Akshay Vasu Jothe
Akshay Vasu Jothe
  • 161
  • 48 766

วีดีโอ

ವಿಧಿಯ ರಸ್ತೆ
มุมมอง 2054 ชั่วโมงที่ผ่านมา
ವಿಧಿಯ ಬಗ್ಗೆ
ಧರ್ಮ ಹಾಗೂ ಅಧರ್ಮದ ಸ್ಥಾಪನೆ
มุมมอง 1667 ชั่วโมงที่ผ่านมา
ನಮ್ಮೊಳಗಿನ ಧರ್ಮ ಹಾಗೂ ಅಧರ್ಮದ ದೃಷ್ಟಿಕೋನಗಳ ಬಗ್ಗೆ
ಕಷ್ಟಗಳು ಹಾಗೂ ಸಂದರ್ಭಗಳು
มุมมอง 2767 ชั่วโมงที่ผ่านมา
ಜೀವನದ ಕಷ್ಟಗಳ ಬಗ್ಗೆ
ಬದುಕಿದ್ದಾಗ ಸಾಯುವುದು
มุมมอง 2899 ชั่วโมงที่ผ่านมา
ಪಂಜರಗಳಿಂದ ತಪ್ಪಿಸಿಕೊಳ್ಳುವುದರ ಬಗ್ಗೆ
ದುರಹಂಕಾರ
มุมมอง 33912 ชั่วโมงที่ผ่านมา
ದುರಹಂಕಾರದ ಬಗ್ಗೆ
ಸ್ಥಳ ಹಾಗೂ ನದಿ
มุมมอง 15416 ชั่วโมงที่ผ่านมา
ನಾವು ಪ್ರೀತಿಸುವವರ ಬಗ್ಗೆ
ಮರಳಿನ ಗಡಿಯಾರ
มุมมอง 15416 ชั่วโมงที่ผ่านมา
ಭೂತಕಾಲ ಹಾಗೂ ಭವಿಷ್ಯತ್ ಕಾಲದಲ್ಲಿ ಬದುಕುವವರ ಬಗ್ಗೆ
ಹಾವು ಮತ್ತು ಕಪ್ಪೆಗಳು
มุมมอง 29721 ชั่วโมงที่ผ่านมา
ಇನ್ನೊಬ್ಬರಿಗೆ ತೊಂದರೆ ಕೊಡುವ ಅಥವಾ ಇನ್ನೊಬ್ಬರಿಗೆ ಕೆಡುಕು ಬಯಸುವ ಮನಸ್ಥಿತಿ ಇರುವವರ ಬಗ್ಗೆ.
ಹೆಜ್ಜೆ ಗುರುತುಗಳು
มุมมอง 163วันที่ผ่านมา
ದೇವರ ಮೇಲಿನ ನಂಬಿಕೆಯ ಕುರಿತಾಗಿ
ನೀವ್ಯಾರು? ನಿಮ್ಮೊಳಗೇನಿದೆ?
มุมมอง 303วันที่ผ่านมา
ನಮ್ಮನ್ನು ನಾವು ಅರಿತುಕೊಳ್ಳುವುದರ ಬಗ್ಗೆ.
ಅತಿವೃಷ್ಟಿ ಅನಾವೃಷ್ಟಿ
มุมมอง 226วันที่ผ่านมา
ಜೀವನದಲ್ಲಿ ಬರುವ ಸಂಘರ್ಷಗಳ ಬಗ್ಗೆ
ಭಗವಂತನ ಸಾಕ್ಷಾತ್ಕಾರ
มุมมอง 255วันที่ผ่านมา
ನಂಬಿಕೆಯ ಬಗ್ಗೆಗಿನ ಕಥೆ
ಚಾಕೊಲೇಟ್ ಡಬ್ಬಿಗಳು
มุมมอง 21714 วันที่ผ่านมา
ದೇವರ ಮೇಲಿನ ನಂಬಿಕೆಯ ಬಗ್ಗೆ
ನಿಮ್ಮ ಬೆಲೆ
มุมมอง 53414 วันที่ผ่านมา
ನಿಮ್ಮ ಬೆಲೆಯನ್ನು ಹೆಚ್ಚಿಸಿಕೊಳ್ಳುವ ಬಗ್ಗೆ ಒಂದು ಕಥೆ
ಕುರುಡನ ಕೋಲು
มุมมอง 10514 วันที่ผ่านมา
ಕುರುಡನ ಕೋಲು
ಕರ್ಣನ ಶಾಪಗಳು
มุมมอง 22814 วันที่ผ่านมา
ಕರ್ಣನ ಶಾಪಗಳು
ಸಿದ್ದಪ್ಪ
มุมมอง 27614 วันที่ผ่านมา
ಸಿದ್ದಪ್ಪ
ಬೀಗದ ಕೈ
มุมมอง 16514 วันที่ผ่านมา
ಬೀಗದ ಕೈ
ದೇವರೇ ಎಲ್ಲ ಮಾಡಿಸ್ತಾನೆ
มุมมอง 1.2Kหลายเดือนก่อน
ದೇವರೇ ಎಲ್ಲ ಮಾಡಿಸ್ತಾನೆ
ಕಷ್ಟಗಳು
มุมมอง 979หลายเดือนก่อน
ಕಷ್ಟಗಳು
ಎರಡು ತಲೆಯ ಹಕ್ಕಿ
มุมมอง 318หลายเดือนก่อน
ಎರಡು ತಲೆಯ ಹಕ್ಕಿ
ಬಂಗಾರದ ಕಿಟಕಿ
มุมมอง 4282 หลายเดือนก่อน
ಬಂಗಾರದ ಕಿಟಕಿ
ಕುಂತಿಯ ವರ
มุมมอง 3952 หลายเดือนก่อน
ಕುಂತಿಯ ವರ
ಗೆಲುವಿನ ಸಂಭ್ರಮ
มุมมอง 3802 หลายเดือนก่อน
ಗೆಲುವಿನ ಸಂಭ್ರಮ
ಮಡಿಕೆ ಹಾಗೂ ಕಾರು
มุมมอง 3792 หลายเดือนก่อน
ಮಡಿಕೆ ಹಾಗೂ ಕಾರು
ಬೇಡಿಗಳು
มุมมอง 3923 หลายเดือนก่อน
ಬೇಡಿಗಳು
ಭಗವಂತನ ಕರ್ಮ
มุมมอง 7033 หลายเดือนก่อน
ಭಗವಂತನ ಕರ್ಮ
ಕಪ್ಪು ಚುಕ್ಕಿ
มุมมอง 4973 หลายเดือนก่อน
ಕಪ್ಪು ಚುಕ್ಕಿ
ಮೆಟ್ರೋ ರೈಲು
มุมมอง 2723 หลายเดือนก่อน
ಮೆಟ್ರೋ ರೈಲು

ความคิดเห็น

  • @user-rk2ui2lk7m
    @user-rk2ui2lk7m วันที่ผ่านมา

    Happiest birthday aksh

  • @user-rk2ui2lk7m
    @user-rk2ui2lk7m วันที่ผ่านมา

    Happiest birthday akshay

  • @DivyaMM-do9sd
    @DivyaMM-do9sd วันที่ผ่านมา

    Happy birthday anna🎂

  • @Gayathriprasanna11993
    @Gayathriprasanna11993 วันที่ผ่านมา

    Many more Happy returns of the day bro 💐💐💐

  • @harshithak2023
    @harshithak2023 2 วันที่ผ่านมา

    Anna

  • @ManasaKM-pt7bi
    @ManasaKM-pt7bi 2 วันที่ผ่านมา

    Happy birthday sir💐💐❤️

  • @sushmithan1795
    @sushmithan1795 3 วันที่ผ่านมา

    True slightly it's in me

  • @deepakantigoudra5089
    @deepakantigoudra5089 4 วันที่ผ่านมา

    Thank you so much sir your stories are really inspiring I am big fan of you sir

  • @shrungadyaadya6263
    @shrungadyaadya6263 4 วันที่ผ่านมา

    🤍

  • @shrungadyaadya6263
    @shrungadyaadya6263 4 วันที่ผ่านมา

    🤍

  • @shrungadyaadya6263
    @shrungadyaadya6263 4 วันที่ผ่านมา

    🤍

  • @shrungadyaadya6263
    @shrungadyaadya6263 4 วันที่ผ่านมา

    🤍

  • @shrungadyaadya6263
    @shrungadyaadya6263 4 วันที่ผ่านมา

    🤍

  • @shrungadyaadya6263
    @shrungadyaadya6263 4 วันที่ผ่านมา

    🤍

  • @tejashwinibellary12
    @tejashwinibellary12 4 วันที่ผ่านมา

    ❤❤

  • @shedsofsoumya3952
    @shedsofsoumya3952 4 วันที่ผ่านมา

    Thank you ❤

  • @harshithak2023
    @harshithak2023 5 วันที่ผ่านมา

    Nive helo lines thoughts thinking yala chanagide nannu nim Big fan

  • @harshithak2023
    @harshithak2023 5 วันที่ผ่านมา

    But nive sigala anthanu gothu

  • @harshithak2023
    @harshithak2023 5 วันที่ผ่านมา

    Anna nannu nim na one sala nodbeku

  • @shwetamg3735
    @shwetamg3735 5 วันที่ผ่านมา

    Super brother 😊

  • @praveenahapraveena3822
    @praveenahapraveena3822 7 วันที่ผ่านมา

    ❤❤

  • @tejashwinibellary12
    @tejashwinibellary12 8 วันที่ผ่านมา

    ❤❤

  • @sanjayshetty3921
    @sanjayshetty3921 8 วันที่ผ่านมา

    why lord sri krishna has life in his leg...please let us know the reason ....

  • @sharadaghiremathstar4253
    @sharadaghiremathstar4253 9 วันที่ผ่านมา

    th-cam.com/users/shorts6SdVEocQk0k?si=WOI0CW_DfAGFQhlS

  • @NayanaDVNayana
    @NayanaDVNayana 9 วันที่ผ่านมา

    Super brother ❤

  • @user-mm7tw2zq5s
    @user-mm7tw2zq5s 10 วันที่ผ่านมา

    💯❤️

  • @sanjayshetty3921
    @sanjayshetty3921 10 วันที่ผ่านมา

    super line sir... Sir please please explain... street dog, cat and crow, why they are considered as special, which animal we call them as sadhu animal for ex, swan, deer, rabbit pegion. nanu duck matthu pegion anna sakbhodha as a pet... please please sir let me know the reason....

  • @nishantangadi9818
    @nishantangadi9818 11 วันที่ผ่านมา

  • @user-mm7tw2zq5s
    @user-mm7tw2zq5s 11 วันที่ผ่านมา

    ❤️💯

  • @ravihiremath3174
    @ravihiremath3174 11 วันที่ผ่านมา

    👌🏻

  • @user-tl3hh9er5o
    @user-tl3hh9er5o 12 วันที่ผ่านมา

    ಇಂದು ಬಿಡೋಣ, ನಾಳೆ ಸಿಗುತ್ತೆ ಎನ್ನುವ ಭರವಸೆಯಲ್ಲಿ ಅದರ ಮೂಲ ರೂಪ ಬದಲಾಗಿದ್ದರು, ಅದು "ನನ್ನದು" ಎಂಬ ಮೆಚ್ಚುಗೆಯ ಭಾವ

  • @Akshara_acchu_25
    @Akshara_acchu_25 12 วันที่ผ่านมา

    Sir nim maathu galu keltha edhre shree krishna na maathu gale keldhange aguthe sir ♥️♥️

  • @Akshara_acchu_25
    @Akshara_acchu_25 12 วันที่ผ่านมา

    1st like and comment

  • @user-tl3hh9er5o
    @user-tl3hh9er5o 13 วันที่ผ่านมา

    ನಾವು ಕೊನೆಯವರೆಗೂ ಇರಲೇಬೇಕು ಅಂದರೆ ವಿಲನ್ ಆಗಿ ಬದುಕಲೇ ಬೇಕು. ಪಕ್ಷಿ (ಪ್ರೀತಿ) ಸತ್ತಾಗ ಅದು ನಿನ್ನಿಂದ ಅಂದಾಗಲೇ ವಿಲನ್ ಅನ್ನುವ ಪಟ್ಟ ದೊರಕಿದೆ. ಹೀರೋಗೆ ವಿಲನ್ ಪಾತ್ರ ಅಭಿನಯಿಸುವುದು ಕಷ್ಟವಾಗಬಹುದು ಆದರೆ ವಿಧಿ ಇಲ್ಲ ಕೊನೆಯವರೆಗೂ ಇರಲೇಬೇಕು.

  • @user-tl3hh9er5o
    @user-tl3hh9er5o 13 วันที่ผ่านมา

    ನಮ್ಮ ನೆನಪಿನ ಸೇತುವೆಗೆ ಬೆಂಕಿ ಇಡುವ ಬದಲು "ಮರೆವು"ಎಂಬುದನ್ನು ದೇವರು ನಮಗೆ ವರವಾಗಿ ಕೊಟ್ಟಿದ್ದಾನೆ.ಕಾಲ ಕಳೆದಂತೆ "ಮರೆವು"ನಮ್ಮನು ಆವರಿಸಿಕೊಳ್ಳುತ್ತದೆ.ಬೆಂಕಿ ಇಡುವ ಅವಶ್ಯಕತೆ ಇಲ್ಲ.

  • @user-tl3hh9er5o
    @user-tl3hh9er5o 13 วันที่ผ่านมา

    ನಮ್ಮನು ಹಿಡಿದಿರುವ ಹಗ್ಗ ಮತ್ತು ಕಂಬ-ನನ್ನ ದೃಷ್ಟಿಕೋನದಲ್ಲಿ , ಪದ್ಧತಿ ಮತ್ತು ಸಂಪ್ರದಾಯಗಳು

  • @user-tl3hh9er5o
    @user-tl3hh9er5o 14 วันที่ผ่านมา

    ಖುಷಿಯಿಂದ ಅಳು ಬಂತು.ನಮಗೆ ಪರಿಚಯ ಇಲ್ಲದ ವ್ಯಕ್ತಿಯಿಂದ ಸಾಂತ್ವಾನದ ಮಾತುಗಳನ್ನು ಕೇಳಿದಾಗ...... ಮಾತು ಬರುತ್ತಿಲ್ಲ, ಕ್ಷಮಿಸಿ

  • @Hindu07752
    @Hindu07752 14 วันที่ผ่านมา

    Good motivation please continue 💪🏻🙏🏻

  • @iamee-ig6yq
    @iamee-ig6yq 14 วันที่ผ่านมา

    ಯದಾ ಯದಾ ಹಿ ಧರ್ಮಸ್ಯ ಗ್ಲಾನಿರ್ಭವತಿ ಭಾರತ । ಅಭ್ಯುತ್ಥಾನಮಧರ್ಮಸ್ಯ ತದಾತ್ಮಾನಂ ಸೃಜಾಮ್ಯಹಮ್ ॥ ಪರಿತ್ರಾಣಾಯ ಸಾಧೂನಾಂ ವಿನಾಶಾಯ ಚ ದುಷ್ಕೃತಾಮ್ । ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ ॥ ಶ್ರೀಕೃಷ್ಣ ಹೇಳುವಂತೆ ಅಧರ್ಮ ತಾಂಡವ ಆಡುವಾಗ ಮತ್ತೆ ಅವತರಿಸಿ ಬರುತ್ತೇನೆ ನನ್ ಪ್ರಕಾರ ನಿಮ್ಮನ್ನ ಶ್ರೀಕೃಷ್ಣನ ಭಕ್ತನಾಗಿ ಯಾವುದೋ ಒಂದು ಚಿಕ್ಕ ರೂಪದಲ್ಲಿ ಈ ಸಮಾಜಕ್ಕೆ ಕೃಷ್ಣನ ಉಪದೇಶಗಳನ್ನು ನೀಡಲಿಕ್ಕೆ ಕಳಿಸಿದ ನೀನು ಅನ್ನೋ ರೀತಿಯಲ್ಲಿ ಬಾಸವಾಗುತ್ತದೆ ನಿಮ್ಮ ಈ ಕೆಲಸ ನನ್ನ ಮನ ಮುಟ್ಟಿದೆ ತುಂಬಾ ಸಂತೋಷವಾಗಿದೆ ಪ್ರತಿದಿನ ನಿಮ್ಮ ಮಾತುಗಳನ್ನು ಕೇಳಿ ಬದಲಾಗುತ್ತೇನೆ,ಅಭಿವೃದ್ಧಿ ಆಗುತ್ತೆನೆ,ತಿದ್ದಿಕೊಳ್ಳುತ್ತೇನೆ.. ನಿಮ್ಮ ಈ ಕೆಲಸ ಇನ್ನೂ ಎತ್ತರಕ್ಕೆ ಸಾಗಲೆಂದು ಆ ದೇವೋತ್ತಮ ಪರಮ ಪುರುಷನಲ್ಲಿ ಬೇಡುತ್ತೇನೆ ಹರೇ ಕೃಷ್ಣ ಹರೇ ಕೃಷ್ಣ.. ರಾಧೆ ರಾಧೆ😊😊

  • @shrungadyaadya6263
    @shrungadyaadya6263 14 วันที่ผ่านมา

    🤍...

  • @user-tl3hh9er5o
    @user-tl3hh9er5o 15 วันที่ผ่านมา

    ಬಾಗಿಲು ಮುಚ್ಚಿದೆ ಅಂದರೆ ಮನೆಯ ಬೆಲೆ ಗೊತ್ತಾಗಲಿ ಅಂತ. ನಾವು ಬಾಗಿಲು ತೆಗೆಯುವುದಿಲ್ಲ ಅಂತ ಹೊರಟು, ಅಕ್ಕಪಕ್ಕ ಕಾಣುವ ಬಾಗಿಲನ್ನು ತೆಗೆಯಲು ಹೋಗಿ ಅಲ್ಲಿ ನಮಗೆ ದೊಡ್ಡ ಹುಂಡ ಕಾಣಬಹುದು ಅಥವಾ ಅದರಲ್ಲಿ ನೀರು ತುಂಬಿರಬಹುದು. ಕಹಿ ಅನುಭವಗಳು ಆದಾಗ ಮರೆಯುವುದು ಕಷ್ಟ. ಖಾಲಿ ಕೈ ಇದ್ದಾಗ ಅದರಲ್ಲಿ ತುಂಬುವುದು ನಮ್ಮ ಕಣ್ಣೀರೇ.

  • @nishantangadi9818
    @nishantangadi9818 15 วันที่ผ่านมา

    Hi

  • @mr-oe1xg
    @mr-oe1xg 15 วันที่ผ่านมา

    ✨♥️

  • @user-tl3hh9er5o
    @user-tl3hh9er5o 16 วันที่ผ่านมา

    ಖಂಡಿತ, ನನ್ನ ಕೈಯನ್ನು ಶ್ರೀಕೃಷ್ಣನೇ ಹಿಡಿದುಕೊಂಡಿರುವುದು. ನಿಮಗೆ ಆಶ್ಚರ್ಯವಾಗಬಹುದು, ನನ್ನ ಕನಸಿನಲ್ಲಿಯೂ ,ಅಪಾಯದಲ್ಲಿ ಸಿಳುಕಿದಾಗಲೂ ಶ್ರೀಕೃಷ್ಣನ ಕೈಗಳೇ ಬಂದು ಕಾಪಾಡುವುದು. ಇದು ತುಂಬಾ ಸಲ ನಡೆದಿದೆ

  • @user-tl3hh9er5o
    @user-tl3hh9er5o 16 วันที่ผ่านมา

    ನಿಮಗೆ ಕೃತಜ್ಞತೆಗಳನ್ನು ಹೇಳಬೇಕು. ಏಕೆಂದರೆ ನಿಮ್ಮ ವಿಡಿಯೋವನ್ನು ನೆನ್ನೆಯಿಂದ ನೋಡಲು ಶುರುಮಾಡಿದೆ. ಈ ದಿನ ನನ್ನ ಕೈಗೆ ಪೆನ್ನು ಪುಸ್ತಕ ಬಂದಿದೆ. ಕವನಗಳನ್ನು ಬರೆಯುವ ಅಭ್ಯಾಸ ಹಿಂದೆ ಇತ್ತು. ಈಗ ಮತ್ತೆ ಅದರ ಕಡೆ ಒಲವು ಮೂಡಿದೆ. ನಿಮ್ಮ ಮಾತುಗಳಿಂದ ಒಂದಿಷ್ಟು ಬುದ್ಧಿಗೆ ಕಸರತ್ತು ಸಿಕ್ಕದಂತಾಗಿದೆ. ಧನ್ಯವಾದಗಳು

  • @Mahiiiiiisahanaa
    @Mahiiiiiisahanaa 16 วันที่ผ่านมา

    I like all your videos and stories. I have a request for you, why don't you brief the Bhagavad gita chapters as a small stories. So that the people who have not read the Bhagavad gita will get interest to read or will understand the life lessons present in that book by you. Thank you:)

  • @user-tl3hh9er5o
    @user-tl3hh9er5o 16 วันที่ผ่านมา

    ಪರ್ಸ್ ಕಳೆದುಕೊಂಡಿರುವ ವ್ಯಕ್ತಿ ನೀವೇ ಅಂತ ಅಂದುಕೊಳ್ಳೋಣ. ಈಗ ನೀವು ಪರ್ಸ್ ಕಳೆದುಕೊಂಡಿದ್ದೀರಾ ಅಥವಾ ಹೃದಯನಾ ? ಯೋಚನೆ ಮಾಡಿ ಹೇಳಿ

  • @user-tl3hh9er5o
    @user-tl3hh9er5o 16 วันที่ผ่านมา

    ಈ ವಿಡಿಯೋದಲ್ಲಿ ನಿಮ್ಮ action ನೋಡಿದರೆ ಬೇರೆಯವರಿಂದ ನಿಮ್ಮಗೆ ನೋವು ಆಗಿದೆ ಅಂತ ಗೊತ್ತಾಗುತ್ತದೆ. ನಿಮ್ಮ ಕೆಲಸಕ್ಕೆ ಪ್ರತಿಫಲ ಕೊಡುವವನು ದೇವರೇ ಅಲ್ಲವಾ, ಬೇರೆಯವರ ಬಗ್ಗೆ ಏಕೆ ತಲೆ ಕೆಡಿಸಿಕೊಳ್ಳುತೀರಾ ?

  • @user-tl3hh9er5o
    @user-tl3hh9er5o 16 วันที่ผ่านมา

    ಈ ನಿಮ್ಮ ಕಥೆಯಿಂದ ನಾಲ್ಕು ತಿಂಗಳಿಂದ ಗೊಂದಲದಲ್ಲಿದ್ದ ನನಗೆ ಪರಿಹಾರ ಸಿಕ್ಕದಂತಾಗಿದೆ. ಹೌದು, ನೀವು ಹೇಳುವ ಹಾಗೆ ಬುದ್ಧಿಯ ಮಾತು, ಹೃದಯದ ಮಾತು ಈ ಎರಡನ್ನು ನಾವು ಪ್ರತ್ಯೇಕವಾಗಿ ಬಳಸುತ್ತೇವೆ. ಹಾಗೆ ಬಳಸಿದ್ದಕ್ಕೆ ನನ್ನ ಬಾಲ್ಯದ ಗೆಳೆಯನ ಸ್ನೇಹವನ್ನು ಕಳೆದುಕೊಂಡೆ. ನೀವು ಹೇಳಿದ "ಸಾಮರಸ್ಯ" ಎಂಬುದನ್ನು ಅಳವಡಿಸಿಕೊಂಡಿರಲಿಲ್ಲ , ಇನ್ನು ಮುಂದೆ ಈ ತಪ್ಪನ್ನು ಮಾಡುವುದಿಲ್ಲ.

  • @user-tl3hh9er5o
    @user-tl3hh9er5o 16 วันที่ผ่านมา

    ಟೀಕೆ ಮಾಡಿದ್ದಾರೆ ಅಂದರೆ ಅದರ ಜೊತೆ ಅವರ ಉದ್ದೇಶ ಅರ್ಥವಾಗಿರಬೇಕು. ನಕ್ಕು, ಮುಂದೆ ಹೋಗಿ