Techie Kannada
Techie Kannada
  • 28
  • 71 381
ಲೇಬರ್ ಕಾರ್ಡಿಂದ 5 ಲಕ್ಷ ಪಡೆಯಿರಿ ಹಾಗೂ ಸಿಗುವ ಸಂಪೂರ್ಣ ಯೋಜನೆಗಳ ಮಾಹಿತಿ|Labour Card Uses in kannada #labour
ಲೇಬರ್ ಕಾರ್ಡಿಂದ 5 ಲಕ್ಷ ಪಡೆಯಿರಿ ಹಾಗೂ ಸಿಗುವ ಸಂಪೂರ್ಣ ಯೋಜನೆಗಳ ಮಾಹಿತಿ|Labour Card Uses in kannada #labour
ಲೇಬರ್ ಕಾರ್ಡ್ ನಿಂದ ಸಿಗುವಂತಹ ಸಂಪೂರ್ಣ ಯೋಜನೆಗಳ ಮಾಹಿತಿಯನ್ನು ನಾವು ಈ ವಿಡಿಯೋದಲ್ಲಿ ನಿಮಗೆ ಸಂಕ್ಷಿಪ್ತವಾಗಿ ತಿಳಿಸಿದ್ದೀವಿ ಹಾಗೂ ಆಯಾ ಯೋಜನೆಗಳ ಅರ್ಹತೆ ಮತ್ತು ಮಾನದಂಡಗಳನ್ನು ಕೂಡ ನಾವು ಈ ವಿಡಿಯೋದಲ್ಲಿ ತಿಳಿಸಿದ್ದೇವೆ ಹಾಗೆ ಯೋಜನೆಗಳನ್ನುಸಾರ ಆಯಾ ಯೋಜನೆಗೆ ಎಷ್ಟು ಧನರಾಶಿಯನ್ನು ಕಾರ್ಮಿಕ ಇಲಾಖೆ ಮಂಡಳಿಯು ಕೊಡುತಿದೆ ಎನ್ನುವಂತ ಮಾಹಿತಿಯನ್ನು ಕೂಡ ನಾವು ಈ ವಿಡಿಯೋದಲ್ಲಿ ತಿಳಿಸಿದ್ದೇವೆ ವಿಡಿಯೋವನ್ನು ಕೊನೆ ತನಕ ನೋಡಿ ಮಾಹಿತಿಯನ್ನು ಸಂಪೂರ್ಣವಾದ ಮಾಹಿತಿಯನ್ನು ಪಡೆದುಕೊಳ್ಳಿ ಧನ್ಯವಾದಗಳು.
Labour card new apply :- th-cam.com/video/TDP6pYUfeJY/w-d-xo.htmlsi=XnrHx6f9TReEZGPT
ಲೇಬರ್ ಉದ್ಯೋಗ ಪ್ರಮಾಣ ಪತ್ರ ಬರೆಯುವ :- th-cam.com/video/ec8lJRHxRp0/w-d-xo.htmlsi=C3ye63xsbPUGtJYZ
I hope This Vedio is helpfull for you
if my vedio is helpfull then
DO like Share and Subscribe
Thanks For Visiting My Channel
Keep Watching
Keep Supporting
Don't forget to - SUBSCRIBE
NOTE - This Channel Does Not Promote Any Illegal Content. All Content Of This Video Is Provided For Only Educational Purpose.
Disclaimer:-
This video information is for education purpose only. in this videos information like name, father name,date of birth, mobile no, email ID all are not real person. not real information it's all demo entry only not real.
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use.
มุมมอง: 293

วีดีโอ

ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಸಂಕ್ರಾಂತಿ ಹಬ್ಬದ ಪ್ರಯುಕ್ತ 6000/- ಹಣ ಜಮಾ#gruhalakshmi #ಗೃಹಲಕ್ಷ್ಮಿಯೋಜನೆ
มุมมอง 6K12 ชั่วโมงที่ผ่านมา
ಗೃಹಲಕ್ಷ್ಮಿಯರಿಗೆ ಗುಡ್ ನ್ಯೂಸ್ ಸಂಕ್ರಾಂತಿ ಹಬ್ಬದ ಪ್ರಯುಕ್ತ 6000/- ಹಣ ಜಮಾ#gruhalakshmi #ಗೃಹಲಕ್ಷ್ಮಿಯೋಜನೆ ಸಂಕ್ರಾಂತಿ ಹಬ್ಬದ ಪ್ರಯುಕ್ತ ಗೃಹ ಲಕ್ಷ್ಮೀ ಅವರಿಗೆ 6,000 ಹಣವನ್ನು ಜಮಾ ಯಾವೆಲ್ಲ ಮಹಿಳೆಯರಿಗೆ 6000 ಸಾವಿರ ರೂಪಾಯಿ ಜಮಾ ಮಾಡುತ್ತಿವೆ ಎಂದು ತಿಳಿಸಲಾಗಿದೆ ಹಾಗೂ ಯಾವ ದಿನಾಂಕದಂದು 6000 ಜಮಾ ಮಾಡುತ್ತೇವೆ ಎಂದು ಈ ವಿಡಿಯೋದಲ್ಲಿ ಸಂಪೂರ್ಣವಾದ ವಿವರಗಳನ್ನು ತಿಳಿಸಲಾಗಿದೆ ಯಾವೆಲ್ಲ ಜಿಲ್ಲೆಗಳಿಗೆ ಮೊದಲು ಹಣ ಜಮಾ ಆಗಲಿದೆನೋ ಅಂತ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿ...
ಲೇಬರ್ ಕಾರ್ಡ್ ಉದ್ಯೋಗ ಪ್ರಮಾಣ ಪತ್ರವನ್ನು ಬರೆಯುವ ಸರಿಯಾದ ವಿಧಾನ|How to fill Labour Employement Form#karmik
มุมมอง 13312 ชั่วโมงที่ผ่านมา
ಲೇಬರ್ ಕಾರ್ಡ್ ಉದ್ಯೋಗ ಪ್ರಮಾಣ ಪತ್ರವನ್ನು ಬರೆಯುವ ಸರಿಯಾದ ವಿಧಾನ|How to fill Labour Employement Form#karmik ಲೇಬರ್ ಕಾರ್ಡ್ ನ ಉದ್ಯೋಗ ಪ್ರಮಾಣ ಪತ್ರವನ್ನು ಯಾವ ರೀತಿಯಾಗಿ ಸರಿಯಾದ ವಿಧಾನದಲ್ಲಿ ಭರ್ತಿ ಮಾಡಬೇಕು ಎನ್ನುವಂತ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ ಈ ಮಾಹಿತಿ ಬಹಳ ಉಪಯುಕ್ತವಾಗಿದೆ I hope This Vedio is helpfull for you if my vedio is helpfull then DO like Share and Subscribe Thanks For Visiting My Channel Keep Watching...
How to Apply New Labour card-2025 | ಲೇಬರ್ ಕಾರ್ಡ್ ಗೆ ಅರ್ಜಿ ಹಾಕುವ ಹೊಸ ವಿಧಾನ #labour
มุมมอง 35714 ชั่วโมงที่ผ่านมา
How to Apply New Labour card-2025 | ಲೇಬರ್ ಕಾರ್ಡ್ ಗೆ ಅರ್ಜಿ ಹಾಕುವ ಹೊಸ ವಿಧಾನ #labour ನಾವು ಈ ವಿಡಿಯೋದಲ್ಲಿ ಕಾರ್ಮಿಕ ಕಾರ್ಡಿಗೆ ಹೊಸ ವಿಧಾನದಲ್ಲಿ ಯಾವ ರೀತಿಯಾಗಿ ಅಪ್ಲೈ ಮಾಡಬೇಕು ಎನ್ನುವಂತಹ ಸಂಪೂರ್ಣವಾದ ಮಾಹಿತಿಯನ್ನು ತಿಳಿಸಿದ್ದೇವೆ ಹಾಗೆ ಕಾರ್ಮಿಕ ಕಾಡಿಂದ ಸಿಗುವಂತ ಕೆಲವೊಂದು ಯೋಜನೆಗಳ ಬಗ್ಗೆ ಮಾಹಿತಿಯನ್ನು ನೀಡಿದ್ದೇವೆ ಇತರದ ಹೆಚ್ಚಿನ ಮಾಹಿತಿಗಾಗಿ ಚಾನೆಳನ್ನ ಸಬ್ಸ್ಕ್ರೈಬ್ ಮಾಡಿಕೊಳ್ಳಿ ಸ್ನೇಹಿತರೆ ಧನ್ಯವಾದಗಳು. Link :- kbocwwb.karnataka.gov.in/ I hop...
ಗೃಹ ಲಕ್ಷ್ಮಿ 16ನೇ ಕಂತಿನ ಅಪ್ಡೇಟ್ಸ್ | Gruha Lakshmi 16th installment New Updates | #gruhalakshmi
มุมมอง 6K19 ชั่วโมงที่ผ่านมา
ಗೃಹ ಲಕ್ಷ್ಮಿ 16ನೇ ಕಂತಿನ ಅಪ್ಡೇಟ್ಸ್ | Gruha Lakshmi 16th installment New Updates | #gruhalakshmi ಗೃಹಲಕ್ಷ್ಮಿ 16ನೇ ಕಂತಿನ ಬಗ್ಗೆ ಸಂಪೂರ್ಣವಾದ ಮಾಹಿತಿ ವಿಡಿಯೋದಲ್ಲಿ ತಿಳಿಸಲಾಗಿದೆ ಹಾಗೂ ಸರ್ಕಾರದ ಕೆಲವು ಕುಂದು ಕೊರತೆಗಳ ಬಗ್ಗೆ ಈ ವಿಡಿಯೋದಲ್ಲಿ ತಿಳಿಸಿ ಜನರ ತಾಳ್ಮೆಯನ್ನು ಹೆಚ್ಚಿಸುವ ಮಾಡಲಾಗಿದೆ I hope This Vedio is helpfull for you if my vedio is helpfull then DO like Share and Subscribe Thanks For Visiting My Channel Keep Watchi...
Pradhan Mantri Matru Vandana Yojana 11000/- Apply Online || Pmmvy scheme || ಮಾತೃ ವಂದನಾ || #pmmvy.
มุมมอง 4.5Kวันที่ผ่านมา
Pradhan Mantri Matru Vandana Yojana 11000/- Apply Online || Pmmvy scheme || ಮಾತೃ ವಂದನಾ || #pmmvy. ಸ್ನೇಹಿತರೆ ಪ್ರಧಾನಮಂತ್ರಿ ಮಾತೃ ಒಂದನ್ನು ಯೋಜನೆ ಒಂದು ಗರ್ಭಿಣಿ ಮಹಿಳೆಯರಿಗೆ ಆರ್ಥಿಕವಾಗಿ ಸದೃಢಗೊಳಿಸುವುದಕ್ಕಾಗಿ ಮಾಡಿರುವಂತಹ ಒಂದು ಮುಖ್ಯವಾದ ಕೇಂದ್ರ ಸರ್ಕಾರದ ಯೋಜನೆಯಾಗಿದೆ. ಮಾತೃ ಒಂದನೇ ಯೋಜನೆಯಲ್ಲಿ ಮಗುವಿನ ಪೋಷಣೆಯನ್ನು ಮಾಡುವುದಕ್ಕೆ 11000 ಸಹಾಯಧನವನ್ನು ಮಾಡಲಾಗುತ್ತದೆ. ಹೇಗೆ ನಾವು 11,000 ಸಹಾಯಧನವನ್ನು ಪಡೆದುಕೊಳ್ಳಬೇಕು ಎನ್ನುವಂತ ಮಾಹಿತಿಯನ್ನು ...
SSP Scholarship Credited || Big 3 LatestUpdates || Karnataka scholarship #ssp #scholarship.
มุมมอง 438วันที่ผ่านมา
SSP Scholarship Credited || Big 3 LatestUpdates || Karnataka Scholarship. #ssp #scholarship. ಈ ವಿಡಿಯೋದಲ್ಲಿ ಮೂರು SSP ಸ್ಕಾಲರ್ಷಿಪ್ನ ಮುಖ್ಯವಾದ ಅಪ್ಡೇಟ್ಗಳನ್ನು ತಿಳಿಸಿದ್ದೇವೆ. ಹಾಗೆ ಪೋಸ್ಟ್ ಮೆಟ್ರಿಕ್ಸ್ ಸ್ಕಾಲರ್ಷಿಪ್ನ ಕೊನೆಯ ದಿನಾಂಕ ಮತ್ತು ಕೆಲವು ಇಂಪಾರ್ಟೆಂಟ್ ಆದ ಮಾಹಿತಿಗಳನ್ನು ಈ ವಿಡಿಯೋದಲ್ಲಿ ತಿಳಿಸಿದ್ದೇವೆ. I hope This Vedio is helpfull for you if my vedio is helpfull then DO like Share and Subscribe Thanks For Visiting...
how to check Result in UUCMS || UUCMS ನಲ್ಲಿ ರಿಸಲ್ಟ್ ಚೆಕ್ ಮಾಡುವ ವಿಧಾನ #uucms #result #trend
มุมมอง 340วันที่ผ่านมา
how to check Result in UUCMS || UUCMS ನಲ್ಲಿ ರಿಸಲ್ಟ್ ಚೆಕ್ ಮಾಡುವ ವಿಧಾನ #uucms #result #trend UUUCMS ವೆಬ್ಸೈಟ್ ನಲ್ಲಿ ಯಾವ ರೀತಿಯಾಗಿ ಫಲಿತಾಂಶವನ್ನು (Result) ಚೆಕ್ ಮಾಡಬೇಕು ಎನ್ನುವಂತಹ ಸಂಪೂರ್ಣ ವಿಷಯ ಈ ವಿಡಿಯೋದಲ್ಲಿ ಇದೆ ಮಾಹಿತಿಯನ್ನು ಪಡೆದುಕೊಳ್ಳಿ. I hope This Vedio is helpfull for you if my vedio is helpfull then DO like Share and Subscribe Thanks For Visiting My Channel Keep Watching Keep Supporting Don't forget t...
How to check UUCMS internal marks and Attendance Check | UUCMS ಇಂಟರ್ನಲ್ ಮಾರ್ಕ್ಸ್ ಅಟೆಂಡೆನ್ಸ್ #uucms
มุมมอง 30214 วันที่ผ่านมา
How to check UUCMS internal marks and Attendance Check | UUCMS ಇಂಟರ್ನಲ್ ಮಾರ್ಕ್ಸ್ ಅಟೆಂಡೆನ್ಸ್ #uucms Link :- uucms.karnataka.gov.in/login/Index I hope This Vedio is helpfull for you if my vedio is helpfull then DO like Share and Subscribe Thanks For Visiting My Channel Keep Watching Keep Supporting Don't forget to - SUBSCRIBE NOTE - This Channel Does Not Promote Any Illegal Content. All Content O...
ಗೃಹಲಕ್ಷ್ಮೀ 16ನೇ ಕಂತಿನ ಹಣ ಜಮಾ ಆಯಿತು, 4000 ಜಮಾ #gruhalakshmi #ಗೃಹಲಕ್ಷ್ಮಿ
มุมมอง 29K14 วันที่ผ่านมา
ಗೃಹಲಕ್ಷ್ಮೀ 16ನೇ ಕಂತಿನ ಹಣ ಜಮಾ ಆಯಿತು , ಹೊಸ ವರ್ಷದ ಪ್ರಯುಕ್ತ 4000 ಜಮಾ #gruhalakshmi #ಗೃಹಲಕ್ಷ್ಮಿ. ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಹೊಸ ವರ್ಷದ ಪ್ರಯುಕ್ತ ಈ ಜಿಲ್ಲೆಗಳಿಗೆ ವಿಡಿಯೋದಲ್ಲಿ ಸಂಪೂರ್ಣವಾದ ಜಿಲ್ಲೆಗಳ ಮಾಹಿತಿಗಳನ್ನು ತಿಳಿಸಲಾಗಿದೆ. 15 ಮತ್ತು 16ನೇ ಕಂತಿನ ಗೃಹಲಕ್ಷ್ಮಿ ಹಣವು 4000 ಈ ದಿನಾಂಕದಂದು ಜಮೆಯಾಗಲಿದೆ. I hope This Vedio is helpfull for you if my vedio is helpfull then DO like Share and Subscribe Thanks For Visiting M...
ಫ್ರೀ ಬಸ್ ಬಂದ್ ಉಚಿತ ಸಂಚಾರ ರಾಜ್ಯಾದಂತ ಬಂದ್, ಶಕ್ತಿ ಯೋಜನೆ ಬಂದ್. #shaktiyojane #free #free bus.
มุมมอง 2.2K14 วันที่ผ่านมา
ಫ್ರೀ ಬಸ್ ಬಂದ್ ಉಚಿತ ಸಂಚಾರ ರಾಜ್ಯಾದಂತ ಬಂದ್, ಶಕ್ತಿ ಯೋಜನೆ ಬಂದ್. ಐದು ಗ್ಯಾರಂಟಿ ಯೋಜನೆಗಳಲ್ಲಿ ಒಂದಾದ ಶಕ್ತಿ ಯೋಜನೆ ತಾತ್ಕಾಲಿಕವಾಗಿ ಬಂದಾಗಿರುತ್ತದೆ ಸಾರಿಗೆ ನೌಕರರ ಬೇಡಿಕೆಯನ್ನು ಈಡೇರಿಸಿದ ನಂತರವೇ ಫ್ರೀ ಬಸ್ ಪ್ರಯಾಣ ಜಾರಿಯಾಗುತ್ತದೆ. I hope This Vedio is helpfull for you if my vedio is helpfull then DO like Share and Subscribe Thanks For Visiting My Channel Keep Watching Keep Supporting Don't forget to - SUBSCRIBE NOTE - This...
ಗೃಹಲಕ್ಷ್ಮಿ 16ನೇ ಕಂತಿನ ಹಣ ಬಿಡುಗಡೆ ಮತ್ತು ಅಪ್ಡೇಟ್ ||Gruha Lakshmi 16th installment. #gruhalakshmi
มุมมอง 8K21 วันที่ผ่านมา
ಗೃಹಲಕ್ಷ್ಮಿ 16ನೇ ಕಂತಿನ ಹಣ ಬಿಡುಗಡೆ ಮತ್ತು ಅಪ್ಡೇಟ್ ||Gruha Lakshmi 16th installment. #gruhalaksh ಗೃಹಲಕ್ಷ್ಮಿ ಯೋಜನೆಯ 16ನೇ ಕಂತಿನ ಹಣ ಈ ದಿನಾಂಕದಂದು ಬಿಡುಗಡೆಯಾಗುತ್ತದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಸಚಿವೆ ಲಕ್ಷ್ಮಿ ಹೆಬ್ಬಾಳ್ಕರ್ ಅವರ ಹೇಳಿಕೆ ಹಾಗೂ ಸನ್ಮಾನ್ಯ ಶ್ರೀ ಮುಖ್ಯಮಂತ್ರಿ ಆಗಿರುವಂತಹ ಸಿದ್ದರಾಮಯ್ಯ ಇವರ ಹೇಳಿಕೆ. ಹಾಗೂ ಗೃಹಲಕ್ಷ್ಮಿ ಯೋಜನೆಯ ಅಪ್ಡೇಟ್ಗಳು. I hope This Vedio is helpfull for you if my vedio is helpfull then DO li...
Adhar card and pan card link Status Check ||ಆಧಾರ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಸ್ಟೇಟಸ್ ಚೆಕ್ #pancard
มุมมอง 55621 วันที่ผ่านมา
Adhar carc and pan card link Status Check. ||ಆಧಾರ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ || ಆಧಾರ ಕಾರ್ಡ್ ಹಾಗೂ ಪಾನ್ ಕಾರ್ಡ್ ಲಿಂಕ್ ಸ್ಟೇಟಸ್ ಚೆಕ್ ಮಾಡುವುದು ಹೇಗೆ ಹಾಗೂ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನ ಕೆಲವು ಇಂಪಾರ್ಟೆಂಟ್ ಅಪಡೇಟ್ಸ್ ಗಳು ಈ ವಿಡಿಯೋದಲ್ಲಿ ನೀವು ತಿಳಿಯುತ್ತೀರಿ ಅದೇ ರೀತಿಯಾಗಿ ಆಧಾರ್ ಕಾರ್ಡ್ ಹಾಗೂ ಪಾನ್ ಕಾರ್ಡ್ ನ ಲಿಂಕ್ ಮಾಡ್ದೆ ಇದ್ರೆ ಟು ಅಂತ ಸಮಸ್ಯೆಗಳು ಏನೇನು ಎನ್ನುವಂತ ಸಂಪೂರ್ಣ ಮಾಹಿತಿಗಳನ್ನು ನೀವು ಈ ವ...
ಗೃಹಲಕ್ಷ್ಮಿ 16ನೇ ಕಂತಿನ ಹಣ ಬಿಡುಗಡೆ || Gruha Lakshmi 16 ne Kantina Hana Bidugade.
มุมมอง 3.9K21 วันที่ผ่านมา
ಗೃಹಲಕ್ಷ್ಮಿ 16ನೇ ಕಂತಿನ ಹಣ ಬಿಡುಗಡೆ || Gruha Lakshmi 16 ne Kantina Hana Bidugade. I hope This Vedio is helpfull for you if my vedio is helpfull then DO like Share and Subscribe Thanks For Visiting My Channel Keep Watching Keep Supporting Don't forget to - SUBSCRIBE NOTE - This Channel Does Not Promote Any Illegal Content. All Content Of This Video Is Provided For Only Educational Purpose. Disclaim...
How to downlaod Digital Voting card | ವೋಟರ್ ಐಡಿ ಡೌನ್ಲೋಡ್ ಮಾಡುವ ವಿಧಾನ.
มุมมอง 21621 วันที่ผ่านมา
How to downlaod Digital Voting card | ವೋಟರ್ ಐಡಿ ಡೌನ್ಲೋಡ್ ಮಾಡುವ ವಿಧಾನ. ಲಿಂಕ್ :- play.google.com/store/apps/details?id=com.eci.citizen I hope This Vedio is helpfull for you if my vedio is helpfull then DO like Share and Subscribe Thanks For Visiting My Channel Keep Watching Keep Supporting Don't forget to - SUBSCRIBE NOTE - This Channel Does Not Promote Any Illegal Content. All Content Of This Vi...
Pension Amount check in mobile, old age pension|| Handicap Pension || ಪಿಂಚಣಿ ಹಣದ ಸ್ಟೇಟಸ್ ಚೆಕ್ ಮಾಡಿ.
มุมมอง 1.2K28 วันที่ผ่านมา
Pension Amount check in mobile, old age pension|| Handicap Pension || ಪಿಂಚಣಿ ಹಣದ ಸ್ಟೇಟಸ್ ಚೆಕ್ ಮಾಡಿ.
Adhara and RTC link, Digital RTC || Land Skech in RTC || ಆಧಾರ ಹಾಗೂ ಪಹಣಿ ಲಿಂಕ್ || ಡಿಜಿಟಲ್ ಪಹಣಿ.
มุมมอง 3.1K28 วันที่ผ่านมา
Adhara and RTC link, Digital RTC || Land Skech in RTC || ಆಧಾರ ಹಾಗೂ ಪಹಣಿ ಲಿಂಕ್ || ಡಿಜಿಟಲ್ ಪಹಣಿ.
How to order Adhar PVC Card Online in Kannada | UIDAI | ಆಧಾರ್ pvc ಕಾರ್ಡ್ ಆರ್ಡರ್ ಮಾಡಿ ಮೋನಿಲೆ ಯಿಂದ.
มุมมอง 589หลายเดือนก่อน
How to order Adhar PVC Card Online in Kannada | UIDAI | ಆಧಾರ್ pvc ಕಾರ್ಡ್ ಆರ್ಡರ್ ಮಾಡಿ ಮೋನಿಲೆ ಯಿಂದ.
Adhara Mobile Number link or update | ಆಧಾರ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ಹೊಸ ವಿಧಾನ.
มุมมอง 223หลายเดือนก่อน
Adhara Mobile Number link or update | ಆಧಾರ ಕಾರ್ಡ್ ಗೆ ಮೊಬೈಲ್ ನಂಬರ್ ಲಿಂಕ್ ಮಾಡುವ ಹೊಸ ವಿಧಾನ.
DBT | DBT Karanataka | DBT Government Payment | DBT Full Details | ಡಿಬಿಟಿ ಕರ್ನಾಟಕ |
มุมมอง 328หลายเดือนก่อน
DBT | DBT Karanataka | DBT Government Payment | DBT Full Details | ಡಿಬಿಟಿ ಕರ್ನಾಟಕ |
Swacha Bharath Mission Souchalaya | ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಉಚಿತ ಶೌಚಾಲಯ.
มุมมอง 313หลายเดือนก่อน
Swacha Bharath Mission Souchalaya | ಸ್ವಚ್ಛ ಭಾರತ್ ಯೋಜನೆಯಡಿಯಲ್ಲಿ ಉಚಿತ ಶೌಚಾಲಯ.
ಗೃಹ ಲಕ್ಷ್ಮೀ 15 ನೇ ಕಂತಿನ ಹಣ ಜಮಾ | ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.| Gruha Lakshi.
มุมมอง 2.1Kหลายเดือนก่อน
ಗೃಹ ಲಕ್ಷ್ಮೀ 15 ನೇ ಕಂತಿನ ಹಣ ಜಮಾ | ಲಕ್ಷ್ಮಿ ಹೆಬ್ಬಾಳ್ಕರ್ ಸ್ಪಷ್ಟನೆ.| Gruha Lakshi.
How to check adhar seeding/Mapping/ ಆಧಾರ ಸೀಡಿಂಗ್ ಚೆಕ್ ಮಾಡುವ ಅತ್ಯಂತ ಸುಲಭ ವಿಧಾನ.
มุมมอง 158หลายเดือนก่อน
How to check adhar seeding/Mapping/ ಆಧಾರ ಸೀಡಿಂಗ್ ಚೆಕ್ ಮಾಡುವ ಅತ್ಯಂತ ಸುಲಭ ವಿಧಾನ.
How to apply Ayushman Card. /ಕೇವಲ 5 ನಿಮಿಷದಲ್ಲಿ ಅಯುಷ್ಮಾನ್ ಕಾರ್ಡ್ ಪಡೆಯಿರಿ.
มุมมอง 211หลายเดือนก่อน
How to apply Ayushman Card. /ಕೇವಲ 5 ನಿಮಿಷದಲ್ಲಿ ಅಯುಷ್ಮಾನ್ ಕಾರ್ಡ್ ಪಡೆಯಿರಿ.
Digital voter id apply online in kannada | ಡಿಜಿಟಲ್ ವೋಟರ್ ಐಡಿ ಗೆ ಅರ್ಜಿ ಸಲ್ಲಿಸುವ ವಿಧಾನ |
มุมมอง 2112 หลายเดือนก่อน
Digital voter id apply online in kannada | ಡಿಜಿಟಲ್ ವೋಟರ್ ಐಡಿ ಗೆ ಅರ್ಜಿ ಸಲ್ಲಿಸುವ ವಿಧಾನ |
How to Download RTC. How to Download Pahani/Pahani/Utaar/RTC Download.
มุมมอง 2072 หลายเดือนก่อน
How to Download RTC. How to Download Pahani/Pahani/Utaar/RTC Download.
How to download adhara card in kannada. ಆಧಾರ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ #adhara #adharacard.
มุมมอง 1722 หลายเดือนก่อน
How to download adhara card in kannada. ಆಧಾರ ಕಾರ್ಡ್ ಡೌನ್ಲೋಡ್ ಮಾಡುವ ವಿಧಾನ #adhara #adharacard.

ความคิดเห็น

  • @aparnahiremath7642
    @aparnahiremath7642 13 ชั่วโมงที่ผ่านมา

    Ration card beka sir?E ashram card saka sir

    • @Techie-Kannada-RLR
      @Techie-Kannada-RLR 3 ชั่วโมงที่ผ่านมา

      Ration card Bekagilla 1.adhara card 2. Bank passbook 3. Nominee adhar card.

  • @NAWAZMoideen-w7n
    @NAWAZMoideen-w7n 23 ชั่วโมงที่ผ่านมา

    Nanna magovige 4years aitu apply madbavda

  • @NagarathnammaNagu-y6b
    @NagarathnammaNagu-y6b 23 ชั่วโมงที่ผ่านมา

    ನಮ್ಮ ಜಿಲ್ಲೆ ರಾಮನಗರ ಯಾವ ಹಣವು ಬಂದೀಲ ಅಕ್ಕಿ ಹಣವು ಬಂದೀಲ ಗೃಹಲಷೀ ಹಣವು ಬಂದೀಲ ನಮ್ಮ ಊರು ಚೆನ್ನ ಪಟ್ಣ ರಾಮನಗರ ಜಿಲ್ಲೆ ರಾಮನಾಥ ಪುರ

  • @RajesabRajesab-zi2pe
    @RajesabRajesab-zi2pe วันที่ผ่านมา

    ಟೂಲ್ ಕಿಟ್ ಗೇ ಅರ್ಜಿ ಸಲ್ಲಿಸುವುದು ಹೇಗೆ

    • @Techie-Kannada-RLR
      @Techie-Kannada-RLR วันที่ผ่านมา

      ಆನ್ಲೈನ್ ನಲ್ಲಿ ಟೂಲ್ ಕಿಟ್ ಗೆ ಅರ್ಜಿ ಸಲ್ಲಿಸಲು ಅವಕಾಶವಿಲ್ಲ ನೀವು ನಿಮ್ಮ ತಾಲೂಕಿನ ಕಾರ್ಮಿಕ ಇಲಾಖೆಗೆ ಭೇಟಿ ನೀಡಿ ಅರ್ಜಿ ಸಲ್ಲಿಸಬಹುದು

  • @RajesabRajesab-zi2pe
    @RajesabRajesab-zi2pe วันที่ผ่านมา

    ಪಿಂಚಣಿ ಆರ್ಡರ್ ಕಾಪಿ ಡೌನ್ಲೋಡ್ ಮಾಡುವುದು ಹೇಗೆ

    • @Techie-Kannada-RLR
      @Techie-Kannada-RLR วันที่ผ่านมา

      ನೀವು KBOCWWB ಈ ವೆಬ್ಸೈಟ್ನಲ್ಲಿ ನಿಮ್ಮ ಈ ಕಾರ್ಡ್ ನಲ್ಲಿ ಇರುವಂತಹ ಮೊಬೈಲ್ ನಂಬರ್ ಇಂದ ಲಾಗಿನ್ ಆಗಿ ಸ್ಟೇಟಸ್ ಆಪ್ಷನ್ ಮೇಲೆ ಕ್ಲಿಕ್ ಮಾಡಿ ನೀವು ಡೌನ್ಲೋಡ್ ಮಾಡಿಕೊಳ್ಳಬಹುದು

  • @BalaChandra-sw9zt
    @BalaChandra-sw9zt วันที่ผ่านมา

    comment box only Sullu sudigalu

  • @deepadeepu9352
    @deepadeepu9352 3 วันที่ผ่านมา

    12 13 kanthu bandilla madam bangalore

  • @RamaRamagowri
    @RamaRamagowri 3 วันที่ผ่านมา

    15.16.ಬಂದಿಲ್ಲ.ಸರ್. chikkaballapura.😢

  • @chandanappi4110
    @chandanappi4110 4 วันที่ผ่านมา

    15,16,17ಯವುದು ಬದಿಲ

  • @JagadishaNayak-n3m
    @JagadishaNayak-n3m 4 วันที่ผ่านมา

    ನಮಗೆ 15ನೇ ಕಂತು ಬಂದಿದೆ ಇನ್ನೂ ಗುರು ಲಕ್ಷ್ಮಿ ಹಣ 16 17ನೇ ಕಂತು ಬಂದಿಲ್ಲ ಸರ್ ರಾಯಚೂರು ಜಿಲ್ಲೆ ಹಾಗೂ ಮೂರು ತಿಂಗಳ ಅಕ್ಕಿ ಹಣ ಕೂಡ ಬಂದಿಲ್ಲ ಸರ್

  • @praveenytc8532
    @praveenytc8532 4 วันที่ผ่านมา

    Belaganvi ge innu Gruha Lakshmi yojaneya 16 17 ne kantina hana bandilla sir

  • @PadmaSankannavar
    @PadmaSankannavar 4 วันที่ผ่านมา

    16.ne.katu.no.sir

    • @Techie-Kannada-RLR
      @Techie-Kannada-RLR 4 วันที่ผ่านมา

      ನನ್ನ ಲೇಟೆಸ್ಟ್ ವಿಡಿಯೋ ವಾಚ್ ಮಾಡಿ ಅದರಲ್ಲಿ ಮಾಹಿತಿಯನ್ನು ತಿಳಿಸಲಾಗಿದೆ

  • @FatheAlikhan-t3d
    @FatheAlikhan-t3d 4 วันที่ผ่านมา

    Bari sullu

  • @santhoshsanthu9536
    @santhoshsanthu9536 4 วันที่ผ่านมา

    Magu aadmele apply maadoda atava pregnent iddaga apply maduvuda

    • @Techie-Kannada-RLR
      @Techie-Kannada-RLR 4 วันที่ผ่านมา

      @@santhoshsanthu9536 ಈ ಮಾಹಿತಿಯನ್ನು ಈ ವಿಡಿಯೋದಲ್ಲಿ ತಿಳಿಸಲಾಗಿದೆ ವಿಡಿಯೋನ ಸಂಪೂರ್ಣವಾಗಿ ವೀಕ್ಷಣೆ ಮಾಡಿ ಈ ಮಾಹಿತಿಯನ್ನು ಪಡೆದುಕೊಳ್ಳಿ ಧನ್ಯವಾದಗಳು

  • @VinodPujar-dj3kf
    @VinodPujar-dj3kf 5 วันที่ผ่านมา

    👌👌👌👌👌👌👌

  • @RajesabRajesab-zi2pe
    @RajesabRajesab-zi2pe 5 วันที่ผ่านมา

    ಲೇಬರ ಕಾರ್ಡ್ ಪಿಂಚಣಿ ಆರ್ಡರ್ ಕಾಪಿ ಡೌನ್ಲೋಡ್ ಮಾಡುವುದು ಹೇಗೆ

    • @Techie-Kannada-RLR
      @Techie-Kannada-RLR 5 วันที่ผ่านมา

      @@RajesabRajesab-zi2pe ಈ ವಿಡಿಯೋನ ಡಿಸ್ಕ್ರಿಪ್ಷನ್ನಲ್ಲಿ ಒಂದು ಲಿಂಕ್ ಇದೆ, ಆ ಲಿಂಕ್ ಮೇಲೆ ಕ್ಲಿಕ್ ಮಾಡ್ಕೊಂಡು ನಿಮ್ಮ ಕಾರ್ಮಿಕರಿನ ಮೇಲಿರುವಂತ ಮೊಬೈಲ್ ನಂಬರ್ ಇಂದ ಲಾಗಿನ್ ಮಾಡಿಕೊಂಡು ಅಲ್ಲಿ ಸ್ಕೀಮ್ ಅಂತ ಹೇಳಿ ಆಪ್ಶನ್ ಇರುತ್ತೆ ಅದರ ಮೇಲೆ ಅದರ ಮೇಲೆ ಓಪನ್ ಮಾಡ್ಕೊಂಡು ನೀವು ನಿಮ್ಮ ಆರ್ಡರ್ ಪಿಂಚಣಿ ಆರ್ಡರ್ ಕಾಪಿ ನ ಪಡೆಯಬಹುದು 🙏

  • @jaisevalaljaibanjara5117
    @jaisevalaljaibanjara5117 6 วันที่ผ่านมา

    Supper sir good and wonderful work

  • @Shilpavlamani-n5o
    @Shilpavlamani-n5o 6 วันที่ผ่านมา

    👍👍👍

  • @AmbreshMudlapur-d8u
    @AmbreshMudlapur-d8u 6 วันที่ผ่านมา

    Thank you 💐

  • @jagrutirlr408
    @jagrutirlr408 6 วันที่ผ่านมา

    Informative video❤

  • @techtalkofficial5656
    @techtalkofficial5656 6 วันที่ผ่านมา

    ಧನ್ಯವಾದಗಳು ಸರ್ ಬಹಳ ಸರಳವಾದ ರೀತಿಯಲ್ಲಿ ತಿಳಿಸಿದ್ದೀರಿ ನನಗೆ ಕಂಪ್ಲೀಟ್ ಆಗಿ ಅರ್ಥ ಆಗಿದೆ 🎉🎉🎉

  • @RoopaHarjin
    @RoopaHarjin 7 วันที่ผ่านมา

    ಬೆಟmaatu

  • @HNjayalakshmiJayagowda
    @HNjayalakshmiJayagowda 7 วันที่ผ่านมา

    ಸರ್ ಗೃಹಲಕ್ಷ್ಮಿ ಹಣ ಬಂದೆಲ್ಲ 16,17 ನೇ ಕಂತು ಬೆಂಗಳೂರ್

    • @Techie-Kannada-RLR
      @Techie-Kannada-RLR 7 วันที่ผ่านมา

      ದಿನಾಂಕ 16 ನಂತರ ಬರುತ್ತದೆ ಮೀಟ್ ಮಾಡಿ ಸರ್

  • @mdyaseensali
    @mdyaseensali 7 วันที่ผ่านมา

    Print barudilla yen sir

  • @RamRao-dj7jg
    @RamRao-dj7jg 7 วันที่ผ่านมา

    September and October and November and December rice amount not coming 10 11 12 13 14 15 16 not coming Bangalore south kengeri up nagar

    • @Techie-Kannada-RLR
      @Techie-Kannada-RLR 7 วันที่ผ่านมา

      ನಿಮಗೆ ಏಳು ಕುಂತಿರೋ ಹಣ ಬಂದಿಲ್ಲ ಅಂದ್ರೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಗೆ ಭೇಟಿ ನೀಡಿ ಕಾರಣವನ್ನು ಅಲ್ಲಿಂದ ತಿಳಿದುಕೊಳ್ಳಿ

  • @Sharamma-y9b
    @Sharamma-y9b 7 วันที่ผ่านมา

    7years magu ide namage baralava

  • @JagadishaNayak-n3m
    @JagadishaNayak-n3m 7 วันที่ผ่านมา

    ನಮಗೆ 15ನೇ ಕಂತು ಬಂದಿದೆ ಇನ್ನೂ ಗುರು ಲಕ್ಷ್ಮಿ ಹಣ 16 17ನೇ ಕಂತು ಬಂದಿಲ್ಲ ಸರ್ ರಾಯಚೂರು ಜಿಲ್ಲೆ ಹಾಗೂ ಮೂರು ತಿಂಗಳ ಅಕ್ಕಿ ಹಣ ಕೂಡ ಬಂದಿಲ್ಲ ಸರ್ ರಾಯಚೂರು ಜಿಲ್ಲೆ

  • @praveenpalled4517
    @praveenpalled4517 7 วันที่ผ่านมา

    ದಾರವಾಡ ಜಿಲ್ಲೆಯ

  • @GopalChavalagi
    @GopalChavalagi 7 วันที่ผ่านมา

    Bandila

  • @Latha.n-pn8em
    @Latha.n-pn8em 7 วันที่ผ่านมา

    Bandilla

  • @AthikaRoshni
    @AthikaRoshni 7 วันที่ผ่านมา

    11000 amount baroda sir

  • @deepadeepu9352
    @deepadeepu9352 7 วันที่ผ่านมา

    12 13 kanthu bandilla madam bangalore yavaga barutte

  • @bhagyaveeresh1058
    @bhagyaveeresh1058 7 วันที่ผ่านมา

    2 makkala detels hakbeka

  • @bhagyaveeresh1058
    @bhagyaveeresh1058 7 วันที่ผ่านมา

    Modala magu hennu 9 varsha, 2nd magu gandu 1 varsha aplay madbahuda tilsi

  • @pundlikbaswa4240
    @pundlikbaswa4240 7 วันที่ผ่านมา

    Bidar 16 no🎉🎉

  • @SushmithaSK-zd8ou
    @SushmithaSK-zd8ou 7 วันที่ผ่านมา

    Nange two baby ede sir can i apply

    • @Techie-Kannada-RLR
      @Techie-Kannada-RLR 7 วันที่ผ่านมา

      ಹೌದು ನೀವು ಎರಡು ಮಕ್ಕಳಿಗೂ ಯೋಜನೆ ಲಾಭವನ್ನು ಪಡೆಯಬಹುದು ಆದರೆ ವಿಡಿಯೋದಲ್ಲಿ ಎರಡನೇ ಪಡಿಯಬೇಕಾದ್ರೆ ಯಾವ ನಿಯಮವನ್ನು ಪಾಲಿಸಬೇಕು ಅಂತ ತಿಳಿಸಿದಿವಿ ಅದಕ್ಕೆ ವಿಡಿಯೋನ ಕೊನೆತನಕ ನೋಡಿ ಸಂಪೂರ್ಣ ಮಾಹಿತಿ ಪಡೆಯಿರಿ.

  • @MdmustafaMustafa-n4v
    @MdmustafaMustafa-n4v 7 วันที่ผ่านมา

    16ne kantina Hana bandila ramanagara channapatna taluk July August September October navambar December Akki Hana bandila

    • @Techie-Kannada-RLR
      @Techie-Kannada-RLR 7 วันที่ผ่านมา

      ವಿಡಿಯೋ ಕಂಪ್ಲೀಟ್ ನೋಡಿ ಸರ್ ಯಾವಾಗ ಬರುತೆ ಎನ್ನುವಂತ ಮಾಹಿತಿ ನೀಡಿದೀವಿ.

  • @tajuddinbpt6048
    @tajuddinbpt6048 7 วันที่ผ่านมา

    Bandill

    • @Techie-Kannada-RLR
      @Techie-Kannada-RLR 7 วันที่ผ่านมา

      @@tajuddinbpt6048 16 ನೇ ತಾರೀಕಿನ ವರೆಗೆ ವೇಟ್ ಮಾಡಿ

  • @sureshaprabhu
    @sureshaprabhu 8 วันที่ผ่านมา

    Sir ಮೊದಲೇ ಮಗು boy ಇದೆ 7 year ಇದೆ iga apply ಮಾಡಬಹುದಾ sir.

    • @Techie-Kannada-RLR
      @Techie-Kannada-RLR 8 วันที่ผ่านมา

      ಬರುವುದಿಲ್ಲ ಕಾರಣ ನೀವು 2 ವರ್ಷದ ಒಳಗೆ ಅಪ್ಲೈ ಮಾಡಬೇಕು.

  • @kumarbudihal5232
    @kumarbudihal5232 8 วันที่ผ่านมา

    Super

  • @fathimabanu2719
    @fathimabanu2719 8 วันที่ผ่านมา

    16 ne kanthu baralila sir manglore

  • @ReenaReenas-h1q
    @ReenaReenas-h1q 8 วันที่ผ่านมา

    5.kantu.bandeela

  • @BaburaoDesai-b9m
    @BaburaoDesai-b9m 8 วันที่ผ่านมา

    Good inparmetion.sir

  • @kumarbudihal5232
    @kumarbudihal5232 9 วันที่ผ่านมา

    Useful video for everyone bro

  • @VinodPujar-dj3kf
    @VinodPujar-dj3kf 9 วันที่ผ่านมา

    Nice information🎉🎉🎉🎉

  • @RajuLamani-t6g
    @RajuLamani-t6g 9 วันที่ผ่านมา

    👌👍

  • @KiranRathod-v3f
    @KiranRathod-v3f 9 วันที่ผ่านมา

    Good information brother🎉

  • @MamathaSonu
    @MamathaSonu 10 วันที่ผ่านมา

    16.17ಕಂತುಬದಿಲ಼

  • @JosefhJosefh-g5z
    @JosefhJosefh-g5z 10 วันที่ผ่านมา

    16th gruhalakshmmi not comming at Hassan district.

  • @techtalkofficial5656
    @techtalkofficial5656 10 วันที่ผ่านมา

    ಮಾತೃ ವಂದನಾ ಯೋಜನೆಯ ಸಂಪೂರ್ಣ ಮಾಹಿತಿ ಒಂದೇ ವಿಡಿಯೋ ದಲ್ಲಿ ತಿಳಿಸಿದಿರಿ ಧನ್ಯವಾದಗಳು 💐🙏