಡಿಸಿದ ||
ಧನ್ಯವಾದಗಳು 🙏
🙏🙏🙏🙏🙏🙏🙏🙏🙏
Lyrics hakilla neevu :(
Comment nallide
🙏🙏🙏
❤️❤️❤️🔥🔥
Super
Super kunita 🙏🙏
♥️👍👌🙏
Chande nudisuvudhannu nodalu kelalu chendha super 👌👌
🚩🚩🚩ಹಾಡುತ್ತ, ಕುಣಿತ ಭಜನೆ ಉತ್ತಮ. ಹಿಂದಿನಾ ಸಂಪ್ರದಾಯ ಪ್ರಕಾರನೇ ಕುಣಿತ ಭಜನೆ ಮುಂದುವರಿಯಲಿ. ಆಧುನಿಕ ಟಚ್ ಬೇಡ 🚩🚩🚩🚩ಜೈ ಶ್ರೀ ರಾಮ್
th-cam.com/video/ZxVgAhWLFcw/w-d-xo.html ಭಜನೆ ಆಯೋಜನೆ ಮಾಡಿದವರು ವಾದ್ಯಗೋಷ್ಟಿಯನ್ನು ಆಯೋಜಿಸಿರುತ್ತಾರೆ. ವಾದ್ಯಗಳು ಇಲ್ಲದೇ ನೀವು ಹೇಳಿದ ಹಾಗೆ ನಮ್ಮ ಭಜನಾ ಮಂಡಳಿಯು ರಾಗ, ತಾಳ, ತಬಲದ ಜೊತೆ ಅನೇಕ ಬಾರಿ ಭಜಿಸುತ್ತಾ..ಶ್ರೀ ಬಾಲಕೃಷ್ಣನನ್ನು ನೆನೆದಿದ್ದೇವೆ.. ಜೈ ಶ್ರೀರಾಮ್.. ನಿಮ್ಮ ಕಳಕಳಿಗೆ ಧನ್ಯವಾದಗಳು.🚩🚩
ಹೊಸ ಕುಣಿತ ತುಂಬಾ ಚೆನ್ನಾಗಿದೆ
🙏
🙏🙏🙏🙏🙏🌹
Super Bhajan And Dance
Nicee💫
Nice 🥰
fast d yava bajane
ಜಗದಂಬೆ ದೇವಿ... ಭವಾನಿ
Super
ಭಜನೆಗೆ ಬ್ಯಾಂಡ್ ಸೆಟ್ ಒಳ್ಳೇದಾಗುತ್ತೆ
👌👌👌🔥🔥🔥🎉
👌👌
Super kunita bhajane🙏
🙏🙏
👌👌
🙏🙏👌👌
👌
Dhever yeddemulpad. Dhevasthanodu Nataka Gobbhavunen Bundh Malpodu.
🙏💐🙏👌👌👌👌👌👌👌👌🥳
🙏🚩
Supper