- 10
- 1 608 603
Anil Allolli
India
เข้าร่วมเมื่อ 31 พ.ค. 2021
Education | Motivation | Personality Development
ಡಾ.ಮೀನಾಕ್ಷಿ ಬಾಳಿಯವರ ಖಡಕ ನುಡಿಗಳು..✨ | ಲಿಂಗಾಯತ ಮಹಿಳಾ ಸಮಾವೇಶ ಬೆಳಗಾವಿ | JLM
#MeenakshiBali #womenempowerment #lingayats #basavanna
ಲಿಂಗಾಯತ ಮಹಿಳೆಯರನ್ನು ಸಾಮಾಜಿಕವಾಗಿ, ಸಾಂಸ್ಕೃತಿಕವಾಗಿ ಹಾಗೂ ಧಾರ್ಮಿಕವಾಗಿ ಸಂಘಟಿಸುವಲ್ಲಿ ಮಹಿಳಾ ರಾಜಕಾರಣಿಗಳ ಪಾತ್ರದ ಕುರಿತಾಗಿ ಬೆಳಗಾವಿಯಲ್ಲಿ ನಡೆದ ಜಾಗತಿಕ ಲಿಂಗಾಯತ ಮಹಾಸಭಾ ರಾಷ್ಟ್ರೀಯ ಪ್ರಥಮ ಮಹಿಳಾ ಸಮಾವೇಶದಲ್ಲಿ ಖ್ಯಾತ ಚಿಂತಕಿ ಹಾಗೂ ಹೋರಾಟಗಾರರಾದ ಡಾ. ಮೀನಾಕ್ಷಿ ಬಾಳಿ ಯವರ ಅದ್ಬುತ ನುಡಿಗಳನ್ನು ಕೇಳಿ.

มุมมอง: 34 268
วีดีโอ
Mookanagabeku Jagadolu | ಮೂಕನಾಗಬೇಕು ಜಗದೊಳು | Ravindra Handiganur | ತತ್ವಪದ
มุมมอง 1.1Mปีที่แล้ว
Mookanagabeku Jagadolu Ravindra Handiganur Kannada Song, ghazal original | Kadkol Madivalappa Tatavapada. ಮೂಕನಾಗಬೇಕು ಜಗದೊಳು ರವೀಂದ್ರ ಹಂದಿಗನೂರು ಕನ್ನಡ ತತ್ವಪದ ಹಾಡು, ಘಜಲ್ | ಕಡಕೋಳ ಮಡಿವಾಳಪ್ಪ ತತ್ವಪದ #ravindra_handiganur_ghazal #kadakol_madivalappa_tatavapada #mookanagabeku_song_lyrics Follow us at Facebook | Instagram | twitter @anilallolli
ನಾವ್ಯಾರೋ ತಮ್ಮ ನೀವ್ಯಾರೋ | Naavyaro Tamma Nivuyaro! | ಆರ್ ಮಾನಸಯ್ಯ | ರಮೇಶ್ ಗಬ್ಬೂರ
มุมมอง 2.2Kปีที่แล้ว
#superstation #song #rameshgabbur
ಮಾತು ಹ್ಯಾಂಗಿರಬೇಕು | ಡಾ.ಎಂ ಬಿ ದಿಲಶಾದ್ | Maatu Hyangirabeku | Dr. M B Dilshad
มุมมอง 11Kปีที่แล้ว
#mbdilshad #speech #matuhyangirabeku
ತಮಟೆ ವಾದನ | ಪರಮೇಶ ಮುತ್ಯಾಲ | Vadan | Paramesh Muttyal
มุมมอง 3.8K3 ปีที่แล้ว
ಸಾಂಪ್ರದಾಯಿಕ ತಮಟೆ ವಾದನ. ಬಾರಿಸಿದವರು ಪರಮೇಶ್ ಮುತ್ಯಾಲ.
ಕಲ್ಲು ಕಟ್ಟಿಗೆ ಮಣ್ಣಿನಲ್ಲಿ ಶಿವನಿದ್ದರೆ | ಪಂ. ಪುಟ್ಟರಾಜ ಗವಾಯಿಗಳು | Kallu Kattige | Pt Puttaraj Gawai Song
มุมมอง 16K3 ปีที่แล้ว
#song #puttarajgavai #kallukattige
ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ | ಕುವೆಂಪುರವರ ಗೀತೆ | Saddirada Pasurodeya | Kuvempu Song
มุมมอง 484K3 ปีที่แล้ว
ಮಲೆನಾಡ ಪ್ರಕೃತಿಯ ಕುರಿತಾದ ಕುವೆಂಪುರವರು ಬರೆದ ಗೀತೆ ಕೇಳಿ ಆನಂದಿಸಿ ಹಾಗೂ ಇತರರಿಗೂ ಹಂಚಿ 💖🙏 ಸಂಗೀತ ಸಂಯೋಜನೆ : ಮೈಸೂರು ಅನಂತಸ್ವಾಮಿ ಸಾಹಿತ್ಯ: ರಾಷ್ಟ್ರಕವಿ ಕುವೆಂಪು ಸಂಗೀತ : ವೃಂದ ಗಾಯನ Music composer : Mysuru Anantswamy Lyrics : National poet Kuvempu Song : Chorus. #kuvempu #song #malenadu
ಏನ್ ಅದ್ಬುತ 👌👌
ಲೋಕದಗೊಡವೀ...ನಿನಗ್ಯಾಕ ಬೇಕು...super
Nice lines
❤
Nanu e kavite heliddake1st prize
ಕೇಳೋಕೆ ತುಂಬಾ ಖುಷಿ ಆಗುತ್ತಿದೆ
❤
ಅದ್ಭುತ.,🙏🙏
❤
Being alert
Jivanada tatvasaarada padagalu ❤
ಮನಸಿಗೆ ಇಂಪು....... ❤❤❤❤ 2:14 2:15 2:17
ಮಾತು ಕಲಿಯಬೇಕು ಮಾತಿನ ಮರ್ಮ ತಿಳಿಬೇಕು
❤
ಯಾನ ಹೇಳ್ರಿಪ ನೀವು ಫಾರಿನ್ ಫಿಗರ್ ಕಂಡಂಗ್ ಕಾಣ್ತಿರಿ ☝️
ಸರ್ ನಿಮ್ಮ ನಂಬರ್ ತಪ್ಪು ಅಂತ್ ಹೇಳತೈತಿ 😢
ಖಂಡಿತ ಹೀಗೆ ಇರಬೇಕು 🙏
ಗಪ್ಪ ತುಮಕೂರು ಜಿಲ್ಲೆ ಗುಬ ಅಕ್ಕ ನಾನು ಸಿದ್ದಲಿಂಗಪ್ಪ ಕೆಎಸ್ ಕಡಬ ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ ನಾನು ಖಾಸಗಿ ಆಸ್ಪತ್ರೆಯ ನೌಕರರ ಮತ್ತು ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಮಂಡಳಿಯ ಮುಖಂಡರು ಕಡಬ ಗುಬ್ಬಿ ತಾಲ್ಲೂಕು ತುಮಕೂರು ಜಿಲ್ಲೆ
Rajunaik
ದಯವಿಟ್ಟು ಯಾರಾದರೂ ಇದರ ಅರ್ಥ ತಿಳಿಸಿ
ಹುಷಾರಾಗಿ ಇರಬೇಕು ಅಂತ
Super. Song. ❤
❤❤❤❤
ನಿಮ್ಮ್ ಮಾತು ಸೂಪರ್ sir ತೂಕದ ಮಾತು ತುಂಬಾ ಅರ್ಥ ಗರ್ಭಿತವಾಗಿತ್ತು sir
Super hero
ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ. ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ. ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು ದನ ಕಾಯುವವನ ಕೊಳಲೊಡನೆ ಬರಲಿ. ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ. ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ. ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ ಗೋಪಾಲನಾಗಿರುವ ತಿಮ್ಮನೆನಗಿರಲಿ! ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ ನನ್ನಾಸೆ ಏನೆಂದು ಎಲ್ಲರರಿತಿರಲಿ: ಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿ; ನರಕವಿವನೊಳಗೊಂಡಿರಲು ನರಕವಿರಲಿ!
❤❤
❤❤❤❤❤❤❤❤❤❤❤❤❤ 🎉🎉🎉🎉🎉🎉🎉🎉🎉🎉🎉🎉🎉
Super😊🎉
ಮಂಜುಳಾ. ಚಕ್ಕಡಿ
🙏🙏👌👌
Saramsha
ನೈಸ್ ಸಾಂಗ್ಸ್
Jay hariharpura
KUPPALLI VENKATAPPA PUTTAPPA ❤💐🙏🏻
ಸದ್ದಿರದ ಪಸುರುಡೆಯ ಮಲೆನಾಡ ಬನಗಳಲಿ ಮೊರೆವ ತೊರೆಯೆಡೆಯಲ್ಲಿ ಗುಡಿಸಲೊಂದಿರಲಿ. ಅಲ್ಲಿ ಗಿಳಿ ಗೊರವಂಕ ಕೋಗಿಲೆಗಳಿಂಚರವು ಕಲೆಯುತಲೆಯಲೆಯಾಗಿ ತೇಲಿ ಬರುತಿರಲಿ. ಅಲ್ಲಿ ಬಳಿ ಪಸಲೆಯಲಿ ದನಗಳಂಬಾ ಎಂಬ ದನಿಯು ದನ ಕಾಯುವವನ ಕೊಳಲೊಡನೆ ಬರಲಿ. ಅಲ್ಲಿ ಸಿರಿಗನ್ನಡದ ಕಬ್ಬಗಳ ಹಬ್ಬಗಳು ದಿನ ದಿನವು ಸವಿಯೂಟವಿಕ್ಕುತಿರಲೆನಗೆ. ಬಾಂದಳದಿ ಹಾರಿದರು ಬುವಿಯಲ್ಲಿ ಜಾರುತಿಹ ರಸಿಕನಾಗಿಹನೊಬ್ಬ ಗೆಳೆಯನಿರಲೆನಗೆ. ಬೈಗಾಗೆ ನಮ್ಮೊಡನೆ ಗಳಪಿಯಲೆದಡ್ಡಾಡೆ ಗೋಪಾಲನಾಗಿರುವ ತಿಮ್ಮನೆನಗಿರಲಿ! ಮೇಲೆ ಬಾಳನು ಬಿಟ್ಟು ನಾನಳಿದು ಮರೆಯಾಗೆ ನನ್ನಾಸೆ ಏನೆಂದು ಎಲ್ಲರರಿತಿರಲಿ: ಸಗ್ಗವಿವನೊಳಗೊಂಡಿರಲು ಸಗ್ಗವೆನಗಿರಲಿ; ನರಕವಿವನೊಳಗೊಂಡಿರಲು ನರಕವಿರಲಿ!
It’s evergreen I would love always to watch it ❤️
ಶ್ರೀ ಗುರುಭ್ಯೋ ನಮಃ ಶಂಕರ ಸರ್ವಂ ಶಿವಮಯಂ
Very nice gana
Ninaginna sister gana madurya chennagide!? HESARU haku !? NINNA hadu chennagide, BEJAR madkobeda , female hadinavarannu name hakabeku?
Handi hudagi gayana hesarakilla YAKE!? Stupid.
ಮನಸಿನಲ್ಲಿ ಮತ್ತೆ ಮತ್ತೆ ಕಾಡುವ ಸು0ದರ ಕಾವ್ಯದೃಶ್ಯ ಸತ್ಯ೦ ಶಿವ೦ ಸುಂದರಂ
Superb sir ❤❤
Thank
❤️❤️❤️❤️👌👌👌👍👍
❤👌
ನಾವು ದಿನ ಕೇಳುತ್ತೇವೆ
Super song
Jwakya Andre enu sir
Alertness
ಇಷ್ಟು ಚೆನ್ನಾಗಿ ಹಾಡಿರುವ ಗಾಯಕಿಯರು ಯಾರು ಎಂದು ತಿಳಿಸಿರಿ ಗೊತ್ತಿರುವವರು.