VITHESH KANCHAN
VITHESH KANCHAN
  • 56
  • 63 598
PREMPEH -1 | ಪ್ರೇಂಪೆ-1 | ASHANTI TRIBE KING | SCOUTING JNANA | LEFT HANDSHAKE | SCOUT AND GUIDE |
ಎಲ್ಲರಿಗೂ ಸ್ಕೌಟ್ ವಂದನೆಗಳನ್ನ ತಿಳಿಸುತ್ತಾ,
ಸ್ಕೌಟ್ ಮತ್ತು ಗೈಡ್ ಸಂಸ್ಥೆಯಲ್ಲಿ ವಿಶ್ವಮಟ್ಟದಲ್ಲಿ ಎಲ್ಲಾ ಸದಸ್ಯರು ಕೂಡ ಎಡಗೈ ಹಸ್ತಲಾಘವ ಲೆಫ್ಟ್ ಹ್ಯಾಂಡ್ ಶೇಕ್ ಮಾಡುವುದು ನಮಗೆಲ್ಲರಿಗೂ ತಿಳಿದಿರುವ ವಿಚಾರ. ಎಡಗೈ ಹಸ್ತಲಾಘವನ್ನು ಸ್ಕೌಟಿಂಗ್‌ನ ಸಂಸ್ಥಾಪಕರಾದ ಸ್ಕೌಟ್ ಸಂಸ್ಥೆಗೆ ಲಾರ್ಡ್ ಸ್ಟೇಫನ್ ಸನ್ ಸ್ಮೆಯ್ತ್ ಬೆಡನ್ ಪವನ್ ಅವರು ಪರಿಚಯಸಿದರು. ಆದರೆ ಅದರ ಮೂಲವು ಪಶ್ಚಿಮ ಆಫ್ರಿಕಾದ ಈಗಿನ ಘಾನ ದೇಶದಲ್ಲಿನ ಅಶಾಂತಿ ಪ್ರದೇಶದ ಜನಾಂಗದಿಂದ ಪ್ರೇರೆಪಿತವಾಗಿದ. ಮೇಜರ್ ಜನರೇಲ್ ಆಗಿದ್ದ ಬೆಡನ್ ಪೌವೆಲ್ ಅವರು 1895ರ ಡಿಸೆಂಬರ್‌ನಲ್ಲಿ, ಅಶಾಂತಿ ಬುಡಕಟ್ಟಿನ ರಾಜ ಮೊದಲನೇ ನಾನಾ ಪ್ರೆಂಪೆರ ವಿರುದ್ಧ 4ನೇ ಅಶಾಂತಿ ಯುದ್ಧ ನಡೆಸಲು ಗೋಲ್ಡ್ ಕೋಸ್ಟ್‌ಗೆ ಕಳುಹಿಸಲ್ಪಟ್ಟರು. ಅವರು ಪ್ರಬಲ ಅಶಾಂತಿ ಬುಡಕಟ್ಟನ್ನು ಎದುರಿಸಲು ಬ್ರಿಟಿಷ್ ಪಡೆಯ ಪ್ರಯತ್ನವನ್ನು ಶಕ್ತಿಯನ್ನು ಹೆಚ್ಚಿಸಲು ಸ್ಥಳೀಯ ಪಡೆಗಳನ್ನು ಕಟ್ಟಿ ಸೇರಿಸಲು ಯುದ್ಧ ಗೆಲ್ಲಲು ಕಳುಹಿಸಲ್ಪಟ್ಟವರು. ಅವರ ಮೊದಲ ಕೆಲಸವು ಕರಾವಳಿ ಪ್ರದೇಶಗಳಿಂದ ಅಶಾಂತಿ ರಾಜಧಾನಿಯಾದ ಕುಮಾಸಿಗೆ ರಸ್ತೆ ನಿರ್ಮಿಸುವುದು. ಆ ಸಂದರ್ಭದಲ್ಲಿ ಆಗಿನ ಕಾಲದ ಅಲ್ಲಿನ ದೊರೆಯಾಗಿದ್ದವರು ಮೊದಲನೇ ಪ್ರೆಂಪೆ / ಪ್ರೆಂಪೆಹ್ (Prempeh) ಅವರು ಆಳ್ವಿಕೆ ನಡೆಸುತ್ತಿರುತ್ತಾರೆ. ಒಟುಮ್‌ಫುವೋ ನಾನಾ ಪ್ರೆಂಪೆಯ್ ಅವರು 18 ಡಿಸೆಂಬರ್ 1870 ರಿಂದ 12 ಮೇ 1931ರ ತನಕ ಜೀವಿಸಿದರು. ಅಶಾಂತಿ ಸಾಮ್ರಾಜ್ಯ ಮತ್ತು ಒಯೊಕೊ ಅಬೊಹ್ಯೆನ್ ರಾಜವಂಶದ 13ನೇ ರಾಜ ಕಿಂಗ್ ಪ್ರೇಂಪೆ-|, ಮಾರ್ಚ್ 26, 1888 ರಿಂದ 1931 ಅವರ ಮರಣದ ತನಕ ಆಳಿದರು ಮತ್ತು ಅವರ ಕಾಲದಲ್ಲಿ ನಡೆದ ಯುದ್ಧ 1895-96 ರಲ್ಲಿ ಬ್ರಿಟನ್ ವಿರುದ್ಧ ಅಶಾಂತಿ ಯುದ್ಧವಾಗಿತ್ತು . ರಾಜ ಅಸಂತೆಹೆನೆ ಮೊದಲನೇ ಪ್ರೇಂಪೆ I ರ ಮೂಲ ಸಿಂಹಾಸನದ ಹೆಸರು "ಅಶಾಂತಿ ಸಾಮ್ರಾಜ್ಯದ ರಾಜಕುಮಾರ ಮೂರನೇ ಕ್ವಾಕು ದುವಾ ಅಸಮು"
(Prince Kwaku Dua III Asamu of the Ashanti Empire). ಇವರ ನಾಯಕತ್ವದಲ್ಲಿ ಆಂಗ್ಲರ ವಿರುದ್ಧ ಯುದ್ಧ ನಡೆಯುತ್ತಿತು ಈ ಸಂದರ್ಭದಲ್ಲಿ ಬಿ ಪಿ ಯವರು ಅಶಾಂತಿ ಬುಡಕಟ್ಟಿನಿಂದ ರಾಜಧಾನಿ ಕುಮಾಸಿಯನ್ನು ಪ್ರವೇಶಿಸಿದಾಗ, ಅವರನ್ನು ಎಡಗೈ ಹಿಡಿದ ಯೋಧ ಮುಖ್ಯಸ್ಥರು ಸ್ವಾಗತಿಸಿದರು. ಅವರು ಬಿ-ಪಿಗೆ ಈ ಎಡಗೈ ಹಸ್ತಲಾಘವದ ಅರ್ಥ "ಧೈರ್ಯಶಾಲಿಗಳಲ್ಲಿ ಧೈರ್ಯಶಾಲಿಗಳು ಎಡಗೈಯಿಂದ ಅಭಿವಂದಿಸುತ್ತಾರೆ" ಎಂದು ಹೇಳಿದರು. ಎಡಗೈ ಅಭಿವಂದನೆಯ ವಿವರಣೆಯೆಂದರೆ ಯೋಧನು ಎಡಗೈಯಿಂದ ಗುರಾಣಿಯನ್ನು ಹಿಡಿದಿರುತ್ತಾನೆ, ಬಲಗೈಯಲ್ಲಿ ಖಡ್ಗ /ಭರ್ಜಿಗಳನ್ನು ಹಿಡಿದಿರುತ್ತಾನೆ. ಆದ್ದರಿಂದ ಯಾರಾದರೂ ನಿಮ್ಮ ಮೇಲೆ ನಂಬಿಕೆ ಇಟ್ಟುಕೊಳ್ಳಲು, ನೀವು ಗುರಾಣಿಯನ್ನು ಕೆಳಗೆ ಇಟ್ಟು ಬಿಟ್ಟು ಅವರನ್ನು ಎಡಗೈ ಹಿಡಿದು ಸ್ವಾಗತಿಸುತ್ತೀರಿ. ಇದರಿಂದ ಪ್ರೇರಿತರಾಗಿ ಬಿ ಪಿ ಅವರು ಸ್ಕೌಟಿಂಗ್ ಆರಂಭಿಸಿದಾಗ ಸ್ಕೌಟ್ ಮಕ್ಕಳು ಸಹ ಎಲ್ಲರಲ್ಲಿ ನಂಬಿಕೆ ಇಡುವುದಾರ ಮೂಲಕ "ಧೈರ್ಯವಂತರಲ್ಲಿ ಧೈರ್ಯವಂತರಾಗಿ" ಬದುಕಬೇಕು ಎಂದು ಎಡಗೈ ಹಸ್ತಲಾಘುವನ್ನು ಪರಿಚಯಿಸಿದರು ಹೀಗಾಗಿ ಪ್ರಪಂಚದಾದ್ಯಂತ ಕೋಟಿಗಟ್ಟಲೆ ಸ್ಕೌಟ್‌ಗಳು ಬಳಸುವ ಎಡಗೈ ಅಭಿವಂದನೆ ಪ್ರಾರಂಭವಾಯಿತು.
ಬ್ಯಾಡನ್ ಪೌವೆಲ್ ಇಲ್ಲಿ ಕೇವಲ ಎಡಗೈ ಹಸ್ತಲಾಘುವನ್ನು ಮಾತ್ರ ವಲ್ಲದೆ ಹಲವಾರು ಪ್ರಮುಖ ಸ್ಕೌಟಿಂಗ್ ಕೌಶಲ್ಯಗಳನ್ನು ಅಶಾಂತಿ ಜನರಿಂದ ಎರವಲು ಪಡೆದಿದ್ದಾರೆ :
* ಕಾಡಿನಲ್ಲಿ ಪಯೋನಿಯರಿಂಗ್: ಕಾಡಿನಲ್ಲಿ ರಸ್ತೆ ಮಾಡುವುದು, ದಟ್ಟವಾಗಿ ಬೆಳವಣಿಗೆಯಾದ ಪೊದೆಗಳ ತೆರವುಗೊಳಿಸುವುದು, ಕೆರೆಗಳ ಮೇಲೆ ರಸ್ತೆಗಳನ್ನು ಹಾಕುವುದು ಹಾಗೂ ನದಿಗಳು ಮತ್ತು ಹಳ್ಳಗಳ ಮೇಲೆ ಸೇತುವೆಗಳನ್ನು ನಿರ್ಮಿಸುವುದನ್ನು ಹೀಗೆ ಅನೇಕ ಚಟುವಟಿಕೆಗಳನ್ನು ಮಾಡುತ್ತಿದ್ದರು ಇದರಿಂದ ಬಿ.ಪಿ. ಪಯನಿರಿಂಗ್ ಕೌಶಲ್ಯವನ್ನು ಪ್ರಾಯೋಗಿಕವಾಗಿ ಹೆಚ್ಚು ಕಲಿತರು, ಹಾಗೂ ಸ್ಕೌಟಿಂಗ್ನಲ್ಲಿ ಅಳವಡಿಸಿದರು.
* ಸ್ಕೌಟ್ ಪದ: ಅಶಾಂತಿ ಜನಾಂಗದಲ್ಲಿ ಅದಾಗಲೇ ಸ್ಕೌಟ್ ಗಳಿದ್ದರು ಆದರೆ ಅವರು ನಮ್ಮ ಈಗಿನ ಸ್ಕೌಟ್ ಗಳಲ್ಲ ಯುದ್ಧ ಭೂಮಿಯಲ್ಲಿ ಮುಂಚೂಣಿಯಲ್ಲಿರುವರು ಹಾಗೂ ಕಾಡಿನಲ್ಲಿ ಯಾರಿಗೂ ಸ್ವಲ್ಪವು ಗೋಚರಕ್ಕೆ ಬಾರದಂತೆ ಅಡಗಿಕೊಂಡು ಯುದ್ಧ ಮಾಡುವ ಕಲೆ ಅರಿತವರು, ಇವರು ಎಲ್ಲಾ ರೀತಿಯ ಕೌಶಲ್ಯಗಳ ಜ್ಞಾನ ಹೊಂದಿದ ರಾಜ ಹಾಗೂ ದೇಶಕ್ಕಾಗಿ ಹೊರಾಡುವ ವೀರ ಸ್ಕೌಟ್ ಗಳು ಅವರು, ಹಾಗಾಗೀ ಬಿ.ಪಿ.ಯವರು ಈ ಸ್ಕೌಟ್ ಪದವನ್ನು ಸಂಸ್ಥೆಗೆ ಉಪಯೋಗಿಸಿರಬಹುದು ಎನ್ನವುದು ನನ್ನ ಸ್ವಂತ ಅಭಿಪ್ರಾಯ.
* ಸ್ಕೌಟ್ ಪೆಟ್ರೋಲ್‌ಗಳು: ಗೋಲ್ಡ್ ಕೋಸ್ಟ್‌ನ ಜನರಿಂದ (ಈಗ ಗಾನಾದ ), ಬ್ಯಾಡನ್ ಪೌವೆಲ್ "ಮೃದುವಾಗಿ ಮೃದುವಾಗಿ ಕೋತಿಗಳನ್ನು ಹಿಡಿಯಿರಿ" ಎಂಬ ನುಡಿಗಟ್ಟನ್ನು ಕಲಿತರು ಮತ್ತು ಅವರು ತನ್ನ ಪಡೆ/ಗುಂಪನ್ನು ಸಣ್ಣ ಗುಂಪುಗಳು ಅಥವಾ ಪೆಟ್ರೋಲ್‌ಗಳಾಗಿ ವಿಭಜಿಸುವ ಮೂಲಕ ಮತ್ತು ಪ್ರತಿ ಗುಂಪಿನ ನಾಯಕರಿಗೆ ಜವಾಬ್ದಾರಿ ನೀಡುವ ಮೂಲಕ ಅತ್ಯುತ್ತಮ ಕೆಲಸವನ್ನು ಪಡೆಯಬಹುದು ಎಂದು ಕಲಿತರು. ಅದರಂತೆ ಇಂದಿಗೂ ಸಹ ಸ್ಕೌಟ್ ಸಂಸ್ಥೆಯಲ್ಲಿ ಪೆಟ್ರೋಲ್‌ ಗಳಾಗಿ ವಿಭಜನೆ ಮಾಡುವ ಪದ್ದತಿ ಚಾಲ್ತಿಯಲ್ಲಿದೆ.
* ಸ್ಕೌಟ್ ಸ್ಟಾಫ್ : ಇದನ್ನು ಅಶಾಂತಿ ಅಭಿಯಾನದಲ್ಲಿ ಅಶಾಂತಿ ಜನರು ಕೆರೆಗಳ ಆಳವನ್ನು ಪರೀಕ್ಷಿಸಲು, ರಾತ್ರಿಯಲ್ಲಿ ಎದುರಾಳಿ ಸ್ಥಾನಗಳನ್ನು ರಹಸ್ಯವಾಗಿ ಹುಡುಕುವಾಗ, ಎತ್ತರವಾದ ಪ್ರದೇಶದ ದಾರಿಯನ್ನು ಅನುಭವಿಸಲು ಮತ್ತು ಕಾಡಿನನ ಶಾಖೆಗಳಿಂದ ದೂರವಾಣಿ ತಂತಿಗಳನ್ನು ನೇತು ಹಾಕಲು, ಹೀಗೆ ಅನೇಕ ತರದಲ್ಲಿ ದಂಡದ ಉಪಯೋಗವನ್ನು ಬಳಸುವುದನ್ನು ನೋಡಿ ಅರಿತ ಬಿ.ಪಿ. ಅವರು ಸ್ಕೌಟ್ ಸ್ಥಾಪಿಸಿದಾಗ ಪ್ರತಿಯೊಬ್ಬ ಸ್ಕೌಟ್ ಕೂಡ ತನ್ನ ವೈಯಕ್ತಿಕ ಸ್ಕೌಟ್ ಸ್ಟಾಫ್ ಹೊಂದುವುದು ಹಾಗೂ ಅದನ್ನು ಉಪಯೋಗಿಸುವುದು ಅವಶ್ಯಕ ಎಂದು ಸ್ಕೌಟ್ ಸಂಸ್ಥೆಗೆ ಅಳವಡಿಸಿದರು.
4ನೇ ಅಶಾಂತಿ ಯುದ್ಧದ ಸಮಯದಲ್ಲಿ ಸ್ಥಳೀಯ ಲೆವಿಗಳ ಘಟಕಕ್ಕೆ ಆದೇಶವನ್ನು ನೀಡಿದ ಬಿ. ಪಿ. ಅವರ ಅನುಭವಗಳನ್ನು ವಿವರಿಸಲು ಬಿ ಪಿ ಯವರು 1900 ರಲ್ಲಿ "THE DOWNFALL OF PREMPEH" ಎನ್ನುವ ಪುಸ್ತಕವನ್ನು ಬರೆದು ಅಶಾಂತಿ ಪ್ರದೇಶದ ಜನರ ಕೌಶಲ್ಯ ಜ್ಞಾನ, ಚತುರತೆ, ಧೈರ್ಯ ಹಾಗೂ ಯುದ್ಧ ನೈಪುಣ್ಯಗಳ ಕುರಿತು. ಪುಸ್ತಕದಲ್ಲಿ ಬೆಡೆನ್-ಪೊವೆಲ್ ಅವರ ಸ್ವಂತ ರೇಖಾಚಿತ್ರಗಳನ್ನು ಬಿಡಿಸಿದ್ದಾರೆ. ಈ ಪುಸ್ತಕವು ಯುದ್ಧದಲ್ಲಿ ಬ್ರಿಟಿಷರ ಗುರಿಗಳಿಗೆ ಕ್ಷಮೆಯಾಚಿಸುತ್ತದೆ. ಚಿನ್ನ ಮತ್ತು ರಬ್ಬರ್‌ನಿಂದ ಸಮೃದ್ಧವಾಗಿದ್ದ ಅಶಾಂತಿ ಸಾಮ್ರಾಜ್ಯದ ಮೇಲೆ ಬ್ರಿಟಿಷ್ ಮತ್ತು ಪಶ್ಚಿಮ ಭಾರತೀಯ ಪಡೆಗಳ ಆಕ್ರಮಣವನ್ನು ಪುಸ್ತಕವು ಹೇಳುತ್ತದೆ . ಇದು ಅಶಾಂತಿ ರಾಜಧಾನಿ ಕುಮಾಸಿಯನ್ನು ವಶಪಡಿಸಿಕೊಳ್ಳುವುದು ಮತ್ತು ಕಿಂಗ್ ಪ್ರೇಂಪೆ ಮತ್ತು ಇತರ ಅಶಾಂತಿ ನಾಯಕರನ್ನು ಸೀಶೆಲ್ಸ್‌ಗೆ ಗಡಿಪಾರು ಮಾಡುವುದನ್ನು ಸಹ ವಿವರಿಸುತ್ತದೆ.
ಬೆಡನ್ ಪೌವೆಲ್ 1908ರಲ್ಲಿ "ಸ್ಕೌಟಿಂಗ್ ಫಾರ್ ಬಾಯ್ಸ್" ಪುಸ್ತಕವನ್ನು ಪ್ರಕಟಿಸಿದ ಸಮಯದಲ್ಲಿ ಪ್ರೆಂಪೆಹ್ ಅವರನ್ನು ಬಿಡುಗಡೆ ಮಾಡಲಾಯಿತು ಮತ್ತು ನಂತರ ಅವರು ಗೋಲ್ಡ್ ಕೋಸ್ಟ್‌ನ ಮುಖ್ಯ ಸ್ಕೌಟ್ ಕೂಡ ಆದರು.
ಹೀಗೆ ಅಶಾಂತಿ ಜನರ ಕೌಶಲ್ಯಯುತ ಜೀವನ ಶೈಲಿಯನ್ನು ಅತೀ ಸೂಕ್ಷ್ಮವಾಗಿ ಹತ್ತಿರದಿಂದ ತಿಳಿದು ಅದನ್ನು ಸರಳ ಕ್ರಮಗಳಲ್ಲಿ ರೂಪಿಸಿ ಸ್ಕೌಟ್ ಸಂಸ್ಥೆಯನ್ನು ಸ್ಥಾಪಿಸುವುದರ ಮೂಲಕ ಜಗತ್ತಿಗೆ ಪರಿಚಯಿಸಿ ಎಲ್ಲರೂ ಈ ಚಟುವಟಿಕೆಗಳನ್ನು ಉಪಯೋಗಿಸುವಂತೆ ಮಾಡಿದ ಬೇಡನ್ ಪೋವೆಲ್ ಅವರಿಗೆ ನಾವು ಎಷ್ಟು ಕೃತಜ್ಞತೆ ಸಲ್ಲಿಸಿದರು ಕಡಿಮೆ.
ಧನ್ಯವಾದಗಳು.
Photo credit : THE DOWNFALL OF PREMPEH book
Music : Music by toby smith from pixabay
#scout #lefthandshake #prempeh
มุมมอง: 185

วีดีโอ

ಹಲಗೆ ಗುಂಡಿ | HALAGE GUNDI | KANNADA SHORT FILM | VKS | SUSPENSE | HORROR | #VKERA
มุมมอง 2342 หลายเดือนก่อน
ಇಬ್ಬರು ಬಾಲ್ಯ ಸ್ನೇಹಿತರು, ಅದರಲ್ಲೊಬ್ಬ ಮಾತು ಬಾರದವ ಅವನೇ ಜೀವನ.... ಮಾತು ಬರುವವನು - ಆಕಾಶ್.... ಆಕಾಶನ ತಮಾಷೆ - ಚಷ್ಟೇ - ಕುಚೇಷ್ಟೆಯನ್ನು ಬಾಲ್ಯದಿಂದ ಸಹಿಸಿಕೊಂಡು ಅವನಿಗೆ ಹೊಂದಿಕೊಂಡು ಸಹಬಾಳ್ವೆಯಿಂದ ಅತ್ಯದ್ಭುತ ಸ್ನೇಹ ನಡೆಸಿಕೊಂಡು ಬಂದದ್ದು ಜೀವನ್... ಈಗ ಅವರ ಪಯಣ "ಹಲಗೆ - ಗುಂಡಿ" ಯತ್ತ.... 2 ಗಂಟೆಯಲ್ಲಿ ಕಿರುಚಿತ್ರದ ಕಥೆ ಸಿದ್ದ ಮಾಡಿ, ಸಂಭಾಷಣೆ ಮಾಡಿ, ಚಿತ್ರಕಥೆ ರೂಪಿಸಿ, ಪೂರ್ವಾಭ್ಯಾಸ ಮಾಡಿ, ಸಂಪೂರ್ಣ ಚಿತ್ರಿಕರಣ ಮಾಡಿದ ನಮ್ಮ "ಹಲಗೆಗುಂಡಿ" ಕಿರುಚಿತ್ರ ನೋಡಿ, ...
ROVERS AND RANGERS SUMMER CAMP-23 | BSG UDUPI | MPM COLLEGE KARKALA
มุมมอง 614ปีที่แล้ว
ROVERS AND RANGERS SUMMER CAMP-23 | BSG UDUPI | MPM COLLEGE KARKALA
ICJ-22 HIKE | BSG Karnataka | Drone View| Scouts & Guides International Cultural Jamboree Moodubidre
มุมมอง 61ปีที่แล้ว
ICJ-22 HIKE | BSG Karnataka | Drone View| Scouts & Guides International Cultural Jamboree Moodubidre
BSG Udupi Rovers and Rangers "NIPUN TESTING CAMP 22-23"
มุมมอง 292ปีที่แล้ว
BSG Udupi Rovers and Rangers "NIPUN TESTING CAMP 22-23"
Must Visit Moodbidre | International Culture Jamboreee-22 | Moodbidre | Promotion | ICJ-22 | INDIA
มุมมอง 582 ปีที่แล้ว
Must Visit Moodbidre | International Culture Jamboreee-22 | Moodbidre | Promotion | ICJ-22 | INDIA
ಸತ್ಯವಾದ ಮಾತು
มุมมอง 462 ปีที่แล้ว
ಸತ್ಯವಾದ ಮಾತು
Progress | International Culture Jamboreee-22 | Moodbidre | Promotion | ICJ-22 | INDIA
มุมมอง 202 ปีที่แล้ว
Progress | International Culture Jamboreee-22 | Moodbidre | Promotion | ICJ-22 | INDIA
WELOCOME | International Culture Jamboreee-22 | Moodbidre | Promotion | ICJ-22 | INDIA
มุมมอง 182 ปีที่แล้ว
WELOCOME | International Culture Jamboreee-22 | Moodbidre | Promotion | ICJ-22 | INDIA
Shri. PGR Sindhia Talk | International Culture Jamboreee-22 | Moodbidre | Promotion | ICJ-22 | INDIA
มุมมอง 322 ปีที่แล้ว
Shri. PGR Sindhia Talk | International Culture Jamboreee-22 | Moodbidre | Promotion | ICJ-22 | INDIA
JEEVANA NATAKA RANGADI | YAKSHAGANA SONG | PANCHAKSHARI PRSANAGA | NATURE | METTKALGUDDA | ಯಕ್ಷಗಾನ
มุมมอง 312 ปีที่แล้ว
JEEVANA NATAKA RANGADI | YAKSHAGANA SONG | PANCHAKSHARI PRSANAGA | NATURE | METTKALGUDDA | ಯಕ್ಷಗಾನ
ಸ್ಕೌಟ್ಸ್ ಮತ್ತು ಗೈಡ್ಸ್ ನಡಿಗೆ - ಕೃಷಿಯ ಕಡೆಗೆ | SCOUTS AND GUIDES UDUPI | KEDAAROTTHANA TRUST(R) | SCOUT
มุมมอง 1533 ปีที่แล้ว
ಸ್ಕೌಟ್ಸ್ ಮತ್ತು ಗೈಡ್ಸ್ ನಡಿಗೆ - ಕೃಷಿಯ ಕಡೆಗೆ | SCOUTS AND GUIDES UDUPI | KEDAAROTTHANA TRUST(R) | SCOUT
ಗಿರಿಜೆರಮೇ ವಾಣಿಯರ್ ಚೆಲ್ಲವಿಕೆಗೆ | ಯಕ್ಷಗಾನ ಪದ್ಯ | ಅಕ್ಷಯ್ ಆಚಾರ್ಯ ಬಿದ್ಕಲ್ ಕಟ್ಟೆ | ಸರ್ವಾಂಗಿಣ ಯಕ್ಷ ಪ್ರತಿಭೆ
มุมมอง 774 ปีที่แล้ว
ಗಿರಿಜೆರಮೇ ವಾಣಿಯರ್ ಚೆಲ್ಲವಿಕೆಗೆ | ಯಕ್ಷಗಾನ ಪದ್ಯ | ಅಕ್ಷಯ್ ಆಚಾರ್ಯ ಬಿದ್ಕಲ್ ಕಟ್ಟೆ | ಸರ್ವಾಂಗಿಣ ಯಕ್ಷ ಪ್ರತಿಭೆ
Grandparents Day Celebration 2020 | Vinithi Life Skills | Virtual Camp Fire-14, Day-48 | #VLS #VVCF
มุมมอง 334 ปีที่แล้ว
Grandparents Day Celebration 2020 | Vinithi Life Skills | Virtual Camp Fire-14, Day-48 | #VLS #VVCF
Kargil Vijay Diwas & Parents Day Celebration | Virtual Camp Fire for Parents #Kargil #vitheshkanchan
มุมมอง 544 ปีที่แล้ว
Kargil Vijay Diwas & Parents Day Celebration | Virtual Camp Fire for Parents #Kargil #vitheshkanchan
Scouting Sunrise Day and Scout Scarf Day | August 1st | 2020 | BSG UDUPI
มุมมอง 2394 ปีที่แล้ว
Scouting Sunrise Day and Scout Scarf Day | August 1st | 2020 | BSG UDUPI
Farewell | Mohammed Salim Qureshi | The Bharat Scout and Guide | Vithesh Kanchan
มุมมอง 904 ปีที่แล้ว
Farewell | Mohammed Salim Qureshi | The Bharat Scout and Guide | Vithesh Kanchan
ಪರಿಸರ ದಿನ ಆಚರಣೆ | Environmental Day Celebration | BSG SHIVAMOGGA | Local Aassociation Shivamogga
มุมมอง 224 ปีที่แล้ว
ಪರಿಸರ ದಿನ ಆಚರಣೆ | Environmental Day Celebration | BSG SHIVAMOGGA | Local Aassociation Shivamogga
ತಿರುಗುಬಾಣ | Boomerang | Short Movie | By Mithun Prasad | Vithesh Kanchan | VKS
มุมมอง 1054 ปีที่แล้ว
ತಿರುಗುಬಾಣ | Boomerang | Short Movie | By Mithun Prasad | Vithesh Kanchan | VKS
ಚಿಟ್ಟೆಯ ಜೀವನ | A Butterfly Life | Short Movie | By Mithun Prasad | Vithesh Kanchan | #VKS
มุมมอง 744 ปีที่แล้ว
ಚಿಟ್ಟೆಯ ಜೀವನ | A Butterfly Life | Short Movie | By Mithun Prasad | Vithesh Kanchan | #VKS
ಗತಿಗೆಟ್ಟವ | Orphan | Short Movie | By Mithun Prasad | Vithesh Kanchan | VKS
มุมมอง 2124 ปีที่แล้ว
ಗತಿಗೆಟ್ಟವ | Orphan | Short Movie | By Mithun Prasad | Vithesh Kanchan | VKS
For The Nature | Environment Day - Celebration🍀 Video | Hindi Version |🌲 Karnataka |🌿 With BSG
มุมมอง 254 ปีที่แล้ว
For The Nature | Environment Day - Celebration🍀 Video | Hindi Version |🌲 Karnataka |🌿 With BSG
For The Nature | Environment Day - Celebration Video | Kannada Version |🌲 Karnataka |🌿With BSG
มุมมอง 1304 ปีที่แล้ว
For The Nature | Environment Day - Celebration Video | Kannada Version |🌲 Karnataka |🌿With BSG
KUNDAPURA to MARAVANTHE | ಕುಂದಾಪುರ - ಮರವಂತೆ | Travel Log | Catch The Nature | UDP |Vithesh Kanchan |
มุมมอง 1484 ปีที่แล้ว
KUNDAPURA to MARAVANTHE | ಕುಂದಾಪುರ - ಮರವಂತೆ | Travel Log | Catch The Nature | UDP |Vithesh Kanchan |
ಕೊನೆಯ ಕರೆ - ದೋಷ | MAKING | The Last Call - ERROR | ಚಿತ್ರೀಕರಣ ಸಂದರ್ಭ | Team VKS | ಕನ್ನಡ ಕಿರುಚಿತ್ರ
มุมมอง 2124 ปีที่แล้ว
ಕೊನೆಯ ಕರೆ - ದೋಷ | MAKING | The Last Call - ERROR | ಚಿತ್ರೀಕರಣ ಸಂದರ್ಭ | Team VKS | ಕನ್ನಡ ಕಿರುಚಿತ್ರ
ಕೊನೆಯ ಕರೆ - ದೋಷ | ಕನ್ನಡ ಕಿರುಚಿತ್ರ | The Last Call - ERROR | Call log-1| VK Welkin Studios | #VKS
มุมมอง 1.3K4 ปีที่แล้ว
ಕೊನೆಯ ಕರೆ - ದೋಷ | ಕನ್ನಡ ಕಿರುಚಿತ್ರ | The Last Call - ERROR | Call log-1| VK Welkin Studios | #VKS
The Last Call - ERROR | Trailer 2 | ಕನ್ನಡ ಕಿರುಚಿತ್ರ | #kannada
มุมมอง 1354 ปีที่แล้ว
The Last Call - ERROR | Trailer 2 | ಕನ್ನಡ ಕಿರುಚಿತ್ರ | #kannada
The Last Call - ERROR | TRAILER | Kannada Short Film | ಕನ್ನಡ ಕಿರುಚಿತ್ರ | Vithesh Kanchan Shiriyara
มุมมอง 6194 ปีที่แล้ว
The Last Call - ERROR | TRAILER | Kannada Short Film | ಕನ್ನಡ ಕಿರುಚಿತ್ರ | Vithesh Kanchan Shiriyara
ಹುಡುಕಾಟ.. ನಾ ಕಲಿತ ಪಾಠ | ಕನ್ನಡ ಕಿರುಚಿತ್ರ | #HUDUKATA | BY #VINITHILIFESKILL | #VITHESH | #kannada
มุมมอง 2K4 ปีที่แล้ว
ಹುಡುಕಾಟ.. ನಾ ಕಲಿತ ಪಾಠ | ಕನ್ನಡ ಕಿರುಚಿತ್ರ | #HUDUKATA | BY #VINITHILIFESKILL | #VITHESH | #kannada

ความคิดเห็น

  • @shivarajamb7581
    @shivarajamb7581 หลายเดือนก่อน

    Super

  • @ImthiyazPasha-z9c
    @ImthiyazPasha-z9c หลายเดือนก่อน

    ❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉🎉❤❤❤❤❤❤❤❤❤❤❤❤❤❤😂❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤❤

  • @mprabhakarabhat216
    @mprabhakarabhat216 2 หลายเดือนก่อน

    Good

    • @vkera
      @vkera หลายเดือนก่อน

      @@mprabhakarabhat216 thanks sir

  • @v.kanasugroupkolar559
    @v.kanasugroupkolar559 2 หลายเดือนก่อน

    Very nice dear Brother All the best

    • @vkera
      @vkera หลายเดือนก่อน

      @@v.kanasugroupkolar559 thank you😊

  • @jayashreej795
    @jayashreej795 2 หลายเดือนก่อน

  • @pratheekphegde725
    @pratheekphegde725 2 หลายเดือนก่อน

    Awesome guys.. 🎉🎉

    • @vkera
      @vkera 2 หลายเดือนก่อน

      Thanks 🤗

  • @hegdechinnu
    @hegdechinnu 2 หลายเดือนก่อน

    This is awesome 😅😅Last was super 😅😅😅

    • @vkera
      @vkera 2 หลายเดือนก่อน

      @@hegdechinnu thank you

  • @hegdechinnu
    @hegdechinnu 2 หลายเดือนก่อน

    Super 😍

    • @vkera
      @vkera 2 หลายเดือนก่อน

      Thank you

  • @ranjinirajegowda2599
    @ranjinirajegowda2599 2 หลายเดือนก่อน

    ❤❤

  • @abhishekdabhishekd2687
    @abhishekdabhishekd2687 2 หลายเดือนก่อน

    Yava distic bro idhu

    • @vkera
      @vkera 2 หลายเดือนก่อน

      Udupi

  • @Unknown12000
    @Unknown12000 3 หลายเดือนก่อน

    Hat

  • @KiranKumar-dz8un
    @KiranKumar-dz8un 7 หลายเดือนก่อน

    Very nice Schot guides ❤❤

  • @marutichavanjrahatke4853
    @marutichavanjrahatke4853 8 หลายเดือนก่อน

    Plz send lyrics

  • @YallappaYallappa.S.Ballappanav
    @YallappaYallappa.S.Ballappanav 9 หลายเดือนก่อน

    🤝

  • @nayankarmakar1917
    @nayankarmakar1917 10 หลายเดือนก่อน

    Which language???

  • @sanjumeena5076
    @sanjumeena5076 11 หลายเดือนก่อน

    Really very superb action song sir share the lyrics

  • @saraswathis702
    @saraswathis702 11 หลายเดือนก่อน

    🎉🤗💐

  • @saraswathis702
    @saraswathis702 11 หลายเดือนก่อน

    Super brother🤩👍🤗💐

  • @gajendragiradkar5348
    @gajendragiradkar5348 ปีที่แล้ว

    Send lyrics of this action song.......nice action song❤

  • @Arvind.sArvind.s
    @Arvind.sArvind.s ปีที่แล้ว

    This is written by

  • @rajhansh8456
    @rajhansh8456 ปีที่แล้ว

    Nice sir ji

  • @kannadigagamer4370
    @kannadigagamer4370 ปีที่แล้ว

    Super

  • @SheelaSheela-jv5or
    @SheelaSheela-jv5or ปีที่แล้ว

    Nice

  • @sathishdarmasthala317
    @sathishdarmasthala317 ปีที่แล้ว

    👌👌💪💪

  • @bhramarinaik6455
    @bhramarinaik6455 ปีที่แล้ว

    💗💥

  • @bhramarinaik6455
    @bhramarinaik6455 ปีที่แล้ว

    Full enjoy this action song😄

  • @shivshaktidear7007
    @shivshaktidear7007 ปีที่แล้ว

    Bahut pyara action song hai 😂😂😀😀😘😘

  • @shivshaktidear7007
    @shivshaktidear7007 ปีที่แล้ว

    Sir hindi me share kijiye es song ko plz ya English me Hmmbhi guide.captain hu from m.p. 🙏🏻🙏🏻

  • @sharminbanums3232
    @sharminbanums3232 2 ปีที่แล้ว

    👏👏👏

  • @rajaesab8210
    @rajaesab8210 2 ปีที่แล้ว

  • @kingtav_btw
    @kingtav_btw 2 ปีที่แล้ว

    200th like

  • @gojirasr7019
    @gojirasr7019 2 ปีที่แล้ว

    Kid : I can’t swim Man: **yeets him**

  • @Raptorfired
    @Raptorfired 2 ปีที่แล้ว

    Well the apple doesn't fall far from the tree

  • @kamyiahsmith1250
    @kamyiahsmith1250 2 ปีที่แล้ว

    😅Lol 😂😂😂

  • @angelinashlemon3946
    @angelinashlemon3946 2 ปีที่แล้ว

    100th like

  • @johndykes4621
    @johndykes4621 2 ปีที่แล้ว

    He can't swim yet but he will

  • @laineystreats
    @laineystreats 2 ปีที่แล้ว

    To be fair; that’s how I learned too 😂

    • @vkera
      @vkera 2 ปีที่แล้ว

      👍😂

  • @Youcantryme
    @Youcantryme 2 ปีที่แล้ว

    Yeet the child

  • @sathwikshetty749
    @sathwikshetty749 2 ปีที่แล้ว

    ❤️❤️

  • @buttuslifestyle3344
    @buttuslifestyle3344 2 ปีที่แล้ว

    Sir pls attach lyrics

  • @sharminbanums3232
    @sharminbanums3232 2 ปีที่แล้ว

    💗💗

  • @asimbauri2914
    @asimbauri2914 2 ปีที่แล้ว

    Plz share the lyrics in English 😍😆it's truely amazing 🙌

  • @sathishgowdagowda6023
    @sathishgowdagowda6023 2 ปีที่แล้ว

    superr

  • @kushalraj3766
    @kushalraj3766 2 ปีที่แล้ว

    Scout best ⚔️

  • @vdev2734
    @vdev2734 3 ปีที่แล้ว

    In koppla girish sir song 🤓🤓👌👌👌👌👌

  • @akshathatk8522
    @akshathatk8522 3 ปีที่แล้ว

    Girish superb 👏👏👏👏

  • @v.kanasugroupkolar559
    @v.kanasugroupkolar559 3 ปีที่แล้ว

    Congratulations

  • @saleemdz9689
    @saleemdz9689 3 ปีที่แล้ว

    Amazing sir ..... scouts is better for life

  • @keerthankumar9953
    @keerthankumar9953 3 ปีที่แล้ว

    😆

  • @mrdevil6092
    @mrdevil6092 3 ปีที่แล้ว

    😂 Super👍