Kannada Vani
Kannada Vani
  • 349
  • 14 953 866
Ayodhya Tourist Places: ರಾಮನ ದರ್ಶನ ಪಡೆಯಲು ಅಯೋಧ್ಯೆಗೆ ಹೋಗುವಿರಾ? ಹಾಗಾದರೆ ಈ ಸ್ಥಳಗಳನ್ನ ಮಿಸ್ ಮಾಡ್ಬೇಡಿ
Ayodhya Tourist Places
ಶ್ರೀರಾಮನ ನಗರವಾದ ಅಯೋಧ್ಯೆಯ ಶ್ರೀರಾಮ ಮಂದಿರಕ್ಕೆ ನೀವು ಸಹ ಭೇಟಿ ನೀಡಲು ಯೋಜನೆ ಮಾಡುತ್ತಿದ್ದೀರಾ? ಹಾಗಾದರೆ ಶ್ರೀರಾಮನ ದೇವಾಲಯವನ್ನು ಹೊರತುಪಡಿಸಿ ನೀವು ಹೋಗಬಹುದಾದ ಇನ್ನಿತರ ಸ್ಥಳಗಳು ಯಾವುವು ಎಂಬುದನ್ನು ತಿಳಿದುಕೊಳ್ಳಿ.
1. ರಾಮ್ ಕಿ ಪೌರಿ: ಅಯೋಧ್ಯಾ ನಗರವನ್ನು ತಲುಪಿದ ನಂತರ ಮೊದಲು ರಾಮ್ ಕಿ ಪೌರಿಗೆ ಹೋಗಿ. ಸರಯು ನದಿಯ ದಡದಲ್ಲಿ ಘಾಟ್‌ಗಳ ಸರಣಿಗಳಿವೆ. ಇಲ್ಲಿ ಸ್ನಾನ ಮಾಡುವುದರಿಂದ ಎಲ್ಲಾ ಪಾಪಗಳು ನಿವಾರಣೆಯಾಗುತ್ತದೆ ಎಂಬ ನಂಬಿಕೆ ಇದೆ.
2. ಹನುಮಾನ್ ಗರ್ಹಿ: ರಾಮ್ ಕಿ ಪೌರಿಯಲ್ಲಿ ಸ್ನಾನ ಮಾಡಿದ ನಂತರ ನೀವು ಹನುಮಾನ್ ಗರ್ಹಿಗೆ ಹೋಗಬೇಕು. ಏಕೆಂದರೆ ಶ್ರೀ ರಾಮನ ದರ್ಶನವನ್ನು ಹೊಂದುವ ಮೊದಲು ಇಲ್ಲಿ ಹನುಮನ ದರ್ಶನ ಮತ್ತು ಅನುಮತಿಯನ್ನು ಪಡೆಯುವುದು ಕಡ್ಡಾಯವಾಗಿದೆ. ಹೀಗಾಗಿ ಭಕ್ತರು ಶ್ರೀರಾಮನ ದರ್ಶನಕ್ಕೂ ಮೊದಲು ಹನುಮನ ಆಶೀರ್ವಾದ ಪಡೆಯುತ್ತಾರೆ.
3. ದಶರಥ ಅರಮನೆ: ರಾಜ ದಶರಥನು ಈ ಅರಮನೆಯಲ್ಲಿ ವಾಸವಾಗಿದ್ದನು. ಈ ಅರಮನೆಯಲ್ಲಿಯೇ ತನ್ನ ದರ್ಬಾರು ನಡೆಸುತ್ತಿದ್ದನು. ಹೀಗಾಗಿ ರಾಮ ಮಂದಿರ ಭೇಟಿ ನೀಡಲು ಹೋದಾಗ ಈ ಸ್ಥಳವನ್ನು ಣೊಡಲು ಮರೆಯದಿರಿ.
4. ಕನಕ ಮಹಲ್: ತ್ರೇತಾಯುಗದಲ್ಲಿ ರಾಣಿ ಕೈಕೇಯಿಯು ತಾಯಿ ಸೀತೆಗೆ ಕಾಣಿಸಿಕೊಂಡಳು ಮತ್ತು ಆಕೆಗೆ ಕನಕ ಮಹಲ್ ನೀಡಿದಳು ಎಂದು ನಂಬಲಾಗಿದೆ. ಈ ಕನಕ ಮಹಲ್ ಅನ್ನು ನೀವು ಅಯೋಧ್ಯೆಯಲ್ಲಿ ನೋಡಬಹುದು.
5. ಸೂರ್ಯಕುಂಡ: ಶ್ರೀರಾಮನ ದರ್ಶನ ಪಡೆಯಲು ಸೂರ್ಯ ದೇವನ ಸೂರ್ಯಕುಂಡಕ್ಕೆ ಬಂದನೆಂದು ನಂಬಲಾಗಿದೆ. ಹೀಗಾಗಿ ರಾಮನ ಭಕ್ತರು ಈ ಸ್ಥಳವನ್ನು ವೀಕ್ಷಿಸುತ್ತಾರೆ. ಇಲ್ಲಿ ಪ್ರತಿದಿನ ಶ್ರೀರಾಮನ ಕಥೆಯ ಲೇಸರ್ ಶೋ ಕೂಡ ನಡೆಯುತ್ತದೆ.
6. ಸೀತೆಯ ಅಡುಗೆ ಮನೆ: ಈ ಅಡುಗೆಮನೆಯಲ್ಲಿ ಸೀತಾ ಮಾತೆ ಪಂಚ ಋಷಿಗಳಿಗೆ ಊಟ ನೀಡಿದ್ದಳು. ಈ ಸ್ಥಳ ಅಯೋಧ್ಯೆಯಲ್ಲಿ ಪ್ರಸಿದ್ಧವಾಗಿದೆ.
7. ಗುಪ್ತರಘಾಟ್: ಶ್ರೀರಾಮನು ಈ ಘಾಟ್ನಿಂದ ತನ್ನ ನಿವಾಸಕ್ಕೆ ಹೋದನೆಂದು ರಾಮಾಯಣದಲ್ಲಿ ಹೇಳಲಾಗುತ್ತದೆ. ಅಯೋಧ್ಯೆಗೆ ಭೇಟಿ ನೀಡಿದ ವೇಳೆ ಈ ಸ್ಥಳದ ವೀಕ್ಷೆಯನ್ನೂ ಜನ ಮಾಡುತ್ತಾರೆ.
มุมมอง: 248

วีดีโอ

Mysuru DASARA 2023 | JAMBU SAVARI
มุมมอง 27311 หลายเดือนก่อน
Mysuru DASARA 2023 | JAMBO SAVARI
History of MYSURU DASARA | ಮೈಸೂರು ದಸರಾ ಇತಿಹಾಸ
มุมมอง 7611 หลายเดือนก่อน
ಮೈಸೂರು ದಸರಾ ಇತಿಹಾಸ
Mysuru Dasara 2023 | Flower Show 2023
มุมมอง 6311 หลายเดือนก่อน
Mysuru Dasara 2023 | Flower Show 2023
Life story of Sri Guru Raghavendra Swamy ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಜೀವನ ಕಥೆ
มุมมอง 197ปีที่แล้ว
Life story of Sri Guru Raghavendra Swamy ಶ್ರೀ ಗುರು ರಾಘವೇಂದ್ರ ಸ್ವಾಮಿಗಳ ಜೀವನ ಕಥೆ kannada vani
ಅಜಾ ಏಕಾದಶಿಯನ್ನು ಯಾವಾಗ ಆಚರಿಸಲಾಗುವುದು..?|Aja Ekadashi 2023: ಜಯ ಏಕಾದಶಿ 2023, ಮಹತ್ವ
มุมมอง 144ปีที่แล้ว
Aja Ekadashi 2023 Importance: ಶ್ರಾವಣ ಮಾಸದ ಏಕಾದಶಿ ವ್ರತವನ್ನು ಅಜಾ ಏಕಾದಶಿ ಅಥವಾ ಜಯ ಏಕಾದಶಿ ಎಂದು ಕರೆಯಲಾಗುತ್ತದೆ. ಈ ಬಾರಿ ಜಯ ಏಕಾದಶಿ ವ್ರತವನ್ನು ಸೆಪ್ಟೆಂಬರ್‌ 10 ರಂದು ಆಚರಿಸಲಾಗುವುದು -Kannada Vani
Parama Ekadashi 2023: ಪರಮ ಏಕಾದಶಿ ಮಹತ್ವ
มุมมอง 139ปีที่แล้ว
ಪರಮ ಏಕಾದಶಿ ಮಹತ್ವ ಹಾಗೂ ದುಃ ಮತ್ತು ಬಡತನವು ದೂರಾಗುತ್ತದೆ ಎನ್ನುವ ನಂಬಿಕೆಯಿದೆ. ಅದೇ ಸಮಯದಲ್ಲಿ ಎಲ್ಲಾ ಪಾಪಗಳು ನಾಶವಾಗುತ್ತವೆ ಮತ್ತು ಸ್ವರ್ಗೀಯ ವಾಸಸ್ಥಾನವನ್ನು ಪಡೆಯಲಾಗುತ್ತದೆ. ಈ ಏಕಾದಶಿಯನ್ನು ಅಪರೂಪದ ಸಾಧನೆಗಳನ್ನು ನೀಡುವ ಏಕಾದಶಿ ಎಂದು ವರ್ಣಿಸಲಾಗಿದೆ. ಆದ್ದರಿಂದ ಇದನ್ನು ಪರಮ ಏಕಾದಶಿ ಎಂದು ಕರೆಯಲಾಗುತ್ತದೆ ಪರಮ ಏಕಾದಶಿ ಶುಭ ದಿನ: 2023 ರ ಆಗಸ್ಟ್‌ 12, ಶನಿವಾರ. ಏಕಾದಶಿ ತಿಥಿ ಆರಂಭ - 2023 ಆಗಸ್ಟ್ 11, ಬೆಳಿಗ್ಗೆ 7:36 ರಿಂದ. ಏಕಾದಶಿ ತಿಥಿ ಮುಕ್ತಾಯ - 2023 ಆಗಸ್...
2023 ಪದ್ಮಿನಿ ಏಕಾದಶಿ: 3 ವರ್ಷಗಳಿಗೊಮ್ಮೆ ಬರುವ ಏಕಾದಶಿಯಿದು | ಪುರುಷೋತ್ತಮ ಏಕಾದಶಿಯ ಮಹತ್ವ
มุมมอง 149ปีที่แล้ว
2023 ಪದ್ಮಿನಿ ಏಕಾದಶಿ ಪದ್ಮಿನಿ ಏಕಾದಶಿ 2023 - ಶನಿವಾರ 29 ಜುಲೈ 2023 ಪ್ರಾರಂಭ - 28 ಜುಲೈ 2023 ಮಧ್ಯಾಹ್ನ 02:51 ಗಂಟೆಗೆ ಅಂತ್ಯ - 29 ಜುಲೈ 2023 ಮಧ್ಯಾಹ್ನ 01:05 ಗಂಟೆಗೆ Kannada Vani
ಕಾಮಿಕ ಏಕಾದಶಿ 2023: ಆಷಾಢದ ಕೊನೆಯ ಏಕಾದಶಿ ವ್ರತದ ಮಹತ್ವವೇನು ಗೊತ್ತೇ?
มุมมอง 211ปีที่แล้ว
ಕಾಮಿಕ ಏಕಾದಶಿ 2023 ಕಾಮಿಕಾ ಏಕಾದಶಿ 2023 ಜುಲೈ 13, ಗುರುವಾರ Kamika Ekadashi on Thursday, July 13, 2023 On 14th Jul, Parana Time - 05:57 AM to 08:36 AM On Parana Day Dwadashi End Moment - 07:17 PM Ekadashi Tithi Begins - 05:59 PM on Jul 12, 2023 Ekadashi Tithi Ends - 06:24 PM on Jul 13, 2023 Kannada Vani
Devshayani Ekadashi 2023 : ದೇವಶಯನಿ ಏಕಾದಶಿ ಯಾವಾಗ; ಏನಿದರ ವಿಶೇಷತೆ?
มุมมอง 328ปีที่แล้ว
Devshayani Ekadashi 2023 : ದೇವಶಯನಿ ಏಕಾದಶಿ ಯಾವಾಗ; ಏನಿದರ ವಿಶೇಷತೆ? ಆಷಾಢ ಮಾಸದ ಶುಕ್ಲ ಪಕ್ಷದ ಏಕಾದಶಿಯನ್ನು ದೇವಶಯನಿ ಅಥವಾ ಹರಿಶಯನಿ ಏಕಾದಶಿ ಎಂದು ಕರೆಯಲಾಗುವುದು. ಈ ವರ್ಷ ದೇವಶಯನಿ ಏಕಾದಶಿಯನ್ನು ಜೂನ್‌ 29ರಂದು ಆಚರಿಸಲಾಗುವುದು. ಯಾರು ದೇವಶಯನಿ ಏಕಾದಶಯನ್ನು ಆಚರಿಸುತ್ತಾರೋ ಅವರ ಇಷ್ಟಾರ್ಥಗಳು ನೆರವೇರಲಿದೆ. ದೇವಶಯನಿ ಏಕಾದಶಿ ಬಳಿಕ ವಿಷ್ಣು ಯೋಗ ನಿದ್ರೆಗೆ ಜಾರುತ್ತಾರೆ. -Kannada Vani
𝗚𝗿𝘂𝗵𝗮 𝗝𝘆𝗼𝘁𝗵𝗶 𝗦𝗰𝗵𝗲𝗺𝗲 𝗞𝗮𝗿𝗻𝗮𝘁𝗮𝗸𝗮 | ಗೃಹ ಜ್ಯೋತಿ ಯೋಜನೆ 2023 ನೋಂದಣಿ, ಒಂದು ನಿಮಿಷದೊಳಗೆ ಆನ್‌ಲೈನ್ ಅರ್ಜಿ ನಮೂನೆ
มุมมอง 46ปีที่แล้ว
𝗚𝗿𝘂𝗵𝗮 𝗝𝘆𝗼𝘁𝗵𝗶 𝗦𝗰𝗵𝗲𝗺𝗲 𝗞𝗮𝗿𝗻𝗮𝘁𝗮𝗸𝗮 The Karnataka Gruha Jyoti Yojna aims to provide free electricity to households in the state, benefiting underprivileged families. Eligible individuals consuming less than 200 units per month can register at sevasindhugs.karnataka.gov.in/ from June 18 to July 5, 2023. -Kannada Vani
Yogini Ekadashi 2023: ಯೋಗಿನಿ ಏಕಾದಶಿ 2023 ರ ಶುಭ ಸಮಯ, ಪೂಜೆ ವಿಧಾನ, ಮಹತ್ವ, ಪ್ರಯೋಜನ..!
มุมมอง 206ปีที่แล้ว
ಯೋಗಿನಿ ಏಕಾದಶಿ 2023 ಯೋಗಿನಿ ಏಕಾದಶಿ 2023 ದಿನಾಂಕ: 2023 ರ ಜೂನ್‌ 14 ರಂದು ಬುಧವಾರ - ಯೋಗಿನಿ ಏಕಾದಶಿ ತಿಥಿ ಆರಂಭ: 2023 ರ ಜೂನ್‌ 13 ರಂದು ಮಂಗಳವಾರ ಬೆಳಗ್ಗೆ 9:28 ರಿಂದ - ಯೋಗಿನಿ ಏಕಾದಶಿ ತಿಥಿ ಮುಕ್ತಾಯ: 2023 ರ ಜೂನ್‌ 14 ರಂದು ಬುಧವಾರ ಬೆಳಿಗ್ಗೆ 8:28 ರವರೆಗೆ - ಯೋಗಿನಿ ಏಕಾದಶಿ ಪಾರಣ ಮುಹೂರ್ತ: 2023 ರ ಜೂನ್‌ 15 ರಂದು ಗುರುವಾರ ಬೆಳಿಗ್ಗೆ 05:22 ರಿಂದ 08:10 ರವರೆಗೆ. -Kannada Vani
Mohini Ekadashi 2023: ಮೋಹಿನಿ ಏಕಾದಶಿ ಉಪವಾಸದ ಆಚರಣೆ, ಪ್ರಾಮುಖ್ಯತೆ
มุมมอง 261ปีที่แล้ว
Mohini Ekadashi 2023: ಮೋಹಿನಿ ಏಕಾದಶಿಯ ಉಪವಾಸವನ್ನು ಪ್ರತಿ ವರ್ಷ ವೈಶಾ ಮಾಸದ ಶುಕ್ಲ ಪಕ್ಷದ ಏಕಾದಶಿ ದಿನದಂದು ಆಚರಿಸಲಾಗುತ್ತದೆ. ಮೋಹಿನಿ ಏಕಾದಶಿಯು ಏಪ್ರಿಲ್ 30ರಂದು ರಾತ್ರಿ 8:28ಕ್ಕೆ ಪ್ರಾರಂಭವಾಗುತ್ತದೆ, ಅದು ಮರುದಿನ ಅಂದರೆ ಮೇ 1ರಂದು ರಾತ್ರಿ 10:09ಕ್ಕೆ ಕೊನೆಗೊಳ್ಳುತ್ತದೆ. ಉದಯತಿಥಿ ಪ್ರಕಾರ ಮೋಹಿನಿ ಏಕಾದಶಿಯ ಉಪವಾಸವನ್ನು ಮೇ 1ರಂದು ಅಂದರೆ ಸೋಮವಾರ ಆಚರಿಸಲಾಗುತ್ತದೆ. ಮೇ 2ರಂದು ಬೆಳಗ್ಗೆ 5.19ಕ್ಕೆ ಉಪವಾಸದ ಪಾರಣವನ್ನು ಮಾಡಲಾಗುತ್ತದೆ. ಈ ಶುಭ ಸಮಯದಲ್ಲಿ ಭಗವಾನ್ ಶ್...
2023 ವರೂಥಿನಿ ಏಕಾದಶಿ: Varuthini Ekadashi, ಆಚರಣೆ ಹೇಗೆ? ವ್ರತ ಕತೆಯೇನು?
มุมมอง 303ปีที่แล้ว
2023 ವರೂಥಿನಿ ಏಕಾದಶಿ: Varuthini Ekadashi, ಆಚರಣೆ ಹೇಗೆ? ವ್ರತ ಕತೆಯೇನು?
2023 ಕಾಮದ ಏಕಾದಶಿ | ಮೊದಲ ಏಕಾದಶಿಯ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ
มุมมอง 133ปีที่แล้ว
2023 ಕಾಮದ ಏಕಾದಶಿ | ಮೊದಲ ಏಕಾದಶಿಯ ಶುಭ ಮುಹೂರ್ತ, ಪೂಜೆ ವಿಧಾನ, ಮಹತ್ವ
Papmochani Ekadashi 2023 : ಎಲ್ಲಾ ಪಾಪಕರ್ಮದಿಂದ ಮೋಕ್ಷ ನೀಡುವ ಪಾಪ ವಿಮೋಚನಾ ಏಕಾದಶಿ
มุมมอง 245ปีที่แล้ว
Papmochani Ekadashi 2023 : ಎಲ್ಲಾ ಪಾಪಕರ್ಮದಿಂದ ಮೋಕ್ಷ ನೀಡುವ ಪಾಪ ವಿಮೋಚನಾ ಏಕಾದಶಿ
Amalaki Ekadashi 2023: ಅಮಲಕಿ ಏಕಾದಶಿ ಎಂದರೇನು? ಇದನ್ನು ಏಕೆ ಆಚರಿಸುತ್ತಾರೆ?
มุมมอง 285ปีที่แล้ว
Amalaki Ekadashi 2023: ಅಮಲಕಿ ಏಕಾದಶಿ ಎಂದರೇನು? ಇದನ್ನು ಏಕೆ ಆಚರಿಸುತ್ತಾರೆ?
Vijaya Ekadashi 2023: ವಿಜಯ ಏಕಾದಶಿ ಯಾವಾಗ? | ಫೆಬ್ರವರಿ 16 or ಫೆಬ್ರವರಿ 17
มุมมอง 175ปีที่แล้ว
Vijaya Ekadashi 2023: ವಿಜಯ ಏಕಾದಶಿ ಯಾವಾಗ? | ಫೆಬ್ರವರಿ 16 or ಫೆಬ್ರವರಿ 17
ಶ್ರೀ ರಾಘವೇಂದ್ರ ಸ್ವಾಮಿಗಳ ಅದ್ಭುತ ಪವಾಡ - ಬಡವನಿಗೆ ಬಂಗಾರದ ಹಾವು ಕೊಟ್ಟ ರಾಯರು
มุมมอง 3.2Kปีที่แล้ว
ಶ್ರೀ ರಾಘವೇಂದ್ರ ಸ್ವಾಮಿಗಳ ಅದ್ಭುತ ಪವಾಡ - ಬಡವನಿಗೆ ಬಂಗಾರದ ಹಾವು ಕೊಟ್ಟ ರಾಯರು
Jaya Ekadashi 2023: ಜಯ ಏಕಾದಶಿ ಮಹತ್ವ
มุมมอง 97ปีที่แล้ว
Jaya Ekadashi 2023: ಜಯ ಏಕಾದಶಿ ಮಹತ್ವ
Life Style of Aghori | ಅಘೋರಿಗಳ ನಿಗೂಢ ಪ್ರಪಂಚ
มุมมอง 143ปีที่แล้ว
Life Style of Aghori | ಅಘೋರಿಗಳ ನಿಗೂಢ ಪ್ರಪಂಚ
Shattila Ekadashi 2023 | ​ಶಟ್ತಿಲಾ ಏಕಾದಶಿ ಮಹತ್ವ
มุมมอง 203ปีที่แล้ว
Shattila Ekadashi 2023 | ​ಶಟ್ತಿಲಾ ಏಕಾದಶಿ ಮಹತ್ವ
Swamy Koragajja In Haveri | ತುಳುನಾಡಿನ ದೈವ ಸ್ವಾಮೀ ಕೊರಗಜ್ಜ ಹಾವೇರಿಯಲ್ಲಿ ನೆಲೆಸಿದ ರೋಚಕ ಕಥೆ
มุมมอง 1.4Kปีที่แล้ว
Swamy Koragajja In Haveri | ತುಳುನಾಡಿನ ದೈವ ಸ್ವಾಮೀ ಕೊರಗಜ್ಜ ಹಾವೇರಿಯಲ್ಲಿ ನೆಲೆಸಿದ ರೋಚಕ ಕಥೆ
ವೈಕುಂಠ ಏಕಾದಶಿ 2023 | ವೈಕುಂಠ ಏಕಾದಶಿ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು |Significance Of Vaikunta Ekadashi
มุมมอง 290ปีที่แล้ว
ವೈಕುಂಠ ಏಕಾದಶಿ 2023 | ವೈಕುಂಠ ಏಕಾದಶಿ ಬಗ್ಗೆ ತಿಳಿದುಕೊಳ್ಳಬೇಕಾದ ವಿಷಯಗಳು |Significance Of Vaikunta Ekadashi
Can we keep Koragajja Swamy photo and pray at home?| ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?
มุมมอง 914ปีที่แล้ว
Can we keep Koragajja Swamy photo and pray at home?| ಕೊರಗಜ್ಜನ ಫೋಟೋವನ್ನು ಮನೆಯಲ್ಲಿ ಇಟ್ಟು ಆರಾಧಿಸಬಹುದಾ?
Saphala Ekadashi 2022: ಸಫಲಾ ಏಕಾದಶಿ 2022(19-12-2022) | ಸಫಲಾ ಏಕಾದಶಿ ಪ್ರಾಮುಖ್ಯತೆ
มุมมอง 172ปีที่แล้ว
Saphala Ekadashi 2022: ಸಫಲಾ ಏಕಾದಶಿ 2022(19-12-2022) | ಸಫಲಾ ಏಕಾದಶಿ ಪ್ರಾಮುಖ್ಯತೆ
ಮೋಕ್ಷದ ಏಕಾದಶಿ 2022 | ಗೀತಾ ಜಯಂತಿಯ ಮಹತ್ವ | ಮೋಕ್ಷದ ಏಕಾದಶಿ ಮಹತ್ವ ಮತ್ತು ಪೂಜೆ ವಿಧಾನ
มุมมอง 167ปีที่แล้ว
ಮೋಕ್ಷದ ಏಕಾದಶಿ 2022 | ಗೀತಾ ಜಯಂತಿಯ ಮಹತ್ವ | ಮೋಕ್ಷದ ಏಕಾದಶಿ ಮಹತ್ವ ಮತ್ತು ಪೂಜೆ ವಿಧಾನ
VARAHA ROOPAM FULL SONG | NEW VERSION | KANTARA
มุมมอง 435ปีที่แล้ว
VARAHA ROOPAM FULL SONG | NEW VERSION | KANTARA
Sri Raghavendra Swamy Miracles: ಶ್ರೀ ರಾಘವೇಂದ್ರ ಸ್ವಾಮಿಗಳ ಅದ್ಭುತ ಪವಾಡ |ಅದೋನಿಯ ನವಾಬ ಮತ್ತು ಬಡ ಕುರುಬ
มุมมอง 290ปีที่แล้ว
Sri Raghavendra Swamy Miracles: ಶ್ರೀ ರಾಘವೇಂದ್ರ ಸ್ವಾಮಿಗಳ ಅದ್ಭುತ ಪವಾಡ |ಅದೋನಿಯ ನವಾಬ ಮತ್ತು ಬಡ ಕುರುಬ
Utpanna Ekadashi 2022: ಉತ್ಪನ್ನ ಏಕಾದಶಿಯಂದೇ 5 ಮಹಾಯೋಗ..! ಹೀಗೆ ಮಾಡೋದು ಶುಭ.
มุมมอง 199ปีที่แล้ว
Utpanna Ekadashi 2022: ಉತ್ಪನ್ನ ಏಕಾದಶಿಯಂದೇ 5 ಮಹಾಯೋಗ..! ಹೀಗೆ ಮಾಡೋದು ಶುಭ.

ความคิดเห็น

  • @VerabadraK
    @VerabadraK 41 นาทีที่ผ่านมา

    999+

  • @RajeshNc-bp9mg
    @RajeshNc-bp9mg 3 ชั่วโมงที่ผ่านมา

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @RaghavendraShahapur-uf2fz
    @RaghavendraShahapur-uf2fz 3 ชั่วโมงที่ผ่านมา

    🙏🙏🙏🙏🙏Tayi Chamundeshwari Ammanavaru 🙏🙏🙏🙏🙏🙏

  • @ShekarShekar-vt4mw
    @ShekarShekar-vt4mw 3 ชั่วโมงที่ผ่านมา

    🙏🙏🙏🙏

  • @meenek00
    @meenek00 8 ชั่วโมงที่ผ่านมา

    ಮೇಲೆ ಕುಳಿತ. ತಾಯಿಗೆ ನಮಸ್ಕಾರ...ಮಾವುತನಿಗಲ್ಲ. ದೇವರ ಮುಂದೆ ಮಿಕ್ಕುಳಿದ ಜನಕ್ಕೆ ನಮಸ್ಕಾರ ಸಲ್ಲ.

  • @JagadeeshHL-n9f
    @JagadeeshHL-n9f 12 ชั่วโมงที่ผ่านมา

    amma saraswathi chamundieswari namaha

  • @divyarajesh3619
    @divyarajesh3619 วันที่ผ่านมา

    🙏🙏🙏

  • @sujathashivaraj8809
    @sujathashivaraj8809 วันที่ผ่านมา

    🌎🌎🙏🙏

  • @SamithaDoddannavar
    @SamithaDoddannavar วันที่ผ่านมา

    🙏

  • @AkashNayak-by8jh
    @AkashNayak-by8jh วันที่ผ่านมา

    ❤❤❤❤👌👌👌👌🔥

  • @AshaK-g7d
    @AshaK-g7d วันที่ผ่านมา

    Sri chamundeshwari❤❤❤😊

  • @dattadg114
    @dattadg114 2 วันที่ผ่านมา

    Ma

  • @dattadg114
    @dattadg114 2 วันที่ผ่านมา

    Jai Mata

  • @AshwiniAsh-j5i
    @AshwiniAsh-j5i 2 วันที่ผ่านมา

    ಸರ್ ಎಲೆಯನ್ನು ಅದೇ ದಿನ ತೆಗೆದು ತೆಂಗಿನ ಬುಡಕ್ಕೆ ಹಾಕಬೇಕ? ಅಥವಾ next day ಹಾಕಬೇಕಾ ದಯವಿಟ್ಟು ಈಗಲೇ ತಿಳಿಸಿ Sir plz Sir

  • @chethanaknchethanakn4760
    @chethanaknchethanakn4760 2 วันที่ผ่านมา

    Jai Chamundeshwari Amma 🙏🙏🙏🙏🙏🙏

  • @PoojaPooja-w2q
    @PoojaPooja-w2q 2 วันที่ผ่านมา

    Super numboos❤

  • @PoojaPooja-w2q
    @PoojaPooja-w2q 2 วันที่ผ่านมา

    Super numboos❤

  • @arunsahukarsahukar1327
    @arunsahukarsahukar1327 2 วันที่ผ่านมา

    🙏🙏🌺🌺

  • @DattatreyaAihole-f4s
    @DattatreyaAihole-f4s 3 วันที่ผ่านมา

    Lovely Appu sir ☺️☺️☺️☺️☺️☺️☺️☺️☺️☺️☺️☺️☺️☺️☺️☺️☺️☺️☺️☺️☺️☺️☺️☺️🥰🥰🥰🥰🥰🥰🥰🥰🥰😍😍🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰🥰♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️♥️💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💖💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝💝

  • @mittapallykumar
    @mittapallykumar 3 วันที่ผ่านมา

    ❤❤❤❤❤❤❤❤❤❤❤❤❤❤❤❤❤❤❤❤❤

  • @SangeethaChandra-r1l
    @SangeethaChandra-r1l 3 วันที่ผ่านมา

    Idzdmxhdlshdkdjelwhdjsl😮🎉❤❤❤❤😊hdzdldzlzkstdkdhdlezgkszdkszkzskreghstshszejezd❤❤❤❤❤❤❤❤❤

  • @mruthyunjayahvandali5471
    @mruthyunjayahvandali5471 3 วันที่ผ่านมา

    ಓಂ ಶಕ್ತಿ ಮಾತೇ ಶ್ರೀ ಚಾಮುಂಡೇಶ್ವರಿ ದೇವಿ ನಮಃ 👑👑🌹🌹🌹🌹🌹🙏🙏🙏🙏🙏

  • @maheshkorkar100
    @maheshkorkar100 3 วันที่ผ่านมา

    🙇‍♂️🙇‍♂️🙇‍♂️🙇‍♂️🙇‍♂️🙇‍♂️🙇‍♂️🙏🙏🙏🙏🙏🙏🙏

  • @shashikalashetty2158
    @shashikalashetty2158 3 วันที่ผ่านมา

    🙏🏻🙏🏻🙏🏻🙏🏻🙏🏻

  • @chandangamingkannadiga7149
    @chandangamingkannadiga7149 3 วันที่ผ่านมา

    🌺🙏🌺ಅಮ್ಮಾ 🌺🌺🙏🌺🙏

  • @Sujatha-u1r
    @Sujatha-u1r 3 วันที่ผ่านมา

    Jai chamundeshwari🙏🙏😊

  • @evijay5852
    @evijay5852 4 วันที่ผ่านมา

    🙏🙏🙏🌹

  • @AnusuYamma-c8y
    @AnusuYamma-c8y 4 วันที่ผ่านมา

    Nannappa kapadu thande swamy koragajja

  • @MeenakshiM-n2s
    @MeenakshiM-n2s 4 วันที่ผ่านมา

    🙏🏼👏👏👏👏👏

  • @shankargurushankarguru9605
    @shankargurushankarguru9605 4 วันที่ผ่านมา

    ಓಂ ಗುರು ದೇವಾ

  • @gurupvgowda8326
    @gurupvgowda8326 4 วันที่ผ่านมา

    🙏🙏🙏🙏🙏🙏❤️❤️❤️❤️❤️❤️❤️❤️❤️❤️❤️

  • @RemashY-w8b
    @RemashY-w8b 4 วันที่ผ่านมา

    ❤️❤️🙏🙏🙏🙏🌹🌹🌹🙏

  • @Shreedevi2655
    @Shreedevi2655 4 วันที่ผ่านมา

    ❤❤❤❤❤❤❤❤❤❤❤❤❤❤l love you bro 🥰👌👍👌👍🙏🙏

  • @mallumallu652
    @mallumallu652 4 วันที่ผ่านมา

    ದಸರಾ ಹಬ್ಬ ಮೈಸೂರಲ್ಲಾಗುತ್ತಲ್ಲ ತುಂಬಾ ಚೆನ್ನಾಗಿದೆ❤😮😊🎉

  • @kareppabandari8717
    @kareppabandari8717 4 วันที่ผ่านมา

    Appu♥️♥️♥️♥️♥️♥️🌹🌹🌹🌹🌹🥰🥰🥰🥰🥰🥰🥰🥰♥️♥️♥️♥️♥️😘😘😘👌👌👌👌👌👌👌👌👌👌👌👌👌👌👌👌👌👌👌👌👌👌gkji

  • @ChethanaKN-h4k
    @ChethanaKN-h4k 5 วันที่ผ่านมา

    🙏🙏🙏🙏🙏🙏🙏🙏🙏

  • @tarunsaini2848
    @tarunsaini2848 5 วันที่ผ่านมา

    Awesome

  • @sathishpoojari1876
    @sathishpoojari1876 5 วันที่ผ่านมา

    🙏🙏🙏🙏🙏🙏🙏🙏🌹🌹🌹🌹🌹🌹🌹🌹

  • @RedmiH-cd1nm
    @RedmiH-cd1nm 6 วันที่ผ่านมา

    Namma periyapattnada Amma🙏

  • @AnusuYamma-c8y
    @AnusuYamma-c8y 6 วันที่ผ่านมา

    Swamy koragajja kapadu thande

  • @latharaniramesh5785
    @latharaniramesh5785 6 วันที่ผ่านมา

    Guru gala pada sparsha madade namaskara madbeku intaha samanya gnyana irabeku Shruthi avarige

  • @yellappayallaling1506
    @yellappayallaling1506 6 วันที่ผ่านมา

    ❤ Super😊

  • @sathishpoojari1876
    @sathishpoojari1876 7 วันที่ผ่านมา

    🙏🙏🙏🌹🌹

  • @fitsouthindian9103
    @fitsouthindian9103 7 วันที่ผ่านมา

    🪔🙏💐🌹

  • @amaran-xb5gu
    @amaran-xb5gu 7 วันที่ผ่านมา

    Appuilove myhart appuuuuuuuuuuuuuuuuuuiove ❤❤❤❤❤❤❤❤❤❤❤❤❤❤❤

  • @chandrakalasridhar9913
    @chandrakalasridhar9913 8 วันที่ผ่านมา

    Appu boss voice super ❤❤❤❤❤❤❤

  • @jayarambangera1031
    @jayarambangera1031 8 วันที่ผ่านมา

    🙏🙏🙏😍💐💐

  • @Ambika-h2j
    @Ambika-h2j 8 วันที่ผ่านมา

    ಅಭಿಮನ್ಯು ಪರಾಕ್ರಮ🎉🎉

  • @srinivas7036
    @srinivas7036 8 วันที่ผ่านมา

    Dustarenda sistaranu kapadu amma

  • @GangammaHn-k5g
    @GangammaHn-k5g 8 วันที่ผ่านมา

    I love you appu sir❤❤❤