- 55
- 193 455
History King 5026
เข้าร่วมเมื่อ 24 ก.ค. 2022
🚩ಧರ್ಮೋ ರಕ್ಷತಿ ರಕ್ಷಿತಃ 🚩
exclusive : ಹೊಸ ವರುಷದ ಸಂಪೂರ್ಣ ಇತಿಹಾಸ ಹಿನ್ನೆಲೆ ತಪ್ಪದೆ ನೋಡಿ full history background of New Year@#
exclusive : ಹೊಸ ವರುಷದ ಸಂಪೂರ್ಣ ಇತಿಹಾಸ ಹಿನ್ನೆಲೆ ತಪ್ಪದೆ ನೋಡಿ full history background of New Year@#
มุมมอง: 211
วีดีโอ
exclusive: ಇತಿಹಾಸ ಪುಟಗಳಲ್ಲಿ ಮಾದಿಗರು ಅನುಭವಿಸಿದ ಕಷ್ಟಕರ ಸಂಗತಿಗಳು ಅವರ ಇತಿಹಾಸ ಹಿನ್ನೆಲೆ #@
มุมมอง 38K12 ชั่วโมงที่ผ่านมา
ಕೃತಿಸ್ವಾಮ್ಯ ಹಕ್ಕು ನಿರಾಕರಣೆ 1976 ರ ಕೃತಿಸ್ವಾಮ್ಯ ಕಾಯಿದೆಯ ಸೆಕ್ಷನ್ 107 ರ ಅಡಿಯಲ್ಲಿ, ಟೀಕೆ, ಕಾಮೆಂಟ್, ಸುದ್ದಿ ವರದಿ, ವಿದ್ಯಾರ್ಥಿವೇತನ ಮತ್ತು ಸಂಶೋಧನೆಯಂತಹ ಉದ್ದೇಶಗಳಿಗಾಗಿ ನ್ಯಾಯಯುತ ಬಳಕೆಗಾಗಿ ಭತ್ಯೆ ಮಾಡಲಾಗಿದೆ. ನ್ಯಾಯೋಚಿತ ಬಳಕೆಯು ಹಕ್ಕುಸ್ವಾಮ್ಯ ಶಾಸನದಿಂದ ಅನುಮತಿಸಲಾದ ಬಳಕೆಯಾಗಿದೆ ಅದು ಇಲ್ಲದಿದ್ದರೆ ಉಲ್ಲಂಘನೆಯಾಗಬಹುದು. ಲಾಭರಹಿತ, ಶೈಕ್ಷಣಿಕ ಅಥವಾ ವೈಯಕ್ತಿಕ ಬಳಕೆಯ ಸಲಹೆಗಳು ನ್ಯಾಯಯುತ ಬಳಕೆಯ ಪರವಾಗಿ ಸಮತೋಲನವನ್ನು ಸೂಚಿಸುತ್ತವೆ ಹಕ್ಕುಸ್ವಾಮ್ಯ ಸ್ಟ್ರೈಕ್ ...
exclusive :ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನವಶೀಲಯುಗದ ಕುರುಹುಗಳು ಪತ್ತೆ #@
มุมมอง 13014 ชั่วโมงที่ผ่านมา
exclusive :ಮಸ್ಕಿ ತಾಲೂಕಿನ ವೆಂಕಟಾಪುರ ಗ್ರಾಮದಲ್ಲಿ ನವಶೀಲಯುಗದ ಕುರುಹುಗಳು ಪತ್ತೆ #@
exclusive : ಭಾರತದ ಜಲಮಾರ್ಗವನ್ನು ಕಂಡುಹಿಡಿದ ವಾಸ್ಕೋಡಗಾಮ
มุมมอง 30014 วันที่ผ่านมา
exclusive : ಭಾರತದ ಜಲಮಾರ್ಗವನ್ನು ಕಂಡುಹಿಡಿದ ವಾಸ್ಕೋಡಗಾಮ
ಬಂಜಾರ ವೀರ ಲಕ್ಕಿಷಾ ರಿಯಲ್ ಸ್ಟೋರಿ 6 December 2024
มุมมอง 35421 วันที่ผ่านมา
Copyright Disclaimer under Section 107 of the copyright act 1976, allowance is made for fair use for purposes such as criticism, comment, news reporting, scholarship, and research. Fair use is a use permitted by copyright statute that might otherwise be infringing. Non-profit, educational or personal use tips the balance in favour of fair use Before giving copyright strike or copyright claim pl...
exclusive: ಕ್ರಿಸ್ಮಸ್ ಹಬ್ಬದ ವಿಶೇಷ ಮಾಹಿತಿ ತಪ್ಪದೆ ನೋಡಿ Christmas special information#@
มุมมอง 582หลายเดือนก่อน
exclusive: ಕ್ರಿಸ್ಮಸ್ ಹಬ್ಬದ ವಿಶೇಷ ಮಾಹಿತಿ ತಪ್ಪದೆ ನೋಡಿ Christmas special information#@
exclusive :ವಿಜಯನಗರ ಸಾಮ್ರಾಜ್ಯದ ಕೊನೆಯ ಯುದ್ಧವಾದಂತ ತಾಳಿಕೋಟೆ ಕದನದ ಬಗ್ಗೆ ಸಂಪೂರ್ಣ ಮಾಹಿತಿ #@
มุมมอง 741หลายเดือนก่อน
exclusive :ವಿಜಯನಗರ ಸಾಮ್ರಾಜ್ಯದ ಕೊನೆಯ ಯುದ್ಧವಾದಂತ ತಾಳಿಕೋಟೆ ಕದನದ ಬಗ್ಗೆ ಸಂಪೂರ್ಣ ಮಾಹಿತಿ #@
ಬೆಂಗಳೂರು ಹಿತಿಹಾಸ ಹಿನ್ನಲೆ #Historyking-hb4sz@
มุมมอง 4714 หลายเดือนก่อน
ಬೆಂಗಳೂರು ಹಿತಿಹಾಸ ಹಿನ್ನಲೆ #Historyking-hb4sz@
exclusive:: ಬಾಲಕನಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಚಂದ್ರಶೇಖರ್ ಆಜಾದ್#history@
มุมมอง 5964 หลายเดือนก่อน
exclusive:: ಬಾಲಕನಾಗಿ ಬ್ರಿಟಿಷರ ವಿರುದ್ಧ ಸಿಡಿದೆದ್ದ ಚಂದ್ರಶೇಖರ್ ಆಜಾದ್#history@
exclusive::78ನೇ ಸ್ವತಂತ್ರೋತ್ಸವದ ಪ್ರಯುಕ್ತ ದೇಶದ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು #@HistoryKing-hb4sz
มุมมอง 4.5K4 หลายเดือนก่อน
exclusive::78ನೇ ಸ್ವತಂತ್ರೋತ್ಸವದ ಪ್ರಯುಕ್ತ ದೇಶದ ಹೋರಾಟಗಾರರ ತ್ಯಾಗ ಮತ್ತು ಬಲಿದಾನಗಳು #@HistoryKing-hb4sz
ಜಿಲೆಟಿನ್ ಯುಕ್ತ ಮಾತ್ರೆಗಳನ್ನು ತಯಾರಿಸುವ ರಹಸ್ಯ ಸಂಗತಿ | The secret to making gelatin tablets
มุมมอง 695 หลายเดือนก่อน
ಜಿಲೆಟಿನ್ ಯುಕ್ತ ಮಾತ್ರೆಗಳನ್ನು ತಯಾರಿಸುವ ರಹಸ್ಯ ಸಂಗತಿ | The secret to making gelatin tablets
exclusive:: ಬುದ್ಧನಿಂದ ರಾಕ್ಷಸ ವರ್ತನೆಯ ಅಂಗುಲಿಮಾಲನ ಆಧ್ಯಾತ್ಮಿಕ ಪರಿವರ್ತನೆ#@
มุมมอง 2875 หลายเดือนก่อน
exclusive:: ಬುದ್ಧನಿಂದ ರಾಕ್ಷಸ ವರ್ತನೆಯ ಅಂಗುಲಿಮಾಲನ ಆಧ್ಯಾತ್ಮಿಕ ಪರಿವರ್ತನೆ#@
ಕುತೂಹಲಕಾರಿ ::ಕರ್ನಾಟಕದ ಕ್ರಾಂತಿಕಾರಿ ಮೈಲಾರ ಮಹದೇವಪ್ಪನವರ ಜೀವನ ಮತ್ತು ಚರಿತ್ರೆ #@
มุมมอง 2645 หลายเดือนก่อน
ಕುತೂಹಲಕಾರಿ ::ಕರ್ನಾಟಕದ ಕ್ರಾಂತಿಕಾರಿ ಮೈಲಾರ ಮಹದೇವಪ್ಪನವರ ಜೀವನ ಮತ್ತು ಚರಿತ್ರೆ #@
ಕುತೂಹಲಕಾರಿ ::ಮೊಹರಂ ಹಬ್ಬ ಹೇಗೆ ರೂಡಿಯಲ್ಲಿ ಬಂತು ಇತಿಹಾಸ ಹಿನ್ನೆಲೆ #@
มุมมอง 10K5 หลายเดือนก่อน
ಕುತೂಹಲಕಾರಿ ::ಮೊಹರಂ ಹಬ್ಬ ಹೇಗೆ ರೂಡಿಯಲ್ಲಿ ಬಂತು ಇತಿಹಾಸ ಹಿನ್ನೆಲೆ #@
ಕುತೂಹಲಕಾರಿ ::ಭೂಮಿಯ ಮೇಲಾಗುವ ಭೂಕಂಪನಗಳ ಸಂಪೂರ್ಣ ಮಾಹಿತಿ#@
มุมมอง 4665 หลายเดือนก่อน
ಕುತೂಹಲಕಾರಿ ::ಭೂಮಿಯ ಮೇಲಾಗುವ ಭೂಕಂಪನಗಳ ಸಂಪೂರ್ಣ ಮಾಹಿತಿ#@
ಬಂಜಾರ ಲಂಬಾಣಿಗರ ಐತಿಹಾಸಿಕ ಹಿನ್ನೆಲೆ ಹಾಗೂ ಜೀವನ#@
มุมมอง 7K6 หลายเดือนก่อน
ಬಂಜಾರ ಲಂಬಾಣಿಗರ ಐತಿಹಾಸಿಕ ಹಿನ್ನೆಲೆ ಹಾಗೂ ಜೀವನ#@
#@ :ಶ್ರೀ ರಾಘವೇಂದ್ರ ಸ್ವಾಮಿ ನೆಲೆಸಿರುವ ಮಂತ್ರಾಲಯ ಪುಣ್ಯಕ್ಷೇತ್ರದ ಸಂಪೂರ್ಣ ಇತಿಹಾಸ ಹಿನ್ನೆಲೆಯನ್ನು ತಿಳಿಯಿರಿ #@
มุมมอง 1.3K6 หลายเดือนก่อน
#@ :ಶ್ರೀ ರಾಘವೇಂದ್ರ ಸ್ವಾಮಿ ನೆಲೆಸಿರುವ ಮಂತ್ರಾಲಯ ಪುಣ್ಯಕ್ಷೇತ್ರದ ಸಂಪೂರ್ಣ ಇತಿಹಾಸ ಹಿನ್ನೆಲೆಯನ್ನು ತಿಳಿಯಿರಿ #@
ಕುತೂಹಲಕಾರಿ::ವಿದ್ಯುತ್ತನ್ನು ಮಾರಾಟ ಮಾಡಿ ಅಭಿವೃದ್ಧಿಗೊಂಡು ದೇಶಕ್ಕೆ ಮಾದರಿಯಾಗಿ ನಿಂತ ಗ್ರಾಮ#@
มุมมอง 916 หลายเดือนก่อน
ಕುತೂಹಲಕಾರಿ::ವಿದ್ಯುತ್ತನ್ನು ಮಾರಾಟ ಮಾಡಿ ಅಭಿವೃದ್ಧಿಗೊಂಡು ದೇಶಕ್ಕೆ ಮಾದರಿಯಾಗಿ ನಿಂತ ಗ್ರಾಮ#@
ಭಾರತದಲ್ಲಿ ಮೇ 31,2024ಕ್ಕೆ ಇಂಗ್ಲೆಂಡ್ ನಿಂದ 100ಟನ್ ಚಿನ್ನ ವಾಪಾಸ್.!!100 tonnes of gold returned to India.
มุมมอง 2936 หลายเดือนก่อน
ಭಾರತದಲ್ಲಿ ಮೇ 31,2024ಕ್ಕೆ ಇಂಗ್ಲೆಂಡ್ ನಿಂದ 100ಟನ್ ಚಿನ್ನ ವಾಪಾಸ್.!!100 tonnes of gold returned to India.
exclusive: ಬುದ್ಧನ ಜ್ಞಾನೋದಯ ಭೂಮಿ ಗಯಾ. ದ ಸಂಪೂರ್ಣ ಇತಿಹಾಸ ಹಿನ್ನೆಲೆ@#
มุมมอง 27910 หลายเดือนก่อน
exclusive: ಬುದ್ಧನ ಜ್ಞಾನೋದಯ ಭೂಮಿ ಗಯಾ. ದ ಸಂಪೂರ್ಣ ಇತಿಹಾಸ ಹಿನ್ನೆಲೆ@#
ಹಲಗಲಿ ಬೇಡರ ಮೇಲೆ ಬ್ರಿಟಿಷರ ದಾಳಿ.(British Army attack on Halagali bedas.)
มุมมอง 67310 หลายเดือนก่อน
ಹಲಗಲಿ ಬೇಡರ ಮೇಲೆ ಬ್ರಿಟಿಷರ ದಾಳಿ.(British Army attack on Halagali bedas.)
exclusive: ಹೈದರಾಬಾದ್ ಕರ್ನಾಟಕ ವಿಮೋಚನ ಸ್ವತಂತ್ರ ಚಳುವಳಿ ರಕ್ತ ಸಿಗ್ತ ಹೋರಾಟ ಸಂಪೂರ್ಣ ಮಾಹಿತಿ @#
มุมมอง 27611 หลายเดือนก่อน
exclusive: ಹೈದರಾಬಾದ್ ಕರ್ನಾಟಕ ವಿಮೋಚನ ಸ್ವತಂತ್ರ ಚಳುವಳಿ ರಕ್ತ ಸಿಗ್ತ ಹೋರಾಟ ಸಂಪೂರ್ಣ ಮಾಹಿತಿ @#
exclusive: ಕೊಪ್ಪಳ ಜಿಲ್ಲೆಯ ತಾವರಗೆರೆ ಸಂಪೂರ್ಣ ಇತಿಹಾಸ #@
มุมมอง 37711 หลายเดือนก่อน
exclusive: ಕೊಪ್ಪಳ ಜಿಲ್ಲೆಯ ತಾವರಗೆರೆ ಸಂಪೂರ್ಣ ಇತಿಹಾಸ #@
exclusive: ನೀರ ಆರ್ಯನವರ ಚರಿತ್ರೆ ಹಾಗೂ ಸಂಪೂರ್ಣ ಇತಿಹಾಸ #.
มุมมอง 114ปีที่แล้ว
exclusive: ನೀರ ಆರ್ಯನವರ ಚರಿತ್ರೆ ಹಾಗೂ ಸಂಪೂರ್ಣ ಇತಿಹಾಸ #.
@ exclusive:ವಿಶೇಷ ನಾಣ್ಯ ವಿಶೇಷ ಮಾಹಿತಿ special coin special information🙏 please watch and subscribe👍#@
มุมมอง 89ปีที่แล้ว
@ exclusive:ವಿಶೇಷ ನಾಣ್ಯ ವಿಶೇಷ ಮಾಹಿತಿ special coin special information🙏 please watch and subscribe👍#@
3 October 2023 exclusive: Indian black tiger ಇಂಡಿಯನ್ ಸ್ಪೈ ಏಜೆಂಟ್ ರವೀಂದ್ರ ಕೌಶಿಕ್ ಅವರ ಜೀವನ @#
มุมมอง 107ปีที่แล้ว
3 October 2023 exclusive: Indian black tiger ಇಂಡಿಯನ್ ಸ್ಪೈ ಏಜೆಂಟ್ ರವೀಂದ್ರ ಕೌಶಿಕ್ ಅವರ ಜೀವನ @#
exclusive: ಶಿವಗಂಗೆ ಬೆಟ್ಟದ ಮಾಹಿತಿ ಹಾಗೂ ಸಂಪೂರ್ಣ ಇತಿಹಾಸ @#
มุมมอง 753ปีที่แล้ว
exclusive: ಶಿವಗಂಗೆ ಬೆಟ್ಟದ ಮಾಹಿತಿ ಹಾಗೂ ಸಂಪೂರ್ಣ ಇತಿಹಾಸ @#
exclusive: ಮೊಸಳೆ ಅಂತ ನೈಪುಣ್ಯತೆಯನ್ನು ಹೊಂದಿರುವ ಮಾರ್ಕೋಸ್ ಅಥವಾ ಮಾರೈನ್ ಕಮಾಂಡೋ ಆಚರಣೆಗಳು ಹಾಗೂ ಇತಿಹಾಸ. #@
มุมมอง 34ปีที่แล้ว
exclusive: ಮೊಸಳೆ ಅಂತ ನೈಪುಣ್ಯತೆಯನ್ನು ಹೊಂದಿರುವ ಮಾರ್ಕೋಸ್ ಅಥವಾ ಮಾರೈನ್ ಕಮಾಂಡೋ ಆಚರಣೆಗಳು ಹಾಗೂ ಇತಿಹಾಸ. #@
ನಾನು ಮಾದಿಗ ಸಮಾಜದವರನ್ನು ಮಾತ್ರ ಗೌರವಿಸುತ್ತೇನೆ, ನಮ್ಮೂರಲ್ಲಿ ನಾವೆಲ್ಲರೂ ಅಣ್ಣತಮ್ಮಂದಿರು, ಗೆಳೆಯರ ತರ ಇದಿವಿ.❤ ಮಾಹಿತಿ ನೀಡಿದ್ದಕ್ಕಾಗಿ ಧನ್ಯವಾದಗಳು ನಿಮಗೆ. 🙏
Tqs for this video
ರೀ ಸ್ವಾಮಿ ಅಕಾಲಕ್ಕೆ ಜಾತಿ ವ್ಯವಸ್ಥೆ ಇರ್ಲಿಲ್ಲ ಮಾದಿಗರು ಜಾಭವಂತನ ವಂಶಸ್ಥರು ಶ್ರೀ ಕೃಷ್ಣನು ಜಾಬಾವಂತನ ಮಗಳು ಜಂಬಿವಿ ಯನ್ನು ಮದುವೆ ಆಗುತ್ತಾನೆ, ಜಾತಿ ವ್ಯವಸ್ಥೆ ಹುಟ್ಟು ಹಾಕಿದ್ದು ಮೋಘಲರು ಬ್ರಿಟಿಷರು ನಮ್ಮ ನಮ್ಮಲ್ಲೇ ತಂದಿಟ್ಟು ಅವರ ಬೇಳೆ ಬೇಯಿಸಿ ಕೊಂಡರು
🎉
ಒಳ್ಳೆಯಗುಣ ನಡೆತೆ ದುಡಿಮೆಯುಳ್ಳವರು ಯಾವಜಾತೀಧರ್ಮದಲ್ಲಿದ್ಧರು ಶ್ರೇಸ್ಠ ಇಲ್ಲದಿದ್ಧರೇ ಯಾವಜಾತೀ ಧರ್ಮದವನಾದರೂ ಕೀಳು.
Jai bheem jai madhiga
👍👍
❤❤
Jia madiga
ಸುಪರ್ ❤❤❤❤❤ ಇನ್ನಷ್ಟು ವಿಡಿಯೋ ಮಾಡಿ ಇದರ ಬಗ್ಗೆ ಸರ್ ❤❤❤❤🙏
🙏🙏🙏🙏🙏🙏🙏🙏🙏🙏🙏🙏🙏🙏🙏🙏🙏
ಮಾ ಧೀ ಗ ರೆ.. ಜಾ ಗ್ರ ತ ರಾ ಗಿ.. 🙏🏼. ಜೆಯ್. ಬೀ ಮ್ 🙏🏼💔💔💙
ಮೂಲ ರಾಜರೇ ಮಾದಿಗರು
There is no cast we are Hindus 👍🙏💐
Today politicians are taking advantage and dividing people. All are same it is profession only.wrong info. spread by some people to fulfill their satisfaction ALL ARE EQUAL.
Jai ಮಾದಿಗ
🙏🙏🙏
ಜೈ ಮಾದಿಗ ಜೈಭೀಮ್
Jai madiga, Jai bheem.....
❤❤❤❤❤❤❤
ಮಾದಿಗರು ಹಿಂದೆ ರಾಜ ಮನತನದವರೆಂಬುದು ಬಹಳಷ್ಟು ಜನರಿಗೆ ಗೊತ್ತಿಲ್ಲ. ಸಮಾಜ ಮನುಷ್ಯರೆಲ್ಲ ಒಂದೇ ಎಂದು ತಿಳಿದುಕೊಂಡಾಗ ಮಾತ್ರ ಬದಲಾವಣೆ ಆಗಲು ಸಾಧ್ಯ
ಹೊಲಯ ಜನಾಂಗದ ಬಗ್ಗೆ ಹೇಳಿ ಬ್ರೋ 🙏
ಜೈಭೀಮ್... 🔥🔥🔥
Sss.... Viry good... Infarmation.... 👌
ಲೇ ದಡ್ಡ ಯಾವ ಪುಸ್ತಕ ಆಧರಿಸಿ ಹೇಳುವೆ , ತಪ್ಪು ಮಾಹಿತಿ ನೀಡಬೇಡ. ನೀನು ಹೇಳಿದ್ದು ಯಾವುದೇ ಪುಸ್ತಕದಲ್ಲಿ ಇಲ್ಲ ,ಇದ್ರೆ ಹೇಳು ಯಾವ ಪುಸ್ತಕ
ಮಾದಿಗ... ಜನಾಂಗ... ವೋಟ್.. ಲೈನ್ಸ್ -------❤
Intaha vidio madi janagala madye jagla hacchu...thu ninn
Sikandar lodi yemba mathanda muslim nindhagi shaktriyaradavaru ,mathantharavagadhe ,sanatana hindudharmavanne paripalanemaaduthiddharinda kutantradhinda charmada kelasavannu maaduvanthe nirbhandhisi avarannu madhiga rendhu kereyalu karanakarthanadanu ,adare britisharu saha adhanne mundhuvarisikondubandhu ,swathantrya danantharavadaru ,yidharidhra jaathi,melu ,keelembha bhedhabhavagalu mundhuveredhu kondubandhiddhu nijakku heyakara ,bhaghavanthana shristiyalli manavarellaru ondhe ,thaayiya gharbhadhinda bhumige bhiddhamele ,yi yella dharidrajaathi ,melu ,keelembuvudhu bennigantikondubiduthadhe ,sanatana hindu dharmada vinashakke yidhe mukya karanagalu, innadaru yi anista paddhathiyu konegondu ,kevala matthu kevala hindudharmada varendhe yellaru gurithisuvanthagali ,jai hind Jai bharat Mata jai karnataka jai hindudharma,satyameva jayate.
ಸತ್ತ ಸರಕಾರ.
ಈಗಿನ ಕಾಲದಲ್ಲಿ ಹಿಂದುಳಿದವರೇ ಮುಂದುವರೆದವರು. ಮುಂದುವರೆದವವ್ರೆಲ್ಲರನ್ನು ಸರ್ಕಾರ ಹಿಂದುಳಿದವರಿಗೆ ಮೀಸಲಾತಿ ಕೊಟ್ಟು ಸಾಯಿಸಿದೆ.
Sir ಈ ವಿಷಯ ಎಲ್ಲಿ ಕಲೆಕ್ಟ್ ಮಾಡಿದ್ರಿ ಸ್ವಲ್ಪ ಹೇಳಿ
ಹಿಂದೂ ಚರ್ಮಾಕರ್ ಜಾತಿ ಎಂಬ ಹಿಂದಿ ಪುಸ್ತಕದಲ್ಲಿ
@HistoryKing-hb4sz ಕನ್ನಡಲ್ಲಿ ಇಲ್ವಾ ಬೇಜಾರ್ ಮಾಡ್ಕೋ ಬೇಡಿ
May God bless our brothers Madigas they do use ful work to society “kayakave Kailasa” they should feel proud of their community one should earn & live not loot by crooked ways.
Democracy laughing in corner 😊
ನಮ್ಮ ವರ್ಗದ ಜನರು ಎಲ್ಲೂ ಯಾವಾಗಲೂ ಕುಗ್ಗಬಾರದು.❤❤❤
ಮೊಘಲರು ಬ್ರಾಹ್ಮಣರ ಸಂಬಂಧಿಗಳು ಬ್ರಾಹ್ಮಣ(ಆರ್ಯರ) ಡಿಎನ್ಎ ಇರಾನ್ (ಪರ್ಷಿಯಾ) ಪೂರ್ವ ಯುರೋಪ್ ಜನರ ಜೊತೆ ಹೋಲುತ್ತದೆ , ಮೊಘಾಲರನ್ನು ಕರೆತಂದು ಇಲ್ಲಿನ ಮೂಲನಿವಾಸಿಗಳ ಮೇಲೆ ಅವರನ್ನ ಛೂ ಬಿಟ್ಟವರು ಬ್ರಾಹ್ಮಣರೇ ಹೊರತು ಇನ್ಯರೂ ಅಲ್ಲಾ
Jai bheem namo buddhaya ❤🙏
ಮಾಡೋ ಕೆಲಸವನ್ನು ಅರ್ಧಕೆ ಬಿಡೋದು, ಗುರಿ ಇಲ್ಲದ ಜೀವನ, ಶ್ರದ್ಧೆ ಇಲ್ಲದ ಬದುಕು ಅಸನ ಆಗಲು ಸಾಧ್ಯವೆ ಇಲ್ಲ , ಇನ್ನೂ ನಮ್ಮನ್ನೆ ನಾವು ಕೀಳಾಗಿ ಕಾಣುವ ಮನ ಸ್ಥಿತಿಗಳು ಬದಲಾಗಬೇಕು... ಅಲ್ಲಿ ತನಕ ಎಲ್ಲಾ ಪ್ರೀ.....
ಯಲ್ಲಿಯವರೆಗೂ ರಾಜಕೀಯ ಮಾಡೋರ ಮಾತು ಕೇಳುತ್ತರೋ ಅಲ್ಲಿಯವರೆಗೂ ಈ ಸಮಸ್ಯೆ ಇರುತ್ತೆ ಇಲ್ಲದಿದ್ದರೆ ಯಲ್ಲರಿಗೂ ಒಂದೇ ಕಾನೂನು ಮಾಡಿ ಯಾರಿಗೂ ಮೀಸಲಾತಿ ಬೇಡಾ ಅಗಾ ನಿಮ್ಮಮಾತಿಗೆ ಬೆಲೆ 👍🏼
ಅದು ಅವ್ರಿಗೆ ಗೊತ್ತಿಲ್ಲ ಬರಿ ಸುಳ್ಳು 😂😂😂😂😂😂😂😂😂😂😂😂😂😂😂😂
ಬರಿ ಸುಳ್ಳು kate
Setta sullu
Thanks for information sir ❤
Our all great ppl were born in sanatan dharma
👏👌👌👌
ಇವಾಗ ಹಣದ ಮೇಲೆ ಕ್ಲಾಸ್ ಬದಲಾಗುತ್ತಿದೆ... ಸ್ಟೇಟಸ್
ಚಪ್ಪಲಿ ಮಾಡುವ ವೃತ್ತಿ ಶರಣರ ಕಾಲದಿಂದಲೂ ಇದೆ. ಕೋಟಿಗೊಬ್ಬ ಭಕ್ತರು ಕುಲಕೊಬ್ಬ ಶರಣರು ಅನ್ನೋ ಮಾತಿದೆ. ಅಷ್ಟಲ್ಲದೆ ಬಸವಣ್ಣ ಮಾದರ ಚೆನ್ನಯ್ಯನ ಮಗ ನಾನು ಎಂದು ಹೇಳಿದ್ದಾರೆಯೆ. ಚರ್ಮ ಹದ ಮಾಡುವುದು ಕೀಳು ವೃತ್ತಿ ಅಲ್ಲ.
💙
Madigaru dhanavannu thinnabaradi beef thinnuvudu bittare haga avaru kshatriyaraguththare
Very good information thank you sir💐
Jai bhim jai madiga