Shriraj Rajaram
Shriraj Rajaram
  • 99
  • 410 352
ಅರಿಶಿನ.ಹಳದಿ..ಹಳ್ದಿ. ಹಳ್ದಿ..ಯಲ್ಲೋ..ಯಲ್ಲರಿಗೂ ಖುಷಿಯೋ ಖುಷಿ.. 😍
ಮದುವೆ ನಾಂದಿ ಕಾರ್ಯಕ್ರಮದ ಮೊದಲು ಮದುಮಗಳಿಗೆ. ಮದುಮಗನಿಗೆ ಅವರವರ ಮನೆಯಲ್ಲಿ "ಹಳ್ದಿ " ಅರಿಶಿನ ಹಚ್ಚುವ ಕಾರ್ಯಕ್ರಮ ಇಂದು ಹೆಚ್ಚಿಗೆ ಪ್ರಚಲಿತವಿದೆ.. ಹಲವರ ಮನೆಯಲ್ಲಿ ಹೆಚ್ಚು ಸಂಭ್ರಮದಲ್ಲಿ ಒಂದು ತಾಸು ಆಗುತ್ತೆ.. ಅಕ್ಕತಂಗಿಯರಿಗೆ ಬಂಧು ಬಳಗದವರೋಡಗೂಡಿ ಮಾಡುವ ಈ ಸಂಪ್ರದಾಯ ಬಹಳ ಖುಷಿ ನೀಡುತ್ತೇನೆ...
ಇದು ನಮ್ಮ ಮುಂಡತೋಟ ಮನೆಯಲ್ಲಿ ನನ್ನ ತಮ್ಮ ದಿವಾಕರ ಹಾಗೂ ಜಯಶ್ರೀ ದಂಪತಿಗಳ ಪುತ್ರಿ ದೀಪಾ.. ಇವಳ ನಾಂದಿ ದಿವಸದ "ಹಳ್ದಿ " ಕಾರ್ಯಕ್ರಮ.. 13-12-2024..
ವಿವಾಹ.. 15-12-2024....ದೀಪಾ ಜೊತೆ ಅಜೇಯ
มุมมอง: 477

วีดีโอ

ಹಳದಿ ಕೈಗಳಿಂದ..ಮದುಮಗಳ ಮುಖವೆಲ್ಲ ಹಳದಿ 😍
มุมมอง 45014 วันที่ผ่านมา
ವಿನೂತನ ಶೈಲಿಯ ಹಳದಿ ಕಾರ್ಯಕ್ರಮ.. ಬಂಧು ಬಳಗದವರ ಸಂಭ್ರಮ.. ಖುಷಿ ಖುಷಿಯೊಂದಿಗೆ ಹಳದಿ ಹಳದಿ ಕೈಗಳು... ಸಣ್ಣ ಮಕ್ಕಳಿಂದ ಹಿಡಿದು ಅಜ್ಜ ಅಜ್ಜಿಯಂದಿರೂ ನೋಡಿ ಸಂತೋಷ ಪಡುವ ಸಮಯ ಈ "ಹಳದಿ ಶಾಸ್ತ್ರ" "ಸಂಪ್ರದಾಯ "..!!! ಇದು ಮುಂಡತೋಟದ ದಿವಾಕರ.. ಜಯಶ್ರೀ ದಂಪತಿಗಳ ಪುತ್ರಿ ದೀಪಾ ಇವಳ ಮದುವೆಯ ನಾಂದಿ ಕಾರ್ಯಕ್ರಮ ದಿನ ಮುಂಜಾನೆಯ ಕಾರ್ಯಕ್ರಮ.. ವಿವಾಹ.. ಅಜೇಯ ಹಾಗೂ ದೀಪಾ.. 15-12-2024 #marriage #wedding #shaastra #entertainment #marriage #ನಾಂದಿ #dance #haladi #ಹಳದಿ...
ರಾಮ ಭಜನೆ.. ಮಹಿಳೆಯರಿಂದ..ವಿಶೇಷ ಸಂಗೀತ ಸಮ್ಮೇಳನ ದಲ್ಲಿ 🙏
มุมมอง 1.3K28 วันที่ผ่านมา
ಸಂಹಿತಾ ಮ್ಯೂಸಿಕ್ ಫೋರಮ್ (ರಿ ) ಶಿರಸಿ ಇದರ 15 ನೇ ವಾರ್ಷಿಕೋತ್ಸವದ ವಿಶೇಷ ಸಂಗೀತ ಕಾರ್ಯಕ್ರಮ ಬಹಳ ವಿಶೇಷವಾಗಿ ಅದ್ದೂರಿಯಾಗಿ ನಡೆಯಿತು.. ಬಹಳ ಕಾರ್ಯಕ್ರಮದಲ್ಲಿ.. ಇದೂ ಒಂದು.. ವಿದ್ಯಾರ್ಥಿ ಮಹಿಳೆಯರಿಂದ ಶ್ರೀರಾಮ ಭಜನೆ.. ಬಹಳ ಚೆನ್ನಾಗಿ ಆಯಿತು.. ಶ್ರೀಯುತ ಅನಂತ ಹೆಗಡೆ ವಾಜಗಾರ ಹಾಗೂ ಶ್ರೀಮತಿ ಕಾವ್ಯಶ್ರೀ ಅನಂತ ಹೆಗಡೆ ವಾಜಗಾರ.. ಇವರ ಪ್ರಯತ್ನ.. ಸಾಧನೆ ಮೆಚ್ಚುವಂತಹದು.. ಅವರಿಗೆ ಅಭಿನಂದನೆಗಳು.. 💐💐ಶುಭಾಶಯಗಳು 🌹🌹🙏
ಗಂಗಾ ಯಮುನಾ.. ಅಕ್ಕ ತಂಗಿ ಹಾಡುವದ.. ನೋಡುವದೇ ಚಂದ..!!
มุมมอง 44Kหลายเดือนก่อน
ಇಳೀ ವಯಸ್ಸಿನಲ್ಲೂ ಈ ಅಕ್ಕ ತಂಗಿ ಉಮೇದಿಯಿಂದ ಮದುವೆ ಹಾಡು ಹಾಡುವದ ನೋಡುವದೇ ಚಂದ.. ಮದುವೇ ಮನೆ ಗೌಜು ಗದ್ದಲ ಇಲ್ಲದೇ ಇದ್ದರೆ ಇನ್ನಷ್ಟು ಚಂದ ಹಾಡು ಕೇಳಬಹುದಿತ್ತು.. ಅಕ್ಕ ಗಂಗಾ.. ಬೆಳ್ಳೆಕೇರಿ..ವಯಸ್ಸು 88...ತಂಗಿ ಯಮುನಾ ಬೆಳಖಂಡ...ವಯಸ್ಸು 85.. ಈ ಅಕ್ಕ ತಂಗಿಯರ ತವರುಮನೆ ಕಾಗೇರಿ..ದಿ||ಅನಂತ ಹೆಗಡೆ ಕಾಗೇರಿಯವರ ಸಹೋದರಿಯರು.ನಮ್ಮ ಹಾಲಿ ಸೌಸದರಾದ ಶ್ರೀ ವಿಶ್ವೇಶ್ವರ ಹೆಗಡೆ ಯವರ ಸೋದರತ್ತೆಯವರು ಇವರು...ಹೀಗೆ ಈ ವಯಸ್ಸಿನವರು ಇಬ್ಬರೂ ಸೇರಿ ಹಾಡುವದು ಬಹಳ ಅಪರೂಪ... ಅವರಿಗೆ ನಮನ ...
ಯಕ್ಷಗೆಜ್ಜೆ ಬಾಲಗೋಪಾಲರು ಬೈರುಂಭೆ ದೊಡ್ಡವರ ಯಕ್ಷಗಾನದಲ್ಲಿ ಹೆಜ್ಜೆ ಹಾಕಿದಾಗ..
มุมมอง 540หลายเดือนก่อน
ಭೈರುoಭೆಯಲ್ಲಿ ಪ್ರಸಿದ್ದ ಯಕ್ಷಗಾನ ಕಲಾವದರಿಂದ 26-10-2024 ರಂದು ಸಾಯಂಕಾಲ ವಾಲಿಮೋಕ್ಷ ಯಕ್ಷಗಾನ ಪ್ರದರ್ಶನಗೊಂಡಿತು. ಅದರಲ್ಲಿ ಯಕ್ಷಗೆಜ್ಜೆಯ ವಿದ್ಯಾರ್ಥಿಗಳಿಂದ ಪ್ರಾರಂಭದಲ್ಲಿ ಬಾಲಗೋಪಾಲರ ಯಕ್ಷನೃತ್ಯ. ನಂತರವೂ ಹಿರಿಯ ಕಲಾವಿದರ ಜೊತೆ ಪೋಷಕ ಪಾತ್ರ ಮಾಡಿದರು.. ಇವರಿಗೆ ಯಕ್ಷಗೆಜ್ಜೆ ಕಲಾ ಶಾಲೆಯ ಪ್ರಸಿದ್ದ ಭಾಗವತರಾದ ಶ್ರೀಯುತ ಗಜಾನನ ಭಟ್ ತುಳಗೇರಿ ಹಾಗೂ ಶ್ರೀಮತಿ ನಿರ್ಮಲಾ ಹೆಗಡೆ ಗೊಳಿಕೊಪ್ಪ..ಇವರು ಮಾರ್ಗದರ್ಶನ ನೀಡಿದ್ದರು.. ವಾಲಿಮೋಕ್ಷ ಯಕ್ಷಗಾನದ ಪ್ರಾರಂಭದಲ್ಲಿ ಭಾಗವತರು.. ಶ...
ಯಕ್ಷಸಂಭ್ರಮ -ಸ್ವರ್ಣವಲ್ಲೀ ಶ್ರೀಗಳಿಂದ ಮಂತ್ರಾಕ್ಷತೆ.. 🙏
มุมมอง 2662 หลายเดือนก่อน
ಯಕ್ಷಸಂಭ್ರಮ ಟ್ರಸ್ಟ್ ತಾಳಮದ್ದಲೆ ಸರಣಿ ದಶಮಾನೋತ್ಸವ ದಶಾಹ -2024 ರ 9 ನೇ ದಿನದ ಕಾರ್ಯಕ್ರಮದಲ್ಲಿ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಮಹಾಸ್ವಾಮಿಗಳು. ಶ್ರೀ ಸ್ವರ್ಣವಲ್ಲಿ ಮಠ ಸೊಂದಾ.. ಇವರ ಅಮೃತ ಹಸ್ತದಿಂದ "ದಿವಂಗತ ಚಂದು ಬಾಬು ಪ್ರಶಸ್ತಿ 2024..ಇದನ್ನು ಬಡಗುತಿಟ್ಟಿನ ಖ್ಯಾತ ಭಾಗವತರಾದ ಶ್ರೀ ಗಣಪತಿ ಭಟ್ಟ. ಮೊಟ್ಟೆಗದ್ದೆ ಇವರಿಗೆ ನೀಡಲಾಯಿತು.. ಗುರುಗಳ ಆಶೀರ್ವಾದದ ನಂತರ ಪದಾಧಿಕಾರಿಗಳಿಗೆ.. ಗಣ್ಯರಿಗೆ ಮಂತ್ರಾಕ್ಷತೆ ನೀಡಿದರು.. ಅಂದಿನ ಸಭೆಯ ಮುಖ್ಯ ಅತಿಥಿ ಶ್ರೀ ಟಿ ಶ್ಯಾಮ...
ಯಕ್ಷಸಂಭ್ರಮ -2024..ಸ್ವರ್ಣವಲ್ಲೀ ಶ್ರೀ ಶ್ರೀಮದ್ ಗಂಗಾಧರೇಂದ್ರ ಸ್ವಾಮಿಗಳ ಆಶೀರ್ವಾಚನ 🙏
มุมมอง 3582 หลายเดือนก่อน
ದಶಮಾನೋತ್ಸವ "ದಶಾಹ -2024. ದಶಕಂ ಧರ್ಮಲಕ್ಷಣಂ " ಸಮಾರಂಭ. ಶಿರಸಿ. T M S ಸಭಾಭವನದಲ್ಲಿ 2024 ಅಕ್ಟೋಬರ್ 12 ರಿಂದ 21 ರವರೆಗೆ ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಮಠ ಸೊಂದಾ ಇವರ ಅಮೃತ ಹಸ್ತದಿಂದ ದಿವಂಗತ ಚಂದು ಬಾಬು ಪ್ರಶಸ್ತಿ - 2024..ನ್ನು ಬಡಗುತಿಟ್ಟಿನ ಖ್ಯಾತ ಭಾಗವಾತರಾದ ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ ಇವರಿಗೆ ಈ ಪ್ರಶಸ್ತಿ ನೀಡಲಾಯಿತು.. ಸ್ವರ್ಣವಲ್ಲೀ ಶ್ರೀಗಳು ವಿದ್ವಾನ್ ಗಣಪತಿ ಭಟ್ಟ. ಮೊಟ್ಟೆಗದ್ದೆ ದ...
ವಿ | ಗಣಪತಿ ಭಟ್ಟ. ಮೊಟ್ಟೆಗದ್ದೆ ಇವರಿಗೆ.. ದಿ. ಚಂದುಬಾಬು ಪ್ರಶಸ್ತಿ -2024. ಸ್ವರ್ಣವಲ್ಲೀ ಶ್ರೀಗಳಿಂದ
มุมมอง 1.4K2 หลายเดือนก่อน
ಯಕ್ಷಸಂಭ್ರಮ ಟ್ರಸ್ಟ್ (ರಿ ) ಶಿರಸಿ." ತಾಳಮದ್ದಲೆ ಸರಣಿ ದಶಮಾನೋತ್ಸವ "ದಶಾಹ -2024. ದಶಕಂ ಧರ್ಮಲಕ್ಷಣಂ " ಸಮಾರಂಭ. ಶಿರಸಿ. T M S ಸಭಾಭವನದಲ್ಲಿ 2024 ಅಕ್ಟೋಬರ್ 12 ರಿಂದ 21 ರವರೆಗೆ ಅದ್ದೂರಿಯಾಗಿ ನಡೆಯಿತು. ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಮಠ ಸೊಂದಾ ಇವರ ಅಮೃತ ಹಸ್ತದಿಂದ ದಿವಂಗತ ಚಂದು ಬಾಬು ಪ್ರಶಸ್ತಿ - 2024..ನ್ನು ಬಡಗುತಿಟ್ಟಿನ ಖ್ಯಾತ ಭಾಗವಾತರಾದ ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ ಇವರಿಗೆ ಈ ಪ್ರಶಸ್ತಿ ನೀಡಲಾಯಿತು.. ಸ್ವರ್ಣ...
ಸ್ವರ್ಣವಲ್ಲೀ ಶ್ರೀಗಳ ಸಾನಿದ್ಯದಲ್ಲಿ.. ಅನಂತ ದಂತಳಿಗೆ ಯವರ ವಾಚನ ಗಾಯನ ಅದ್ಬುತ. ವಿಶೇಷ ಏನಿತ್ತು ನೋಡಿ
มุมมอง 4.2K2 หลายเดือนก่อน
ಸ್ವರ್ಣವಲ್ಲೀ ಶ್ರೀಗಳ ಸಾನಿದ್ಯದಲ್ಲಿ ಅನಂತ ಹೆಗಡೆ ದಂತಳಿಗೆ ಯವರು ಅಭಿನಂದನಾ ಸನ್ಮಾನ ಪತ್ರ ವಾಚನ ಗಾಯನ.. ಅದ್ಬುತವಾಗಿ ಮಾಡಿದರು .. ವಿಶೇಷ ಏನಿತ್ತು.. ಕೇಳಿ.. ದಿವಂಗತ ಚಂದು ಬಾಬು ಪ್ರಶಸ್ತಿ -2024..ವಿತರಣಾ ಸಮಾರಂಭ ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತೀ ಮಹಾಸ್ವಾಮಿಗಳು. ಶ್ರೀ ಸ್ವರ್ಣವಲ್ಲೀ ಮಠ. ಸೊಂದಾ ಇವರ ಅಮೃತ ಹಸ್ತದಿಂದ...ಬಡಗುತಿಟ್ಟಿನ ಖ್ಯಾತ ಭಾಗವತರಾದ ವಿ || ಗಣಪತಿ ಭಟ್ಟ.ಮೊಟ್ಟೆಗದ್ದೆ ಇವರಿಗೆ ಪ್ರಶಸ್ತಿ ನೀಡಲಾಯಿತು...🙏 ಆ ವೇದಿಕೆಯಲ್ಲಿ ಶ್ರೀಯುತ ಅನಂತ ಹೆಗಡೆ ದಂತ...
ಪರಮಪೂಜ್ಯ ಸ್ವಾಮಿಗಳ ಆಗಮನ. ಯಕ್ಷಸಂಭ್ರಮ ಟ್ರಸ್ಟ್ ಕಾರ್ಯಕ್ರಮಕ್ಕೆ 🙏
มุมมอง 2.4K2 หลายเดือนก่อน
ಶ್ರೀ ಶ್ರೀಮದ್ ಗಂಗಾಧರೇಂದ್ರ ಸರಸ್ವತಿ ಸ್ವಾಮಿಗಳು ಶ್ರೀ ಸ್ವರ್ಣವಲ್ಲೀ ಮಠ ಸೊಂದಾ ಇವರ ಅಮೃತ ಹಸ್ತದಿಂದ ದಿವಂಗತ ಚಂದು ಬಾಬು ಪ್ರಶಸ್ತಿ - 2024..ನೀಡಲು ಕಾರ್ಯಕ್ರಮಕ್ಕೆ ಆಗಮಿಸಿದರು. ಬಡಗುತಿಟ್ಟಿನ ಖ್ಯಾತ ಭಾಗವಾತರಾದ ವಿದ್ವಾನ್ ಗಣಪತಿ ಭಟ್ ಮೊಟ್ಟೆಗದ್ದೆ ಇವರಿಗೆ ಈ ಪ್ರಶಸ್ತಿ ನೀಡುವ ಕಾರ್ಯಕ್ರಮ.. ಮುಖ್ಯ ಅತಿಥಿ ಶ್ರೀ ಶ್ಯಾಮ್ ಭಟ್ ಅಭಿನಂದನಾ ನುಡಿ.. ಶ್ರೀ ವಾಸುದೇವ ರಂಗಾ ಭಟ್ ಕಾರ್ಯಕ್ರಮ ನಿರ್ವಹಣೆ.. ಡಾ. ವಾದಿರಾಜ ಕಲ್ಲೂರಾಯ ಪೂರ್ಣ ವಿಡಿಯೋ ಮುಂದಿನ ಭಾಗದಲ್ಲಿ... 🙏 ಪ್ರಾರಂಭದ...
ಕಲಾತ್ಮಕ ಛಾಯಚಿತ್ರ ಪ್ರದರ್ಶನ.. ನಾಗೇಂದ್ರ ಮತ್ತುಮುರ್ಡು ಇವರಿಂದ
มุมมอง 3412 หลายเดือนก่อน
ಅಂತಾರಾಷ್ಟ್ರೀಯ ಪ್ರಶಸ್ತಿ ಪುರಸ್ಕೃತ.. ಕಲಾತ್ಮಕ ಚಾಯಾಗ್ರಾಹಕ ಶ್ರೀಯುತ ನಾಗೇಂದ್ರ ಮುತ್ತ್ಮುರ್ಡು ಇವರಿಂದ ಫೋಟೋ Slide Show.. 13-10-2024 ರಂದು. ಶಿರಸಿ ಗಾಯತ್ರಿ ಗೆಳೆಯರ ಬಳಗದವರ ಸಂಘಟಿಸಿದ "ಕಲಾ -ಚಿತ್ರ -ಛಾಯಾ ಚಿತ್ರ " ಸಂಗಮ ಕಾರ್ಯಕ್ರಮ ನಡೆಯಿತು.. ಮೂರನೇ ಕಣ್ಣಿನ ಜೊತೆಗೊಂದು ಪಯಣ.. ಎನ್ನುವ ಕಾರ್ಯಕ್ರಮದಲ್ಲಿ ನಾಗೇಂದ್ರ ಅವರು Slide Show ಫೋಟೋ ತೋರಿಸುತ್ತ ಅದಕ್ಕೆ ವಿವರಣೆ ಕೊಟ್ಟಿದ್ದು ಬಹಳ ಚೆನ್ನಾಗಿತ್ತು ..ಒಂದು ಘಂಟೆಗೂ ಹೆಚ್ಚು ಸಮಯದಲ್ಲಿ ಅತ್ಯುತ್ತಮ ಹಲವು ಅಂತಾರಾ...
ಕಲಾ ಸಂಗಮ -ಚಿತ್ರಕಲಾ ಪ್ರದರ್ಶನ.. ಸುಂದರ ♥️
มุมมอง 8722 หลายเดือนก่อน
ಅಪರೂಪದ ಚಿತ್ರಕಲಾವಿದ ದಂಪತಿಗಳಿಂದ.. ಚಿತ್ರಕಲಾ ಪ್ರದರ್ಶನ.. ಶ್ರೀ ಗ. ಮ. ತುಂಬೆಮನೆ.. ಶ್ರೀಮತಿ ಜಯಾ ತುಂಬೆಮನೆ ದಂಪತಿಗಳಿಗೆ ಶಿರಸಿಯ ಗಾಯತ್ರಿ ಗೆಳೆಯರ ಬಳಗ ದವರಿಂದ ಸನ್ಮಾನ.. ಒಂದು ಹೃದಯಸ್ಪರ್ಶಿ ಸುಂದರ ಕಾರ್ಯಕ್ರಮ. ಕೃಷಿ.. ಗಾರ್ಡನಿಂಗ್.. ಚಿತ್ರ ಕಲೆ.. ಫೋಟೋಗ್ರಾಫಿ & ವಿಡಿಯೋಗ್ರಾಫಿ.. ಸಾಮಾಜಿಕ ಕೆಲಸ ಕಾರ್ಯಗಳಲ್ಲಿ ತೊಡಗಿಸಿಕೊಂಡ ಗ. ಮ. ದಂಪತಿಗಳಿಂದ 13-10-2024 ರಂದು ಗಾಯತ್ರಿ ನಿಲಯದಲ್ಲಿ ಚಿತ್ರ ಕಲಾ ಪ್ರದರ್ಶನ ನಡೆಯಿತು.. "ಕಾಷ್ಟ -ಚಿತ್ರ -ಛಾಯಾಚಿತ್ರ ಸಂಗಮ" ಎನ್ನುವ ...
ಬೇರು-ಕಾಷ್ಟ ಕಲಾ ಪ್ರದರ್ಶನ.. ಅಪರೂಪದ ದೃಶ್ಯ.!!
มุมมอง 3092 หลายเดือนก่อน
ಖ್ಯಾತ ಸಾಹಿತಿ ಶ್ರೀ ಜಿ ವಿ ಕೊಪ್ಪಲತೋಟ (ರೇವಣಕಟ್ಟಾ) ಇವರಿಂದ "ಬೇರು ಕಾಷ್ಟ ಕಲಾ" ಪ್ರದರ್ಶನ ಅಪರೂಪದ್ದು.. ಸಾಹಿತಿಗಳಾಗಿ ಇಂತಹ "ಕಾಷ್ಟ ಕಲೆಯ" ಮೂಲ ಬೇರಿಗೆ ಕೈಹಾಕಿದ್ದು ಆಶ್ಚರ್ಯ..ಒಂದು ಕೈಯಲ್ಲಿ ಲೇಖನಿ ಮತ್ತೊಂದು ಕೈಯಲ್ಲಿ ಬೇರು ಬೊಗಟೆ. ಎನ್ನುವ ಚಿತ್ರ ಕಣ್ಣೆದುರಿಗೆ ಬರುತ್ತೆ.. ಪ್ರಕೃತಿಯಲ್ಲಿರುವ ಕಾಷ್ಟದಲ್ಲಿ ಕಲೆ ಹುಡುಕಿ ಸಂಗ್ರಹಿಸುವದು ಕಷ್ಟದ ಕಾಯಕ.. ಅವರ ಈ ಕಾಯಕದ ಪ್ರತಿಭೆ ಗುರುತಿಸಿ ಶಿರಸಿಯ "ಗಾಯತ್ರಿ ಗೆಳೆಯರ ಬಳಗ"ದವರು 13-10-2024 ರಂದು "ಕಾಷ್ಟ -ಚಿತ್ರ -ಚಾಯಾಚಿ...
ಅಮೇರಿಕಾದಲ್ಲಿ ಹಳೇ ಕಾರ್ ರೇಲಿಯಲ್ಲಿ ನಾನೂ.. ಅಪರೂಪದ ಅವಕಾಶ.
มุมมอง 2035 หลายเดือนก่อน
ಅಮೇರಿಕಾದ ರಾಷ್ಟ್ರೀಯ ಉತ್ಸವ ಜುಲೈ 4 ರಂದು ದೇಶಾದ್ಯಂತ ಅದ್ದೂರಿಯಾಗಿ ಆಚರಣೆಯಾಯಿತು.. (ನಮ್ಮ ದೇಶದ ಆಗಸ್ಟ 15 ರಂತೆ).. ಸ್ಯಾನ್ ಹೋಸೆಯ ಊರಿನ Thousand Oaks Park ನಲ್ಲಿ ಸಂಭ್ರಮ ವಿಶಿಷ್ಟವಾಗಿತ್ತು.. ಕಾರ್ ರ್ಯಾಲೀನೂ ಇತ್ತು.. ಆ ಊರಿನ ಸುತ್ತ ಮುತ್ತಲಿನ ಹಲವರು ತಮ್ಮ ಕಾರಿನೊಂದಿಗೆ ಮೆರವಣಿಗೆಯಲ್ಲಿ ಹೋಗುವದಿತ್ತು.. ಅದರಲ್ಲಿ ನನ್ನ ಮಿತ್ರರ ಹಳೇ ಕಾರು ಹೋಗುದಿತ್ತು. ಹಳೇ ಕಾರಿನಲ್ಲಿ ಮೆರವಣಿಗೆಯಲ್ಲಿ ಹೋಗಲು ನನ್ನನ್ನೂ ಆಮಂತ್ರಿಸಿದರು..1930 ನೇ ಮಾಡೆಲ್ ಕಾರ್ ಅಪರೂಪದ ಅವಕಾಶ.. ...
ಅಬ್ಬಬ್ಬಾ ಒಳಗೇನಿದೆ..??.. ಏನೋ ಆಶ್ಚರ್ಯ..!!?
มุมมอง 1365 หลายเดือนก่อน
ಅಬ್ಬಬ್ಬಾ ಒಳಗೇನಿದೆ..??.. ಏನೋ ಆಶ್ಚರ್ಯ..!!?
ಕಲ್ಲರಳಿ ಹೂವಾಗಿ..!! ಅಂದರೆ ಹೀಗೆ..? 😍
มุมมอง 2996 หลายเดือนก่อน
ಕಲ್ಲರಳಿ ಹೂವಾಗಿ..!! ಅಂದರೆ ಹೀಗೆ..? 😍
Corral Fire Burning. 9000 acres.!!. Smokes @. California
มุมมอง 1066 หลายเดือนก่อน
Corral Fire Burning. 9000 acres.!!. Smokes @. California
ನಮ್ಮೂರಲ್ಲಿ ಮೋದಿ ಹವಾ..!! ಕಿಕ್ಕಿರಿದು ಜನ.. 28-04-2024..
มุมมอง 1.3K8 หลายเดือนก่อน
ನಮ್ಮೂರಲ್ಲಿ ಮೋದಿ ಹವಾ..!! ಕಿಕ್ಕಿರಿದು ಜನ.. 28-04-2024..
ಬೆಂಗಳೂರು ಸಪ್ತಕ ದಿಂದ ಸನ್ಮಾನ.. ಶ್ರೀ ವಿ ಪಿ ಹೆಗಡೆ ವೈಶಾಲಿ ಅವರಿಗೆ. 💐🙏
มุมมอง 3158 หลายเดือนก่อน
ಬೆಂಗಳೂರು ಸಪ್ತಕ ದಿಂದ ಸನ್ಮಾನ.. ಶ್ರೀ ವಿ ಪಿ ಹೆಗಡೆ ವೈಶಾಲಿ ಅವರಿಗೆ. 💐🙏
ನಿಶ್ಚಿತಾರ್ಥ ವಿಡಿಯೋ -Part -2.. Deepa & Ajey..
มุมมอง 2.5K8 หลายเดือนก่อน
ನಿಶ್ಚಿತಾರ್ಥ ವಿಡಿಯೋ -Part -2.. Deepa & Ajey..
ಹಳೇಯ ಸಂಪ್ರದಾಯದೊಂದಿಗೆ ಹೊಸತನದ ನಿಶ್ಚಿತಾರ್ಥ.. 🌹🌹
มุมมอง 9K8 หลายเดือนก่อน
ಹಳೇಯ ಸಂಪ್ರದಾಯದೊಂದಿಗೆ ಹೊಸತನದ ನಿಶ್ಚಿತಾರ್ಥ.. 🌹🌹
ದಾವಣಗೆರೆ ಬೆಣ್ಣೆ ದೋಸೆ ನೋಡಿದರೆ ಸಾಕು 😋ಶಿರಸಿ ಜಾತ್ರೆಯಲ್ಲಿ.. 😍
มุมมอง 2379 หลายเดือนก่อน
ದಾವಣಗೆರೆ ಬೆಣ್ಣೆ ದೋಸೆ ನೋಡಿದರೆ ಸಾಕು 😋ಶಿರಸಿ ಜಾತ್ರೆಯಲ್ಲಿ.. 😍
ಬಾವಿಯಲ್ಲಿ ಕಾರ್ ಕಾರ್.. ಒಳ -ಹೊರ ಸುಂದರ ದೃಶ್ಯ..!!😍
มุมมอง 7259 หลายเดือนก่อน
ಬಾವಿಯಲ್ಲಿ ಕಾರ್ ಕಾರ್.. ಒಳ -ಹೊರ ಸುಂದರ ದೃಶ್ಯ..!!😍
ಶಿರಸಿ ಶ್ರೀ ಮಾರಿಕಾಂಬಾ ಜಾತ್ರಾ ಸಂಪನ್ನ 🙏
มุมมอง 9049 หลายเดือนก่อน
ಶಿರಸಿ ಶ್ರೀ ಮಾರಿಕಾಂಬಾ ಜಾತ್ರಾ ಸಂಪನ್ನ 🙏
ಶುಭ ಮಂಗಳವಾರ..ಶ್ರೀ ಮಾರಿಕಾಂಬಾ ಜಾತ್ರೆಗೆ ಕಿಕ್ಕಿರಿದ ಜನಸ್ತೋಮ್ 🙏
มุมมอง 5579 หลายเดือนก่อน
ಶುಭ ಮಂಗಳವಾರ..ಶ್ರೀ ಮಾರಿಕಾಂಬಾ ಜಾತ್ರೆಗೆ ಕಿಕ್ಕಿರಿದ ಜನಸ್ತೋಮ್ 🙏
ಅದ್ಬುತ ದೃಶ್ಯ.!! ಅಂಡರ್ ವಾಟರ್ ನೋಡೋಣ ಬನ್ನಿ 🙏😍
มุมมอง 1789 หลายเดือนก่อน
ಅದ್ಬುತ ದೃಶ್ಯ.!! ಅಂಡರ್ ವಾಟರ್ ನೋಡೋಣ ಬನ್ನಿ 🙏😍
ಇದರ ನೋಡಿದರೇ ಖುಷಿಯಾಗುತ್ತೆ.. ನೀವೇ ನೋಡಿ 😍
มุมมอง 2609 หลายเดือนก่อน
ಇದರ ನೋಡಿದರೇ ಖುಷಿಯಾಗುತ್ತೆ.. ನೀವೇ ನೋಡಿ 😍
ಶಿರಸಿ ಜಾತ್ರೆ ಬಿಡಕಿಬೈಲ್ ಸುತ್ತ ಮುತ್ತ ಸುಂದರ ನೋಟ 🙏
มุมมอง 2.4K9 หลายเดือนก่อน
ಶಿರಸಿ ಜಾತ್ರೆ ಬಿಡಕಿಬೈಲ್ ಸುತ್ತ ಮುತ್ತ ಸುಂದರ ನೋಟ 🙏
ನಮ್ಮೂರ ವನಿತೆಯರಿಂದ ಡ್ಯಾನ್ಸ.. ನಮ್ಮೂರ ಹಬ್ಬ
มุมมอง 4599 หลายเดือนก่อน
ನಮ್ಮೂರ ವನಿತೆಯರಿಂದ ಡ್ಯಾನ್ಸ.. ನಮ್ಮೂರ ಹಬ್ಬ
ಜಗದಂಬೆ ಶ್ರೀ ಮಾರಿಕಾಂಬೆ..ಬಿಡ್ಕಿಬೈಲ್ ಗೆ ಆಗಮನ 🙏
มุมมอง 4169 หลายเดือนก่อน
ಜಗದಂಬೆ ಶ್ರೀ ಮಾರಿಕಾಂಬೆ..ಬಿಡ್ಕಿಬೈಲ್ ಗೆ ಆಗಮನ 🙏

ความคิดเห็น

  • @SoubhagyaBhat
    @SoubhagyaBhat 6 วันที่ผ่านมา

    🙏🙏🙏🙏🙏🙏🙏

  • @shrirajsirsi7228
    @shrirajsirsi7228 7 วันที่ผ่านมา

    40 K ಜನ ನೋಡಿದ್ದೀರಿ.. ಖುಷಿಯಾಗಿದೆ. ಎಲ್ಲರಿಗೂ ಧನ್ಯವಾದಗಳು 🙏♥️

  • @GSHegde
    @GSHegde 14 วันที่ผ่านมา

    🙏🙏🙏

  • @shrirajsirsi7228
    @shrirajsirsi7228 15 วันที่ผ่านมา

    ThanQ All 🙏♥️

  • @jayashreehegde-do9yi
    @jayashreehegde-do9yi 15 วันที่ผ่านมา

    Super 👌👌

  • @TheVegWonders
    @TheVegWonders 16 วันที่ผ่านมา

    Super

  • @shrirajsirsi7228
    @shrirajsirsi7228 18 วันที่ผ่านมา

    ThankU All🙏♥️

  • @geethaan8992
    @geethaan8992 19 วันที่ผ่านมา

    ನಿಮ್ಮ ನೋವು ಏನಿದೆಯೋ. ಏಕೆ ಈ ಮಾತು ಹೇಳುತ್ತಿದ್ದೇನೆ ಎಂದರೆ ವಯಸ್ಸಾದಂತೆ ಎಲ್ಲರಿಗೂ ನನ್ನನ್ನು ಸೇರಿ ನಾವು ಬೇರೆಯವರಿಗೆ ಭಾರವಾಗುತ್ತೇವೆ. ಕೆಲವರು ಕಾಲು ಕಾಸಕ್ಕಿಂತ ಕಡೆಯಾಗಿ ಕಾಣುತ್ತಾರೆ. ಅಮ್ಮ ದೇವರು ನಿಮ್ಮನ್ನು ಚೆನ್ನಾಗಿ ಇಟ್ಟಿರಲಿ

  • @harshadaubarle4588
    @harshadaubarle4588 24 วันที่ผ่านมา

    ಸೂಪರ್ ಅಮ್ಮ

  • @nagalakshmibk3110
    @nagalakshmibk3110 27 วันที่ผ่านมา

    ಸೂಪರ್ ಅಮ್ಮಮ್ಮನ ವರಿಗೆ. 🙏🙏👏👏👌

  • @hosadurgakadashinahalli3406
    @hosadurgakadashinahalli3406 28 วันที่ผ่านมา

    🙏🙏🙏🙏🙏 ajji galige

  • @shrirajsirsi7228
    @shrirajsirsi7228 29 วันที่ผ่านมา

    ಧನ್ಯವಾದಗಳು ಎಲ್ಲರಿಗೂ 🙏♥️

  • @grhegde6181
    @grhegde6181 29 วันที่ผ่านมา

    Super

  • @pramathhegde4650
    @pramathhegde4650 หลายเดือนก่อน

    ಎರಡೂ ಅಜ್ಜಿಯವರಿಗೆ ಅನಂತ ಅನಂತ ❤❤ ನಮನಗಳು

    • @shrirajsirsi7228
      @shrirajsirsi7228 หลายเดือนก่อน

      👌👍ಧನ್ಯವಾದಗಳು 🙏♥️

  • @radhabhat2536
    @radhabhat2536 หลายเดือนก่อน

    ಸೂಪರ್ ಅಜ್ಜಿ

    • @shrirajsirsi7228
      @shrirajsirsi7228 หลายเดือนก่อน

      🙏♥️ಧನ್ಯವಾದಗಳು

  • @pavitrahegde8490
    @pavitrahegde8490 2 หลายเดือนก่อน

    Super❤

  • @shrirajsirsi7228
    @shrirajsirsi7228 2 หลายเดือนก่อน

    ಕಾಮೆಂಟ್ & ಲೈಕ್.. ವೀಕ್ಷಣೆ ಮಾಡಿದ ಎಲ್ಲರಿಗೂ ಧನ್ಯವಾದಗಳು 🙏♥️

  • @mahabaleshwarhegde9516
    @mahabaleshwarhegde9516 2 หลายเดือนก่อน

    ಶ್ರೀಯುತರು ಹಾಡುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ ವಂದನೆಗಳು,

  • @hemaravindhegde2913
    @hemaravindhegde2913 2 หลายเดือนก่อน

    ಸುಂದರ ಕಂಠ 👌👌💐

  • @shreedharhegde1528
    @shreedharhegde1528 2 หลายเดือนก่อน

    ಹೀಗೆ ನಿಮ್ಮ ಪ್ರತಿಭೆ ಮುಂದುವರಿಯಲಿ ದೇವರು ಆಯುರಾರೋಗ್ಯ ದಯಪಾಲಿಸಲಿ 🎉🎉

  • @VenkatramanaHegde-os4mk
    @VenkatramanaHegde-os4mk 2 หลายเดือนก่อน

    ಚಂದ

  • @satishhegde1
    @satishhegde1 2 หลายเดือนก่อน

    ಮಸ್ತ್ ಹಾಡಿದ್ರು

  • @satishhegde1
    @satishhegde1 2 หลายเดือนก่อน

    ಚಂದ

  • @TGBhat
    @TGBhat 2 หลายเดือนก่อน

    ಚೆನ್ನಾಗಿದೆ ಗಾನ & ವಾಚನ 💐👏👏👏👏

    • @mahabaleshwarhegde9516
      @mahabaleshwarhegde9516 2 หลายเดือนก่อน

      ದಂತಳಿಗೆಯವರು ಹಾಡುವ ಕಲೆಯನ್ನು ಚೆನ್ನಾಗಿ ಕರಗತ ಮಾಡಿಕೊಂಡಿದ್ದಾರೆ !

  • @TimmannaBhat-i9e
    @TimmannaBhat-i9e 2 หลายเดือนก่อน

    Dantalige shri ananta hegade,avarige dhanyavadagalu 🎉

  • @bhaskarapachar2268
    @bhaskarapachar2268 2 หลายเดือนก่อน

    ದಂತಳಿಗೆಯವರ ಕಂಠ ❤❤❤ ಆಹಾ......🙏🏻 Thanks for the upload....

  • @shrirajsirsi7228
    @shrirajsirsi7228 2 หลายเดือนก่อน

    Thank You All 🙏♥️

  • @shrirangkatti7809
    @shrirangkatti7809 2 หลายเดือนก่อน

    ಹಾರ್ದಿಕ ಅಭಿನಂದನೆಗಳು.. ❤❤

  • @GSHegde
    @GSHegde 4 หลายเดือนก่อน

    🙏🙏🙏

  • @ananthganapathihegde9930
    @ananthganapathihegde9930 5 หลายเดือนก่อน

    🙏🏼👌 Super

    • @shrirajsirsi7228
      @shrirajsirsi7228 5 หลายเดือนก่อน

      @@ananthganapathihegde9930 ThankU 🙏♥️

  • @shrirajsirsi7228
    @shrirajsirsi7228 5 หลายเดือนก่อน

    Thank You All 🙏♥️

  • @shrirajsirsi7228
    @shrirajsirsi7228 5 หลายเดือนก่อน

    ThankU All 🙏♥️

  • @TheVegWonders
    @TheVegWonders 5 หลายเดือนก่อน

    Wow, super

    • @shrirajsirsi7228
      @shrirajsirsi7228 5 หลายเดือนก่อน

      @@TheVegWonders ThanQ♥️

  • @babybaby1691
    @babybaby1691 6 หลายเดือนก่อน

    Bajane thumba channagide aadre lyrics Kodi ❤❤❤❤❤❤❤❤❤❤❤❤❤

  • @TheVegWonders
    @TheVegWonders 6 หลายเดือนก่อน

    Wow, super

    • @shrirajsirsi7228
      @shrirajsirsi7228 6 หลายเดือนก่อน

      @@TheVegWonders ThankU ♥️

  • @shrirajsirsi7228
    @shrirajsirsi7228 8 หลายเดือนก่อน

    ThankU All 🙏♥️

  • @shyamalamanohara1906
    @shyamalamanohara1906 8 หลายเดือนก่อน

    👌👌👌

  • @shalinibhandary1735
    @shalinibhandary1735 8 หลายเดือนก่อน

    ಭಜನೆ ತುಂಬಾ ಚೆನ್ನಾಗಿದೆ. ಕೇಳಲು ಖುಷಿ ಯಾಗುವುದು please lyrics send ಮಾಡಿ.ನಾನು ಭಜನೆ ಪ್ರಿಯಳು .

  • @shrirajsirsi7228
    @shrirajsirsi7228 8 หลายเดือนก่อน

    Thank You All 🙏♥️

  • @devindrappasa765
    @devindrappasa765 8 หลายเดือนก่อน

    ಅರ್ಹರಿಗೆ ಸನ್ಮಾನಿಸಿ ಸಪತಕ್ ಸಂಸ್ಥಾಪಕ ಶ್ರೀ ಜಿ. ಎಸ್. ಹೆಗ್ಗಡೆ ಅವರು ತುಂಬಾ ಒಳ್ಳೆಯ ಕೆಲಸ ಮಾಡಿದಾರೆ .ಧನ್ಯವಾದಗಳು.

  • @SAPTHAK
    @SAPTHAK 8 หลายเดือนก่อน

    ಅನಂತಾನಂತ ಧನ್ಯವಾದಗಳು ವಂದನೆಗಳು ರಾಜಾರಾಂ ಹೆಗಡೆ ಯವರೇ. ನಿಮ್ಮ ಪ್ರೀತಿ ವಿಶ್ವಾಸ ಹೀಗೇ ಇರಲಿ ❤

    • @shrirajsirsi7228
      @shrirajsirsi7228 8 หลายเดือนก่อน

      🙏🙏🙏🙏♥️ಅಪರೂಪದ ಕಾರ್ಯಕ್ರಮ ನೀಡಿದ ನಿಮಗೆ ಧನ್ಯವಾದಗಳು 🙏♥️

  • @rajeshwaribhat8856
    @rajeshwaribhat8856 8 หลายเดือนก่อน

    👌👏🙏🙏

  • @satishhegde7171
    @satishhegde7171 8 หลายเดือนก่อน

    ಸೂಪರ್ 👌👌👍

  • @umamurthy7529
    @umamurthy7529 8 หลายเดือนก่อน

    Best vidio

  • @vidyabhat8623
    @vidyabhat8623 9 หลายเดือนก่อน

    Suuuuuper deepa

  • @malahegde1450
    @malahegde1450 9 หลายเดือนก่อน

    Mast

  • @sindhurashmibalaji2803
    @sindhurashmibalaji2803 9 หลายเดือนก่อน

    👌👌👌👌👌

  • @shubhahegde4906
    @shubhahegde4906 9 หลายเดือนก่อน

    Super ❤

  • @bharatihegde4544
    @bharatihegde4544 9 หลายเดือนก่อน

    Very very nice

  • @MaliniSHegde
    @MaliniSHegde 9 หลายเดือนก่อน

    Super